ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಿಸ್ ಯು ಹಾಸ್ಟೆಲ್!!
ಪ್ರವರ ಕೊಟ್ಟೂರು ಎರಡು ಮೂರು ತಾಸಿನಿಂದ ಅಲರಾಮ್ ಬಡಿದುಕೊಳ್ಳುತ್ತಿತ್ತಾದರೂ ಜಪ್ಪಯ್ಯ ಎಂದರು ಏಳುತ್ತಿರಲಿಲ್ಲ, ಅಲರಾಮ್ ಟೋನ್ ಗೆ ಹಾರ್ಡ್ ರಾಕ್ ನ ಹಾಡು ಇಟ್ಟಿದ್ದರೂ ಮುಂಜಾನೆ ನಮ್ಮ ಗಡದ್ದು ನಿದ್ದೆಗೆ ಲಾಲಿಯಂತೆ ಅನ್ನಿಸುತಿತ್ತು, ಆ ಅಲರಾಮಿನ ಸದ್ದಿಗೆ ಅಕ್ಕ ಪಕ್ಕದ ರೂಮಿನವರೂ ಸಹ ಕಿವಿ ಮುಚ್ಚಿಕೊಂಡು ಎದ್ದುಬಿಡುತ್ತಿದ್ದರು....
ಬಿಜಾಪುರದ ರೊಟ್ಟಿ ತಿಂದು ಉಳದ ಬಳದದ್ದ ಕಟ್ಟಿಕೊಂಡು ಸಮ್ಮೇಳನ ವಂಟೈತೋ ಕೊಡಗೀಗ್ಯ ….
ಶಿವು ಮೊರಿಗೇರಿ ದೇವ್ರಾಣಿ ಹೇಳ್ತೀನಿ. ಅಡ್ಡಿ ಇಲ್ರೀ ವಿಜಾಪುರ...ಮೂರು ದಿನದಿಂದ ಏರಿದ್ದ ಸಾಹಿತ್ಯದ ಜ್ವರ ಇನ್ನೂ ಇಳಿದಿಲ್ಲ. ಆದ್ರ, ಸಮ್ಮೇಳನ ಮಾತ್ರ ಅದ್ಧೂರಿ ಸಮಾರೋಪ ಕಾಣ್ತು ನೋಡ್ರಿ. ಇವತ್ತು ಮುಂಜಾನಿಲಿಂದ ಪುರುಸೊತ್ತಿಲ್ಲದಂಗ ಜನ ಅದಾ ಹುಮ್ಮಸ್ಸಿಲೆ ಬಂದ್ರು. ಸಾಹಿತ್ಯ ಸಮ್ಮೇಳನಕ್ಕ ತಮ್ಮ ಹುರುಪು ಇನ್ನೂ ಕುಗ್ಗಿಲ್ಲ,...
’ಸಾಹಿತ್ಯ ಸಮ್ಮೇಳನ ಇಂದು ಯಶಸ್ವಿಯಾಗಿದೆ ಎಂದರೆ…’
ನೂರರ ಹರೆಯದ ಖಾಸಿಂಬಿ ರವಿಕುಮಾರ್ ಈಚಲಮರ ಇಂದು ಸಮ್ಮೇಳನದ ಕೊನೆಯ ದಿನವಾದ್ದರಿಂದ ಅಡುಗೆ ಮನೆಯನ್ನು ನೋಡುವ ಕುತೂಹಲ ನಮ್ಮಲ್ಲಿ ಹುಟ್ಟಿತು. ನಮ್ಮ ತಂಡದವರು ಹಾಗೆ ಕ್ಯಾಮೆರಾ ಕೈಲಿ ಹಿಡಿದು ಒಳಗೆ ನಡೆದೊ. ಅಲ್ಲೆ ಪಕ್ಕದಲ್ಲಿ ಪಾತ್ರೆಗಳ ನಡುವೆ ಹಣ್ಣು ಹಣ್ಣು ಮುದುಕಿ ಕುಳಿತಿದ್ದರು, ಈ ಜಾಗದಲ್ಲಿ ಇಂತಹ ಅಜ್ಜಿಗೇನು ಕೆಲಸ ಎಂದು...
ಚಪಾತಿಯಿಂದ ಎಂ ಕಾಂ ವರೆಗೆ….
ರವಿಕುಮಾರ್ ಈಚಲಮರ ಈತ ಸುಮಾರು ಇಪ್ಪತ್ತೊಂದು ವರ್ಷದ ಬಿಸಿ ರಕ್ತದ ಹುಡುಗ, ಹುಬ್ಬಳ್ಳಿಯವನು, ಈಗ ಬಿ.ಕಾಂ. ಅಂತಿಮ ವರ್ಷ. ನೂರೈವತ್ತು ಕಿ.ಮೀ ದೂರದಿಂದ ಬಿಜಾಪುರದ ಸಾಹಿತ್ಯ ಸಮ್ಮೇಳನಕ್ಕೆ ಅಡುಗೆ ಕೆಲಸ ಮಾಡಲು ಬಂದಿದ್ದಾನೆ. ಆರು ದಿನಗಳಿಂದ ದಿನಗಳಿಂದ ಹಗಲು ರಾತ್ರಿ ಚಪಾತಿ ಹಿಟ್ಟನ್ನು ನಾದಿದ್ದಾನೆ. ಕೆಲಸ ಕಷ್ಟ ಇದೆಯ ಅಂತಾ...
'ನೋಡ್ರಿ, ನಾನೂ 8 ಸಾಹಿತ್ಯ ಸಮ್ಮೇಳನಗಳಿಗ್ಯ ಹೋಗೀನಿ…..'
ಕನ್ನಡ ಜಾಗೃತಿಗೆ ಅಲಾಸೆಯವರ ಬತ್ತದ ಆಸೆ ಎಂ.ಡಿ.ಅಲಾಸೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಗ್ರಾಮದ ಎಂ.ಡಿ.ಅಲಾಸೆಯವರದ್ದು ಕನ್ನಡ ನಾಡು,ನುಡಿಗಳ ರಕ್ಷಣೆಗೆ, ಜಾಗೃತಿ ಮೂಡಿಸುವ ವಿಭಿನ್ನ ಅವಿರತ ಪ್ರಯತ್ಮ. 'ಕನ್ನಡದ ಹುಚ್ಚುರಾಯ' ಇವರ ಕಾವ್ಯನಾಮ. 'ಸಿರಿಗನ್ನಡಂ ಗೆಲ್ಗೆ' ಇವರ ಮನೆಯ ಹೆಸರು. ಮೂಲತಃ ಗ್ರಂಥ ಪಾಲಕರ...
ನನ್ನನ್ನು ಯೋಚನೆಗೆ ಹಚ್ಚಿದ ’ವರ್ತಮಾನದ ತಲ್ಲಣಗಳು’ – ರವಿಕುಮಾರ್ ಈಚಲಮರ
ವರ್ತಮಾನದ ತಲ್ಲಣಗಳು - ರವಿಕುಮಾರ್ ಈಚಲಮರ ದಿನಾಂಕ 10-02-2013 ರಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಸಮಾನಾಂತರ ವೇದಿಕೆಯಲ್ಲಿ 4 ಗಂಟೆಗೆ ವರ್ತಮಾನದ ತಲ್ಲಣಗಳು ಗೋಷ್ಡಿ ನಡೆಯಿತು. ಆಶಯ ನುಡಿಗಳನ್ನು ಡಾ|. ಬಂಜಗೆರೆ ಜಯ ಪ್ರಕಾಶ್ ರವರು ಆಡಿದರು, ಲೀಲಾ ಕೆ, ಮತ್ತು ನಟರಾಜ್ ಹುಳಿಯಾರ್ ರವರು ಭಾಷಣ ಮಾಡಿದರು, ಡಾ| ವಾಸು ರವರು ಈ...
'ವಿಜಾಪುರ ಸಾಹಿತ್ಯ ಸಮ್ಮೇಳನದ ನನ್ನ ದೋ ದಿನ್ ಕಾ ದರ್ಬಾರ್….' – ಶಿವು ಮೊರಿಗೇರಿ
ಶಿವು ಮೊರಿಗೇರಿ ಬೆಂಗಳೂರು ಬಾಷಿದಾಗ ಹೇಳಬೇಕಂದ್ರ, ನಿನ್ನಿದಿನ ವಿಜಾಪುರ ಸಾಹಿತ್ಯ ಸಮ್ಮೇಳನದಾಗ ಚಮ್ಕಾಯ್ಸಿ ಚಿನ್... ದಿ ಉಡಾಯಿಸಿದಿನಿ. ನಮ್ಮ ಉತ್ತರ ಕರ್ನಾಟಕ ಭಾಷ್ಯಗ ಹೇಳಕಂದ್ರ, ದಿಬ್ಬಣದ ಹಬ್ಬದಾಗ ಒಡ್ಡೋಲ್ಗ ನಡಿಸೀನಿ. ನಿನ್ನ ಬೆಳಗಿನಿಂದನೂ ಮುಖ್ಯ ವೇದಿಕಿಮುಂದೆ ಜನಗಳು ಲಕ್ಷಗಟ್ಟಲೆ ಸೇರಿದ್ದು ನೋಡಿದ್ರ, ಬಿಜಾಪುರ ಅಥವಾ...
’ತೂಕಡಿಸಿ, ತೂಕಡಿಸಿ…’!!
’ಎಲ್ಲವನ್ನೂ ಒಳಗೊಂಡು ಕನ್ನಡವು ಕನ್ನಡವಾಗಿ ಉಳಿದಿದೆಯೇ?’ – ಸಮ್ಮೇಳನದ ಹಿನ್ನಲೆಯಲ್ಲಿ ಒಂದು ಬರಹ
ಕನ್ನಡದಾ.. ಕಥೆ ಕೇಳೂ.. ಕನ್ನಡದ ಕಂದಾ.. - ಗವಿಸಿದ್ಧ ಬಿ. ಹೊಸಮನಿ ಸೂಫಿ ಸಂತರ ನಾಡಿನಲ್ಲಿ ೭೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನುಡಿ ತೇರಿಗೆ ನೆನ್ನೆಯೇ ಚಾಲನೆ ಸಿಕ್ಕಿದೆ. ಇದಕ್ಕೆ ನಾಡಿನ ನಾನಾ ಭಾಗದ ಕನ್ನಡ ಪ್ರೇಮಿಗಳು, ಬರೆಹಗಾರರು, ಬುದ್ಧಿ ಜೀವಿಗಳು, ಸಾಂಸ್ಕೃತಿಕ ಚಿಂತಕರು ಸಾಕ್ಷಿಯಾಗಿದ್ದಾರೆ. ಬಿಸಿಲ ನಾಡು...
ಸಮ್ಮೇಳನದ ಬಸವ ಮಂಟಪದಲ್ಲಿನ ಕಾರ್ಯಕ್ರಮಗಳ ನೇರ ಪ್ರಸಾರ
ಇಲ್ಲಿ ಕ್ಲಿಕ್ಕಿಸಿ :
ಮುಖ್ಯ ವೇದಿಕೆಯಲ್ಲಿ ಇಂದು..
ಇಂದು ಸಮಾನಾಂತರ ವೇದಿಕೆಯಲ್ಲಿ
ಸಮ್ಮೇಳನದಲ್ಲಿ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಮಾರೋಪ ಸಮಾರಂಭ
ಸಮಾನಂತರ ವೇದಿಕೆಯಲ್ಲಿ ಎರಡನೆಯ ದಿನ
ಸಮಾನಾಂತರ ವೇದಿಕೆಯಲ್ಲಿ ವರ್ತಮಾನದ ತಲ್ಲಣಗಳ ಬಗ್ಗೆ ಅದ್ಭುತವಾಗಿ ಮಾತಾಡಿದ ನಟರಾಜ ಹುಳಿಯಾರ್, ಕೆ ನೀಲ ಮತ್ತು ಬಂಜಗೆರೆ ಜಯಪ್ರಕಾಶ್ ಚಿತ್ರಗಳು : ಶಿವು ಮೊರಿಗೇರಿ, ಆನಂದ್ ಹಳ್ಳಿ, ರವಿಕುಮಾರ್ ಈಚಲಮರ ಮಹಿಳಾ ದೌರ್ಜನ್ಯ ಮತ್ತು ಮಹಿಳಾ ಸಬಲೀಕರಣ ಕುರಿತು ಮಾತಾಡಿದ ವೀಣಾ ಬನ್ನಂಜೆ...
ಸಮ್ಮೇಳನದಲ್ಲಿ ಪಲ್ಲವ ಪ್ರಕಾಶನ
ಸಮ್ಮೇಳನದಲ್ಲಿ ಪಲ್ಲವಿಸುತ್ತಿರುವ ಪಲ್ಲವ ಪ್ರಕಾಶನ! ಚಿತ್ರಗಳು : ಆನಂದ್ ಹಳ್ಳಿ, ರವಿಕುಮಾರ್ ಈಚಲಮರ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
ಸಮ್ಮೇಳನದಲ್ಲಿ ವೈಜ್ಞಾನಿಕ ಅರಿವು ಮೂಡಿಸಿದ ಹುಲಿಕಲ್ ನಟರಾಜು
ಆನಂದ್ ಹಳ್ಳಿ ಹುಲಿಕಲ್ ನಟರಾಜ್ ರವರು ಪವಾಡ ಬಯಲು ಕಾರ್ಯಕ್ರಮದಲ್ಲಿ ವಿಭೂತಿ ತೆಗೆಯುವುದು, ಬೆಂಕಿ ಮೈ ಮೇಲೆ ಆಡಿಸುವುದು, ತೆಂಗಿನಕಾಯಿಯಿಂದ ಅಂತರ್ಜಲ ಕಂಡುಹಿಡಿಯುವುದು, ವಾಮಾಚಾರ ಕಂಡುಹಿಡಿಯುವುದು ಇತರ ಮೂಡನಂಬಿಕೆಗಳ ಕುರಿತು ವೈಜ್ಞಾನಿಕ ಅರಿವು ಮೂಡಿಸಿದರು. ...
ಸಮ್ಮೇಳನದಲ್ಲೊಂದು ಜನ ಸಮ್ಮೇಳನ!
ಆನಂದ ಹಳ್ಳಿ ಗೋಲ್ ಗುಂಬಜ್ ನಲ್ಲಿನ ಗೋಡೆ ಬರಹವನ್ನು ವಿರೋದಿಸಿ ಹಾಗೂ ಪ್ರಸಿದ್ದ ಐತಿಹಾಸಿಕ ಸ್ಥಳಗಳಲ್ಲಿ ಜನರು ಗೋಡೆಗಳ ಮೇಲೆ ಬರೆಯುವುದನ್ನು ವಿರೋಧಿಸಿ ಜಾಗೃತಿ ಮೂಡಿಸುತ್ತಿರುವ ಕಲಾವಿದ ಆಡಬೇಕಾದ ಮಕ್ಕಳು ಅಂಗಡಿಯಲ್ಲಿ ಮಾರಾಟದಲ್ಲಿ ತೊಡಗಿರುವ ಮಕ್ಕಳು ಇದಪ್ಪ ಓದಿನ ಆಸಕ್ತಿ ಅಂದ್ರೆ! ಸರಿ..... ಮುಂದ? ಎಲ್ಲರನ್ನೂ ತಲುಪಿದ...
ಸಮ್ಮೇಳನದ ಅಧ್ಯಕ್ಷರನ್ನು ಅರೆಸ್ಟ್ ಮಾಡಿ!
ಆನಂದ್ ಬಿಜಾಪುರ ಸಮ್ಮೇಳನದಲ್ಲಿ ನಿನ್ನೆ ವೇದಿಕೆಯನ್ನೇರಲು ನಲ್ಲೂರು ಪ್ರಸಾದ್ ಮತ್ತು ಸಾಹಿತ್ಯ ಪರಿಶತ್ತಿನ ಅಧ್ಯಕ್ಷರೂ ಸೇರಿದಂತೆ ಕೆಲಗಣ್ಯರು ಮುಂದಾದಾಗ ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು "ಇನ್ ಸಬ್ ಕೋ ಅರೆಸ್ಟ್ ಕರೋ" ಎಂದರು ಎನ್ನುವ ಸುದ್ದಿ ಇವತ್ತಿನ ದಿನಪತ್ರಿಕೆಗಳಲ್ಲಿ ಬಂದಿದೆ. ಆಹಾ! ಧನ್ಯರಾದರು ಕನ್ನಡಿಗರು!!...
ದಿಲಾವರ್ ರಾಮದುರ್ಗ ಬಿಡಿಸಿಟ್ಟ ಗೋಲ್ ಗುಂಬಜ಼್ ರಹಸ್ಯ
ಗೋಲಗುಂಬಜ್ ಮತ್ತು ಇತಿಹಾಸದ ಕುಟಿಲತೆ.. ದಿಲಾವರ್ ರಾಮದುರ್ಗ ಗೋಲಗುಂಬಜ್ ನಲ್ಲಿ ಒಂದು ಸಲ ಹಾಕುವ ಕೂಗು ಏಳು ಸಾರಿ ಪ್ರತಿಧ್ವನಿಯಾಗಿ ಕೇಳಿಸುತ್ತದೆ. ಮೊದಲು ಇಪ್ಪತ್ತು, ಹದಿನೈದು ಸಲ ಕೇಳಿಸುತ್ತಿತ್ತು, ಈಗದು ಏಳು ಸಲವಾದರೂ ಕೇಳಿಸುತ್ತದೆ ಎಂದು ನಮಗೆ ಇತಿಹಾಸದಲ್ಲಿ ಹೇಳುತ್ತಲೇ ಬಂದಿದ್ದಾರೆ. ಅದಷ್ಟೇ ಗೋಲಗುಂಬಜ್ ನ ವಿಶೇಷವಂತೂ...
ಸಮ್ಮೇಳನದಲ್ಲಿ ನನ್ನ ಮೊದಲ ದಿನ – ಶಿವು ಮೊರಿಗೇರಿ
ವಿಜಾಪುರ ಸಾಹಿತ್ಯ ಸಮ್ಮೇಳನದಾಗ ಮದ್ಲ ದಿನ ಮನಸಾರ ನೋಡಿದ್ದು ಶಿವು ಮೊರಿಗೇರಿ ಅಬ್ಬಾಬಬ್ಬಾ! ಏನ್ ಜನರೀ, ಬಿಜಾಪುರದ ತುಂಬ ನೀವು ಯಾ ಕಡಿಗರ ನೋಡ್ರಿ, ಜನದ ಹೊಳಿನ ಹರದೈತಿ ಬಿಡ್ರಿ. ನಾನು ಸಾಹಿತ್ಯ ಸಮ್ಮೇಳನ ನೋಡಾಕ ಬಂದ್ರ, ಇಡೀ ಬಿಜಾಪುರನ, ಮದುಮಗಳಂಗ ಲಕ ಲಕ ಅನ್ನಾಕ್ಕತ್ತೈತಿ ನೋಡ್ರಿ. ನಗರದ ಎಲ್ಲಾ ಬೀದಿಗಳ ಆಜು ಬಾಜು, ಕನ್ನಡದ...





















