ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಮ್ಮ ಪ್ರಶಸ್ತಿಗೆ ೧೨ ರ ಸಂಭ್ರಮ!

12ನೇ ವರ್ಷದ `ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ   ಗುಲ್ಬರ್ಗ, ಅ. 10- ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 12ನೇ ವರ್ಷದ `ಅಮ್ಮ ಪ್ರಶಸ್ತಿ'ಗಾಗಿ 2011-12ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 11 ವರ್ಷಗಳಿಂದ ನಿರಂತರ ಸಾಹಿತ್ಯ...

read more
ಮತ್ತೆ ಮಗುವಾಗಲು…

ಅಂತರಂಗದಲ್ಲೊಂದು ಮಗುವಿನ ಕಲರವ - ರಘುನಂದನ ಹೆಗಡೆ ಓಡುವ ಕಾಲದೊಂದಿಗೆ ಜಿದ್ದಿಗೆ ಬಿದ್ದವರಂತೆ ಓಡುತ್ತ, ಮನಸ್ಸಿನ ಆಸೆ ಆಕಾಂಕ್ಷೆಗಳ ಹತ್ತಿಕ್ಕಿಕೊಳ್ಳುತ್ತ, ವ್ಯಾವಹಾರಿಕ ಪ್ರಪಂಚದಲ್ಲಿ ಮನುಷ್ಯರ ನಡುವಿನ ಬಂಧಗಳು ಸಡಿಲವಾಗಿ, ಮಿಡಿವ ಹೃದಯವ ಮರೆತು ಮೆದುಳಿನ ತರ್ಕ ಲೋಕದಲ್ಲೇ ಬದುಕಬೇಕಿರುವ ಗೊಂದಲಗಳಿಗೆ ವ್ಯಗ್ರವಾಗುತ್ತ, ಹಣ...

read more
ನಲ್ಮೆಯಿಂದ ನಟರಾಜು : ಹೆಚ್ ಐ ವಿ, ಸಲಿಂಗ ಕಾಮ ಇತ್ಯಾದಿ..

ಗಂಡು + ಗಂಡು ತುಂಬಾ ವರ್ಷಗಳ ಹಿಂದಿನ ಕತೆ ಇದು. ಗೆಳೆಯನೊಬ್ಬ ಬೆಂಗಳೂರಿನ ಮೆಜೆಸ್ಟಿಕ್ ನಿಂದ ತನ್ನ ಹಾಸ್ಟೆಲ್ ಗೆ ಒಂದು ದಿನ ಬಿಟಿಎಸ್ (ಈಗಿನ ಬಿಎಂಟಿಸಿ) ಬಸ್ಸಿನಲ್ಲಿ ಪಯಣ ಬೆಳೆಸಿದ್ದನಂತೆ. ಆತನ ವಯಸ್ಸು ಆಗ ಸುಮಾರು 18 ವರ್ಷವಿರಬಹುದು. ಹಳ್ಳಿಯಲ್ಲಿ ಬೆಳೆದಿದ್ದರಿಂದ ಮೈ ಒರಟುತನದಿಂದ ಕೂಡಿದ್ದರೂ ಹಳ್ಳಿಯವನ ಮುಗ್ದತೆ ಅವನ...

read more
ಬೊಳುವಾರು ಬರೆದ ಬಿಳಿಮಲೆ ಆತ್ಮೀಯ ಕಥನ – ಭಾಗ ೩

(ಇಲ್ಲಿಯವರೆಗೆ) ಶರಣೆನೆ ಮರಣವಿಲ್ಲ ತನಗೆ ತಾನೇ ಸಮಾಧಾನ ಮಾಡಿಕೊಳ್ಳಲು ಕೆಲವು ಸಂಗತಿಗಳನ್ನು ಸಂಶೋಧನೆ ಮಾಡಿದ. ತನಗೆ ಅನ್ನ ನೀರು ಕೊಡುತ್ತಿರುವ ದೆಹಲಿಯ ಐದು ಜನರಲ್ಲಿ ಮೂವರು ಮಧುಮೇಹಿಗಳಾಗಿರುವುದರಿಂತ ಉತ್ತೇಜಿತನಾದ. ಹೋಟೆಲುಗಳಲ್ಲಿ ಚಹ ಕುಡಿಯುವಾಗ, ಊಟ ಮಾಡುವಾಗ ನಾಲ್ಕೂ ದಿಕ್ಕು ಕಿವಿಯಾಗತೊಡಗಿದ. ಸಕ್ಕರೆ ರಹಿತ ಚಹ...

read more
ಇಂಗ್ಲಿಶ್ ವಿಂಗ್ಲಿಶ್ : ಶ್ರೀದೇವಿ ಚಿತ್ರ

ಇಂಗ್ಲಿಷ್ ವಿಂಗ್ಲಿಷ್: ಹೃದಯಸ್ಪರ್ಶಿ ಶ್ರೀದೇವಿ ಚಿತ್ರ ಗುಜರಿ ಅಂಗಡಿ ಇಂಗ್ಲಿಷ್ ಇಂದು ಪ್ರತಿ ಮನೆಯನ್ನು ಪ್ರವೇಶಿಸಿದೆ. ತಂದೆ ಮಕ್ಕಳ ನಡುವೆ, ತಾಯಿ ಕುಟುಂಬದ ನಡುವೆ ಅದು ಗೋಡೆಗಳನ್ನು ಕಟ್ಟುತ್ತಿವೆ. ಸಂವಹನನದಲ್ಲೇ ಕೆಲವು ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಲೇ, ಒಬ್ಬ ಗೃಹಿಣಿ ಇಂಗ್ಲಿಷ್...

read more
ಗೆಳತಿ, ನಿನ್ನನ್ನು ಪ್ರೀತಿಸುವುದೆಂದರೆ….

ಒಂದಷ್ಟು ಹಾಯ್ಕುಗಳು… ಮೋಹನ್ ವಿ ಕೊಳ್ಳೇಗಾಲ 1. ನನ್ನವಳು ಹುತ್ತಕ್ಕೆ ಹಾಲೆರೆಯುವಾಗ ಹಸಿದ ಮಗುವನ್ನು ಹಿಡಿದುಕೊಂಡ ನಾನು ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೆ! 2. ಒಳಗೆ ಆತ ದೇವರಿಗೆ ಕಾದು ಕಾದು ಸುಸ್ತಾಗಿ ಕೈ ಮುಗಿದು ನಿಂತಿದ್ದಾನೆ ಹೊರಗೆ ಮಕ್ಕಳು ಅವನ ಚಪ್ಪಲಿ ಕಾಯುತ್ತಿವೆ 3. ಆ ಹುಣಸೇಮರದಲ್ಲಿ ಹಣ್ಣಿಗೊಂದರಂತೆ ಹೆಣ...

read more
Breaking News: ಪತ್ರಕರ್ತ ವಿ ಎನ್ ಸುಬ್ಬರಾವ್ ಇನ್ನಿಲ್ಲ..

ಸುಚಿತ್ರಾ ಅಂಗಳದಲ್ಲಿ ಬೆಳಗ್ಗೆ 9 ರಿಂದ ಸಾರ್ವಜನಿಕರ ದರ್ಶನಕ್ಕಾಗಿ ಮೃತದೇಹವನ್ನು ಇರಿಸಲಾಗುವುದು Today is the day to remember and celebrate the life and journalism of V N Subba Rao, the legendary Bangalore editor who lost the battle to cancer at a Bangalore hospital this morning....

read more
ಅಂಕಿತಾ ಅಂಗಳದಲ್ಲಿ Honey ಹನಿ ಹಬ್ಬ!

ಭಾನುವಾರ ಅಂಕಿತಾ ಪ್ರಕಾಶನದಿಂದ ಡುಂಡಿರಾಜ್ ಅವರ ’ಹನಿಗಾರಿಕೆ’ ಪುಸ್ತಕ ಬಿಡುಗಡೆ ಮತ್ತು ಪಂಚ ಕವಿಗಳಿಂದ ’ಪಂಚ್’ ಕವಿಗೋಷ್ಠಿ ನಡೆಯಿತು. ಆ ಸಮಾರಂಭದ ದೃಶ್ಯಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರ ಕೃಪೆ : ಡಿ ಸಿ ನಾಗೇಶ್ [gallery columns="4"...

read more
ಬೊಳುವಾರು ಬರೆದ ಬಿಳಿಮಲೆ ಆತ್ಮೀಯ ಕಥನ – ಭಾಗ ೨

ತ್ರಿಪತಿಗಳ ಕರುಣೆ (ಇಲ್ಲಿಯವರೆಗೆ) ಕೃಪೆ : ವಾರ್ತಾಭಾರತಿ ವಿಶೇಷಾಂಕ ಆ ಅಮೇರಿಕಾದ ಸಂಸ್ಥೆಯೇನೋ ಚೆನ್ನಾಗಿತ್ತು. ಆದರೆ ಇವನ ಭಾಷಾಜ್ಞಾನ ಅಲ್ಲಿಗೆ ಸಾಕಾಗುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದವರೆಲ್ಲ ಖ್ಯಾತ ವಿದೇಶೀ ವಿದ್ವಾಂಸರೇ ಆಗಿದ್ದರು. ಅವರೊಡನೆ ಸಂವಾದಿಸಲು ಇಂಗ್ಲಿಷ್ ಬೇಕೇ ಬೇಕು. ಸರೀಕರೊಡನೆ ಮಾತಾಡಲು ಹಿಂದಿ ಬೇಕು. ಈ...

read more
ಎರಡು ಕಥೆಯ ಚೂರುಗಳು..

ಎರಡು ಚೂರು ಕಥೆಗಳು.. - ಗವಿಸಿದ್ಧ ಹೊಸಮನಿ ಬೆಲೆ ಧರ್ಮಕ್ಕೂ ಇದೆ! ಆತ ಆ ಧರ್ಮದ ಪರಮ ಸೇವಕ, ಅವತ್ತು ಆ ದಾರಿಯಲ್ಲಿ ಹೊರಟಿದ್ದಾಗ ``ಎಪ್ಪಾ ಧರ್ಮ ಮಾಡಿ, ಧರ್ಮ ತಗೊಳ್ಳಿ, ಧರ್ಮ ಕಾಪಾಡಿ ಎಪ್ಪಾ" ಅನ್ನುತ್ತ ತನ್ನ ಕಂಕುಳಲ್ಲಿ ಮಗುವನ್ನು ಹೊತ್ತುಕೊಂಡಿದ್ದ ಅವಳು ಆತನ ಬೆನ್ನು ಬಿದ್ದು ಭೀಕ್ಷೆ ಯಾಚಿಸಿದಳು. ಆತ ತನ್ನ ಇಟೂದ್ದದ ಮೂಗು...

read more
ಜಿ ಪಿ ಕಾಲಂ : ದಸರ ಅಂದ್ರೆ ಎಲ್ಲರಿಗೂ ಇಷ್ಟ

ದಸರಾ ಅಂದ್ರೆ ಎಲ್ಲರಿಗೂ ಇಷ್ಟ ಕೃಪೆ : ವಿಜಯಕರ್ನಾಟಕ ದಸರಾ ಅಂದ್ರೆ ಎಲ್ಲರಿಗೂ ಇಷ್ಟ. ಮೈಸೂರು ದಸರಾ ಅಂದ್ರಂತೂ ಇಷ್ಟವೋ ಇಷ್ಟ. ವರ್ಷಕ್ಕೊಮ್ಮೆ ಬರುವ ದಸರಾಕ್ರಾಜಕಾರಣಿಗಳು ಕಾದು ಕುಳಿತಿರುತ್ತಾರೆ. ಹಳೆಯ ಮೈಸೂರು ಭಾಗದ ರಾಜಕಾರಣಿಗಳಿಗೆ, ಅಧಿಕಾರ ಹಿಡಿದಿರುವ ಸಕರ್ಾರಕ್ಕೆ, ಸಚಿವರಿಗೆ, ಅಧಿಕಾರಿ ವರ್ಗಕ್ಕೆ ಮೈಸೂರು ದಸರಾ...

read more
ತೋಪಿನಲಿ ತೂರಿಬಿಟ್ಟ ಮುತ್ತು….

ಜಗತ್ತಿನ ಕಣ್ಣಿನಲ್ಲಿ ಕಾವ್ಯವನ್ನು ನೋಡುವ ಕವಿ.. ಪದ್ಮನಾಭ ಭಟ್, ಶೇವ್ಕಾರ್ ಕಲೆ : ವೆಂಕಟ್ರಮಣ ಭಟ್ ರೂಪಾಂತರ ರಮೇಶ್ ಅರೋಲಿಯವರಿಗೆ, ಆರಾಮಿದ್ದೀರಾ? ನಿಮ್ಮ ಕವನ ಸಂಕಲನ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಯನ್ನು ಓದಿದೆ. ಇಷ್ಟವಾಯ್ತು ಮತ್ತು ತುಂಬ ಖುಷಿಯಾಯ್ತು. ಕಲವೊಮ್ಮೆ ಇಷ್ಟವಾದ ಬರಹಗಳ ಬಗ್ಗೆ...

read more
ಬೊಳುವಾರು ಬರೆದ ಬಿಳಿಮಲೆ ಆತ್ಮೀಯ ಕಥನ- ೧

'ವಾರ್ತಾ ಭಾರತಿ' ದೈನಿಕಕ್ಕೆ ಈಗ ಭರ್ತಿ 10 ವರ್ಷ. ಯು ಆರ್ ಆನಂತಮೂರ್ತಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ದಶಮಾನೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ವಾರ್ತಾ ಭಾರತಿಯ ಈ ವಿಶೇಷಾಂಕ ನಮ್ಮ ಕಾಲಕ್ಕೆ ಹಿಡಿದ ಕನ್ನಡಿ. ಆ ವಿಶೇಷಾಂಕದ ಮುಖ್ಯವಾದ ಲೇಖನಗಳು ಅವಧಿಯಲ್ಲಿ ಪ್ರಕಟವಾಗಲಿವೆ. ಮೊದಲನೆಯದಾಗಿ ಕನ್ನಡದ ಖ್ಯಾತ ಬರಹಗಾರ...

read more

Pin It on Pinterest

Share This