ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಭಾರತ’ದ ಹೆಣ್ಣೊಬ್ಬಳ ನ್ಯೂ ಇಯರ್ ರೆಸಲ್ಯೂಶನ್ – ಜಯಶ್ರೀ ಕಾಸರವಳ್ಳಿ

2013 ಮತ್ತು 'ಹೆಣ್ಣೆಂಬ ಹೆಣ್ಣು' ಜಯಶ್ರೀ ಕಾಸರವಳ್ಳಿ ಬೆಂಗಳೂರಿನ ಜನರ ನಡವಳಿಕೆಯೇ ಕೆಲವೊಮ್ಮೆ ವಿಚಿತ್ರ. ಮೊನ್ನೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಷ್ಟೇನೂ ಪರಿಚಯವಿಲ್ಲದ ಒಬ್ಬ ಕಿರಿಯ ಅದೂ ಇದೂ ಮಾತನಾಡುತ್ತಾ ಕೇಳಿದ: By the way, what is your new year resolution? ಒಂದು ವರುಷ ಮುಗಿದು ಮತ್ತೊಂದು ವರುಷ ಬಂದಿದ್ದೂ...

read more
ಪ್ರಳಯ ಕನ್ಯೆ ಅವಳು ಜಗದ ಚೈತನ್ಯ

ಮಲಗಿದ್ದಾಳವಳು ನೋಯುತ್ತ.. - ಜಿ ಪಿ ಬಸವರಾಜು ಈ ಕಪ್ಪ ಕಪ್ಪನೆ ಕರಾಳ ಕೊಳದಿಂದೆದ್ದು ರಪ್ಪನೆ ಅಪ್ಪಳಿಸಿ, ಮುಖಮೋರೆ ನೋಡದೆ ಬಡಿದು, ಮರೆಯಾಗಿದೆ ಕಾಣದ ಪೆಡಂಭೂತ ಕಾಣದಿದರ ರೂಪ ಕುರೂಪ, ಚುಚ್ಚಿ ಬಗೆದ ಹಲ್ಲುಗಳು, ಚೂಪಾದ ನಖಗಳು, ಎಲ್ಲ ಮರೆಯಾಗಿವೆ ಮನುಷ್ಯನೊ, ಮೃಗವೋ, ಮುಖರಹಿತ ಮಾಯಾವಿಯೊ ತಿಳಿಯದಾಗಿದೆ, ಶಾಂತವಾಗಿದೆ ಈಗ ಕರಾಳ...

read more
ಹೀಗೊಂದು ಕಥೆ..

ಹೀಗೊಬ್ಬ ಕ್ರಾಂತಿಕಾರಿ  - ಪರೇಶ್ ಸರಾಫ಼್ ಚೌತಿಯ ರಜೆಗೆ ಊರಿಗೆ ಹೋಗಬೇಕಿತ್ತು. ಬಸ್ ಮುಷ್ಕರ ಇದ್ದುದರಿಂದ ಮೆಜೆಸ್ಟಿಕ್ ಗೆ ತಲುಪುವಷ್ಟರಲ್ಲೇ ಬಳಲಿ ಬೆಂಡಾಗಿದ್ದೆ. ನಿಗದಿತ ಸಮಯಕ್ಕಿಂತ ತಡವಾಗಿಯೇ ಬಸ್ ಬಂತು. "ಉಫ್" ಎನ್ನುತ್ತಾ ಲಗೇಜನ್ನೆಲ್ಲ ಒಳಗೆ ಹಾಕಿ ಏದುಸಿರು ಬಿಡುತ್ತ ಬಸ್ಸಿನೊಳಗೆ ಹೋಗಿ ಸೀಟಿನ ಮೇಲೆ ಕೂತಿದ್ದೇ ತಡ...

read more
ನಮ್ಮ ಹಾಡು ನಮ್ಮದು! – ಡಾ ನಾಗಮಣಿ

ಈ ಹಾಡು ನಮ್ಮದು,ಈ ಜವಾಬ್ದಾರಿಯೂ ನಮ್ಮದು! ಡಾ.ನಾಗಮಣಿ ಆ ಹಾಡನ್ನು ಮೊದಲ ಬಾರಿ ಆಕಾಶವಾಣಿಯಲ್ಲಿ ಕೇಳಿದ್ದು ಶಾಲೆಗೆ ಹೋಗುವ ವಯಸ್ಸಿನಲ್ಲಿ. ತತ್‌ಕ್ಷಣಕ್ಕೆ ಅದು 'ಇಷ್ಟವಾಯ್ತು' ಎಂದೆನಿಸದಿದ್ದರೂ 'ಹೊಸ ರೀತಿಯದಾಗಿದೆ' ಎಂದು ಮನ ಸೆಳೆದಿತ್ತು. 'ಈ ಮಣ್ಣು ನಮ್ಮದು,ಈ ಗಾಳಿ ನಮ್ಮದು......' ಎಂದು ಆರಂಭವಾಗುವ ಆರ್.ಎನ್.ಜಯಗೋಪಾಲ್...

read more
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು :- ಸಮ್ಮೇಳನದ ಸ್ಥಳ, ಅಧ್ಯಕ್ಷರು ಮತ್ತು ವರ್ಷ ಸ್ಥಳ                                ಅಧ್ಯಕ್ಷರು                       ವರ್ಷ 1. ಬೆಂಗಳೂರು     ಎಚ್. ವಿ. ನಂಜುಂಡಯ್ಯ          1915 ಮೇ 3, 4, 5, 6 2. ಬೆಂಗಳೂರು     ಎಚ್. ವಿ. ನಂಜುಂಡಯ್ಯ          1916 ಮೇ 6, 7,...

read more
ಗೋಪಾಲ ವಾಜಪೇಯಿ ಕಾಲಂ : 'ಸತ್ತವರ ನೆರಳು'ಗೊಂದು ಸೀನು ಬರೆದೆ!

ಸುಮ್ಮನೇ ನೆನಪುಗಳು - 30 ರಂಗ ನಿರ್ದೇಶಕ ಜಯತೀರ್ಥ ಜೋಶಿ ಆ ಕಾಲದಲ್ಲಿ ಸಾಗಿದ ವೇಗವಿದೆಯಲ್ಲ, ಅದು ನಿಜಕ್ಕೂ ನಾಗಾಲೋಟ. 1981ರಲ್ಲಿ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಶಿಕ್ಷಣ ಮುಗಿಸಿ, ಮತ್ತೊಂದು ವರ್ಷ ಹೆಚ್ಚಿನ ತರಬೇತಿ ಪಡೆದುಕೊಂಡವರು ಜೋಶಿ. ಆ ನಂತರ ರಾಂಚಿ, ಕೋಲ್ಕೊತ್ತಾ ಮತ್ತು ಅಸ್ಸಾಂ, ಮಣಿಪುರ, ಮಧ್ಯ...

read more
ಕೋ ಚೆನ್ನಬಸಪ್ಪ ಹೀಗಂತಾರೆ..

- ಮಹಿಪಾಲ ರೆಡ್ಡಿ ಮುನ್ನೂರ್ ಬಿಜಾಪುರದಲ್ಲಿ ಜರುಗುವ ೭೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೋ ಚನ್ನಬಸಪ್ಪ ಅವರನ್ನು ಅವಧಿಯ ಪರವಾಗಿ ಅಭಿನಂದಿಸಿ ಮಾತನಾಡಿಸಿದವರು ಮಹಿಪಾಲ ರೆಡ್ಡಿ ಮುನ್ನೂರು. ರಾಜಾಜಿನಗರವನ್ನು ಹಿಂದೆ ಇಕ್ಕಿ, ವೆಸ್ಟ್ ಆಫ್ ಕಾರ್ಡ ರೋಡಿನಿಂದ ಆಚೆಗೆ ಸ್ವಲ್ಪ ಮುಂದೆ ಒಂದು ಸಣ್ಣ...

read more
ನಾ ದಿವಾಕರ್ ಕಾಲಂ : ರೇಪಿಸ್ತಾನದಲ್ಲೊಂದು ಮೇಣದ ಬತ್ತಿಯ ಸ್ವಗತ

ರೇಪಿಸ್ತಾನದಲ್ಲೊಂದು ಮೇಣದ ಬತ್ತಿಯ ಸ್ವಗತ ಇದೇನು ಎತ್ತ ನೋಡಿದರೂ ನನ್ನ ಸಂಗಾತಿಗಳ ಚಹರೆಗಳೇ ಕಾಣುತ್ತಿವೆ ? ಒಂದು ಕಾಲಘಟ್ಟದಲ್ಲಿ ಭಾರತೀಯ ಸಮಾಜದಲ್ಲಿ ಯಾವುದೇ ಸಾಂಸ್ಕೃತಿಕ ನೆಲೆಗಟ್ಟು ಇಲ್ಲದೆ ದಿನಬಳಕೆಯ ವಸ್ತುವಾಗಿ, ಕತ್ತಲು ಹರಿಯುವ ಒಂದು ಸಾಧನವಾಗಿ ಬಳಸಲ್ಪಡುತ್ತಿದ್ದ ನಾನು ಮತ್ತು ನನ್ನ ಸಂಗಾತಿಗಳು ಇಂದು ಈ ದೇಶದ...

read more
ವಿವೇಕ ಶಾನಬಾಗರ 'ಕೋಳಿ ಕೇಳಿ ಮಸಾಲೆ?'

ವಿವೇಕ ಶಾನಭಾಗರ ಹೊಸ ಕಥಾಸಂಕಲನ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅಕ್ಷರ ಪ್ರಕಾಶನ ಹೊರತರುತ್ತಿರುವ ಈ ಸಂಕಲನಕ್ಕೆ ವಿವೇಕ್ ಬರೆದ ಮಾತುಗಳು ಹಾಗೂ ಅವರೇ ಆರಿಸಿ ಕೊಟ್ಟ ಒಂದು ಕಥೆ 'ಅವಧಿ' ಓದುಗರಿಗಾಗಿ ಇಲ್ಲಿದೆ- ಒಂದೆರಡು ಮಾತು ಪ್ರಸ್ತುತ ಸಂಕಲನದ ಕತೆಗಳು ಕಳೆದ ಏಳು ವರ್ಷಗಳ ಅವಧಿಯಲ್ಲಿ ಬರೆದವು. ಇವುಗಳನ್ನು...

read more
ಒಂದು ನೆನಪು: ಈ ಕಥೆ ಈಗ ಯಾಕೆ ?

-ಕೋ ಚನ್ನಬಸಪ್ಪ ೧೯೩೧ನೆ ಆಗಸ್ಟ್ ೨೧ ರಂದು ಸ್ಥಾಪನೆ ಆದ ನಾನು ಓದಿದ ಹೈಯರ್ ಎಲಿಮೆಂಟರಿ ಶಾಲೆ ಇದೀಗ ತನ್ನ ವಜ್ರ ಮಹೋತ್ಸವ ವರ್ಷವನ್ನು ದಾಟಿದೆ. ಅದಕ್ಕೆ ೨೫ ವರ್ಷ ತುಂಬಿದಾಗ ೧೯೫೬ ರಲ್ಲಿ ಬೆಳ್ಳಿ ಹಬ್ಬವನ್ನೂ ಆಚರಿಸಲಿಲ್ಲ .೧೯೮೧ ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಿಲ್ಲ. ಅದನ್ನು ಕುರಿತು ಯಾರೂ ಏನೂ ಬರೆಯಲಿಲ್ಲ. ಈಗ ಅದರ...

read more
’ಭಿತ್ತಿ’ ಚಿತ್ರಗಳು – ಫೋಟೋ ಆಲ್ಬಂ

'ಭಿತ್ತಿ' ಹಲವು ಉತ್ಸಾಹಿ ತರುಣರು ರೂಪಿಸಿದ ಸಂಸ್ಥೆ. ಹಲವು ಕನಸುಗಳನ್ನು ಬೆಂಬತ್ತುವ ನಿಟ್ಟಿನಲ್ಲಿ ಆರಂಭವಾದ ಈ ಸಂಘಟನೆ ಇತ್ತೀಚಿಗೆ ಪುಸ್ತಕ, ಸಾಕ್ಷ್ಯಚಿತ್ರ ಬಿಡುಗಡೆ, ಕವಿಗೋಷ್ಟಿಯ ಮೂಲಕ ಸಾಂಸ್ಕೃತಿಕ ಹಬ್ಬವನ್ನು ಆಚರಿಸಿತು. ಚಂಪಾ, ಬಿ ಸುರೇಶ, ಡಿ ಸುಮನ್ ಕಿತ್ತೂರ್, ಮಂಜುನಾಥ ಅದ್ದೆ, ಎಚ್ ವಿ ವಸು, ಕವಿರಾಜ್, ಎಚ್ ಎಲ್...

read more
'ನಡುರಾತ್ರಿ ಬೆಳದಿಂಗಳ ಹಾಸಿಗೆಯಲ್ಲಿ ಪರಮಕ್ರೂರಿಯ ತಲಾಶ್' – ಮಹಿಪಾಲ ರೆಡ್ಡಿ ಮುನ್ನೂರ್

- ಮಹಿಪಾಲ ರೆಡ್ಡಿ ಮುನ್ನೂರ್ 'ಹರೆಯದಲ್ಲೇ ಮದನಾ ದೊರೆಯ ಹೆಗಲೇರಿ ಕೂತಿದ್ದ ಬಂದೂಕು ಯಾವತ್ತೂ ಬೇಟೆಯನ್ನೇ ಹುಡುಕುತ್ತಿತ್ತು. ಆಂದ್ರಪ್ರದೇಶಕ್ಕೆ ಅಂಟಿಕೊಂಡು ಅಂಗಾತ ಮಲಗಿದ್ದ ಅದೆಷ್ಟೋ ಹೊಲಗಳಲ್ಲಿ ಕಾಡುಹಂದಿಗಳ ಉಪಟಳಕ್ಕೆ ರೈತರು ನೊಂದಿದ್ದರು. ಅವರ ನೋವಿಗೆ ಸ್ಪಂದಿಸಿದ ದೊರೆ, ಬಂದೂಕು ಹಿಡಿದು ರಾತ್ರಿಯೇ ಹೊರಡುತ್ತಿದ್ದರು....

read more
'ಸುರಕ್ಷೆ ಕೇವಲ ಪುರುಷರು ನಮಗೆ ನೀಡುವ ಭಿಕ್ಷೆಯಾ?' – ರಾಧಿಕಾ ಗಂಗಣ್ಣ

ರಾಧಿಕಾ ಗಂಗಣ್ಣ ಆರು ತಿಂಗಳ ಹಿಂದೆ ಸ್ನೇಹಿತೆಯೊಡನೆ ಸೇರಿ ಅಮ್ಮಂದಿರು, ಮಕ್ಕಳ ಕಾಶ್ಮೀರ ಪ್ರವಾಸ ಯೋಜಿಸಿದಾಗ ಮನೆಯವರು ಹುಬ್ಬೇರಿಸಿದರೂ ಯಾರೂ ಬೇಡವೆನ್ನಲಿಲ್ಲ. ಇತರೇ ಸ್ನೇಹಿತೆಯರು ಪ್ರಶ್ನಿಸಿದ್ದರು. ಅದು ಹೇಗೆ ಧೈರ್ಯ ಮಾಡಿ ಅಷ್ಟು ದೂರ ಹೋಗ್ತಿದ್ದೀರ ಬರೀ ಹೆಂಗಸರು ನೀವು ಸಣ್ಣ ಮಕ್ಕಳನ್ನು ಕರೆದುಕೊಂಡು ಅಂತ. ನನಗೂ ನನ್ನ...

read more
’ಕತ್ತಲಲ್ಲಿ ದೀಪ ಹಚ್ಚುವವರು ಯಾರು?’ – ಉಷಾ ರೈ

ಭವಿಷ್ಯದ ಚಿಂತೆ ಉಷಾ ರೈ ಸುತ್ತಲೂ ನೆಲೆಸಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ನೋಡುವಾಗ ಹೆದರಿಕೆಯಾಗುತ್ತದೆ. ನಿರಾಸೆಯೂ ಆಗುತ್ತದೆ. ಸುತ್ತಲೂ ಕಂಡು ಬರುತ್ತಿರುವ ಹಿಂಸೆ ನಮ್ಮ ಜೀವಿಸುವ ಆಸ್ಥೆಯನ್ನೇ ಕಬಳಿಸುತ್ತಿದೆ. ನಾವೆತ್ತ ಸಾಗುತ್ತಿದ್ದೇವೆ ಎನ್ನುವ ಪ್ರಶ್ನೆ ನಮ್ಮನ್ನು ಹಿಡಿದು ಅಲುಗಾಡಿಸಿದಂತಾಗುತ್ತದೆ. ಎಲ್ಲಿ...

read more
’ನಮಗೆ ಅಂಟಿಕೊಂಡ ’ಸುರಗಿ’ ಹೂವಿನ ಘಮ…’ – ದಿನೇಶ್ ಕುಮಾರ್

ದಿನೇಶ್ ಕುಮಾರ್ ಹೀಗೇ ನಮ್ಮ ಪ್ರೀತಿಯ ಡಾ. ಯು.ಆರ್ ಅನಂತಮೂರ್ತಿಯವರನ್ನು ಕಂಡುಬರಲು ನಾವು (ನಲ್ನುಡಿ ಬಳಗ) `ಸುರಗಿ'ಗೆ ಹೋದಾಗ ಮೇಷ್ಟ್ರು ಟಿವಿ ನೋಡುತ್ತ ಕುಳಿತಿದ್ದರು. ಡೆಲ್ಲಿ ಹುಡುಗಿಯ ಸಾವು ಅವರನ್ನು ಕಂಗೆಡಿಸಿತ್ತು. ತುಂಬಾ ಭಾವುಕರಾಗಿದ್ದರಿಂದಲೋ ಏನೋ ಸಣ್ಣಗೆ ತಲೆನೋವು ಶುರುವಾದಂತಿತ್ತು. ಮೆಲುಧ್ವನಿಯಲ್ಲೇ ಒಂದಷ್ಟು...

read more
ಬ್ರೇಕಿಂಗ್ ನ್ಯೂಸ್: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೋ ಚೆನ್ನಬಸಪ್ಪ ಆಯ್ಕೆ

ಬಿಜಾಪುರದಲ್ಲಿ ಜರುಗುವ ೭೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೋ ಚನ್ನಬಸಪ್ಪ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜರುಗಿದ ಸಭೆಯಲ್ಲಿ ಎಂ ಎಂ ಕಲ್ಬುರ್ಗಿ , ಪ್ರೊ ಹಂಪ ನಾಗರಾಜಯ್ಯ, ಎಂ ಚಿದಾನಂದ ಮೂರ್ತಿ ಅವರ ಹೆಸರುಗಳು ಪ್ರಸ್ತಾಪವಾದವು. ಕಳೆದ ಸಮ್ಮೇಳನದಲ್ಲೂ ಕೋ ಚೆನ್ನಬಸಪ್ಪ ಅವರ...

read more

Pin It on Pinterest

Share This