ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಸಣ್ಣಿಯೆಂಬೋ ಬಸಣ್ಣಿಯ ಕಥೆ

ಬಸಣ್ಣಿ ಮಹಾದೇವ ಹಡಪದ ಮುಖದ ಮುಂದೆ ಹಾರುವ ನೆರಿಗೆಗಳು ಗಡಿಯಿಂದಾಚೆ ಹರಿಯದೆ ತೊಳಲಾಡುತ್ತಿವೆ. ಕಣ್ಣಳತೆಯಲ್ಲಿ ಮುಂಗಾಲುಪುಟಿಗೆ ನೆಗೆತ. ಆ ಬಿರುಬಿಸುಲು ರಣಹೊಡೆಯುವ ತಗ್ಗು ದಿನ್ನೆಗಳಲ್ಲೆಲ್ಲ ಬಿಸಿಲಗುದರಿ ಸವಾರಿ ತೊನೆದಾಡುವುದ ಕಾಣುತ್ತ... ಇಲ್ಲೆ ಇಲ್ಲಿಯೇ ಹತ್ತಿರದ ಊರೆನುತ ಹತ್ತಾರು ಮೈಲಿ ನಡೆದು ತಾಲ್ಲೂಕು ಕೇಂದ್ರವಾದ...

read more
ಮುನ್ನೂರು ನುಡಿ : ಗಾಂಧಿಯ ಕೈಕುಲುಕಿದ ಕಲಬುರ್ಗಿಯ ಭಾವುಸಾಹೇಬ್

ಗಾಂಧಿಯ ಕೈಕುಲುಕಿದ ಕಲಬುರ್ಗಿಯ ಭಾವುಸಾಹೇಬ್ -ಮಹಿಪಾಲರೆಡ್ಡಿ ಮುನ್ನೂರ್ `ಭಾವುಸಾಹೇಬ್' ಕಲಬುರ್ಗಿ ಭಾಗದ `ಗರಿ'. ವಿ.ಪಿ.ದೇವುಳಗಾಂವಕರ್ ಅವರನ್ನು ಕರೆಯುತ್ತಿದ್ದುದೇ ಹೀಗೆ. ವಿಠ್ಠಲರಾವ ಪಾಂಡುರಂಗರಾವ ದೇವುಳಗಾಂವಕರ್ ಎಂಬುದು ಪೂರ್ಣ ಹೆಸರು. ಅವರು ಕಲಬುರ್ಗಿಯ ಕಲ್ಲರಳಿಗೆ ವಾಯುಜೀವೋತ್ತಮರಾಗಿದ್ದರು. ಭಾವುಸಾಹೇಬರಂಥ...

read more
Sugta Srinivasaraju: Sourced Locally

Courtesy: The Caravan Sourced Locally Kannada newspapers are outgrowing their chauvinism.   By SUGATA SRINIVASARAJU GIRESH GV / THE INDIA TODAY GROUP / GETTY IMAGESProtestors during a 2006 Karnataka bandh called in connection with the Maharashtra border dispute....

read more
ಪ್ರಜಾಸತ್ತೆಗೆ ಅವಮಾನ – ಪ್ರಶಸ್ತಿ, ಸಮ್ಮಾನ

ಜಿ ಎನ್  ಅಶೋಕವರ್ಧನ (ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿತನ ಹಳವಂಡ) “ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭುಗಳು ನಮ್ಮ ನೆಲವನ್ನು ಕೊಳ್ಳುವ ತಮ್ಮ ಆಶಯದೊಡನೆ ಸ್ನೇಹ ಮತ್ತು ಸದ್ಭಾವನೆಯ ಮಾತುಗಳನ್ನು ನಮಗೆ ಕಳಿಸಿರುವರು. ಇದು ಅವರ ದಯವಂತಿಕೆಯ ದ್ಯೋತಕ. ಏಕೆಂದರೆ ನಾವು ಮರುಸಲ್ಲಿಸಬಹುದಾದ ಸ್ನೇಹ ಅವರಿಗೆ...

read more
ಸಂಪು ಕಾಲಂ : ಕರುಣಾಳು ಬಾ ಬೆಳಕೇ…

ಕರುಣಾಳು ಬಾ ಬೆಳಕೇ... "ತುಂಡ್ ಹೈಕಳ್ ಸಹವಾಸ, ಮೂರು ಹೊತ್ತು ಉಪವಾಸ...." ಅಂತ ಡ್ರಾಮಾ ನೋಡ್ಕೊಂಡು ಅಲ್ಲೇ ಇದ್ದ ಕೆಫೆಟೇರಿಯಾಲಿ ಹೊಟ್ಟೆ ಬೆಚ್ಚಗೆ ಮಾಡಿಕೊಂಡು ಹೊರಟ್ವಿ. ದಾರೀಲಿ ಆಚೀಚೆ ನೋಡ್ತಾ ಹೋಗ್ತಿದ್ರೆ, "ಎಲ್ಲಾರೂ ಮುಖ ಮುಚ್ಕೊಂಡ್ ಡ್ರಾಮ ಮಾಡೋಣ..." ಅನ್ನೋ ಸಾಲುಗಳ ರಿಂಗಣ. ನಮ್ಮ ಚಿಂತನೆಗೆ ಕಾವು ಕೊಡುವಂತಹ ಕೆಲವು...

read more
ಸುನಿಲ್ ಭಾರತಿ ಜುಗಲ್ ಬಂದಿ : ಸಾಹಿತ್ಯದಲ್ಲಿ ನಾನು ಹುಡುಕುವುದು….

ಸಾಹಿತ್ಯದಲ್ಲಿ ನಾನು ಹುಡುಕುವುದು.... ಭಾರತಿ ಬಿ ವಿ: ಮೊದಲು ನನ್ನ ದೃಷ್ಟಿಯಲ್ಲಿ ಸಾಹಿತ್ಯವೆಂದರೆ ಏನು ಅಂತ ಹೇಳಿಬಿಡುತ್ತೇನೆ. ನನಗೆ ಅಕ್ಷರವೆಲ್ಲ ಸಾಹಿತ್ಯವೇ. ಯಾವುದೇ ಒಂದು ಪುಸ್ತಕವಾದರೂ ಸರಿಯೇ, ನನಗೆ ಅದೆಲ್ಲವೂ ಸಾಹಿತ್ಯವೇ. ಓದುವ ಆ ಮಾಂತ್ರಿಕ ಲೋಕದಲ್ಲಿ ನಾನು ಏನನ್ನಾದರೂ ಹುಡುಕಿದೆ ಅನ್ನುವುದರ ಬಗ್ಗೆಯೇ ನನಗೆ...

read more
ಜುಗಲ್ ಬಂದಿಗೆ ಸಾಥ್ ನೀಡಿದ ರಾಘವೇಂದ್ರ ಜೋಶಿ

ಈ ವಾರದ ಭಾರತಿ - ಸುನಿಲ್ ಜುಗಲ್ ಬಂದಿಯ ವಿಷಯ ’ನಾನು ಸಾಹಿತ್ಯದಲ್ಲಿ ಹುಡುಕುವುದು...’.  ಈ ಹಾದಿಯಲ್ಲಿನ ತಮ್ಮ ಪಯಣದ ಬಗ್ಗೆ ಲೇಖಕ ರಾಘವೇಂದ್ರ ಜೋಶಿ ಒಂದು ಚಂದದ ಲೇಖನ ಬರೆದು ಕಳಿಸಿದ್ದಾರೆ.  ಜುಗಲ್ ಬಂದಿಗೆ ಸಾಥಿಯಾಗಿ ಈ ಲೇಖನ : ಯಾರೂ ಮುಟ್ಟದ ಕಾಡಿನ ದಾರಿ ಹುಡುಕುತ್ತಾ.. - ರಾಘವೇಂದ್ರ ಜೋಶಿ Every man's memory is his...

read more
’ಅಮ್ಮ ಪ್ರಶಸ್ತಿ’ ಫೋಟೋ ಆಲ್ಬಂ

ಅಮ್ಮ ಪ್ರಶಸ್ತಿ ಗುಲ್ಬರ್ಗಾ ಜಿಲ್ಲೆಯ ಸೇಡಂ ನಲ್ಲಿ ಸೋಮವಾರ (ನ. 26) ರಂದು ಜರುಗಿದ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಮತ್ತು ಗೌರವ ಪುರಸ್ಕಾರ ಪ್ರದಾನ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ. ಪ್ರಶಸ್ತಿ ಪಡೆದ ಸಾಧಕರು, ಗಣ್ಯರಾದ ನಟರಾಜ ಹುಳಿಯಾರ್, ಜಿ ಎನ್ ಮೋಹನ್, ಸಿದ್ದಪ್ಪ ತಳ್ಳಳ್ಳಿ, ಬಸವರಾಜ್ ಕೊನೆಕ್, ಜ ನಾ ತೇಜಶ್ರೀ, ಡಾ....

read more
ಕೀಚಕನ ಪ್ರೇಮ ಕಥೆ

ಕೈಲಾಸಂ ಕೀಚಕ ದಿನಾಂಕ: 30 ನವೆಂಬರ್ 2012 ಸಂಜೆ 7ಕ್ಕೆ ಸ್ಥಳ: ರವೀಂದ್ರ ಕಲಾಕ್ಷೇತ್ರ ಹೆಚ್ಚಿನ ವಿವರಗಳಿಗೆ: 88843 45569 ನಾಟಕದ ಬಗ್ಗೆ: ಕೀಚಕ-ಕೈಲಾಸಂ ಕಲ್ಪಿಸಿದ ನಾಟಕ, ಬಿ.ಎಸ್.ರಾಮರಾಯರ ಮೂಲಕ ಜಿ.ಪಿ.ರಾಜರತ್ನಂ ಬರೆದದ್ದು, ಹೀಗಾಗಿ ಇದು ಕೈಲಾಸಂ ಕೀಚಕ. ಕೈಲಾಸಂ ಕಲ್ಪಿಸಿರುವ ಕೀಚಕ,ಮಹಾಭಾರತದ ಕಾಮಿ ಕೀಚಕನಲ್ಲ. ಇವನು...

read more
ಇಂಗ್ಲಿಷ್ ವಿಂಗ್ಲಿಷ್ ಮತ್ತು ಲೈಫ್ ಆಫ್ ಪೈ

ದಿಲಾವರ್ ರಾಮದುರ್ಗ ಇಂಗ್ಲಿಷ್ ವಿಂಗ್ಲಿಷ್ ಮತ್ತು ಲೈಫ್ ಆಫ್ ಪೈ... ಇವೆರಡೂ ಚಿತ್ರಗಳನ್ನು ನೋಡಿದೆ. ಮೊದಲನೆಯದು ಎಂಜಾಯೇಬಲ್. ಹಿಂದೂಸ್ತಾನಿ ಗೃಹಿಣಿಗೆ ಕೀಳರಿಮೆಯನ್ನು ತೊಲಗಿಸಿಕೊಳ್ಳಲು ಪ್ರೇರೇಪಿಸುತ್ತ ಇಂಗ್ಲಿಷ್ ವ್ಯಾಮೋಹ ಬೆಳೆಸುವ ಯತ್ನವೂ ಆಗಿ ಕಾಣಿಸಿತು. ಆ ಮೂಲಕ ವಾಲಮಾರ್ಟ್ ಮತ್ತಿತರ ವಿದೇಶಿ ಬಂಡವಾಳದ ಆಗಮನಕ್ಕೆ...

read more
ನಾ ದಿವಾಕರ್ ಕಾಲಂ : ಪಕ್ಷ ಬೇಡ ಪರಿಹಾರ ಬೇಕು

ಆಮ್ ಆದ್ಮಿಗೆ ಪಕ್ಷ ಬೇಡ ಪರಿಹಾರ ಬೇಕು ಭಾರತದ ರಾಜಕಾರಣದಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವುದೆಂದರೆ ಷಾಪಿಂಗ್ ಮಾಲ್ನಲ್ಲಿ ಸರಕುಗಳನ್ನು ಖರೀದಿಸುವಷ್ಟೇ ಸುಲಭ ಎನಿಸಿದೆ. ರಾಜಕೀಯಕ್ಕೆ ಬೇಕಾದ ಸಿದ್ಧವಸ್ತುಗಳು ಈ ಮಾಲ್ನ ಕಪಾಟುಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿವೆ. ರಾಜಕೀಯ ನಾಯಕರುಗಳು ಅಥವಾ ಜನಪರ ಹೋರಾಟಗಾರರು ತಮಗೆ ಬೇಕಾದ...

read more
ನನ್ನೊಳಗಿನ ಓದುಗನಂತೂ ಫುಲ್ ಖುಷ್!!

ಪ್ರಶಾಂತ್ ಕಣಿಚಾರ್ ಸ್ವಲ್ಪ ತಮಾಷೆ ಅನ್ನಿಸಿದರೂ ನನ್ನ ಮದುವೆಗೆ ನನಗೆ ನಾನೇ ಉಡುಗೊರೆ ಕೊಟ್ಟ್ಕೊಬೇಕು ಅಂತ ನಿನ್ನೆ ನಮ್ಮ ಮಂಗಳೂರಿನ ಸಿಟಿಸೆಂಟರ್ ಪಕ್ಕದ ನವಕರ್ನಾಟಕ ಪುಸ್ತಕ ಮಳಿಗೆಗೆ ಹೋಗಿದ್ದೆ. ಅಲ್ಲಿ ಕೆಲಸ ಮಾಡುವ ಗೆಳೆಯ ವಿಶ್ವನಾಥ್ ಯಾವಾಗ ಹೋದರೂ ಹೊಸತು ಪುಸ್ತಕದ ಬಗ್ಗೆ ಮಾಹಿತಿ ಕೊಡುತ್ತಾರೆ. ಹಾಗೆ ಹುಡುಕಿದಾಗ ಈ...

read more

Pin It on Pinterest

Share This