ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

Monsanto, Quit India!
Monsanto, Quit India!

Dear friend, This is to invite you to join the “Monsanto, Quit India” event in Bangalore on August 9th, at 10.30 am, at the Commissionerate of Agriculture, Near K.R.Circle being […]

read more
ಜೋಗಿ ಬರೆಯುತ್ತಾರೆ: ಐ ಹೇಟ್ ಯೂ..ಐ ಹೇಟ್ ಯೂ..
ಜೋಗಿ ಬರೆಯುತ್ತಾರೆ: ಐ ಹೇಟ್ ಯೂ..ಐ ಹೇಟ್ ಯೂ..

ಈ ಮಾತಿಗೆ ಯಾವ ಯಾವ ಸಂದರ್ಭದಲ್ಲಿ ಏನೇನು ಅರ್ಥ ಬರೋದಕ್ಕೆ ಸಾಧ್ಯ ಎಂದು ಯೋಚಿಸುತ್ತಾ ಕೂತೆ. ನಿಜಕ್ಕೂ ಯಾರನ್ನಾದರೂ ದ್ವೇಷಿಸುವವನು, ನಾನು ನಿನ್ನನ್ನು ದ್ವೇಷಿಸುತ್ತೇನೆ ಅನ್ನುವುದಿಲ್ಲ. ನಿಜವಾದ ದ್ವೇಷ ಇದ್ದರೆ ಅದು ಮಾತಲ್ಲಿ ವ್ಯಕ್ತವಾಗುವುದೂ ಇಲ್ಲ. ಆದ್ದರಿಂದ ಐ ಹೇಟ್ ಯೂ […]

read more
ಅಸ್ಕರಿ ಪ್ರಶಸ್ತಿಗೆ ಛಾಯಾಚಿತ್ರ ಆಹ್ವಾನ
ಅಸ್ಕರಿ ಪ್ರಶಸ್ತಿಗೆ ಛಾಯಾಚಿತ್ರ ಆಹ್ವಾನ

ಅಸ್ಕರಿ ಪ್ರಶಸ್ತಿ ಸಮಿತಿಯು 2011ನೇ ಸಾಲಿನ ಪ್ರಶಸ್ತಿಗಾಗಿ ಛಾಯಾಚಿತ್ರಗಳನ್ನು ಆಹ್ವಾನಿಸಿದೆ. ಇದೇ ಆಗಸ್ಟ್ 19ರ ವಿಶ್ವ ಛಾಯಾಚಿತ್ರ ದಿನಾಚರಣೆಯಂದು ನಗರದ ನೃಪತುಂಗ ಯುವಜನ ಕೇಂದ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಯ್ಕೆಯಾದ ಎರಡು ಅತ್ಯುತ್ತಮ ಛಾಯಾಚಿತ್ರಗಳಿಗೆ ತಲಾ 1500 ರೂಪಾಯಿ ನಗದು, […]

read more
ತೇಜಸ್ವಿ c/o ಮುಳ್ಳಯ್ಯ
ತೇಜಸ್ವಿ c/o ಮುಳ್ಳಯ್ಯ

ಪ್ರಸಾದ್ ರಕ್ಷಿದಿ ಎಂ.ಬಿ.ಮುಳ್ಳಯ್ಯನವರು ರೈತ ಚಳುವಳಿಯ ಕಾಲದಿಂದಲೂ ನಮ್ಮೊಡನಿರುವ ಮಾವಿನಹಳ್ಳಿಯ ಅತಿ ಸಣ್ಣ ರೈತ. ಇವರು-ರೈತ ಚಳುವಳಿಯಲ್ಲಿ ಗಾಢವಾಗಿ ತೊಡಗಿಕೊಂಡವರಲ್ಲದೆ. ಅನೇಕ ಹೋರಾಟಗಳಲ್ಲಿ ನಮಗೆ ನಾಯಕತ್ವ ನೀಡಿದವರು. ಅದರೊಂದಿಗೆ ಅತ್ಯಂತ ನ್ಯಾಯ ನಿಷ್ಟುರಿಯಾಗಿರುವರು. ಯಾವುದೇ ಜಗಳ ತೀರ್ಮಾನಗಳಿರಲಿ-ಆಸ್ತಿ ವಿವಾದಗಳಿರಲಿ-ಗಂಡ ಹೆಂಡತಿ ಜಗಳವಿರಲಿ […]

read more
ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು
ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

ಡಾ. ರಾಜಾರಾಮ ಹೆಗಡೆ ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು ಆಧರಿಸಿ ವಾದ ಮಾಡುತ್ತಿದ್ದಾರೆ […]

read more
ಈ ಭಾನುವಾರ ಯಾಕಾದರೂ ಬರುತ್ತೋ ….??!!
ಈ ಭಾನುವಾರ ಯಾಕಾದರೂ ಬರುತ್ತೋ ….??!!

ವೀಣಾ ಭಟ್ ಎಲ್ಲರಿಗೂ ಭಾನುವಾರವೆಂದರೆ ಇಷ್ಟ. ನನಗೆ ಭಾನುವಾರ ಬಂತೆಂದರೆ ಯಾಕೋ …ಸಿಟ್ಟು .ಎಲ್ಲರಿಗೂ ರಜವಾದರೇನು ..ನನಗೆ ಕೆಲಸವಿದ್ದೇ ಇರುತ್ತದಲ್ಲ . ಆದರೆ …ನನಗೆ ಭಾನುವಾರ ಒಂದು ಕಾರಣಕ್ಕೆ ಇಷ್ಟವಾಗುತ್ತದೆ .ಬೆಳಗ್ಗೆ ಎಲ್ಲರಿಂದ ಮೊದಲು ಪೇಪರ್ ಓದುವ ಖುಷಿ ನನಗೆ ಅದೊಂದೇ […]

read more
ಅನು ಪಾವಂಜೆ ಸೀರೆ ಉಟ್ಟಿದ್ದು..
ಅನು ಪಾವಂಜೆ ಸೀರೆ ಉಟ್ಟಿದ್ದು..

ಅನು ಪಾವ೦ಜೆ ಪುಟ್ಟೋಳಿರೋವಾಗ ಸೀರೆ ಸುತ್ತಿಕೊ೦ಡು ಮನೆಯಾಟ ಆಡಿದ್ದೇ ಆಡಿದ್ದು…ನಾನೇ ಅಮ್ಮ…ನಾನೇ ಟೀಚರ್…ನಾನೇ ಮನೆಯ ಯಜಮಾ೦ತಿ…ನಾನೇ ಮನೆಯ ಕೆಲಸದಾಕೆ…ಎಲ್ಲರೂ ಸೀರೆ ಉಟ್ಟೋರೆ…ಎಲ್ಲರಿಗೂ ಇರೋ ಹಾಗೆ ನ೦ಗೂ ಸೀರೆಯ ಆಕರ್ಷಣೆ…ಸೀರೆಯ ಆಕರ್ಷಣೆ ಇ೦ದಿಗೂ ಅದೇ ಹಾಗೇ ಇದೆ..ಉಟ್ಟುಕೊಳ್ಳೋದು ಅಪರೂಪವಾದರೂ… ನನ್ನಜ್ಜಿಯ ಬಳಿಯಲ್ಲಿ ಚ೦ದ […]

read more
‘ಇಕ್ರಲಾ ವದೀರ್ಲಾ’ ಎಂದು ಮತ್ತೊಮ್ಮೆ ಬರೆಯಲಾರೆ..
‘ಇಕ್ರಲಾ ವದೀರ್ಲಾ’ ಎಂದು ಮತ್ತೊಮ್ಮೆ ಬರೆಯಲಾರೆ..

ಹತಾಶೆ ಆತಂಕಗಳ ದ್ಯೋತಕ ನಾ ದಿವಾಕರ ನಾನು ಬ್ರಾಹ್ಮಣ ದ್ವೇಷಿಯಲ್ಲ, ಬ್ರಾಹ್ಮಣರಿಂದಲೂ ಕಲಿಯಬೇಕಾದ್ದು ಬೇಕಾದಷ್ಟಿದೆ,,,,,,, ಇಕ್ರಲಾ ವದೀರ್ಲಾ ಎಂದು ಮತ್ತೊಮ್ಮೆ ಬರೆಯಲಾರೆ,,,,, ಆ ಆಕ್ರೋಶ ತನ್ನಲ್ಲಿ ಉಳಿದಿಲ್ಲ ,,,,, ಖ್ಯಾತ ದಲಿತ ಕವಿ ಸಿದ್ಧಲಿಂಗಯ್ಯನವರ ಈ ಹೇಳಿಕೆಗಳು ಕರ್ನಾಟಕದ ದಲಿತ ವಲಯಗಳಲ್ಲಿ […]

read more
ಜೋಗಿ ಬರೆಯುತ್ತಾರೆ: ಥಟ್ಟಂತ ಹೇಳಲಾಗದ ಅರ್ಥ, ಖುಷಿಕೊಡುವ ಹುಡುಕಾಟ
ಜೋಗಿ ಬರೆಯುತ್ತಾರೆ: ಥಟ್ಟಂತ ಹೇಳಲಾಗದ ಅರ್ಥ, ಖುಷಿಕೊಡುವ ಹುಡುಕಾಟ

ಪ್ರತಿಭಾ ನಂದಕುಮಾರ್ ಕವಿತೆ ಓದಲು ಕುಳಿತಾಗೆಲ್ಲ ಗಾಬರಿಯಾಗುತ್ತದೆ. ತುಂಬ ಸರಳವಾಗಿ ಬರೆಯುವ ಪ್ರತಿಭಾ, ಅಷ್ಟೇ ಗಾಢವಾದ ಅನುಭವವೊಂದನ್ನು ಕಟ್ಟಿಕೊಡುತ್ತಿರುತ್ತಾರೆ. ವಿನಾಕಾರಣ ಸಜ್ಜನಿಕೆ ತೋರದೆ, ಹುಸಿವಿನಯಕ್ಕೆ ತೆಕ್ಕೆಬೀಳದೇ, ತನ್ನದೇ ಮರ್ಜಿಗಳಿಗೆ ಒಳಗಾಗದೇ, ವಿಮರ್ಶೆಯ ಕೃಪೆಗಾಗಿ ಎಂದು ಬರೆಯದೇ ಇರುವಾಕೆ ಪ್ರತಿಭಾ. ಕಳೆದ ಒಂದು […]

read more
ಇಂಗ್ಲಿಶ್ ಭಾಷೆಯ ಮಾನಸಿಕ ಗುಲಾಮರಾಗಿದ್ದಾರೆ
ಇಂಗ್ಲಿಶ್ ಭಾಷೆಯ ಮಾನಸಿಕ ಗುಲಾಮರಾಗಿದ್ದಾರೆ

ಮಾತೃಭಾಷಾಮಾಧ್ಯಮ –ಜೆ.ಆರ್.ಲಕ್ಷ್ಮಣರಾವ್ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಮನಸ್ಸಿನಲ್ಲಿರುವುದನ್ನು ತಿಳಿಯ ಹೇಳುವುದಕ್ಕೆ – ಗ್ರಹಿಕೆ ಮತ್ತು ಅಭಿವ್ಯಕ್ತಿಗೆ – ಮಾತೃಭಾಷೆ ಅತ್ಯುತ್ತಮ ಮಾಧ್ಯಮವೆಂಬು ದು ಶಿಕ್ಷಣ ತಜ್ಞರೆಲ್ಲರ ಅಭಿಪ್ರಾಯ. ನಮ್ಮ ದೇಶದಲ್ಲಿ ಶಿಕ್ಷಣ ಸುಧಾರಣೆಗಾಗಿ ಆಗಾಗ ನೇಮಕಗೊಂಡಿರುವ ಆಯೋಗಗಳೆಲ್ಲವೂ ಈ ಮಾತನ್ನು ಒತ್ತಿ […]

read more

Pin It on Pinterest

Share This