ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಉಡುಪಿಯಲ್ಲಿ..
ಮಠಪತಿಯವರ ಗಾಂಧೀ
ವಿಕಾಸ್ ನೇಗಿಲೋಣಿ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಭಾನುವಾರ ಅಂಕಿತಾ ಪ್ರಕಾಶನದಿಂದ ಸಿ ಪಿ ಬೆಳ್ಳಿಯಪ್ಪ ಅವರ ವಿಕ್ಟೋರಿಯಾ ಗೌರಮ್ಮ, ಡಾ ಜಿ ಬಿ ಹರೀಶ್ ಅವರ ಸ್ವಾಮಿ ವಿವೇಕಾನಂದ ಮತ್ತು ವಿಕಾಸ್ ನೇಗಿಲೋಣಿಯವರ ಮಳೆಗಾಲ ಬಂದು ಬಾಗಿಲು ತಟ್ಟಿತು, ಈ ಮೂರು ಪುಸ್ತಕಗಳು ಬಿಡುಗಡೆ ಆದವು. ಪುಸ್ತಕ ಬಿಡುಗಡೆ ಮಾಡಿದವರು ಕುಂ ವೀರಭದ್ರಪ್ಪ, ಮುಖ್ಯ ಅತಿಥಿಗಳಾಗಿದ್ದವರು ಜೋಗಿ, ಡಾ ಎಚ್ ಎನ್...
ಇಲ್ಲಿದೆ ರಾಧಿಕಾ ಗಂಗಣ್ಣ 'ಟಾಪ್ ೧೦'
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಬಿ ಎಸ್ ಲಿಂಗದೇವರು ಕಂಡ 'ತಲ್ಲಣ'
ತಲ್ಲಣಿಸಿದ 'ತಲ್ಲಣ' ಬಿ ಎಸ್ ಲಿಂಗದೇವರು 2012ರ ಕೊನೆಯ ವಾರದಲ್ಲಿ ನಾನು 'ಅಮೋರ್' ಚಿತ್ರ ನೋಡಿ ಅದರಿಂದ ಹೊರ ಬರಲು ಇನ್ನೂ ಸಧ್ಯವಾಗಿರಲಿಲ್ಲ ಅಷ್ಟರಲ್ಲಿ ನಿರ್ದೇಶಕ ಸುದರ್ಶನ್ ರಿಂದ 'ತಲ್ಲಣ' ಚಿತ್ರ ವೀಕ್ಷಿಸಲು ಆಹ್ವಾನವಿತ್ತು. ನನಗೂ ಈ ಚಿತ್ರದ ಬಗ್ಗೆ ವಿಶೇಷ ಆಸಕ್ತಿ. ಯಾಕೆಂದರೆ 'ತಲ್ಲಣ' ಚಿತ್ರದ ಸ್ಕ್ರಿಪ್ಟ್ ರೀಡಿಂಗ್...
ಅವಧಿ ಕ್ವಿಜ಼್ : ಇವರನ್ನು ಗುರುತಿಸಿ
ಈ ಫೋಟೋ ಕಳಿಸಿಕೊಟ್ಟವರು ಗೋಪಾಲ ವಾಜಪೇಯಿ
ಅವಧಿ recommends..
Winners of the Toto Awards 2013
On January 19 the winners of the Toto for 2013 were revealed at the Toto Awards function in Bangalore. They are: Creative Writing (English) Aditi Rao (Delhi) Swetanshu Bora (Bangalore) Creative Writing (Kannada) D.M. Kurke Prashanth (Bangalore) ...
’ಅಪ್ಪ ಅಂದ್ರೆ…..’ – ಅಂತಾರೆ ಮಣಿಕಾಂತ್
ಅಮ್ಮನ ನಿಜದ ಕಥೆ ಹೇಳಿದ ನಂತರ ಈಗ ಮಣಿಕಾಂತ್ ಅಕ್ಕಶದಂತಹ ಅಪ್ಪನ್ನ ಪರಿಚಯ ಮಾಡಿಸ್ತಾ ಇದಾರೆ! ಎ ಆರ್ ಮಣಿಕಾಂತ್ ಅವರ ಹೊಸ ಪುಸ್ತಕ ಮತ್ತು ಅವರ ಮಾತು ಇಲ್ಲಿದೆ : ಪ್ರಿಯರೆ, ಈ ಹಿಂದೆ ಒಮ್ಮೆ ತಿಳಿಸಿದ್ದೇನೆ.ಫೆಬ್ರವರಿ ೧೭ ರ ಭಾನುವಾರ ನನ್ನ ಹೊಸ ಪುಸ್ತಕ "ಅಪ್ಪ ಅಂದ್ರೆ ಆಕಾಶ "ಬಿಡುಗಡೆ ಆಗಲಿದೆ.ಅಂದು ಮಧುರ ಭಾವಗೀತೆಗಳ ಗಾಯನ...
ಇಲ್ಲಿದೆ ಮಂಜುಳಾ ಬಬಲಾದಿ 'ಟಾಪ್ ೧೦'
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ರಂಗಕ್ಕಿಳಿದ ಋಷ್ಯಮೂಕ : ಬಿಂಬ ಫೋಟೋ ಆಲ್ಬಂ
ವಿಜಯ ನಗರ ಬಿಂಬ ದ ಮಕ್ಕಳು ರವೀಂದ್ರ ಕಲಾಕ್ಷೇತ್ರದ ರಂಗದ ಮೇಲೆ ಕಿನ್ನರ ಲೋಕವನ್ನು ಸೃಷ್ಟಿಸಿದ ದೃಶ್ಯಗಳು : ನಾಟಕ : ಋಷ್ಯಮೂಕ ನಿರ್ದೇಶನ : ಸುಷ್ಮಾ ಪ್ರಶಾಂತ್ಚಿತ್ರ ಕೃಪೆ : ಬೃಂದಾ ಕಶ್ಯಪ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :[gallery columns="4"...
’ನಾನು ಮಾಧವಿ, ರಾಜ ಯಯಾತಿಯ ಮಗಳು…’ – ಅನಿತಾ ಮಂಚಿ
ಇನ್ನೂರು ಅಶ್ವಗಳು.. ಅನಿತಾ ನರೇಶ್ ಮಂಚಿ ಕಡಲು ರಾಜಾ ಯಯಾತಿ .. ಪೃಥ್ವಿಪತಿಗಳಲ್ಲಿ ಶ್ರೇಷ್ಠನೆನಿಸಿಕೊಂಡವನು. ಅವನ ಮಗಳಾದ ನನಗೆ ಅಂದರೆ 'ಮಾಧವಿಗೆ ಹರೆಯ ಉಕ್ಕಿ ಹರಿದು, ಮದುವೆಯ ವಯಸ್ಸು ಬಂದಿರುವುದು ಸಾಮಾನ್ಯ ಸುದ್ಧಿಯೇ..? ಹೂವ ಕಂಪು ಎಲ್ಲೆಲ್ಲೂ ಪಸರಿಸುವಂತೆ ನನ್ನ ಅಂದ ಚಂದದ ಬಗೆಗಿನ ಮಾತುಗಳು ದೇಶದಲ್ಲೆಲ್ಲಾ ಹಬ್ಬಿತ್ತು.....
ಜನರ ಬಗ್ಗೆ ತಿಳಿಯಬೇಕು ಎಂದರೆ, ನಿನ್ನನ್ನು ನೀನು ತಿಳಿ…
ಜಪಾನ್ ದೇಶದ ಕವಿ ನನಾವ್ ಸಕಾಕಿ ( 1923 - 2008 ) ಅವರ ಮೂರು ಕವನಗಳ ಅನುವಾದ ಇಲ್ಲಿದೆ. ಅನುವಾದಿಸಿದವರು ಎಸ್ . ಎನ್ . ಗಣನಾಥ ಕೆಸರಿನಲ್ಲಿ ಪಾದಗಳು ಕೊಳಕು ಕಥೆಗಳನ್ನು ಕೇಳಿದಾಗ ತೊಳೆದುಕೊಂಡು ಬಿಡು ನಿನ್ನ ಕಿವಿಯನ್ನು ಕೊಳಕು ನೋಟ ಕಂಡಾಗ ತೊಳೆದುಕೊಂಡು ಬಿಡು ನಿನ್ನ ಕಣ್ಣನ್ನು ಕೊಳಕು ಯೋಚನೆಗಳು ಬಂದಾಗ ತೊಳೆದುಕೊಂಡು ಬಿಡು...
ಅನಂತಮೂರ್ತಿ ಸಮಗ್ರ ಕಾವ್ಯ..
ಸಮಸ್ತ ಕಾವ್ಯ- ಶೋಧನೆಯ ದಾರಿಯಲ್ಲಿ ಸಿಗದ ಅಮರಾವತಿ ಡಿ ಎಸ್ ರಾಮಸ್ವಾಮಿ ಅನಂತಮೂರ್ತಿಯವರ ಇಲ್ಲಿನವರೆಗಿನ ಕವಿತೆಗಳನ್ನು ಅವರ ಅನುವಾದಗಳನ್ನೂ ಒಳಗೊಂಡಿರುವಂತೆಯೇ ಅವರ ಈ ವರೆಗಿನ ಮೂರು ಸಂಕಲನಗಳಿಗೆ ಅವರು ಬರೆದುಕೊಂಡಿದ್ದ ಅರಿಕೆಗಳು, ಎಚ್ಚೆಸ್ವಿಯವರು ಬರೆದ ಪ್ರವೇಶವಲ್ಲದೇ ಕೆ.ವಿ.ತಿರುಮಲೇಶರ ಒಂದು ಲೇಖನ ಮತ್ತು ಸ್ವತಃ...
'ನನಗನ್ನಿಸೋದು……’ – ಉಷಾ ರೈ ಬರೀತಾರೆ
ಸೋಲು ಗೆಲುವು ಉಷಾ ರೈ Expect the best and be prepared for the worst! 'ಜೀವನದಲ್ಲಿ ಒಳ್ಳೆಯದನ್ನೇ ನಿರೀಕ್ಷಿಸು ಆದರೆ ಕೆಟ್ಟದ್ದನ್ನು ಎದುರಿಸಲು ತಯಾರಾಗಿರು' ಇದೊಂದು ಅನುಭವ ಸಾರ. ಸೋಲು ಗೆಲುವುಗಳು, ನೋವು ನಲಿವುಗಳು ಜೀವನದ ಅವಿಭಾಜ್ಯ ಅಂಗವಾಗಿರುವಾಗ ನಮಗೆ ಬರೇ ಗೆಲುವುಗಳೇ ಬೇಕು ಎಂದು ಸೋಲುಗಳಿಂದ, ನೋವುಗಳಿಂದ ದೂರ...
’ವಿಳಾಸ ಇಲ್ಲದವರಿಗೆ’ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ
ಬೆಳಗಾವಿ: ಕಥೆಗಾರ, ಪತ್ರಕರ್ತ ಗವಿಸಿದ್ಧ ಬಿ. ಹೊಸಮನಿ ಅವರ ಪುಸ್ತಕ “ವಿಳಾಸ ಇಲ್ಲದವರ ಹುಡುಕುತ್ತ” ಕಥಾ ಸಂಕಲನವು (ಬೆಂಗಳೂರಿನ ಮೇಪ್ಲವರ್ ಪುಸ್ತಕ ಪ್ರಕಾಶನ) ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 2012-13ನೇ ಸಾಲಿನ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಜೊತೆಗೆ ವಚನ ಸಾಹಿತ್ಯಕ್ಕಾಗಿ ಅಥಣಿ...
ಯಕ್ಷ ವಸಂತಕ್ಕೆ ಬನ್ನಿ!
ಗಿರಡ್ಡಿಯಂಥವರಿಗೆ ಒಂದು ಮಾತು ಹೇಳಬಯಸುತ್ತೇನೆ..
ಕೆ.ವಿ.ತಿರುಮಲೇಶ್ ಧಾರವಾಡದ `ಸಾಹಿತ್ಯ ಸಂಭ್ರಮ’ ಎಂಬ ಕಾರ್ಯಕ್ರಮದ ಬಗ್ಗೆ ಈಗಾಗಲೇ ಈ ವೇದಿಕೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅನೇಕ ಮಂದಿ ಕನ್ನಡಿಗರು ಇಂಥ ಪ್ರತ್ಯೇಕತೆಯ (exclusivity)ವಿರುದ್ಧ ದನಿಯೆತ್ತಿದ್ದಾರೆ. ಇಲ್ಲಿ ಇನ್ನು ಸೇರಿಸುವಂಥದು ಏನೂ ಇಲ್ಲ. ಆದರೂ ಗಿರಡ್ಡಿಯಂಥವರಿಗೆ ಒಂದು ಮಾತು ಹೇಳಬಯಸುತ್ತೇನೆ: ಆಧುನಿಕ...
ಗಿರಡ್ಡಿ ನಿಲುವಿನ ನಂತರ..
ಆತ್ಮೀಯರೇ, `ಧಾರವಾಡ ಸಾಹಿತ್ಯ ಸಂಭ್ರಮದ ವಿಷಯವಾಗಿ ಸೃಷ್ಟಿಯಾಗಿದ್ದ ಗೊಂದಲ ಪರಸ್ಪರ ಚರ್ಚೆಯ ಮೂಲಕ ತಿಳಿಯಾಗಿದೆ. ಎಲ್ಲರ ಸಹಕಾರದಿಂದಾಗಿ ಇದು ಸುಗಮವಾಗಿ ನೆರವೇರಲಿದೆ. ಬೇರೆ ಬೇರೆ ಮೂಲಗಳಿಂದ ಹೆಚ್ಚಿನ ಆರ್ಥಿಕ ನೆರವು ಸಿಕ್ಕಿದ್ದರಿಂದ ಪ್ರತಿನಿಧಿ ಶುಲ್ಕ1,500 ಯಿಂದ 500ಕ್ಕೆ ಇಳಿಸಲಾಗಿದೆ. ಈಗಾಗಲೇ ಹೆಸರು ನೋಂದಣಿ...
ಯಾಕೋ ಇದನ್ನು ಪೋಸ್ಟ್ ಮಾಡುವ ಮನಸ್ಸಾಯ್ತು..
ನಾಗ ಐತಾಳ ಜೋಗಿಯವರು ಫೇಸ್ ಬುಕ್‌ನಲ್ಲಿ ಬರೆದ ‘...ಓದು ಸ್ವಂತಕ್ಕಾಗಿ...’ ಎಂಬ ಉಲ್ಲೇಖ ನನ್ನ ಗಮನ ಸೆಳೆದಿದ್ದು, ನಮ್ಮ ಮನೆಯಲ್ಲಿ ನರಹಳ್ಳಿಯವರು ಮಾಡಿದ ‘ಓದಿನ ಸುಖ’ ಭಾಷಣದ ನೆನಪು ತಂದಿತು. ಇತ್ತೀಚೆಗೆ ನರಹಳ್ಳಿಯವರು ಅಮೆರಿಕ ಸಂದರ್ಶಿಸಿದ್ದು, ಕೆಲವುಕಡೆ ಸಾಹಿತ್ಯಕ ವಿಚಾರವಾಗಿ ಭಾಷಣ ಮಾಡಿದ್ದರು. ಅವರು ನಮ್ಮಲ್ಲಿ ಮಾಡಿದ...
ಧಾರವಾಡ ಸಾಹಿತ್ಯ ಸಂಭ್ರಮ: ಎರಡು ಹೇಳಿಕೆ, ಎರಡು ನೋಟ..
ಧಾರವಾಡದಲ್ಲಿ ಜರುಗಲಿರುವ ಸಾಹಿತ್ಯ ಸಂಭ್ರಮಕ್ಕೆ ಸಂಬಂಧಿಸಿದಂತೆ ಎರಡು ಪತ್ರಿಕಾ ಹೇಳಿಕೆಗಳು 'ಅವಧಿ'ಯನ್ನು ತಲುಪಿದೆ. ಉತ್ಸವವಾದ ಸಂಘಟಕರ ಪರವಾಗಿ ಗಿರಡ್ಡಿ ಗೋವಿಂದರಾಜ ಅವರ ಹೇಳಿಕೆಯನ್ನು ಮನೋಹರ ಗ್ರಂಥಮಾಲಾದ ಸಮೀರ್ ಜೋಷಿ ಅವರು ಕಳಿಸಿದ್ದಾರೆ ಈ ಉತ್ಸವವನ್ನು ಪ್ರತಿಭಟಿಸುತ್ತಿದ್ದ ಸಂಘಟನೆಗಳ ಪರವಾಗಿ ಡಾ ಜಗದೀಶ ಕೊಪ್ಪ ಅವರು...
