ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇದು ನಮ್ಮೆದೆಯ ದನಿಯೂ ಹೌದು….
Letter To An Unknown Friend… ಸಂವರ್ಥ ಸಾಹಿಲ್ Dear unknown friend, When my mother would fall at my father’s feet and I thought that was the norm and hence normal, I did not know I was somewhere being party to your murder. When my mother would wait for my father to return...
ಗೋಪಾಲ ವಾಜಪೇಯಿ ಕಾಲಂ : ‘ಶ್ವೇತವೃತ್ತ’ದ ಸುತ್ತಮುತ್ತ…
ಸುಮ್ಮನೇ ನೆನಪುಗಳು- 29 ನಮ್ಮ ತಂಡಕ್ಕೆ 'ತಾಮ್ರಪತ್ರ' ನಿರ್ದೇಶಿಸಿದ ಮೇಲೆ ಜಯತೀರ್ಥ ಜೋಶಿ ನನ್ನನ್ನು ಸುಮ್ಮನೆ ಕೂಡಗೊಡಲಿಲ್ಲ. 'ಕೈತುಂಬಾ' ಕೆಲಸ ಕೊಡತೊಡಗಿದರು. ಬರೆಯುವ ಕೆಲಸ. ನನ್ನ ವೃತ್ತಿಯೇ ಬರೆಯುವುದು. ಅದಕ್ಕೇ ಸಂಬಳ ಸಿಗುತ್ತಿತ್ತು ನನಗೆ. ಆದರಿಲ್ಲಿ ಜಯತೀರ್ಥನ ಕೆಲಸದಿಂದ ದೊರೆಯುತ್ತಿದ್ದದ್ದು ಹಣವಲ್ಲ, ಅದಕ್ಕಿಂತ...
ಕುವೆಂಪು ’ಮಂತ್ರ’ ಹಾಗು ಮದುವೆ
ಕುವೆಂಪು ಅವರ ನೆನಪಿನಲ್ಲಿ ರಮೇಶ್ ಹಿರೆಜಂಬೂರ್ ವಿಶ್ವ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕುವೆಂಪು ನಿಜಕ್ಕೂ ಸರಳ ಜೀವಿ. ಕಟು ವಾಸ್ತವದ ನಡುವೆಯೇ ಬದುಕಿದವರು. ಆದರೆ ಅವರು ಸೋತದು ಮಾತ್ರ ಮದುವೆಯ ವಿಚಾರದಲ್ಲಿ! ನಿಜ, ಈ ಮಾತನ್ನು ಅವರೇ ಎಷ್ಟೋ ಬಾರಿ ಒಪ್ಪಿಕೊಂಡಿದ್ದಾರೆ. ಸದಾ ಸರಳತೆಯ ಮಂತ್ರ ಜಪಿಸುತ್ತಿದ್ದ ಕುವೆಂಪು ತಮ್ಮ...
ಹಸಿರಿನ ಗಾಣಕೆ ಉಸಿರನು ತು೦ಬಿ…
ಕುವೆ೦ಪು ಮತ್ತು ಹಸಿರ ಹಕ್ಕಿಯ ಮಾತುಕತೆ -ಬೇಲೂರು ರಘುನ೦ದನ್ ೧ ಚಿರನಿದ್ರೆಯಲ್ಲಿದ್ದ ಕವಿಯೊ೦ದಿಗೆ ಹಸಿರಹಕ್ಕಿಯ ಮಾತುಕತೆ ರವಿಯ ಉದಯಕೆ ಶುಭದ ಉದಯವ ಹೇಳಿ ಗುರು ಗಾರುಡಿಗನಿಗೆ ಹಸಿರಹಕ್ಕಿಯು ಮಾಡಿತು ಮನಸ್ಕಾರ! ನಮಿಸಿದ ಹಕ್ಕಿಯ ಹಾಡಿಗೆ ಪಾಡಿಗೆ ಆಟಕೆ ನೋಟಕೆ ಹಾರುವ ಕಲೆಗೆ ಪ್ರೀತಿಯ ಸೆಲೆಗೆ ಕವಿಯೂ ಮಾಡಿದ ನಮಸ್ಕಾರ! . ೨ ಊರು...
’ಹೆಂಗಸರೇ ನೀವು ಯಾಕೆ ಚರಿತ್ರಹೀನ ನಾಯಕರ ವಿರುದ್ಧ ಹಕ್ಕು ಚಲಾಯಿಸಬಾರದು?’ – ವಿನು ಬಳಂಜ
ವಿನು ಬಳಂಜ ಕೋಟ್ಯಾಂತರ ಜನ ಗಂಡಸರ ಮಧ್ಯೆ ಕೆಲವೊಬ್ಬರು ಕಾಮುಕಗಂಡಸರಿಂದಾಗಿ ತಲೆತಗ್ಗಿಸುತ್ತ ಕೆಲವು ಸಾಲುಗಳನ್ನು ಬರೆಯುತ್ತಿದ್ದೇನೆ. ಪ್ರಶ್ನೆಯೊಂದಿಗೆ ಆರಂಬಿಸುತ್ತೇನೆ ನಮ್ಮ ಹೆಣ್ಮಕ್ಕಳ ಮಾನ ಕಾಪಾಡುವ ಸಲುವಾಗಿ ಒಂದು ಹೋರಾಟದ ಅಗತ್ಯ ಇದೆಯ? ನಾಚಿಗೇಡು. ಅದಕ್ಕೆ ಗಂಡಸಾಗಿ ತಲೆ ತಗ್ಗಿಸಿಕೊಂಡೇ...
ಅಕ್ಕಾ ನಿನ್ನಂತೆ ನಾನೂ ಶೋಷಿತ…
ಅಕ್ಕಾ ನಿನ್ನಂತೆ ನಾನೂ ಶೋಷಿತ! - ವಿದ್ಯಾಶಂಕರ್ ಹರಪನಹಳ್ಳಿ 'ಅಕ್ಕಾ ಸೀತಾ ನಿನ್ನಂತೆ ನಾನೂ ಶಂಕಿತ...' ಎಂಬ ಕವಿ, ಫೀರಭಾಷಾರ ಕವನದ ಸಾಲು ನೆನಪಾಗುತ್ತಿದೆ. ಇತ್ತೀಚಿಗೆ ನಾನು ಓದಿದ ಅತ್ಯಂತ ಪ್ರಭಾವಶಾಲಿ, ಪರಿಣಾಮಕಾರಿ ಮತ್ತು ಶಕ್ತಿಶಾಲಿ ಕಾವ್ಯದ ಸಾಲು ಅದು. ಅದನ್ನು ಸ್ವಲ್ಪ ಮಾರ್ಪಾಡು ಮಾಡಿ ಮಕ್ಕಳ ಲೈಂಗಿಕ ಶೋಷಣೆ ಮತ್ತು...
ಜೋಗಿಯವರ ’ದೇವರ ಹುಚ್ಚು’ ಓದಿದೆ…
ದೇವರ ಹುಚ್ಚು ವಿನಯ ಎ ಡಿ ಮೊಟ್ಟ ಮೊದಲಿಗೆ ಇದು ನಾನು ಜೋಗಿಯವರ ಕೃತಿಯ ಬಗ್ಗೆ ಬರೆಯುತ್ತಿರುವ ಎರಡನೆಯ ಅನಿಸಿಕೆ. ಇದೊಂದು ಆಸ್ತಿಕವಲ್ಲದ ನಾಸ್ತಿಕವಾಗಿರುವ ಮತ್ತು ನಾಸ್ತಿಕವಲ್ಲದ ಆಸ್ತಿಕವಾಗಿರುವ ಎರಡು ಮನಸ್ಸುಗಳ ಗೊಂದಲಗಳೊಡನೆ ಸಾಗುತ್ತದೆ. ಅದಕ್ಕೊಂದು ರೂಪ ಕೊಟ್ಟು ಆ ಮನಸ್ಸುಗಳ ನಂಬಿಕೆಗಳನ್ನ, ಗೊಂದಲಗಳನ್ನ, ಸಮಾಜದ...
ಸಂತ್ರಸ್ತೆಗೆ ಜೀವನ ಪೂರ್ತಿ ಸಜೆ..
ಸಂತೋಷ್ ಕುಮಾರ್ ಎಲ್ ಎಮ್ ಚಿನ್ನದ ಸರ ಕಳುವಾಯಿತು, ಪೊಲೀಸರು ಹಿಡಿದರು, ಸರ ಮರಳಿ ಬಂತು. ಅಪರಾಧಿಗೆ ಒಂದು ವರ್ಷದ ಸಜೆ!! . ಅಲ್ಯಾರೋ ಶೀಲ ಕಳೆದುಕೊಂಡರು, ಪೊಲೀಸರು ಹಿಡಿದರು, ಕೋಟಿ ಜನ ಮಾತಾಡಿದರು. ಸಂತ್ರಸ್ತೆಗೆ ಜೀವನ ಪೂರ್ತಿ...
ಏಕೆ ಕಾಡುತಿದೆ ಸುಮ್ಮನೆ ನನ್ನನು, ಯಾವುದೂ ಈ ರಾಗ…?
ಥೇಟ್ ’ಅಶ್ವಥ್ ಧಾಟಿ’ಯ ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
ರಂಗಶಂಕರದಲ್ಲಿ ರವೀಂದ್ರನಾಥ ಟಾಗೂರರ ನಾಟಕ
We Protest..
We Protest..
We Protest..
We Protest..
We Protest..
We Protest..
We Protest..
We Protest..
We Protest..
We Protest..
ಮೈಸೂರಿನಲ್ಲೂ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ .. ಫೋಟೋ ಆಲ್ಬಂ
ಪಿ ಸಾಯಿನಾಥ್ ಅವರ ’Everybody Loves a Good Draught' ಪುಸ್ತಕದ ಕನ್ನಡ ಅನುವಾದ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕದ ಮರು ಮುದ್ರಣದ ಬಿಡುಗಡೆ ಸಮಾರಂಭ ಮೈಸೂರಿನ ರಂಗಾಯಣದಲ್ಲಿ ನಡೆಯಿತು. ವಿಶ್ರಾಂತ ನ್ಯಾಯಮೂರ್ತಿಗಳಾದ ಎ ಜೆ ಸದಾಶಿವ, ಪುಸ್ತಕವನ್ನು ಅನುವಾದಿಸಿದ ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ವನ್ಯ ಜೀವಿ ತಜ್ಞರಾದ...
