ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಲ್ಲಿದೆ ಬರಗೂರು ಆಲ್ಬಮ್..
ಬರಗೂರು ರಾಮಚಂದ್ರಪ್ಪ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು. ಅಂಕಿತ ಪ್ರಕಾಶನ ಪ್ರಕಟಿಸಿರುವ 'ಅನುಸಂಧಾನ' ಹಾಗೂ 'ದೇವರ ಗುಟ್ಟು' ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ ಎಂ ಕೃಷ್ಣ, ಯು ಆರ್ ಅನಂತಮೂರ್ತಿ, ಕೆ ವಿ ನಾರಾಯಣ ಭಾಗವಹಿಸಿದ್ದರು ಡಿ ಸಿ ನಾಗೇಶ್ ಕಂಡಂತೆ ಕಾರ್ಯಕ್ರಮದ ಸಂಭ್ರಮ ಹೀಗಿತ್ತು...
ಅನಂತಮೂರ್ತಿಯವರನ್ನು ಕಳೆದುಕೊಳ್ಳಬಾರದು..
ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿರಲಾರೆ ಎಂದು ಯು ಆರ್ ಅನಂತಮೂರ್ತಿ ಅವರು ನೀಡಿದ ಹೇಳಿಕೆಗೆ ಒಂದು ಪ್ರತಿಕ್ರಿಯೆ ಇಲ್ಲಿದೆ. ನೀವೇನಂತೀರಿ? 'ಜುಗಾರಿ ಕ್ರಾಸ್' ನಿಮಗಾಗಿ ಇದೆ ಬನ್ನಿ ಭಾಗವಹಿಸಿ ವಿ ಆರ್ ಕಾರ್ಪೆಂಟರ್ ಮೊದಲಿಗೆ ನಾವು ತಿಳಿಯಬೇಕಾದ್ದು ಏನೆಂದರೆ ನಮ್ಮ ಜೇಬಿನಿಂದ ಹಣ ಕದ್ದವನನ್ನು...
ಉಮಾರಾವ್ ಸಂಭ್ರಮ
'ಸಿಲೋನ್ ಸುಶೀಲ' ಕೃತಿಗೆ ಖ್ಯಾತ ಲೇಖಕಿ ಉಮಾರಾವ್ ಅವರಿಗೆ ಕರ್ನಾಟಕ ಲೇಖಕಿಯರ ಸಂಘ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ ನೀಡಿ ಗೌರವಿಸಿತು. ಪ್ರೊ ಜಿ ವೆಂಕಟಸುಬ್ಬಯ್ಯ, ವಸುಂಧರಾ ಭೂಪತಿ, ಹೇಮಲತಾ ಮಹಿಷಿ ಪ್ರಶಸ್ತಿ ಪ್ರದಾನ ಮಾಡಿದರು ಆ ಸಮಾರಂಭದ...
ಜಿ ಎಸ್ ಎಸ್ ಕಾವ್ಯ ಪ್ರಶಸ್ತಿಗೆ ಆಹ್ವಾನ
'ಶೂದ್ರ' ಸಾಹಿತ್ಯ ಪತ್ರಿಕೆಯು ಕೆಲವು ವರ್ಷಗಳಿಂದ ಕಾವ್ಯರಚನೆಯನ್ನು ಉತ್ತೇಜಿಸುವುದಕ್ಕಾಗಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೆಸರಿನಲ್ಲಿ ಗೌರವ ಕಾವ್ಯ ಸ್ಪರ್ಧೆಯನ್ನು ನಡೆಸುತ್ತ ಬಂದಿದೆ ಈ ಬಾರಿಯ ಸ್ಪರ್ಧೆಗೆ ೨೦೧೨ ನೇ ಸಾಲಿನ ಕವನ ಸಂಕಲನಗಳನ್ನು ಪರಿಗಣಿಸಲಾಗುವುದು ಪ್ರಶಸ್ತಿ ಪತ್ರದ ಜೊತೆಗೆ ೧೦ ಸಾವಿರ ರೂ ಗೌರವ ಧನವನ್ನು...
ಟೈಮ್ ಪಾಸ್ ಕಡ್ಲೆ ಕಾಯ್ : ಆಲ್ ಈಸ್ ನಾಟ್ ವೆಲ್!
ಸೂತ್ರಧಾರ ರಾಮಯ್ಯ ಮೈನಸ್ ಇಂಟು ಮೈನಸ್ ಪ್ಲಸ್ ಆಗುವುದು ಗಣಿತದಲ್ಲಿ ಮಾತ್ರ, ಅಗಣಿತ ಮಹಿಮರೆ ( ಅನ್ ಅಕೌಂಟೆಡ್) ತುಂಬಿರುವ ಪಾಲಿಟಿಕ್ಸ್ನಲ್ಲಿ ಅಲ್ಲ. ಅದರಲ್ಲೂ ಪರಸ್ಪರ ನಂಬಿಕೆ ವಿಶ್ವಾಸಗಳನ್ನು ಕಳೆದುಕೊಳ್ಳುತ್ತಿರುವ ಸದ್ಯದ alliance ( ಸ್ಲಂಮಿಶ್ರ) ರಾಜಕಾರಣದಲ್ಲಂತೂ ಅಲ್ಲವೇ ಅಲ್ಲ . ಒಂದು ಕಾಲದಲ್ಲಿ allies...
ದಮಯಂತಿಯ ರೂಪವು ಮಯ ಕಟ್ಟಿದರಮನೆಯಂತೆ…
ದಮಯಂತಿಯ ಸ್ವಯಂವರ ಮುರಳಿ ದಮಯಂತಿಯ ರೂಪವು ಮಯ ಕಟ್ಟಿದರಮನೆಯಂತೆ ಕಿರೀಟದಲ್ಲಿದ ರತ್ನವು ಅವಳ ಆ ನಗುವ ಕಂಡು ಮುನಿದುಕೊಂಡಂತೆ ಮಸುಕಾಗಿ, ಅವಳ ಕೈಲಿರುವ ಬಳೆಗಳು, ತನಗೆ ತಾನೇ ಹೆಮ್ಮೆಪಟ್ಟು, ಹಾರಗಳ, ತೋಳಬಂದಿಗಳ, ಕಾಲಂದಿಗೆಗಳ ಬಳಿ ಆಗಾಗ್ಗೆ ಜಗಳವಾಡಿ, ಸದ್ದು ಮಾಡಿ, ಗಮನ ಸೆಳೆಯುತಲಿತ್ತು ಇವಳ ಅಪರೂಪದ...
‘ಅನಭಿಜ್ಞ ಶಾಕುಂತಲಾ’ ೩೦ ನೇ ಪ್ರದರ್ಶನ
ರಂಗತಂಡ `ಪ್ರಸಂಗ' ಪ್ರಸಂಗ ಹಲವು ಹೊಸ ಆಲೋಚನೆಗಳನ್ನು ಹೊತ್ತು ವೇದಿಕೆಗೆ ಅಣಿ ಇಟ್ಟಿರುವ ತಂಡ. ಇದು ನಾಟಕ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಜಗತ್ತಿನ ವೈವಿಧ್ಯಮಯ ಪ್ರಸಂಗಗಳಿಂದ ಜನತೆಯ ಮುಂದೆ ಅನಾವರಣಗೊಳ್ಳುವುದು ಇದರ ಮೂಲ ಉದ್ದೇಶ. ಕಲಾಪ್ರಜ್ಞೆಯ ಆರೋಗ್ಯಕರ ದೃಷ್ಟಿ, ಪ್ರೀತಿ ಮತ್ತು ಎಚ್ಚರದೊಂದಿಗೆ ಸಮನ್ವಯ ಸಾಧಿಸುವ ಆಶಯ...
ಮತ್ತೆ 'ನವಕರ್ನಾಟಕ'
ಮತ್ತೆ ‘ನವಕರ್ನಾಟಕ’
'ನವಿಲು' ನೋಡಲು ಬನ್ನಿ
‘ನವಿಲು’ ನೋಡಲು ಬನ್ನಿ
ತೇಜಸ್ವಿ ನೆನಪು ಹೀಗಿತ್ತು..
ಶಿವು ಕಾಳಯ್ಯ ಚಿತ್ರಕಲಾ ಪರಿಷತ್ತು, ಭಾರತಯಾತ್ರಾ ಕೇಂದ್ರ, ವಿಸ್ಮಯ ಪ್ರತಿಷ್ಠಾನ, ನಿಸರ್ಗ-ಪರಿಸರ ಜಂಟಿಯಾಗಿ ಹಮ್ಮಿಕೊಂಡಿದ್ದ ತೇಜಸ್ವಿ ನೆನಪಿನ ಹಬ್ಬದಲ್ಲಿ ತೇಜಸ್ವಿ ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು. ಬಿ ಎಲ್ ಶಂಕರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿ ಎನ್ ಮೋಹನ್, ಗುಜ್ಜಾರಪ್ಪ, ಎಸ್ ಸಿ ದಿನೇಶ್...
’ತೇಜಸ್ವಿಯನ್ನು ಹುಡುಕುತ್ತಾ’ – "ಏಯ್ ಹಜಾಮ…!!!"
(ಇಲ್ಲಿಯವರೆಗೆ...) ದತ್ತಣ್ಣನವರ ಮನೆಯಿಂದ ಹೊರಟ ಕೇವಲ ಐದೇ ನಿಮಿಷದಲ್ಲಿ ನಮ್ಮ ವ್ಯಾನು ’ಅಡ್ಯಂತಾಯ ಕ್ಲಿನಿಕ್’ ಎಂಬ ಬೋರ್ಡ್ ಇದ್ದ ಕಟ್ಟಡದ ಮುಂದೆ ನಿಂತಿತು. ನಾವು ಮಾತನಾಡಿಸಬೇಕಿದ್ದವರು ಒಳಗಡೆ ಇದ್ದರೂ ಆ ಸಮಯದಲ್ಲಿ ಆ ಕ್ಲಿನಿಕ್ಕಿನಲ್ಲಿ ತುಂಬಾ ಜನ ಪೇಷಂಟ್ಸ್ ಇದ್ದಿದ್ದರಿಂದ ಇವರ ನಂತರ ಮಾತನಾಡಿಸಬೇಕಿದ್ದ ವ್ಯಕ್ತಿಯ...
ಅರುಣ್ ಜೋಳದಕೂಡ್ಲಿಗಿ ಕಾಲಂ : ಗ್ರಾಮೀಣರ ಸೋಪು ಶಾಂಪಾಗಿದ್ದ ಸವಳು
`ಸವಳು ಎದ್ದಾತ್ರೋ' ಎಂಬ ಸುದ್ದಿ ಊರ ತುಂಬಾ ಹರಡುತ್ತಿದ್ದಂತೆ ಬೆಳಗಿನ ಜಾವ ಐದರಿಂದಲೇ ಸವಳು ತರಲೆಂದು ಅಜ್ಜಿಯರಿಂದ ಹಿಡಿದು ಚಿಕ್ಕ ಪೋರ ಪೋರಿಯರ ತನಕ ಸಾಲು ಗಟ್ಟುತ್ತಿದ್ದರು. ತಲೆ ಮೇಲೆ ಖಾಲಿ ಪಾತ್ರೆ, ಸಿಮೆಂಟ್ ಚೀಲ, ಕಬ್ಬಿಣ ಪುಟ್ಟಿ, ಬೇಸನ್ನು, ಹೀಗೆ ತರಾವರಿ ಪರಿಕರಗಳೊಂದಿಗೆ ಸವಳು ತೆಗ್ಗಿಗೆ ಕಾಲು ನಡಿಗೆ...
‘ಸತ್ಯಾಗ್ರಹ’ವೊಂದರ ಸೋಲು-ಗೆಲುವು
ಬಿ ಎಂ ಬಶೀರ್ ಗುಜರಿ ಅಂಗಡಿ ರಾಜ್‌ನೀತಿ, ಆರಕ್ಷಣ್, ಚಕ್ರವ್ಯೆಹ್ ಮೊದಲಾದ ಚಿತ್ರಗಳನ್ನು ನೋಡಿದವರಿಗೆ ಪ್ರಕಾಶ್ ಝಾ ಅವರ ‘ಸತ್ಯಾಗ್ರಹ’ ಚಿತ್ರದ ಕುರಿತು ಊಹಿಸುವುದು ಕಷ್ಟವಾಗದು. ಮೀಸಲಾತಿ, ನಕ್ಸಲೀಯ ಸಮಸ್ಯೆ ಮೊದಲಾದವುಗಳನ್ನು ತನ್ನ ಕಮರ್ಶಿಯಲ್ ಪಾಕಕ್ಕೆ ಒಗ್ಗುವಂತೆ ಅತ್ಯಾಕರ್ಷಕವಾಗಿ ಕಟ್ಟಿಕೊಡುವ ಝಾ ಅವರ ಚಿತ್ರಗಳ ಮೂಲಕ...
ಮತ್ತೆ ’ಎಲ್ಲಿ ಜಾರಿತೋ ಮನವು…’
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ..
ಮುರಳೀಧರ ಉಪಾಧ್ಯ, ಹಿರಿಯಡ್ಕ ಕನ್ನಡದ ಹೊಸ ತಲೆಮಾರಿನ ಪ್ರತಿಭಾವಂತ ಕವಿ ಗ. ಸು. ಭಟ್ಟ ಬೆತ್ತಗೇರಿ [ 1971- 2013 ] 8-8- 2013 ರಂದು ಧಾರೇಶ್ವರ ಬಳಿಯ ಕಡಲ ತೀರದಲ್ಲಿ ಆತ್ಮಹತ್ಯೆ ಮಾಡಿ ಕೊಂಡರು. ಈ ಆಘಾತಕಾರಿ ಸುದ್ದಿ ಇಂದು [ 13-9-2013 ] ಕೆ. ವಿ.ಅಕ್ಷರ "ಹಿಂದು ’ ಪತ್ರಿಕೆಯಲ್ಲಿ ಬರೆದಿರುವ ಲೇಖನ ಓದಿ ನನಗೆ ಗೊತ್ತಾಯಿತು....
ಈ ಯುದ್ಧ ಕೊನೆಗಾಣಬೇಕಾಗಿದೆ..
ಭಾರತೀಯ ನಕ್ಸಲ್ ಇತಿಹಾಸ ಕಥನ- 'ಎಂದೂ ಮುಗಿಯದ ಯುದ್ಧ' ಕೃತಿಯ ಕೊನೆಯ ಭಾಗ ಇಲ್ಲಿದೆ ಜಗದೀಶ್ ಕೊಪ್ಪ Give Me a Voice of Thunder That I may hurl Imprecation on this cannibal Whose Gruesome Hunger Spares Neither Mother Nor Child - Ravindranath Tagore ಅಧಿಕೃತವಾಗಿ 45 ವರ್ಷಗಳನ್ನು,...
ಕಾಡು ಹೂವಿನ ಸೊಲ್ಲು : ಹೀಗೊಂದು ಮದುವೆ ಆಟ…
ಮದುವೆ ಆಟ ರೇಣುಕಾ ನಿಡಗುಂದಿ ತನ್ನ ವಯಸ್ಸಿನ ಹುಡುಗಿಯರಿನ್ನೂ ಆಟವಾಡಿಕೊಂಡು, ಈಗಷ್ಟೇ ಅರಳಿ ಎದ್ದು ಕಾಣುವ ಎದೆಯನ್ನು ಮುಚ್ಚಲೋ ಎಂಬಂತೆ ಎದೆಗೆ ಎರಡು ಪುಸ್ತಕ ಅವಿಚಿಕೊಂಡು ಪಿಯೂ ಕಾಲೇಜಿಗೆ ಹೋಗುವಾಗಲೇ ಅವಳ ಮದುವೆಯ ಆಟವೊಂದನ್ನು ಮನೆಯಲ್ಲಿ ನಿರ್ಧರಿಸಿಯಾಗಿತ್ತು. ಬಾಂಬೆ ಡೈಯಿಂಗ್ ಬಟ್ಟೆಯ ಮೆದು ನೂಲಿನ ಪುಟ್ಟ ಹೂಗಳ ಹೊಸ ಲಂಗ ,...
ಫೇಸ್ ಬುಕ್ ಪಿಕ್ : ’ಸರ್ ಎಷ್ಟು ರೂಪಾಯಿ ರಸೀದಿ ಹರಿಯಲಿ?’
ದಿಲಾವರ್ ರಾಮದುರ್ಗ ಹೆಗಡೆ ನಗರದ ಬಾಲಾಜಿ ಕೃಪಾ ಬಡಾವಣೆಯಲ್ಲಿ ನನ್ನ ಮನೆ ಇದೆ. ಬಡಾವಣೆಯ ಹೆಸರು ಒಂದು ಧರ್ಮಸೂಚಿ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಯೂ ಇದೆ. ವರ್ಮಾ ಎನ್ನುವವರು ಅದರ ಅಧ್ಯಕ್ಷ. ಭಾನುವಾರ ಬೆಳಿಗ್ಗೆ, ಗಣಪತಿ ಉತ್ಸವ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಚಂದಾ ಕೊಡಲೇಬೇಕು ಅಂದರು. ವರ್ಮಾ ಸಾಹೇಬರೆ,...
'ಮೆಕ್ಕಾ ದಾರಿ'ಯ ಹಿಂದಿನ ಕಥೆ-ವ್ಯಥೆ
ಇತ್ತೀಚಿಗೆ ಪ್ರಸನ್ನ ನಿರ್ದೇಶಿಸಿದ 'ಮೆಕ್ಕಾ ದಾರಿ' ನಾಟಕದ ವಿಮರ್ಶೆಯನ್ನು ಪ್ರಕಟಿಸಿದ್ದೆವು. ಈಗ ಆ ಮೆಕ್ಕಾ ದಾರಿಯ ಕಥೆಯ ಹಿಂದಿನ ಕಥೆಯನ್ನು ಓದಿ 'ಗೂಬೆ ಮನೆ'ಯ ನೈಜಕಥೆ ; 'ಮೆಕ್ಕಾ ದಾರಿ'ಯ ಹಿಂದಿನ ವ್ಯಥೆ. ಶಶಿಕಾಂತ ಯಡಹಳ್ಳಿ ಆ 'ಗೂಬೆ ಮನೆ'ಯ ಒಡತಿಯ ಹೆಸರು ಹೆಲೆನ್ ಎಲೆಜೆಬೆತ್ ಮಾರ್ಟಿನ್ಸ್. ಹುಟ್ಟಿದ್ದು ದಕ್ಚಿಣ...
