ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪುತ್ತೂರಿನಲ್ಲಿ ಹಾಡುವ ರೇಖೆಗಳು..
ಕನಸಿನಲ್ಲಿ ಒಂದು ಹೆಣ…
ಹೆಣ...! -ಎಸ್.ಜಿ.ಶಿವಶಂಕರ್ ಸಾವಿತ್ರಿ ಸೋತಿದ್ದಳು. ಎಂತ ಪರಿಸ್ಥಿತಿಯಲ್ಲೂ ಸೋಲಬಾರದೆಂದುಕೊಂಡಿದ್ದವಳು ಸೋತಿದ್ದಳು! ಅದು ಮತ್ತೆ ಕಾಣಿಸಿಕೊಂಡಿತ್ತು! ತನ್ನೆಲ್ಲಾ ಬಲವನ್ನೂ ಒಗ್ಗೂಡಿಸಿಕೊಂಡು ಅದಮ್ಯ ಶಕ್ತಿಯಾಗಬೇಕೆಂದುಕೊಂಡಿದ್ದಳು ಸಾವಿತ್ರಿ. ಬದುಕಿನೊಂದಿಗೆ ಮುಖಾಮುಖಿಯಾಗುವ ಬಲವಾದ ಸಂಕಲ್ಪವನ್ನು ಮಾಡಿದ್ಡಳು. ಅಂತ...
ನಮ್ಮ ಸ್ಥಳವನ್ನು ತೋರಿಸಲಾಯಿತು..
ಸ್ಟೇಜ್ ಸಂವರ್ಥ ಸಾಹಿಲ್ ಸ್ಟೇಜ್ ಹತ್ತಲಿಲ್ಲ ನಾವು ಮೇಲೆ ಕರೆಯಲೂ ಇಲ್ಲ ಅವರು ನಮ್ಮನ್ನು. ಕೈ ಬೀಸುತ್ತಲೇ ನಮ್ಮ ಸ್ಥಳವನ್ನು ತೋರಿಸಲಾಯಿತು. ನಾವೂ ಕುಳಿತೆವು. ಅವರು ಸ್ಟೇಜ್ ಮೇಲೆ ನಿಂತು ನಮ್ಮ ಕಷ್ಟಗಳ ಕುರಿತು ನಮಗೇ ತಿಳಿಹೇಳಿದರು ನಮ್ಮ ಕಷ್ಟ ನಮ್ಮದಾಗಿಯೇ ಉಳಿಯಿತು ಎಂದೂ ಅವರದಾಗಲಿಲ್ಲ. ಪಿಸುಗುಟ್ಟಲು ನಾವು ನಮ್ಮ ಸಂದೇಹ...
ವಿದಾಯಕ್ಕೆ ಮುನಿದುಕೊಂಡ ಅ ಶಬ್ದಗಳಿಗೆ…
ಗಜಲ್ ಎಂ ಎಂ ಶೇಕ್ ಕತ್ತನೂರು ನೋವನ್ನು ಹೀಗೊಂದು ಸಲ ಕಣ್ಣಿಂದ ಸವರಿ ಬಿಡುವ ಮನಸ್ಸಾಗುತ್ತಿದೆ ಸಾಕಿ, ಉರಿಯುವ ಕೆಂಡವೊಂದರ ಮೇಲಿನ ಬೂದಿ ಊದಿ ಬಿಡುವ ಮನಸ್ಸಾಗುತ್ತಿದೆ ಸಾಕಿ, ದೇಹವೊಂದು ಕೊನರುತ್ತದೆ ತಂಗಾಳಿಯ ತಂಪಿನಲಿ ಒಮ್ಮೊಮ್ಮೆ ಯಾತನಾಮಯ ಗಳಿಗೆಗಳಿಗೆ ಗೋರಿಯಿಂದ ಎದ್ದು ಬಿಡುವ ಮನಸ್ಸಾಗುತ್ತಿದೆ ಸಾಕಿ..!! ನಿದ್ದೆಯಿಲ್ಲದೆ...
ಆಂಬೇಡ್ಕರ್ ಮತ್ತು ಕಾರ್ಟೂನ್ ಈಗ ಪುಸ್ತಕವಾಗಿ
ಹೀಗೆ ರಜೆಯ ಆಟವು ನಡೆದಿತ್ತು!
ಪ್ರತಿಜ್ಞೆ.. - ಅನಿತಾ ನರೇಶ್ ಮಂಚಿ ಹಾಸಿಗೆಯಲ್ಲಿ ಕಣ್ಣು ಬಿಟ್ಟು ಮಲಗಿಕೊಂಡೇ ಆಲೋಚಿಸುತ್ತಿದ್ದೆ. ಅಮ್ಮ ಬಂದು 'ಗಂಟೆ ಆಯಿತು ಏಳು ಬೇಗ' ಅಂತ ನಾಲ್ಕಾರು ಸಲ ಕರೆದು ಹೋಗಿದ್ದಳು. ಈಗ ಹೊರಗಿನಿಂದ 'ದೀಪು' ಅಂತ ಅಪ್ಪನ ಸ್ವರವೂ ಕೇಳಿಸಿತು. ಇನ್ನೂ ಏಳದಿದ್ದರೆ ಬೆಳಿಗ್ಗೆ ಬೆಳಿಗ್ಗೆಯೇ ಬೆನ್ನಿಗೆ ಬಿದ್ದರೂ ಬಿದ್ದೀತು ಎಂದುಕೊಂಡು...
ದಾವಣಗೆರೆಯಲ್ಲಿ ನೀನಾಸಂ ನಾಟಕಗಳು
ನವೆಂಬರ್ ನಲ್ಲಿ ನಟನ ನಾಟಕಗಳು
ಗೋಪಾಲ ವಾಜಪೇಯಿ ಕಾಲಂ : ಬೆಳಕಿನ ಕೋಲಿನಂಥವರು…
ಸುಮ್ಮನೇ ನೆನಪುಗಳು - 21 ಕಳೆದ ವಾರ ಧಾರವಾಡದ ಶಿವಾಜಿ ಬೀದಿ ಅಥವಾ ಕೆರೀ ತೆಳಗಿನ ಓಣಿಯಲ್ಲಿ ನಿಮ್ಮನ್ನು ಅರ್ಧ ದಾರಿಯತನಕ ಕರೆದೊಯ್ದು ಬಿಟ್ಟಿದ್ದೆ... ಬನ್ನಿ, ಇದೀಗ ಮುಂದುವರಿಯೋಣ. ಈ ಬೀದಿಯ ಕೊನೆಯಲ್ಲಿ ಒಂದು ಚೌರಸ್ತೆ. ಅದನ್ನು ಕೂಟು, ಸರ್ಕಲ್ಲು ಮುಂತಾದ ಹೆಸರುಗಳಿಂದಲೂ ಕರೆಯುವುದಿದೆ. ಎಡಕ್ಕೆ ಹೊರಳಿದರೆ ಬೇಂದ್ರೆಯವರು...
ಇದೇ ಅಲ್ಲವೇ ನಮ್ಮ ಅಣ್ಣ ಕೃಷ್ಣ ಪರಮಾತ್ಮ ಬೋಧಿಸಿದ್ದು ?!
ಕ್ರಿಕೇಟು ಮತ್ತು ಬೆಲೆ ಕಟ್ಟಲಾಗದ ಬಾಲ್ಯದ ಹೈಲೈಟು! - ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು ತದೇಕ ಚಿತ್ತರಾಗಿ, ಕಣ್ಣು ಮಿಟುಕಿಸಿದರೆ ಏನಾದರೂ ಅನಾಹುತ ವಾದೀತು ಎಂದು ಟೀವೀ ಎನ್ನುವ ಮಾಯಾ ಡಬ್ಬ ದ ಮುಂದೆ ಇಹಲೋಕ ವನ್ನೇ ಮರೆತು ಕುಳಿತ ಜನರೆದುರು ನಾನು ಹಾಗೆ ಕೇಳಬಾರದಿತ್ತು! IPL ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದವರನ್ನು...
ಯಾವಾಗಲೂ ಹೀಗೆಯೇ..ಕವನಗಳಲ್ಲಿ ನಾನು ಮತ್ತು ನೀನು
ನಾನು, ನೀನು ಮತ್ತು ನದಿ - ಪ್ರಸನ್ನ ಚಲಂ ಯಾವಾಗಲೂ ಹೀಗೆಯೇ ಕವನಗಳಲ್ಲಿ ನಾನು ಮತ್ತು ನೀನು ಮಾತ್ರವೇ ಇರುತ್ತೇವೆ ಪದಗಳು ನಾಚುವುದಿಲ್ಲ ಎಂಬಲ್ಲೇ ಒಬ್ಬರೊಳಗಿನ್ನೊಬ್ಬರ ಪಿಸುಮಾತು ಕೇಳುತ್ತದೆ ನೀನೇ ನೋಡು ಎಲ್ಲಾ ಕವನಗಳಲ್ಲೂ ನದಿ ಇದ್ದೇ ಇರುತ್ತದೆ ಆಚೆ ಬದಿ ನಾನು ಈಚೆ ಬದಿ ನೀನು ಖಾಯಮ್ಮು ವಿಮರ್ಶಕರ ದೃಷ್ಟಿಯಲ್ಲಿ ನದಿ...
ರಂಗಶಂಕರದಲ್ಲಿ ಈ ತಿಂಗಳು
ಕವಿತೆಯೊಂದು..
http://youtu.be/4-zUQGKGjZY In a first, Bangalore based wildlife photographer, filmmaker Amoghavarsha and music director Ricky Kej have joined hands to make a music video that has been cut to the visuals of nature and wildlife. With over 2 years in the making, all...
ಇದನ್ನು ಕೇಳಿದರೆ, ಬಳ್ಳಾರಿಯ ವಸುಧೇಂದ್ರ ನಕ್ಕುಬಿಡ್ತಾರಷ್ಟೇ..
ಮಹಿಪಾಲರೆಡ್ಡಿ ಮುನ್ನೂರ್ ಮೊನ್ನೆ ಮಂಗಳವಾರದ ಮುಸ್ಸಂಜೆ. ಕನ್ನಡ ಭವನದ ಅಂಗಳದಲ್ಲಿ ಸಾಹಿತ್ಯಾಸಕ್ತರ ಲವಲವಿಕೆ ಇತ್ತು. ಬರೋಬ್ಬರಿ ಐವತ್ತು ಜನ ಸೇರಿದ್ದರು... ಕರೆಂಟು ಯಥಾ ಪ್ರಕಾರ ತನ್ನ ಚಾಳಿ ಬಿಡಲಿಲ್ಲ. `ಛಂದ'ದ ಸಂಜೆಯನ್ನು ಹಾಳು ಮಾಡಲು ಯತ್ನಿಸುತ್ತಿತ್ತು. ಆದರೆ, ಗೋಪಣ್ಣ ಮಾಸ್ತರನೂ ಮತ್ತವನ ತಲ್ಲಣಗಳನ್ನೂ ಕೇಳುತ್ತಿದ್ದ...
‘ಬೆಟ್ಟದ ಜೀವ’ ಸಿನೆಮಾದ ಬಗ್ಗೆ ಅನಂತಮೂರ್ತಿ
ಅಂದು, ಗುರುವಾರ ಜೂನ್ ೨೩ನೇ ದಿನ. ‘ಬೆಟ್ಟದ ಜೀವ’ ಚಿತ್ರದ ವಿಶೇಷ ಪ್ರದರ್ಶನವನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೆ. ಡಾ.ಯು.ಆರ್.ಅನಂತಮೂರ್ತಿ ಚಿತ್ರನೋಡಲು ಬಂದಿದ್ದರು. ‘ನೀವು ಬಂದದ್ದು ತುಂಬಾ ಸಂತೋಷ ಸಾರ್’ ಎಂದೆ. ಅದಕ್ಕೆ ಅವರು, ‘ಆದ್ರೆ ನಂಗೆ ಇರುಸು-ಮುರುಸಾಗ್ತಾ ಇದೆ ಕಣಯ್ಯಾ’ ಎಂದರು. ‘ಯಾಕ್ ಸಾರ್?!’ ಎಂದೆ....
ಯಾಕಾಗಿ?
ರವೀಂದ್ರನಾಥ ಠಾಕೂರ ಕನ್ನಡಕ್ಕೆ: ಜಿ.ಪಿ.ಬಸವರಾಜು ಯಾಕಾಗಿ? ಖಗೋಳ ವಿಜ್ಞಾನಿಗಳು ಹೇಳಿದ್ದಾರೆ, ಗಾಢ ಸಮಾಧಿಸ್ಥಿತಿಯಿಂದ ಚಿಮ್ಮಿದ ಪ್ರಭೆಯೊಂದು ನೆಲೆಗೊಂಡಿದೆ ವಿಶ್ವ ಮಂದಿರದಲ್ಲಿ, ಸೂರ್ಯನ ಆತ್ಮಾಹುತಿಯ ಯಜ್ಞಕುಂಡದಲ್ಲಿ ಸಮರ್ಪಣಗೊಳ್ಳುತ್ತಿರುವಂತೆ, ಅದರ ಕ್ಷುಲ್ಲಕ ತುಣುಕೊಂದು ಸುರಿದಿದೆ ಪುಟಾಣಿ...
ನಲ್ನುಡಿ ಕಥಾಸ್ಪರ್ಧೆ: ಕೇಶವ ಕುಡ್ಲ, ಟಿ ಕೆ ದಯಾನಂದ್ ಗೆ ಬಹುಮಾನ
ಕರವೇ ನಲ್ನುಡಿ ಮಾಸಪತ್ರಿಕೆಯ ಮೂರನೇ ವರ್ಷದ ರಾಜ್ಯೋತ್ಸವ ವಿಶೇಷ ಕಥಾಸ್ಪರ್ಧೆಯಲ್ಲಿ ಕೇಶವ ಕುಡ್ಲ ಅವರ ಪಾಪಕೂಪಂ ಕ್ರಿಮಿಭೋಜನಂ ಕಥೆ ಪ್ರಥಮ ಬಹುಮಾನ ಗಳಿಸಿದೆ. ದ್ವಿತೀಯ ಬಹುಮಾನ ಟಿ.ಕೆ.ದಯಾನಂದ್ ಹಾಗು ಅಮರೇಂದ್ರ ಶೆಟ್ಟಿ ಆರ್. ಅವರುಗಳಿಗೆ ನೀಡಲಾಗಿದ್ದು, ಎಸ್.ಕೃಷ್ಣಸ್ವರ್ಣಸಂದ್ರ ತೃತೀಯ ಬಹುಮಾನ ಪಡೆದಿದ್ದಾರೆ. ಕೇಶವ...
ಅವಧಿ recommends ‘ಬೆಟ್ಟದ ಜೀವ’
ನನ್ನ ಚಿತ್ರ, ಬೆಟ್ಟದಜೀವ ಬೆಂಗಳೂರು ದೂರದರ್ಶನದಲ್ಲಿ ಶನಿವಾರ ಸಂಜೆ ನಾಲ್ಕಕ್ಕೆ (೩-೧೧-೧೨) ಪ್ರಸಾರವಾಗುತ್ತಿದೆ. ನೋಡಿ... -ಪಿ...
ಚುಕ್ಕು’ಬುಕ್ಕು’ವಿನಲ್ಲಿ ನಟರಾಜ್ ಹುಳಿಯಾರ್
ಚುಕ್ಕು'ಬುಕ್ಕು'ಗಾಗಿ ಇಲ್ಲಿ ಕ್ಲಿಕ್ಕಿಸಿ ಸೃಜನಶೀಲ ಅನುಸಂಧಾನ ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು ಕಥಾಸಂಕಲನದಲ್ಲಿ ನಟರಾಜ್ ಸಮಕಾಲೀನ ಬದುಕಿಗೆ ಸೂಕ್ಷ್ಮವಾಗಿ ಸ್ಪಂದಿಸಿರುವುದರ ಜೊತೆಗೆ ಕಥೆ-ಕಥನಗಳ ಬಗ್ಗೆಯೂ ಗಾಢವಾಗಿ ಚಿಂತಿಸಿದ್ದಾರೆ. ಇಲ್ಲಿಯ ಕೆಲವು ಕಥೆಗಳು ಫಿಕ್ಷನ್‌ನ ಪರಿಧಿಯನ್ನು ದಾಟಿ ಮೆಟಾಫಿಕ್ಷನ್ ಕಡೆಗೆ...
ಅವಧಿ recommends- ಚುಕ್ಕು’ಬುಕ್ಕು’
ಚುಕ್ಕು'ಬುಕ್ಕು'ಗೆ ಇಲ್ಲಿ ಕ್ಲಿಕ್ಕಿಸಿ ಗೆಳೆಯ ಗೆಳತಿಯರೆ, ಚುಕ್ಕುಬುಕ್ಕುಗೆ ಸ್ವಾಗತ. ಕನ್ನಡ ಪುಸ್ತಕಾಸಕ್ತರು ಸೇರಲು ಉಲ್ಲಾಸಕರ ತಾಣವೊಂದಿದ್ದರೆ ಚೆಂದ ಎಂಬ ಕಲ್ಪನೆಯೊಂದಿಗೆ ರೂಪುಗೊಂಡ ತಾಣವಿದು. ಲೇಖಕರು,...
ಸಂಪು ಕಾಲಂ : ’ಕನ್ನಡವೆನೆ…’
ಕನ್ನಡಾನಾ... ಒಹ್ ನೋ! ಅದೊಂದು ಹೊಸ ಆಟ, ಕನ್ನಡ ಅಕ್ಷರಗಳ ಆಟ. ಈ ಬಗೆಯದ್ದು ಇದುವರೆವಿಗೂ ಕನ್ನಡದಲ್ಲಿ ಕಾಣೆ! ಇದರ ಬಗ್ಗೆ ಟಿವಿಯಲ್ಲಿ ಕೇಳಿ ಮೆಚ್ಚಿದ್ದ ನಾನು, ಒಂದು ಪುಸ್ತಕ ಪ್ರದರ್ಶನದಲ್ಲಿ ಮಾರಾಟಕ್ಕಿದ್ದುದ ಕಂಡು ಪುಳಕಗೊಂಡೆ. ಇದರ ತಯಾರಿಕೆಯಲ್ಲಿ ಅನುಭವಿಸಿರಬಹುದಾದ ಸವಾಲುಗಳನ್ನು, ಜಟಿಲತೆಗಳನ್ನೂ ನೆನೆದು, ಇದರ...
