ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಧಾರವಾಡದಲ್ಲಿ ದೇವನೂರು
ದೇವನೂರರ ಬರವಣಿಗೆಯ ವಿಚಾರಸಂಕಿರಣ ಮತ್ತು ಪೊರೆ ಕಳಚಿದ ಪರಿ -ಡಾ.ಎಸ್.ಬಿ.ಜೋಗುರ ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನ ಕಿಕ್ಕಿರಿದು ತುಂಬಿತ್ತು. ಹಾಗೆ ಬಂದವರು ಯಾವುದೇ ಬಗೆಯ ಒತ್ತಡಗಳನ್ನು ಬೆನ್ನಿಗಂಟಿಸಿಕೊಂಡು ಬಂದವರಾಗಿರಲಿಲ್ಲ. ದೇವನೂರ ಮಹಾದೇವರ ಮೇಲಿನ ಪ್ರಾಮಾಣಿಕ ಪ್ರೀತಿ, ಮತ್ತು ಅವರ ಬರವಣಿಗೆಯಲ್ಲಿಯ ಸತ್ಯ, ಸತ್ವ,...
ಕನ್ನಡಿಗರಾಗಿ ನಾವು 'ಮೈನ' ಹಾಡಿಗೆ ತಲೆದೂಗದಿದ್ದರೆ ಹೇಗೆ…?!
ವಿನಯ್ ಭಾರದ್ವಾಜ್ ಕೆಲವೊಮ್ಮೆ ಚಿತ್ರದ ಮೊದಲಿಗೆ ಏನೆಲ್ಲಾ ಆಯ್ತು ಅನ್ನೋದಕ್ಕಿಂತ ಚಿತ್ರದ ಕೊನೆಗೆ ಏನಾಯ್ತು ಅನ್ನೋದೇ ಇಂಪಾರ್ಟೆಂಟ್ ಅನ್ನಿಸಿಬಿಡತ್ತೆ. Probably ಆ ಕಾರಣಕ್ಕೆ, ವೀ ಆಲ್ ಲುಕ್ ಫಾರ್ ಹ್ಯಾಪಿ ಎಂಡಿಂಗ್ಸ್...! ಹಾಗೆ ನೋಡಿದರೆ we have got enough movies which does not have happy...
ಕಬೀರ ಮತ್ತು ಕಾರಂತ !
'ಕೇಳು ನಾಟಕ' ಮತ್ತು 'ರಂಗಜಂಗಮ'ನ ಜೀವನ ದರ್ಶನ ! ವಿಶಿಷ್ಟ ಅನುಭವ ನೀಡುವ ವಿಭಿನ್ನ ಕಾರ್ಯಕ್ರಮ ಗೋಪಾಲ ವಾಜಪೇಯಿ ಅನುವಾದಿಸಿದ (ಭೀಷ್ಮ ಸಾಹನಿಯವರ ಮೂಲ ಹಿಂದಿ) ನಾಟಕ 'ಸಂತ್ಯಾಗ ನಿಂತಾನ ಕಬೀರ...' ವಾಚನ ಮತ್ತು ರಾಮಚಂದ್ರ ಪಿ. ಎನ್. ನಿರ್ದೇಶನದ 'ಬಿ.ವಿ. ಕಾರಂತ (ಬಾಬಾ)' ಸಾಕ್ಷ್ಯಚಿತ್ರ ಪ್ರದರ್ಶನ ಬನ್ನಿ 'ಕಬೀರ...
ಬೆಂಗಳೂರಿಗೆ ವೈದೇಹಿ ಬರ್ತಿದಾರೆ!
ಸುಚಿತ್ರ ಸಾಹಿತ್ಯಸಂಜೆ -ಕಿ. ರಂ. ನುಡಿಮನೆಯಲ್ಲಿ ಸ್ಥಳ : ಕಿ ರಂ ನುಡಿಮನೆ ಸುಚಿತ್ರಾ ಫಿಲಂ ಸೊಸೈಟಿ ದಿನಾಂಕ : ೨ ಮಾರ್ಚ್, ಶನಿವಾರ ಸಮಯ : ಸಂಜೆ...
ನಮ್ಮ ರಾಬರ್ಟ್ ಕ್ಲೈವ್
ಸುಗತ ಬರೆಯುತ್ತಾರೆ: ಗಾಂಧಿ ಮತ್ತು ಗಲ್ಲುಶಿಕ್ಷೆ
ಸುಗತ ಶ್ರೀನಿವಾಸರಾಜು ಕೃಪೆ: ವಿಜಯ ಕರ್ನಾಟಕ ಕೆಲವು ದಿನಗಳ ಹಿಂದೆ ಹೆಗ್ಗೋಡಿನಲ್ಲಿ ನೂತನವಾಗಿ ಅರಂಭಗೊಂಡ 'ಶ್ರಮಜೀವಿ ಆಶ್ರಮ'ಕ್ಕೆ ಹೊರಟಿದ್ದೆ. ಗಾಂಧಿಯ ತತ್ವ್ತಾದರ್ಶಗಳನ್ನು, ಜೀವನಶೈಲಿಯನ್ನು ಗ್ರಾಮೀಣ ನೇಕಾರ ಹೆಣ್ಣುಮಕ್ಕಳಿಗೆ ತಿಳಿಸಿ ಹೇಳುವ ಕನಸಿನೊಂದಿಗೆ ಪ್ರಾರಂಭಗೊಂಡಿ ರುವ ಶಾಲೆ ಇದು. ವಾರ್ಧಾದಲ್ಲಿರುವ 'ಸೇವಾಗ್ರಾಮ'...
ಜೋಗಿ ಬರೆಯುತ್ತಾರೆ: ಆಕ್ಟಿಂಗ್ ಪತ್ರಕರ್ತ ವಿಜಯಸಾರಥಿ ನೆನಪು
ಒಬ್ಬೊಬ್ಬ ಪತ್ರಕರ್ತ ತೀರಿಕೊಂಡಂತೆ ಸಿನಿಮಾ ಪತ್ರಿಕೋದ್ಯಮ ಬಡವಾಗುತ್ತಾ ಹೋಗುತ್ತದೆ. ಹತ್ತಾರು ವರುಷಗಳ ಹಿಂದೆ ನನ್ನ ಮನಸ್ಸು ಓಡುತ್ತದೆ. ನಾವೆಲ್ಲ ಧರ್ಮಸಿಂಗ್ ಅವರ ಊರಿಗೆ ಯಾವುದೋ ಸಿನಿಮಾದ ಶೂಟಿಂಗ್ ನೋಡುವುದಕ್ಕೆ ಹೊರಟಿದ್ದೆವು. ಕೆಟ್ಟ ಬಸ್ಸು, ಹದಿನೈದು ಗಂಟೆಗಳ ಪ್ರಯಾಣ, ದಾರಿಯಲ್ಲೆಲ್ಲೂ ಹೊಟೆಲಾಗಲೀ, ಡಾಬಾ ಆಗಲಿ...
’ಕಾಯ್ ಪೋ ಚೆ: ದೋಷವಿರುವುದು ಮೂಲದಲ್ಲಿ..’
ಚಿತ್ರ ವಿಮರ್ಶೆ • ಸುಪ್ರೀತ್ ಕೆ ಎಸ್ ಸಂವಾದ.ಕಾಂ ಸಾಹಿತ್ಯ ಹಾಗೂ ಸಿನೆಮ ಸೃಜನಶೀಲ ಅಭಿವ್ಯಕ್ತಿಗೆ ತೆರೆದುಕೊಂಡ ಮಾಧ್ಯಮಗಳಾದರೂ ಈ ಎರಡು ಮಾಧ್ಯಮಗಳ ನಡುವಿನ ಸಂಬಂಧದ ಕುರಿತು ಬಹಳಷ್ಟು ಆಸಕ್ತಿಕರವಾದ ಚರ್ಚೆಗಳು ನಡೆದಿವೆ. ಯು ಆರ್ ಅನಂತಮೂರ್ತಿಯವರ "ಘಟಶ್ರಾದ್ಧ' ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಸಿನೆಮಾ...
'ಮನೆಯಲ್ಲಿರುವ ಹೆಂಗಸಿಗೆ ಅಮ್ಮ ಎನ್ನುತ್ತಾರಂತೆ…'
ಹುಡುಗ, ಹಸಿವು, ಅಪ್ಪಂದಿರು ಎಂ.ಎಸ್.ಕೃಷ್ಣಮೂರ್ತಿ ಮನೆಯಲ್ಲಿರುವ ಗಂಡಸಿಗೆ ಅಪ್ಪ ಎನ್ನುತ್ತಾರಂತೆ ಮನೆಯಲ್ಲಿರುವ ಹೆಂಗಸಿಗೆ ಅಮ್ಮ ಎನ್ನುತ್ತಾರಂತೆ ಈ ಮನೆಯ ತುಂಬಾ ಅಮ್ಮಂದಿರು ಅಪ್ಪಂದಿರು ಬಂದು ಹೋಗುತ್ತಿರುತ್ತಾರೆ ಮನೆ ತುಂಬಾ ರೂಮ್ಗಳು ಒಬ್ಬ ದೊಡ್ಡಮ್ಮ ಇದ್ದಾಳೆ ....... ಅಲ್ಲಿ ನಿಂತಿರುವರಿಬ್ಬರು ಬರುತ್ತಾರೇನೋ ? "ಬನ್ನಿ...
’ಮಹಿಳಾ ಯಕ್ಷಗಾನ ’ – ಫೋಟೋ ಆಲ್ಬಂ
ಹೀಗೊಂದು ಮಹಿಳಾ ಮಾಗಧ ವಧೆ ಪ್ರಸಂಗ `ಈ ಹೆಂಗ್ಸ್ರು ಎಂಥ ಮಾಡ್ತ ಅಂದ್ಕಂಡಿದ್ದೆ ಅಡ್ಡಿಯಿಲ್ಯೋ ... ಪರವಾಗಿಲ್ಲೆ' ಯಕ್ಷಸಿರಿ ಮಹಿಳಾ ಕಲಾವಿದೆಯರು ಅಭಿನಯಿಯಿಸಿದ `ಮಾಗಧ ವಧೆ' ಯಕ್ಷಗಾನವನ್ನು ನೋಡಿ ಯಕ್ಷ ವಿದ್ವಾಂಸರೊಬ್ಬರು ತೆಗೆದ ಉದ್ಗಾರವಿದು. ನಮ್ಮ ನಾಡಿನ ಶ್ರೀಮಂತ ಕಲೆ ಯಕ್ಷಗಾನ ಗಂಡುಕಲೆಯೆಂದೇ ಪ್ರಸಿದ್ಧವಾದ ಈ...
ನಾಳೆಯ ಕನಸುಗಳಲ್ಲಿ ನಿನ್ನೆ ಮರೆವಾಗ…
ಹೀಗೊಂದು ಲಹರಿ.... - ರಘುನಂದನ ಹೆಗಡೆ, ಗಿರಣೀಮನೆ “A Thing Lost is Valued The Most” ನಿಜ, ಕಳೆದ ವಸ್ತು ಯಾವಾಗಲೂ ಅತ್ಯಂತ ಬೆಲೆಯುಳ್ಳದ್ದು, ಅಥವಾ ಇಲ್ಲವಾದಾಗ ಮಾತ್ರ ಅದರ ಬೆಲೆ ಅರ್ಥವಾಗುತ್ತದೋ ಏನೋ. ಎಷ್ಟೋ ಸಲ ಅದು ನಮ್ಮೊಡನೆ ಇದ್ದುದರ ಅರಿವೂ ಇಲ್ಲದಂತೆ ಇದ್ದುಬಿಟ್ಟಿರುತ್ತೇವೆ ನಾವು. ಈಗ ಬೆಂಗಳೂರಿನ ಎಷ್ಟೋ...
ಕನ್ನಡ ಶಿಷ್ಟಕಾವ್ಯದಲ್ಲಿ ದೇಸಿ ಕವಿತ್ವ
- ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ ದೇಸಿ ಸಾಹಿತ್ಯವೇ ಶಿಷ್ಟ ಸಾಹಿತ್ಯ ರಚನೆಯ ಉದಯಕ್ಕೆ ಕಾರಣವಾಗಿದ್ದು ಸರ್ವವಿದಿತವಾಗಿದೆ. ಕನ್ನಡ ದೇಸೀ ಸಾಹಿತ್ಯವೂ ಶಿಷ್ಟ ಸಾಹಿತ್ಯಕ್ಕೆ ಸಮೃದ್ಧತೆಯನ್ನು ತರುವುದರ ಮೂಲಕ ಪ್ರಧಾನ ಅಬಿವ್ಯಕ್ತಿಯನ್ನು ಸಾಧ್ಯ ಮಾಡಿದೆ. ಕನ್ನಡ ದೇಸಿಗೆ ಪರಂಪರೆ ಇದೆ. ಕನ್ನಡ ಸಾಹಿತ್ಯ, ಭಾಷೆ ರೂಪುಗೊಂಡ ಸಂದರ್ಭದಿಂದ...
ಈ ಭಾನುವಾರ…
ಡೈಲಿ ಬುಕ್ – ’ಪತ್ರಿಕಾ ಮಂಡಳಿ ಏನು? ಎತ್ತ?’
ಪತ್ರಿಕಾ ಮಂಡಳಿ ಏನು ?ಎತ್ತ? ನಮ್ಮ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಲ್ಲಿ ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಯ ಕಾರ್ಯಕ್ಷಮತೆಯಿಲ್ಲ; ತಾವು ಓದದೆ ಬರೆಯದೆ ವಿದ್ಯಾರ್ಥಿಗಳಿಗೆ ಏನನ್ನು ಕಲಿಸಬಲ್ಲರು? ಎಂದು ನಾಡೋಜ ದೇಜಗೌ ಆಗಾಗ ಹೇಳುತ್ತಿರುತ್ತಾರೆ. ಈ ಮಾತು ನಿಜವೆನ್ನಿಸುತ್ತದೆ. ದೀಪ ತಾನು ಉರಿಯದೆ ಇನ್ನೊಂದನ್ನು...
'ಮಂಗಳವಾರ ಮುಟ್ಟಾದವಳು…' – ಧರಿತ್ರಿ ಬರಹ
ಮಂಗಳವಾರ ಮುಟ್ಟಾದವಳು ಧರಿತ್ರಿ ಸಂಜೆ ಐದರ ಹೊತ್ತು. ತೋಟದಲ್ಲಿದ್ದ ಕರುವನ್ನು ಓಡಿಸಿಕೊಂಡು ಹಟ್ಟಿಯತ್ತ ಸಾಗಿದ್ದೆ. ಹಿಂದಿನಿಂದ ಬಂದು ನನ್ನ ನೋಡಿದ ಅಮ್ಮಾ "ಅಂಗಳದಲ್ಲೇ ನಿಂತುಕೋ ಮಗಳೇ...'' ಎಂದಾಗ ನನಗೆ ಅಚ್ಚರಿ. ನನ್ನ ನೋಟದಲ್ಲಿ ಪ್ರಶ್ನೆಯಿತ್ತು. ಅಮ್ಮ ನನ್ನ ಕಣ್ಣುಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಅಮ್ಮನ ಬಟ್ಟಲು...
’ಒರೆಸಲ್ಪಡದ ಕಣ್ಣೀರು ಸರಿದೆಡೆಯೆಲ್ಲಾ …’ – ಎನ್ ಸಂಧ್ಯಾರಾಣಿ
ಗೌತಮಿಯ ಗುಟ್ಟು ಎನ್ ಸಂಧ್ಯಾ ರಾಣಿ ’ಸದಾ ನಗು ನಗುತ್ತಿರುವ ನಿನ್ನ ನಗುವಿನ ಮೂಲ ಎಲ್ಲಿ? ಯಾರೂ ಅಳವಿಗೂ ನಿಲುಕದ ನಿನ್ನ ನೋವಿನ ತಂತಿ ಯಾವುದು?’ ಅವಳು ಕೇಳಿದಳು. ಮನವೇನು ಕೊಳೆಬಟ್ಟೆಯೇ ಕಣ್ಣೀರಲಿ ನೆನಸಿ, ಮಾತಿನ ಸೋಪು ತಿಕ್ಕಿ, ಬಿಕ್ಕುಗಳಲ್ಲಿ ಕುಲುಕಿ, ನಿಟ್ಟುಸಿರಲಿ ಜಾಲಾಡಿ ಎದುರಲ್ಲಿ ಹರಡಿ, ಒಣಗಿಸಿ ಝಳ ಝಳ...
ಸ್ಮಿತಾ ಮಾಕಳ್ಳಿ ಬುಕ್ ರಿಲೀಸ್ ಫೋಟೋ ಆಲ್ಬಂ
ಸ್ಮಿತಾ ಮಾಕಳ್ಳಿಯವರ ಪುಸ್ತಕ "ಕೈಗೆಟುಕುವ ಕೊಂಬೆ" ಪುಸ್ತಕದ ಬಿಡುಗಡೆ ತೋಟದ ನಡುವೆ ವಿಶಿಷ್ಟವಾಗಿ ನಡೆಯಿತು. ಪುಸ್ತಕ ಬಿಡುಗಡೆಯ ಒಂದು ನೋಟ ನಿಮಗಾಗಿ : ಚಿತ್ರಗಳು : ಗಂಗಾಧರಯ್ಯ ಮಾಕಳ್ಳಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
ಲಚುಮಿಯೆಂಬ ಪ್ರೇತವೂ, ಬದುಕಲೆಂಬ ಪ್ರೀತಿಯೂ…
ಪ್ರವರ ಕುಂ ವೀ "ಬೆಳಗ್ಗೆಯಿಂದ ಏನು ಬರೆಯಲಾಗುತ್ತಿಲ್ಲ ಸಾಕಾಗಿ ಹೋಗಿದೆ, ತಲೆ ಚಿಟ್ಟು ಹಿಡಿಸುವ ಗಲಾಟೆ ಬೇರೆ, ಎರೆಡು ಪ್ಯಾಕ್ ಸಿಗರೇಟ್ ಖಾಲಿಯಾದರೂ ಹೂ ಹೂ... ಅದೇ ಕಿಟಕಿ ಅದೇ ಬೀದಿ ಅದೇ ಚಿತ್ರಗಳು ಅದೇ ಮಾಸಲು ಜನ ಏನೂ ತೋಚುತ್ತಿಲ್ಲ ಬರೆಯಲು, ಥೂ ಎಲ್ಲಾದರೂ ಜನರಿಲ್ಲದ ಜಾಗಕ್ಕೆ ಹೋಗಿ ಪ್ರಯತ್ನಿಸಿದರೆ ಬರೆಯಬಹುದೇನೋ" ಎಂದು...
’ನಾ ಕಂಡ ಲಂಡನ್…’ – ಅರ್ಪಿತಾ ರಾವ್
ಇಂಗ್ಲೆಂಡ್ ನ ಐಲ್ ಆಫ್ ವೈಟ್ ದ್ವೀಪ ಅರ್ಪಿತಾ ರಾವ್ ಲಂಡನ್ ಗೆ ಬಂದ ಪ್ರಾರಂಭದಲ್ಲಿ ಹತ್ತಿರದಲ್ಲಿರುವ ಎಲ್ಲ ಸ್ಥಳಗಳಿಗೆ ಹೋಗಿ ನೋಡಿ ಬಂದೆವು ಆಗಸ್ಟ್ ತಿಂಗಳಿನಲ್ಲಿ ಇಲ್ಲಿ ಬೇಸಿಗೆ ಬೇಸಿಗೆ ಎಂದರೆ ಸುಡುವ ಬಿಸಿಲೇನು ಇರುವುದಿಲ್ಲ ಸುಮಾರು ೨೦ ಡಿಗ್ರಿ ಅಷ್ಟು ತಾಪಮಾನ ಇತ್ತು.ಆ ಸಮಯದಲ್ಲಿ ಗೆಳೆಯರ ಸಹಾಯದಿಂದ ಹೊಸ ಸ್ಥಳಗಳಿಗೆ...
ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ!
- ಚಾಮರಾಜ ಸವಡಿ ಬಾಲ್ಯದಲ್ಲಿ ಇದನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ. ಮುಂದೆ ಪ್ರಜಾವಾಣಿಯ ಧಾರವಾಡ ವರದಿಗಾರನಾಗಿ ಪೇಡಾ ನಗರಿಗೆ ತೆರಳಿದಾಗ, ಈಶ್ವರ ಸಣಕಲ್ಲ ಆಗೀಗ ನೆನಪಾಗಿ ಕಾಡಿದ್ದುಂಟು. ತಮ್ಮ ಈ ಕವಿತೆಯಿಂದ ಈಶ್ವರ ಎಷ್ಟು...
ಡೈಲಿ ಬುಕ್ – ರೇಡಿಯೋ ಧ್ವನಿ
ರೇಡಿಯೋ ಧ್ವನಿ ಬಾನುಲಿ ಒಂದು ರೋಮಾಂಚಕಾರಿ ಮಾದ್ಯಮ. ಇದರ ಬಹು ದೊಡ್ಡ ವಿಶೇಷತೆ ‘ವೇಗ’ ಕ್ಷಣಮಾತ್ರದಲ್ಲಿ ಲಕ್ಷಾಂತರ ಶೋತೃಗಳನ್ನು ಮನಮುಟ್ಟಬಲ್ಲ ವಿಶೇಷತೆ ಈ ಮಾಧ್ಯಮಕ್ಕಿದೆ. ನಿಮಗೆ ಕಿರಿಕಿರಿ ಎನಿಸದೆ, ಸುದ್ದಿ ಸಂಗೀತದ ಸವಿ ಉಣಿಸುತ್ತದೆ. ಶಬ್ದದ ಬಹುರೂಪಿ ಪ್ರದರ್ಶನಕ್ಕೆ ಈ ಮಾಧ್ಯಮ ಹೇಳಿ ಮಾಡಿಸಿದೆ. ಗೆಳೆಯ ನಾಗೇಂದ್ರ ಈ ಕೃತಿ...





















