ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈಲಿ ಬುಕ್ – ಜಯಪ್ರಕಾಶ ಮಾವಿನಕುಳಿಯವರ 'ಅಂತರ'
ಡೈಲಿ ಬುಕ್ – ಜಯಪ್ರಕಾಶ ಮಾವಿನಕುಳಿಯವರ 'ಅಂತರ'

…’ಅಂತರ’ ಓದುವುದು ನನಗೆ ಪ್ರಿಯವಾದ ಮಧುರವಾದ ಅನುಭವವಾಯಿತು… ನನಗೆ ತುಂಬ ಇಷ್ಟವಾದದ್ದೆಂದರೆ ನಿಮ್ಮ ನಿರೂಪಣೆಯ ಭಾಷೆ… ಡಾ.ಯು.ಆರ್. ಅನಂತಮೂರ್ತಿ.          ...

read more
ಜೋಗಿ ಬರೆಯುತ್ತಾರೆ: ಅದು ಹೋರಾಟದ ಹಾದಿಯನ್ನು ಮತ್ತಷ್ಟು ಗೊಂದಲಗೊಳಿಸುತ್ತದೆ ಅಷ್ಟೇ..
ಜೋಗಿ ಬರೆಯುತ್ತಾರೆ: ಅದು ಹೋರಾಟದ ಹಾದಿಯನ್ನು ಮತ್ತಷ್ಟು ಗೊಂದಲಗೊಳಿಸುತ್ತದೆ ಅಷ್ಟೇ..

ದಂಗೆಯೇಳುವುದು ಸುಲಭ ಮತ್ತು ಕಷ್ಟ ಯಾಕೆಂದರೆ... - ಜೋಗಿ ಒಂದು ವಿಚಿತ್ರ ಸಂದಿಗ್ಧ. ಅದು ಯಾಕೆ ವಿಚಿತ್ರ ಅನ್ನುವುದು ನಿಮಗೇ ಗೊತ್ತಾಗುತ್ತಾ ಹೋಗುತ್ತದೆ. ನಮ್ಮ ಸಮಾಜವನ್ನು ಅಡ್ಡಕ್ಕೋ ಉದ್ದಕ್ಕೋ ಸೀಳಿ ನೋಡುವುದು ಪ್ರತಿಯೊಬ್ಬನಿಗೂ ಸಾಧ್ಯವಾಗುವ ಕೆಲಸ ಅಲ್ಲ. ಲೇಖಕರು ಅದನ್ನು ಮಾಡಬೇಕು ಅಂತ ನಾವು ನಿರೀಕ್ಷಿಸುತ್ತೇವೆ. ಓದುಗರೂ...

read more
’ಗುಬ್ಬಚ್ಚಿಗಳು ಮತ್ತು ಒಂದು ಕೋಗಿಲೆ!’ – ಫೋಟೋ ಆಲ್ಬಂ
’ಗುಬ್ಬಚ್ಚಿಗಳು ಮತ್ತು ಒಂದು ಕೋಗಿಲೆ!’ – ಫೋಟೋ ಆಲ್ಬಂ

  ಪಲ್ಲವಿ ಅರುಣ್ ಅವರು ಹಾಡಿರುವ ’ಬಾರೋ ಬಾರೋ ಗುಬ್ಬಚ್ಚಿ’ ಪುಸ್ತಕ ಮತ್ತು ಸೀಡಿ ಬಿಡುಗಡೆ ಸಮಾರಂಭದ ಚಿತ್ರಗಳು. ಸೀಡಿ ಬಿಡುಗಡೆ ಮಾಡಿದವರು ಕವಿ ಎಚ್ ಎಸ್ ವೆಂಕಟೇಶ ಮೂರ್ತಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...

read more
ಸಾವು ಕೂಡ ಈ ಚಾನೆಲ್ಲುಗಳಿಗೆ ರೋಚಕ ಸಂಗತಿ…!
ಸಾವು ಕೂಡ ಈ ಚಾನೆಲ್ಲುಗಳಿಗೆ ರೋಚಕ ಸಂಗತಿ…!

ಗೋಪಾಲ ವಾಜಪೇಯಿ ಭರ್ತಿ ಹನ್ನೆರಡು ವರ್ಷ... ನಾನಲ್ಲಿಯೇ ವಾಸಿಸಿದ್ದೆ...ಹೈದರಾಬಾದಿನ ಅದೇ ದಿಲಸುಖ್ ನಗರದಲ್ಲಿ... ವೆಂಕಟಾದ್ರಿ ಥೇಟರ್, ಕೊನಾರ್ಕ್ ಥೇಟರ್, ದಿಲಸುಖ್ ನಗರದ ಬಸ್ ಸ್ಟಾಪು ಇರುವ ರಸ್ತೆಯಲ್ಲಿ ನಿತ್ಯ ಸಂಜೆಗೆ ಇರುವೆ ಕಾಲಿಡಲಿಕ್ಕೂ ಜಾಗವಿರದಷ್ಟು ಜನಸಂದಣಿ... ಜೀವ ಎಡಗೈಯಲ್ಲಿಟ್ಟುಕೊಂಡೇ ಓಡಾಡಬೇಕು... ಈ ಮೊದಲು...

read more
ಈಗಾಗಲೇ, ಹೆಜ್ಜೆ ಹಾಕುವುದನ್ನು ಕಲಿತು ಬಿಟ್ಟಿದ್ದಾರೆ..
ಈಗಾಗಲೇ, ಹೆಜ್ಜೆ ಹಾಕುವುದನ್ನು ಕಲಿತು ಬಿಟ್ಟಿದ್ದಾರೆ..

ನವೀನ್ ಸಾಗರ್ ನನಗೆ ತುಂಬಾ ಅಚ್ಚರಿ ಮತ್ತು ಮನಸಿನೊಳಗೊಂದು ತುಸು ಸಂತೋಷ ಮೂಡಿದ್ದು ಈ ಭಾರಿ ಊರಿಗೆ ಹೋದಾಗಲೇ...ಸದಾ ಶಾಂತಚಿತ್ತವಾಗಿ ರಸ್ತೆಯಲ್ಲಿ ನರಪ್ರಾಣಿಗಳ ಸಂಚಲನ ಬಲು ಅಪರೂಪವಾದ ನಮ್ಮ ಊರರಲ್ಲಿ 'ಯಕ್ಷ ದರ್ಶನ'...!!? ಇಡಿ ಊರು ಒಂದುರೀತಿಯಲ್ಲಿ ನೀರಶ ಮೌನದಿಂದ ತುಂಬಿರುತ್ತಿದ್ದ ನಮ್ಮ ಊರು ಈ ಬಾರಿ ತನ್ನ ಮೌನವನ್ನು...

read more
ಡೈಲಿ ಬುಕ್ : ಸಾಸುವೆ ಹೂವ ಚರಿತ
ಡೈಲಿ ಬುಕ್ : ಸಾಸುವೆ ಹೂವ ಚರಿತ

  ...ಇದ್ದಕ್ಕಿದ್ದಂತೆ ಒಂದು ದಿನ ರಮೇಶರ ಕವನಗಳನ್ನು ಓದುತ್ತ ನನಗೆ ಎಷ್ಟು ಸಂತೋಷವಾಯಿತೆಂದರೆ ಅವರನ್ನು ಕರೆದುನನ್ನ ಮೆಚ್ಚುಗೆ ಹೇಳಿದೆ. ರಮೇಶರೂ ಸಂತೋಷಪಟ್ಟರು. ಸ್ವತಃ ಲೇಖಕನಾದ ನನಗೆ ಈ ಬಗೆಯ ಶುದ್ಧವಾದ ಸ್ಫಂದನದಸುಖ ಎಷ್ಟು ಆಳವಾದದ್ದು ಎಂದು ಗೊತ್ತು. ರಮೇಶರ ಕವನಗಳನ್ನು ನಾನು ಬಾಯಿತುಂಬ ಹೊಗಳಿ ಅವರಲ್ಲಿ...

read more
ಬೆಸಗರಹಳ್ಳಿ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಬೆಸಗರಹಳ್ಳಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ರೂ.25 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪತ್ರವನ್ನು ಒಳಗೊಂಡಿದೆ. 2012ನೇ ಸಾಲಿನಲ್ಲಿ ಪ್ರಕಟವಾದ ಮೊದಲ ಮುದ್ರಣದ ಕಥಾ ಸಂಕಲನಗಳ ಪ್ರಕಾಶಕರು ಅಥವಾ ಲೇಖಕರು ಕೃತಿಯ 3...

read more
ಅಬ್ದುಲ್ ರಶೀದ್ ಬರೆಯುತ್ತಾರೆ: ಕೀರಂ ಕೇಳಿಸಿಕೊಳ್ಳುತ್ತಿದ್ದರು..
ಅಬ್ದುಲ್ ರಶೀದ್ ಬರೆಯುತ್ತಾರೆ: ಕೀರಂ ಕೇಳಿಸಿಕೊಳ್ಳುತ್ತಿದ್ದರು..

ಅಬ್ದುಲ್ ರಶೀದ್ ಅವರ ಚಂದದ ಬ್ಲಾಗ್ ಮೈಸೂರು ಪೋಸ್ಟ್. ಅನೇಕ ಬ್ಲಾಗ್ ಗಳು ಹುಟ್ಟಲು ಹುಮ್ಮಸ್ಸು ನೀಡಿದ ತಾಣ ಇದು. ರಶೀದ್ ಇದಕ್ಕೆ ಈಗ ಹೊಸ ವಿನ್ಯಾಸ ಕೊಟ್ಟಿದ್ದಾರೆ ಈ ನೆಪದಲ್ಲಿ ಮೈಸೂರು ಪೋಸ್ಟ್ ನಿಂದ ಆರಿಸಿದ ಒಂದು ಆತ್ಮೀಯ ಬರಹ ಇಲ್ಲಿದೆ. - ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು ಹಲವು ವರುಷಗಳ ಮೊದಲು ಒಂದು...

read more
ಅಹವಿಯ ಹಾಡು ಜಾಡು : ಮಡೆಸ್ನಾನದ ಬಗ್ಗೆ ಅರ್ಥವಾಗಲು ಇಷ್ಟೊಂದು ಸಮಯ ಯಾಕೆ ಹಿಡೀತು?
ಅಹವಿಯ ಹಾಡು ಜಾಡು : ಮಡೆಸ್ನಾನದ ಬಗ್ಗೆ ಅರ್ಥವಾಗಲು ಇಷ್ಟೊಂದು ಸಮಯ ಯಾಕೆ ಹಿಡೀತು?

ಬಿ ವಿ ಭಾರತಿ ‘ಅಮ್ಮ ಮಡಿಯಾದ್ಲು ಕಣೇ’ ಫೋನಿನ ಆ ಕಡೆಯಿಂದ ಬಂದ ಅವಳ ಮಾತು ಕೇಳಿದಾಗ ನಾನು ದಂಗಾದೆ. ಯಾವ ವರ್ಷ ಇದು?! ಅಂತ ನನ್ನನ್ನು ನಾನು ಚಿವುಟಿ ನೋಡಿಕೊಂಡೆ .. ಅನುಮಾನವೇ ಇಲ್ಲ, ಇದು 2013ನೇ ಇಸವಿಯೇ ಅಂತ ಕ್ಯಾಲೆಂಡರ್ ನೋಡಿ ಖಚಿತ ಪಡಿಸಿಕೊಂಡೆ. ‘ಹೋದ ತಿಂಗಳು ಬದರಿಯಾತ್ರೆ ಹೋಗಿ ಬರ್ತೀನಿ ಅಂದ್ರು. ಅಪ್ಪ ಸತ್ತ ಮೇಲೆ...

read more
ಇಲ್ಲದಿದ್ದರೆ ಈ ದಿನವೇಕೆ ಕಣ್ಣು ಈ ಪರಿ ತುಂಬಿಕೊಳುತಿದ್ದವು….
ಇಲ್ಲದಿದ್ದರೆ ಈ ದಿನವೇಕೆ ಕಣ್ಣು ಈ ಪರಿ ತುಂಬಿಕೊಳುತಿದ್ದವು….

ಬಸವರಾಜ ಸೂಳಿಬಾವಿ ಲಡಾಯಿ ಪ್ರಕಾಶನ ಐದು ದ್ವಿಪದಿಗಳು 1 ಕವಿತೆಯೂ ನಿನ್ನ ಹಾಗೆ ಅರ್ಥವಾಗುವ ಮೊದಲೇ ಒಳಗಿಳಿದು ಬಿಟ್ಟಿದೆ 2 ನನ್ನರಿವ ಹಾದಿಗೆ ಪಾದಗಳ ಹಾಗೆ ಸಾಲೆರಡು ಒದಗಿಬಂದವು ಎರಡು ರೆಕ್ಕೆಗಳ ಹಕ್ಕಿಗಷ್ಟೇ ಬಾನಿಗೆರಲು ಬರುವುದು 3 ಈ ಪ್ರೇಮಿಗಳ ದಿನ ನನ್ನದೇ ಆಗಿರುವ ಹಾಗಿದೆ ಇಲ್ಲದಿದ್ದರೆ ಈ ದಿನವೇಕೆ ಕಣ್ಣು ಈ ಪರಿ...

read more
ಎಂ ಆರ್ ಕಮಲ ಆಯ್ಕೆ: ಅಮ್ಮನ ಆಟೋಗ್ರಾಫ್
ಎಂ ಆರ್ ಕಮಲ ಆಯ್ಕೆ: ಅಮ್ಮನ ಆಟೋಗ್ರಾಫ್

ಎಂ ಆರ್ ಕಮಲ ಕತೆಗಾರ ಶ್ರೀಧರ ಬನವಾಸಿಯನ್ನು ಅನೇಕರು ನನ್ನ ವಿದ್ಯಾರ್ಥಿಯೆಂದೆ ತಿಳಿದಿದ್ದಾರೆ. ಅವರನ್ನು ಭೇಟಿ ಮಾಡಿದ್ದು ನನ್ನ ಮಗಳು ಜೀ ಕನ್ನಡದಲ್ಲಿ ಹಾಡುತ್ತಿದ್ದಾಗ.. `ಅಮ್ಮನ ಆಟೊಗ್ರಾಫ್' ಪುಸ್ತಕವನ್ನು ನನ್ನ ಕೈಗೆ ಪ್ರೀತಿಯಿಂದ ಅವರು ತಂದಿತ್ತಾಗಲೇ ಕಥಾ ಪ್ರಕಾರವನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಅರಿವಿಗೆ...

read more
ಅಮ್ಮ ನನಗೆ ಕಾಣದಂತೆ ಕಣ್ಣು ಒರೆಸಿಕೊಂಡಳು….
ಅಮ್ಮ ನನಗೆ ಕಾಣದಂತೆ ಕಣ್ಣು ಒರೆಸಿಕೊಂಡಳು….

ಸುನಿತಾ ಮಂಜುನಾಥ್ ಆ ವರ್ಷ ಬರಗಾಲ....ಇದ್ದ ಹಿಟ್ಟು ಬಳಸಿ ಅಮ್ಮ ಒಂದು ರೊಟ್ಟಿ ಮಾಡಿದ್ಲು. ಅವಳಿಗೆ ಗೊತ್ತು ಆ ರೊಟ್ಟಿ ನನಗೆ ಸಾಲದು ಎಂದು... ನಾ ಮತ್ತೊಂದು ರೊಟ್ಟಿ ಕೇಳಿಬಿಟ್ಟರೇ ಇಲ್ಲ ಅನ್ನಬೇಕಲ್ಲ .. ಎನ್ನೋ ನೋವೂ ಇತ್ತು .. 'ಮಗ ಒಂದು ಪ್ರಶ್ನೆ ಕೇಳ್ತೀನಿ ಸರಿ ಉತ್ತರ ಕೊಟ್ರೆ ನಿನ್ನ ಉತ್ತರದ ಅಷ್ಟೂ ರೊಟ್ಟಿ ..ನಿನಗೆ...

read more
ಇದು ನಮ್ಮ 'ಮುತ್ತುಗ'ದ ಕಥೆ..
ಇದು ನಮ್ಮ 'ಮುತ್ತುಗ'ದ ಕಥೆ..

ಈ ಮುತ್ತುಗಕ್ಕೊಂದು ಮುನ್ನುಡಿ .... ಹುಲಗಪ್ಪ ಕಟ್ಟಿಮನಿ ಈ ಎಡವಟ್ಟನ ಊರು ನಾರಾಯಣದೇವರ ಕೆರೆ. ಅದೊಂದು ಸುಂದರವಾದ ಪಟ್ಟಣ. ಈ ಊರ ಪಕ್ಕದಲ್ಲೇ ತುಂಗ-ಭದ್ರೆಯರು ತಮ್ಮ ಸಿಟ್ಟು ಸೆಡವು ಬಿಟ್ಟು ಒಂದಾಗಿ ಹರಿಯುತ್ತಿದ್ದರು. ಈ ನದಿಗಳ ಉತ್ತರ ತೀರದ ಕಿಷ್ಕಿಂದೆಯ ಮಂದಿ ಈ ಅಕ್ಕ-ತಂಗಿಯರಿಗೆ 'ಅಲ್ರವ್ವಾ..... ಸುಮ್ಮನೆ ಹೀಗೆ...

read more
'ಘಾಚರ್ ಘೋಚರ್' ಮತ್ತು 'ಕ್ರ್ವಾಕ್'
'ಘಾಚರ್ ಘೋಚರ್' ಮತ್ತು 'ಕ್ರ್ವಾಕ್'

ಪೂರ್ಣ ಓದಿಗೆ ಭೇಟಿ ಕೊಡಿ chukkubukku.com ಕೆ ವಿ ತಿರುಮಲೇಶ್: ನಿಮ್ಮ 'ಘಾಚರ್ ಘೋಚರ್' ಕತೆಯಲ್ಲಿ ಈ ವಿಚಿತ್ರ ಪದಗಳು ಹೇಗೆ ಜನನಕ್ಕೆ ಬಂದುವು ಎನ್ನುವುದಕ್ಕೆ ಒಂದು ವಿವರಣೆಯೇನೋ ಇದೆ. ಆದರೆ ಕತೆಗಾರರಾಗಿ ನಿಮಗೆ ಇವು ಹೇಗೆ ಹೊಳೆದುವು? ವಿವೇಕ ಶಾನಭಾಗ: ಕತೆಯನ್ನು ಬರೆಯುವಾಗ ನನ್ನ ಮನಸ್ಸು ಕತೆಯ ವಾತಾವರಣದಲ್ಲಿ ಸಂಪೂರ್ಣ...

read more
ಅತ್ಯಾಚಾರವೂ ಒಂದು ಅಸ್ತ್ರ!
ಅತ್ಯಾಚಾರವೂ ಒಂದು ಅಸ್ತ್ರ!

(ಫೇಸ್ ಬುಕ್ಕಿನಲ್ಲಿ ಹಂಚಿಕೊಂಡ ಬರಹ) ದಿಲಾವರ್ ರಾಮದುರ್ಗ ಯುದ್ಧ, ಆಂತರಿಕ ಕಲಹಗಳಿಗೆ ಅಂತಿಮ ಗುರಿ ಗೆಲುವೊಂದೇ. ಎಂಥ ಮತ್ತು ಯಾವ ಗೆಲುವು ಎನ್ನುವುದು ಅವುಗಳಿಗೆ ಮುಖ್ಯವಾಗಲ್ಲ. ಅದು ಎಂಥದೇ ಆಂತರಿಕ ಕಲಹ/ಯುದ್ಧವೇ ಆಗಿರಲಿ ಆಗೆಲ್ಲ ಹಿಂಸೆ, ಅತ್ಯಾಚಾರಗಳು ಯಥೇಛ್ಛವಾಗಿ ನಡೆಯುವುದು ಮುಗ್ಧರ ಮೇಲೆಯೇ. ಅದು ಬಹುತೇಕವಾಗಿ ಅಮಾಯಕ...

read more
'ನಾನ್ ನಂದಿ ಬೆಟ್ಟಕ್ಕೆ ಹೋಗಿದ್ದ ಕಥೆ, ಆಮೇಲಿನ ಪುರಾಣ!'
'ನಾನ್ ನಂದಿ ಬೆಟ್ಟಕ್ಕೆ ಹೋಗಿದ್ದ ಕಥೆ, ಆಮೇಲಿನ ಪುರಾಣ!'

ನಂದಿ ಬೆಟ್ಟವೂ, ಇನ್ಶ್ಯೂರೆನ್ಸೂ ಪುರೂರವ ಕುಂ ವೀ ಸ್ವಲ್ಪ ದಿನಗಳ ಹಿಂದೆ ಏನೋ ಕೆಲಸದ ಮೇಲೆ ದೇವನಹಳ್ಳಿಗೆ ಹೋಗಿದ್ದೆ. ಸ್ವಲ್ಪ ಸಮಯ ಉಳಿದಿದ್ದರಿಂದ ಅಲ್ಲೇ ಹತ್ತಿರದ ನಂದಿ ಬೆಟ್ಟ ನೋಡೋಣ ಅಂತ ಅಂದ್ಕೊಂಡು ಹೊರಟೆ. ಬೆಟ್ಟದ ತುದಿ ತಲುಪಿದಾಗ ಮಟ ಮಟ ಮದ್ಯಾಹ್ನ ಹನ್ನೆರಡಾಗಿತ್ತು. ಟಿಕೆಟ್ ಕೌಂಟರಿಗೆ ಹೋಗಿ ಒಂದು ಟಿಕೆಟ್ ಕೊಡಿ ಅಂತ...

read more
ನೂರಬಾಷಾ ಎಂಬ ಕೌತುಕ ಮತ್ತು ಆಲಮಟ್ಟಿ!
ನೂರಬಾಷಾ ಎಂಬ ಕೌತುಕ ಮತ್ತು ಆಲಮಟ್ಟಿ!

ಶಿವಕುಮಾರ್ ಮೆಣಸಿನಕಾಯ್ ಬರೋಬ್ಬರಿ 23 ವರ್ಷಗಳಾಗಿದ್ದವು. ಎರಡನೇ ತರಗತಿ ಇದ್ದಾಗ ಆ ಊರು ಬಿಟ್ಟ ಮೇಲೆ ಮೊನ್ನೆ ಫೆ.16ರಂದು ಶನಿವಾರ ಮಧ್ಯಾಹ್ನ ಅಕಾಲಿಕ ಮಳೆ ಬೀಳುತ್ತಿದ್ದ ವೇಳೆ ಮತ್ತೆ ಅದೇ ಜಾಗೆಯಲ್ಲಿ ನಿಂತಿದ್ದೆ. ಎರಡನೇ ತರಗತಿ ಮುಗಿದ ಮೇಲೆ ಹೊರಟವನು ಮತ್ತೆ ಅದೇ ಶಾಲೆಯ ಮುಂದೆ ನಿಂತಾಗ ಹಳೆಯ ನೆನಪುಗಳು ಬೇಡವೆಂದರೂ...

read more

Pin It on Pinterest

Share This