ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಧಾಂ..ಧೂಂ..ಸುಂಟರಗಾಳಿ…ಇಂದಿನಿಂದ
ಇಂದಿನಿಂದ ರಂಗಶಂಕರದಲ್ಲಿ..
ನವಕರ್ನಾಟಕ ಹೊಸ ಪುಸ್ತಕಗಳು…
ಸಿ.ಎನ್.ರಾಮಚಂದ್ರನ್ ‘ಆಖ್ಯಾನ-ವ್ಯಾಖ್ಯಾನ’ :’ಯಾತ್ರಿಕ’ನ ಮುಕ್ತ ಪ್ರಯಾಣ
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಪ್ರೊ.ಸಿ.ಎನ್.ರಾಮಚಂದ್ರನ್ ಅವರ ಹೊಸ ವಿಮರ್ಶಾ ಸಂಕಲನ ‘ಆಖ್ಯಾನ -ವ್ಯಾಖ್ಯಾನ’ ಮೊನ್ನೆ ನವಂಬರ ೧ರನ್ದು ಮುಕ್ತ ಪ್ರಯಾಣ ಹೊರಟಿದೆ.(ಸಪ್ನಾ ಬುಕ್ ಹೌಸ್ ,ಬೆಂಗಳೂರು .೨೦೧೧).ಅವರ ಮೊದಲ ವಿಮರ್ಶಾ ಸಂಕಲನ ‘ಶಿಲ್ಪ ವಿನ್ಯಾಸ’ (ಕರ್ನಾಟಕ ಸಂಘ […]
ಸಾವು ಹಠಾತ್ ತಬ್ಬುವ ಮುನ್ನ……
-ಸಂತೋಷ್ ಅನಂತಪುರ ಭೂತದ ಹಿನ್ನಲೆಯಿಂದ, ವರ್ತಮಾನದ ಇರುವಿಕೆಯಿಂದ ಭವಿಷ್ಯದ ಕಾಯುವಿಕೆಯೊಂದಿಗೆ ವ್ಯಕ್ತಿ ನಿರಂತರ ಬೆಳೆಯುತ್ತಲೇ ಇರುತ್ತಾನೆ. ಬೆಳವಣಿಗೆ ಸಹಜ ಪ್ರಕ್ರಿಯೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಎಂಬೆರಡು ವಿಧಿಗಳು ಸಂತುಲಿತವಾಗಿದ್ದಲ್ಲಿ ಮಾತ್ರ ಪಕ್ವತೆ ಮನೆ ಮಾಡಿಕೊಂಡಿರಲು ಸಾಧ್ಯ. ಬದಲಾವಣೆ ಬದುಕಿನ ಅವಿಭಾಜ್ಯ ಕ್ರೀಯೆ. ಬದಲಾಗದ ಮನುಷ್ಯ ಆತ ಮನುಷ್ಯನೇ […]
ದಿಕ್ಕು ಮತ್ತು ಇತರ ಕಥೆಗಳು..
-ಬಿ ಎಂ ಬಷೀರ್ ಇದು ಗುಜರಿ ಅಂಗಡಿ ಯಿಂದ.. ಮುಕ್ತಿ ರಾಜಕಾರಣಿ ಅದೊಂದು ಸ್ಲಂಗೆ ಭೇಟಿ ನೀಡಿದ. ಸಾವಿರಾರು ಗುಡಿಸಲುಗಳಿರುವ ಸ್ಲಂ ಅದು. ಅಲ್ಲಿನ ಬಡತನ, ಕಷ್ಟ ಕಂಡು ರಾಜಕಾರಣಿ ತುಂಬಾ ನೊಂದುಕೊಂಡ. ತಕ್ಷಣ ತನ್ನ ಜೊತೆಗಿದ್ದ ಅಧಿಕಾರಿಗೆ ಆದೇಶಿಸಿದ ‘‘ಈ […]
‘ಸೋಮಣ್ಣನ ಸ್ಟಾಕ್’- ಇದೊಂದು ಹೊಸ ಪ್ರಯತ್ನ..
ಸಂವಿಧಾನ-60:ಪುಸ್ತಕ ಬಿಡುಗಡೆ ಮತ್ತು ಸಂವಾದ..
ಮೂಷಿಕ ಸಂಹಾರ!
ಎಸ್.ಜಿ.ಶಿವಶಂಕರ್ ಕಣ್ಣಿಗೆ ಕಂಡಿದ್ದು ನಂಬಲಾಗಲಿಲ್ಲ! ಕನಸಿರಬೇಕೆನ್ನಿಸಿತು..ಮೈ ಚಿವುಟಿಕೊಂಡೆ! ನೋವಾಯಿತು! ಕಂಡಿದ್ದು ಕನಸಾಗಿರಲಿಲ್ಲ!ವಿಶ್ವ ಸೊಂಪಾಗಿ ನಿದ್ರಿಸುತ್ತಿದ್ದ! ಅದೂ ಹಾಡುಹಗಲೇ, ಕಾರ್ಾಖಾನೆಯ ಒಳಗೆ ತನ್ನ ಚೇಂಬರಿನಲ್ಲಿಯೇ! ಅವನ ಭಂಡತನಕ್ಕೆ ನನಗೇ ಹೆದರಿಕೆಯಾಯಿತು! ಭುಜ ಹಿಡಿದು ಅಲ್ಲಾಡಿಸಿದೆ..ಏಳಲಿಲ್ಲ! ಇನ್ನೂ ಜೋರಾಗಿ ಅಲುಗಾಡಿಸಿದೆ..ಉಹುಂ! ಹೆಸರು ಹಿಡಿದು ಕೂಗಿದೆ..ಆಗಲೂ […]
ಎಸ್ ಜಿ ವಾಸುದೇವ್ ಕುರಿತ ಸಾಕ್ಷ್ಯಚಿತ್ರ ಪ್ಪದರ್ಶನ..
ವೇಷದ ಹುಲಿ ರವೀಂದ್ರ ಕಲಾಕ್ಷೇತ್ರದಲ್ಲಿ..
ವಾಲ್ಮೀಕಿಯ ಭಕ್ತರೂ ಅನ್ಯ ರಾಮದ್ವೇಷಿಗಳೂ
ಆರ್ ವಿಜಯರಾಘವನ್ ಕಳೆದುಹೋದ ಪ್ರೀತಿಗಳು ಕಥೆಯಾಗಿ ವಾಲ್ಮೀಕಿಯ ರಾಮಾಯಣ ಎಂಬ ಕೆ. ಸತ್ಯನಾರಾಯಣ ಅವರ ಲೇಖನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ (ಅಕ್ಟೋಬರ್ ೩೦) ಪ್ರಕಟವಾಗಿದೆ. ಇದು ಒಂದು ಬಗೆಯಲ್ಲಿ ಅರ್ಷಿಯಾ ಸತ್ತಾರ್ ಎಂಬ ಹೆಸರಿನ ಬೆಂಗಳೂರಿನ ಲೇಖಕಿ ಬರೆದಿರುವ – ಲಾಸ್ಟ್ […]
‘ಸುಧಾರಣೀಕರಣ’ ಮತ್ತು ‘ಏಕೀಕರಣ ‘- ನೆನಪುಗಳ ಎರಡು ದಿನಗಳು..
ಇದು ರಾಜ್ಯೋತ್ಸವದ ದಿನಾಚರಣೆ ಸಂದರ್ಭದಲ್ಲಿ ಬಿ ಎ ವಿವೇಕ ರೈ ಅವರು ಬರೆದ ಲೇಖನ. ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಅಕ್ಟೋಬರ್ ೩೧ ,ಜರ್ಮನಿಯಲ್ಲಿ ’ಸುಧಾರಣೀಕರಣದ ದಿನ’ (ರೆಫಾರ್ಮೆಶನ್ ಡೇ ).ಜರ್ಮನಿಯ ವಿತ್ತೆನ್ ಬೆರ್ಗ್ ನಲ್ಲಿ ಮಾರ್ಟಿನ್ ಲೂಥೆರ್ ೧೫೧೭ರಲ್ಲಿ […]
ವಿಲೀನ ಎಂದರೆ ಕೊಲೆಯಲ್ಲ, ಸ್ವರ್ಗಕ್ಕೆ ಕಳುಹಿಸುವುದು” ಎಂದಂತೆ.
-ದೇವನೂರ ಮಹಾದೇವ ಮುಚ್ಚಿ ವಿಲೀನ ಎಂದರೆ ಕೊಂದು ಸ್ವರ್ಗಕ್ಕೆ ಕಳುಹಿಸಲಾಯಿತು ಎಂದಂತೆ. ಈಗ ಮೂರು ಸಾವಿರ ಚಿಲ್ಲರೆ ಸಕರ್ಾರಿ ಶಾಲೆಗಳನ್ನು ಮುಚ್ಚಲು ಸಕರ್ಾರ ತುದಿಗಾಲಲ್ಲಿ ನಿಂತಿದೆ. ಇದನ್ನು, ಸಕರ್ಾರ “ಮುಚ್ಚುವುದಲ್ಲ ಬದಲಿಗೆ ವಿಲೀನ” ಎಂದು ಕರೆಯುತ್ತಿದೆ. ಇದು – “ಕೊಂದದ್ದನ್ನು ಕೊಲೆಯಲ್ಲ; […]
ಹೀಗೆರಡು ಕತೆಗಳು- ಆಲ್ಬಂ…
ಸಂಚಾರಿ ಥಿಯೇಟರ್, ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ “ಹೀಗೆರಡು ಕತೆಗಳು”(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್) ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದರು. ನಾಟಕದ ಕೆಲವು ದೃಶ್ಯಗಳು ಇಲ್ಲಿದೆ.
ಅನಾತ್ಮಕಥನದ ಮೂಲಕ……
ಡಾ ಆಮೂರರರು ಎಚ್ಚೆಸ್ವಿ ಅವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ವನ್ನು ಮೆಚ್ಚಿ ಬರೆದ ಟಿಪ್ಪಣಿ ಇಲ್ಲಿದೆ. -ಡಾ|ಜಿ.ಎಸ್.ಆಮೂರ “ಅನಾತ್ಮ”ಕಥನದ ಮೂಲಕವೇ “ಆತ್ಮ”ಕಥನ ಎನ್ನುವುದನ್ನು ಲಕನ್ ನಂಥ ಮನೋವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಜಗತ್ತು ಒಂದು ಕನ್ನಡಿ ಇದ್ದ ಹಾಗೆ-ಅದೊಂದು “ಮಾಯಾ”ಕನ್ನಡಿ ಎಂದು ನಂಬಿದವರೂ […]
ಪನ್ ಟಾಸ್ stick – ಪದನಾಟ
-ಸೂತ್ರಧಾರ ರಾಮಯ್ಯ. ಬಳಸು ಬಿಸಾಡು? ಪೂರ್ವದಿಂದಲೂ, ನಂಬಿದ್ದನ್ನು ಕೈಬಿಡದ ನಮ್ಮಲ್ಲೂ ಈಗ ‘ಪಶ್ಚಿಮಾಗ್ರಹ’ ಅತಿಯಾಗಿ ಹೋಗುತ್ತಿದೆ. ಅನುಕೂಲವಿರುವವರೆಗೂ ಅಥವಾ ಸಾಕೆನಿಸುವವರೆಗೂ ಸಾಕು; ನಂತರ ಬಿಸಾಕು, ಅನ್ನೋ ; ‘ಯೂಸ್ ಅಂಡ್ ಥ್ರೋ’ ಪಾಲಿಸಿ, ಮುಂದೆ ಆ ಪರಿ ಕಲ್ಪನೆಯನ್ನು ಪಾಲಿಸಿದವರಿಗೆ ಪ್ರತಿಕುಲವಾಗಿ […]
The Other side of History
Suchitra’s CENTRE FOR FILM AND DRAMA presents Badal Sircar’s THE OTHER SIDE OF HISTORY (Baki Itihas, English translation by Dr Saumitra Chakravarty) Designed and Directed by Prakash Belawadi Location : […]
ಶಾಲೆಗಳಲ್ಲಿ ಕನ್ನಡ ರಂಗಭೂಮಿ…
ಇ0ಗ್ಲಿಶ್ ಶಾಲ ಮಕ್ಕಳಲ್ಲಿ ಕನ್ನಡ ರ0ಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಲು ಹಲವಾರು ಶಾಲೆಗಳಲ್ಲಿ ನಾಟಕ ಪ್ರದರ್ಶನ ಹಾಗು ಸ0ವಾದ ನಡೆಸಲಿದೆ. ಪ್ರತಿ ಶಾಲೆಯಲ್ಲಿ ಸಾವಿರಾರು ಮಕ್ಕಳು ಹಾಗು ಅಧ್ಯಾಪಕರು ಈ ಪ್ರದರ್ಶನ ಹಾಗು ಸ0ವಾದದಲ್ಲಿ ಭಾಗವಹಿಸಲಿದ್ದಾರೆ. ನವೆ0ಬರ್-4-2011ರ0ದು ಬೆಳಿಗ್ಗೆ 10-30 ಹಾಗು […]
ರಂಗಶಂಕರದಲ್ಲಿ ಈ ತಿಂಗಳು….
Don’t miss-ಇಂದು ನಾಟಕ “ಹೀಗೆರಡು ಕತೆಗಳು”
ಮತ್ತೆ ಬಂದಿತು, ನಾಟಕ ಬೆಂಗ್ಳೂರು ೨೦೧೧ ರ ರಂಗಸಂಭ್ರಮ! ಈ ಬಾರಿ ಸಂಚಾರಿ ಥಿಯೇಟರ್, ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ “ಹೀಗೆರಡು ಕತೆಗಳು”(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್) ನಾಟಕವನ್ನು ಅಭಿನಯಿಸುತ್ತಿದೆ. ನವೆಂಬರ್ ೨ರಂದು ರವೀಂದ್ರ […]
ಅಂಗೈಯಗಲ ಗೋರಂಟಿ..
-ಚರಿತಾ ಗೋರಂಟಿ ಯಿಂದ.. ನೋಡನೋಡುತ್ತ ಅಷ್ಟೆತ್ತರ ಬೆಳೆದು ತೊನೆಯುವ ಗೋರಂಟಿ ಗಿಡ. ಈಷ್ಟುದ್ದ ಕೈಚಾಚಿಯೇ ಪಡೆಯಬೇಕು ಒಂದೊಂದೆ ಎಲೆಗೆಳನ್ನ. ಅದರ ಧಿಮಾಕು ನಮಗೆ ತಿಳಿಯೋದಾದ್ರೂ ಹೇಗೆ ಮತ್ತೆ? ಎಲ್ಲಿ ನೋವಾಗುತ್ತೋ ಅಂತ ಒಂದೊಂದೆ ಎಲೆಗಳನ್ನ ನಿಧಾನ ಬಿಡಿಸಿಕೊಳ್ಳಬೇಕು ಅದರ ತೊಟ್ಟಿಂದ. ಬೊಗಸೆ […]





















