ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನವಕರ್ನಾಟಕದಿಂದ ’ಇಗೋ ಕನ್ನಡ’
ಜನುಮದಿನದ ಶುಭಾಶಯ ಪಪ್ಪಾ..
ಅಮಿತಾ ರವಿಕಿರಣ್ ಅದೇನು ನನಗೆ ಮೊದಲ ಕಾರ್ಯಕ್ರಮವಲ್ಲ , ಆದರೆ ನನ್ನ ಖುಷಿಗೆ ಕಾರಣವಿತ್ತು ಆ ಕಾರ್ಯಕ್ರಮದಲ್ಲಿ ಸಂಭಾವನೆ ಕೊಡುತ್ತಾರೆ ಎನ್ನುವ ವಿಷಯ ನನಗೆ ಗೊತ್ತಾಗಿತ್ತು ೧೦ ನೆ ತರಗತಿ ಓದುತ್ತಿದ್ದ ನನಗೆ ಆ ಹಣದಲ್ಲಿ ಏನೇನು ಮಾಡಬಹುದು ಅನ್ನುವ ಕನಸುಗಳೇ ಮನದ ತುಂಬಾ .. ಕಾರ್ಯಕ್ರಮ ಮುಗೀತು ಎಲ್ಲರು ಮೆಚ್ಚಿ ಹೊಗಳಿಕೆಯು ಆಯಿತು...
ಸಂಧ್ಯಾ ರಾಣಿ ಕಾಲಂ : ಈ ಅವಮಾನವನ್ನು ದೇವನೂರವರಿಗೆ ಹೇಳಿದವರು ಯಾರು?
“ಬಾರೆ, ನಮ್ಮ ಅತ್ತಿಗೆ ಇವತ್ತು ಪುಳಿಯೋಗರೆ ಮಾಡಿದಾರೆ’”, ಸುಜಾತ ಹೀಗಂದಾಗ ನಾನು ಥಟ್ಟನೆ ಎದ್ದು ನಿಂತಿದ್ದೆ. ಆಗ ನಾನು ಮಿಡ್ಲ್ ಸ್ಕೂಲ್ ಹುಡುಗಿ. ಯಾವಾಗಲೋ ಒಮ್ಮೆ ಸುಜಾತ ತಂದ ಪುಳಿಯೋಗರೆ ತಿಂದಿದ್ದ ನಾನು ಅದರ ರುಚಿಗೆ ದಾಸಾನುದಾಸಿ ಆಗಿಹೋಗಿದ್ದೆ! ಅವತ್ತು ನನಗೆ ಸಿಕ್ಕಿದ್ದು ಬರೀ ೩-೪ ತುತ್ತು ಪುಳಿಯೋಗರೆ ಅಷ್ಟೆ. ಹಾಗಾಗಿ...
ಚರಿತಾ ಕ್ಯಾಮೆರಾದಲ್ಲಿ ಜಾತ್ರೆ ಚಿತ್ರಗಳು…
ಚರಿತಾ ಮೈಸೂರ್ ಚರಿತಾ ಅವರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದ ಜಾತ್ರೆಯ ಚಿತ್ರಗಳು ಅವಧಿ ಓದುಗರಿಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
ಸಂಪು ಕಾಲಂ : ದೊಡ್ಡ ಆಶಯದ "ಚಿಕ್ಕಪ್ಪ"
ಚಿಕ್ಕಂದಿನಲ್ಲಿ ಯಾರಾದರೂ ಛೇಡಿಸಲು "ನೀನು ಯಾರನ್ನು ಮದುವೆ ಆಗ್ತೀಯ?" ಅಂತ ರೇಗಿಸಿದರೆ, "ನನ್ನ ಚಿಕ್ಕಪ್ಪನನ್ನು" ಎಂದು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತಿದ್ದೆ! ಒಂದು ಆಪಲ್ ಜ್ಯೂಸು ಕೊಡಿಸಿ, ಬಾಡಿಗೆ ಸೈಕಲ್ಲಿನ ಮೇಲೆ ಕಬ್ಬನ್ ಪೇಟೆ ಬೀದಿಯಲ್ಲಿ ರೌಂಡ್ ಹೊಡಿಸಿ ಒಂದಷ್ಟು ಹೊತ್ತು ಆಟವಾಡಿದ ಮೇಲೂ ಪಕ್ಕದಲ್ಲಿ ಚಿಕ್ಕಮ್ಮ ಬಂದರೆ...
ಅವಧಿ ಕ್ವಿಜ಼್ : ಇವರು ಯಾರು ಬಲ್ಲಿರೇನು?
ಗೋಪಾಲ ವಾಜಪೇಯಿ ಕೇಳ್ತಿದ್ದಾರೆ ಈ ಫೋಟೋ ಯಾವ ನಾಟಕದ್ದು? ಅಲ್ಲಿರುವ ರಂಗಭೂಮಿಯ ಪ್ರತಿಭಾನ್ವಿತರು ಯಾರು ಯಾರು ಗುರುತಿಸಿ ಹೇಳಬಲ್ಲಿರಾ? ಫೋಟೋ ಕೃಪೆ : ಶೋಭಾ...
ನಾನೀಗ ರಾತ್ರಿಗಳಲ್ಲಿ ತಾರೆಗಳನ್ನು ಹುಡುಕುವುದಿಲ್ಲ…
ನೀವಿಲ್ಲ, ಆದರೂ ಇದ್ದೀರಿ.. ಟಿ.ಗುರುರಾಜ್,ಮೈಸೂರು ಒಂದಿಂಚೂ ಜಾಗ ಬಿಡದ ಹಾಗೆ ಆಗಸದ ತುಂಬೆಲ್ಲಾ ತುಂಬಿಕೊಂಡು ಕಣ್ಣಾ-ಮುಚ್ಚಾಲೆ ಆಡುತ್ತಿದ್ದ ನಕ್ಷತ್ರಗಳನ್ನು ತೋರಿಸುತ್ತಲೇ ಬೆಳೆಸಿದ ನನ್ನಪ್ಪ ಮುಚ್ಚಿದ ಕಣ್ಣು ಬಿಚ್ಚಲೇ ಇಲ್ಲ. ಕೇಳಿದ್ದಕ್ಕೆ ಅಮ್ಮ ಹೇಳಿದಳು - 'ಮೇಲಿದ್ದಾರೆ ಬಿಡು,ನೋಡುತ್ತಲೇ ಇರು' ಹುಡುಕುತ್ತಲೇ...
ಆಂಗ್ಲ ಭಾಷೆ ಜಾಗತಿಕ ಭಾಷೆ ಎನ್ನುವ ಭ್ರಮೆ…
ಪ್ರಭುತ್ವ ಮತ್ತು ಸಾಂಸ್ಕೃತಿಕ ಯಜಮಾನಿಕೆಯ ಒತ್ತಾಸೆ ಡಾ ಎಸ್ ಬಿ ಜೋಗೂರ 'ಗ್ಲೋಬಲ್ ವಿಲೇಜ್' ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ಬಹುತ್ವದ ಲೋಕಲ್ ಸಾಂಸ್ಕೃತಿಕ ಅಸ್ಮಿತೆಯನ್ನು ಏಕತ್ವದ ಒಳಗಡೆ ತುರುಕಿ, ಕರಗಿಸಿಬಿಡುವ ಭರಾಟೆ ಜಾಗತೀಕರಣ ಪ್ರಕ್ರಿಯೆಯೊಂದಿಗೆನೇ ಆರಂಭವಾಯಿತು. 1990 ರ ದಶಕದ ಮೊದಲು ಈ ಬಗೆಯ ಕೆಲಸವನ್ನು...
ಬಿಟ್ಟೆನೆಂದರೂ ಬಿಡದ ಮಾಯೆ…
ಒಳಗೊಳಗೆ... ಮೋಹನ್ ವಿ ಕೊಳ್ಳೇಗಾಲ ಹುಷಾರು ತಪ್ಪಿದಾಗ ಇನ್ನಿಲ್ಲದಂತೆ ಮನೆಯವರು ಮತ್ತು ಅನೇಕ ಗೆಳೆಯರು ನೆನಪಾಗುತ್ತಾರೆ. ಉಳಿದಂತೆ, ಕೆಲಸದ ಒತ್ತಡಗಳು ಭಾವನೆಗಳನ್ನು ಸರಾಸಗಟಾಗಿ ನುಂಗಿಕೊಳ್ಳುವುದರಿಂದ ಹಲವೊಮ್ಮೆ ಭಾವಹೀನರಾಗಿ ನಾವೆಲ್ಲಾ ಬದುಕು ನಡೆಸಬೇಕಾತ್ತದೆ. ಇಂಜೆಕ್ಷನ್ ಎಂದರೆ ಭಯ ಬೀಳುವ ನಾನು ಹುಷಾರು ತಪ್ಪಿದಾಗ...
ನಟನದಿಂದ ವೈದೇಹಿಯವರ ಅಳಿಲು ರಾಮಾಯಣ
ಇಂದು ಸಂಜೆ 5ಕ್ಕೆ: ನಾಗಮೋಹನ ದಾಸ್ ಅವರ 'ಅರಿವು ಬೆಳಕು' ಬಿಡುಗಡೆ
ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ಪುಸ್ತಕ 'ಅರಿವು ಬೆಳಕು' ಬಿಡುಗಡೆ ಆಗುತ್ತಿದೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಚ್ ಎನ್ ನಾಗಮೋಹನದಾಸ್ ಅವರ ಹೊಸ ಕೃತಿ 'ಅರಿವು ಬೆಳಕು' ಜುಲೈ ೫, ಶುಕ್ರವಾರದಂದು ಸಂಜೆ ೫ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ...
ಇಂದು ಸಂಜೆ 5ಕ್ಕೆ: ನಾಗಮೋಹನ ದಾಸ್ ಅವರ ‘ಅರಿವು ಬೆಳಕು’ ಬಿಡುಗಡೆ
ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ಪುಸ್ತಕ 'ಅರಿವು ಬೆಳಕು' ಬಿಡುಗಡೆ ಆಗುತ್ತಿದೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಚ್ ಎನ್ ನಾಗಮೋಹನದಾಸ್ ಅವರ ಹೊಸ ಕೃತಿ 'ಅರಿವು ಬೆಳಕು' ಜುಲೈ ೫, ಶುಕ್ರವಾರದಂದು ಸಂಜೆ ೫ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ...
ಅಹವಿ ಹಾಡು : ನನಗೆ ಅರ್ಥವಾಗದ ’ಪವಾಡ ಪುರುಷರು’
ನಂಬಿಕೆ ಬದುಕಿನ ತಳಹದಿ ಅನ್ನುತ್ತಾರಲ್ಲ, ಅದು ನಿಜವೇ. ಅದು ಮನುಷ್ಯ, ಮನುಷ್ಯರ ನಡುವಿನ ಸಂಬಂಧಗಳಲ್ಲಿ ತುಂಬ ಮುಖ್ಯ. ಒಂದು ಸಲ ಕಳೆದುಕೊಂಡ ನಂಬಿಕೆ ಮತ್ತೆ ಯಾವತ್ತೂ ಹಿಂತಿರುಗಿ ಬರುವುದಿಲ್ಲ. ನೀವೇನೇ ಪ್ರಯತ್ನ ಮಾಡಿ ನೋಡಿ, ಒಂದು ಸಲ ಜೈಲಿಗೆ ಹೋದ ಖೈದಿಯನ್ನು, ಒಂದು ಸಲ ಸಿಕ್ಕಿ ಬಿದ್ದ ಕಳ್ಳನನ್ನು, ಒಂದು ಸಲ ಮಾಡಿದ...
ರನ್ನನಲ್ಲಿ ಕಂಡ ಒಬ್ಬ ಮನಶ್ಯಾಸ್ತ್ರಜ್ಞ
ಬಿ ಆರ್ ಸತ್ಯನಾರಾಯಣ ರನ್ನನ ’ಸಾಹಸಭೀಮವಿಜಯಂ’ ಕಾವ್ಯದಲ್ಲಿ ದುರ್ಯೋಧನ ಪ್ರತಿನಾಯಕನಾಗಿ ವಿಜೃಂಭಿಸಿದ್ದಾನೆ. ದುರ್ಯೋಧನನ ಚಲ, ಅಹಂಕಾರ, ಜಿಗುಟುತನ, ಭಂಡತನ, ಸ್ವಾಭಿಮಾನ, ದುರಭಿಮಾನ, ದ್ವೇಷಮನೋಭಾವ, ಕುಟಿಲತೆ, ಚಂಚಲತೆ, ದುಡುಕುತನ ಎಲ್ಲವನ್ನೂ ರನ್ನ ಚಿತ್ರಿಸಿದ್ದಾನೆ. ದುರಂತ ಸನ್ನಿವೇಶದ ಮನುಷ್ಯನೊಬ್ಬನ ಮನಸ್ಥಿತಿ...
ಆ ದಿನಗಳು…
ಮಹದೇವ ಹಡಪದ ಆಗ ಊರೂರಿಗೆ ಸರ್ಕಸ್ ಮತ್ತು ಡೊಂಬರಾಟದ ಸಣ್ಣಪುಟ್ಟ ತಂಡಗಳು ಬರುತ್ತಿದ್ದವು. ಓಣಿಗಳು ಸೇರುವ ಒಂದು ಕೂಟಿನ ಜಾಗೆಯನ್ನು ಪಾಜಗಟ್ಟಿ ಮಾಡಿಕೊಂಡು ಆ ತಂಡದವರು ತಮ್ಮ ಕಸರತ್ತುಗಳನ್ನು ಮಾಡಿ ತೋರಿಸುತ್ತಿದ್ದರು. ಸರ್ಕಸ್ ಮುಗಿದಾದ ಮೇಲೆ ಒಂದು ತಟ್ಟೆ ಹಿಡಿದೋ, ಬಟ್ಟೆ ಹಿಡಿದೋ ಪ್ರತಿಯೊಬ್ಬ ಪ್ರೇಕ್ಷಕನ ಮುಂದೆ ನಿಂತು ಹಣ...
ಅನ್ವೇಷಣೆಗಳು ನಡೆದಿವೆ ತೂತು ಮುಚ್ಚಲು…
ಪದ್ಯಕ್ಕೆ ಹೆಸರಿಡಲು ಮನಸ್ಸಾಗುತ್ತಿಲ್ಲ... -ಪ್ರವರ ಕೊಟ್ಟೂರು ಚಳಿಗಾಲದ ಎಲೆಗಳಂತೆ ಉದುರಿ ಹೋಗುವ ಬದುಕು ಅದೆಷ್ಟು ಹೋರಾಟ, ಗರಿಕೆಯಡಿಯ ಮಣ್ಣು ಕೆದಕಿದರೆ ಅರ್ದಂಬರ್ದ ತಲೆ ಬುರುಡೆಗಳು, ಮೊದಲ ರಾತ್ರಿಗೆ ಹಾಕಿದ ಹೂವುಗಳು ಬೆಳಗಿಗೆ ಬಾಡಿವೆ, ಇಬ್ಬರೂ ಹಾಸಿಗೆಯಲ್ಲಿ ಮುದ್ದೆ ಮುಗಿದೇ ಹೋಯ್ತು ಹೂವೊಂದ ಬಿಟ್ಟು ಮಿಕ್ಕದ್ದೆಲ್ಲಾ...
ರಂಗಶಂಕರದಲ್ಲಿ ಮಾರ್ಕ್ವೆಜ಼್
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್ ಅವರ ಈ ಊರಿನಲ್ಲಿ ಕಳ್ಳರೇ ಇಲ್ಲ ಕಳವು ಅಂದರೆ ಕಳ್ಳತನ. ಇದು ಮುನ್ನಡೆಯುತ್ತಿರುವ ಈ ಇಪ್ಪತ್ತೊಂದನೇ ಶತಮಾನದಲ್ಲಿ ಮನುಷ್ಯರ ಅಸ್ತಿತ್ವವನ್ನೇ ಕೆಣಕಿದೆ. ಕಂಗೆಡಿಸಿದೆ. ಹಾಗೆ ನೋಡಿದರೆ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ ಈ ಮೂರು ಸಂಗತಿಗಳು ಈ ಕಾಲದ ಜನ ಜೀವನದಲ್ಲಿ ಬೆರೆತು, ಇವುಗಳಿಗಾಗಿಯೇ...
ರಂಗೋಲಿಯಲ್ಲಿ ಕಾವ್ಯ ಸಂಜೆ
ಅಶೋಕ ಶೆಟ್ಟರ್ ಕಾಲಂ : ಧನ್ಯವಾದಗಳು ಡಾಕ್ಟ್ರೆ…
"ಡಾಕ್ಟರ್ಸ್ ಡೇ" (ಜೂನ್ 30)ಅಂತಲೂ ಒಂದು ಇದೆ ಅಂತ ಗೊತ್ತಿರಲಿಲ್ಲ, ಇದ್ದದ್ದು ಒಳ್ಳೆಯದೇ ಆಯಿತು. ನನಗೂ ಆಸ್ಪತ್ರೆಗಳಿಗೂ ಅಲ್ಲಿಯ ಡಾಕ್ಟರುಗಳಿಗೂ ಬಹಳ ವರ್ಷಗಳಿಂದ ನನ್ನದೇ ಆರೋಗ್ಯದ ಕಾರಣಕ್ಕಾಗಿಯೋ ತಂದೆ-ತಾಯಿ, ನೆಂಟರಿಷ್ಟರ ಕಾರಣಕ್ಕಾಗಿಯೋ ನಂಟು ಬೆಳೆದುಕೊಂಡು ಬಂದಿದೆ. ನಾನು ಚಿಕ್ಕವನಿದ್ದಾಗ ಬೈಲಹೊಂಗಲವೆಂಬ ಇಪ್ಪತ್ತು...
ಜೋಗಿ ಬರೆದ ಅರಣ್ಯ ಪರ್ವ : ಗುರುವಿನ ಹುಡುಕಾಟದಲ್ಲಿ…
ಜೋಗಿ ನೀವು ಹೇಳುತ್ತಿರುವ ಗುರು ಯಾರು? ಅವರು ನಿಜಕ್ಕೂ ಎಲ್ಲಿದ್ದಾರೆ? ಅವರನ್ನು ನೋಡಬಹುದೇ? ನೀವು ಅವರನ್ನು ಹೇಗೆ ಕಂಡುಕೊಂಡಿರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಅನೇಕರು ಕೇಳಿದ್ದಾರೆ. ಅವರ ಮಾತುಗಳು ಸ್ಪೂರ್ತಿದಾಯಕವಾಗಿದೆ ಎಂದಿದ್ದಾರೆ. ಆ ಗುರುಗಳನ್ನು ನಾವೆಲ್ಲ ಭೇಟಿಯಾದ ಪ್ರಸಂಗವೇ ತುಂಬ ರೋಚಕವಾಗಿದೆ. ಅವರು ನಮಗೆ...
ರೈತ ಹುತಾತ್ಮರ ದಿನವನ್ನು ನೆನೆಯುತ್ತಾ…
ಇನ್ನಾದರೂ ಆ ಅನ್ನದಾತನ ಬದುಕು ಹಸನಾಗಲಿ ಭವ್ಯ ಎಲ್. ಹಳ್ಳಿ ಒಂದು ಪುಟ್ಟ ಚಾಕೋಲೇಟ್ ತಯಾರು ಮಾಡುವವ ಕೂಡ ತನ್ನ ವಸ್ತುವಿನ ಬೆಲೆಯನ್ನು ಅವನೇ ನಿರ್ಧಾರ ಮಾಡುತ್ತಾನೆ! 50 ಪೈಸೆಯಿಂದ 500 ಹಾಗೂ 1000 ರೂಪಾಯಿ ವರೆಗೆ ತನ್ನ ಚಾಕೋಲೇಟ್ ಮಾರಾಟ ಮಾಡುತ್ತಾನೆ. ಹೀಗೆ ಜಗತ್ತಿನ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ತಮ್ಮ...
