ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪೇಜಾವರ ಸದಾಶಿವ ರಾವ್ ಅವರ ನೆನಪಿನಲ್ಲಿ
'ಆಭರಣ ಇಲ್ಲದ ಸುಂದರಿಯ ಮುಂದೆ ರೂಪಕ ಅಹಂಕಾರ' – ಜೋಗಿ ಬರೀತಾರೆ
ಜೋಗಿ ನಿತಾಂತ ಹಗಲಿನ ಕೊನೆಗೊಂದು ನಿಶೀಥ ಇರುಳು. ಅಲ್ಲಿ ಎವೆಯಿಕ್ಕದೆ ದಿಟ್ಟಿಸುತ್ತಿರುವ ಕುರುಡುಗಣ್ಣಿನ ಅನಾಥಪಕ್ಷಿ. ಅದು ನೀರವತೆಯನ್ನು ಕದಡುತ್ತಿರುವಂತೆ ಭಾಸವಾಗುತ್ತಿದೆ. ಮೈನವಿರೇಳಿಸುವ ಆ ಅನೂಹ್ಯ ಘಟನೆಗೆ ನಾನು ದಿಗ್ಭ್ರಾಂತನಾಗಿ ನಿಂತುಬಿಟ್ಟೆ. ಆಗಷ್ಟೇ ನೀಲಾಗಸದಲ್ಲಿ ಬಿದಿಗೆ ಚಂದ್ರಮ ಕಾಣಿಸಿಕೊಳ್ಳುತ್ತಿದ್ದ. ಹೀಗೊಂದು...
ಮದ್ರಾಸ್ ಕೆಫೆ – ಒಂದು ಅಪರೂಪದ ಥ್ರಿಲ್ಲರ್ ಚಿತ್ರ
ಮದ್ರಾಸ್ ಕೆಫೆ: ಒಂದು ರಾಜಕೀಯ ಹತ್ಯೆ ಮತ್ತು ಅದರ ಒಳಸುಳಿಗಳು.... ಬಿ ಎಂ ಬಶೀರ್ ಗುಜರಿ ಅಂಗಡಿ ಸತ್ಯಘಟನೆಗಳನ್ನು ಸಂಗ್ರಹಿಸಿ, ಅದನ್ನು ಸಿನಿಮಾ ಮಾಡುವಾಗ ‘ಸಾಕ್ಷ ಚಿತ್ರ’ವೂ ಅಗದೆ, ಸಿನಿಮಾವೂ ಆಗದೆ ಇರುವ ಅಪಾಯವಿದೆ. ಕನ್ನಡದಲ್ಲಿ ರಾಜೀವ್‌ಗಾಂಧಿ ಹಂತಕರನ್ನು ಬಂಧಿಸುವ ಕತೆಯೊಂದು ‘ಸೈನೈಡ್’ ಹೆಸರಲ್ಲಿ ತೆರೆಗಿಳಿದಿತ್ತು....
`ನೀನು ಯಾರ ಮಗ ?'
ಸುಧನ್ವಾ ದೇರಾಜೆಯ 'ಚಂಪಕಾವತಿ' ಬ್ಲಾಗ್ನಲ್ಲಿದ್ದ ಈ ಸ್ವಾರಸ್ಯಕರ ಬರಹ ನಿಮಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿಂದ ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ, `ನೀನು ಯಾರ ಮಗ ?' ಎಂಬ ಕೃಪಾಚಾರ್ಯರ ಪ್ರಶ್ನೆಯು, ಕರ್ಣನ ಕಿವಿಗಳಿಗೆ ಕಠೋರವಾಗಿಯೇ ಕೇಳಿತು। ಅವನ ಪರವಾಗಿ ಉತ್ತರಿಸುವದಕ್ಕೆ ಅಲ್ಲಿ ಯಾರೂ ಇರಲಿಲ್ಲ।...
’ಏಕೆ ಬೇಕು ಹಾಳು ನೆಪ ಸುಮ್ಮನೆ ಪ್ರೀತಿ ಮಾಡು…’ – ಚಿತ್ರಾ ಸಂತೋಷ್ ಕವಿತೆ
ಚಿತ್ರಾ ಸಂತೋಷ್ (ಕವನ ಓದಿ ಸಂಭ್ರಮಿಸುವುದಷ್ಟೇ ಗೊತ್ತು. ಇದು ನನ್ನ ಮೊದಲ ಪ್ರಯತ್ನ) ಎಷ್ಟೊಂದು ಚಿತ್ರಗಳು ಹಾಗೇ ಬಿದ್ದಿವೆ ಬಣ್ಣ ಹಚ್ಚದೆ... ನನಗೂ ನಿನಗೂ ಹುಸಿಮುನಿಸಿನ ಚೌಕಟ್ಟು ಬಣ್ಣ ಹಚ್ಚಲೂ ಸಮಯವಿಲ್ಲ ಖಾಲಿ ಕ್ಯಾನ್ವಾಸ್ ಮೇಲೆ ಹಾಗೇ ಪೆನ್ಸಿಲಿನಲ್ಲಿ ಗೀಚಿಟ್ಟಿದ್ದು ಬಣ್ಣ ತುಂಬುತ್ತೇವೆ ಎಂಬ ಭರವಸೆಯಿಂದ ...
’ಇಷ್ಟಕ್ಕೂ ಅಮ್ಮನಾಗಲು ಗರ್ಭದಲ್ಲಿ ಜಾಗ ಬೇಕಾ?..’ – ಪ್ರಜ್ಞಾ ಮತ್ತೀಹಳ್ಳಿ
ಇಂದು ಆಗಸ್ಟ್ ೨೬, ಎಲ್ಲರಿಗೂ ಅಮ್ಮನಾದ ಮದರ್ ಥೆರೇಸಾ ಹುಟ್ಟಿದ ಹಬ್ಬ. ಅವರ ನೆನಪಿನಲ್ಲಿ ಪ್ರಜ್ಞಾ ಮತ್ತೀಹಳ್ಳಿ ಬರೆದ ಈ ಲೇಖನ ** ಹಾಲು ವಾಸನೆಯ ಒದ್ದೆ ಸೆರಗು ಪ್ರಜ್ಞಾ ಮತ್ತೀಹಳ್ಳಿ ದೂರದ ಹಳ್ಳಿಗೆ ಮದುವೆಯಾಗಿ ಹೋಗಿರುವ ಗಂಡನ ಕಸಿನ್ ಫೋನು ಮಾಡಿದ್ದಳು. ಅವಳೀಗ ಎರಡನೆಯ ಬಾರಿ ಗರ್ಭಿಣಿ. ಚಿಕ್ಕವಳಿದ್ದಾಗಲೇ ತಾಯಿ ಸತ್ತ...
ನನ್ನ ಜೊತೆ ಹುಟ್ಟಿ, ಬೆಳೆದ ಮರ…
ನಾರಾಯಣ ಸ್ವಾಮಿ ನಾರಾಯಣ ಗೌಡ 18-08-2013 ರಂದು ಊರಿಗೆ ಹೋಗಿದ್ದೆ.ನಮ್ಮ ತಾಯಿಯವರ 11 ದಿನದ ತಿಥಿ ಆಚರಿಸಲು ಆಗ ನನಗೆ ಒಂದು ವಿಚಿತ್ರವಾದ ಸಂಗತಿ ನೆನಪಿಗೆ ಬಂತು.ನಾನು ಹಟ್ಟದ್ದು 15-02-1967 ಆ ದಿನ ನಮ್ಮ ತಂದೆ ಚುನಾವಣಾ ಕರ್ತವ್ಯದ ಮೇಲೆ ಮಾಲೂರು ತಾಲೂಕಿನ ನೆಲ್ಲಹಳ್ಳಿ ಎಂಬ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರಂತೆ...
ಇಚ್ಛಾಶಕ್ತಿಯ ಕೊರತೆಯಿಂದ ತೆವಳುತ್ತಿರುವ ವಿಕೇಂದ್ರಿಕರಣ ವ್ಯವಸ್ಥೆ
ವಿಕೇಂದ್ರಿಕರಣದ ವ್ಯವಸ್ಥೆ ವಿವೇಕ ಬೆಟುಳಿ (ಇಚ್ಛಾಶಕ್ತಿಯ ಕೊರತೆಯಿಂದ ತೆವಳುತ್ತಿರುವ ವಿಕೇಂದ್ರಿಕರಣ ವ್ಯವಸ್ಥೆ) ನಮ್ಮ ದೇಶದಲ್ಲಿ ಆಡಳಿತವನ್ನು ವಿಕೇಂದ್ರಿಕರಣಗೊಳಿಸುವ ಸಂದರ್ಭದಲ್ಲಿ ಆ ಬಗ್ಗೆ ತುಂಬಾ ನಿರೀಕ್ಷೆಯಿತ್ತು. ಆ ನಿರೀಕ್ಷೆಯಲ್ಲಿಯೇ ಸ್ವತಂತ್ರ ಭಾರತದಲ್ಲಿ ಪಂಚಾಯತ ರಾಜ್ 1959 ರಲ್ಲಿ ಪ್ರಾರಂಬವಾಯಿತು. 1993...
ಕೀಚಕನದೊಂದು ಲವ್ ಸ್ಟೋರಿ
ಶೇಕ್ಸ್‌ಪಿಯರ್ ಬರ್ತಾ ಇದಾನೆ ಬೆಂಗಳೂರಿಗೆ
ನಟರಾಜ್ ಹುಳಿಯಾರ್ ಬರೆದ ಹೊಸ ನಾಟಕ ಶೇಕ್ಸ್‌ಪಿಯರ್ ಮನೆಗೆ ಬಂದ ವಿಲಿಯಂ ಶೇಕ್ಸ್‌ಪಿಯರ್ ಈ ಜಗತ್ತು ಕಂಡ ಅದ್ಭುತ ನಾಟಕಕಾರ ಹಾಗೂ ಅನನ್ಯ ಪ್ರತಿಭೆ. ಅವನ ವ್ಯಕ್ತಿತ್ವ ಹಾಗೂ ಕೃತಿಗಳನ್ನು ಈಗಾಗಲೇ ಸಾವಿರಾರು ಮಂದಿ ಸಾಹಿತಿಗಳು, ಚಿತ್ರ ಕಲಾವಿದರು, ಸಿನೆಮಾ ಹಾಗೂ ರಂಗಭೂಮಿಗಳ ನಟ ನಟಿಯರು, ನಿರ್ದೇಶಕರು, ನಾಟಕಕಾರರು ಹಾಗೂ ನಮ್ಮ...
ತೇಜಸ್ವಿಯನ್ನು ಹುಡುಕುತ್ತಾ : ಲಂಕೇಶ್ ’ಸಧ್ಯ ಮಾನ ಉಳಿಸಿದೆ ಮಾರಾಯ’ ಅಂದ್ರು
ಭಾಗ ೧೦ (ಭಾಗ ೯ ಓದಲು ಇಲ್ಲಿ ಕ್ಲಿಕ್ಕಿಸಿ) ಮರುದಿನ ಬೆಳಗಿನ ಜಾವ ೪ ಗಂಟೆ ಹೊತ್ತಿಗೆಲ್ಲ ಎಚ್ಚರವಾಯಿತು. ರಾತ್ರಿ ಸರಿಯಾಗಿ ನಿದ್ರೆಬಾರದ ಕಾರಣ ದೇಹದ ತುಂಬಾ ಒಂದು ಬಗೆಯ ಅನ್ ಈಸಿನೆಸ್. ಜೊತೆಗೆ ಒಂದೇ ಕಡೆ ತಲೆ ನೋವು.ತಂಡದೊಂದಿಗೆ ಹಾಗೆ ಹೇಳಿದರೆ ಎಲ್ಲಿ ಅವರ ಉತ್ಸಾಹವೂ ಕುಗ್ಗುತ್ತದೊ ಎನ್ನಿಸಿ ಎನೊಂದು ಹೇಳದೆ ಯಥಾಪ್ರಕಾರ...
ಅರುಣ್ ಜೋಳದಕೂಡ್ಲಿಗಿ ಕಾಲಂ : ಓಸಿ ಜಾನಪದ
ಗ್ರಾಮೀಣ ಪ್ರದೇಶಗಳನ್ನು ಹಿಂಡಿ ಹಿಪ್ಪೆ ಮಾಡುವ ಜೂಜಾಟಗಳಲ್ಲಿ ಓಸಿ ತುಂಬಾ ಪ್ರಭಾವಶಾಲಿ. ಹಳ್ಳಿಗಳಲ್ಲಿನ ಚೂರು ಪಾರು ಚಿಲ್ಲರೆ ಕಾಸುಗಳನ್ನೂ ಸಹ ಈ ಆಟ ಬಕಾಸುರನಂತೆ ಕಬಳಿಸಿಬಿಡುತ್ತದೆ. `ಓಸಿ ನಂಬಿದವನ ಮನೆ ಗುಡುಸಿ ಗುಂಡಾಂತರ' ಎಂಬ ಗಾದೆಯೇ ಹುಟ್ಟಿಕೊಂಡಿದೆ. ಇದರ ಹಿಂದೆ ಬಿದ್ದು ಹೊಲ ಮನೆ ಕಳೆದುಕೊಂಡು ಬೀದಿಗೆ ಬಿದ್ದವರ...
’ಮೊದಲ ದಿನ ಮೌನ….’ – ಮಲ್ಲಿಗೆ ಹಾಡು
http://youtu.be/6WD7ra0rndo
’ಅಂದು ಕೈಸೇರಿದ್ದ ಗದ್ದುಗೆ ಕೈಜಾರಿದ್ದು ನೆಪವಾಗಿ…’
ಸ್ವಾತಂತ್ರ್ಯದ ಓಟ ನಾ ಬಾಲಕೃಷ್ಣ ಅನಿಶ್ಚಿತ ಸ್ವಾತಂತ್ರ್ಯದೋಟದ ಆಟದಂಗಳದಲ್ಲಿ ಹುಯಿಲಿಟ್ಟು ಮೇಲೆರಗುವ ಅಸಂಗತ ಕಾಗೆ ರಣಹದ್ದುಗಳ ಹದ್ದುಮೀರಿದ ಕಾಟ. ಹಿಂದೆಂದೋ ಹಂಗರಿಯಲ್ಲಿ ಹೆದರಿ ಕಾಲುಕಿತ್ತ ರಣಹೇಡಿಗೆ ಪ್ರಾಲಿಟೇರಿಯೆಟ್ ಭೂತ ಕಾಡಿದ್ದು ಕಟ್ಟೊಗೆದು ನೀಸದ ಪುಕ್ಕಲನಿಗೆ ನಟ್ಟನಡುರಾತ್ರಿಯಲ್ಲಿ ರೋಮಾಂಚನ ! ಆದರೇನು ? ಆತ...
ಸುಚಿತ್ರಾದಲ್ಲಿ ಇಂದು
ಕೆ ಟಿ ಶಿವಪ್ರಸಾದ್ ಕ್ಯಾಮೆರಾ ಕಣ್ಣಲ್ಲಿ ಕುವೆಂಪು
ಪ್ರಿಂಟ್ ಹಾಕದೆ ಉಳಿದ ಫೋಟೋಗಳು... ನಾಗರಾಜ್ ಹೆತ್ತೂರು ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ತೆಗೆದಿರುವ ರಾಷ್ಟ್ರಕವಿ ಕುವೆಂಪು ಅವರ ಅಪರೂಪದ ಫೋಟೋ ಇದು. ಬ್ಲಾಕ್ ಅಂಡ್ ವೈಟ್ ಕಾಲದಲ್ಲಿ ತೆಗೆದಿರುವ ಫೋಟೋ. ಕೆ.ಟಿ ಅವರೊಂದಿಗೆ ಕುಳಿತು ಅವರ ಕಂಪ್ಯೂಟರ್ ನಲ್ಲಿ ಬೇರೆ ಬೇರೆ ಫೋಟೋ ಹುಡುಕುತಿದ್ದಾಗ...
’ಹಾಯ್ಕು ಅಂದರೆ …’ ರಾಘವೇಂದ್ರ ಜೋಶಿ ಬರೀತಾರೆ
ರಾಘವೇಂದ್ರ ಜೋಶಿ "ಹಾಯ್ಕು" ಅಂದರೇನು?ಅಂತ ಬಹಳಷ್ಟು ಜನ ಕೇಳುತ್ತಿರುವದು ಒಂದು ಒಳ್ಳೆಯ ಬೆಳವಣಿಗೆ.ಹಾಯ್ಕುಗಳ ಬಗ್ಗೆ ಓದುಗರಿಗೆ ಪ್ರೀತಿಯಿದೆ ಎಂಬುದಕ್ಕೆ ಇದುವೇ ಸಾಕ್ಷಿ.ಎಲ್ಲ ಸಾಂಪ್ರದಾಯಿಕ ನಿಯಮಗಳ ಹೊರತುಪಡಿಸಿ ಹೇಳುವದಾದರೆ,ಹಾಯ್ಕು ಯಾವತ್ತೂ ಗುಣವಿಶೇಷಣಗಳನ್ನು ಪ್ರತಿನಿಧಿಸುವದಿಲ್ಲ.ಆಡಂಬರವನ್ನು...
ಕಾಡುಹೂವಿನ ಸೊಲ್ಲು : ದೂರದೂರಿನ ಗೆಳತಿ ಫೋನ್ ಮಾಡಿದಾಗ…
ರೇಣುಕಾ ನಿಡಗುಂದಿ ಎಳೆ ಬೆಳದಿಂಗಳಿನಂತಾ ನೀಳ ಮೂಗಿನ , ಎಳಸು ಬೆರಳಿನ ಹುಡುಗನನ್ನು ತಾನೇ ಒಪ್ಪಿಕೊಂಡ ಹುಡುಗಿಗೆ ಹುಡುಗನ ಅವ್ವ ತನ್ನನ್ನು ಸೊಸೆಮುದ್ದು ಎಂದು ಮುದ್ದುಗರೆಯುವುದನ್ನು ಕೇಳುತ್ತ ಪುಳಕದಲ್ಲೆ ಬಾಲ್ಯ ಕಳೆದಿದ್ದಳು. ಮಕ್ಕಳಿಗೆ ಮಕ್ಕಳಾಟವಾದರೆ ದೊಡ್ಡವರಿಗೆ ತಮ್ಮ ಆಟ ತಿಳಿಯುವುದೇ ಇಲ್ಲ. ತಾವೇ ಬಿತ್ತಿದ ಬೀಜ ಬೆಲೆದು...
’ಅತಿ ವೇಗದಲ್ಲಿ ಓಡುತ್ತಿರುವ ಜಗತ್ತಿನಲ್ಲಿ…’ – ಜಿ ಪಿ ಬಸವರಾಜು ಬರೀತಾರೆ
ಒಡೆದ ಮನುಷ್ಯನ ಸವಾಲು ಅದು ಜೇನುಕುರುಬರ ಹಾಡಿ. ಹಾಡಿಯ ಜನರೆಲ್ಲ ಸೇರಿದ್ದಾರೆ. ದೇವರಗುಡ್ಡ ಮೈದುಂಬಿದ್ದಾನೆ. ಗುಡ್ಡನ ಮುಂದೆ ಕುಳಿತಿರುವ ಮಹಿಳೆಯನ್ನು ಹಿಡಿದು ಕೂಡಿಸಲಾಗಿದೆ. ಅವಳು ಯಾರ ನಿಯಂತ್ರಣಕ್ಕೂ ಸಿಕ್ಕುತ್ತಿಲ್ಲ. ಅವಳ ಮಾತುಗಳು ಇಡೀ ಕಾಡಿನ ಮೌನವನ್ನು ಸೀಳುತ್ತಿವೆ. ಸುತ್ತ ಕುಳಿತವರೆಲ್ಲ ಶಾಂತವಾಗಿಯೇ ಇದ್ದಾರೆ. ಅವರು...
ರಂಗಶಂಕರದಲ್ಲಿ ಈ ವೀಕೆಂಡ್
ಇವರು ಲಕ್ಕೂರು ಆನಂದ್: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ
ಕೇಂದ್ರ ಸಾಹಿತ್ಯ ಆಕಾಡೆಮಿ ಯುವ ಸಾಹಿತ್ಯ ಪುರಸ್ಕಾರಕ್ಕೆ ಲಕ್ಕೂರು ಸಿ ಆನಂದ್ ಅವರ 'ಬಟವಾಡೆಯಾಗದ ರಸೀದಿ' ಆಯ್ಕೆಯಾಗಿದೆ. ಈ ಕೃತಿಯನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ ಕೋಲಾರ ಜಿಲ್ಲೆಯ ಕವಿ ಲಕ್ಕೂರು ಆನಂದ ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ 'ಈ ಸಂಕಲನಗಳು...
