ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರಣಯೋನ್ಮಾದದಾಚೆಯ ಅರಿವಿಗೆ ಕಾತರಿಸುವ ‘ಅವನರಿವಲ್ಲಿ’..
ಡಿ ಎಸ್ ರಾಮಸ್ವಾಮಿ ಯುವ ಬರಹಗಾರರು ಆಧುನಿಕ ಕನ್ನಡ ಕಾವ್ಯದ ಹೊಸ ವಿಸ್ತರಣಕ್ಕೆ ಕೈ ಹಾಕುತ್ತಿರುವುದರ ಪುರಾವೆಗಳು ಆ ಬರಹಗಾರರ ಕೃತಿಗಳಿಂದ ಮನನ ಮಾಡಿಕೊಡುತ್ತಿರುವ ಸಮಯವಿದು. ಏಕಮುಖಿಯಾಗಿದ್ದ ಕನ್ನಡ ಕಾವ್ಯಕ್ಕೆ ಸಮಕಾಲೀನ ಬದುಕಿನ ಸವಾಲುಗಳನ್ನು ಸಂಕಟಗಳನ್ನು ಸಾಧ್ಯತೆಗಳನ್ನು ತಾವು ಕಂಡುಂಡ ಹಾದಿಯ ಪಲುಕುಗಳನ್ನು...
ಜಯಂತ್ ಕಾಯ್ಕಿಣಿ ಬರೆದ ‘ಪಾರ್ಲರ್ ಕಿಟಕಿಯಿಂದ’
ಜಯಂತ್ ಕಾಯ್ಕಿಣಿ ಕೃಪೆ: ವಾರ್ತಾ ಭಾರತಿ ವಿಶೇಷಾಂಕ ಬಹು ಅಂತಸ್ತಿನ ಕಟ್ಟಡ ಅದು ಅದರ ನಾಲ್ಕನೆ ಅಂತಸ್ತಿನಲ್ಲಿದೆ ಈ ಬ್ಯೂಟಿಪಾರ್ಲರು. ಇದಕ್ಕೊಂದೇ ದೊಡ್ಡ ಕಿಟಕಿ. ಕೆಳಗೆ ರಸ್ತೆಯಲ್ಲಿ ನಡೆವ ಜನ ಹೆಮ್ಮೆಯಿಂದ ಈ ಕಟ್ಟಡದ ಎತ್ತರ ನೋಡುತ್ತ ತಮ್ಮ ವೇಗವನ್ನು ಕಳೆದುಕೊಳ್ಳುತ್ತಿರುವಾಗಲೇ ಇಲ್ಲಿ ಉತ್ಕಂಠಿತ ಪೋರಿಯೊಬ್ಬಳ...
ಒಂದು ಕಟ್ಟಡದಿಂದ ಏನೆಲ್ಲಾ ಸಾಧಿಸುವಿರಿ?
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನಸೌಧವನ್ನೇ ಹೋಲುವ ಸುವರ್ಣ ವಿಧಾನಸೌಧ ಬೆಳಗಾವಿಯಲ್ಲಿ ಉದ್ಘಾಟನೆಯಾಗಿದೆ. 400 ಕೋಟಿ ರೂಗಳ ವೆಚ್ಚದ ಈ ಕಟ್ಟಡದ ವಿನ್ಯಾಸ ವಿಧಾನಸೌಧದ ಮಾದರಿಯಲ್ಲೇ ಇದ್ದು 16,138 ಚದರ ಮೀಟರ್ ವ್ಯಾಪಿಸಿದೆ. 300 ಜನರು ಕೂಡಬಹುದಾದ ಶಾಸಕಾಂಗ ಸಭಾಂಗಣವನ್ನು ಹೊಂದಿರುವ ಭವ್ಯ ಸೌಧದಲ್ಲಿ 100...
’ಮಳೆಯಲಿ, ಜೊತೆಯಲಿ’ – ಮಂಜುಳಾ ಬಬಲಾದಿ ಪ್ರವಾಸ ಕಥನ ೨
ಉತ್ತರಗಳು ಎತ್ತರಗಳು -1 (ದಿನ - ೨) ಮಂಜುಳಾ ಬಬಲಾದಿ ಬಾಬಾ ಮಂದಿರ್ ಮತ್ತು ಚಂಗು ಸರೋವರಗಳು ಅಂದಾಜು ೧೨,೪೦೦ ಅಡಿ ಎತ್ತರದಲ್ಲಿರುವ ಸ್ಥಳಗಳು. ಅದರಲ್ಲೂ ನಾವು ಕ್ರಮಿಸುತ್ತಿದ್ದದ್ದು ಬಳಸು ದಾರಿಯಲ್ಲಿ. ದಾರಿಗುಂಟ ಸಿಗುವ ಚೆಕ್ಪೋಡಸ್ಟ್ಗುಳಲ್ಲಿ ಅನುಮತಿ ಪಡೆಯುತ್ತ, ಮೈ ನವಿರೇಳಿಸುವ ಎತ್ತರ ಏರುತ್ತಿದ್ದೆವು. ಅದೆಷ್ಟು...
ಜಿ ಪಿ ಕಾಲಂ : ಅನಕೃ..
ಅನಕೃ ಮತ್ತು ಸಾಂಸ್ಕೃತಿಕ ಚರಿತ್ರೆ ಸಾಂಸ್ಕೃತಿಕ ರಾಜಕಾರಣ ಎಂಬುದೊಂದು ಗುಪ್ತಗಾಮಿನಿ. ಅದು ನಿರಂತರವಾಗಿ ಹರಿಯುತ್ತಲೇ ಇರುತ್ತದೆ: ಹರಿದೂ ಹರಿಯದಂತೆ, ಇದ್ದೂ ಇಲ್ಲದಂತೆ. ಬರಹಗಾರರು, ಕಲಾವಿದರು, ಚಿಂತಕರು, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವ ಗಣ್ಯರು ಈ ಸಾಂಸ್ಕೃತಿಕ ರಾಜಕಾರಣವನ್ನು ಬಲ್ಲರು. ಅದನ್ನು ಕಟುವಾಗಿ ಟೀಕಿಸುತ್ತಲೇ...
ಅವಧಿ ಬ್ಲಾಗ್ ಪಿಕ್ : ಈ ಸಂಜೆ ಪ್ರೀತಿಯೊಡನೆ
ಈ ಸಂಜೆ ಪ್ರೀತಿಯೊಡನೆ - ಉದಯ್ ಇಟಗಿ ಬಿಸಿಲ ಹನಿ ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ - ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್‍ನ ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ...
ಮತ್ತೆ ಮುಲ್ಲಾ ನಸ್ರುದ್ದೀನ್!
ಜೆ ಬಾಲಕೃಷ್ಣ ಅಂತರಗಂಗೆ ಇಬ್ಬರ ಸ್ಥಳದಲ್ಲಿ ನಾಲ್ವರು ನಸ್ರುದ್ದೀನನ ಪತ್ನಿ ಅಕಾಲ ಮರಣಕ್ಕೀಡಾಗಿದ್ದಳು. ಸ್ವಲ್ಪ ಕಾಲಾನಂತರ ಆತ ಮತ್ತೊಬ್ಬ ವಿಧವೆಯನ್ನು ಮದುವೆಯಾದ. ಒಂದು ದಿನ ಅವರಿಬ್ಬರೂ ಮಲಗಿದ್ದಾಗ ಇಬ್ಬರೂ ತಮ್ಮ ಮೊದಲ ಸಂಗಾತಿಗಳನ್ನು ನೆನೆಸಿಕೊಳ್ಳತೊಡಗಿದರು. ಆಕೆ, `ನಿನಗೆ ಗೊತ್ತೆ, ನನ್ನ ಮೊದಲ ಗಂಡ ಮಹಾನ್ ಸುಂದರನಾಗಿದ್ದ'...
ಕಾಲ್ಗೆಜ್ಜೆಯಲ್ಲಿದ್ದ ಎರಡು ಗೆಜ್ಜೆಗಳು ಕಾಣುತ್ತಿಲ್ಲವಲ್ಲ…
ಒಂದು ಕವಿತೆ ಪ್ರವರ ಕೊಟ್ಟೂರು ನದಿಯ ದಂಡೆಯಲ್ಲೇಕೆ ನಿಂತಿರುವಿ ನಲ್ಲೆ, ನಸುಕಿನಿಂದಲೂ ನಿನ್ನನೇ ಹುಡುಕಿ ಬೆವರು ಹರಿದು ಮೈಯೆಲ್ಲ ಉಪ್ಪಡರಿದೆ ಈಗ ಕೊಂಚ ಸಮಾಧಾನಕ್ಕೆ ತಣ್ಣಗಾಗಿಹೆ, ತಂಗಾಳಿಯ ಪಿಸುಮಾತ ಕೇಳುತ್ತಿರುವೆಯೇನು ನನಗೇನು ಕೇಳುತ್ತಿಲ್ಲವಲ್ಲ, ನೀ ಎದುರಿಗಿದ್ದಕ್ಕೆ ನನ್ನ ಎದೆ ಬಡಿತವೇರಿ ಕಿವಿ ತಮಟೆಗಪ್ಪಳಿಸುತ್ತಿದೆ,...
‘ಹಲಗೆ ಬಳಪ’ ಓದಿದ ನಂತರ..
- ರೂಪ ಲಕ್ಷ್ಮಿ All my best thoughts were stolen by the ancients! - Ralph Waldo Emerson. ಜೋಗಿ ಅವರ ಹಲಗೆ ಬಳಪ ಓದುತ್ತಾ, ಓದುತ್ತಾ ನನಗೆ, ಅದರಲ್ಲಿದ್ದ ಈ ವಾಕ್ಯ ಮಾತ್ರ ಸಿಕ್ಕಾಪಟ್ಟೆ ಮನಸ್ಸಿಗೆ ಹಿಡಿಸಿಬಿಡ್ತು. ಹೊಸ ಬರಹಗಾರರಿಗೆ ಜೋಗಿಯವರ ಪಾಠಗಳು ಬರೆಯಲು ಪ್ರೇರೇಪಿಸುತ್ತೋ ಇಲ್ಲವೋ ಗೊತ್ತಿಲ್ಲ! ಓದಲಂತೂ ಬಹಳ...
ಟೈಮ್ ಪಾಸ್ ಕಡ್ಲೆಕಾಯ್ : ಪರ್ಸನಲ್ ಅಸಿಸ್ಟೆಂಟ್
- ಎಸ್.ಜಿ.ಶಿವಶಂಕರ್ ಕ್ಯಾಂಟೀನಿನಲ್ಲಿ ಊಟ ಮಾಡುತ್ತಾ ವಿಶ್ವನಿಗಾಗಿ ಕಾಯುತ್ತಿದ್ದೆ. ವಿಶ್ವ ಬಾಗಿಲಲ್ಲಿ ಕಾಣಿಸಿಕೊಂಡಾಗ ನಾನು ಕೈಬೀಸಿದೆ. ನೋಡಿಯೂ ನೋಡದವನಂತೆ ಮುಖ ತಿರುಗಿಸಿದ ವಿಶ್ವ. ಬಫೆ ಕೌಂಟರಿನಲ್ಲಿ ತಟ್ಟೆ ತುಂಬಿಸಿಕೊಂಡು ನಿಧಾನಕ್ಕೆ ನನ್ನ ಟೇಬಲ್ ಕಡೆ ಬಂದ. ಅವನ ನಡಿಗೆಯಲ್ಲಿ ಎಂದಿನ ವೇಗವಿರಲಿಲ್ಲ. ಎದುರಿನ...
ಬಶೀರ್ ಕೊಡ್ತಾರಂತೆ ಕಾಲನಿಗೆ ನೋಟೀಸ್!
ಯಾಕೆ ನೋಟೀಸ್ ಕೊಡಬಾರದು?! - ಬಿ ಎಂ ಬಶೀರ್ ಒಂದು ಶೋಕಾಸ್ ನೋಟಿಸ್: ಶ್ರೀದೇವಿ, ರೇಖಾ, ಹೇಮಾಮಾಲಿನಿ ಇವರನ್ನು ಕಂಡರೆ ಕಾಲನಿಗೇಕೆ ಭಯ? ನಮ್ಮಂತಹ ತರುಣರ(?) ಕೂದಲು, ಮೀಸೆ, ಗಡ್ಡದ ಮೇಲೆ ಅಕಾಲದಲ್ಲಿ ಮುಗಿ ಬೀಳುವ ಈ ಕಾಲನಿಗೆ ಶ್ರೀದೇವಿಯ ಅವಧಿ ಮುಗಿದ ಸೊಂಟವೇಕೆ ಕಣ್ಣಿಗೆ ಬೀಳಲ್ಲ? ಟೈಮ್ ಬಾರ್ ಆದ ಹೇಮಾಮಾಲಿನಿಯ ಬೆಣ್ಣೆಯಂಥ...
’ಮಳೆಯಲಿ, ಜೊತೆಯಲಿ..’, ಮಂಜುಳಾ ಬಬಲಾದಿ ಪ್ರವಾಸ ಕಥನ – ೧
ಭಾಗ ೧ ಮಂಜುಳಾ ಬಬಲಾದಿ ಮೊದಲ ಬಾರಿಗೆ ಭಾರತದ ಬೇರೊಂದು ಮೂಲೆಗೆ ಹೋಗುತ್ತಿದ್ದರಿಂದ ಗ್ಯಾಂಗ್‍ಟಾಕ್ - ಬೈಗುನಿ ಪ್ರವಾಸವನ್ನು ನಾವು ಸುಸಜ್ಜಿತವಾಗಿ ಆಯೋಜಿಸೆದ್ದೆವು. ಗೂಗಲ್ ಹುಡುಕಾಟ, ಸ್ನೇಹಿತರ ಜೊತೆ ಚರ್ಚೆ ಇತ್ಯಾದಿ. ವಾರಕ್ಕಾಗುವಷ್ಟು ಬಟ್ಟೆ, ಕೆಲವಷ್ಟು ಬೆಚ್ಚಗಿನ ಉಡುಪುಗಳು, ಕೊಡೆ, ರೇನ್‍ಕೋಟ್, ಸ್ವಲ್ಪ...
ಅವಧಿ ಬೈಟ್ ನಲ್ಲಿ ಜೋಗಿಪದ
ತೂಗುವ ಬೆರಳ ಸಂದಿಗಳಿಂದ… – ಭಾರತಿ ಕವನ
ಭಾರತಿ ಬಿ ವಿ ಸದಾ ತಕ್ಕಡಿಯಲ್ಲಿ ತಪ್ಪು-ಒಪ್ಪುಗಳ ರಾಶಿ ರಾಶಿ ಅಳೆದು ಸುರಿದು ತೂಗಾಟ ; ತಕ್ಕಡಿಯಿಷ್ಟು ಅತ್ತ ಏರಿತು ಒಪ್ಪಿಷ್ಟು ಕಡಿಮೆಯಾಯಿತು ಕೊನೆಗಾಣದ ಗೊಣಗಾಟ ; ತೂಗುವ ಬೆರಳ ಸಂದಿಗಳಿಂದ ಬದುಕು ಯಾವಾಗ ಸೋರಿ ಹೋಯ್ತೋ ಅರಿವಿಗೇ ಬಾರಲಿಲ್ಲ...
ರುತಮ್ಮನ ಲಾಳ ಪ್ರವಾಸಕ್ಕೆ ಹೋದ ಕಥೆ – ಆಸ್ಟ್ರೇಲಿಯಾದಿಂದ ಶಿಲ್ಪಾ ಕುಲಕರ್ಣಿ
ರುತಮ್ಮನ ಕಥೆ ಶಿಲ್ಪಾ ಕುಲಕರ್ಣಿ ಬ್ರಿಸ್ಬೇನ್, ಆಸ್ಟ್ರೇಲಿಯ ಮಾನವ ಸಂಬಂಧಗಳು ಈ ಆಧುನಿಕ ಕಾಲದಲ್ಲಿ ಕಡಿಮೆಯಾಗುತ್ತಿವೆ ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವದನ್ನು ಸಾಧಿಸುವ ಸಲುವಾಗಿಯೇ ಕಟ್ಟಿರುವ ಕಥೆಯಂತಿರುವ ಈ ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡವಳು ನನ್ನ ರುಮೆನಿಯನ್ ಗೆಳತಿ ಎಲಿಸ್. ಮೇಲುನೋಟಕ್ಕೆ ಒಂದು ಸಾಮಾನ್ಯ...
ಗುಂಡಿನ ಸದ್ದಿಲ್ಲ; ಭಯವೂ ಇಲ್ಲ:
ಮಲಾಳ ಯೂಸುಫ್ ಝಾಯಿಯ ಡೈರಿಯಿಂದ ಡಾ ಅಶೋಕ್ ಕೆ ಆರ್ ನಿಲುಮೆ ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಇವಳ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು...
ಕಾಲ ಕರಗುವ ಮುನ್ನ
ಕಾಲ ಮರೆಯಾಗುವ ಮುನ್ನ ಒಂದು ಒಳ್ಳೆಯ ಪ್ರಯತ್ನ ಕನ್ನಡ ಸಾಹಿತ್ಯ ಚರಿತ್ರೆಯ ಮನ್ವಂತರದ ಸಂಕ್ರಮಣಕಾಲವಿದು. ಬಹುಮುಖಿಯಾದ ಮತ್ತು ಬಹುಮುಖ್ಯವೂ ಆದ ಈ ಕಾಲದ ಸಾಹಿತ್ಯ ನಿರ್ಮಾತೃಗಳಿಗೆ ಚಳವಳಿಗಳ ಹಂಗಿಲ್ಲದ ಆದರೆ ಹಿಂದಿನೆಲ್ಲ ಚಳವಳಿಗಳ ಪ್ರಭಾವ ಮತ್ತು ಪರಿಕರಗಳನ್ನು ಮೀರಿದ ಹೊಸ ಅಯಾಮಗಳ ಭೂಮಿಕೆಯಿದೆ. ಸಾಹಿತ್ಯ ಚರಿತ್ರೆಯ ಅರಿವಿರುವ...
ಮೈಸೂರಿನಲ್ಲಿ ದಸರಾ ಚಲನ ಚಿತ್ರೋತ್ಸವ
ಗೋಪಾಲ ವಾಜಪೇಯಿ ಕಾಲಂ : ಸದ್ದು ಮಾಡುವ ರೊಟ್ಟಿ!?
ಸುಮ್ಮನೇ ನೆನಪುಗಳು - 18 ಸ್ವಲ್ಪ ನೆನಪು ಮಾಡಿಕೊಳ್ಳಿ... ಮಿರಜ್ ಸಂಸ್ಥಾನಿಕ ಬಾಳಾಸಾಹೇಬ ಪಟವರ್ಧನರು ರಾಣೀಸಾಹೇಬರೊಂದಿಗೆ ನಮ್ಮ ಊರಿಗೆ ಬರುತ್ತಿದ್ದ ಸಂದರ್ಭದ ಆ ಸಂಭ್ರಮದ ಕ್ಷಣಗಳನ್ನು... ಈ ಹಿಂದೊಮ್ಮೆ ವರ್ಣಿಸಿದ್ದೆನಲ್ಲ... ಅದೇ, ಸಂಸ್ಥಾನಿಕ ದಂಪತಿಯನ್ನು ಎದುರುಗೊಳ್ಳಲು ಗುಡಗೇರಿ ಅಗಸಿಯಲ್ಲೊಂದು ದೊಡ್ಡ ಕಮಾನು ;...
ಹಾಗೆ ಸುಮ್ಮನೆ : ನೋಟದಾಗೆ ನಗೆಯ ಮೀಟಿ…
ಆ ಕಣ್ಣುಗಳ ನೋಟದಂತೆಯೇ ಮೋಡಿ ಮಾಡಿ ಇಂದಿಗೂ ಕಾಡುವ ಹಾಡು, ನಿಮಗಾಗಿ : ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
ಫೇಸ್ ಬುಕ್ಕಿನಲ್ಲೊಂದು ಕೃಷಿ ಲೋಕ
ಉಷಾ ಕಟ್ಟೇಮನೆ ಪೇಸ್ ಬುಕ್ ನಲ್ಲಿ agriculturist ಎಂಬ ಒಂದು ಗ್ರೂಪ್ ಇದೆ ಸ್ವತಃ ಕೃಷಕರೂ ಆಗಿರುವ ಉತ್ಶಾಹಿ ಯುವ ಪತ್ರಕರ್ತ Mahesh Puchchappady ಆರಂಭಿಸಿರುವ ಗ್ರೂಪ್ ಇದು. ಇದರಲ್ಲಿ ಈಗ ೧೫೫೨ ಮಂದಿ ಸದಸ್ಯರಿದ್ದಾರೆ. ಅತ್ಯಂತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಅಪರೂಪದ ಗ್ರೂಪ್ ಇದು. ಅಡ್ಮಿನ್ ಮಹೇಶ್ ಈ...
