ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪುಸ್ತಕ ಪರಿಷೆಗೆ ಬನ್ನಿ
5th Pustaka Parishe In order to reinvigorate the fast disappearing Book Culture, Srushti Ventures is organising National Level Pustaka Parishe for the 5th time wherein more than 10 Lakh books will be exhibited on a grand scale at National College Grounds, Basvanagudi,...
ಕಂಪ್ಯೂಟರ್ ಕರೆಯುತ್ತದೆ, ಬದುಕು ಮರೆಯುತ್ತದೆ…..!!
ಮರೆಯುವ ಬದುಕು-ಬಂಧ - ರಘುನಂದನ ಹೆಗಡೆ ನಿನ್ನ ಬೆರಳ ತುದಿಯ ಸ್ಪರ್ಶಕ್ಕೆ ನನ್ನೆದೆಯ ಕರಘಂಟೆ ಮೊಳಗಿ ಬಾಗಿಲು ತೆರೆದರೆ ಎದುರುಗೊಂಡಿದ್ದು ನೀನಲ್ಲ ನಿನ್ನ ಕಿಲಕಿಲ ನಗೆ ಬೆಚ್ಚಗಿನ ಒಲವ ಬಗೆ. ಅದೇ ಬೆರಳ ತುದಿಯಿಂದ ಹರಿದ ಎಸ್ಸೆಮ್ಮೆಸ್ ಪ್ರೇಮ ನನ್ನ ಬೆರಳ ತುದಿಯ ಸ್ಪರ್ಶಿಸಲು ಅರಳಿದ್ದು ನೂರು ರಿಂಗ್‍ಟೋನ್‍ಗಳು ಈಗ...
ಬರ, ಮತ್ತೆ ’ಬರ’ ಬೇಡ !
ಅಭಿನಯ ತರಂಗದಿಂದ ನಾಟಕ ತರಗತಿಗಳು
ಗಾಂಧಿ ಕಥಾಸ್ಪರ್ಧೆ ಫಲಿತಾಂಶ ಇಲ್ಲಿದೆ
ಸ್ನೇಹಿತರೇ, ಈ ಬಾರಿ ವರ್ತಮಾನ್.ಕಾಮ್ ಮೂಲಕ ಪ್ರಾಯೋಜಿಸಿದ್ದ ಈ ಕಥಾ ಸ್ಪರ್ಧೆಗೆ ನಾನು ವೈಯಕ್ತಿಕವಾಗಿ ಊಹಿಸಿದ್ದಕ್ಕಿಂತ ಹೆಚ್ಚು ಕತೆಗಳು ಬಂದು ಮನಸ್ಸಿಗೆ ಖುಷಿಯಾಗಿತ್ತು. ಇಂಟರ್ನೆಟ್‌ನಂತಹ ಸೀಮಿತ ವಲಯದಲ್ಲಿ ಪ್ರಕಟಿಸಿದ ಸ್ಪರ್ಧೆಯ ವಿವರಗಳಿಗೆ ಎಷ್ಟು ಕತೆಗಳು ಬರಬಹುದು ಎನ್ನುವುದು ಒಂದು ರೀತಿ ಅಸ್ಪಷ್ಟವಾಗಿತ್ತು. ಆದರೆ ನಾವು...
ಪ್ರಶಾಂತ್ ಹಾಲ್ದೊಡ್ಡೇರಿ ಇನ್ನಿಲ್ಲ..
ರಂಗಕರ್ಮಿ, ನಿರ್ದೇಶಕ, ನಟ ಪ್ರಶಾಂತ್ ಹಾಲ್ದೊಡ್ಡೇರಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಒಂದು ವಿಷಾದದ ಸುದ್ದಿ... ನನ್ನ ಗೆಳೆಯ, ನನ್ನ "ನಾಕುತಂತಿ" ಧಾರಾವಾಹಿಯ ನಿರ್ದೇಶನ ತಂಡದಲ್ಲಿ ದುಡಿದವರು, ‘ಮಿಂಚು’, ‘ಮುಕ್ತಾ’ ಧಾರಾವಾಹಿಯ ನಟರು-ಪ್ರಕರಣ ನಿರ್ದೇಶಕರು, ‘ರಾಧಾ-ಕಲ್ಯಾಣ’ ಧಾರಾವಾಹಿಯ ನಿರ್ದೇಶಕರು...
ನಾ ದಿವಾಕರ್ : ಗಾಂಧೀಜಿ ಕನ್ನಡಕಕ್ಕೆ ಗಾಜುಗಳೇ ಇರಲಿಲ್ಲ..
ಗಾಂಧೀಜಿಯ ಕನ್ನಡಕದೊಳಗಿಂದ..... ಆಧುನಿಕ ಭಾರತದ ಇತಿಹಾಸವನ್ನು ಕೆದಕಿದಾಗ ಕಣ್ಣೆದುರು ನಿಲ್ಲುವುದು ಬರೇ ದ್ವಂದ್ವಗಳೇ. ಒಂದೆಡೆ ವಸಾಹತುಶಾಹಿಯನ್ನು ಸ್ವೀಕರಿಸಿ ತಮ್ಮ ಪಾಳಯಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿದ ರಾಜಮಹಾರಾಜರುಗಳ ಕಥೆಯಾದರೆ ಮತ್ತೊಂದೆಡೆ ಸ್ವದೇಶದ ವಿಮೋಚನೆಗಾಗಿ ಬಲಿದಾನ ಮಾಡಿದ ವೀರ ಯೋಧರ ಕಥನಗಳು...
ಜಿ ಪಿ ಕಾಲಂ : ಸಮಾನತೆಯ ಸೆಣಸಾಟದಲ್ಲಿ ಬಾಬೂಜಿ
ಸಮಾನತೆಯ ಸೆಣಸಾಟದಲ್ಲಿ ಬಾಬೂಜಿ 'ಬಹುಪಾಲು ಇತಿಹಾಸ ಊಹಾಪೋಹ; ಉಳಿದದ್ದು ಪೂರ್ವಾಗ್ರಹ'-ಎನ್ನುತ್ತಾನೆ ಜಗದ್ವಿಖ್ಯಾತ ಇತಿಹಾಸಕಾರ ವಿಲ್ ಡುರಾಂಟ್. ಅಕ್ಷರಗಳಲ್ಲಿ ದಾಖಲಾಗಿರುವ ಇತಿಹಾಸವನ್ನು ಓದಿದವರಿಗೆ ಈ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಕಾಣಿಸುವುದಿಲ್ಲ. ಇತಿಹಾಸವನ್ನು ಬರೆದಿರುವುದೂ ಯಾರಿಗಾಗಿ? ಇತಿಹಾಸದಲ್ಲಿ ಕಾಣಿಸಿಕೊಳ್ಳುವ...
ಕ್ಯಾಮೆರಾ ಕಣ್ಣಿನಲ್ಲಿ ಒಂದು ದೃಶ್ಯ ಕಾವ್ಯ..
ನಿಮ್ಮ ಮಕ್ಕಳಿಗೆ ಆಡಲು ಇಟ್ಟುಕೊಳ್ಳಿ - ಶಿವು.ಕೆ ಇದಕ್ಕೆ ಮುತ್ತಿಟ್ಟಿದ್ದು ನೋಡಿ ಮುಂದೇನಾಗಬಹುದು ಎನ್ನುವ ಕುತೂಹಲದಿಂದ ಅವನ್ನೇ ನೋಡುತ್ತಿದ್ದೆ. ಮತ್ತೊಮ್ಮೆ ಇದರ ಬಾಯನ್ನು ಅದರ ಬಳಿಗೆ ತಂದಿತಲ್ಲ...ಇನ್ನೊಮ್ಮೆ ಮುತ್ತಿಡಬಹುದು ಎಂದುಕೊಂಡಿದ್ದವನಿಗೆ ಮುತ್ತಿಡುವ ಬದಲು ಬಾಯಿ ತೆಗೆದು ತನ್ನ ಚೂಪಾದ ಹಲ್ಲುಗಳಿಂದ ಇದರ ಕಾಲು ಭಾಗದ...
ಟೈಮ್ ಪಾಸ್ ಕಡ್ಲೆಕಾಯ್ : ಎಲ್ಲರೂ ಮಾಡುವುದು…..!
ಎಲ್ಲರೂ ಮಾಡುವುದು...! ಎಸ್.ಜಿ.ಶಿವಶಂಕರ್ ಎರಡು ಸಲ ಬಾಗಿಲನ್ನು ಅರೆಬರೆ ತಳ್ಳಿ, ತಲೆ ತೂರಿಸಿ ತಕ್ಷಣ ಹಿಂದೆ ಎಳೆದುಕೊಂಡಿದ್ದ ಎಳೆನಿಂಬೆಯ ತಲೆ ಮೂರನೆಯ ಸಲ ಒಳಗೆ ತೂರಿದಾಗ ವಿಶ್ವನ ಸಹನೆ ಮೀರಿತು. `ಎಸ್..?' ಮೇಲಧಿಕಾರಿಯ ದರ್ಪ ಹೊರಬಿತ್ತು `ಮೇ ಐ ಕಮಿನ್ ಸಾರ್' ಎಳೆನಿಂಬೆಯ ಹೆದರಿದ ಎಳೆಯ ದನಿ! `ಎಸ್ ಯೂ ಕೆನ್ ಕೆಮ್ ಅಂಡ್...
ಹೊಸ ಓದು : ’ನಾನು ಗಾರ್ಮೆಂಟ್ಸ್ ಉದ್ಯೋಗಿ’
ಗಾರ್ಮೆಂಟ್ಸ್ ಬದುಕು - ಮಂಜುನಾಥ ದಾಸನಪುರ ಎದೆ ಉಸಿರು ಬಿಡುತ್ತಾ.....ಓಡೋತ್ತಾ ದಾರಿ ಮದ್ಯದಲ್ಲಿ ಸಿಗುವ ದೇವರಿಗೆ ಕ್ಷಣಕಾಲ ನಿಂತು ಕೈಮುಗಿದು 'ದೇವರೇ ಇವತ್ತಿನ ದಿನ ಯಾರಲ್ಲಿಯೂ ಬೈಸಿಕೊಳ್ಳದ ಹಾಗೆ ಮಾಡಪ್ಪ' ಎನ್ನುತ್ತಾ ಮತ್ತೆ ಯಥಾ ಪ್ರಕಾರ ಓಡುವ ದೃಶ್ಯ... ನೀವು ಈ ದೃಶ್ಯವನ್ನು ಕಾಣಬೇಕಾದರೆ, ನಗರದ ಹೊಸೂರ್ ರೋಡ್ನಲ್ಲಿರುವ...
ಚಾಮ ಚಲುವೆ ಬೆಂಗಳೂರಿಗೆ
ಆರತಿಯವರ ‘ಪ್ರಣಯ ಶತಕ’
ನಿಘಂಟಿಗಂಟದ ಚೇತೋಹಾರಿ ಅನುವಾದ ಡಿ.ಎಸ್.ರಾಮಸ್ವಾಮಿ ಅನುವಾದವೆನ್ನುವುದು ನಿಘಂಟಿಗಂಟಿಕೊಂಡ ಒಣ ತಜರ್ುಮೆಯಲ್ಲ, ಹಾಗೇ ಭಾವಾನುವಾದದ ಭರದಲ್ಲಿ ಮೂಲದ ಸ್ರೋತವನ್ನು ಬದಿಗೊತ್ತಿ ಭಾಷೆಯ ಗಾಂಭೀರ್ಯದಲ್ಲಿ ಕಠಿಣಗೊಳಿಸುವುದೂ ಅಲ್ಲ. ಬಿ.ಎಂ.ಶ್ರೀ ಅವರಿಂದ ಮೊದಲ್ಗೊಂಡು ಇತ್ತೀಚಿನ ಅನುವಾದಕರೆಲ್ಲರನ್ನೂ ಈ ಪ್ರಶ್ನೆ ಕಾಡದೇಬಿಟ್ಟಿಲ್ಲ....
ಇಲ್ಲಿದೆ ಬಿ ವಿ ಕಾರಂತರ ಅಪರೂಪದ ಚಿತ್ರಗಳು
ಫೋಟೋಗಳು: ಪಬಿತ್ರ ರಭ ಸಂಗ್ರಹದಿಂದ ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ [gallery order="DESC" columns="4"...
ಮಾತಾಡು ಇಂಡಿಯಾ, ಮಾತಾಡು!
ಜಿ ಎನ್ ಮೋಹನ್ ಕೃಪೆ : ವಿಜಯ ಕರ್ನಾಟಕ 'ಈ ದೇಶದ ಪ್ರತಿಯೊಬ್ಬ ಬಡವನಿಗೂ ಒಂದು ಮೊಬೈಲ್' ಎಂದು ಸರ್ಕಾರ ನಿರ್ಧರಿಸಿದಾಗ ದೇಶಕ್ಕೆ ದೇಶವೇ ಹುಬ್ಬೇರಿಸಿತು. ಬಡವರ ಹೊಟ್ಟೆಗೆ ಅನ್ನ ನೀಡದ, ದುಡಿಯುವ ಕೈಗೆ ಕೆಲಸ ನೀಡದ , ಸರಿಯಾಗಿ ಕೂಲಿ ನೀಡದ ಸರ್ಕಾರ ಮೊಬೈಲ್ ನೀಡಲು ಹೊರಟಿದೆ ಎಂದು ಆಡಿಕೊಂಡು ನಕ್ಕರು, ಸರ್ಕಾರವನ್ನು ಟೀಕಿಸಿದರು,...
ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ – ಅಂತಿಮ ಭಾಗ
ಇಲ್ಲಿಯವರೆಗೆ ಮಲ್ಲಿಕಾರ್ಜುನ ಹೊಸಪಾಳ್ಯ ಕೆನೆತ್ ಕಾಲದಲ್ಲಿ ರಾಂಪುರಕ್ಕೂ ಬೈಲೂರಿಗೂ ನೇರ ರಸ್ತೆ ಇರಲಿಲ್ಲ. ವಾಹನದಲ್ಲಾದರೆ ಕೊಳ್ಳೆಗಾಲಕ್ಕೆ ಹೋಗಿಯೇ ಬರಬೇಕಿತ್ತು. ಆದರೆ 19 ಮೈಲಿ ಉದ್ದದ ಒಂದು ಕಾಲ್ದಾರಿ ಇರುತ್ತದೆ, ಕೆನೆತ್ ಅದನ್ನೇ ಬಳಸಿ ರಾಂಪುರದಿಂದ ನಡೆಯುತ್ತಾ ಬೈಲೂರು ತಲುಪುತ್ತಾನೆ. ಆದರೆ ಈಗ ಲೊಕ್ಕನಹಳ್ಳಿ ಬಳಿಯಿಂದ...
ಅವಧಿ ಕ್ವಿಜ್ : ಯಾರು ಈ ಪಾಪು?!
‘ನಿನ್ನ ಕಣ್ಣಲ್ಲಿ ನನ್ನ ಅರ್ಥ ಹುಡುಕುವ ಹಂಬಲ..’ – ಜ ನಾ ತೇಜಶ್ರೀ
ಎರಡು ಕವನಗಳು ಜ.ನಾ.ತೇಜಶ್ರೀ ಹನಿ ಕಂಡಿರುವುದು ಒಂದು ಹನಿ ಅಡಗಿ ಕುಳಿತದ್ದು ಕಡಲಿಗೆ ಕಡಲೆ ಹರಿಯಬಿಡಬೇಕು ನಿನ್ನನ್ನು ನನ್ನೊಳಗೆ ನೀರ ಹರಿವಿಗೆ ಒಗ್ಗಿ ದಾರಿಯಾಗುವ ಕಾಲ ಹನಿಯುವುದು ಪ್ರೀತಿ ಗುಟುಕು ಗುಟುಕೆ ಖಾಲಿಗೆ ಬಾಯಿದೆರೆದು ಗಾಳಿ ನುಂಗುವ ಹಕ್ಕಿಮರಿ ಒಂದು ಗುಟುಕಿನ ಪ್ರತೀಕ್ಷೆ ಸಿಕ್ಕಿದರೆ ಅರಿವು...
ಗಾಂಧಿ ಜಯಂತಿಗೆ ’ಸುರ ಸಾಗರ’
ಕಡಲ ಗರ್ಭದೊಳ ನಡೆದು ತೊರೆಯೀಗ ಪರಿಪೂರ್ಣ
ಕಿರುತೊರೆ ಎನ್.ಕೃಷ್ಣಮೂರ್ತಿ ಮೂಲವೆಂಬೊ ತಾಯಮಡಿಲ ಜಿಗಿದು ಅಂಬೆಗಾಲಲ್ಲರಿದು ಜುಳುಜುಳು ಕವಿತೆ ಅಣುಅಣು ನೀರಾಗುವ ಮಾಯೆ ಕಿರುತೊರೆಯ ಜೀವದೊರತೆ ಸುಲಭವಲ್ಲ ಪಯಣ ಮುಂದೆ ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು ಪರಚಿ ಜಾರು ಜವುಗು ಮಣ್ಣು ಜಿಗಣೆ ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ ಸೊಳ್ಳೆ ಬೇಡದ ಗಾನ ಜೀವನ...
ವಿಜಯ ನಗರ ಬಿಂಬದಿಂದ ರಂಗ ಡಿಪ್ಲೋಮ
