ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎ ಕೆ ರಾಮಾನುಜನ್ ಸಮಗ್ರ
ಸೂರಿ ಎರಡು ನಾಟಕಗಳು
ಸಾರಂಗ-ಆಕೃತಿ ಸ್ಪರ್ಧೆ
ಯಾವುದು ಬೆಸ್ಟ್?
‘ನುಡಿ ಪುಸ್ತಕ’ ಹೊರತಂದ ಜಯಂತ ಕಾಯ್ಕಿಣಿ ವಾಚಿಕೆಗೆ ಅಪಾರ ಮಾಡಿದ ಎರಡು ಮುಖಪುಟಗಳು ಇಲ್ಲಿವೆ. ಯಾವುದು ಬೆಸ್ಟ್ ಹೇಳಿ ನೋಡೋಣ..?
Sugata Srinivasaraju: Reverie Of An Exile
A forgotten poem written by Indian-English novelist Raja Rao in his mother tongue, in 1931 is re discovered by a literary enthusiast SUGATA SRINIVASARAJU Courtesy: Outlook Raja Rao was an […]
ಡೈಲಿ ಬುಕ್: ಹುರಿದುಂಬಿ
ಪತ್ರಕರ್ತ ಕೆ ಕರಿಸ್ವಾಮಿಯವರ ಈ ಬರಹಗಳು ಪತ್ರಿಕೋದ್ಯಮದ ತುರ್ತು ಮತ್ತು ವಿಷಯಗಳ ಅಗಾಧತೆಯನ್ನು ತೂಗಿಸುವ ಪ್ರಯತ್ನಗಳಾಗಿವೆ. ಕವಿ, ನಾಟಕಕಾರ ಮತ್ತು ಕಥೆಗಾರರೂ ಆದ ಕರಿಸ್ವಾಮಿ ಸಮಕಾಲೀನ ವಿಷಯಗಳ ಬಗ್ಗೆ ಬರೆದ ಹಾಗೆಯೇ ವ್ಯಕ್ತಿಗಳ ಬಗ್ಗೆಯೂ ಚುಟುಕಾಗಿ , ಚುರುಕಾಗಿ ಬರೆದಿದ್ದಾರೆ. ಕೆಲವು […]
ಎಂ ಎಸ್ ತಿಮ್ಮಪ್ಪ on ಕ್ಯಾನ್ವಾಸ್
Bhook Hoga Teri Baap!
ಡೈಲಿ ಬುಕ್: ಗಿಲ್ ಗಿಲ್ ಗಿಲಗಿಚ್ಚಿ
ಸಿ ವಿ. ಶೇಷಾದ್ರಿ ಹೊಳವನಹಳ್ಳಿ ಅವರ ಮಕ್ಕಳ ಕವಿತೆಗಳಲ್ಲಿ ಮಕ್ಕಳ ಬುದ್ದಿಗೆ ಮೀಟುಕೊಡುವ ಜಾಣ್ಮೆ ದೆ. ಖುಷಿ ಕೊಡುವ ಮನೋಹರವಾದ ಕಲ್ಪನೆಗಳಿವೆ. ಕಲಿಕೆಗೆ ಸಹಾಯಕವಾಗುವ ಭಾಷೆಯ ಚೆನ್ನಾಟವಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಉಸಿರನ್ನೆ ಹಿಡಿದು ಈ ಕವಿತೆಗಳನ್ನು ಕಟ್ಟಿದ ಹಾಗಿದೆ. ಇಲ್ಲಿರುವ […]
ಬಿ ಎಂ ಬಷೀರ್ ಕಥೆ: ಪಯಣ
ರೈಲುಗಾಡಿ ವೇಗವನ್ನು ಪಡೆಯುತ್ತಿದ್ದಂತೆಯೇ ಅವರ ಮಾತಿನ ತಿಕ್ಕಾಟವೂ ತೀವ್ರ ರೂಪವನ್ನು ಪಡೆಯತೊಡಗಿತ್ತು. ಓರ್ವ ವೃದ್ದ ಮತ್ತು ಇನ್ನೊಬ್ಬ ಮಧ್ಯಮ ವಯಸ್ಸಿನ ಸಣಕಲ ಕುಳಿತುಕೊಳ್ಳುವ ಆಸನದ ವಿಷಯದಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಅದು ಫಸ್ಟ್‌ಕ್ಲಾಸ್ ಬೋಗಿ. ಯಾವುದೋ ತಾಂತ್ರಿಕ ಸಮಸ್ಯೆಯಿಂದ ಅವರಿಬ್ಬರ ಆಸನ ಅದಲು ಬದಲಾಗಿತ್ತು. […]
ದಲಿತ ನಾಯಕರು: ಚರ್ಚೆ ಆರಂಭ
‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು. ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ. ರಾಮಯ್ಯ ಅವರ ನೋಟವನ್ನು ಈಗ […]
ಮಾನವ ಹಕ್ಕುಗಳು ಮತ್ತು ಮಾಧ್ಯಮ
ತುಮಕೂರಿನಲ್ಲಿ ಮೇಧಾ ಪಾಟ್ಕರ್
ಗದಗದಿಂದ ಬೆಂಗಳೂರಿಗೆ ಹೊರಟಿದ್ದ ನಮ೯ದಾ ಬಚಾವ್ ಆಂದೋಲನದ ರೂವಾರಿ ಮೇಧಾ ಪಾಟ್ಕರ್ ಅವರೊಂದಿಗೆ ತುಮಕೂರಿನಲ್ಲಿ ಕೆಲ ಹೊತ್ತು ಮಾತನಾಡುವ ಅವಕಾಶ ಸಿಕ್ಕಿತು. ಅವರ ಸರಳತೆ, ಅವರ ನಿಷ್ಕಲ್ಮಶ ನಗು. ನಿಜಕ್ಕೂ ನಾನು ಅವರ ವ್ಯಕ್ತಿತ್ವದಿಂದ ತುಂಬಾ ಪ್ರಭಾವಿತನಾದೆ. –ಉಗಮ ಶ್ರೀನಿವಾಸ್
ಆದಿಮದಿಂದ ‘ಏಕಲವ್ಯ ಉವಾಚ’
ನಾಟಕ: ‘ಏಕಲವ್ಯ ಉವಾಚ’ ಹಿಂದಿ ಮೂಲ: ಕುಲದೀಪ್ ಕುನಾಲ್ ದಿನಾಂಕ:21.07.2011 ರಂದು ಎಡಿಎ ರಂಗಮಂದಿರದಲ್ಲಿ ಸಂಜೆ 6.30ಕ್ಕೆ. ಕೋಟಿಗಾನಹಳ್ಳಿ ರಾಮಯ್ಯನವರ ‘ಆದಿಮ’ ಬಳಗ ಅಭಿನಯಿಸುತ್ತಿರುವ ಈ ನಾಟಕ ಹಿಂದಿ ಮೂಲದ್ದು. ಕೊಲಂಬಿಯಾ ದೇಶಕ್ಕೆ ವಿಶೇಷ ಆಹ್ವಾನದ ಮೇರೆಗೆ ತೆರಳುತ್ತಿರವ ಈ ತಂಡ […]
ಸಂಶೋಧನಾ ಪ್ರಬಂಧಕ್ಕೆ ಕೋಡಗುಂಟಿ ಪ್ರಶಸ್ತಿ
ಬಂಡಾರ ಪ್ರಕಾಶನ, ಮಸ್ಕಿ ಇವರು ಕನ್ನಡ ಸಂಶೋಧನೆಗೆ ಮೊದಲ ಆದ್ಯತೆಯನ್ನು ಕೊಟ್ಟು ಕೆಲಸವನ್ನು ಮಾಡುತ್ತಿದ್ದಾರೆ. ಕನ್ನಡ ಸಂಶೋಧನೆಯನ್ನು ಪ್ರೋತ್ಸಾಹಿಸುವ ಮತ್ತು ಯುವ ಸಂಶೋಧಕರನ್ನು ಗುರುತಿಸಿ ಅವರನ್ನು ಉತ್ತೇಜಿಸುವ ತುಂಬಾ ಮುಖವಾದ ಉದ್ದೇಶಗಳಿಂದ ಕನ್ನಡ – ಕರ್ನಾಟಕಗಳಿಗೆ ಸಂಬಂಧಿಸಿದ ಎಂ.ಪಿಲ್., ಪಿಎಚ್.ಡಿ.ಯಂತ ಪದವಿಗಳಿಗಾಗಿ […]
Kishore Javali recommends ‘THE WAY BACK’
Please watch the movie ‘THE WAY BACK’ a true story based on the book ‘THE LONG WALK'(Siberia to India) by Slowomir Rawicz. the story has translated to kannada by Tejaswi, […]
ವಿದ್ಯಾರಶ್ಮಿ ಬರೆದ ಕಥೆ: ಬಂಧನ
ವಿದ್ಯಾರಶ್ಮಿ ಪೆಲತ್ತಡ್ಕ ಅದೊಂದು ಪುಟ್ಟ ರಾಜ್ಯ. ಆ ರಾಜ್ಯದ ಪ್ರಜೆಗಳೆಲ್ಲಾ ಪರಮ ಧಾರ್ಮಿಕರು. ಈ ಪ್ರಜೆಗಳಿಗೊಬ್ಬ ರಾಜನಿದ್ದ. ಆಶ್ಚರ್ಯವೆಂದರೆ, ಈತ ಪರಮ ನಾಸ್ತಿಕ. ದೇವರೇ ಇಲ್ಲ, ದೇವರೆಂಬ ಕಲ್ಪನೆಗೆ ಪೂಜೆ ಪುನಸ್ಕಾರ ಮಾಡುವುದೆಲ್ಲ ವ್ಯರ್ಥ ಎನ್ನುವುದು ಆತನ ಅಭಿಪ್ರಾಯ. ಇಷ್ಟಕ್ಕೇ ಸುಮ್ಮನಿರಲಿಲ್ಲ […]
ಕುಮಾರಸ್ವಾಮಿ ‘ಟೀಕೆ ಟಿಪ್ಪಣಿ’
ಕಾರ್ಟೂನ್: ರಘುಪತಿ ಶೃಂಗೇರಿ
ಒಂದು ಹೊಸ ‘ಗಂಧ’
ಪ್ರೀತಿಯ ಮಿತ್ರರೇ… ನಾನು ಆರು ತಿಂಗಳಿಂದ ಮಾಧ್ಯಮ ಪ್ರಪಂಚದಿಂದ ದೂರವಿದ್ದೆ. ವಿಜಯ ಕರ್ನಾಟಕ ನಂತರ ಎಲ್ಲಿ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಅದಕ್ಕೆ ಈಗ ಉತ್ತರ ಕೊಡುವ ಕಾಲ ಬಂದಿದೆ. ನನ್ನ ಸಂಪಾದಕತ್ವದಲ್ಲಿ ಒಂದು ಮ್ಯಾಗಜಿನ್ ಹೊರಬರುತ್ತಿದೆ. ಅದರ ಹೆಸರು ಸಿನಿಗಂಧ. […]
ಜಾಗತೀಕರಣ ಮತ್ತು ಸಾಮಾಜಿಕ ಚಳುವಳಿಗಳು ಕಾರ್ಯಾಗಾರ
ಜಾಗತೀಕರಣ ಮತ್ತು ಸಾಮಾಜಿಕ ಚಳುವಳಿಗಳು: ಕರ್ನಾಟಕದ ಅನುಭವಗಳ ಅವಲೋಕನ ಕುರಿತ ಎರಡು ದಿನಗಳ ಕಾರ್ಯಾಗಾರ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಜಾಗತೀಕರಣ ಮತ್ತು ಸಾಮಾಜಿಕ ಚಳುವಳಿಗಳು: ಕರ್ನಾಟಕದ ಅನುಭವಗಳ ಅವಲೋಕನ […]
ಖಂಡಿತಾ ಬನ್ನಿ: ಹಂಸಾನಂದಿ ಪತ್ರ
ನನ್ನ ಕಡೆಯಿಂದ ಒಂದು ಒಳ್ಳೇ ಸಮಾಚಾರವಿತ್ತು. ಅದಕ್ಕೆಂದ ಈ ಮಿಂಚಂಚೆ. ಬರುವ ಶನಿವಾರ, ಜುಲೈ ಹದಿನಾರರಂದು ಬೆಳಗ್ಗೆ ಹತ್ತುಗಂಟೆಗೆ ನನ್ನ ಮೊದಲ ಸಂಸ್ಕೃತ ಸುಭಾಷಿತಗಳ ಕನ್ನಡ ಅನುವಾದದ ಸಂಗ್ರಹ ಹಂಸನಾದ ಬಿಡುಗಡೆ ಆಗುತ್ತಿದೆ. ಅದರ ಜೊತೆಯಲ್ಲೇ, ನನ್ನ ಮಡದಿ ಪೂರ್ಣಿಮಾಳ ಚೊಚ್ಚಲ […]




















