ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇದು ಕೇವಲ ಮಹಮ್ಮದ್ ಯೂನಸ್ ಕಥೆಯಲ್ಲ…
ಬಡತನದ ಬೇರುಗಳನ್ನರಸುತ್ತಾ.. ಜಗದೀಶ್ ಕೊಪ್ಪ ಡಾ.ಮಹಮ್ಮದ್ ಯೂನಸ್ (ಡಾ.ಮಹಮ್ಮದ್ ಯೂನಸ್ ವರ್ತಮಾನದ ಜಗತ್ತಿನಲ್ಲಿ ಒಂದು ಚಿರಪರಿಚಿತವಾದ ಹೆಸರು. ಬಡತನದ ವಾಖ್ಯಾನವನ್ನೇ ಬದಲಿಸುವುದರ ಮೂಲಕ, ಅರ್ಥಶಾಸ್ತ್ರದ ಸಿದ್ಧಾಂತಗಳಿಗೆ ವಾಸ್ತವಿಕ ನೆಲೆಗಟ್ಟನ್ನು ಒದಗಿಸುವುದರ ಜೊತೆ ಜೊತಗೆ ಬ್ಯಾಂಕಿಂಗ್ ವ್ಯವಹಾರದ ಮೂಲಸೂತ್ರಗಳನ್ನು...
ಜಿ ಪಿ ಕಾಲಂ : ನದೀ ಜೋಡಣೆಯೆಂಬ ರಮ್ಯ ಕನಸು
ನದೀ ಜೋಡಣೆಯೆಂಬ ರಮ್ಯ ಕನಸು ಬ್ರಹ್ಮಪುತ್ರಾ ಎಂದರೆ ಜೀವದಾಯಿನಿಯೂ ಹೌದು; ರೌದ್ರಾವತಾರಿಣಿಯೂ ಹೌದು. ಅಲ್ಲಲ್ಲಿ ಚಲಿಸುವ ಸಾಗರದಂತೆ ಕಾಣಿಸುವ ಈ ನದಿಯ ನೀರನ್ನು ವ್ಯರ್ಥವಾಗದಂತೆ ತಡೆಯುವುದು ಹೇಗೆ? ಬ್ರಹ್ಮಪುತ್ರಾ ನದಿಯನ್ನು ಚೀನಾದ ಹಳದಿ ನದಿಗೆ ಜೋಡಿಸಿದರೆ? ಈ ಒಂದು ಚಿಂತನೆಯಿಂದಲೇ ಚೀನೀಯರು ರೋಮಾಂಚನಗೊಳ್ಳುತ್ತಾರೆ. ಆದರೆ...
ಜೋಗಿ ಹೊಸ ಪುಸ್ತಕಗಳು ಬರ್ತಾ ಇವೆ!
ಅಪ್ಪ…
ಅಪ್ಪ ನಾ ದಿವಾಕರ್ ಮೂರು ದಶಕಗಳಾದವೇ ಇಹವ ತೊರೆದು ಮರೆತಿಲ್ಲ ಬಿಡು ನೆನಪಿನಂಗಳದಲಿ ಹಸಿರಾಗಿಯೇ ಇದೆ ಆ ಗಂಭೀರ ನಗೆ ರಾಜಠೀವಿಯ ನಡಿಗೆ ! . ಹಿಂದಿರುಗಿ ನೋಡಲೇ ಇಲ್ಲ ಬದುಕಿದ್ದಾಗಲೂ ; ಛಲದಂಕನಲ್ಲವೇ ! ಭವಿಷ್ಯದಲಿ ನೆಟ್ಟ ನಿಸ್ಪೃಹ ದೃಷ್ಟಿ ಕೈಗೂಡಲಿಲ್ಲ ಧೃತಿಗೆಡಲೂ ಇಲ್ಲ ! . ಕರಗಿ ನೀರಾದರೂ ಹರಿಯದ ಕರುಣರಸ ಹೃದಯ ಕತ್ತಿಯಲುಗಿನ...
ಬೆಳದಿಂಗಳು ಮತ್ತು ಮಳೆ
ಅಜಿತ್ ಕೌಂಡಿನ್ಯನ ಮುಖಪುಟ ಚಿತ್ರ ಮತ್ತು ಮುಖಪುಟ ವಿನ್ಯಾಸದಲ್ಲಿ ವಿ.ಗೋಪಕುಮಾರ್ ರವರ "ಬೆಳದಿಂಗಳು ಮತ್ತು ಮಳೆ" ನ್ಯಾನೋ ಕಥೆಗಳ ಸಂಕಲನ ಗೋಮಿನಿ ಪ್ರಕಾಶನದಿಂದ....
ಪ್ರೀತಿ ಅಂದ್ರೆ….
ಪ್ರೀತಿ ಮತ್ತು ಧೈರ್ಯ ರವಿ ವರ್ಮ ಅದೊಂದು ಆಶ್ರಮ .. ಆ ಆಶ್ರಮದಲ್ಲಿ 20 ಸನ್ಯಾಸಿಗಳು ಮತ್ತು ಒಬ್ಬ ಸನ್ಯಾಸಿನಿ ಇದ್ದರು.. ಸನ್ಯಾಸಿನಿಯ ಹೆಸರು ಇಷೆನ್ .. ಆಕೆ ಕೂದಲು ತಗೆಸಿಕೊಂಡು, ಕಾವಿ ದರಿಸಿದ್ದರೂ, ಬಹಳ ಸುಂದರವಾಗಿ ಕಾಣುತಿದ್ದಳು. ಅಂದವಾಗಿ ,ಆಕರ್ಷಣೀಯವಾಗಿ ಇದ್ದಳು... ಬಹಳಷ್ಟು ಮಂದಿ ಸನ್ಯಾಸಿಗಳು ಆಕೆಯನ್ನು...
ಭೀಮಸೇನ ಜೋಷಿಯವರ ಒಂದು ಅಪರೂಪದ ಫೋಟೋ
ಈ ಅಪರೂಪದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡವರು ಅನುರಾಧ ಬಿ ರಾವ್
ಲಿಬರ್ಟಿ…
ವ್ಯಂಗ್ಯ ಚಿತ್ರ ಕೃಪೆ : ದಿನೇಶ್ ಕುಕ್ಕುಜಡ್ಕ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡ ಚಿತ್ರ
ಚಂದಕಿಂತ ’ಛಂದ’! – ಫೋಟೋ ಆಲ್ಬಂ
ನಿನ್ನೆ ಬಿಡುಗಡೆಯಾದ ಛಂದ ಪ್ರಕಾಶನದ ಪುಸ್ತಕ ಸಂಭ್ರಮದ ಘಳಿಗೆಗಳು ಇಲ್ಲಿವೆ. ಒಂದು ಚಂದದ ಸಮಾರಂಭದ ದೃಶ್ಯಗಳು ನಿಮಗಾಗಿ : ಫೋಟೋ ಸೌಜನ್ಯ : ಪವಿತ್ರ ಹಂಚಗಯ್ಯ ಸಮಾರಂಭದ ಇನ್ನಷ್ಟು ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ...
ಮೃಗೀಯ ಕೃತ್ಯವಲ್ಲವೇನೋ ಇದು…..
ಹೀಗೊಮ್ಮೆ ಇಲ್ಲೆ.. - ಸಂವರ್ಥ ’ಸಾಹಿಲ್’ ಮೃಗೀಯ ಕೃತ್ಯವಲ್ಲವೇನೋ ಇದು ಬಹುಶಃ ಸಾಮಾನ್ಯ ಸಂಗತಿ ಆಗಿರಬೇಕು ಮೃಗೀಯವಾಗಿದ್ದಲ್ಲಿ ಯಾವುದೋ ರಾಮನ ಉರಿಯುವ ಬಾಣ ಎದೆ ಸೀಳಿ ಸಂಹರಿಸುತಿತ್ತು ರಾಕ್ಷಸ ದೊರೆಯ ಹೊತ್ತಿ ಉರಿಯುತ್ತಿತ್ತು ಲಂಕಾ ನಗರಿ ಉರಿ ಬೆಂಕಿಯ ವಶಕ್ಕೆ ಬಾಗುತಿತ್ತು. . ಮೃಗೀಯವಾಗಿದ್ದರೆ ಮಹಾಭಾರತದ ಕುರುಕ್ಷೇತ್ರ...
‘ಕೆಂಪು ಬಸ್ಸಿನ ಪಯಣ…’ – ಸೌಮ್ಯ ಕಳಸ
ಕೆಂಪು ಬಸ್ಸಿನ ಪಯಣ... ಸೌಮ್ಯ ಕಳಸ ಸುಮ್ನೆ ಹೀಗೆ ಅನಿಸಿದ್ದು... ಈ ನೈಟ್ ಬಸ್ಸುಗಳು ಬಂದ ನಂತರ ನಾವೆಲ್ಲಾ ಎಷ್ಟೊಂದು ಸುಂದರ ಕ್ಷಣಗಳನ್ನ ಕಳೆದುಕೊಂಡುಬಿಟ್ಟಿದ್ದೀವಲ್ಲಾ ಅಂತ... ಮೊದಲೆಲ್ಲ ಅಜ್ಜಿ ಮನೆಗೆ ಹೋಗೋದು ಅಂದ್ರೆ ವರದ ಮೊದಲೇ ಸಂಭ್ರಮ ಶುರು. ನಮ್ಮಜ್ಜಿ ಮನೆ ಮೈಸೂರು. ನಮ್ಮೂರಿಂದ ಮೈಸೂರಿಗೆ ಹೋಗೋಕೆ ಇದ್ದಿದ್ದು ಎರಡೇ...
ಟೈಮ್ ಪಾಸ್ ಕಡ್ಲೆ ಕಾಯ್ : ನೋಡಿ ಸ್ವಾಮಿ ಈ ಕಥೆ
ಜೀವ ಕೈಯಲ್ಲಿ ಹಿಡಿದಿರುವವರು ಎಸ್.ಜಿ.ಶಿವಶಂಕರ್ ಇಂತವರು ಯಾರು? ಎಲ್ಲಿದ್ದಾರೆ ? ಕ್ಷಣಕಾಲ ಯೋಚಿಸಿದರೆ ಗೊತ್ತಾಗುತ್ತದೆ! ಜೀವ ಕೈಯಲ್ಲಿ ಹಿಡಿದಿರುವವರು ಎಲ್ಲೆಲ್ಲೂ ಇದ್ದಾರೆ, ನಮ್ಮ ನಡುವೆಯೇ ಇದ್ದಾರೆ, ನಮ್ಮ ಮನೆಯಲ್ಲೇ ಇದ್ದಾರೆ! ಅಚ್ಚರಿಯೇ..? ಇಂತವರನ್ನು ನಾವು ಗುರುತಿಸಿರುವುದಿಲ್ಲ ಅಷ್ಟೆ! ಮೊನ್ನೆ ಕಾರ್ಖಾನೆಯಲ್ಲಿ ನಡೆದ...
ಯಾಕೆ ಹೆದರಿಕೆ ಕಾಡಿದೆ?
ಭಯವೆಂಬ ಗುಮ್ಮನ ಬೆನ್ನ ಹಿಡಿದು - ರಘುನಂದನ ಕೆ ಹೆಗಡೆ. ಉದಯರವಿಯ ತಂಪು ಕಿರಣ, ಬೆಚ್ಚನೆಯ ಗೂಡುಗಳಿಂದ ಹೊರಬಂದ ಹಕ್ಕಿಗಳ ಚಿಲಿಪಿಲಿ ನಾದ, ಅರಳುತ್ತಿರುವ ಹೂವುಗಳ ಚಂದ, ಮುಂಜಾನೆಯ ಸುಪ್ರಭಾತದ ಗುನುಗು – ಆನಂದವಾಗಿ ಅರಳಬೇಕಿದ್ದ ಮುಂಜಾನೆಗಳು ನಮ್ಮಲ್ಲಿ ಅರಿವಿಗೆ ನಿಲುಕದ ಅವ್ಯಕ್ತ ಆತಂಕದೊಂದಿಗೆ ಉದಯಿಸುತ್ತಿರುವಂತೆ...
ಬೊಳುವಾರು ಜೊತೆ ಒಂದು ಸಂಜೆ
ನಾಗೇಶ್ ಹೆಗಡೆ ಬರೆಯುತ್ತಾರೆ: ವಾರ್ತೆಗಳ ಶೀಲಭಂಗ
-ನಾಗೇಶ ಹೆಗಡೆ ಕೃತಿಗಾಗಿ ಸಂಪರ್ಕಿಸಿ ಉದಯಭಾನು ಕಲಾಸಂಘ 08026609343 udayabhanu_1965@yahoo.co.in ಮಾಧ್ಯಮ ಕರ್ನಾಟಕ ಪತ್ರಕರ್ತರ ಇಂದು-ನಾಳಿನ ಸವಾಲುಗಳು ಪುಟಗಳು 380; ಬೆಲೆ ರೂ. 250. ಸಂಪಾದಕನ ಮುನ್ನುಡಿ ಹಿಂದೆಂದೂ ಕಾಣದಷ್ಟು ಚಲನಶೀಲತೆ ಪತ್ರಿಕಾರಂಗದಲ್ಲಿ ಇಂದು ಕಾಣತೊಡಗಿದೆ. ಎಂಭತ್ತರ ದಶಕದಲ್ಲಿ...
ಮರುಭೂಮಿಯ ಹೂ..
ಜಗದೀಶ ಕೊಪ್ಪ ಗೆಳೆಯರೇ, ಇಂದು ಬೆಳಗಿವ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆ ಇಪ್ಪತ್ತು ನಿಮಿಷದವರೆಗೆ ವಾರಿಸ್ ಡೆರಿಸ್ ಳ ಆತ್ಮಕಥನ " ಮರುಭೂಮಿಯ ಹೂ" ಬರೆದು ಮುಗಿಸಿದಾಗ ಮನಸ್ಸು ನಿರಾಳವಾಯಿತು. ಆದರೆ ಎದೆಯ ಭಾರ ಮಾತ್ರ ಇಳಿಯಲಿಲ್ಲ. ಏಳು ವರ್ಷದ ಹಿಂದೆ ಧಾರವಾಡದ...
ಪಿ ಸಾಯಿನಾಥ್ ಅಂದರೆ..
P Sainath took guest lectures for us when I was a student at Hyderabad Central University. I always consider it my great fortune. -Chaitanya Karehalli
ಗೋಪಾಲ ವಾಜಪೇಯಿ ಕಾಲಂ : ‘ಮೃತ್ಯುದಾನ’ದೊಂದಿಗೆ..
ಸುಮ್ಮನೇ ನೆನಪುಗಳು - 27 'ಅಭಿನಯ ಭಾರತಿ' ಎಂಬ ತಂಡದ ಪ್ರಸ್ತಾಪ ಈ ನೆನಪುಗಳಲ್ಲಿ ಆಗಾಗ ಬರುತ್ತಲೇ ಇರುತ್ತದಲ್ಲ... ಅದರ ಬಗ್ಗೆ ಒಂದಿಷ್ಟು ಹೇಳಬೇಕು. ನಾವು ಮೊದಲು ಒಟ್ಟಾಗಿ ಹುಬ್ಬಳ್ಳಿಯಲ್ಲಿ ರಂಗಚಟುವಟಿಕೆ ನಡೆಸುತ್ತಿದ್ದೆವಲ್ಲ, ಆ ತಂಡದ 'ತಂಗಾಳಿ'ಗೆ ಯಾರೋ ಪುಣ್ಯಾತ್ಮರು ವಿಷಾನಿಲವನ್ನು ಸೇರಿಸಿಬಿಟ್ಟರು... ಪರಿಣಾಮವಾಗಿ,...
ಬೆಕ್ಕಿಗೆ ಗಂಟೆ ಕಟ್ಟುವವರಾರು..?
ಕೊನೆಗೂ ಉಳಿವ ಪ್ರಶ್ನೆ: ಬೆಕ್ಕಿಗೆ ಗಂಟೆ ಕಟ್ಟುವವರಾರು..? -ಡಾ.ಎಸ್.ಬಿ.ಜೋಗುರ ಉನ್ನತ ಶಿಕ್ಷಣದ ವಲಯದಲ್ಲಿ ಅನೇಕ ಬಗೆಯ ಹಳವಂಡಗಳಿವೆ. ಹಿಂದೊಮ್ಮೆ ಲಂಡನ್ ಮೂಲದ ಪತ್ರಿಕೆಯೊಂದು ವಿಶ್ವದ ಶ್ರೇಷ್ಟ 150 ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿದಾಗ ಅದರಲ್ಲಿ ನಮ್ಮ ದೇಶದ ಯಾವ ವಿಶ್ವವಿದ್ಯಾಲಯಗಳೂ ಆ ಪಟ್ಟಿಯೊಳಗಿರಲಿಲ್ಲ....
ಕಡೀಕ ಒಂದ ಮಾತು ಉಳೀತು…..
ಕವಿತೆ - ಡಾ. ಪ್ರಕಾಶ ಗ. ಖಾಡೆ ಬರುಬರುತ್ತ ದಿನಮಾನ ಸುಮಾರು ಎಂದರು ಮಾಪನಕ್ಕೆ ಕುಂತಾಗ ಇಂಥದೇ ಮಾತು, ಮುರುಕು ಯಾರಿಗೆ ಯಾರೋ ಖೂನ ಹೇಳಾವರು ಉಳಿದಿಲ್ಲ ದಿಗಿಲಗೊಂಡವರಿಗಂತೂ ನೆಲಾ ಹೂತರೂ ತಿಳಿಯಾಕಿಲ್ಲ . ಎಮ್ಮಿ ಹೋತಾ ಕೋಣಾ ಕುರಿ ನಂಬಿಗಿ ಉಳಿದಿಲ್ಲ ಕಡಿಯಾವರು ಬಡ್ಯಾವರು ಕಡೀಕ ನಿಂತಾರ ಸುದ್ದ ಇದ್ದ ಮಂದಿ ದಂಗಾಗಿ ಒಳಗ ಕುಂತಾರ...
ನಾ ದಿವಾಕರ್ ನೇರನುಡಿ : ಕಾವೇರಿ ವಿವಾದ ಜನರ ದನಿಯನ್ನು ಕೊಂಚ ಆಲಿಸಿ
ಕಾವೇರಿ ವಿವಾದ ಜನರ ದನಿಯನ್ನು ಕೊಂಚ ಆಲಿಸಿ ಕಾವೇರಿ ವಿವಾದ ಕಾವೇರಿ ಮಾತೆಯಷ್ಟೇ ಶಾಶ್ವತ, ನಿರಂತರ ಮತ್ತು ಚಲನಶೀಲ. ನದಿ ಇರುವವರೆಗೂ ಸಮಸ್ಯೆ ಇರುತ್ತದೆ. ಏಕೆಂದರೆ ಈ ಸಮಸ್ಯೆಯ ಬೀಜಗಳು ಶತಮಾನದಷ್ಟು ಹಳೆಯದು. ಬಹುತೇಕ 90 ವರ್ಷಗಳ ಕಾಲ ಈ ವೃಕ್ಷವನ್ನು ಆಳುವ ವರ್ಗಗಳು ಪೋಷಿಸುತ್ತಲೇ ಬಂದಿದ್ದಾರೆ. ಭಾರತ ಪಾಕಿಸ್ತಾನದ ನಡುವೆ...
