ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅನಿತಾ ನರೇಶ್ ಮಂಚಿ: ನೋಡಯವ್ವ ಚೆಲುವನಾ..
ಅನಿತಾ ನರೇಶ್ ಮಂಚಿ: ನೋಡಯವ್ವ ಚೆಲುವನಾ..

ಅನಿತಾ ನರೇಶ್ ಮಂಚಿ ಇತ್ತೀಚಿನವರೆಗೆ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುವುದು ಕೇವಲ ವಸ್ತುಗಳು ಮತ್ತು ತಮ್ಮ ನಡತೆಯಿಂದಾಗಿ ಮನುಷ್ಯರು ಮಾತ್ರ ಅಂದುಕೊಂಡಿದ್ದೆ. ನಾನೇನೂ ಡೆಪ್ರಿಸಿಯೇಷನ್ ಬಗ್ಗೆಯೋ ಅಥವಾ ಸನ್ನಡತೆಯ ಬಗ್ಗೆಯೋ ಉಪನ್ಯಾಸ ನೀಡಲು ಮುಂದಾಗುತ್ತಿಲ್ಲ. ನನ್ನ ಚಿಂತೆಯೇ ಬೇರೆ! ನಾವು ಚಿಕ್ಕವರಿದ್ದಾಗ ಸ್ವಾರಸ್ಯಕರವಾದ […]

read more
ಸಂದೀಪ್ ಕಾಮತ್ ಕಿಕ್: ಮೂಢನಂಬಿಕೆ
ಸಂದೀಪ್ ಕಾಮತ್ ಕಿಕ್: ಮೂಢನಂಬಿಕೆ

ಸಂದೀಪ್ ಕಾಮತ್ ಕಡಲತೀರ ಟಿ.ವಿ ಕಾರ್ಯಕ್ರಮ…………….   ಬನ್ನಿ ವೀಕ್ಷಕರೆ ಈಗ ನಾವು ಮೂಢನಂಬಿಕೆಯ ಬಗ್ಗೆ ಚರ್ಚೆ ನಡೆಸೋಣ. ಯಾಕೆ ಜನ ಇನ್ನೂ ಈ ಮೂಢನಂಬಿಕೆಯನ್ನು ಮುಂದುವರೆಸುತ್ತಿದ್ದಾರೆ ಅನ್ನೋ ಚರ್ಚೆ ನಡೆಸೋಣ. ………………..ಚರ್ಚೆ……..ಚರ್ಚೆ…………ಚರ್ಚೆ……………….. ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ […]

read more
ನಾ ದಿವಾಕರ ಕಾಲಂ: ದೇವಾನಂದ್ ಏಕೆ ವಿಶಿಷ್ಟವಾಗಿ ಕಾಣುತ್ತಾರೆ ?
ನಾ ದಿವಾಕರ ಕಾಲಂ: ದೇವಾನಂದ್ ಏಕೆ ವಿಶಿಷ್ಟವಾಗಿ ಕಾಣುತ್ತಾರೆ ?

ನಾ ದಿವಾಕರ 1950ರ ದಶಕದ ಭಾರತೀಯ ಚಿತ್ರರಂಗದಲ್ಲಿ ಪ್ರಧಾನವಾಗಿ ಕೇಳಿಬರುತ್ತಿದ್ದುದು ಮೂರು ಹೆಸರುಗಳು. ಟ್ರಾಜಿಡಿ ಕಿಂಗ್ ಎಂದೇ ಹೆಸರಾದ, ಭಾವನಾತ್ಮಕ ನಟನೆಗೆ ಸ್ಪಷ್ಟ ನಿದರ್ಶನ ಒದಗಿಸಿದ ದಿಲೀಪ್ ಕುಮಾರ್, ಚಾಲರ್ಿ ಚಾಪ್ಲಿನ್ ಹಾದಿಯಲ್ಲೇ ಹಾಸ್ಯ ಸನ್ನಿವೇಶಗಳ ಮೂಲಕ ಸಮಾಜಕ್ಕೆ ಸಂದೇಶಾತ್ಮಕ ಚಿತ್ರಗಳನ್ನು […]

read more
ಕಲಬುರ್ಗಿಯವರ ‘ಖರೇಖರೆ ಸಂಗ್ಯಾಬಾಳ್ಯಾ’
ಕಲಬುರ್ಗಿಯವರ ‘ಖರೇಖರೆ ಸಂಗ್ಯಾಬಾಳ್ಯಾ’

ಅತಿಸೃಷ್ಟಿ – ಪ್ರತಿದೃಷ್ಟಿ -ಡಾ. ದೇವದಾಸ ಕಳಸದ ಧಾರವಾಡದ ಹೆಮ್ಮೆಯ ಪ್ರತೀಕ ‘ಕರ್ನಾಟಕ ವಿದ್ಯಾವರ್ಧಕ ಸಂಘ’. ಅದು ಇತ್ತೀಚಲಾಗಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಡಾ. ಕಲಬುರ್ಗಿಯವರ ‘ಖರೇಖರೆ ಸಂಗ್ಯಾಬಾಳ್ಯಾ’ ನಾಟಕ […]

read more
ಕುಮಾರ ರೈತ recommends: ‘ವಾಂಗೈ ಸೂಡವಾ’
ಕುಮಾರ ರೈತ recommends: ‘ವಾಂಗೈ ಸೂಡವಾ’

ಕುಮಾರ ರೈತ ವರದಿಗಾರ.ಕಾಂ ಈ ಇಡೀ ಸಿನಿಮಾ ಕಥೆ ಜರುಗುವುದು ಒಂದು ಸಣ್ಣ ತಾಂಡದಲ್ಲಿ. ಇಲ್ಲಿನವರೆಲ್ಲ ಇಟ್ಟಿಗೆ ತಯಾರಿಸುವ ಕಾರ್ಮಿಕರು. ಇಂಥ ಪರಿಸರ ಬಿಟ್ಟು ಆಚೀಚೆ ಕ್ಯಾಮರಾ ಅಲುಗುವುದಿಲ್ಲ. ಆದರೂ ಇಡೀ ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಲವಲವಿಕೆಯಿಂದ ನೋಡಿಸಿಕೊಂಡು ಹೋಗುತ್ತದೆ. […]

read more
ಎಸ್ ಸಿ ದಿನೇಶ್ ಕುಮಾರ್ ಮೆಚ್ಚಿದ್ದು
ಎಸ್ ಸಿ ದಿನೇಶ್ ಕುಮಾರ್ ಮೆಚ್ಚಿದ್ದು

ಹುಚ್ಚು ಹಿಡಿಸುವಂತೆ ಹಾಡುವ ಶ್ರೇಯಾ ತನಗೆ ಗೊತ್ತೇ ಇಲ್ಲದ ಇತರ ಭಾಷೆಗಳ ಗೀತೆಗಳ ಭಾವವನ್ನು, ಅಕ್ಷರಕ್ಷರಗಳ ನವಿರನ್ನು ಎಷ್ಟು ಸೊಗಸಾಗಿ ಗ್ರಹಿಸಬಲ್ಲಳು ಎಂಬುದೇ ಒಂದು ಆಶ್ಚರ್ಯ. ನಿಸ್ಸಂಶಯವಾಗಿ ಶ್ರೇಯಾ ಬಹುಕಾಲ ಬಾಳುವ ಗಾಯಕಿ. ಅವಳ ತನ್ಮಯತೆ, ಭಾವತೀವ್ರತೆ, ಧ್ವನಿಯ ಮಾರ್ದವತೆಗೆ ಇದೊಂದು […]

read more
ಅನು ಪಾವಂಜೆ ಕವಿತೆ: ನಿ೦ತಲ್ಲಿ ನಿಲ್ಲುತ್ತಿಲ್ಲ..ಮನಸು..
ಅನು ಪಾವಂಜೆ ಕವಿತೆ: ನಿ೦ತಲ್ಲಿ ನಿಲ್ಲುತ್ತಿಲ್ಲ..ಮನಸು..

–ಅನು ಪಾವಂಜೆ ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು… ಕಳವಳಿಸುತ್ತಿದೆ….ಚಡಪಡಿಸುತ್ತಿದೆ…. ಬೆಟ್ಟದಿ೦ದಿಳಿದು ಬರೋ ಆ ನೀರ ತೊರೆ… ಗಾಜಿನ೦ತಿರೋ ನೀರಲ್ಲಿ ಕಾಲಿಳಿಸಿ…ಕೂತಲ್ಲೇ ಕಲ್ಲಾಗಲು… ಕಳವಳಿಸುತ್ತಿದೆ….ಚಡಪಡಿಸುತ್ತಿದೆ…. ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು… ನಿನ್ನ ಆ ಕಳ್ಳನಗು ಸೂಸೋ ಚಿನ್ನದ ಹೊಳಪಿನ ಬೆಳಕಿನ ಮು೦ಜಾವಿನ ಸ್ತಬ್ದತೆಯಲಿ… ಮಿ೦ದು ಮಾಯವಾಗಲು… ಕಳವಳಿಸುತ್ತಿದೆ….ಚಡಪಡಿಸುತ್ತಿದೆ…. ನಿ೦ತಲ್ಲಿ […]

read more
ಪಂಡಿತಾರಾಧ್ಯರ ಕಳಕಳಿ: ‘ತಾEA ದೇವರು!’
ಪಂಡಿತಾರಾಧ್ಯರ ಕಳಕಳಿ: ‘ತಾEA ದೇವರು!’

-ಪಂಡಿತಾರಾಧ್ಯ ಪಂಡಿತ ಪುಟ ಮಾನ್ಯರೆ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಮುಗಿದಿದೆ. ಸಮ್ಮೇಳನಕ್ಕಾಗಿ ಸಿದ್ಧಪಡಿಸಿ ಅಲ್ಲಿ ವಿತರಿಸಿದ ಕರಪತ್ರವನ್ನು ಇಲ್ಲಿ ಕೊಟ್ಟಿದೆ. ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ, ಕನ್ನಡ ಅಂಕಿಗಳನ್ನು ಬಳಸಿ […]

read more
ಟೀನಾ ಕವಿತೆ: ಪಡಖಾನೆಯ ಹುಡುಗಿ
ಟೀನಾ ಕವಿತೆ: ಪಡಖಾನೆಯ ಹುಡುಗಿ

ಪಡಖಾನೆಯ ಹುಡುಗಿ – ಇರುಳ ನಂತರದ ಸಮಯ -ಟೀನಾ ಶಶಿಕಾಂತ್ ಟೀನಾಜೋನ್ ಇರುಳು ಸಂದಿತು, ಇನ್ನೇನು ನಸುಕು ಕಳ್ಳಿಯ ರೀತಿ ಉಸಿರು ಬಿಗಿಹಿಡಿದು ಒಳಬರುವಳು ನನ್ನ ಕಾಲ ಬಳಿ ರಾತ್ರಿ ಉಂಡೆಸೆದ ರೊಟ್ಟಿ ಮಾಂಸಗಳ ತುಣುಕುಗಳನ್ನಾಯುವ ಹುಡುಗ ಕೆಟ್ಟ ಬೈಗುಳದ ಕೊಳಕು […]

read more
ಬಿ ಸುರೇಶ್ invites..
ಬಿ ಸುರೇಶ್ invites..

ಇದೇ ತಿಂಗಳ ೯, ೧೦, ೧೧ ರಂದು ರಂಗಶಂಕರದಲ್ಲಿ ‘ನಾ ತುಕಾರಾಂ ಅಲ್ಲ’ ನಾಟಕದ ಪ್ರದರ್ಶನ ಇದೆ. ಬಿಡುವಾಗಿದ್ದವರು ಬನ್ನಿ. ಈಗಾಗಲೇ ನಾಟಕ ನೋಡಿದ್ದರೆ ಮತ್ತೊಮ್ಮೆ ನೋಡಿ. ನೋಡಿಲ್ಲದವರು ಬನ್ನಿ. ಏಣಗಿ ನಟರಾಜನ ನಟನೆ ನೋಡುವುದಕ್ಕೆ ಎರಡು ಕಣ್ಣು ಸಾಲದು.

read more
ಯಂಡಮೂರಿ ‘ಮಣಿಕಾಂತ್’
ಯಂಡಮೂರಿ ‘ಮಣಿಕಾಂತ್’

ಅವು ನನ್ನ ಕಾಲೇಜು ದಿನಗಳು.ಆಗ ಸುಧಾ, ತರಂಗ ಮುಂತಾದ ಪತ್ರಿಕೆಗಳಲ್ಲಿ ಯಂಡಮೂರಿ ವಿರೇಂದ್ರನಾಥ್ ಅವರ ಕಾದಂಬರಿಗಳು ಧಾರಾವಾಹಿಯಾಗಿ ಬರುತ್ತಿದ್ದವು.ಆಗ ನನ್ನ ವಾರಿಗೆಯ ಎಲ್ಲರಿಗೂ ಇದ್ದದ್ದು ಒಂದೇ ಆಸೆ- “ಹೇಗಾದರೂ ಒಮ್ಮೆ ಯಂಡಮೂರಿ ಅವರನ್ನು ಭೇಟಿ ಮಾಡಬೇಕು…. ” ಬೆಳದಿಂಗಳ ಬಾಲೆ…ಆನಂದೋ ಬ್ರಹ್ಮ […]

read more
‘ಆದಿಮ’ದಲ್ಲಿ ಈ ತಿಂಗಳು..
‘ಆದಿಮ’ದಲ್ಲಿ ಈ ತಿಂಗಳು..

ಕಂಬಾರರಿಗೊಂದು ಅಭಿನಂದನೆ ಹುಣ್ಣಿಮೆ ಹಾಡು – 67 ಕಂಬಾರರ ನಾಟಕ: ಸಾಂಬ ಶಿವ ಪ್ರಹಸನ ನಿರ್ದೇಶನ: ರಾಮಕೃಷ್ಣ ಬೆಳ್ತೂರ್ ತಂಡ: ಜನಪದ, ಹೊಸಕೋಟೆ   ನಾಟಕ: ಅಣ್ಣಾ ಹಜಾರೆ ನಿರ್ದೇಶನ: ಉದಯ್ ಕುಮಾರ್ ತಂಡ: ತೋಟಗಾರಿಕೆ ಇಲಾಕೆ ವಿದ್ಯಾರ್ಥಿಗಳಿಂದ, ಟಮಕ   ತಾರೀಖು: […]

read more
ಮತ್ತೆ ಮತ್ತೆ ಜವಳಿ..
ಮತ್ತೆ ಮತ್ತೆ ಜವಳಿ..

ದಾಸಜನದ ನೆಪದಲ್ಲಿ ಮತ್ತಷ್ಟು ಜವಳಿ ನೆನಪುಗಳು   –ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ದಾಸಜನ ಕೆನರಾ ಕಾಲೇಜಿನ ಸಹಯೋಗದಲ್ಲಿ ಮೊನ್ನೆ (೩-೧೨-೧೧) ಸಂಜೆ ಜವಳಿಯವರಿಗೆ ಶ್ರದ್ಧಾಂಜಲಿ ಸಭೆ ಮಾಡಿತ್ತು. ನಾನು ಜವಳಿಯವರ ಅಗಲಿಕೆಯ ಮೊದಲ ಆಘಾತಕ್ಕೆ ಹೊಳೆದ ನಾಲ್ಕು […]

read more
ಮಡಿ ಬಿಟ್ಟು ನಡೆದಾಗಲೇ ನುಡಿ-ಕಿಡಿ ಇಮ್ಮಡಿ.
ಮಡಿ ಬಿಟ್ಟು ನಡೆದಾಗಲೇ ನುಡಿ-ಕಿಡಿ ಇಮ್ಮಡಿ.

ಸೂತ್ರಧಾರ ರಾಮಯ್ಯ ಅವಧಿಯಲ್ಲಿನ ನನ್ನ ‘ಪನ್ ‘ ಕಾಲಂಗೆ( ಡಿ. ೧ರ )ಪ್ರತಿಕ್ರಿಯಿಸುತ್ತಾ, ಕನ್ನಡದ ಜೊತೆಗೆ ಇಂಗ್ಲಿಷ್ ಶಬ್ಧಗಳನ್ನು ಬಳಸುವುದನ್ನು ಮಡೆ ಸ್ನಾನಕ್ಕೆ ಹೋಲಿಸಿ, ಇಂಗ್ಲಿಷ್ನ ಎಂಜಲು ಪದಗಳ ಮೇಲೆ ಹೊರಳಾಡುವ ಇಂತಹಾ ರೋಗ ವಾಸಿಯಾಗುವುದು ಯಾವಾಗಲೋ? ಎಂದು ದುಃಖಿಸಿ ಓದುಗರೊಬ್ಬರು […]

read more
ಚಲನ-ಚಿತ್ರ..
ಚಲನ-ಚಿತ್ರ..

–ಶ್ರೀನಿಧಿ ಡಿ ಎಸ್ ತುಂತುರು ಹನಿಗಳು ಇಪ್ಪತ್ತಡಿಗೂ ಮೀರಿ ನಿಂತ ನಾಯಕನ ಕಟೌಟಿನಲ್ಲಿ ಮೂಗು ಕೊಂಚ ಊನ ಸಾಲಿನ ಕೊನೆಯಲ್ಲಿ ನಿಂತವಗೆ ಟಿಕೇಟು ಸಿಗುವುದು ಅನುಮಾನ ವಾಗಿ ಪದಪದ ಚಡಪಡಿಕೆ ಕಣ್ಣ ಕನಸುಗಳಿಗೆ ದಾರಿ ತೋರುವ ಕೌಂಟರಿನ ಹಿಂದೆ ಕೂತ ಮುಖಕ್ಕೆ ಸುಮ್ಮನೆ ಬಿಗುಮಾನ […]

read more
ಸ್ಲಮ್ ಸೆನ್ಸಸ್-2011 ಆಗುವುದೇ?
ಸ್ಲಮ್ ಸೆನ್ಸಸ್-2011 ಆಗುವುದೇ?

-ಶಿ.ಜು.ಪಾಶ ಸ್ಲಮ್ಮಿನ ಭೀಕರ ಜಗತ್ತು ಬೆಳೆಯುತ್ತಲೇ ಇದೆ. ಒಂದು ಕಟ್ಟುನಿಟ್ಟಾದ ಬದುಕಿಲ್ಲದ, ಶಿಕ್ಷಣವೇ ಗೊತ್ತಿಲ್ಲದ, ಪ್ರಾಣಿಗಳಿಗಿಂತ ಕೀಳು ಜೀವನದ ಸ್ಲಮ್ಮಿನ ಕಥೆಗಳಿಗೆ ಮುಕ್ತಿಯೇ ಇಲ್ಲವೇನೋ. ಪ್ರತಿನಿತ್ಯ ಸ್ಲಮ್ಮು ಬೆಳೆಯುತ್ತಲೇ ಇದೆ. ಸ್ಲಮ್ಮು ಮುಕ್ತ ಭಾರತ ಎಂಬ ಸಕರ್ಾರಗಳ ಕನಸುಗಳೆಲ್ಲಾ ಸುಳ್ಳಾಗುತ್ತಿವೆ ಅಥವಾ […]

read more

Pin It on Pinterest

Share This