ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
“Save the Girl Child”
“An Education Institution adding value to the Society with a cause of spreading the message ‘Save the Girl Child’- A Campaign in association with CRY on 23rd Nov, 2011 IFIM […]
ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ- ಆಲ್ಬಂ
ಚಿತ್ರಗಳು – ಕುಮಾರ ರೈತ
ಎಚ್ ಎಸ್ ವಿಯವರ ಹೊಸ ಪುಸ್ತಕ..
ಅಪ್ಪನ ನೆನಪು..
-‘ಜಗದಗಲ’ ದಿಂದ ಈ ದಿನ ನನ್ನ ಜೀವನದಿಗಳ ಸಾವಿನ ಕಥನದ ಕೊನೆಯ ಅಧ್ಯಾಯದ ಕೊನೆಯ ಸಾಲುಗಳನ್ನು ಬರೆಯುವಾಗ ನನ್ನಪ್ಪ ನೆನಪಾಗಿಬಿಟ್ಟ ಆತನ ಬಗ್ಗೆ ಕೃತಿಯಲ್ಲಿ ದಾಖಲಿಸಿದ ಕೆಲವು ಮಾತುಗಳಿವು. ಇದು ಕಥೆಯಲ್ಲ, ಅವು 1963-64ರ ದಿನಗಳು. ನನಗಾಗ ಎಂಟು ವರುಷ. ನನ್ನೂರಿಗೆ […]
ಪನ್ – ಪನ್-ಇದೆಂತ ಮರುಳಯ್ಯಾ; ಸಾಕಿನ್ನು ಮರಳಯ್ಯಾ!
-ಸೂತ್ರಧಾರ ರಾಮಯ್ಯ ಸಾಮಾನ್ಯ ಜನರನ್ನು, ಅದರಲ್ಲೂ ಮಧ್ಯಮವರ್ಗದ ಮನುಜರನ್ನು ಮರ ಮರಳಿ ಪೀಡಿಸಲು, ಮರಳುತಲೇ ಇರುವ ಮುಷ್ಕರಗಳಲ್ಲಿ ಮರಳು ಲಾರಿಯ ಮುಷ್ಕರವೂ ಒಂದು. ಮನೆ ಕಟ್ಟಿ ನೋಡು.., ಅನ್ನೋ ಎಚ್ಚರಿಕೆಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಮನೆ ಕಟ್ಟಲು (ಅ)ಪಾಯವನ್ನು ತೋಡಿಕೊಳ್ಳುವ ಜನರು, […]
ಕಾರ್ಲ್ ಮೈ:ಜೈಲು ಸೇರಿ ಜನಪ್ರಿಯ ಸಾಹಿತಿಯಾದ ಜರ್ಮನ್ ಕಥನ-ಸಾಹಸಿ
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಶನಿವಾರ -ನವಂಬರ ೧೯ ರಂದು -ನಮ್ಮ ವ್ಯೂರ್ತ್ಸ್ ಬುರ್ಗ್ ವಿವಿ ವಿದೇಶಿ ವಿಜ್ಞಾನಿಗಳ ಕೂಟದ ಪ್ರವಾಸದಲ್ಲಿ ‘ಇಪೋಫೇನ್ ‘ಗೆ ಹೋಗಿದ್ದೆವು. ವ್ಯೂರ್ತ್ಸ್ ಬುರ್ಗ್ ನಿಂದ ೨೮ ಕಿಲೋಮೀಟರ್ ದೂರದಲ್ಲಿ ಪಕ್ಕದ ಕಿತ್ಸಿನ್ಗನ್ ಜಿಲ್ಲೆಯಲ್ಲಿ ಇರುವ […]
ಚಿತ್ರಸೂತ್ರ ಕೃತಿ ಬಿಡುಗಡೆ..
ಡಾ. ಆರ್ಯ ಆಚಾರ್ಯ ಅವರ ಚಿತ್ರಸೂತ್ರ ಕೃತಿಯನ್ನು ದಾರವಾಡದಲ್ಲಿ ಪಿ ಬಿ ಮಹಿಷಿಯವರು ಬಿಡುಗಡೆಮಾಡಿದರು.
ಯಾಕೆಂದರೆ…
-ರಾಜು ಹೆಗಡೆ ಬೆಳದಿಂಗಳು ಹಾಲು ಚೆಲ್ಲಿದಂತೆ ಅಲ್ಲ ಯಾಕೆಂದರೆ ಹಾಲು ಚೆಲ್ಲಿದರೆ ಖುಷಿಯಾಗುವುದಿಲ್ಲ. ಹುಡುಗಿಯರ ತುಟಿ ತೊಂಡೆ ಹಣ್ಣಿನಂತಲ್ಲ ಯಾಕೆಂದರೆ ಹಣ್ಣು ತೊಂಡೆಯನ್ನು ಯಾರೂ ಅಷ್ಟಾಗಿ ಖಾಯಾಸು ಮಾಡುವುದಿಲ್ಲ. ಹೌದಲ್ಲ ಅನಿಸುವುದೆಲ್ಲ ಹೌದಾಗಿರುವುದಿಲ್ಲ ಯಾಕೆಂದರೆ ಹೌದಿನ ಜತೆ ಅಲ್ಲ ಇದೆಯಲ್ಲ! ಹಾಗೆಯೆ […]
ಇಂದು ಬೆಂಗಳೂರಿನಲ್ಲಿ ಅನುಷ್ಕಾ ಶಂಕರ್..
“ಶಾಪ”..
-ಎಸ್.ಜಿ.ಶಿವಶಂಕರ್ ಸತ್ಯನಿಗೆ ಭಯವಾಯಿತು. ಕಡಲು ಅಷ್ಟು ಭೀಕರವಾಗಿದ್ದನ್ನು ಹಿಂದೆಂದೂ ಅವನು ನೋಡಿಯೇ ಇರಲಿಲ್ಲ! ಅಂತ ಭಾರೀ ಅಲೆಗಳನ್ನೆಂದೂ ಕಂಡಿರಲಿಲ್ಲ. ಬೊಬ್ಬಿರಿಯುತ್ತಾ ಆಕಾಶದೆತ್ತರಕ್ಕೆ ಎದ್ದು ದಡಕ್ಕೆ ರಾಚಿತು. ಹೆದರಿ ಕಣ್ತೆರೆದ ಸತ್ಯ! ತಾನಿದ್ದ ಕಡೆ ಕಡಲೇನೂ ಇರಲಿಲ್ಲ. ತಾನು ಕಡಲ ತೀರದಲ್ಲಿಯೂ ಇರಲಿಲ್ಲ. […]
Today ‘Space’ at Rangashankara..
ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ-ವಿಚಾರ ಸಂಕಿರಣ
SEMINAR – ADMISSION FREE Karnataka Chalanachitra Academy in association with Suchitra Cinema and Cultural Academy presents KANNADA CINEMA IN THE GLOBAL CONTEXT Sunday, 20 Nov. 2011, 10:30 AM – 4:00 […]
ಇಂದು ಸಂಜೆ ಸುಚಿತ್ರದಲ್ಲಿ…
ಕನ್ನಡ ಕ್ರಿಯಾ ಸಮಿತಿ -ರಾಜ್ಯೋತ್ಸವ
‘Measure For Measure’ Album..
Shakespeare’s Measure For Measure. Translation : Akshara K.V. Director ;Nataraj Honnavalli, Photographer: Tyagarajan, NSD
‘ಚಿಣ್ಣರ ಬಳಗ’ ಭದ್ರಾವತಿ ಆಕಾಶವಾಣಿಯಲ್ಲಿ..
ಆಕಾಶವಾಣಿಯಲ್ಲಿ ಕೌಸಲ್ಯ ರಘುರಾಂ ಶಿವಮೊಗ್ಗ : ಭದ್ರಾವತಿ ಆಕಾಶವಾಣಿ ಕೇಂದ್ರ ನ. ೨೦ ರ ಭಾನುವಾರ ಬೆಳಗ್ಗೆ ೮.೩೫ ರಿಂದ ೯ ರ ವರೆಗೆ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ವಿಶೇಷ ‘ಚಿಣ್ಣರ ಬಳಗ ’ ಕಾರ‍್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಶಿವಮೊಗ್ಗದ ಬಾಲ […]
ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!..
-ಬಿ ಎಂ ಬಷೀರ್ ಇದು ಗುಜರಿ ಅಂಗಡಿ ಯಿಂದ.. ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು. ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡಮಿ ದೊರಕಿದ ಸುದ್ದಿ ಕೇಳಿ ರೋಮಾಂಚಿತನಾದವನಲ್ಲಿ ನಾನೂ ಒಬ್ಬ. ಅದಕ್ಕೆ ಕಾರಣ ನಾನೊಬ್ಬ ಬ್ಯಾರಿ […]
ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ..
ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಹಣ್ಣು ಬಂದಿದೆ, ಕೊಳ್ಳಿರೋ: ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೀಗ ಹತ್ತು ಮೀರಿದ ಹರಯ, ಸಾವಿರಕ್ಕೂ ಮಿಕ್ಕ ಪ್ರದರ್ಶನಗಳ ದೃಢತೆ ಬಂದಿವೆ. ಸಂಶೋಧನೆ, ಪರಿಕಲ್ಪನೆ ಮತ್ತು ಸಾಹಿತ್ಯದ ನೆಲೆಯಲ್ಲಿ ಶತಾವಧಾನಿ ಡಾ| ರಾ. ಗಣೇಶರದು ಬತ್ತದ […]
ಪ್ರಜಾಸತ್ತೆಯ ಕತ್ತು ಹಿಸುಕುವ ಪ್ರಯತ್ನ..
-ನಾ ದಿವಾಕರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಪ್ರಭುಗಳ ನಡುವಿನ ಸೂಕ್ಷ್ಮ ಸಂಬಂಧಗಳನ್ನು ನಿರ್ಧರಿಸುವುದು ಸಾಂವಿಧಾನಿಕ ಮೌಲ್ಯಗಳ ಪರಿಪಾಲನೆ ಮಾತ್ರ. ಸಂವಿಧಾನ ಕೇವಲ ಒಂದು ಮಾರ್ಗದರ್ಶಕ ಗ್ರಂಥವಲ್ಲ. ಅಥವಾ ಇಂತಹುದೇ ನಿಯಮಗಳನ್ನು ಪಾಲಿಸಬೇಕೆಂದು ನಿಗದಿಪಡಿಸುವ ಒಂದು ಸಂಹಿತೆಯೂ ಅಲ್ಲ. ಪ್ರಜೆಗಳಿಂದ […]
ನೃಪತುಂಗ, ಅರಳು ಸಾಹಿತ್ಯ ಪ್ರಶಸ್ತಿ ..
ಹಿರಿಯ ಸಂಶೋಧಕ ಎಂ.ಎಂ.ಕಲ್ಬುರ್ಗಿ ಅವರಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಪತ್ರಕರ್ತ ಸಂಗಮೇಶ್ ಮೆಣಸಿನಕಾಯಿ, ವೀರಣ್ಣ ಮಡಿವಾಳರ ಸೇರಿದಂತೆ ಎಂಟು ಮಂದಿಗೆ೨೦೧೧ನೇ ಸಾಲಿನ ಅರಳು ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಂಸ್ಥೆ ನೀಡುವ ಪ್ರಶಸ್ತಿಯಿದು. ಬೆಂಗಳೂರಿನ ರವೀಂದ್ರ […]
ಚಿತ್ರಸೂತ್ರ-ಪುಸ್ತಕ ಬಿಡುಗಡೆ..





















