ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನನ್ನ ಎದೆಯ ಮೇಲೆ ನಿನ್ನ ಕೈ-ನನ್ನದೇ ಕೈ
ಸಹ್ಯಾದ್ರಿ ನಾಗರಾಜ್ ಕವಿತೆಯ ಜೊತೆ.. ಸಂಜೆಯ ಮೆಲುಗಾಳಿಯ ಪಕಳೆಗಳ ಬಿಡಿಸುತ್ತಾ ಹೊಂಟ ರೈಲು ಇನ್ನೇನು ಸಿಹಿಮೊಗ್ಗೆ (ಶಿವಮೊಗ್ಗ) ತಲುಪಿತು ಎನ್ನುವಾಗ ಪಡುವಣಕ್ಕೆ ವಿಶೇಷ ವಾತಾವರಣವೊಂದು ನಿರ್ಮಾಣವಾಗುತ್ತದೆ. ಇಲ್ಲ, ನಾನಿಲ್ಲಿ ತಪ್ಪಾಗಿ ಅಂದಾಜಿಸಿದ್ದೇನೆ. ಅದು ಪಡುವಣವಲ್ಲ ಮೂಡಣ. ನನ್ನೊಳಗೆ ಆ ಸನ್ನಿವೇಶ ಬರೆದಿರುವ ಬಣ್ಣದ...
ಹಬ್ಬಕ್ಕೊಂದು ಕನವರಿಕೆ..
ಉತ್ಸಾಹದ ಮೂಟೆ ಹೊತ್ತು ತರುವ ಹಬ್ಬಗಳೆಲ್ಲಿ ಹೋದವು??? ಅಮಿತಾ ರವಿಕಿರಣ್ ನಾಳೆ ಅಲ್ಲ ನಾಡಿದ್ದು ಮಕರ ಸಂಕ್ರಮಣ....ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ ಅಂತ ಕುಸುರೆಳ್ಳನ್ನು ಕೊಟ್ಟು ಹಿರಿಯರಿಗೆ ಕಾಲಿಗೊಂದು ಉದ್ದಂಡ ನಮಸ್ಕಾರ ಹಾಕಿ ಹೊಸ ಬಟ್ಟೆ ಯಾ ಜರ ಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ ಸಂಕ್ರಮಣಗಳು ,ಆ ಸಡಗರ ಮರೆಯಾಗಿ...
ಗೋಪಾಲ ವಾಜಪೇಯಿ ಕಾಲಂ : 'ಸಪ್ತಮಂಡಲ'ದ ಸುತ್ತಾಟದಲ್ಲಿ!
ಸುಮ್ಮನೇ ನೆನಪುಗಳು - 31 1984ರ ನೆನಪಿದು... ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅಂದು, ಶನಿವಾರ, 'ಧರ್ಮಪುರಿಯ ಶ್ವೇತವೃತ್ತ' ನಾಟಕ ಪ್ರದರ್ಶನ... ಜಯತೀರ್ಥ ನಮ್ಮನ್ನೆಲ್ಲ ಅಲ್ಲಿಗೆ ಬರಹೇಳಿದ್ದರು. 'ಕರೆದ ಕಾರಣ'ವೇನೆಂಬುದು ಮಾತ್ರ ಸಸ್ಪೆನ್ಸ್... ಹಳಿಯಾಳದ ಜನ ನಾಟಕವನ್ನು 'ಇಡಿಯಾಗಿ' ಆಸ್ವಾದಿಸಿದರು. ಸಹಜವಾಗಿಯೇ ಜೋಶಿಗೆ...
ಬೆಂಗಳೂರಿನಲ್ಲಿ ಸುಯೋಧನ ಪ್ರಕಾಶನ..
ಒಂದು ಹೊಸ ಪುಸ್ತಕ
ಕೃಷಿರಂಗದ ಸಾಧಕರ ಅನುಭವಗಳನ್ನು ಆಧರಿಸಿ ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸುತ್ತಿರುವ ಪುಸ್ತಕಗಳ ಸರಣಿಗೆ ಇನ್ನೊಂದು ಪುಸ್ತಕ ಸೇರ್ಪಡೆಯಾಗುತ್ತಿದೆ. ಉತ್ತಮ ಯೋಜನೆ ಹಾಗೂ ಪರಿಶ್ರಮದ ನಿರ್ವಹಣೆಯಿಂದ ಸಣ್ಣ ಹಿಡುವಳಿಯಲ್ಲೂ ಸ್ವಾವಲಂಬಿ ಕೃಷಿ ಬದುಕು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬೆಂಗಳಿ...
ಇಲ್ಲಿದೆ 'ಪರಾರಿ'
http://youtu.be/zN-OFZAW_2s ಕೆ ಎಂ ಚೈತನ್ಯ ನಿರ್ದೇಶಿಸುತ್ತಿರುವ 'ಪರಾರಿ' ಚಿತ್ರ ಇನ್ನೇನು ತೆರೆ ಕಾಣಲು ಸಜ್ಜಾಗುತ್ತಿದೆ ಅದರ ಮೊದಲ ಝಲಕ್ ಇಲ್ಲಿದೆ 'ಪರಾರಿ'ಗೆ ಶುಭ ಹಾರೈಸುತ್ತಾ ಅದರ ಒಂದು ಹಾಡು ನಿಮಗಾಗಿ...
ಇಲ್ಲಿದೆ ಸೂರಿ ಟಾಪ್ ೧೦ sorry..'ಟಾಪ್ ೯'
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಎಂ ಎಸ್ ಪ್ರಭಾಕರ್: ಒಬ್ಬ ಹೊರಗಿನವನಂತೆ ಕೋಲಾರಕ್ಕೆ ವಾಪಸಾಗುತ್ತಿದ್ದೇನೆ
ಎಂ ಎಸ್ ಪ್ರಭಾಕರ್ ಸುಮಾರು ಐವತ್ತು ವರುಷಗಳ ಸಂಬಂಧವನ್ನು ಕಳಚಿಕೊಳ್ಳುವುದು ಅತಿ ಸುಲಭವಲ್ಲ. ನಾನು ಬೆಳೆದ ಮನೆಯಲ್ಲಿ ಐವತ್ತು ತುಂಬುವ ಮುಂಚೆಯೇ ತೀರಿಕೊಂಡವರು ಅನೇಕ ಮಂದಿ. ಸುಮಾರು ನಲವತ್ತೆಂಟು ವರುಷಗಳು ಮನೆಯಾಗಿದ್ದ, ಜೀವಿಕೆಯ ಅರ್ಜನವನ್ನು ಸಂಪಾದಿಸಿಕೊಟ್ಟಿದ್ದ, ಕರ್ಮಭೂಮಿಯಾಗಿದ್ದ, ಒಂದು ಸಣ್ಣ ರೀತಿಯಲ್ಲಿ ರಣಭೂಮಿಯೂ...
ವೆಂಕಟ್ರಮಣ ಗೌಡ ಬರೆದ ಹೊಸ ಕಥೆ: ಏನ ಬೇಡಲಿ ಹರಿಯೆ?
ಕಥೆಗಾರ ಕಳೆದುಹೋಗಿದ್ದಾನೆ..ಎಂದು ಅಂದುಕೊಳ್ಳುತ್ತಿರುವಾಗಲೇ ವೆಂಕಟ್ರಮಣ ಗೌಡರು ತಮ್ಮ ಹೊಸ ಕಥೆಯೊಂದಿಗೆ ನಮ್ಮೆದುರು ನಿಂತಿದ್ದಾರೆ. ಮಾಧ್ಯಮವೆಂಬ ಬೀಸು ಗಿರಣಿಯಲ್ಲಿ ಸಿಕ್ಕಿ ಹಾಕಿಕೊಂಡವರ ಎದೆಯೊಳಗೆ ಬರೀ ಟಿ ಆರ್ ಪಿ ತಲ್ಲಣಗಳು ಮಾತ್ರ ಉಳಿಯುತ್ತವೆ. ನಾವು ಹಾಗೆಂದುಕೊಂಡಿರುವಾಗಲೇ ಅದನ್ನು ಸುಳ್ಳು ಮಾಡುವವರಂತೆ ಗೌಡರು ಬರೆದ...
HARSH MANDER in bangalore
AZIM PREMJI UNIVERSITY PUBLIC LECTURE SERIES: 'UNEQUAL INDIA' BY HARSH MANDER Wednesday, January 16, 2013 from 6:00 PM to 7:00 PM The Energy and Research Institute (TERI) Domlur II Stage, Domlur, Bangalore The talk is free and open to all About the Talk The speaker...
ಆರೀಫ್ ಅಭಿನಂದನೆ
ಆಕೃತಿಯಲ್ಲಿ ಟಾಲ್ ಸ್ಟಾಯ್!
ಪುಸ್ತಕ ಬಿಡುಗಡೆಗೆ ಬನ್ನಿ ಪ್ಲೀಸ್
ದಿಲಾವರ್ ರಾಮದುರ್ಗ ಇಂದು ಶನಿವಾರ 12.01.2013 ರಂದು ಬೆಳಿಗ್ಗೆ 11 ಗಂಟೆಗೆ, ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಈ ಪುಸ್ತಕದ ಬಿಡುಗಡೆ ಇದೆ. ಬನ್ನಿ. ಈ ಪುಸ್ತಕಕ್ಕೂ ನನಗೂ ಏನು ಸಂಬಂಧ? ಸಂಬಂಧವಿದೆ. ಇದೊಂದು ಸಂಪಾದಿತ ಪುಸ್ತಕ, ಒಂದು ಪುಸ್ತಕ ರೂಪದ ಡಾಕ್ಯುಮೆಂಟರಿ ಎಂದು ಹೇಳಲೂಬಹುದು. ಕಳೆದ ಜುಲೈನಲ್ಲೇ ಈ ಪುಸ್ತಕ...
ಇಲ್ಲಿದೆ ಜಯಲಕ್ಷ್ಮಿ ಪಾಟೀಲ್ 'ಟಾಪ್ ೧೦’
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಸಂಪು ಕಾಲಂ : ನಾವು ಗಮನಿಸದ ರೈಮ್ ಜಗತ್ತು!
ರೈಮ್ ರೈಮ್ ಗೋ ಅವೇ?! ಹೀಗೇ ಒಂದು ಸಂಜೆ, ಒಂದು ಸಮಾರಂಭ. ಇನ್ನು ಕೇಳೋಷ್ಟೇ ಇಲ್ಲ, ಬೇಕಾದಷ್ಟು ನಗೆ, ಹರಟೆ ಒಂದಷ್ಟು ಮಾಸಿದ-ಮಾಸದ ನೆನಪುಗಳು, ಬೇಕಾದ-ಬೇಡಾದ ಚಹರೆಗಳು, ಸಲಹೆ-ಸಾಂತ್ವನಗಳು, ಆಮೋದ ಆಡಂಬರಗಳು! ಇವೆಲ್ಲದರ ನಡುವೆ ಸದಾ ನನ್ನ ಗಮನ ಸೆಳೆವ, ಮುಗ್ಧ ಮಾನಸ ಮಕ್ಕಳು. ಈ ಸೆಳೆಯುವಿಕೆಯ ಆಯಸ್ಕಾಂತಕ್ಕೆ ಎಂಬಂತೆ ಗುಂಪಲ್ಲಿ...
As Indians protest rape, a journalist imprisoned for exposing sex assault
By Sumit Galhotra/CPJ Steiger Fellow Even though members of the Karnataka state government have provided broad assurances that they will drop charges against Naveen Soorinje, the young journalist remains imprisoned two months after he was arrested for exposing an...
ಗೋಪಾಲ ವಾಜಪೇಯಿ, ಲಿಯರ್, ನಂದ..
ಅವಧಿಯ ಅಂಕಣಕಾರರಾದ ಗೋಪಾಲ ವಾಜಪೇಯಿ ಅವರ ಹೊಸ ನಾಟಕ ಸಧ್ಯದಲ್ಲೇ ಬಿಡುಗಡೆಯಾಗಲಿದೆ ( ಭಾನುವಾರ, ಜನವರಿ ೨೦, ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ) ಗೋಪಾಲ ವಾಜಪೇಯಿ ಅವರ ಬರಹದ ಸೊಗಡನ್ನು ಅವಧಿಯಲ್ಲಿ ಸವಿದವರಿಗೆ 'ಇದು ಸುದ್ದಿ, ಇದು ಸುದ್ದಿ...' ಬಳ್ಳಾರಿಯ ಸುಯೋಧನಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಆ ಕೃತಿಗೆ...
ಅಂದ ಹಾಗೆ ಪಣಜಿಯಲ್ಲಿ…
ಪಣಜಿಯಲ್ಲಿ ಭಾಷಾ ಭಾವೈಕ್ಯ ಸಮಾವೇಶ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೧೩-೦೧-೨೦೧೩ ಭಾನುವಾರ ಬೆಳಿಗ್ಗೆ ೧೧ ಗಂಟೆಯಿಂದ ಪಣಜಿಯ ಗೋಮಂತಕ ಮರಾಠಾ ಸಮಾಜ ಸಭಾಭವನದಲ್ಲಿ ಭಾಷಾ ಭಾವೈಕ್ಯ ಸಮಾವೇಶ ಹಾಗೂ ಹೊರನಾಡ ಕನ್ನಡಿಗರ ಕನ್ನಡ ಸಂಸ್ಕೃತಿ ಉತ್ಸವ ನಡೆಯಲಿದೆ....
ರಂಗಶಂಕರಕ್ಕೆ ಸೂರಿ ಕರೀತಿದಾರೆ
ಮಿಸ್ ಮಾಡ್ಕೋಬೇಡಿ! - ಸುರೇಂದ್ರನಾಥ್ ಬೌಲ್ ಗೀತೆಗಳು ಒಂದು ಅದ್ಭುತ ಅನುಭವ ಕೊಡುವ ಒಂದು ಪ್ರಾಕಾರ. ಬಾಂಗ್ಲಾ ಭಾಷೆಯ ಸೂಫಿ ಹಾಡುಗಳು ಇವು. ಹಾಡಿನಲ್ಲಿ ಇವರು ಕೇಳುವ ಪ್ರಶ್ನೆಗಳು ದೇವರನ್ನೂ ಕುರಿತಾಗಿರಬಹುದು, ಪ್ರೇಯಸಿಯನ್ನೂ ಕುರಿತಾಗಿರಬಹುದು. ನಾನು ಪ್ರೇಮಿ ಆಗಬಲ್ಲೆ ಹೇಗೆ ಅಂತ ಕೇಳುವುದು ಈ ಎರಡೂ ಅರ್ಥಗಳಲ್ಲಿ. ಲಾಲನ್...
’ಬಹುಮುಖಿ’ ಫೋಟೋ ಆಲ್ಬಂ
ಮೌಲ್ಯ ಜೀವನ್ ಅವರು ಸಂಪಾದಿಸಿರುವ, ಮಾಧ್ಯಮ ಸಂಬಂಧೀ ಲೇಖನಗಳ ಪುಸ್ತಕ ಬಹುಮುಖಿ ಯ ಬಿಡುಗಡೆ ಸಮಾರಂಭದ ಚಿತ್ರಗಳು ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery...
ಇಲ್ಲಿದೆ ಓ ಎಲ್ ಎನ್ 'ಟಾಪ್ ೧೦'
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
