ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಂಜಲಿ ರಾಮಣ್ಣ ಕವಿತೆ: ಗಾಜನೂರಿನ ಗಂಡಿಗೆ ನನ್ನ ಸೀರೆ ಮೇಲೆ ಕಣ್ಣು!

ಅಂಜಲಿ ರಾಮಣ್ಣ ಸೀರೆಯೆಂದರೆ ಒಂದಿಷ್ಟು ಗಜಗಳ ಲೆಕ್ಕ ಮಾತ್ರವೇನು? ಹರಿವ ನದಿ ಪಾತ್ರವದು ಒಟ್ಟು ಮಾಡಿ ಭೂಮ್ಯಾಕಾಶವನು; ಸೀರೆಯೆಂದರೆ; ಕಣ್ಗಾಳಿ ಸುಳಿಗಾಳಿ ತೀಡಿ ತೆಗೆವ ಸೆರಗು ಹಾಲ್ದುಟಿಯ ಹನಿ ಒರೆಸಿ ನೋಟವಾದ ಮೆರುಗು ಹೊರುವ, ನೀಡುವ ಅವಳತನಕ್ಕೆ ಸಾಕ್ಷಿ ಹೇಳುವ ನೆರಿಗೆಗಳ […]

read more
ತೇಜಸ್ವಿ ಕಥನ: ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ..
ತೇಜಸ್ವಿ ಕಥನ: ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ..

ಪ್ರಸಾದ್ ರಕ್ಷಿದಿ ಹಾಸನದಿಂದ ಕೆಲವರು ಗೆಳೆಯರು ನಮ್ಮೂರಿನ ಪಕ್ಕದ ‘ಮೂರುಕಣ್ಣುಗುಡ್ಡ’ದಲ್ಲಿ ಗುಡ್ಡದಲ್ಲಿ ಚಾರಣಕ್ಕೆಂದು ಬಂದಿದ್ದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ನೌಕರರರಿದ್ದುದರಿಂದ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಸಿಕೊಂಡು ಅವರು ಕಾರ್ಯಕ್ರಮ ಹಾಕಿಕೊಂಡಿದ್ದರು. ಚಾರಣ ಮುಗಿಸಿ ಭಾನುವಾರ ಮಧ್ಯಾಹ್ನ ನಮ್ಮೂರಿಗೆ ಬಂದರು. […]

read more
Please “Bear” With Us
Please “Bear” With Us

  MAYA JAIDEEP & KESTUR VASUKI Senior Journalists Cordially invite you to the release of their documentary film Please “Bear” With Us (A documentary on Industrial and mining pressure on […]

read more
ಉಚಿತ ಅಭಿನಯ ತರಬೇತಿ ಕಾರ್ಯಾಗಾರ
ಉಚಿತ ಅಭಿನಯ ತರಬೇತಿ ಕಾರ್ಯಾಗಾರ

ನಗರದ ‘ಅಭಿನಯ ಅಕಾಡೆಮಿ’ ಸಿನೆಮಾ ಶಾಲೆಯು ಸಿನೆಮಾ, ಟಿ.ವಿ. ಹಾಗೂ ರಂಗ ನಟನೆಯಲ್ಲಿ ಆಸಕ್ತಿಯಿರುವವರಿಗೆ ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಉಚಿತ ತರಬೇತಿ ನೀಡಲಿದೆ. ನಟನೆಗೆ ಅಗತ್ಯವಾದ ‘ವಿಧಾನ ಅಭಿನಯ ಪದ್ಧತಿ’, ಭಾವಾಭಿನಯ’, ‘ಸಂಭಾಷಣೆಯ ವಿಧಾನ’, ‘ನಿರೂಪಣೆ’, ಇತ್ಯಾದಿ ತಂತ್ರಗಳನ್ನು […]

read more
ಜೋಗಿ ಬರೆಯುತ್ತಾರೆ: ಹೀರೋಗಳಿಗೆ ಹಾಕಿ ಸಾರ್, ಹೇಳ್ತೀನಿ..

ಕನ್ನಡ ಚಿತ್ರರಂಗದ ಮೇಲೆ ಬುದ್ಧಿವಂತ ಪ್ರೇಕ್ಷಕರಿಗೆ ಎಂಥ ಅಸಹನೆ ಇದೆ ಎನ್ನುವುದು ಗೊತ್ತಾಗಬೇಕಿದ್ದರೆ ನೀವು ಅವರ ಜೊತೆ ವಾದಕ್ಕಿಳಿಯಬೇಕು. ಬಹುಶಃ ಎಲ್ಲಾ ನಿರ್ಮಾಪಕರೂ ನಿರ್ದೇಶಕರೂ ನಟರೂ ಪ್ರೇಕ್ಷಕನಿಗೆ ತನ್ನದೇ ಆದ ಸಂವೇದನೆ ಇದೆ ಅನ್ನುವುದನ್ನು ಮರೆತುಬಿಟ್ಟಂತಿದೆ. ಅಥವಾ ತಾವು ಮಾಡಿದ್ದನ್ನು ಪ್ರೇಕ್ಷಕ […]

read more
ಜಯಂತ್ ಕಾಯ್ಕಿಣಿ ಕಥೆಗೆ ಕೂಡಗೆ ನೆನಪಿನ ಸಾಥ್
ಜಯಂತ್ ಕಾಯ್ಕಿಣಿ ಕಥೆಗೆ ಕೂಡಗೆ ನೆನಪಿನ ಸಾಥ್

-ಜಿ ಎನ್ ಮೋಹನ್ Courtesy: ವಿಜಯ ಕರ್ನಾಟಕ ಬಸವರಾಜ ಕೂಡಗೆ ನನ್ನ ಆತ್ಮೀಯ ಮಿತ್ರ . ಆತ ಇದ್ದಕ್ಕಿದ್ದಂತೆ ಲ್ಲವಾಗಿ ಒಂಬತ್ತು ವರ್ಷವಾಗಿ ಹೋಯಿತು ಎಂದು ಯಾರಾದರೂ ಹೇಳಿದರೆ ನಾನು ಖಂಡಿತಾ ನಂಬಲು ಸಿದ್ದನಿಲ್ಲ . ಏಕೆಂದರೆ ಬಸವರಾಜ ಕೂಡಗೆಯ ಸಂಗಾತಿ […]

read more
ತೇಜಸ್ವಿ ಕಥನ: ರಂಗದ ಮೇಲೆ ಕುವೆಂಪು
ತೇಜಸ್ವಿ ಕಥನ: ರಂಗದ ಮೇಲೆ ಕುವೆಂಪು

ಪ್ರಸಾದ್ ರಕ್ಷಿದಿ ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಉದ್ಘಾಟನಾ ಸಮಾರಂಭಕ್ಕೆಂದು ಕುವೆಂಪು ಅವರ ನಾಟಕೊವೊಂದನ್ನು ಪ್ರದರ್ಶಿಸಲು ನಮ್ಮ ರಂಗತಂಡಕ್ಕೆ ಆಹ್ವಾನ ನೀಡಿತ್ತು. ಕುವೆಂಪು ಅವರ ಸಣ್ಣ ಕಥೆ ‘ಧನ್ವಂತರಿಯಚಿಕಿತ್ಸೆ’ಯನ್ನು ರಂಗಕ್ಕೆ ಆಳವಡಿಸಿ ನಾಟಕವೊಂದನ್ನು ಸಿದ್ಧಪಡಿಸಿಕೊಂಡಿದ್ದೆವು. ನಾಟಕದಲ್ಲಿ ಕುವೆಂಪು ಅವರೇ ಒಂದು […]

read more
ಫೈಜ್ ಅಹ್ಮದ್ ಫೈಜ್ ಕವಿತೆ: ನಾವು ಕಂಡೇ ಕಾಣುತ್ತೇವೆ…
ಫೈಜ್ ಅಹ್ಮದ್ ಫೈಜ್ ಕವಿತೆ: ನಾವು ಕಂಡೇ ಕಾಣುತ್ತೇವೆ…

ಮೂಲ: ಫೈಜ್ ಅಹ್ಮದ್ ಫೈಜ್ ಕನ್ನಡಕ್ಕೆ: ದಿಲ್ ಕಾಲದ ಅನಂತತೆಯ ಸ್ಲೇಟಿನ ಮೇಲೆ ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ ನಾವು ಕಂಡೇ ಕಾಣುತ್ತೇವೆ…   ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ ರೌದಿಯಾಗಿ ಹಾರಾಡುವುದನ್ನು, ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು ನಾವು […]

read more
ನಾ ದಿವಾಕರ ನೇರ ನುಡಿ: ಬಾಬಾ ರಾಮದೇವ್ ಭಜನೆ- ಮಾಧ್ಯಮಗಳ ನೃತ್ಯ
ನಾ ದಿವಾಕರ ನೇರ ನುಡಿ: ಬಾಬಾ ರಾಮದೇವ್ ಭಜನೆ- ಮಾಧ್ಯಮಗಳ ನೃತ್ಯ

  ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ, ಉಪವಾಸ ಸತ್ಯಾಗ್ರಹಕ್ಕೆ ಇಷ್ಟೊಂದು ಮಹತ್ವ ದೊರೆತಿರುವುದು ಈಗಲೇ ಇರಬೇಕು. ಅಣ್ಣಾ ಹಜಾರೆಯವರ ಸತ್ಯಾಗ್ರಹಕ್ಕೆ ಮಣಿದು ಲೋಕಪಾಲ್ ಮಸೂದೆಯನ್ನು ರೂಪಿಸಲು ಮುಂದಾಗಿರುವ ಕೇಂದ್ರ ಸಕರ್ಾರ ಈಗ ಯೋಗ ಗುರು ಬಾಬಾ ರಾಮದೇವ್ ಸತ್ಯಾಗ್ರಹವನ್ನು […]

read more
ಮನೋರಮಾ ಮನವಿ..
ಮನೋರಮಾ ಮನವಿ..

ಕಲೆ ಮತ್ತು ನೃತ್ಯಕ್ಕೆ ಮೀಸಲಾದ ಈಗಾಗಲೇ ವಿದ್ವಜ್ಜನರ ವಲಯದಲ್ಲಿ ಹೆಸರಾಗಿರುವ ‘ನೂಪುರ ಭ್ರಮರಿ’ ಪತ್ರಿಕೆಯು ಕರ್ನಾಟಕದಲ್ಲಿ ಈಗಾಗಲೇ ನೃತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಂಶೋಧಕರ ಕುರಿತಾದ ಮಾಹಿತಿಯನ್ನು ಸಂಕಲಿಸಿ ಕ್ರೋಢೀಕರಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಈಗಾಗಲೇ ನೃತ್ಯದಲ್ಲಿ ಆದ/ಆಗುತ್ತಿರುವ ಪಿ‌ಎಚ್‌ಡಿ/ಎಂಫಿಲ್ […]

read more
‘ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ
‘ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ

ಕಳೆದ ಒಂಬತ್ತು ವರ್ಷಗಳಿಂದ ಪ್ರಗತಿಪರ ನಿಲುವಿನಲ್ಲಿ ಪರಿಣಾಮಕಾರಿಯಾಗಿ ದುಡಿಯುತ್ತಿರುವ ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ, ಈ ಸಂಘಟನೆಯಿಂದ ಪ್ರತಿ ಸಲದ ಯೋಜನೆಯಂತೆ ಈ ವರ್ಷವೂ ಬರುವ ಅಕ್ಟೋಬರ್ ನಲ್ಲಿ  ಕನ್ನಡದ ಸಶಕ್ತ ಬರಹಗಾರರ ಚಿಂತನೆಗಳನ್ನೊಳಗೊಂಡ ‘ಹಣತೆ’ ದೀಪಾವಳಿ ವಿಶೇಷಾಂಕ-2011 […]

read more
ತೇಜಸ್ವಿ ಕಥನ: ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿ ಸಂದರ್ಶನ ಮಾಡಿದ್ದೀಯ..
ತೇಜಸ್ವಿ ಕಥನ: ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿ ಸಂದರ್ಶನ ಮಾಡಿದ್ದೀಯ..

ಪ್ರಸಾದ್ ರಕ್ಷಿದಿ 2004 ನೇ ಇಸವಿಯ ವೇಳೆಗೆ ಮಲೆನಾಡಿನ ಕಾಫಿವಲಯ ತತ್ತರಿಸಿಹೋಗಿತ್ತು. ಒಂದುಕಡೆ ಅನೇಕ ವರ್ಷಗಳಿಂದ ಇದ್ದ ಕಾಫೀ ಬೋರ್ಡ್  ಏಕಸ್ವಾಮ್ಯದಿಂದ ಕಳಚಿಕೊಂಡು ಮುಕ್ತವಾದ ಕಾಫಿ ಉದ್ಯಮ, ಸ್ವಾತಂತ್ರ್ಯ ದೊರೆತ ಹುಮ್ಮಸ್ಸಿನಲ್ಲಿದ್ದರೆ, ಇನ್ನೊಂದು ಕಡೆ ಕಾಫಿಗೆ ದೊರೆತ-ಅದುವರೆಗೆ ಯಾರೂ ಕನಸಿನಲ್ಲೂ ಊಹಿಸದಿದ್ದಂತಹ […]

read more
ಶಿವನಿಗೆ ಪಿಜ್ಜಾ ಅಂದ್ರೆ ತುಂಬಾ ಇಷ್ಟ
ಶಿವನಿಗೆ ಪಿಜ್ಜಾ ಅಂದ್ರೆ ತುಂಬಾ ಇಷ್ಟ

ರಾಕೇಶ್ ಜೋಷಿ My Collections ಬೆಳಿಗ್ಗೆ ೯:೦೦ಕ್ಕೆ ಗಡಿ ಬಿಡಿಯಿಂದ ಎದ್ದೆ, ನೋಡಿದ್ರೆ ಇವಳು ನನ್ನ ಮೊಬೈಲ್ ತೊಗೊಂಡು ಅದರಲ್ಲಿರೋ game ಆಡುತ್ತ ಕುಳಿತಿದ್ದಳು. ಲೇಟ್ ಆದರು ನನ್ನ ಎಬ್ಬಿಸೋದು ಬಿಟ್ಟು game ಆಡುತ್ತ ಕುಳಿತ ಇವಳನ್ನ ನೋಡಿ ಕೋಪ ಬಂತು. […]

read more
ಪೂರ್ಣಿಮಾ ಗಿರೀಶ್ ಮೆಚ್ಚಿದ್ದು..
ಪೂರ್ಣಿಮಾ ಗಿರೀಶ್ ಮೆಚ್ಚಿದ್ದು..

ಪೂರ್ಣಿಮಾ ಗಿರೀಶ್ – ನನ್ನ ಹಳೆಯ ಹಾಡುಗಳೆ ನಿಮ್ಮೊಳಿರಲಿ ಕೊ೦ಚ ದಯಾ ನಾನು ಒ೦ಟಿ ನನ್ನೊಡನಿದೆ ಚಡಪಡಿಸುವ ಹೃದಯಾ.. ಎಚ್. ಎಸ್.ವೆ೦ಕಟೇಶಮೂರ್ತಿಯವರ ಕವನದ ಮೊದಲ ಸಾಲುಗಳು… ಹಾಡುಗಳೆ ಹೀಗೆ ಸಾವಿರ ನೆನಪನ್ನ ತರುತ್ತದೆ  

read more
ಚಂದ್ರಶೇಖರ ಆಲೂರು ಕಾಲಂ: ಅವಳ ಎದೆಯ ಮೇಲೆ ಹತ್ತು ಉಗುರ ಗುರುತು
ಚಂದ್ರಶೇಖರ ಆಲೂರು ಕಾಲಂ: ಅವಳ ಎದೆಯ ಮೇಲೆ ಹತ್ತು ಉಗುರ ಗುರುತು

ಅದೇ ಮೊದಲು, ಅದೇ ಕೊನೆ. ನಮ್ಮ ತಂದೆಯವರ ಸರ್ವಿಸ್‌ನಲ್ಲಿ ರೈಲ್ವೆ ಸ್ಟೇಷನ್ ಆವರಣದಲ್ಲಿಯೇ ಇರುವ ರೈಲ್ವೆ ಕ್ವಾರ್ಟರ್ಸ್‌ಗಳನ್ನು ಬಿಟ್ಟು ಊರಿನೊಳಗೆ ಹೋಗಿ ಬಾಡಿಗೆ ಮನೆ ಹಿಡಿದದ್ದು. ಆ ಊರು ಹಂಪಾಪುರ. ಎಡತೊರೆ ಅಂದರೆ ಕೃಷ್ಣ ರಾಜನಗರದ ಮುಂದಿನ ಸ್ಟೇಷನ್. ಅದೊಂದು ಶ್ರೀಮಂತ […]

read more

Pin It on Pinterest

Share This