ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮತ್ತೆ ಮತ್ತೆ ಕರ್ನಾಟಕ..
ಮತ್ತೆ ಮತ್ತೆ ಕರ್ನಾಟಕ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಕಳೆದ ಆರು ದಿನಗಳಿಂದ ವ್ಯೂರ್ತ್ಸ್ ಬುರ್ಗ್ ನಿಂದ ಹೊರಗೆ ಹಂಬುರ್ಗ್, ಬರ್ಲಿನ್ ಸುತ್ತಾಡಿ ಈ ದಿನ ಸಂಜೆ ಮತ್ತೆ ಇಲ್ಲಿಗೆ ಬಂದೆ. ಇಲ್ಲಿನ ವಿವಿ ಅತಿಥಿಗೃಹದಲ್ಲಿ ತಮ್ಮ ನಾಡು ದೇಶಗಳ ಬಗ್ಗೆ ಪರಿಚಯಿಸುವ […]

read more
ವರ್ಷ ಕಾಲದಲ್ಲಿ ಒದ್ದೆಯಾಗುವ ಮನಸು
ವರ್ಷ ಕಾಲದಲ್ಲಿ ಒದ್ದೆಯಾಗುವ ಮನಸು

-ಉಷಾ ಕಟ್ಟೆಮನೆ ಮೌನ ಕಣಿವೆ ಮಳೆ ಮತ್ತು ಪ್ರೀತಿ! ನನ್ನ ಮನಸ್ಸಿನಲ್ಲೊಂದು ಸ್ತಬ್ಧ ಚಿತ್ರವಿದೆ. ರಾಜಕಪೂರ್ ಅವರ ’ಅವಾರ’ ಚಿತ್ರವದು. ಸುತ್ತಲೂ ’ಧೋ’ ಎಂದು ಸುರಿಯುವ ಮಳೆ. ನಾಯಕ ರಾಜ್ ಕಪೂರ್ ಮತ್ತು ನಾಯಕಿ ನರ್ಗೀಸ್ ಒಂದೇ ಕೊಡೆಯಡಿಯಲ್ಲಿ ನಿಂತಿದ್ದಾರೆ. ನಾಯಕಿಯ […]

read more
ಡಿ ಎಸ್ ನಾಗಭೂಷಣ ನೋಟ: ಎರಡಂಕಿ ಪ್ರಗತಿಪಥದಲ್ಲಿ ಎದುರಾಗಿರುವ ಪುಂಡು ಕಾಡಾನೆಗಳು!
ಡಿ ಎಸ್ ನಾಗಭೂಷಣ ನೋಟ: ಎರಡಂಕಿ ಪ್ರಗತಿಪಥದಲ್ಲಿ ಎದುರಾಗಿರುವ ಪುಂಡು ಕಾಡಾನೆಗಳು!

  ಡಿ.ಎಸ್.ನಾಗಭೂಷಣ   ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಆಂದೋಲನಗಳು ತಾರಕಕ್ಕೇರುತ್ತಿರುವ ಸಂದರ್ಭದಲ್ಲೇ ಮೈಸೂರು ನಗರಕ್ಕೆ ಆನೆಗಳು ನುಗ್ಗಿ ನಗರದ ನಾಗರಿಕರನ್ನು ಭಯಭೀತಗೊಳಿಸಿವೆ. ಅರೇ, ಇವೆರಡಕ್ಕೂ ಯಾವ ಸಂಬಂಧ ಎಂದು ವಿಚಿತ್ರ ರಾಗದಲ್ಲಿ ಆಶ್ಚರ್ಯದ ಧ್ವನಿ ಎತ್ತುವವರೇ ಹೆಚ್ಚೆಂಬುದು ನನಗೆ ಗೊತ್ತು. […]

read more
ರಾಘವೇಂದ್ರ ಜೋಷಿ ಕವಿತೆ: ಬ್ರಿಗೇಡ್ ರೋಡಿನಲ್ಲಿ ಕಂಡವಳು
ರಾಘವೇಂದ್ರ ಜೋಷಿ ಕವಿತೆ: ಬ್ರಿಗೇಡ್ ರೋಡಿನಲ್ಲಿ ಕಂಡವಳು

ರಾಘವೇಂದ್ರ ಜೋಷಿ ಕನಸು-ಕನವರಿಕೆ ಡೆನಿಮ್ ಜೀನ್ಸು ಒರಟಾಗಿ ಕಟ್ಟಿದ ಕೂದಲು ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು ಮುಂಗೈಗೆ ಬಂತು ಹೇರ್ ಬ್ಯಾಂಡು ಎಲ್ಲಾ ಅದಲು ಬದಲು ಕಂಚಿಕದಲು. ಆದರೂ ನಂಬಿಕೆಯಿದೆ: ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ. – ಕಾಫಿಡೇನಲ್ಲಿ […]

read more
ಧಾರವಾಡದಲ್ಲಿ ಶಿವು, ಆಜಾದ್
ಧಾರವಾಡದಲ್ಲಿ ಶಿವು, ಆಜಾದ್

ಧಾರವಾಡದಲ್ಲಿ ಪಂ.ಪುಟ್ಟರಾಜ ಗವಾಯಿ ಸಂಸ್ಥೆಯು ಏರ್ಪಡಿಸಿದ್ದ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ. ಕೆ ಶಿವು ಹಾಗೂ ಆಜಾದ್ ಅವರ ಕೃತಿಗಳಿಗೆ ಬಹುಮಾನ ವಿತರಿಸಲಾಯಿತು. ಫೋಟೊ: ಮುಂಡರಗಿ ತಾಲ್ಲೂಕಿನ ಉದಯವಾಣಿ ಛಾಯಾಗ್ರಾಹಕ ಬಿ.ಸಲೀಂ.

read more
ಎಲ್ಲರ ಕನ್ನಡ
ಎಲ್ಲರ ಕನ್ನಡ

  ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವು ನಾಡಿನ ಏಳಿಗೆಯಲ್ಲಿ ಹಿರಿಯಪಾತ್ರವನ್ನು ವಹಿಸಲಿದೆ ಎಂಬ ಹಿನ್ನೆಲೆಯಲ್ಲಿ ಬನವಾಸಿ ಬಳಗವು ನುಡಿಯರಿಮೆಯ ಕ್ಷೇತ್ರದಲ್ಲಿ ದುಡಿಯುವವರಿಗೆ ಸರಿಯಾದ ದಾರಿತೋರಬಲ್ಲ ಹಿರಿಯರ ಮುಂದಾಳ್ತನದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲು ಮುಂದಾಗಿದೆ. ದೇಶ ವಿದೇಶಗಳಲ್ಲಿ ತಮ್ಮ ಅರಿಮೆಯಿಂದ ವಿಖ್ಯಾತರಾಗಿರುವ, ಕನ್ನಡನಾಡಿನ […]

read more
ದಿನೇಶ್ ಅಮೀನ್‌ಮಟ್ಟು ಲೇಖನಕ್ಕೆ ಡಿ.ಎಸ್ ನಾಗಭೂಷಣ reaction
ದಿನೇಶ್ ಅಮೀನ್‌ಮಟ್ಟು ಲೇಖನಕ್ಕೆ ಡಿ.ಎಸ್ ನಾಗಭೂಷಣ reaction

ಚರ್ಚೆಗೆ ಸ್ವಾಗತ ‘ಪ್ರಜಾವಾಣಿ’ ಲೇಖನ ಇಲ್ಲಿದೆ – ಪ್ರಿಯರೇ, ನಿನ್ನೆಯ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ದಿನೇಶ್ ಅಮೀನ್ಮಟ್ಟು ಅವರ ’ಸಂವಿಧಾನೇತರ ಶಕ್ತಿಗಳ ನಿಯಂತ್ರಣದಲ್ಲಿ ಪಕ್ಷಗಳು’ ಅಂಕಣ ಬರಹ ತೀರಾ ಸಾರಾಸಗಟಾಗಿದೆ ಎನ್ನಿಸಿದುದರಿಂದ ನನ್ನದೊಂದು ಪ್ರತಿಕ್ರಿಯೆಯನ್ನು ದಿನೇಶ್ ಅವರಿಗೆ ಕಳಿಸಿ, ನಂತರ ನಿಮ್ಮ ಓದು/ಅಭಿಪ್ರಾಯಕ್ಕಾಗಿ […]

read more
ನೆನಪು ಮುಸುಕು ಮುಸುಕು…
ನೆನಪು ಮುಸುಕು ಮುಸುಕು…

– ಬದರಿನಾಥ ಪಲವಳ್ಳಿ ಅವಳೇ ಹಾಗೆ ಎಲ್ಲೆಂದರಲ್ಲಿ ಹೇಗಿದ್ದರೆ ಹಾಗೆ ಆವರಿಸುವ ಮಾಯೆ!   ಹೆಜ್ಜೆ ಜಾಡನು ಹುಡುಕುತ್ತಾ ಎದೆಯ ಬಂಜರಲೆಲ್ಲ ಅಲೆದೆ, ಮೆದುಳ ಪಕ್ಕೆಗೆ ಒದ್ದು ಒಳಗಣ್ಣ ಹರೆವಂತೆ ತಿಕ್ಕಿದೆ ರೂಪವೂ ಗುರುತೂ ಹತ್ತಲಿಲ್ಲ! ಗತ ಜನ್ಮದ ಸವಕಲಲೆಲ್ಲೋ ಅವಳು […]

read more
ಡೈಲಿ ಬುಕ್: ನ್ಯೂಸ್ ‘ಪಿಂಟ್’
ಡೈಲಿ ಬುಕ್: ನ್ಯೂಸ್ ‘ಪಿಂಟ್’

-ರಮೇಶ್ ಗುರುರಾಜ ರಾವ್ ಮೊದಲೇ ಹೇಳಿಬಿಡುತ್ತೇನೆ… ನಾನು ಪತ್ರಕರ್ತನೂ ಅಲ್ಲ, ಕಿರುತೆರೆ ಕಲಾವಿದನೂ ಅಲ್ಲ.. ಇವೆರಡೂ ಪ್ರಪಂಚಗಳನ್ನು ಸ್ವಲ್ಪ, ತಕ್ಕ ಮಟ್ಟಿಗೆ ಹತ್ತಿರದಿಂದ ನೋಡಲು ಯತ್ನಿಸಿದವನು…ಹೀಗಾಗಿ, ಈ ಎರಡು ಪ್ರಪಂಚದಲ್ಲಿ ಪಳಗಿರುವ ಗೆಳೆಯ ಬರೆದಿರುವ ಪುಸ್ತಕದ ಬಗ್ಗೆ ನನ್ನ ಮಾತುಗಳು, ಪುಸ್ತಕ […]

read more
ರೆಕಾರ್ಡ್ of ‘ಆಫ್ ದಿ ರೆಕಾರ್ಡ್’
ರೆಕಾರ್ಡ್ of ‘ಆಫ್ ದಿ ರೆಕಾರ್ಡ್’

ಚಿತ್ರರಂಗದ ಹೇಳಬಾರದ ಅಥವಾ ಗೊತ್ತಿರದ ಕಥೆಗಳನ್ನು ಹೊರಗಿಟ್ಟವರು ಗಣೇಶ ಕಾಸರಗೋಡು. ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರು ಇತ್ತೀಚಿಗೆ ತಾನೇ ‘ಆಫ್ ದಿ ರೆಕಾರ್ಡ್’ ಪುಸ್ತಕ ಹೊರತಂದರು. ಆಶ್ಚರ್ಯ ಆದರೂ ನಿಜ. ಈ ಪುಸ್ತಕ ಹೊರಬಂದ ಕೆಲವೇ ದಿನಗಳಲ್ಲಿ […]

read more
ಬಿ ಎಂ ಬಷೀರ್ ಕಥೆ: ಪಾಸು-ಫೇಲು
ಬಿ ಎಂ ಬಷೀರ್ ಕಥೆ: ಪಾಸು-ಫೇಲು

ಶಾಲೆಯಲ್ಲಿ ಫಲಿತಾಂಶ ಹೊರಬಿತ್ತು. ಮೇಷ್ಟ್ರು ಹೇಳಿದರು ‘‘ನೀನು ಪಾಸು’’ ಹುಡುಗ ಕುಣಿಯುತ್ತಾ ಶಾಲೆಯಿಂದ ಹೊರ ಬಿದ್ದ. ದಾರಿಯಲ್ಲಿ ಹೀಗೆ ನಡೆಯುತ್ತಾ ಹೋಗುವಾಗ ಒಂದು ಮರ ಕೇಳಿತು… ‘‘ನನ್ನನ್ನು ನೀನು ಹತ್ತ ಬಲ್ಲೆಯಾ?’’ ಹುಡುಗ ‘‘ಇಲ್ಲ’’ ಎಂದ. ತಲೆ ಕುಣಿಸುತ್ತಿದ್ದ ಹೂವಿನ ಗಿಡ […]

read more
ಜಯಶ್ರೀ ಕಂಬಾರರ ಎರಡು ಕವಿತೆಗಳು
ಜಯಶ್ರೀ ಕಂಬಾರರ ಎರಡು ಕವಿತೆಗಳು

ಡಾ. ಜಯಶ್ರೀ ಸಿ ಕಂಬಾರ   ಗಟರಿನಲ್ಲಿಗಡಿಯಾರ ನೆನ್ನೆಯ ದಿನ ಇಲ್ಲಿ ಹಸಿ ಮಣ್ಣಿನ ವಾಸನೆ ಇತ್ತು. ಅದರೊಂದಿಗೆ ಹಸಿರಿನ ಘಮ ತಾವರೆಯ ಸವಿಗಂಪೂ ಇತ್ತು. ಸಂಭ್ರಮದಿಂದ ಅರಳುವ ಹೂವು ಪಕಳೆಗಳ ಸವಿ ಸದ್ದು, ಹಕ್ಕಿಗಳ ಚಿಲಿಪಿಲಿ ನಾದ ತಿಳಿಗಾಳಿಯಲಿ ತೇಲಿ […]

read more

Pin It on Pinterest

Share This