ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಹವಿ ಹಾಡು : ಬದುಕಿನ ಪಾಠಗಳನ್ನು ಯಾರು ಕಲಿಸಬೇಕು?
ಅಹವಿ ಹಾಡು : ಬದುಕಿನ ಪಾಠಗಳನ್ನು ಯಾರು ಕಲಿಸಬೇಕು?

ಒಂದು ಪುಸ್ತಕದ ಅಂಗಡಿಗೆ ಕಾಲಿಟ್ಟರೆ ಬದುಕಿನ ಬಗ್ಗೆ, career ಬಗ್ಗೆ, ಸಂಬಂಧಗಳ ಬಗ್ಗೆ, ಸಂಸಾರದ ಬಗ್ಗೆ ಉಪದೇಶಿಸುವ ನಾನಾ ಪುಸ್ತಕಗಳ ಸಾಲು ಸಾಲನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯಿದು ‘ಬದುಕಿನ ಪಾಠಗಳನ್ನು ಯಾರು ಕಲಿಸಬೇಕು?’ ಅಂತ. ಬದುಕೇನು ಒಂದು ಚೌಕಟ್ಟಿನಲ್ಲಿರುವ ಚಿತ್ರವಾ 15 ಇಂಚು x 18 ಇಂಚಿನ...

read more
ಹಬ್ಬದ ದಿನ ಒಲೆ ಮೇಲೆ ಹೆಂಚು ಇಡೋ ಹಾಗಿಲ್ಲ, ಒಗ್ಗರಣೆ ಹಾಕೋ ಹಾಗಿಲ್ಲ!
ಹಬ್ಬದ ದಿನ ಒಲೆ ಮೇಲೆ ಹೆಂಚು ಇಡೋ ಹಾಗಿಲ್ಲ, ಒಗ್ಗರಣೆ ಹಾಕೋ ಹಾಗಿಲ್ಲ!

ಯುಗಾದಿಗೆ ರಾಗಿ ಮುದ್ದೆ ಉಳ್ಳಿಕಾಳು ಬಸ್ಸಾರು ಮಲ್ಲಿಕಾರ್ಜುನ ಹೊಸಪಾಳ್ಯ ಈ ಯುಗಾದಿಗೆ ನಮ್ಮನೆಗೆ ಬನ್ನಿ, ಬಿಸೀ ರಾಗಿ ಮುದ್ದೆ, ಕಮ್ಮಗಿರೋ ಉಳ್ಳಿಕಾಳು ಬಸ್ಸಾರು ಊಟ ಮಾಡ್ಕೊಂಡು ಹೋಗಿವಿರಂತೆ. 'ಅಯ್ಯೋ ನಿಮಗೇನ್ರೀ ಬಂತು ಹೊತ್ತು, ವರ್ಷಕ್ಕೊಂದು ಹಬ್ಬದಲ್ಲೂ ಡಯಟ್ ಮಾಡ್ತೀರೇನ್ರೀ' ಅಂತ ಪ್ರಶ್ನೆ ಕೇಳ್ತೀರಾ? ಡಯಟ್ಟು ಇಲ್ಲ...

read more
'ಕೂದಲು ಸಿಕ್ಕು ಬಿಡಿಸುವಾಗ ಎದುರು ಮನೆಯಾಕೆ ಪ್ರಶ್ನೆ…' – ಪ್ರಜ್ಞಾ ಮತ್ತೀಹಳ್ಳಿ
'ಕೂದಲು ಸಿಕ್ಕು ಬಿಡಿಸುವಾಗ ಎದುರು ಮನೆಯಾಕೆ ಪ್ರಶ್ನೆ…' – ಪ್ರಜ್ಞಾ ಮತ್ತೀಹಳ್ಳಿ

ಹಬ್ಬದ ಪದ್ಯಗಳು ಪ್ರಜ್ಞಾ ಮತ್ತಿಹಳ್ಳಿ 1 ತಲೆಬಾಗಿಲ ಮೇಲೆ ಮಾವಿನೆಲೆ ಮಡಿಸಿ ಚುಚ್ಚಿದ ಹಸಿರು ತೋರಣ ಅಪರೂಪಕ್ಕೆ ನೆನಪಿಸಿಕೊಳ್ಳುತ್ತ ಚುಕ್ಕಿಯಿಟ್ಟು ಎಳೆ ತಪ್ಪಿದ ರಂಗೋಲಿ ವಿಶೇಷಕ್ಕಾಗೇ ಅಟ್ಟವಿಳಿದ ಡಳ್ಳೆ ತಪ್ಪಲೆ ಇರುವೆ ಮುತ್ತಬಾರದೆಂದು ನೀರಿನ ತಾಟಲ್ಲಿಟ್ಟ ಹೂರಣ ಘಮ ನಾದಿ ನಾದಿ ಕೈ ಸೋತು ಕಣಕ ಹಾಗೇ ತುಂಬಿ ಹೆಂಚಲ್ಲೇ ಹರಿದು...

read more
ಥಟ್ ಅಂತ ಹೇಳಿ!
ಥಟ್ ಅಂತ ಹೇಳಿ!

ನಾ ಸೋಮೇಶ್ವರ   ಓರ್ವ ಅಧ್ಯಾಪಕಿ. ಶಾಲಾಮಕ್ಕಳು ಬರೆದ ಪ್ರಬಂಧವನ್ನು ತಿದ್ದುತ್ತಿದ್ದರು. ವಿಷಯ "ನೀವೇನಾಗಬಯಸುತ್ತೀರಿ' ಎಂದಾಗಿತ್ತು. ಒಬ್ಬ ಹುಡುಗ "ನಾನು ಟೆಲಿವಿಷನ್ ಸೆಟ್ ಆಗಬಯಸುತ್ತೇನೆ" ಎಂದು ತನ್ನ ಪ್ರಬಂಧಕ್ಕೆ ಶೀರ್ಷಿಕೆಯನ್ನು ಕೊಟ್ಟಿದ್ದನು. ಅಧ್ಯಾಪಕಿಗೆ ತುಂಬ ಕುತೋಹಲವಾಯಿತು. ಕೂಡಲೇ ಆ ಪ್ರಬಂಧವನ್ನು...

read more
ವೆರಿಯರ್ ಎಲ್ವಿನ್ ನ ವಂಚನೆಯ ಪ್ರಪಂಚ
ವೆರಿಯರ್ ಎಲ್ವಿನ್ ನ ವಂಚನೆಯ ಪ್ರಪಂಚ

ಡಾ ಜಗದೀಶ್ ಕೊಪ್ಪ ನಿನ್ನೆ ಜಗದೀಶ್ ಕೊಪ್ಪ ಅವರು ವೆರಿಯರ್ ಎಲ್ವಿನ್ ಮಾಡಿದ ವಂಚನೆಯ ಬಗ್ಗೆ ಬರೆದ ಟಿಪ್ಪಣಿಯನ್ನು ಹಾಕಿದ್ದೆವು. ಇಲ್ಲಿದೆ ವಂಚನೆಯ ಸುಧೀರ್ಘ ವಿವರ ನಕ್ಸಲರ ಹೋರಾಟದ ಕಥನವೆಂದರೆ, ಒಂದರ್ಥದಲ್ಲಿ ಇದು ಪರೋಕ್ಷವಾಗಿ, ಬಾಯಿಲ್ಲದವರಂತೆ, ಅರಣ್ಯ ಮತ್ತು ಅದರ ಅಂಚಿನಲ್ಲಿ ಬದುಕುತ್ತಿರುವ ಬಡಕಟ್ಟು ಜನಾಂಗ ಮತ್ತು ಗಿರಿಜನರ...

read more
ಅಶೋಕ ಶೆಟ್ಟರ್ ಕಾಲಂ : ನಿರಂಜನ ಎಂಬ ಕುಳಕುಂದ ಶಿವರಾಯರೂ ಮತ್ತು…
ಅಶೋಕ ಶೆಟ್ಟರ್ ಕಾಲಂ : ನಿರಂಜನ ಎಂಬ ಕುಳಕುಂದ ಶಿವರಾಯರೂ ಮತ್ತು…

ನಿರಂಜನ ಎಂಬ ಕುಳಕುಂದ ಶಿವರಾಯರೂ ಮತ್ತು ಸಾಹಿತ್ಯ ಚಳುವಳಿಗಳ ನೆನಪುಗಳೂ ಕೆಲದಿನಗಳಿಂದ ಯು ಆರ್ ಅನಂತಮೂರ್ತಿಯವರ ಆತ್ಮಕಥನ "ಸುರಗಿ" ಓದುತ್ತಿದ್ದೇನೆ. ಅದರಲ್ಲಿ ಒಂದೆಡೆ ೧೯೫೪ರ ಸುಮಾರಿನ ತಮ್ಮ ತೊಳಲಾಟಗಳು, ಸಂಪರ್ಕಗಳು, ಸಾಹಿತ್ಯಮಾರ್ಗಗಳ ಕುರಿತ ಗ್ರಹಿಕೆಗಳು, ಗೊಂದಲಗಳು ಇತ್ಯಾದಿಗಳ ಕುರಿತು ಅನಂತಮೂರ್ತಿಯವರು ಮಾತಾಡುತ್ತಾರೆ....

read more
’ಇವನು ಕುಂಟನಲ್ಲ…. ಅವಳು ನಡೆಯಲಾರಳು’
’ಇವನು ಕುಂಟನಲ್ಲ…. ಅವಳು ನಡೆಯಲಾರಳು’

ಅವಳು ನಕ್ಕರೆ ದೂದ್ ಸಾಗರ್ ಹುಸೇನ್ ಪಾಷಾ ಅವಳು ಪೊಲೀಯೊ ಪೀಡಿತ ಕಾಲುಗಳೊಂದಿಗೆ ಮಗುವಿನಂತೆ ತೆವಳುತ್ತ ನಡೆಯುವವಳು. ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಸ್ವಾಭಿಮಾನಿ. ಅವನು ರಿಯಾಲಿಟಿ ಷೋ ನಂತಹ ಹುಡುಗಾಟಿಕೆಗೆ ಹೋಗಿ ಚಾಲೆಂಜ್ ಗೆಲ್ಲಲು ರೈಲಿನಲ್ಲಿ ಕಾಲಿಲ್ಲದವನಂತೆ ನಟಿಸುತ್ತ ಭಿಕ್ಷೆ ಬೇಡಲು ಹೋಗಿ ಅವಳಿಗೆ ಮರುಳಾದವನು....

read more
ಭೀಷ್ಮ ಸಹಾನಿ ಕಥೆ: ಬಿಳಿಸಾಹೇಬನಿಗೊಂದು ಭೋಜನಕೂಟ
ಭೀಷ್ಮ ಸಹಾನಿ ಕಥೆ: ಬಿಳಿಸಾಹೇಬನಿಗೊಂದು ಭೋಜನಕೂಟ

ಮೂಲ: ಭೀಷ್ಮ ಸಹಾನಿ ಕನ್ನಡಕ್ಕೆ: ಉದಯ್ ಇಟಗಿ ಈ ಸಂಜೆ ಮಿಸ್ಟರ್ ಶಾಮನಾಥನು ತನ್ನ ಮೇಲಾಧಿಕಾರಿಗಾಗಿ ತನ್ನ ಮನೆಯಲ್ಲಿ ಭೋಜನಕೂಟವೊಂದನ್ನು ಏರ್ಪಡಿಸಿದ್ದಾನೆ.ಹೀಗಾಗಿ ಬೆಳಿಗ್ಗೆಯಿಂದ ಅವನು ಮತ್ತು ಅವನ ಹೆಂಡತಿ ಮಿಸೆಸ್ ಶಾಮನಾಥ್ ಒಂದಲ್ಲಾ ಒಂದು ಕೆಲಸದಲ್ಲಿ ಮುಳುಗಿಹೋಗಿದ್ದಾರೆ.ಅದೆಷ್ಟೊಂದು ತಮ್ಮ ಕೆಲಸದಲ್ಲಿ ಮುಳುಗಿದ್ದಾರೆಂದರೆ...

read more
’ಅಮ್ಮಾ, ಮಂಡಕ್ಕಿ ಹಾಕ್ಕೊಡು ಹೊಟ್ಟೆ ಹಸೀತಿದೆ’ – ಪ್ರವರ ಕುಂ ವೀ
’ಅಮ್ಮಾ, ಮಂಡಕ್ಕಿ ಹಾಕ್ಕೊಡು ಹೊಟ್ಟೆ ಹಸೀತಿದೆ’ – ಪ್ರವರ ಕುಂ ವೀ

ಮುದ್ದು ಅಮ್ಮ ಮಿಸ್ ಯು ಪ್ರವರ ಕುಂವೀ ಬೆಳಗ್ಗೆಯಿಂದ ಸೆಕೆಗೆ ತತ್ತರಿಸಿ ಹೋಗಿದ್ದ ನಾನು ಫ್ಯಾನು ಹಾಕಿಕೊಂಡು ಏನನ್ನೋ ಓದುತ್ತಾ ಕೂತಿದ್ದೆ, ಇದ್ದಕ್ಕಿದ್ದಂತೆ ಮೋಡಗಟ್ಟಿಬಿಡಬೇಕೆ. ಮನೆಯೊಳಗಿನ ಸೆಕೆಯ ಚಿತ್ರಹಿಂಸೆಯನ್ನು ಅನುಭವಿಸಿದ್ದ ನನಗೆ ತಣ್ಣಗಿನ ವಾತಾವರಣ ಕೊಂಚ ಖುಶಿ ಎನಿಸಿತು, ಆಗಲೇ ಮಿಂಚು ಗುಡುಗಿನ ಆರ್ಭಟ ಜೋರಾಗಿತ್ತು,...

read more
ಅದಕ್ಕೊಂದು ಸೆಲ್ಯೂಟು ಹೊಡೆದ..
ಅದಕ್ಕೊಂದು ಸೆಲ್ಯೂಟು ಹೊಡೆದ..

ನೋಡಿ ನಮ್ಮ ಬಾವುಟ.. ಗೋಪೀನಾಥ ರಾವ್ ಆವತ್ತು ಅಗಸ್ಟ್ಹದಿನೈದು. ರವಿಶಂಕರ ಗೌಡರ ಕುಟುಂಬ ಇಡೀ ಫ್ಯಾಮಿಲಿಯಾಗಿ ಕಬಿನಿ ಜಲಾಶಯಕ್ಕೆ ಪಿಕ್ನಿಕ್ಹೊರಟಿತ್ತು. ಹನ್ನೆರಡು ಸೀಟಿನ ಲಕ್ಸುರಿ ವ್ಯಾನು ಕುಟುಂಬದ ಒಂಭತ್ತು ಸದಸ್ಯರನ್ನು ಅದಾಗಲೇ ಕುಳ್ಳಿರಿಸಿಕೊಂಡಿತ್ತು. ರವಿಶಂಕರ್, ಅವರಪತ್ನಿ ಸುಮತಿಯಮ್ಮ ಮತ್ತು ಕೊನೆಯ ಮಗ ಕಿಶೋರ್ಮನೆಗೆ...

read more
ರಂಗಶಂಕರದಲ್ಲಿ ಕಂಡ ಲಂಕೇಶ್
ರಂಗಶಂಕರದಲ್ಲಿ ಕಂಡ ಲಂಕೇಶ್

ರಂಗಶಂಕರ ಈ ಬಾರಿ  ಉತ್ಸವ ನಡೆಸುವುದರ ಮೂಲಕ ಯುಗಾದಿಯನ್ನು ವಿಶಿಷ್ಟವಾಗಿ ಆಚರಿಸಿತು. ಇಡೀ ದಿನ ರಂಗ ಶಂಕರದ ಎಲ್ಲಿ ನೋಡಿದ್ದರೂ ಲಂಕೇಶ್ ಕಂಡು ಬಂದರು.  ವೇದಿಕೆಯ ಮೇಲೆ ಲಂಕೇಶರ ನಾಟಕಗಳು, ಆವರಣದಲ್ಲಿ ಲಂಕೇಶರ ಕವಿತೆಗಳು, ನೀಲು ಪದ್ಯಗಳು, ಪಾಪದ ಹೂಗಳು, ಲಂಕೇಶರ ಕಥೆಗಳ ವಾಚನ . ಅಲ್ಲೇ ಒಂದೆಜ್ಜೆ ಮುಂದಿಟ್ಟರೆ ಲಂಕೇಶರು ಬರೆದ...

read more
ಜಿ ಎನ್ ಮೋಹನ್ ಕಾಲಂ: ಒಂದು ನಾಟಕದಿಂದಾಗಿ ಏನೆಲ್ಲಾ..
ಜಿ ಎನ್ ಮೋಹನ್ ಕಾಲಂ: ಒಂದು ನಾಟಕದಿಂದಾಗಿ ಏನೆಲ್ಲಾ..

  ಜಿ ಎನ್ ಮೋಹನ್ 'ರಂಗಶಂಕರ'ದಲ್ಲಿ ಸುಂಟರಗಾಳಿ ಎದ್ದಿತ್ತು ಅದೂ ಅಂತಿಂಥ ಸುಂಟರಗಾಳಿಯಲ್ಲ, ಭಾರೀ ಸುಂಟರಗಾಳಿ, ಧಾಂ ಧೂಂ ಸುಂಟರಗಾಳಿ. ಹಾಗೆ ಸುಂಟರಗಾಳಿ ಎಬ್ಬಿಸಿದ್ದು ಮಂಡ್ಯ ರಮೇಶ್ ಅವರ 'ನಟನ' ತಂಡ. ಷೇಕ್ಸ್ ಪಿಯರ್ ನ 'ಟೆಂಪೆಸ್ಟ್' ನಾಟಕವನ್ನು ವೈದೇಹಿ ಮಕ್ಕಳ ಮನಸ್ಸಿನ ಮೂಲೆಯಲ್ಲಿ ಕೂಡಿಸಬೇಕು ಎಂಬ ಉದ್ಧೇಶದಿಂದ ಚಂದ...

read more
ಉದಯ್ ಇಟಗಿ ಕಾಲಂ : ಗಡಾಫಿ ಮತ್ತು ಗ್ರೀನ್ ಬುಕ್
ಉದಯ್ ಇಟಗಿ ಕಾಲಂ : ಗಡಾಫಿ ಮತ್ತು ಗ್ರೀನ್ ಬುಕ್

ನಾನು ಮೊದಲ ಕಂತಿನಲ್ಲಿ ಗಡಾಫಿ ಕಾಲದ ಇಲ್ಲಿಯ ಸಮಾನತೆಯ ಸಿದ್ಧಾಂತದ ಬಗ್ಗೆ ಹೇಳಿದ್ದೆ. ಈ ತೆರದ ಸಮಾನತೆಯ ಪರಿಕಲ್ಪನೆ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಹೇಗೆ ಇರಲು ಸಾಧ್ಯ? ಎಂದು ಆಶ್ಚರ್ಯಅನುಮಾನಗಳೆರೆಡನ್ನೂ ಒಟ್ಟಿಗೆ ವ್ಯಕ್ತಪಡಿಸಿದ್ದೆ. ಆದರೆ ಒಂದು ದಿನ ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ಸಿಕ್ಕ ಗಡಾಫಿಯ “ದಿ ಗ್ರೀನ್ ಬುಕ್”...

read more
’ಎಲ್ವಿನ್ ಅನ್ನು ಮದುವೆಯಾದಾಗ ಈಕೆಯ ವಯಸ್ಸು ಕೇವಲ13…’
’ಎಲ್ವಿನ್ ಅನ್ನು ಮದುವೆಯಾದಾಗ ಈಕೆಯ ವಯಸ್ಸು ಕೇವಲ13…’

ಅಲ್ಲಿ ನಾಗಾ ಹೆಣ್ಣು ಮಗಳು ಲೀಲಾ ಎಂಬಾಕೆಯನ್ನು ವಿವಾಹವಾದ ಜಗದೀಶ್ ಕೊಪ್ಪ ಈಕೆ ಭಾರತದ ಗಿರಿಜನ ಪ್ರಪಂಚದ ಪಿತಾಮಹಾ, ಹಾಗೂ ವಿಶ್ವ ವಿಖ್ಯಾತ ಸಮಾಜ ಶಾಸ್ತ್ರಜ್ಞ ವೇರಿಯರ್ ಎಲ್ವಿನ್ ನ ಪತ್ನಿ ಕೋಶಿ. ಮಧ್ಯಪ್ರದೇಶದ ರಾಜಗೊಂಡ ಎಂಬ ಬುಡಕಟ್ಟು ಜನಾಂಗದ ಹೆಣ್ಣು ಮಗಳು. ಈಕೆಯ ಜೊತೆ ಹತ್ತು ವರ್ಷ ದಾಂಪತ್ಯ ನಡೆಸಿ, ಎರಡು ಮಕ್ಕಳನ್ನು...

read more
ಥಿಯೇಟರ್‌ನಲ್ಲಿ ’ಅಂದರ್ – ಬಾಹರ್’ ನಡುವೆ – ವಿನಯ್ ಭಾರದ್ವಾಜ್
ಥಿಯೇಟರ್‌ನಲ್ಲಿ ’ಅಂದರ್ – ಬಾಹರ್’ ನಡುವೆ – ವಿನಯ್ ಭಾರದ್ವಾಜ್

-  ವಿನಯ್ ಭಾರದ್ವಾಜ್ ಹಾಗೊಮ್ಮೆ ಈ ಚಿತ್ರ ನೋಡಿದ್ದೇ ಆದ್ರೆ, ಅದು ಕೇವಲ ಪಾರ್ವತಿ ಮೆನನ್ ಗಾಗಿಯೇ ಎಂದು ದಿಟ್ಟ ನಿರ್ಧಾರ ಮಾಡಿಯೇ ಆಗಿತ್ತು! ಹಾಗು ಆಕೆ ಮಾಡಿದ ಚಿತ್ರಗಳಲ್ಲಿ ಆಕೆಯೇ ನನ್ನ ಪಾಲಿಗೆ ಸೂಪರ್ ಹಿಟ್ ವಸ್ತು...! ಹಾಗಾಗಿ ನಾನು ಈ ಚಿತ್ರ ನೋಡಲೇ ಬೇಕಿತ್ತು, If not at least I am destined to...!! ಶಿವರಾಜ್...

read more
ನಾ ದಿವಾಕರ್ ನೇರ ನುಡಿ : ರಂಗಾಯಣದಲ್ಲಿ ಸಂಘಾಯಣ
ನಾ ದಿವಾಕರ್ ನೇರ ನುಡಿ : ರಂಗಾಯಣದಲ್ಲಿ ಸಂಘಾಯಣ

ಸಾಮಾನ್ಯವಾಗಿ ಊಳಿಗಮಾನ್ಯ ವ್ಯವಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಆಳ್ವಿಕರು ಅಥವಾ ಆಡಳಿತ ನಡೆಸುವ ಪ್ರಭುಗಳು ತಮ್ಮ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವರ್ಗಗಳನ್ನು ಸದಾ ಹದ್ದುಬಸ್ತಿನಲ್ಲಿಡಲು ಬಳಸುವ ಒಂದು ತಂತ್ರ ಎಂದರೆ ನೌಕರಶಾಹಿಯ ಅನಿವಾರ್ಯತೆಗಳನ್ನು ಬಳಸಿಕೊಂಡು ನೌಕರರನ್ನು ವರ್ಗಾವಣೆಯ ಮೂಲಕವೋ, ಬಡ್ತಿ...

read more

Pin It on Pinterest

Share This