ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅರಮನೆ ಮೈದಾನದಲ್ಲಿ ಇಂದಿನಿಂದ ಪುಸ್ತಕ ಹಬ್ಬ
ಅರಮನೆ ಮೈದಾನದಲ್ಲಿ ಇಂದಿನಿಂದ ಪುಸ್ತಕ ಹಬ್ಬ

‘ವೆರ್ಲ್ಡ್ ಆಫ್ ಬುಕ್ಸ್ 2011’ ಪುಸ್ತಕ ಹಬ್ಬ  ಬೆಂಗಳೂರು ಅರಮನೆ ಮೈದಾನದಲ್ಲಿ(ತ್ರಿಪುರ ವಾಸಿನಿ) ಇಂದಿನಿಂದ ಪ್ರಾರಂಭ. ಸೆಪ್ಟಂಬರ್ 12ರವರೆಗೆ ನಡೆಯಲಿರುವ ಈ ಪುಸ್ತಕಮೇಳದಲ್ಲಿ 300 ಕ್ಕೂ ಹೆಚ್ಚು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರು ವಿಶ್ವ ವಿದ್ಯಾನಿಲಯ […]

read more
ಜೋಗಿ ಬರೆಯುತ್ತಾರೆ:ನಿರಾಶೆ ಕವಿದ ಮುಸ್ಸಂಜೆಯಲ್ಲಿ ಜಾಕ್ ಲಂಡನ್ ಎಂಬ ಮಿಣುಕು
ಜೋಗಿ ಬರೆಯುತ್ತಾರೆ:ನಿರಾಶೆ ಕವಿದ ಮುಸ್ಸಂಜೆಯಲ್ಲಿ ಜಾಕ್ ಲಂಡನ್ ಎಂಬ ಮಿಣುಕು

ಹುಡುಗರು ಮಾತಾಡುತ್ತಿದ್ದರು. ಅವರ ಮಾತಲ್ಲಿ ನಿರಾಸೆಯಿತ್ತು ಮತ್ತು ಇದೆಲ್ಲ ಬದಲಾಗುವುದಕ್ಕೆ ಸಾಧ್ಯವೇ ಇಲ್ಲ ಎಂಬ ನಂಬಿಕೆ ಇದ್ದಂತಿತ್ತು. ಲೋಕಪಾಲ್ ಆಗಲೀ ಮತ್ಯಾವುದೇ ಕಾನೂನಾಗಲೀ  ಭ್ರಷ್ಟತೆಯನ್ನು ತಡೆಗಟ್ಟಲಾರದು. ಭ್ರಷ್ಟತೆಯ ವಿರುದ್ಧ ಹೋರಾಡುವುದು ಸಾಮೂಹಿಕ ಹೋರಾಟ ಆದಾಗ ಅರ್ಥ ಕಳಕೊಳ್ಳುತ್ತದೆ. ಅದು ವೈಯಕ್ತಿಕ ಮಟ್ಟದಲ್ಲಿ […]

read more
‘ಹಳದಿ ಚಿಟ್ಟೆ’ಗೆ ಲಲಿತಾ ಸಿದ್ಧಬಸವಯ್ಯ ಅವರ ಟಿಪ್ಪಣಿ
‘ಹಳದಿ ಚಿಟ್ಟೆ’ಗೆ ಲಲಿತಾ ಸಿದ್ಧಬಸವಯ್ಯ ಅವರ ಟಿಪ್ಪಣಿ

ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಟಿಪ್ಪಣಿ. -ಲಲಿತಾ ಸಿದ್ಧಬಸವಯ್ಯ. `ಹಳದಿ ಚಿಟ್ಟೆ’ ಮತ್ತು `ಪೀನಿ ಹೂ ‘ ಎರಡನ್ನು ಓದಿದೆ. `ಪೀನಿ ಹೂ ‘ ಹೆಚ್ಚು ನಿಗದ […]

read more
2020 ಅನ್ನು ದಿಟ್ಟಿಸಿದಾಗ..
2020 ಅನ್ನು ದಿಟ್ಟಿಸಿದಾಗ..

-ಸಂತೋಷ್ ತಮ್ಮಯ್ಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗುವುದಕ್ಕಿಂತಲೂ ಮೊದಲು ಅವರದ್ದೊಂದು ಪುಸ್ತಕ ಸುದ್ಧಿಯಗಿತ್ತು.“ಇಂಡಿಯಾ-2020.ಎ ವಿಷನ್  ಫಾರ್ ನ್ಯೂ ಮಿಲೇನಿಯಮ್ ”ಎಂಬ ಆ ಪುಸ್ತಕವನ್ನು ಅಬ್ದುಲ್ ಕಲಾಂ ಬರೆದಿದ್ದಗ ಅವರು ಭಾರತ ರತ್ನ  ಮತ್ತು ಪೋಖರಾಣ್ ಹೀರೋ.ಪುಸ್ತಕದ ಇನ್ನೋರ್ವ ಲೇಖಕ ವೈ.ಎಸ್.ರಾಜನ್ ತಂತ್ರಜ್ಞಾನ […]

read more
ಗಣಪನೂ …….ಇಲಿಯೂ …..
ಗಣಪನೂ …….ಇಲಿಯೂ …..

ವೀಣಾ ಭಟ್ ಗಣಪನ  ಹಬ್ಬ ಬಂದೇ ಬಿಡ್ತು ….ಎಲ್ಲಿ ನೋಡಿದರೂ ಗಣಪನೆ.ಬಣ್ಣ ಬಣ್ಣದ ಗಣಪ,ಬಣ್ಣ ಇಲ್ಲದ ಗಣಪ ..ದೊಡ್ಡ ಗಣಪ,ಸಣ್ಣ ಗಣಪ…ಇಲಿ ಮೇಲೆ ಕುಳಿತ  ಗಣಪ .. ಲಡ್ಡು ಹಿಡಿದಿರುವ  ಗಣಪ..ಓದುವ ಗಣಪ,ಕ್ರಿಕೆಟ್ ಆಡುವ ಗಣಪ , ಡಾನ್ಸ್ ಮಾಡುವ ಗಣಪ […]

read more
ಸಂಭ್ರಮ…
ಸಂಭ್ರಮ…

  -ವಿಜಯರಾಘವನ್ ರಾಮ್ ಕುಮಾರ್ ಸಂಭ್ರಮ ರಾಲಿ ಮರದಲ್ಲಿ ಹಳದಿ ಹೂ ಗೊಂಚಲನ್ನ ತನ್ನ ಎಲೆತೊಟ್ಟಿನ ಇರುಕಿನಲ್ಲಿ ಹೊತ್ತ ಒಂದೆಲೆಗೆ ವಯಸ್ಸಾಗಿ ಹಳದಿಯಾಗಿ ತೊಟ್ಟು ಕಳಚಿ ಸುಳಿಗಾಳಿಗೆ ಅದು ನೆಲಕ್ಕೆ ಬೀಳುತ್ತಿರುವಾಗ ಬೀಳುವ ಭಯಕ್ಕೆ ತರತರಗುಟ್ಟುತ್ತ ನೆಲಕ್ಕೆ ಬಿದ್ದದ್ದೆ ಆ ಅಲ್ಲಿದ್ದ […]

read more
ಅಣ್ಣಾ ಹೋರಾಟ- ವಿಭಿನ್ನ ಆಯಾಮ ಅಗತ್ಯ
ಅಣ್ಣಾ ಹೋರಾಟ- ವಿಭಿನ್ನ ಆಯಾಮ ಅಗತ್ಯ

-ನಾ ದಿವಾಕರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಏರ್ಪಡುವ ಯಾವುದೇ ಸಂಘರ್ಷದ ಪರಿಹಾರ ಇರುವುದು ದೇಶದ ಸಾರ್ವಭೌಮ ಜನತೆಗೆ ಒಪ್ಪಿತವಾಗಿರುವ ಸಂವಿಧಾನದ ಚೌಕಟ್ಟಿನೊಳಗೆ ಮಾತ್ರ. ಭಾರತದ ಆರು ದಶಕಗಳ ಸ್ವತಂತ್ರ ಆಳ್ವಿಕೆಯಲ್ಲಿ ಆಳುವ ಸಕರ್ಾರಗಳು ಎಷ್ಟೇ ವೈಫಲ್ಯ ಎದುರಿಸಿದ್ದರೂ, […]

read more
ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ‘ಮಾನ’ ಕಥಾಸಂಕಲನಕ್ಕೆ..
ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ‘ಮಾನ’ ಕಥಾಸಂಕಲನಕ್ಕೆ..

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ನೀಡುವ ‘ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ’ಯ 2010ನೇ ಸಾಲಿಗೆ ಎಲ್ಲಪ್ಪ ಕೆಕೆಪುರ ಅವರು ರಚಿಸಿರುವ ‘ಮಾನ’ ಕಥಾಸಂಕಲನವು ಆಯ್ಕೆಯಾಗಿದೆ. ‘ಮಾನ’ ಕಥಾ ಸಂಕಲನವನ್ನು ಬೆಂಗಳೂರಿನ ಕುಕ್ಕೆಶ್ರೀ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. […]

read more
ಒಂಟಿತನ..
ಒಂಟಿತನ..

– ಎಂ. ಎಸ್. ರುದ್ರೇಶ್ವರಸ್ವಾಮಿ. ಒಂಟಿತನ ಅವಳೀಗ ಬೆಳಕಿಗೆ ಮುಖ- ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ. ಬೆಳಕೆಂದರೆ ಅವಳಿಗೆ ಭಯ ಸಾಕೆನಿಸಿದೆ ಅವಳಿಗೆ ಬೆಳಕಿನ ಸದ್ದು ಸಂಭ್ರಮ ಹೊಸಹುಟ್ಟು ಅವಳ ಪಾಡು ಅವಳಿಗೆ. ಯಾರಿಗೂ ಬೇಕಿಲ್ಲದ ನಡುಪ್ರಾಯದ ಅವಳಿಗೆ ನಡುಕ, ಕದ್ದುಮುಚ್ಚಿ ಬೆಳಕು ಒಳಗೆ […]

read more

Pin It on Pinterest

Share This