ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿ ಎಂ ಬಷೀರ್ ಬರೆದ ಕಥೆ: ಮೊಬೈಲು
ಬಿ ಎಂ ಬಷೀರ್ ಬರೆದ ಕಥೆ: ಮೊಬೈಲು

ಬಿ ಎಂ ಬಷೀರ್   ಭಯ ಒಬ್ಬ ಭಯೋತ್ಪಾದಕ. ಆತ್ಮಹತ್ಯೆಗೆ ಸಿದ್ಧನಾಗುತ್ತಿದ್ದ. ಮೈ ತುಂಬಾ ಬಾಂಬುಗಳು. ಅವನ ಮಕ್ಕದಲ್ಲೇ ಪುಟಾಣಿ ಮಗುವೊಂದು ಆಡುತ್ತಿತ್ತು. ಮಗು ಇದ್ದಕ್ಕಿದ್ದಂತೆಯೇ ಅವನತ್ತ ನೋಡಿತು. ಕಣ್ಣಿಗೆ ಕಣ್ಣು ಸೇರಿಯೇ ಬಿಟ್ಟಿತು. ಆತ ಭಯದಿಂದ ಸಣ್ಣಗೆ ನಡುಗಿ ಬಿಟ್ಟ. […]

read more
ಬಂಗಾರಪ್ಪನವರಿಂದ ಕಲಿಯಬೇಕಾದ ಪಾಠ
ಬಂಗಾರಪ್ಪನವರಿಂದ ಕಲಿಯಬೇಕಾದ ಪಾಠ

ವಾರ್ತಾ ಭಾರತಿ ‘ಬಂಗಾರಪ್ಪ ಇನ್ನಿಲ್ಲ’ ಎನ್ನುವ ಮಾತು ಕರ್ನಾಟಕದ ಪಾಲಿಗೆ ತೀರಾ ಹಳೆಯದು. ಯಾವಾಗ ಅವರು ಬಿಜೆಪಿಗೆ ಸೇರಿ, ಅಲ್ಲಿಂದಲೂ ಹೊರ ದಬ್ಬಿಸಿಕೊಂಡರೋ, ಆಗಲೇ ಈ ಮಾತು ಕರ್ನಾಟಕ ರಾಜಕೀಯ ಚಾವಡಿಯಲ್ಲಿ ಬಳಕೆಗೆ ಬಂದಿತ್ತು. ರಾಜಕೀಯವಾಗಿ ಎಂದೋ ಮುಗಿದು ಹೋಗಿದ್ದ ಬಂಗಾರಪ್ಪ […]

read more
ನ್ಯೂ ಇಯರ್ ಪಾರ್ಟಿ..
ನ್ಯೂ ಇಯರ್ ಪಾರ್ಟಿ..

ವೀಣಾ ಭಟ್ ” ರೀ .., ಈ ಸಲ ಹೊಸ ವರ್ಷದ  ಪಾರ್ಟಿ ಹೇಗೆ ಮಾಡೋಣ ..? ಏನಾದರೂ ಚೆನ್ನಾಗಿರೋ ಐಡಿಯಾ ಕೊಡ್ರಿ…” ” ನಾನು ಹೊಸ ಕ್ಲಬ್ ನಲ್ಲಿ ಮೆಂಬರ್ ಆಗಿದೀನಲ್ವ  ..ಅಲ್ಲಿ  ಹೋಗೋಣ್ವಾ ..? ಸಂಗೀತ ಪ್ರೊಗ್ರಾಮ್ ಕೂಡಾ […]

read more
ನರೇಶ ಮಯ್ಯ ಕವಿತೆ – ಕೊಂದುಕೊಂಡ ಕಥನ
ನರೇಶ ಮಯ್ಯ ಕವಿತೆ – ಕೊಂದುಕೊಂಡ ಕಥನ

ನರೇಶ ಮಯ್ಯ   ಎಂದೂ ಯಾರೂ ಬಂದು ಆಹ್ವಾನ ತಂದವರಲ್ಲ ಬಾರಣ್ಣ ಬಾ ಬಾ ನಿನ್ನಿಂದಲೇ ಬೆಳಕು ಎಂದವರಲ್ಲ   ಋಣಭಾದೆ ತೃಣನಾದೆ ಬರಿಗೂದೆ ಬೊಗಳೋದೆ ಪ್ರತಿ ರಾತ್ರಿ ಹಗಲಿಡೀ ಹಂಡೆ ಹಂಡೆ. ಹಸಿವನ್ನೇ ಮಿಂದ್ದೆದ್ದ ಕಂದಮ್ಮ ಕಿರುಲಿದ್ದು ಬರಿ ಕಿವುಡು […]

read more
ಶ್ರೀದೇವಿ ಕಳಸದ ಲಹರಿ: ಮತ್ತೆ ಅವ ಕಾಲಬಳಿಯೇ…
ಶ್ರೀದೇವಿ ಕಳಸದ ಲಹರಿ: ಮತ್ತೆ ಅವ ಕಾಲಬಳಿಯೇ…

ಶ್ರೀದೇವಿ ಕಳಸದ ಆಲಾಪ   ಕುಕ್ಕರ್‌ ಬಿಸಿ ಆರಿರಲಿಲ್ಲ…. ಓಣಿಯಲ್ಲಿ ಆಟವಾಡಿ ದಣಿದ ಮಕ್ಕಳು…. ಗೇಟ್‌ ಆಚೆಯಿಂದಾನೇ ಅಮ್ಮಾ… ಅಂತ ಕೂಗಿಕೊಂಡು ಬರ‍್ತಾವಲ್ಲಾ.. ಹಾಗೆನೇ ಈ ಪರಮನೂ. ತಾಸಿನ ಹಿಂದೆಯೂ ಹಾಗೇ ಬಂದ. ಅವನ ಕೂಗಿಗೆ, ಹಸಿವಿಗೆ ನಾ ದಡಬಡಿಸಿ ಊಟಕ್ಕೊಡೋದು […]

read more
ಬೆಳ್ಳೇಕೆರೆ ಮತ್ತ ಸಾರೆಕೊಪ್ಪದ ಬಂಗಾರಪ್ಪ
ಬೆಳ್ಳೇಕೆರೆ ಮತ್ತ ಸಾರೆಕೊಪ್ಪದ ಬಂಗಾರಪ್ಪ

ಪ್ರಸಾದ್ ರಕ್ಷಿದಿ ಸಾರೆಕೊಪ್ಪದ ಬಂಗಾರಪ್ಪ ವಿಧಿವಶರಾಗಿದ್ದಾರೆ. ಕರ್ನಾಟಕದ ರಾಜಕೀಯ ಸಾಮಾಜಿಕ, ಸಾಂಸ್ಕೃತಿಕ, ಇತಿಹಾಸದಲ್ಲಿ ಅವರು ಖಂಡಿತವಾಗಿಯೂ ಚಿರಸ್ಥಾಯಿಯಾಗಿದ್ದಾರೆ. ಅವರ ಸಾಮಾಜಿಕ ಕಾಳಜಿಯ ಒಂದು ಕಿರುಪರಿಚಯ ಇಲ್ಲಿದೆ. ಇದು ನನ್ನ ಬೆಳ್ಳೇಕೆರೆ ಹಳ್ಳಿ ಥೇಟರ್ ಪುಸ್ತಕದಲ್ಲಿ ಬರುವ ಒಂದು ಅಧ್ಯಾಯದ ಭಾಗ ‘ಜೈ […]

read more
ಭೂಮಿ,Annie ಮತ್ತು ಕ್ರಿಸ್ಮಸ್
ಭೂಮಿ,Annie ಮತ್ತು ಕ್ರಿಸ್ಮಸ್

ಶ್ವೇತಾ ಭಟ್ ತೇಲಿ ಬಂದ ಪುಟಗಳು!   ಭೂಮಿ ಒಟ್ಟು ಹದಿಮೂರು ತಾಸಿನ ಪ್ರಯಾಣ.ಈ ಸಾರೆಯೂ ಕಿಡಕಿಯ ಪಕ್ಕವೆ.ಕಿಡಕಿಯ ಪಕ್ಕ ಕೂತು ಮೇಲಿಂದ ಕೆಳಗೆ ನೋಡುವದೆಂದರೆ ಅಂದಿನಿಂದಲೂ ಮೆಚ್ಚು.ಅಜ್ಜಿ ಹೇಳುತ್ತಿದ್ದ ಕೈಲಾಸ ಲೋಕದ ದರ್ಶನವಾಗುತ್ತಿತ್ತಲ್ಲ.ನನ್ನ ಮುಂದಿನ ಸೀಟಿನಲ್ಲಿ ,ಮಕ್ಕಳಿಬ್ಬರು ಪ್ರಯಾಣದುದ್ದಕ್ಕು ಬೋರಾಗದಂತೆ […]

read more
ಚಿನುವಾ ಕಂಡ ಚಿನ್ನದ ನೋಟು
ಚಿನುವಾ ಕಂಡ ಚಿನ್ನದ ನೋಟು

ಚಿನುವಾ ಪೈಲೂರು ಧಾರವಾಡದಲ್ಲಿ 24.12.2011ರಂದು ಬೆಳಿಗ್ಗೆ ನಾನು ನಾಟಕ ನೋಡಲು ಹೋದಾಗ ಒಂದು ಬ್ಯಾನರ್ ನೋಡಿದೆ. ಅದರಲ್ಲಿ ಹಳೆ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಎಂದು ಬರೆದಿತ್ತು. ನಾನು ಹೋಗಿ ನೋಡಿದೆ. ಸ್ಥಳ: ವಿದ್ಯಾವರ್ಧಕ ಸಂಘದಲ್ಲಿ. ಆಮೇಲೆ ಕುತೂಹಲವಾಯಿತು. ನನಗೆ ನಾಟಕ […]

read more
ಜೋಗಿ ಝಲಕ್!!
ಜೋಗಿ ಝಲಕ್!!

ಜೋಗಿ ಅವರ ಹೊಸ ಕಥಾ ಸ೦ಕಲನ ಫ಼ೇಸ್ ಬುಕ್.ಕಾ೦/ಮಾನಸಾ ಜೋಶಿ ಹಾಗು ಗ೦ಗಾಧರ ಬೆಳ್ಳಾರೆ ಅವರ ತಪ್ಪು ತಿದ್ದುವ ತಪ್ಪು ಕೃತಿಯನ್ನು ಬೆ೦ಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಅ೦ಕಿತಾ ಪುಸ್ತಕ ಈ ಕೃತಿಗಳನ್ನು ಪ್ರಕಟಿಸಿದೆ. ಛಾಯಾಗ್ರಾಹಕ ಡಿ.ಸಿ.ನಾಗೇಶ್ ಕ೦ಡ೦ತೆ ಆ ಸಮಾರ೦ಭದ ಝಲಕ್ […]

read more
ನನಗೆ ಮಾತ್ರ ಗೊತ್ತಿರುವ ಜೋಗಿ ಕಥೆಗಳು
ನನಗೆ ಮಾತ್ರ ಗೊತ್ತಿರುವ ಜೋಗಿ ಕಥೆಗಳು

ಗೋಪಾಲಕೃಷ್ಣ ಕುಂಟಿನಿ   ಯಾರನ್ನೂ ನೋಯಿಸೋದಿಲ್ಲ.ತಾನೇ ಒಬ್ಬನೇ ಕುಳಿತು ಜೋರಾಗಿ ಅತ್ತುಬಿಟ್ಟಾನು.ನೋವನ್ನು ನುಂಗಿ ಸುಮ್ಮನೇ ನಕ್ಕಾನು.ಏನಾಯಿತೋ ಎಂದರೆ ಮತ್ತೆ ಅದೇ ತುಂಟ ತುಂಟ ನಗೆ. ಅದು ಜೋಗಿ. ಜೋಗಿಯೊಳಗೊಬ್ಬ ಕಥೆಗಾರ ಅಥವಾ ಕವಿ ಅಥವಾ ವಿಮರ್ಶಕನನ್ನು ನೀವು ಕಂಡರೆ ಅದು ಆ […]

read more
ಅಲ್ಲಿ ಕ್ರಿಸ್ಮಸ್
ಅಲ್ಲಿ ಕ್ರಿಸ್ಮಸ್

ಜರ್ಮನಿಯಿಂದ ಬಿ ಎ ವಿವೇಕ ರೈ ಜರ್ಮನಿಯಲ್ಲಿ ಕ್ರಿಸ್ಮಸ್ -ನವಂಬರದಲ್ಲೇ ಆರಂಭ ಆಗುತ್ತದೆ. ಇಲ್ಲಿ ಕ್ರಿಸ್ಮಸ್ ನ ಒಂದು ಮುಖ್ಯ ಆಕರ್ಷಣೆ ‘ಕ್ರಿಸ್ ಮಸ್ ಮಾರ್ಕೆಟ್ ‘ (ಕ್ರಿಸ್ಮಸ್ ಸಂತೆ ).ಸಾಮಾನ್ಯವಾಗಿ ನವಂಬರ ಕೊನೆಯ ವಾರದಿಂದ ದಶಂಬರ ೨೩/೨೪ ರ ವರೆಗೆ […]

read more
ಹಾದಿತಪ್ಪಿದ ಅಣ್ಣಾ ಬಳಗ
ಹಾದಿತಪ್ಪಿದ ಅಣ್ಣಾ ಬಳಗ

ಡಾ.ಎನ್. ಜಗದೀಶ್ ಕೊಪ್ಪ ಭಾರತದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯಲು ಪಣ ತೊಟ್ಟಿರುವ ಅಣ್ಣ ಹಜಾರೆಯ ಹೋರಾಟ ದಿನ ಕಳೆದಂತೆ ತನ್ನ ಕಾವನ್ನು ಕಳೆದುಕೊಳ್ಳುತಿದ್ದು ಹಾದಿ ತಪ್ಪಿದೆ ಎಂದು ಅನಿಸತೊಡಗಿದೆ. ಕಳೆದ ನಾಲ್ಕು ದಶಕಗಳಿಂದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೂಲೆಗುಂಪಾಗಿದ್ದ ಲೋಕ್ಪಾಲ್ […]

read more
ತಮಾಷೆ ಏನು ಗೊತ್ತಾ?
ತಮಾಷೆ ಏನು ಗೊತ್ತಾ?

ತಮಾಷೆ ಏನು ಗೊತ್ತಾ? ಕರ್ನಾಟಕ ಚಲನಚಿತ್ರ ಅಕಾಡೆಮಿಯವರು ಮತ್ತು ಕರ್ನಾಟಕ ಸರ್ಕಾರದವರು ಒಂದು ಲಕ್ಷ ರೂ.ಗಳ ಚೆಕ್ ಕೊಟ್ಟದ್ದು ಹೌದು. ಆದರೆ ಅದರ ಮೇಲೆ Puttakkana Highway dir: B.Suresha ಎಂದು ಬರೆದಿದ್ದಾರೆ. ಇಂತಹ ಖಾತೆಯನ್ನು ತೆಗೆಯದ ಹೊರತು ಆ ಧನಾದೇಶ […]

read more

Pin It on Pinterest

Share This