ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಚಕ್ರವ್ಯೂಹ’ದ ಅಭಿಮನ್ಯುಗಳು

ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?! - ಡಾ ಅಶೋಕ್ ಕೆ ಆರ್ ಹಿಂಗ್ಯಾಕೆ ಜಮೀನ್ದಾರಿ ಪದ್ಧತಿಯ ವಿರುದ್ಧ, ಭೂರಹಿತರಿಗೆ ಭೂಮಿ ಹಂಚುವ ಪರವಾಗಿ ಪ್ರಾರಂಭವಾದ ನಕ್ಸಲ್ ಬರಿ ಹೋರಾಟ ಭಾರತದ ಚಳುವಳಿಗಳ ಇತಿಹಾಸದಲ್ಲಿ ಕ್ರಮಿಸಿರುವ ಹಾದಿ ದೊಡ್ಡದು, ವಿಸ್ತಾರವಾದುದು. ತನ್ನೊಳಗೇ ಕಾಲಕಾಲಕ್ಕೆ ನಡೆದ...

read more
ನಾನು ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ – ‘ಅತ್ರಿ’ ಅಶೋಕವರ್ಧನ

ಪ್ರಜಾಸತ್ತೆಗೆ ಅವಮಾನ - ಪ್ರಶಸ್ತಿ, ಸಮ್ಮಾನ ಜಿ ಎನ್ ಅಶೋಕವರ್ಧನ atreebook.com 'ಅವಧಿ'ಯ  ಹಿತೈಷಿಗಳೂ, ನಮ್ಮೊಳಗಿನ ಸಾಕ್ಷೀಪ್ರಜ್ಞೆಯೂ ಆದ ಅತ್ರಿ ಬುಕ್ ಸೆಂಟರ್  ನ ಜಿ ಎನ್  ಅಶೋಕ ವರ್ಧನರನ್ನು ಹುಡುಕಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂತು. ರಾಜ್ಯೋತ್ಸವ ಪ್ರಶಸ್ತಿ ಇರಲಿ, ಯಾವುದೇ ಪ್ರಶಸ್ತಿಯೂ...

read more
ಕನ್ನಡ ‘ಕವಿ ನುಡಿ’ಗಳು…

ಸಂಗ್ರಹ: ಗೋಪಾಲ ವಾಜಪೇಯಿ   ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ! ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ ! - ಸಾಲಿ ರಾಮಚಂದ್ರರಾಯ -0-0-0- ಒಂದೇ ಒಂದೇ ಒಂದೇ ಕರ್ನಾಟಕವೊಂದೇ... ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ... - ಅಂಬಿಕಾತನಯದತ್ತ -0-0-0-   ಕನ್ನಡವನುಳಿದೆಮಗೆ ಅನ್ಯಜೀವನವಿಲ್ಲ ! ಕನ್ನಡವೆ...

read more
ಕನ್ನಡ 'ಕವಿ ನುಡಿ'ಗಳು…

ಸಂಗ್ರಹ: ಗೋಪಾಲ ವಾಜಪೇಯಿ   ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ! ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ ! - ಸಾಲಿ ರಾಮಚಂದ್ರರಾಯ -0-0-0- ಒಂದೇ ಒಂದೇ ಒಂದೇ ಕರ್ನಾಟಕವೊಂದೇ... ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ... - ಅಂಬಿಕಾತನಯದತ್ತ -0-0-0-   ಕನ್ನಡವನುಳಿದೆಮಗೆ ಅನ್ಯಜೀವನವಿಲ್ಲ ! ಕನ್ನಡವೆ...

read more
“…ಮಾಧ್ಯಮವನ್ನು ಕಾರ್ಪೊರೇಟ್ ಕ್ಷೇತ್ರ ಇನ್ನೊ೦ದು ಬಗೆಯಲ್ಲಿ ನಿಯ೦ತ್ರಿಸುತ್ತಿದೆ”

ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ ಎಚ್ ಎಸ್ ರಾಘವೇಂದ್ರ ರಾವ್ ಅವರನ್ನು ಅಭಿನಂದಿಸುತ್ತಾ, ಈ ಹಿಂದೆ ಅವಧಿಯಲ್ಲಿ ಪ್ರಕಟವಾಗಿದ್ದ ಲೇಖನ ಮತ್ತೊಮ್ಮೆ ನಿಮಗಾಗಿ. ದ ಸಂಡೆ ಇಂಡಿಯನ್ ಗಾಗಿ ಡಾ ಎಚ್ ಎಸ್ ರಾಘವೇ೦ದ್ರ ರಾವ್ ಅವರೊ೦ದಿಗೆ ಹರ್ಷ ಕುಮಾರ್ ಕುಗ್ವೆ ನಡೆಸಿದ ಸಂದರ್ಶನ - ಹರ್ಷ ಕುಮಾರ್ ಕುಗ್ವೆ ಸಾಮಾಜಿಕ ನ್ಯಾಯವನ್ನು ಬಲಿಪಶು...

read more
‘ಬೊಳುವಾರು’ ದಾರಿಯಲ್ಲೊಂದು ಇಣುಕು…ಬಿ ಎಂ ಬಶೀರ್

ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆಲ್ಲ ಅವಧಿಯ ಪ್ರೀತಿಯ ಅಭಿನಂದನೆಗಳು! ಈ ಸಂದರ್ಭದಲ್ಲಿ ಬಿ ಎಂ ಬಶೀರ್ ಅವರು ಗುಜರಿ ಅಂಗಡಿ ಯಲ್ಲಿ ಹಂಚಿಕೊಂಡ ಲೇಖನ ಅವಧಿ ಓದುಗರಿಗಾಗಿ   ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆಯೇ ನನ್ನ ಮೆಚ್ಚಿನ ಕತೆಗಾರ ಬೊಳುವಾರು ಮೊಹಮ್ಮದ್ ಕುಂಞಯವರು ಮೊಬೈಲ್ ಕರೆ ಮಾಡಿದ್ದರು. ‘ನಿಮಗೆ ಥ್ಯಾಂಕ್ಸ್...

read more
ಹಸಿದ ಹೊಟ್ಟೆ, ಹಂಚಿಕೊಳ್ಳಬಹುದಿತ್ತು …

ಅಮ್ಮನಿಲ್ಲ ಎಂ. ಎಸ್. ಕೃಷ್ಣಮೂರ್ತಿ ಕಡು ಕಷ್ಟ ಮಡದಿ, ಮಕ್ಕಳು ಅಮ್ಮ ,ಅವನು ಹಸಿದ ಹೊಟ್ಟೆ ಯಾರು ಯಾರು ಸತ್ತರೂ ಅಲ್ಲಿಲ್ಲ ಅಳು ಅದಕ್ಕೇ ಅವನಿಗೆ ಅಮ್ಮ ಸತ್ತಾಗ ಅಳಲಾಗಲಿಲ್ಲ ಗುಡಿಸಲ ಗುಬ್ಬಚ್ಚಿ ಹತ್ತಿ ಹಗುರ ಅಸ್ತಿಪಂಜರದ ಆಸ್ತಿ ಭವಣೆಯಿಂದ ಬಿದುರಿಗೆ ಭಾರವೇ ಇಲ್ಲದ ಬಡಕಲು ದೇಹ ಅವಳನ್ನೆತ್ತಿ ಬಿದುರಿನ ಚಟ್ಟದ ಮೇಲಿಟ್ಟಾಗಲೂ...

read more
ನಾ ದಿವಾಕರ್ ಕಾಲಂ : ಅಖಂಡತೆಯ ಸೋಗು – ಪ್ರತ್ಯೇಕತೆಯ ಕೂಗು

ಅಖಂಡತೆಯ ಸೋಗು - ಪ್ರತ್ಯೇಕತೆಯ ಕೂಗು ರಾಜ್ಯದ ಜನತೆ ಮತ್ತೊಂದು ರಾಜ್ಯೋತ್ಸವವನ್ನು ಆಚರಿಸುತ್ತಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಕವಿವಾಣಿಯನ್ನು ಸಾಕಾರಗೊಳಿಸಿ 56 ವರ್ಷಗಳೇ ಸಂದಿವೆ. ಈ 56 ಸಂವತ್ಸರಗಳಲ್ಲಿ ಕರ್ನಾಟಕ ಒಂದು ಪ್ರವರ್ಧಮಾನಕ್ಕೆ ಬಂದ ಪ್ರಬುದ್ಧ ರಾಜ್ಯವಾಗಿ ಬೆಳೆದಿದೆಯಾದರೂ ಅಖಂಡ ಕರ್ನಾಟಕದ...

read more
ತೇಜಸ್ವಿಯವರ “ಜುಗಾರಿ ಕ್ರಾಸ್” effect!

"ಈ ಜಿಟಿಜಿಟಿ ಮಳೆ... ತೇಜಸ್ವಿಯವರ "ಜುಗಾರಿ ಕ್ರಾಸ್" effect ಇರಬಹುದಾ? - ಶಿವು.ಕೆ ನಿನ್ನೆ ಆಜಾದ್ ಮನೆಯ ಗೃಹಪ್ರವೇಶ ಮುಗಿಸಿ ಮನೆಗೆ ಬಂದಾಗ ಐದುವರೆ. ಅದ್ಯಾಕೋ ಏನೂ ಕೆಲಸ ಮಾಡಲು ಮನಸ್ಸಾಗುತ್ತಿಲ್ಲ. ಸುಮ್ಮನೇ ಹಾಸಿಗೆ ಮೇಲೆ ಬಿದ್ದುಕೊಂಡೆ.ಪಕ್ಕದಲ್ಲಿಯೇ ತೇಜಸ್ವಿಯವರ ದಿನಕ್ಕೆರಡು ಪುಟಗಳನ್ನು ಓದಿಸಿಕೊಳ್ಳುತ್ತಿದ್ದ...

read more
ಹೊಸ ಓದು : ನಾ ಕಂಡ ಹಾರುವ ತಟ್ಟೆಗಳು

ಹಾರುವ ತಟ್ಟೆಗಳು – ನಾ ಕಂಡದ್ದು! - ಸುಧೀಂದ್ರ ದೇಸಾಯಿ ಅದು 2000ರ ಏಪ್ರಿಲ್ ತಿಂಗಳು, ನಾನು ಧಾರವಾಡದ JSS ಕಾಲೇಜಿನಲ್ಲಿ ಪಿಯುಸಿ ಓದುತ್ತಿದೆ. ಸಮ್ಮರ್ ಹಾಲಿಡೇಸ ನಡೀತಿತ್ತು, ಹಂಚಿನಮನೆ ಕ್ಲಾಸೆಸ್ಗೆ ಹೊಗ್ತೀದ್ದೆ. ಬಹಳ ಆರಾಮಾಗಿ ಸ್ಟುಡೆಂಟ್ ಲೈಫ್ ನಡಿಸುತ್ತಾ, ಗೆಳೆಯರೊಂದಿಗೆ ಲೇಟ್ ನೈಟ್ ಮೂವೀಸ್, ಚಾಟಿಂಗ್,...

read more
ಮತ್ತೆ ತೇಜಸ್ವಿ ಬರ್ತಿದ್ದಾರೆ..

ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಹೊಚ್ಚ ಹೊಸ ಪುಸ್ತಕ 'ಹೊಸ ವಿಚಾರಗಳು' ಅಚ್ಚಾಗುತ್ತಿದೆ.. ಶೀಘ್ರದಲ್ಲೇ ಓದುಗರ ಕೈ ಸೇರಲಿದೆ.. ಹೆಚ್ಚಿನ ಮಾಹಿತಿ ನಿರೀಕ್ಷಿಸಿ.. ಎಂದು ಫೇಸ್ ಬುಕ್ ನಲ್ಲಿ Kannada Kavi Website ಮಾಹಿತಿ...

read more
ಗಾಂಧೀಜಿ ಸದಾ ಪ್ರಸ್ತುತ; ಆದರೆ ಅಂತರ್ಜಾಲದ ಪೂಜಾರಿಗಳಾಗಿ ಅಲ್ಲ- ಸಿ ಎನ್ ಆರ್

ಎತ್ತಣಿಂದೆತ್ತಣ  ಸಂಬಂಧವಯ್ಯ! ಪ್ರೊ ಸಿ ಎನ್ ಆರ್ ರವರು 'ಅವಧಿ'ಯ ಮೇಲಿನ ಪ್ರೀತಿಯಿಂದ ಕಳಿಸಿಕೊಟ್ಟ ಲೇಖನ. ಪ್ರೊ ಸಿ ಎನ್ ರಾಮಚಂದ್ರನ್ Music of the Spinning Wheel (Mahatma Gandhi’s Manifesto for the Internet Age) Sudheendra Kulakarni New Delhi: Amaryllis, 2012; pp. 725 ಹೊಸ ಶತಮಾನದ ಮೊದಲ...

read more
ನಲ್ಮೆಯಿಂದ ನಟರಾಜು : ವಿಶ್ವಕರ್ಮನ ಪೂಜೆಯೂ, ಅರ್ಧ ಲೀಟರ್ ಮಿನರಲ್ ವಾಟರೂ..!

ಆತುರದ ಗಳಿಗೆಯ ಸವಿ ಕ್ಷಣಗಳು.. ಪ್ರತಿ ವರ್ಷ ಸೆಪ್ಟೆಂಬರ್ ಹದಿನೇಳನೇ ತಾರೀಖು ಕೋಲ್ಕತ್ತಾದಲ್ಲಿ ವಿಶ್ವ ಕರ್ಮ ಪೂಜೆ ಇರುತ್ತದೆ. ಎಷ್ಟೋ ವರ್ಷಗಳ ನಂತರ ವಿಶ್ವ ಕರ್ಮ ಪೂಜೆಯ ದಿನ ಒಂದಿನ ಆಚೆ ಈಚೆ ಆದರೂ ಬೆಂಗಾಳಿಗಳಿಗೆ ಸೆಪ್ಟೆಂಬರ್ ಸತರೋ ಅಂದ್ರೆ ಬಿಶ್ವೋ ಕರ್ಮೋ ಪೂಜೋ ದಿನ. ನಮ್ಮ ಕಡೆಯ ಆಯುಧಪೂಜೆಯನ್ನು ಇಲ್ಲಿನ ವಿಶ್ವ ಕರ್ಮ...

read more
’ಗೀಜಗದ ಕವಿ ಹೆಣೆದ ನಮ್ಮೂರು-ನಮ್ಮವರು’ – ಚಂದ್ರಶೇಖರ ಆಲೂರು

ಚಂದ್ರ ಶೇಖರ ಆಲೂರು ಜನ್ನಪ್ಪ ಎಂದರೆ ನನ್ನ ಪಾಲಿಗೆ ಸ್ನೇಹದ ಕಣಜ. ಮೊಗೆದಷ್ಟೂ ಉಕ್ಕುವ ಸಿಹಿ ನೀರಿನ ಒರತೆಯಂತೆ. ನಮ್ಮದು ಮೂರು ದಶಕಗಳ ಗೆಳೆತನ. ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಶಿವು, ಜನ್ನಿ, ಸೋಮು, ಕಾಮು ಮತ್ತು ನಾನು ಹೀಗೆ ಐವರು ಗೆಳೆಯು ಆಕಸ್ಮಿಕವಾಗಿ ಒಂದಾದೆವು. ನಮ್ಮಲ್ಲಿ ಜನ್ನ ಮೃದುಭಾಷೆ...

read more

Pin It on Pinterest

Share This