ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಾನವ ಹಕ್ಕುಗಳಿಗೆ ಮಾನ್ಯತೆ ಇದೆಯೇ ?
ನಾ ದಿವಾಕರ ಭಾರತದ ಪ್ರಜಾತಂತ್ರ ವ್ಯವಸ್ಥೆಯ ದುರಂತವೆಂದರೆ ಆರು ದಶಕಗಳ ಗಣತಂತ್ರ ಆಳ್ವಿಕೆಯ ನಂತರವೂ ಇಲ್ಲಿ ಮಾನವ ಹಕ್ಕುಗಳ ಪರಿಕಲ್ಪನೆ ಜನಸಾಮಾನ್ಯರಲ್ಲಿ ಸ್ಪಷ್ಟವಾಗಿ ಮೂಡಿಲ್ಲ. ಮಾನವ ಹಕ್ಕುಗಳು ಎಂದಾಕ್ಷಣ ಕೋಮುವಾದ, ಭಯೋತ್ಪಾದನೆ ಮತ್ತು ಜಾತಿ ದೌರ್ಜನ್ಯಗಳ ಘಟನೆಗಳು ಮತ್ತು ಅವುಗಳ ಸುತ್ತ ಕೆಲವು ಸಂಘಟನೆಗಳು ಮಂಡಿಸುವ ವಾದ...
ಪ್ರೀತಿಯ ಮಡಿಲೊಂದು..
ವೆಂಕಟ್ರಮಣ ಗೌಡ ಇವತ್ತಿಗೂ ನನ್ನೂರಿನಲ್ಲಿ ಪ್ರೀತಿಯ ಮಡಿಲೊಂದು ದುಃಖವ ಕರಗಿಸುತ್ತದೆ ಕರಗಿದ ದುಃಖವ ಹೊತ್ತು ನದಿಗಳು ಓಡುತ್ತವೆ ದುಃಖಗಳು ಕರಗಿದರೂ ದುಃಖಗಳು ಮುಗಿವುದಿಲ್ಲ ನನ್ನೂರ ಹಳ್ಳಗಳು ಬತ್ತಿದ ದಾಖಲೆ ನಿಮಗೆ ಸಿಕ್ಕುವುದಿಲ್ಲ ದುಃಖಗಳು ಮುಗಿವುದು ಬೇಡವೆಂದು ಹೇಳುವುದು ಹೇಗೆ? ನದಿಗಳು ಒಡಲ ದಾಹಕ್ಕಿರಲಿ...
Hats off to kasaravalli sir…
Watched.... KURMAVATAR....@Lokasabha Channel Awesome & Loved...Must watch...Hats off to kasaravalli sir... - Anilkumar Ogennavar Girish Kasaravalli raises a series of questions in his latest film, “Kurmavatara”. In a way, “Kurmavatara” is a modern retelling of...
ಗೋಪಾಲ ವಾಜಪೇಯಿ ಕಾಲಂ : ‘ತಾಮ್ರಪತ್ರ’ದ ಕೀರ್ತಿ!
ಸುಮ್ಮನೇ ನೆನಪುಗಳು - 26 ಜಿ.ಬಿ. ಜೋಶಿಯವರಿಗೆ ನಾಟಕ ಅಂದರೆ ಮುಗಿಯಿತು. ಕೈಲಿದ್ದ ಕೆಲಸವನ್ನು ಬದಿಗಿಟ್ಟು ನಿಲ್ಲುವಷ್ಟು ಆಸಕ್ತಿ. ಅಷ್ಟೇ ಏಕೆ, 'ಕೀರ್ತಿಶೇಷ'ರಾಗಿ ಹೋದ ಮಹನೀಯರ 'ಆತ್ಮಗಳನ್ನು ಆಹ್ವಾನಿಸಿ', ಅವರ ಇಚ್ಚೆಯ ನಾಟಕ ಕೃತಿಗಳನ್ನು ರಂಗಕ್ಕೆ ತರುವಂಥ ಹುಚ್ಚು ಅವರಿಗೆ. ಹೀಗೆ ಅವರು ಕೆರೂರು ವಾಸುದೇವಾಚಾರ್ಯರ...
’ಬಹುಮುಖಿ’ ಮಾಧ್ಯಮ ಬರಹಗಳ ಪುಸ್ತಕ
ಇನ್ನು ನಾಶವಾಗಲು ಉಳಿದಿರುವುದು ಮನುಷ್ಯನ ದೇಹ ಮಾತ್ರ…
ನನ್ನನ್ನು ಕಲಕಿದ್ದು... - ವಿಕಾಸ್ ರಾವ್ ಅವರು ನಾಲ್ಕು ಜನ ಮೈಸೂರಿಗೆ ಹೊರಟಿದ್ದರು. ಹುಡುಗ, ಹುಡುಗನ ತಾಯಿ,ಚಿಕ್ಕಮ್ಮ, ಮತ್ತು ಆ ಹುಡುಗ ಮದುವೆ ಆಗಬೇಕಿದ್ದ ಹುಡುಗಿ. ನಡುರಾತ್ರಿ ಸುಮಾರು 12 ಘಂಟೆಗೆ ಚಾಲಕನಿಗೆ ವಾಹನದ ಮೇಲೆ ನಿಯಂತ್ರಣ ತಪ್ಪಿ ಬಸ್ಸು ಹಾವೇರಿಯ ಬಳಿ ಮಗುಚಿ ಬಿದ್ದಿದೆ. ಸುತ್ತಲಿನ ಜನ ಇದಕ್ಕೇ ಕಾಯುತ್ತಿದ್ದರೇನೋ...
ವಿಮರ್ಶೆ ಎನ್ನುವುದು ಬರಿಯ ಪೋಸ್ಟ್ಮಾರ್ಟಂ ಅಲ್ಲ …
ವಿಮರ್ಶೆಯಲ್ಲದ ''ರಸಗ್ರಾಹೀ''ತಿಳಿವು ಡಿ ಎಸ್ ರಾಮಸ್ವಾಮಿ ಸೃಜನಶೀಲ ಪುಸ್ತಕಗಳು ಮರು ಮುದ್ರಣವಾಗುವುದು ಸಹಜ ಮತ್ತು ಸಾಮಾನ್ಯ. ಆದರೆ ಸೃಜನೇತರ ವಿಭಾಗವೆಂದೇ ಗುರುತಿಸಲ್ಪಟ್ಟಿರುವ ಸಾಹಿತ್ಯ ವಿಮರ್ಶೆಯ ಪುಸ್ತಕವೊಂದು ಮರು ಮುದ್ರಣವಾಗುತ್ತಿದೆಯೆಂದರೆ ಅದು ಆ ಪುಸ್ತಕದ ಮೂಲಕ ಆ ಲೇಖಕರು ಕೊಡಮಾಡಿದ್ದ ಆಲೋಚನಾ ಕ್ರಮ...
ಕಾಲವೂ ಓಡಿತಲ್ಲ ನನ್ನ ಜೊತೆ…
ನನ್ನ ಓಟ ಪರೇಶ್ ಸರಾಫ್ ಓಡುತ್ತಲಿರುವೆ ನಾ ದಾರಿಯರಿವಿಲ್ಲದೆಯೇ, ಸುತ್ತಲಿಷ್ಟು ಜನ ನನ್ನಂಥವರೇ, ದಿಕ್ಕಿನರಿವಿಲ್ಲದೆ ಕಕ್ಕಾಬಿಕ್ಕಿ ಕೆಲವರು ಗುಂಪಿನಲ್ಲಿ ಗೋವಿಂದ ಎನ್ನುವವರು ಮತ್ತಿಷ್ಟು "ನನ್ನದೇ ದಾರಿ" ಎಂಬ ಮದದಿ ಹಲವರು ಮಂದೆಯೊಳು ನಾನೊಬ್ಬ ದಾರಿಯುದ್ದಕೂ ಹೊಲಸು ಮೂಗ ಮುಚ್ಚಿ ಸಿಡುಕುತ್ತ, ಗೊಣಗುತ್ತ ಹೋಗುತಿಹೆ, "ಹೊಲಸು...
ಹಡಪದ್ ನೆನಪಿನಲ್ಲಿ..
ಸೆರೆಮನೆ ಸಂವೇದನೆ ಮತ್ತು ಸಾಹಿತ್ಯ
‘ಕಥೆಯ ಚುಂಗು ಕಾಲದ ಸತ್ಯವನ್ನು ಹಿಡಿದಿಟ್ಟೀತೇ?’ – ಡಾ ವಿನಯಾ
ಬಸು ಬೇವಿನಗಿಡದ ಅವರ ಬಾಳೆಯ ಕಂಬ -ಡಾ. ವಿನಯಾ ಇಷ್ಟಕ್ಕೂ ಕತೆ ಯಾಕೆ ಹುಟ್ಟುತ್ತದೆ? ಎಂಬುದೊಂದು ಆದಿಮ ಕುತೂಹಲವೇ. ಸುತ್ತಲ ವಿದ್ಯಮಾನಗಳು ಮೀಟುಗೋಲಿನ ಹಾಗೆ ನಿನ್ನೆಗಳನ್ನು ಎಬ್ಬುತ್ತ ಇಂದಿನ ದರ್ದುಗಳಿಗೆ ರೂಪವನ್ನು ನಿರ್ಮಿಸಿಕೊಳ್ಳುವ ಕಲಸು ಕ್ರಿಯೆಯಲ್ಲಿ ಬಹುತೇಕ ಕತೆಗಳು ಸಂಭವಿಸುತ್ತಿವೆ. ಇಂದಿನ...
ಅಮ್ಮ, ನಾನು, ಮಗಳು…
ನೀರೆಂಬೋ ಜೀವನ ಪ್ರಜ್ಞಾ ಮತ್ತೀಹಳ್ಳಿ ಅಮ್ಮನ ಮನೆಯಲ್ಲಿ ಗುಡ್ಡದ ತುದಿಯ ಕಾಡ ಝರಿ ಹರಣಿಯಲಿ ಹರಿಹರಿದು ಸದಾ ಸುರಿಯುತ್ತ ಬೇಕಾದಷ್ಟು ತುಂಬಿ ತುಳುಕಿ ಕಾಲುವೆ ಹಿತ್ತಿಲ ಹಸಿರು ಹಚ್ಚಗೆ ಜುಳುಜುಳು ಹಾಡು ಅಮ್ಮನಿಗೆ ನೀರು ಸಸಾರ ಅರೆಬರದ ನಮ್ಮೂರಲಿ ನಾಕು ದಿನಕ್ಕೊಮ್ಮೆ ಸೊರಗುಡುವ ನಳದ ಸಡಗರಕ್ಕಾಗಿ ಸದಾ ಕಾಯುತ್ತಲೇ ತುಂಬಿದ್ದು...
ಸುಚಿತ್ರಾದಲ್ಲಿ ಡಾ ಎಂ ಡಿ ಒಕ್ಕುಂದ ಮತ್ತು ವಿನಯಾ ಒಕ್ಕುಂದ
ಸಾಹಿತ್ಯಸಂಜೆ ಸುಚಿತ್ರ -೩೬, ಬಿ.ವಿ. ಕಾರಂತ್ ರಸ್ತೆ ಬಿ.ಎಸ್. ಕೆ ಎರಡನೇ ಹಂತ ಬೆಂಗಳೂರು ೫೬೦೦೭೦ 8-12-2012 ಸಂಜೆ 5:30 ಕ್ಕೆ - ಕಿ.ರಂ. ನುಡಿಮನೆ ಉಪನ್ಯಾಸ : ಡಾ. ವಿನಯ ಒಕ್ಕುಂದ ಹಾಗೂ ಡಾ. ಎಂ.ಡಿ. ಒಕ್ಕುಂದ ವಿಷಯ : ಸಾಹಿತ್ಯ ವಾಚನ -...
ಚಿತ್ರ ಚುರುಮುರಿ ಸವಿಯಲು ಬನ್ನಿ!
ಪತ್ರಕರ್ತರಿಗೆ ಆಹ್ವಾನ..
ಸಂಪು ಕಾಲಂ : ಆ ಮಲಯಾಳಿ ಹುಡುಗನಿಗೆ ಥ್ಯಾಂಕ್ಸ್!
ಆ ಮಲಯಾಳೀ ಹುಡುಗನಿಗೆ ಥ್ಯಾಂಕ್ಸ್! ನಮ್ದು ಹೇಳಿ ಕೇಳಿ ಮೆಟ್ರೋ ಸಿಟಿ. ಸುತ್ತ ಮುತ್ತ ಬಹುಭಾಷಿಗರಿದ್ದು, ಬೆಂಗಳೂರಿಗರೆಲ್ಲರೂ ಒಂದಕ್ಕಿಂತ ಹೆಚ್ಚು ಭಾಷೆಯ ಪ್ರವೀಣತೆಯನ್ನು ಪಡೆಯುವ ಅವಕಾಶ ಒದಗುವಂತಾಗಿದೆ. ಇದರಲ್ಲಿ ಸಮಬೆಸಗಳೆರಡೂ ಇವೆ ಎಂಬುದು ಬೇರೆಯ ಪ್ರಶ್ನೆಯೇ ಹೌದು. ಆದರೆ ಈ ರೀತಿ ವಿವಿಧ ಭಾಷಿಗರ ನಡುವೆ ಕೆಲಸ ಮಾಡುವುದು...
ಅಂಕಿತಾ ಅಂಗಳದಲ್ಲಿ ಕಂಬಾರರ ಜೊತೆ..
ನಾ ದಿವಾಕರ್ ಕಾಲಂ : ಭೋಪಾಲ್ ದುರಂತದ ನೆನಪಿನಲ್ಲಿ
26/11 + 6/12 = 2/12 ? ಯಾವುದೇ ಸಮಾಜವು ತನ್ನ ಜನಸಮುದಾಯಗಳಿಗೆ ನ್ಯಾಯ ಒದಗಿಸದಿದ್ದರೆ ಜನರ ಅಪೇಕ್ಷೆಗಳು ಖಿನ್ನತೆಯಾಗಿ ಪರಿವರ್ತಿತವಾಗುತ್ತವೆ. ಖಿನ್ನತೆ ಭೀತಿಗೆ ಎಡೆಮಾಡಿಕೊಡುತ್ತದೆ. ಭೀತಿ ಕ್ರಮೇಣವಾಗಿ ಹತಾಶೆಯಾಗಿ ಮಾರ್ಪಾಟಾಗುತ್ತದೆ. ಹತಾಶೆ ಅಂತಿಮವಾಗಿ ಭಯೋತ್ಪಾದಕತೆಯಲ್ಲಿ ಕೊನೆಗೊಳ್ಳುತ್ತದೆ. ಈ ವಿದ್ಯಮಾನ ಭಾರತವನ್ನೂ...
ಗಲ್ಲಿಗೇರುವ ಮೊದಲು ಆಡಿದ್ದು ಒಂದೇ ಮಾತು ’ಅಮ್ಮಿಗೆ ತಿಳಿಸಿ’
ಗೋಡೆಗಳ ನಡುವೆ ಜಿ ಪಿ ಬಸವ ರಾಜು ನಾಲ್ಕು ಗೋಡೆಗಳು ಆಕಾಶಕ್ಕೆ ಬೆಳೆದವು: ಬಯಲಿಗೆ ಬೇಲಿ ನೆತ್ತಿಯ ಮೇಲಿನ ನೀಲಿಗೂ ಬಂಧನ, ನಾಲ್ಕು ಮೂಲೆಗಳ ಚೌಕಟ್ಟು ಗೋಡೆಯೊಳಗಿನ ಮಾತುಗಳು ದಾಟುವುದಿಲ್ಲ ಹೊರಗೆ; ಮೇಲೆ ತೇಲುವ ಹಕ್ಕಿಗೂ ಧ್ವನಿಯಿಲ್ಲ ಗೋಡೆ- ಹೆಪ್ಪುಗಟ್ಟಿದ ಬಂಡೆ ಅವನಾಡಿದ ಮಾತು ಅವನಿಗೇ ಕೇಳಲಿಲ್ಲ, ಅವನಮ್ಮಿಯ ಎದೆ ಬಿರಿದದ್ದು,...
ಹಸನ್ ನಯೀಂ ಸುರಕೋಡ ಅವರ ಫ಼ೈಜ಼್ ನಾಮಾ
ಇದೇ ತಿಂಗಳ ೧೬ ರಂದು ಬಿಡುಗಡೆಯಾಗಲಿರುವ ಪುಸ್ತಕ
ನಿಜವಾದ ಪ್ರಶ್ನೆ ಎಂದರೆ, ಸಾಯುವ ಮೊದಲು ಜೀವನ ಇದೆಯೇ ಎನ್ನುವುದೇ..
ಮರಣಾನಂತರದ ಜೀವನ ರವಿವರ್ಮ ಹೊಸಪೇಟೆ ಶಿಷ್ಯ "ಗುರುಗಳೇ ಮರಣದ ನಂತರ ಜೀವನ ಇದೆಯಾ?" ಗುರುಗಳು "ಏಕೆ ಹೀಗೆ ಕೇಳಿದೆ?" ಶಿಷ್ಯ "ಪ್ರೇಮ ಇಲ್ಲದೆ,ನಗು ಇಲ್ಲದೆ, ಹಾಡು ಹಾಡದ ಹಾಗೆ, ಕನಸುಕಾಣದ ಹಾಗೆ, ಇರುವುದು ದಾರುಣ ಅನಿಸಿ ಹಾಗೆ ಕೇಳಿದೆ" ಗುರುಗಳು ನಕ್ಕು. "ಬಹಳಷ್ಟು ಜನ ಮನುಸ್ಯರು ಅವೆಲ್ಲವುಗಳನ್ನು ,ಮರಣದ ಮೊದಲು ಕೂಡ...
