ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಲ್ಮೆಯಿಂದ ನಟರಾಜು : ಸೊಪ್ಪಮ್ಮಾ, ಸೊಪ್ಪು!!
ಸೊಪ್ಪು ತರಕಾರಿ ಗೆಂಡೆಗಳು.. ಆಯುಧ ಪೂಜೆ ಬಂತು ಅಂದ್ರೆ .... ಹಾರೆ, ಗುದ್ದಲಿ, ಸನಿಕೆ, ಪಿಕಾಸಿ, ಕಳೆ ಕುಯ್ಯೋ ಕುಡ್ಲು, ಬೆಟ್ ಕುಡ್ಲು, ಚೂರಿ, ಸುತ್ತಿಗೆ, ಗೂಡಾ, ಉಳಿ, ಗರಗಸ, ಕೊಡ್ಲಿ, ಹೀಗೆ ತರಾವರಿ ಐಟಮ್ ಗಳ ಜೊತೆ ತನ್ನ ಸೈಕಲನ್ನು ತೊಳೆದು ನಮ್ಮಪ್ಪ ರೆಡಿ ಮಾಡಿದರೆ ನಮ್ಮವ್ವ ಅರಿಸಿನ, ಕುಂಕುಮ, ವಿಭೂತಿಯನ್ನು ಆ...
ಒಂದೊಂದ್ ಹೆಜ್ಜೆ….
ಹಲವು ಕನಸುಗಳು ನನಸಾದ ಬಗೆ ಗುಬ್ಬಚ್ಚಿ ಸತೀಶ್ ಅದು ೧೯೯೯ರ ವರ್ಷ. ಆಗಷ್ಟೆ ನನ್ನ ಪದವಿ ಫಲಿತಾಂಶ ಬಂದಿತ್ತು. ಮುಂದೆ ಓದುವ ಇಚ್ಛೆಯಿದ್ದರೂ ಹಣಕಾಸಿನ ತೊಂದರೆಯಿಂದ ಕೆಲಸ ಹುಡುಕುವುದೆಂದು ನಿರ್ಧಾರವಾಗಿತ್ತು. ಅದಾಗಲೇ ನನಗೆ ನನ್ನ ವಾರಿಗೆಗಿಂತಲೂ ಹಿರಿಯರಾದ ಕೆಲವು ಗೆಳೆಯರಿದ್ದರು. ಅದರಲ್ಲಿ ಗುಬ್ಬಿಯ ಮಂಜುನಾಥ ಹೋಟೆಲ್ಲಿನ ವಿಶು...
ಅವನ ತಾಜಾ ತಾಜಾ ಕಣ್ಣುಗಳಲ್ಲಿ ಕಾಣುತ್ತಿದ್ದುದು ಕೇವಲ ದೈನ್ಯತೆಯಷ್ಟೇ….
ಹೀಗೊಂದು ಕಥೆ - ಪ್ರಸನ್ನ ಚಲಂ ಅಂದು ನಿಜಕ್ಕೂ ಮಲಗಬೇಕಿತ್ತು.ಮನಸ್ಸಾಗಲಿಲ್ಲ.ಮನದ ತುಂಬಾ ಆ ಹುಡುಗನದೇ ನೆನಪು.ಬಟ್ಟೆ ಕೊಳಕಾಗಿದ್ದು ಮುಖತೊಳೆದು ಎಷ್ಟು ದಿನವಾಯಿತೋ ಎಂಬಂತೆ ಕಾಣುತ್ತಿದ್ದರೂ ಚಹರೆಯಲ್ಲಿ ಕಾಣುತ್ತಿದ್ದ ತಾಜಾತನ,ಅದು ಯಾವ ಸ್ಟೈಲಿನ ಕಟ್ಟಿಂಗೋ ಗೊತ್ತಾಗದ ಹೇರ್ ಸ್ಟೈಲ್ ಎಲ್ಲವೂ ಸ್ಪಷ್ಟವಾಗಿ ನೆನಪಿದೆ. ಅವನಿಗೆ...
ಜಿ ಪಿ ಕಾಲಂ : ಮಹಾತ್ಮ ಮತ್ತು ಗುರುದೇವ (ಮುಂದುವರೆದ ಭಾಗ)
(ಇಲ್ಲಿಯವರೆಗೆ...) ಇಂಗ್ಲಿಷ್ ಭಾಷೆ ಆಧುನಿಕ ಜ್ಞಾನದ ಬಾಗಿಲನ್ನು ತೆರೆಯುತ್ತದೆ ಎಂಬ ನಂಬಿಕೆ ರವೀಂದ್ರರದು. ಹಾಗೆಯೇ ಸ್ಥಳೀಯ ಸಂಸ್ಕೃತಿ, ಭಾಷೆಗಳ ಬಗೆಗೂ ಅವರಿಗೆ ಅಪಾರ ಪ್ರೀತಿ ಇತ್ತು. ಭಾರತೀಯ ಸಂಸ್ಕೃತಿ, ನಾಗರಿಕತೆ, ಪರಂಪರೆಗಳ ಬಗೆಗೆ ರವೀಂದ್ರಗಿದ್ದ ವಿಶ್ವಾಸ ಪ್ರಶ್ನಾತೀತವಾಗಿತ್ತು. ಇದನ್ನು ಗಾಂಧೀಜಿ ಬಲ್ಲವರಾಗಿದ್ದರು....
ನಿನ್ನೊಲುಮೆಯಿಂದಲೆ…..
ರೇಖಾ.... ಕಲೆ : ಎಂ ಎಸ್ ಮೂರ್ತಿ ಈ ಚಿತ್ರಕ್ಕೊಂದು ಕವಿತೆ ಬರೆಯಬಹುದೆ...?
ಎಸ್ ಜಿ ವಾಸುದೇವ್ ಚಿತ್ರಗಳು
ಬಿಂಬ ಅರ್ಪಿಸುವ ಬೊಂಬೆ ಹಬ್ಬ
ಜಿ ಪಿ ಕಾಲಂ : ಮಹಾತ್ಮ ಮತ್ತು ಗುರುದೇವ..
ಮಹಾತ್ಮ ಮತ್ತು ಗುರುದೇವ : ವಿಭಿನ್ನ ವೈಚಾರಿಕ ನೆಲೆಗಳು ದಕ್ಷಿಣ ಆಫ್ರಿಕಾದಿಂದ ಗಾಂಧೀಜಿ ಭಾರತಕ್ಕೆ ಮರಳಿದ್ದು 1915ರಲ್ಲಿ. 23 ವರ್ಷಗಳ ಕಾಲ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಹೋರಾಟ, ಸತ್ಯ ಮತ್ತು ಅಹಿಂಸೆಗಳೊಂದಿಗೆ ಅವರು ಕಂಡುಕೊಂಡ ಸತ್ಯಾಗ್ರಹವೆಂಬ ಹೊಸ ಪ್ರಯೋಗ, ಗಾಂಧೀಜಿಯವರ ವ್ಯಕ್ತಿತ್ವಕ್ಕೊಂದು ಮಹತ್ವದ ಪ್ರಭೆಯನ್ನು...
ಯಾಕೆ ಮದುವೆಗಳು ಸೋಲುತ್ತಿವೆ? – ಉಷಾ ಪಿ ರೈ
ವಿವಾಹ- ಒಂದು ಅನುಬಂದ - ಉಷಾ ರೈ ವಿವಾಹ ಒ0ದು ಅನುಬ0ದ. ಜನುಮಜನುಮದ ಸ0ಬ0ಧ ಎ0ದೂ ಹೇಳುತ್ತಾರೆ. ಮದುವೆಗಳು ಮುರಿಯದಿದ್ದ ಕಾಲದಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ ಈಗ ಇದು ಒ0ದು ಮಿತ್ ಎ0ದು ಅನಿಸುವಷ್ಟರ ಮಟ್ಟಿಗೆ ಅಥ9 ಕಳಕೊಳ್ಳುತ್ತಿದೆ. ವಿವಾಹ ಒಂದು ಹೊಂದಾಣಿಕೆ. ಸರಿಯಾಗಿದ್ದರೆ ಉಳಿದುಕೊಳ್ಳುತ್ತದೆ. ಸ್ವಲ್ಪ ಬಿರುಕು...
೫೬ ನೇ ರಾಜ್ಯೋತ್ಸವ, ೫೬ ಕನ್ನಡ ಪುಸ್ತಕಗಳು, ಸಪ್ನ ಬುಕ್ ಹೌಸ್ ನಿಂದ!
ಇನ್ಸೆಸ್ಟ್ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ
ಅಗಮ್ಯ ಗಮನ ಸಂಬಂಧ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ -ಡಾ.ಎಸ್.ಬಿ.ಜೋಗುರ ಅಗಮ್ಯಗಮನ ಸಂಬಂಧ [incest] ಎನ್ನುವದು ತಂದೆ-ಮಗಳು, ತಾಯಿ-ಮಗ, ಸಹೋದರ-ಸಹೋದರಿ ಮುಂತಾದ ಸಂಬಂಧಗಳಲ್ಲಿ ನಡೆಯುಬಹುದಾದ ಲೈಂಗಿಕ ಕ್ರಿಯೆಗಳಿಗೆ ಸಂಬಂಧಿಸಿದೆ. ಈ ಬಗೆಯ ಸಂಬಂಧಗಳು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ತೀರಾ ಪ್ರಾಚೀನ ಕಾಲದಲ್ಲಿ, ಪುರಾಣ...
ಈ ಹಾಡು ನಂಗಿಷ್ಟ – ತ್ರಿವೇಣಿ ರಾವ್
ತ್ರಿವೇಣಿ ರಾವ್ ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
ರಂಗಶಂಕರದಲ್ಲಿ ಮೋಲಿಯರ್
ಕಿರು ಚಿತ್ರಗಳಿಗಾಗಿ Kala Ghoda Short Film Competition
ಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆ…….
ಬಂಟ್ವಾಳ, ಮಂಗಳೂರುಗಳ ಪಾಲಿಗೆ ತಿರುಗಲಿದೆ ನೇತ್ರಾವತಿಯ ದಿಕ್ಕು! - ಸುಂದರ ರಾವ್ ಗೆಳೆಯ ಅನಂತಾಡಿ ಗೋವಿಂದ ಭಟ್ಟರು ಇಮೈಲಿನಲ್ಲಿ ಏನು ಕಳಿಸಿದರೂ ಜೊತೆಗೆ ಈ ಮಾತು ಇದ್ದೇ ಇರುತ್ತದೆ: ಕೊನೆಯ ಮರವನ್ನು ಕಡಿದುರುಳಿಸಿ ಆದಮೇಲೆ ಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆ ಕೊನೆಗುಳಿದ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆ ಆಗ, ಆಗ...
ಪ್ರತಿಯೊಬ್ಬ ಹೆಂಗಸಿನ ಕಥೆ-ಇಂಗ್ಲಿಷ್ ವಿಂಗ್ಲಿಷ್
ಆತ್ಮಾಭಿಮಾನವುಳ್ಳ ಪ್ರತಿಯೊಬ್ಬ ಹೆಂಗಸಿನ ಕಥೆಯಾಗಿ ಇಂಗ್ಲಿಷ್ ವಿಂಗ್ಲಿಷ್ ಶ್ವೇತಾ ಹೊಸಬಾಳೆ ಇಂಗ್ಲಿಷ್ ವಿಂಗ್ಲಿಷ್ ಮೇಲ್ನೋಟಕ್ಕೆಇಂಗ್ಲಿಷ್ ಬರದೆ ಮುಜುಗರಕ್ಕೊಳಗಾಗುವ ಅವಮಾನ ಅನುಭವಿಸುವ ಹೆಂಗಸಿನ ಕಥೆಯಂತೆಕಂಡರೂ ಬರೀಅದಷ್ಟೇಅಲ್ಲ, ಆತ್ಮಾಭಿಮಾನವುಳ್ಳ ಪ್ರತಿಯೊಬ್ಬ ಹೆಂಗಸಿನ ಕಥೆ. ಹೆಣ್ಣಿನ ಮನಸ್ಸು, ಜೀವನದಅಸಹಾಯಕತೆ ಅನಿವಾರ್ಯ...
ಆಗ ಬಾಯಿ ಬಾಯಿ ಬಡ್ಕೋಬೇಕು..
ಲಕ್ಷ್ಮಣ ಹೂಗಾರ್ ಚಿಲ್ಲರೆ ವ್ಯಾಪಾರಿ ಕ್ಷೇತ್ರದಲ್ಲಿ ವಿದೇಶ ಬಂಡವಾಳ ಹರಿದು ಬರೋದ್ರಿಂದ ಯಾವುದೇ ಪ್ರಯೋಜನ ಭಾರತಕ್ಕೆ ಆಗೋದಿಲ್ಲ, ಬದಲಿಗೆ ವಾಲ್ ಮಾರ್ಟ್ ನಂಥ ದೈತ್ಯ ವಿದೇಶಿ ಕಂಪನಿಗಳು ತಮ್ಮ ನೆಟ್ ವರ್ಕ್ ವೃದ್ಧಿ ಮಾಡಿ ಇಲ್ಲಿನ ಮಾರುಕಟ್ಟೆ ವ್ಯವಸ್ಥೆಯನ್ನೇ ಧ್ವಂಸ ಮಾಡಲಿವೆಯಂತೆ. ಸಣ್ಣ ಪುಟ್ಟ ವ್ಯಾಪಾರಿಗಳಷ್ಟೇ ಅಲ್ಲ,...
ಜೋಗಿ ಮನೆ: ಚೆಂದದ ಒಂದು ಕನಸಿನಲ್ಲಿ ನಾವೂ ನೀವೂ ಅವರೂ…
ಜೋಗಿ ಆವತ್ತು ಮಧ್ಯಾಹ್ನ ಪುರುಷೋತ್ತಮನಿಗೆ ಕನಸು ಬಿತ್ತು. ಎತ್ತರದ ಖುರ್ಚಿಯಲ್ಲಿ ಪುರುಷೋತ್ತಮ ಕೂತಿದ್ದ. ಅವನ ಸುತ್ತ ಕೋಟು ತೊಟ್ಟುಕೊಂಡ ಮಂದಿ ವಿನಯದಿಂದ ನಿಂತಿದ್ದರು. ಪುರುಷೋತ್ತಮನ ಆಜ್ಞೆಗಾಗಿ ಅವರು ಕಾಯುತ್ತಿದ್ದಂತಿತ್ತು. ಪುರುಷೋತ್ತಮ ಒಬ್ಬೊಬ್ಬರನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಅವರು ತಲೆಯನ್ನು ಕೊಂಚವೇ ತಗ್ಗಿಸಿ,...
ಅಲೆಮಾರಿ ಹುಡುಗ ಮತ್ತು ಒಂದು ಗಜಲ್- ಟೀನಾ ಶಶಿಕಾಂತ್
ಟೀನಾ ಶಶಿಕಾಂತ್ ಟೀನಾಜೋನ್ ”ಆಮೇಲೆ?” ನಾನು ಕೇಳಿದೆ. “ಥಾಯ್ಲೆಂಡಿಗೆ ಹೋಗ್ತೇನೆ.” “ಅದಾದ ಮೇಲೆ?” “ಯೂಎಸ್ಎ ತಿರುಗ್ತೇನೆ!” “ಆಮೇಲೆ?” “ಐ ರಿಯಲೀ ಡೋಂಟ್ ನೋ. ಈ ‘ವಾಂಡರಿಂಗ್ ಸೌಲ್’ ಅಂತಾರಲ್ಲ, ಹಾಗಾಗಿಬಿಟ್ಟಿದೀನಿ. ನಂಗೆ ಜೋರ್ಡಾನಿಗೆ ವಾಪಾಸು ಹೋಗಲಿಕ್ಕಾಗದು ಟೀನಾ!” ಎಂದು ಹೇಳಿ ಆ ಹುಡುಗ ತನ್ನ ಸರೋವರಗಳಂಥ ಕಣ್ಣುಗಳಿಂದಲೇ...
ಈಗ ನಿಜವಾಗಿ ಅನ್ನಿಸುತ್ತಿದೆ, ಅಪ್ಪ….
ಅಪ್ಪ - ಜ ನಾ ತೇಜಶ್ರೀ ಚಿಕ್ಕವಳಿರುವಾಗ ಅನ್ನಿಸುತ್ತಿತ್ತು ಅಪ್ಪ ಎಷ್ಟು ದೊಡ್ಡವ ಅಂತ ದಿನಗಳೆದು ನಾನೂ ಸ್ವಲ್ಪ ಎತ್ತರ ದಪ್ಪವಾದಂತೆ ಅಪ್ಪ ಅಷ್ಟೇನೂ ದೊಡ್ಡವನಲ್ಲ ಅನ್ನಿಸಿದ್ದು ಹೌದು ಇನ್ನೊಂದಷ್ಟು ದಿನ ಕಳೆದು, ಈಗ ನಾನು ಅವನಷ್ಟೇ ಎತ್ತರಕ್ಕೆ ಬೆಳೆದಿದ್ದೇನೆ ಈಗ ನಿಜವಾಗಿ ಅನ್ನಿಸುತ್ತಿದೆ ಅಪ್ಪ ದೊಡ್ಡವ...
ಏನೂ ತಿಳಿಯದ ಆ ಹೂವಪ್ಪ…
ಬಲಿಪಶು ಪರೇಶ್ ಸರಾಫ್ "ಮಲ್ಲೆ ಹೂವು, ಜಾಜಿ ಹೂವು....ತನನಾನ...ತನನನಾ" ಎಂಬ ವಿಶಿಷ್ಠ ಧಾಟಿ ಮತ್ತು ಧ್ವನಿಯ ಕೂಗು ಅಂದೂ ನನ್ನ ಕಿವಿಗಪ್ಪಳಿಸಿತ್ತು. ಶನಿವಾರ, ಆಫೀಸಿಗೆ ರಜೆ ಎಂದು ಆರಾಮವಾಗಿ ಮಲಗಿದ್ದೆ. ಏಳುವ ಆಲೋಚನೆ ಕೂಡ ಇರಲಿಲ್ಲ. ಆದರೆ ಅವನ ಆ ಕೂಗು ಕೇಳಿದೊಡನೆ ಏನೋ ಒಂದು ಹೊಸ ಉತ್ಸಾಹದ ಚಿಲುಮೆ ಬಂದಂತಾಗಿ ಎದ್ದೆ. ಪ್ರತಿ...
