ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
"ಚಿತ್ರಸಂತೆಯಲ್ಲಿ ನನ್ನೊಂದಿಗೆ ಮಾತಾಡಿದ ಚಿತ್ರಗಳು" – ಎನ್ ಸಂಧ್ಯಾ ರಾಣಿ
ಎನ್ ಸಂಧ್ಯಾರಾಣಿ ಚಿತ್ರಸಂತೆಯೊಂದಿಗೆ ಇದು ನನ್ನ ಎರಡನೆಯ ಭೇಟಿ. ಮೊದಲ ಸಲ ಹೋದಾಗ ನನ್ನ ಕಣ್ಣಿಗೆ ಬಿದ್ದದ್ದು, ನನ್ನನ್ನು ಸೆಳೆದದ್ದು ಯಥಾರ್ಥ ಚಿತ್ರಣದ ಚಿತ್ರಗಳು. ಆದರೆ ಎರಡನೆಯ ಭೇಟಿಯ ವೇಳೆಗೆ ಚಿತ್ರಗಳು ಚೌಕಟ್ಟನ್ನು ದಾಟಿ ನನ್ನೊಂದಿಗೆ ಮಾತಾಡಿದವು, ಅರ್ಧ ಬರೆದ ಕವಿತೆಯಂತಹ ಚಿತ್ರಗಳು, ಏನನ್ನೋ ಸೂಚಿಸುತ್ತಾ ಮತ್ತೇನೋ...
ನಂದಿಯವರೇ, ಭೃಷ್ಟಾಚಾರ ಒಂದು ಜಾತ್ಯಾತೀತವಾದ ಖಯಾಲಿ
-ಡಾ.ಎಸ್.ಬಿ.ಜೋಗುರ ನಮ್ಮ ಮಾತು ಮನಸಿನ ಕನ್ನಡಿ. ಎಲ್ಲೋ ಒಂದು ಕಡೆ ಅಂತರ್ಯದಲ್ಲಿ ಅದುಮಿಟ್ಟುಕೊಂಡ ಭಾವನೆಗಳು ಯಾವುದೋ ಒಂದು ಗಳಿಗೆಯಲ್ಲಿ ಬಯಲಾಗಿಬಿಡುತ್ತವೆ. ಮಾತು ಆಡಿದರೆ ಹೋಯ್ತು.. ಎನ್ನುವಂತೆ ಹಾಗೆ ಮೂಡಿದ ಮಾತು ಅಲ್ಲಿರುವ ಕೇಳುಗರೆಲ್ಲರಿಗೂ ಹಿತಕಾರಿಯಾಗಿದ್ದರೆ ಸೈ, ಇಲ್ಲದಿದ್ದರೆ ಅಸಹ್ಯವಾಗಿ ಬರುವ ಪ್ರತಿಕ್ರಿಯೆ ಮತ್ತು...
Making of Kathak song- Vishvaroopam
http://youtu.be/0RHp_gGY50o
ಆ ದಿನ ವಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ..
ವಿಜಾಪುರದ ಹಲಸಂಗಿ : ಕನ್ನಡ ನವೋದಯ ಕಾವ್ಯದ ಜಾನಪದದ ಹೆಬ್ಬಾಗಿಲು -ಡಾ.ಪ್ರಕಾಶ ಗ.ಖಾಡೆ ವಿಜಾಪುರದಲ್ಲಿ 1923 ಮೇ 21,22,23 ಗಳಂದು ಜರುಗಿದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲಸಂಗಿ ಗೆಳೆಯರ ಗುಂಪಿನ ಮಧುರಚೆನ್ನರು 'ಹಳ್ಳಿಯ ಹಾಡುಗಳು' ಹಾಗೂ ಪಿ. ಧೂಲಾ ಸಾಹೇಬರು 'ಲಾವಣಿಯ ಲಾವಣ್ಯ' ಕುರಿತು ನೀಡಿದ ಜಾನಪದ ಉಪನ್ಯಾಸವು...
ಹೀಗಾಗಿ ನನ್ನ ಈ ಬಡಬಡಿಕೆ..
ಜಿ ಪಿ ಬಸವರಾಜು ಅವರು ಬರೆದ ಲೇಖನಕ್ಕೆ ರಮೇಶ್ ಗುರುರಾಜ ರಾವ್ ಅವರ ಪ್ರತಿಕ್ರಿಯೆ ರಮೇಶ್ ಗುರುರಾಜ ರಾವ್ ಖಂಡಿತಾ ನಮ್ಮೊಳಗೇ ಎಚ್ಚರ ಮೂಡಿಸುವ ಲೇಖನ… ನನ್ನಂಥ ಸಣ್ಣವನ ಅನಿಸಿಕೆ ಇಷ್ಟು…. ರಂಗಶಂಕರದಲ್ಲಿ 49 ರೂಪಾಯಿಗಳಿಗೆ ಕೂಡ ನಾಟಕ ಪ್ರದರ್ಶನ ಉಂಟು… ಆಯಾ ರಂಗತಂಡಗಳು ನಿರ್ಧರಿಸುವ ಪ್ರವೇಶ ಧನಕ್ಕೆ ರಂಗಶಂಕರದ ಮಧ್ಯಸ್ಥಿಕೆ...
ನಿದ್ದೆಗಣ್ಣಿಗೆ ಗಾಜಿನೊಳಗಿನ ಪ್ರತಿಬಿಂಬ ಮೊಬ್ಬು ಮೊಬ್ಬು..
ಮತ್ತದೇ ಬಿಂಬ ಪ್ರವರ ಕುಂ ವೀ ನಿನ್ನೆಗಳು ಹರಿದಿದ್ದವು, ಒಂದಷ್ಟು ತೇಪೆ ಹಚ್ಚಿ ನಗುತ್ತಾ ಬದುಕುತಿದ್ದೇವೆ, ತೇವವಾಗಿದ್ದ ಕಣ್ಣುಗಳ ಉಜ್ಜಿಕೊಂಡು, ಎಲ್ಲರೂ ಹಾಗೆ ಇದ್ದಾರೆ ಅಜ್ಜಿ ಹೊಲಿದಿಟ್ಟ ಕೌದಿಯಂತೆ ಚೂರು ವಾಸನೆಯಿದ್ದರೂ ನಾಳೆಗಳ ಚಳಿಯ ಬೆಚ್ಚಗಾಗಿಸಬಹುದು ಅಲ್ಲೆಲ್ಲೋ ಕಥೆಗಳ ಹೆಣೆದಿಟ್ಟು ಕನಸುಗಳ ಆಸೆಗೆ ಜೊಲ್ಲು ಇಳಿಸುತ್ತಾ...
ಆಡುವ ಹುಡುಗ ಕೊಲೆಗಾರನಾದಾಗ!
ಅಲೆಮಾರಿ ಮನಸು - ೧ (ಕೃಪೆ : ವಾರ್ತಾ ಭಾರತಿ) ಸುನಿಲ್ ರಾವ್ ಆ ಬುಧವಾರ, 17ಸೆಪ್ಟೆ೦ಬರ್1986, ಬಾ೦ಗ್ಲಾದೇಶದ 13ರ ಪ್ರಾಯದ ಹುಡುಗ ಅಹಮದ್ ಉಲ್ಲಾ, 8.25ಕ್ಕೆ ಖುಶಿಯಿ೦ದ ಶಾಲೆಗೆ ಬ೦ದವನು 9.00ಕ್ಕೆ ಆಡುವ ಮೈದಾನದಲ್ಲಿ ಕೊಲೆಯಾಗಿ ಹೋಗುತ್ತಾನೆ!!. ಅವನದೇ ಪ್ರಾಯದ ಹುಡುಗ ಡ್ಯಾರೆನ್ ಕೌಲ್ಬರ್ನ್ ಚಾಕುವಿನಿ೦ದ ಇರಿದು ಇರಿದು...
ಇಲ್ಲಿ ಈಗ ಭರ್ತಿ ಚಳಿ..
Love is a bird……She needs to fly…….. ಉದಯ್ ಇಟಗಿ ಇಲ್ಲಿ ಈಗ ಭರ್ತಿ ಚಳಿ. ಅಂದರೆ ಇಲ್ಲೀಗ ಚಳಿಗಾಲದ ಪರ್ವಕಾಲ. ಅಬ್ಬಾ! ಅದ್ಯಾವ ಪರಿ ಚಳಿ ಎಂದರೆ ಒಳಗೆ ಥರ್ಮಲ್ ವೇರ್ಸ್, ಮೇಲೆ ದಪ್ಪದಪ್ಪನೆ ಉಣ್ಣೆ ಅಂಗಿ, ಕೈಗೆ ಗ್ಲೌಸುಗಳನ್ನು ಹಾಕಿಕೊಂಡು ಕುಳಿತರೂ ಗಡಗಡ ನಡುಗಿಸುವ ಈ ಚಳಿ ನಮ್ಮ ಮೈ ಮನಸ್ಸುಗಳನ್ನು...
ಪುಸ್ತಕ, ಪುಸ್ತಕ ಮತ್ತಷ್ಟು ಪುಸ್ತಕ
ಮಹಿಳಾ ದಿನಾಚರಣೆಯ ಸರಣಿಯಲ್ಲಿ ದೀಪಾ ಧನರಾಜ್ ಚಿತ್ರ
ರೋಗಗಳಿಗೆ ಗಂಟು ಬಿದ್ದ ಯೋಗ ಸೂತ್ರಗಳು
ಡಾ| ಶ್ರೀನಿವಾಸ ಕಕ್ಕಿಲ್ಲಾಯ ಯೋಗಾಭ್ಯಾಸದ ಆಧುನಿಕ ಅವತಾರದಲ್ಲಿ ವಿವೇಕಾನಂದ ಹಾಗೂ ಕಷ್ಣರಾಜ ಒಡೆಯರ ಕೊಡುಗೆಗಳೂ ಇವೆ ಯೋಗಾಭ್ಯಾಸದ ಮಹಿಮೆಯನ್ನಿಂದು ಕೇಳದವರಾರು? ಇಡೀ ಜಗತ್ತಿಗೆ ಹಿಂದೂ ಧರ್ಮದ ಅತ್ಯುತ್ತಮ ಕೊಡುಗೆಯಂತೆ ಅದು. ಗಡ್ಡ ಬಿಟ್ಟು ಕಾವಿ ತೊಟ್ಟು ಹೊಟ್ಟೆ ಹೊರಳಿಸುವ ಬಾಬಾಗಳಿಂದ ಹಿಡಿದು...
ಸಾಹಿತ್ಯ ಸಂಭ್ರಮ: ಅಜ್ಞಾನವೆಂಬ ತೊಟ್ಟಿಲೊಳಗೆ..
ವೈ ಗ ಜಗದೀಶ್ ಆತ್ಮೀಯರೇ, 'ಸಾಹಿತ್ಯ ಸಂಭ್ರಮ'ದ ನಿಮ್ಮೆಲ್ಲರ ಮಾತು ನಿಜ. ನನ್ನದು ಸಹಮತವಿದೆ. . . ಹೆಚ್ಚೇನು ಹೇಳಲಾರೆ, ಅಲ್ಲಮನ ವಚನಗಳ ಬಿಟ್ಟು. . . ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ ಜೋಗುಳ ಹಾದಿ ತೂಗುತ್ತಿದ್ದಾಳೆ ಭ್ರಾಂತಿ ಎಂಬ ತಾಯಿ. . . . . .... ಅಡವಿಯೊಳಗೆ ಕಳ್ಳರು ಕಡವಸದ ಸ್ವಾಮಿಯನು...
ಗೋಪಾಲ ವಾಜಪೇಯಿ ಕಾಲಂ : 'ಲಿಯರ್, ಸಮ್ರಾಟ್ ಮತ್ತು …ಭೂಪತಿ'
ಸುಮ್ಮನೇ ನೆನಪುಗಳು - 33 ಮೊನ್ನೆ ಜನೆವರಿ 20, ಆದಿತ್ಯವಾರ ನನ್ನ 'ನಂದಭೂಪತಿ' ನಾಟಕ ಬಿಡುಗಡೆ ಆಯಿತಲ್ಲ... ಆ ಸಂದರ್ಭದಲ್ಲಿ ವೃತ್ತಿ-ಪ್ರವೃತ್ತಿ ಮಿತ್ರ ದಿಲಾವರ ರಾಮದುರ್ಗ ಆ ಕೃತಿಯ ಕುರಿತು ಮಾತಾಡಿದರಲ್ಲ... ಆ ಮಾತಿನ ಸಂದರ್ಭದಲ್ಲಿ ದಿಲಾವರ್, ''1606ರ ಅವಧಿಯೊಳಗ ಬ್ರಿಟನ್ ರಾಜ 'ಲಿಯರ್'ನ ಕಥೀನ ಇಟಗೊಂಡು ಶೇಕ್ಸಪಿಯರ್...
'ಸಂಚಯ' ಕಾವ್ಯ ಪ್ರಶಸ್ತಿ ಪ್ರಕಟ
ದುಃಖಕ್ಕೆಯಾವುದೇ ಭಾನುವಾರವಿಲ್ಲ..
ಹಿಂದಿಯ ಪ್ರಸಿದ್ಧ ಕವಿಗಳಾದ ಚಂದ್ರಕಾಂತದೇವತಾಲೆಯವರ ಕವಿತೆಗಳು 'ಪತ್ಥರ್ ಫೇಂಕ್ರಹಾ ಹೂಂ' ಈ ಕೃತಿಗೆ ಈ ಸಾಲಿನ ಕೇಂದ್ರ ಸಾಹಿತ್ಯಅಕಾಡೆಮಿ ಪುರಸ್ಕಾರ ಬಂದಿದೆ. ಇದರ ಅನುವಾದಿತ ಕೃತಿ 'ಕಲ್ಲೆಸೆಯುತ್ತಿದ್ದೇನೆ' ಅನುವಾದ - ಸಿ ವಿ ಶೇಷಾದ್ರಿ ಹೊಳವನಹಳ್ಳಿ ದುಃಖಕ್ಕೆಯಾವುದೇ ಭಾನುವಾರವಿಲ್ಲ ...
ಡಾ ಎಂ ಡಿ ಒಕ್ಕುಂದ ಅವರಿಗೆ ಕೋಡಗುಂಟಿ ಪ್ರಶಸ್ತಿ
ಕಾವ್ಯದ ಸಂಶೋಧನೆ ಸೂಕ್ಷ್ಮತೆಯನ್ನು ಬಯಸುತ್ತದೆ- ಕೋಡಗುಂಟಿ ಪ್ರಶಸ್ತಿ-2011 ನೀಡುವ ಸಮಾರಂಭದಲ್ಲಿ ಡಾ. ಹುಳಿಯಾರ್ ಬಸವರಾಜ ಕೋಡಗುಂಟಿ ಡಾ. ಹುಳಿಯಾರ್ ಅವರು ಬಂಡಾರ ಪ್ರಕಾಶನ, ಮಸ್ಕಿ ಇವರು ಪ್ರತಿವರ್ಷ ಕನ್ನಡ-ಕನರ್ಾಟಕಗಳಿಗೆ ಸಂಬಂಧಿಸಿದ ಉತ್ತಮ ಪ್ರಬಂಧಕ್ಕೆ ನೀಡುವ 'ಕೋಡಗುಂಟಿ ಪ್ರಶಸ್ತಿ'ಯನ್ನು ನೀಡುವ ಸಮಾರಂಭದಲ್ಲಿ...
ಪ್ರೇಮಶೇಖರ ಫೋಟೋ ಆಲ್ಬಂ
ಉಡುಪಿಯಲ್ಲಿ ಪ್ರೇಮಶೇಖರ ಅವರ ಪುಸ್ತಕ ’ಗೋಧ್ರಾ ಇನ್ನೆಷ್ಟು ದೂರ’ ಬಿಡುಗಡೆ ಸಮಾರಂಭದ ಚಿತ್ರಗಳು. ಚಿತ್ರ ಕೃಪೆ : ಜಯದೇವ ಪ್ರಸಾದ್ ಮೊಲೆಯಾರ್ ಚಿತ್ರವನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...
ನಾ ದಿವಾಕರ್ ಕಾಲಂ : ಗಣತಂತ್ರದ ಹೊಣೆಗಾರಿಕೆಗಳು
ಗಣತಂತ್ರದ ಹೊಣೆಗಾರಿಕೆಗಳು ಭಾರತ ಮತ್ತೊಂದು ಗಣತಂತ್ರ ದಿನವನ್ನು ಆಚರಿಸುತ್ತಿದೆ. ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿ 62 ವರ್ಷಗಳು ಸಂದಿವೆ. ಈ ಆರು ದಶಕಗಳ ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ, ಸಾಮಾಜಿಕ ಮುನ್ನಡೆ, ಸಾಂಸ್ಕೃತಿಕ ಅಭ್ಯುದಯಗಳ ಸಿಂಹಾವಲೋಕನ ಮಾಡಿದಾಗ ಬ್ರಿಟೀಷ್ ವಸಾಹತು ಆಳ್ವಿಕೆಯಿಂದ ಮುಕ್ತವಾದ ಹಿಂದುಳಿದ...
ಸಾಹಿತ್ಯ ಸಂಭ್ರಮದ ನೆಪದಲ್ಲಿ ಲಂಕೇಶರು ನೆನಪಾದರು..
ಲಂಕೇಶರ ನೆನಪು ಜಗದೀಶ್ ಕೊಪ್ಪ ಧಾರವಾಡದಲ್ಲಿ ಸಂಭ್ರಮಿಸುವ ಮನಸ್ಸುಗಳು ಸಾಹಿತ್ಯ ಸಂಭ್ರಮವನ್ನು ಅನುಭವಿಸುತ್ತಿವೆ. ನಾನು ಮಾತ್ರ ಹದಿಮೂರು ವರ್ಷಗಳ ಹಿಂದೆ ಇದೇ ದಿನ ಇನ್ನಿಲ್ಲವಾದ ಗುರುವಿನಂತಿದ್ದ, ನನ್ನ ತಲೆಮಾರಿಗೆ ನೈತಿಕತೆಯ ಗಡಿರೇಖೆಯಂತ್ತಿದ್ದ ಲಂಕೇಶರನ್ನು ಸಂಕಟ ಮತ್ತು ಸೂತಕದಂತಹ ವಾತಾವರಣದಲ್ಲಿ ನೆನೆಯುತ್ತಾ...
‘ಚೌಕಟ್ಟಿನಾಚೆಯ ಚಿತ್ರಗಳು’ – ಫೋಟೋ ಆಲ್ಬಂ
`ಮುಂಬೈ ಚುಕ್ಕಿ ಸಂಕುಲ’ ತಂಡದಿಂದ, ‘ಚೌಕಟ್ಟಿನಾಚೆಯ ಚಿತ್ರಗಳು’ ಪ್ರತೀ ವರ್ಷ ಮಾಟುಂಗಾ ಕರ್ನಾಟಕ ಸಂಘ, ಮುಂಬೈ ಆಯೋಜಿಸುವ, ‘ಅಖಿಲ ಭಾರತ ಕುವೆಂಪು ಏಕಾಂಕ ನಾಟಕ ಸ್ಪರ್ಧೆ’ಯಲ್ಲಿ, `ಮುಂಬೈ ಚುಕ್ಕಿ ಸಂಕುಲ’ ತಂಡವು, ಈ ವರ್ಷ ‘ಚೌಕಟ್ಟಿನಾಚೆಯ ಚಿತ್ರಗಳು’ ನಾಟಕವನ್ನು ದಿನಾಂಕ:19-01-2013ರಂದು ಅಭಿನಯಿಸಿತು. ...
’ನುಡಿ ’ ಹೊಸ ಆವೃತ್ತಿ ಬಿಡುಗಡೆ
ನುಡಿ 5.0 ಆವೃತ್ತಿಯ ಪ್ರಮುಖ ಅಂಶಗಳು ಹೀಗಿವೆ: ಪದಪರೀಕ್ಷೆ ಹೆಚ್ಚು ವ್ಯಾಪಕವಾಗಿದೆ, 1,50,000ಪದಗಳಿಂದ ಕೂಡಿದೆ. ಹತ್ತು ಯೂನಿಕೋಡ್ ಶಿಷ್ಟತೆಯ ಅಕ್ಷರಶೈಲಿಗಳು ದೊರಕುತ್ತವೆ. ನುಡಿಯಲ್ಲಿ ಈ ಹಿಂದೆ ಇದ್ದ ಎಲ್ಲ ಸೌಲಭ್ಯಗಳೂ ಇಲ್ಲಿಯೂ ದೊರಕುತ್ತವೆ. ಈಗ ನೇರವಾಗಿ ನುಡಿ ಅಕ್ಷರಶೈಲಿಗಳಲ್ಲಿ ಅಂಚೆ ಪೆಟ್ಟಿಗೆಯಲ್ಲಿ...
