ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನೀನೊಂದು ಮುಗಿಯದ ಮೌನ, ನಾ ಹೇಗೆ ತಲುಪಲಿ ನಿನ್ನ…

ಎರಡು ಚಿತ್ರಗಳು ಎನ್ ಸಂಧ್ಯಾ ರಾಣಿ ಎರಡು ದಿನಗಳ ಅಂತರದಲ್ಲಿ ನೋಡಿದ ಎರಡೆರಡು ಚಿತ್ರಗಳು. ಒಂದು ತಲಾಶ್, ಮತ್ತೊಂದು ಎದೆಗಾರಿಕೆ. ತಲಾಶ್ ನಲ್ಲಿ ಒಳ್ಳೆಯ ಚಿತ್ರಕಥೆ ಇದೆ. ಅನುಭವಿ ನಟ ನಟಿಯರ ದಂಡೇ ಇದೆ... ಅಮೀರ್ ಖಾನ್ ನ ದುಖಃ, ಯಾತನೆ ಹರಳುಗಟ್ಟಿದ ಅದ್ಭುತ ಅಭಿನಯ, ಕರೀನಾ ಮತ್ತು ಆಮೀರ್ ನಡುವಿನ ಕವನದಂತಹ ಮೌನ ಸಂವಾದದ...

read more
‘ಸುಪ್ತದೀಪ್ತಿ’ಯ ಮನೆಯ ಬೆಳದಿಂಗಳಲ್ಲಿ..

ಸುಪ್ತದೀಪ್ತಿ ಎನ್ನುವುದು ಜ್ಯೋತಿ ಮಹದೇವ್ ಅವರ ಕಾವ್ಯನಾಮ -ಕೆ ಈಶ್ವರ ಭಟ್ ಬೆಳದಿಂಗಳು ಅನ್ನುವುದೇ ಒಂದು ಸೊಗಸು, ಅದರಲ್ಲೂ ಅತೀ ಉತ್ತಮವಾದ ಬೆಳದಿಂಗಳು ನಿನ್ನೆ. ತುಂಬಾ ಸುಂದರ ಸಂಜೆಯಲ್ಲಿ ಕನ್ನಡದ ಸಾಹಿತ್ಯದ ಸಾಹುಕಾರರನ್ನ ಭೇಟಿಯಾಗಿ, ಅವರೊಡನಿದ್ದು ಅವರ ಪ್ರೀತಿಯ ಮಾತುಗಳನ್ನ ಹೆಕ್ಕಿಕೊಂಡದ್ದು ಬಹಳ ಸಂತೋಷವೂ ಮತ್ತು ಮತ್ತೂ...

read more
ದೇವನೂರು ಹೇಳಿದ್ದು..

-ದೇವನೂರ ಮಹಾದೇವ ತುಂಬಾ ಹಿಂದೆ ಆಫ್ರಿಕಾದ ಲೇಖಕ ಚಿನುವ ಅಚಿಬೆ ಮೈಸೂರಿಗೆ ಬಂದಿದ್ದಾಗ ಶ್ರೀರಂಗಪಟ್ಟಣದ ಸಮೀಪದ ಹಳ್ಳಿಯೊಂದರಲ್ಲಿ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ ಕೊಲೆಗಳು ನಡೆದಿದ್ದವು. ನಾವೊಂದಷ್ಟು ಜನ ಅಚಿಬೆಯನ್ನು ಕರೆದುಕೊಂಡು ಆ ಹಳ್ಳಿಗೆ ಹೋಗಿದ್ದೆವು. ಆ ಘಟನೆಯ ಚಿತ್ರಗಳನ್ನು ತನ್ನ ಕಣ್ಣಾರೆ ಕಂಡ ಚಿನುವ...

read more
ನನ್ನ ಮಡಿಲಿನಲಿ ಮಲಗಿರುವ ದೈವಗಳೆ ಮಲಗಿ..- ಡಾ ವಿನಯಾ ಕವಿತೆ

ಅಗ್ನಿಕಾರ್ಯಕೂ ಜಲಸಂಲಗ್ನಕೂ ಡಾ ವಿನಯಾ ಗಂಟಲ ನರಕಿತ್ತು ವಾಪೆ ಜೋತು ಜೋಲುವ ಹಾಗೆ ಚೀರಿದ್ದು ಆಗೇರ ಜೋಗಿ ಭರ್ತಿ ಕುಡಿದು ಹುಲಿಯಾಸದಲಿ ಧಿತ್ತೊಂ ಚಂಡೆಯ ಕರನ ಹರಿಯುವ ಹಾಗೆ ಕೂಗಿದ್ದ ಕಸುವಿನಲಿ ನನ್ನ ಮನೆ ದೇವರುಗಳೆಲ್ಲ ರಾಕ್ಷಸಗಣವ ಕಂಡಂತೆ ತಂತಮ್ಮ ಮೂಲೆಯಲಿ ಪ್ರತಿಷ್ಠಿತಗೊಂಡು ಬಿದ್ದ ಪಾತ್ರೆ ಗುಡಿಗಂಟೆಯಂತೆ ತೂಗಿ ಅಕ್ಕಪಕ್ಕದ...

read more
ಜಿ ಪಿ ಕಾಲಂ : ಸಾಹಿತ್ಯ ಸಮ್ಮೇಳನ ಹೀಗಾಗಬೇಕಲ್ಲವೆ?

ಸಾಹಿತ್ಯ ಸಮ್ಮೇಳನ: ಗುಣಾತ್ಮಕ ಬದಲಾವಣೆ ಸಾಧ್ಯವಿಲ್ಲವೇ? ಸಾಹಿತ್ಯ ಪರಿಷತ್ತು ವರ್ಷಕ್ಕೊಮ್ಮೆ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಹಲಬಗೆಯ ಪ್ರತಿಕ್ರಿಯೆಗಳಿವೆ. ಇದನ್ನು ಜಾತ್ರೆ ಎಂದು ಟೀಕಿಸುವವರಿದ್ದಾರೆ; ಮಹತ್ವದ ಸಾಂಸ್ಕೃತಿಕ ಸಂಗಮ ಎಂದು ಮೆಚ್ಚುವವರಿದ್ದಾರೆ. ರಾಜಕಾರಣಿಗಳ, ಮಠಾಧೀಶರ ಒಡ್ಡೋಲಗ ಎಂಬ...

read more
ಏಕಾಂತದಿ ಮರುಗಿದ ಮನಕೊಂದು ಸಾಂತ್ವನ

- ಗಣೇಶ್ ಜಿ ಪಿ ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ನೋವನ್ನು ತೀವ್ರವಾಗಿ ಅನುಭವಿಸಿ ಪಟ್ಟಪಾಡುಗಳು ಸಾಕಷ್ಟಿವೆ. ಅದನ್ನು ಯಾರ ಬಳಿ ಹೇಳಿಕೊಳ್ಳುವುದಾಗಲಿ , ಹಂಚಿಕೊಳ್ಳುವುದಾಗಲಿ ಮಾಡುವುದಿಲ್ಲ ! ಅಂತಹ ಸಮಯದಲ್ಲಿ ಬರುವ ಸ್ನೇಹಿತನೇ ಈ ಏಕಾಂತ ; ಆ ನೋವು, ಸಂಕಟ , ವಿಮರ್ಶೆ ಎಲ್ಲವೂ ಒಮ್ಮೆಯೇ ಸುನಾಮಿಯಂತೆ ಅಪ್ಪಳಿಸುತ್ತದೆ....

read more
ಅವರ ಕೈಯಲ್ಲಿ ರಿಸೀವರ್ ಹಾಗೇ ಇತ್ತು..

ಅನಿತಾ  ನರೇಶ್ ಮಂಚಿ ವಿಶ್ವದ ಚರಿತ್ರೆಯಲ್ಲಿ ಒಂದು ಕಪ್ಪು ಚುಕ್ಕಿ ಬೋಪಾಲ್ ದುರಂತ .1984 ರ ಡಿಸೆಂಬರ್ 2 ಮಧ್ಯ ರಾತ್ರಿ ನಿದ್ರಿಸುತ್ತಿದ್ದ ಭೋಪಾಲ್ ಜನತೆ ಉಸಿರು ಕಟ್ಟುವಿಕೆಯಿಂದಾಗಿ ಎಚ್ಚೆತ್ತರು.ಸ್ವಲ್ಪವೇ ಹೊತ್ತು .... ಮತ್ತೆ ಚಿರನಿದ್ರೆ .. ವಿಷಾನಿಲದ ಸೋರುವಿಕೆಯಿಂದ ಕೆಲವೇ ಗಂಟೆಗಳಲ್ಲಿ 8000 ಜನರು ಪ್ರಾಣ ಕಳೆದು...

read more
ಇದು ನನ್ನ ಪ್ರತಿಭಟನೆಯ ಪರಿ

ಇಂದು ಭೋಪಾಲ ದುರಂತದ ದಿನ.. ಜಿ ಎನ್ ಮೋಹನ್ ಯೂನಿಯನ್ ಕಾರ್ಬೈಡ್ ಕಂಪನಿಯ ಒಂದು ಉತ್ಪನ್ನವಾದ eveready ಬ್ಯಾಟರಿ ಬಳಕೆಯನ್ನು ನಾನು ನಿಲ್ಲಿಸಿ ೨೫ ವರ್ಷಕ್ಕೂ ಮೇಲಾಯಿತು. ಇದು ನನ್ನ ಪ್ರತಿಭಟನೆಯ...

read more
ಸಿನೆಮಾ ಓದಿದ್ದು!

ಸಿನೆಮಾಗಳನ್ನು ಓದುವುದು! - ರೂಪ ಲಕ್ಷ್ಮಿ ಚಿಕ್ಕಂದಿನಿಂದ ನಾನು ಸಿನೆಮಾಗಳನ್ನು ನೋಡಿದಕ್ಕಿಂತ ಪುಸ್ತಕಗಳನ್ನು ಓದಿದ್ದೇ ಹೆಚ್ಚು. ಸಿನೆಮಾಗಳನ್ನು ನೋಡುವುದು ಒಳ್ಳೆಯದಲ್ಲ, ಪುಸ್ತಕಗಳನ್ನು ಓದುವುದು ಒಳ್ಳೆಯ ಹವ್ಯಾಸ ಎನ್ನುವಂತಹ ವಾತಾವರಣದಲ್ಲಿದ್ದ ನನಗೆ ಸಿನೆಮಾಗಳು ಎಂದರೆ ಅಷ್ಟಕಷ್ಟೆ. ಬೆಂಗಳೂರಿಗೆ ಯಾರಾದರೂ ನೆಂಟರು ಬಂದರೆ...

read more
ಮಾತು ಕಾಫಿಯ ಹನಿಯೊಡನೆ ಸಿಕ್ಕಿ ಕೆಳಗೆಲ್ಲೋ ಬಿದ್ದು

ಕಾಫಿ ಮತ್ತು ಕಾಂತಾ ಸಂಹಿತೆ ಶ್ರೀನಿಧಿ ಡಿ ಎಸ್ ತುಂತುರು ಹನಿಗಳು ನಿನ್ನೆಯ ಅಚಾತುರ್ಯಕ್ಕೆ ಬೇಸರಿಸಬೇಡ ಏನೋ ನಡೆದು ಹೋಯಿತು ಬಿಡು, ಅಂತವಳು ಮಾಡಿದಾಗ ಸಮಾಧಾನ ಸುಮ್ಮನೆ ಸದ್ದು ಮಾಡಿದ್ದು ಕಾಫಿ ಟೇಬಲ್ಲು ಗಾಜಿನ ಮೇಲೆ ಕಂಡ ಪ್ರತಿಫಲನದಲ್ಲೂ ಇಲ್ಲ ತೇವಭಾವ ಮರೆಯಬೇಕು ಎನ್ನುವುದಿಲ್ಲ ಆದರೆ ನೆನಪಿಟ್ಟುಕೊಂಡು ಚುಚ್ಚಿಕೊಳ್ಳುವುದೂ...

read more
ಬಾಯಿಪಾಠವಾಗುವ ಮುನ್ನ ಕಳೆದುಕೊಳ್ಳೋಣ…

ತಿಳುವಳಿಕೆ ಪ್ರಜ್ಞಾ ಮತ್ತಿಹಳ್ಳಿ ಖಾಲಿ ಕೊಳವೆಯೊಳಗೆ ಬಳೆಚೂರುಗಳ ಚಿತ್ತಾರ ಒಂಟಿ ಕಣ್ಣಿಂದ ನೋಡಿದಾಗೊಮ್ಮೆ ಬದಲಾಗುವ ಬೆರಗು ಬಾಯಿಪಾಠವಾಗುವ ಮುನ್ನ ಕಳೆದುಕೊಳ್ಳೋಣ ಪರಸ್ಪರ ಅತಾಪತಾ ರಸೀದಿ ಸಂಖ್ಯೆ ಸಮೇತ ಆಮೇಲೆ ಎಷ್ಟೆಷ್ಟೋ ಚಳಿ,ಮಳೆ,ಬಿಸಿಲಾಚೆ ಸುಖದ ಗಾಳಕ್ಕೆ ಬಿದ್ದ ಉದ್ದುದ್ದ ಮೀನುಗಳ ಮುದ್ದು ಮಾಡುತ್ತ ಯುದ್ಧ ಗಾಯಗಳಿಗೆ...

read more
ಬಿ ಆರ್ ಎಲ್ ಕವಿತೆಗಳು

ಪ್ರೇಮ ಕವಿತೆಗಳಿಂದ ಅಂತರ ಕಾಪಾಡಿಕೊಂಡಿರುವ 'ಪ್ರೇಮಾಂತರ' ಡಿ ಎಸ್ ರಾಮಸ್ವಾಮಿ ಈಗಾಗಲೇ ಸಮಗ್ರ ಕಾವ್ಯವನ್ನು ಪ್ರಕಟಿಸಿರುವ ಮತ್ತು ಈಗಲೂ ಕಾವ್ಯರಚನೆಯಲ್ಲಿನ ತಮ್ಮ ವಿಧಾನವನ್ನು ಅಷ್ಟಾಗಿ ಬದಲಿಸಿಕೊಳ್ಳದ, ತುಂಟಕವಿ ಎಂದೇ ಖ್ಯಾತರಾಗಿರುವ ಬಿ.ಆರ್.ಲಕ್ಷ್ಮಣರಾವ್ ತಮ್ಮ ಈವರೆಗಿನ ಕವಿತೆಗಳಿಂದಾಯ್ದ ಕವಿತೆಗಳನ್ನು ಒಂದರ್ಥದಲ್ಲಿ...

read more
‘ಅಮ್ಮ ಪ್ರಶಸ್ತಿ’ಯ ನೆಪದಲ್ಲಿ ಜೋಗಿ ಬರೆದದ್ದು..

ಪೊರೆವ ತಾಯಿ, ತೊರೆವ ತಾಯಿ, ಕೊಲ್ಲಬಲ್ಲ ಮಹಾತಾಯಿ ಜೋಗಿ ಗೆಳೆಯನ ಅಮ್ಮ ಕಾಯಿಲೆ ಬಿದ್ದಿದ್ದಾರೆ. ಎದ್ದು ನಡೆದಾಡುವ ಶಕ್ತಿಯೂ ಇಲ್ಲ. ಮಗನೇ ಅವರ ಆರೈಕೆ ಮಾಡಬೇಕು. ಮಗ ಅದನ್ನು ಪ್ರೀತಿಯಿಂದಲೇ ಮಾಡುತ್ತಿದ್ದಾನೆ. ತಾಯಿಯೇ ದೇವರು, ಮಾತೃದೇವೋ ಭವ, ನಮ್ಮಮ್ಮ ಅಂದ್ರೆ ನಂಗಿಷ್ಟ ಮುಂತಾದ ಮಾತುಗಳು ಕೃತಕವಾಗಿ ಕಾಣಿಸುವ ಕ್ಷಣ. ಸುಮಾರು...

read more
ಗೋಪಾಲ ವಾಜಪೇಯಿ ಕಾಲಂ : ‘ದೊಡ್ಡಪ್ಪ’ನ ದಂಡಯಾತ್ರೆ!

ಸುಮ್ಮನೇ ನೆನಪುಗಳು -  25 ಪ್ರೇರಣೆ - ಪ್ರೋತ್ಸಾಹಗಳು ನೀರು ಮತ್ತು ಗೊಬ್ಬರಗಳ ಹಾಗೆ... ಪ್ರತಿಭೆಯ ಸಸಿ ಬಯಸುವುದು ಇದನ್ನೇ... ನನ್ನ ಮೊದಲ ನಾಟಕ ಕೃತಿ 'ದೊಡ್ದಪ್ಪ'ಕ್ಕೆ ರಂಗತಂಡಗಳಿಂದ, ಸಂಘ-ಸಂಸ್ಥೆಗಳಿಂದ, ಸ್ನೇಹಿತರಿಂದ, ಸಾಹಿತ್ಯಾಸಕ್ತರಿಂದ ಮತ್ತು ಹಿರಿಯರಿಂದ ದೊರೆತ ಪ್ರತಿಕ್ರಿಯೆಗೆ ನಾನು ಮೂಕನಾಗಿ ಹೋದೆ... ಆ ಪರಿಯ...

read more

Pin It on Pinterest

Share This