ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಯಲಕ್ಷ್ಮಿ ಕಂಡಂತೆ ಜರ್ಮನಿ ೪: ಮಂಜಿನಮನೆಗೆ ಎಷ್ಟೊಂದು ದಾರಿ

ಜಯಲಕ್ಷ್ಮಿ ಶೇಖರ್ (ಇಲ್ಲಿಯವರೆಗೆ) ಮಂಜಿನಮನೆಗೆ ಎಷ್ಟೊಂದು ದಾರಿ ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯ ತನಕ ಲ್ಯೂಸನರ್ ಮತ್ತು ಐಂಗೆಲ್ ಬರ್ಗ್ ನಡುವೆ, ಘಂಟೆಗೊಂದರಂತೆ ರೈಲುಗಳು ಓಡಾಡುತ್ತವೆ.ನಮ್ಮ ರೈಲು ಸುರಂಗಮಾರ್ಗಗಳನ್ನು ಹಾದು ಬೆಟ್ಟವೇರತೊಡಗಿತು. ದೂರದಲ್ಲಿ ಲ್ಯೂಸನರ್ ಸರೋವರ,ಹಿಂದಿನ ದಿನ ನಾವು ಸ್ಟಿಮರ್ ನಲ್ಲಿ ಕುಳಿತು...

read more
ಅರುಣ್ ಜೋಳದಕೂಡ್ಲಿಗಿ ಕಾಲಂ: ದನಕರುಗಳ ಜೈಲೆಂಬ ದೊಡ್ಡಿ ಪುರಾಣ

'ದನದ ದೊಡ್ಡಿ’ ಎನ್ನುವ ಪದ ಒಂದು ನುಡಿಗಟ್ಟಾಗಿ ನಮ್ಮ ಮಾತುಗಳ ಮಧ್ಯೆ ತೂರಿ ಬರುವುದಿದೆ. ಹೀಗೆ ತೂರಿ ಅದು ಬಿಟ್ಟುಕೊಡುವ ಅರ್ಥದ ಕೆಲವು ಸಂಗತಿಗಳನ್ನು ನೋಡೋಣ. ಸಾಮಾನ್ಯವಾಗಿ ಖಾಸಗಿ ಶಾಲೆಯವರು ಸರಕಾರಿ ಶಾಲೆಗಳನ್ನು ದೊಡ್ಡಿ ಎಂದು ಕರೆಯುವುದಿದೆ. ‘ಅದೇನು ಶಾಲೆಯೇನ್ರಿ ದನದ ದೊಡ್ಡಿ ಕಣ್ರಿ’ ಎನ್ನುವ ಮಾತು ಕಾನ್ವೆಂಟ್ ಶಾಲೆಗೆ...

read more
ಊಹೆ ಮಾಡಬಲ್ಲಿರಾ…?

ಪತ್ರಕರ್ತ, ಕವಿಗೆಳೆಯ  ಧನಂಜಯ ಕುಲಕರ್ಣಿ ಹೊಸಪೇಟೆಯ 'ಕನ್ನಡ ಕಲಾ  ಸಂಘಕ್ಕೆ ನಾಟಕ ನಿರ್ದೆಶಿಸುತ್ತಿದ್ದಾರೆ. ಆ ನಾಟಕದ ಸಾಲುಗಳು ಇಲ್ಲಿವೆ ಆ ನಾಟಕ ಕನ್ನಡದ ಮನಸ್ಸನ್ನು  ಕಾಡಿದ ಮರಾಟಿ  ದಲಿತ ಆತ್ಮಕಥನದ್ದು. ಆ ಕೃತಿ ಯಾವುದು ಎಂದು ಊಹೆ  ಮಾಡಬಲ್ಲಿರಾ...? "ಮಾರವಾಡಿಯವರ ವಾಡೆಯಲ್ಲಿ ಶಾಲೆ ಸೇರಿದಾಗ ನಾವು ಮಾತ್ರ ಕೆಳಗೆ...

read more
ನಾಟಕ ವಿಮರ್ಶೆ: ಭಾರತ ರಂಗಯಾತ್ರೆಯಲ್ಲಿ 'ಮಹಾದೇವಿ ಅಕ್ಕ'

ಶಶಿಕಾಂತ ಯಡಹಳ್ಳಿ ತರಳಬಾಳು ಶ್ರೀಮಠದ ಸಂಸ್ಥಾಪಕರಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (1914-1992) ಶತಮಾನೋತ್ಸವದ ಆಚರಣೆಯ ಅಂಗವಾಗಿ ಅವರೇ ರಚಿಸಿದ್ದ 'ಶರಣಸತಿ-ಲಿಂಗಪತಿ' ಎನ್ನುವ ಕನ್ನಡ ನಾಟಕದ ಹಿಂದಿ ಅವತರಣಿಕೆ 'ಮೈ ಬಾವರಿ ಚೆನ್ನಕಿ' 2013, ಅಕ್ಟೋಬರ್ 11 ರಂದು ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಶ್ರೀಶ್...

read more
ಸುಧಾ ಚಿದಾನಂದಗೌಡ ಕವಿತೆ: ಆ ಪೂಜಿತೆಯರು ನಾವೇ ಇರಬೇಕು..!

ಸುಧಾ ಚಿದಾನಂದಗೌಡ   ಗಾಳಿ ಬೀಸಿದಾಗೊಮ್ಮೆ ಸೆರಗು ಸಂಭಾಳಿಸಲು, ಮಳೆ ಜಿನುಗಿದರೆ ಹನಿ ತಾಕದಿರಲು, ಒಲೆ ಉರಿಯುವಾಗ ಬೆರಳು ಸುಡದಿರಲು ನಡೆಸಿದೇವೆ ಅನುಕ್ಷಣದ ಹೋರಾಟ ನೀವು ಸ್ತುತಿಸುವ ಶಕ್ತಿಸ್ವರೂಪಿಣಿಯರು ನಾವೇ ಇರಬೇಕು ಎದೆಯ ಉಬ್ಬು ಬಚ್ಚಿಡಲು ಸೊಂಟ ಬಳುಕದಂತೆ ನಡೆಯಲು ಚಪ್ಪಲಿಯೊಳಗಿನ ಬೆರಳು ಯಾರ ಕಣ್ಣನ್ನೂ ಕೋರೈಸದಿರಲಿ...

read more
ಜಯಲಕ್ಷ್ಮಿ ಕಂಡಂತೆ ಜರ್ಮನಿ ೩: ಮತ್ತೆ ಸ್ಟುಟ್ ಗಾರ್ಟ್

ಜಯಲಕ್ಷ್ಮಿ ಶೇಖರ್ ನಮಗೆ ಸ್ಯೂಟ್ ನ್ನು ಅಣಿಗೊಳಿಸಿ ನಾವು ಹಿಂದಿನ ದಿನ ಕೋಣೆಯಲ್ಲಿರಿಸಿ ಹೋದ ಸಾಮಾನುಗಳನ್ನು ತಾನೇ ಅಲ್ಲಿಗೆ ಸಾಗಿಸಿರುವುದಾಗಿ ಸ್ವಾಗತಕಾರಿಣಿಯು ತಿಳಿಸಿದಳು. ನಮ್ಮಲ್ಲಿರುವಂತೆ ಹೊಟೆಲ್ಗಳಲ್ಲಿ, ರೆಸ್ಟುರಾಂಟ್ಗಳಲ್ಲಿ ನೌಕರರನ್ನು ನಿರೀಕ್ಷಿಸುವುದು ಇಲ್ಲಿ ಸಾಧ್ಯವಿಲ್ಲ. ಮಾಲೀಕರೇ ಅಡಿಗೆಯಾತ, ಸ್ವಾಗತಕಾರ,...

read more
ವಿನಯ್ ಕುಮಾರ್ ಕಾಲಂ: ಸಾಮಾನ್ಯನೊಬ್ಬನ ಇಂಟರ್ ವ್ಯೂ

ಮಂಗಳೂರಿನ ವೆಲೆನ್ಸಿಯಾದಲ್ಲಿ ಒಂದು ಮನೆ. ಹೆಸರು ಫ್ರಾಂಕ್ ಸಲ್ಡಾನ್ಹ. ಸುಮಾರು ಐವತ್ತು ವರುಷ ಹಳೆಯದೆನ್ನಬಹುದಾದ ಆ ಮನೆಯಲ್ಲಿ ಹದಿನೈದು ಜನ ಹುಡುಗರು ಒಟ್ಟಿಗೆ ವಾಸಮಾಡುತ್ತಾರೆ. ಎಲ್ಲರೂ ಬೇರೆ ಊರಿನಿಂದ, ರಾಜ್ಯಗಳಿಂದ ಬಂದವರು. ಬೇರೆ ಬೇರೆ ವೃತ್ತಿಯಲ್ಲಿರುವವರು. ನಾನು ಮಂಗಳೂರು ಪ್ರವಾಸಕ್ಕೆ ಹೋದಾಗ ಅವರ ಜೊತೆ ಎರಡು ದಿನ...

read more
I AM MALALA

ದಿಲಾವರ್ ರಾಮದುರ್ಗ Weidenfeld & Nicolson, London ಪ್ರಕಾಶನ ಹೊರತಂದಿರುವ I AM MALALA - The Girl Who Stood Up for Education and was Shot by the Taliban By Malala Yousafzai with Christina Lamb. ಪುಸ್ತಕ ಈಗಷ್ಟೇ ಕೈಗೆತ್ತಿಕೊಂಡಿದ್ದೇನೆ. ಸುಮಾರು 276 ಪುಟದ ಪುಸ್ತಕ ಮಲಾಲಾ ಮುದ್ದು ಮುಖವನ್ನೇ...

read more
ಸಂಧ್ಯಾರಾಣಿ ಕಾಲಂ : ಕ್ರಿಕೆಟ್ ಎನ್ನುವ ಈ ಮಾಯಾವಿ

ಟಿವಿಯಲ್ಲಿ ಛಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಬರುತ್ತಿತ್ತು. ಕಳ್ಳರ ರಾಜ್ಯಕ್ಕೆ ಪೋಲೀಸ್ ಸೇನಾಧಿಪತಿಯಂತೆ ಕಾಣುತ್ತಿದ್ದ ರಾಹುಲ್ ಡ್ರಾವಿಡ್ ರಾಜಾಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಇದು ಡ್ರಾವಿಡ್ ಅವರ ಕಡೆಯ ಅಂತರರಾಷ್ಟ್ರೀಯ ಪಂದ್ಯ, ಡ್ರಾವಿಡ್ ಗೆಲ್ಲಲ್ಲಿ, ಒಂದು ಗೆಲುವಿನೊಂದಿಗೆ ಡ್ರಾವಿಡ್ ಕ್ರಿಕೆಟ್ ಗೆ...

read more
ಸಂಪು ಕಾಲಂ : ಜೀವಂತ ಕಲ್ಲುಗಳೂ, ಗ್ರಹಗಳೂ ಮತ್ತು ನಾವು

(ಇಲ್ಲಿಯವರೆಗೆ...) “Happiness is your nature. It is not wrong to desire it. What is wrong is seeking it outside when it is inside.” ಇದು ಬಹಳ ಹಿಂದೆ ಕೇಳಿದ್ದ ಮಾತು, ಸದಾ ನೆನಪಾಗುತ್ತಲೇ ಇರುತ್ತದೆ. ನಮ್ಮ ಮಿತಿಗಳು ಗೊತ್ತಿದ್ದರೂ ಅವನ್ನು ನಮ್ಮಿಂದಲೇ ಮರೆಮಾಚಿ ಒಂದು ಪೊಳ್ಳು ಪರದೆಯನ್ನು ಕಟ್ಟಿಕೊಂಡು...

read more
’ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ….’ – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ ’ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ’ಅಂತ ಗಾದಿ ಮಾತ ಅದ. ಕೇಳಿರೇನ? ಕೇಳಿಲ್ಲ ಹೌದಲ್ಲ. ಅಲ್ಲಾ, ಹಂಗೇನ ಸುಡಗಾಡ ಗಾದಿ ಮಾತಿಲ್ಲಾ ಮತ್ತ, ಇದ ನಮ್ಮವ್ವ ಕಟ್ಟಿದ್ದ ಗಾದಿ ಮಾತ. ನಮ್ಮ ಮನ್ಯಾಗ ಊಟದ್ದ ತಾಟ ನಾಗ ವಾರದಾಗ ಒಂದ್ಯಾರಡ ಸರತೆ ಕೂದಲ ಬರೋದ ಮೊದ್ಲಿಂದ ಬಂದ ಸಂಪ್ರದಾಯ. ಅದರಾಗ ಶುಕ್ರವಾರ ಇಲ್ಲಾ ಮಂಗಳವಾರ...

read more
ಜಯಲಕ್ಷ್ಮಿ ಕಂಡಂತೆ ಜರ್ಮನಿ ಮತ್ತು ಪ್ಯಾರಿಸ್

(ಇಲ್ಲಿಯವರೆಗೆ) ಜಯಲಕ್ಷ್ಮಿ ಶೇಖರ್ ದಾರಿ ಕಾಣದಾಗಿದೆ ಟಿಜಿವಿ ರೈಲು ಕಾಲ್ಸರ್ರುಹೆ, ಸ್ಟ್ರಾಸ್ ಬಗರ್ ನ್ನು ಹಾದು ಸ್ಟುಟ್ ಗಾಟ್ನರಿದ ಸುಮಾರು 700 ಕಿಮೀಗಳಷ್ಟು ದೂರದ ಪ್ಯಾರಿಸನ್ನು ತಲುಪಿದಾಗ ಬೆಳಿಗ್ಗೆ 10.15!ಬೆಚ್ಚನೆಯ ವ್ಯವಸ್ಥೆಯಿದ್ದ ರೈಲಿನಿಂದ ಹೊರಗಿಳಿದಾಗ...ಓಹ್! ಆ ಛಳಿ!ಮೈ ಮೂಳೆಗಳೆಲ್ಲ ಕೊರೆದು ಬಾಗಿ ಬೆಂಡಾಗುತ್ತವೆ...

read more
"ನೀವು ಅವಳನ್ನು ಕಂಡಿರಾ….?" – ಡಾ ವಾಣಿ ಸಂದೀಪ್ ಬರೆದ ಕಥೆ

  ಡಾ ವಾಣಿ ಸಂದೀಪ್ ಪುನಃ ಪುನಃ ಆ ಎರಡು ಕಣ್ಣುಗಳು ನನ್ನನ್ನು ಕಾಡುತ್ತಿದ್ದವು. ಮನೆಗೆ ಬರಲಿ,ಕೆಲಸಕ್ಕೆ ಹೋಗಲಿ ಆ ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿದ್ದವು.ನಿದ್ದೆಯಲ್ಲೂ ಕಾಡುತ್ತಿದ್ದವು.ನಾನು ಬಾನಂಗಳದಿ ಕಣ್ಣು ತೆರೆಯಲು ತಾರೆಗಳ ಮಧ್ಯೆ ನನಗೆ ಕಾಣುತ್ತಿದ್ದವು ಆ ದಯಾನೀಯ ಅಸಾಯಕ ಕಣ್ಣುಗಳು. ತೊಯ್ದಾಡುತ್ತಿದ್ದ...

read more
ನಾನು ನಿನ್ನ ಕನಸುಗಳಿಗೆ ಅನಾಮಿಕನಾಗಿ ಭೇಟಿ ಕೊಟ್ಟಾಗೆಲ್ಲಾ…

ಒಲವ ಗುಟುಕು ಗಣೇಶ್ ನೆಂಪೆ ೧. ನಾನು ನಿನ್ನ ಕನಸುಗಳಿಗೆ ಅನಾಮಿಕನಾಗಿ ಭೇಟಿ ಕೊಟ್ಟಾಗೆಲ್ಲಾ ನೀನು ನಿದ್ದೆಯಲ್ಲೇ ಮುದ್ದಾಗಿ ನಗುವುದನ್ನು ನೋಡುವುದಕ್ಕೆ ಎರಡು ಕಣ್ಣೂ ಸಾಲದು.   ೨. ಸುಖಾಸುಮ್ಮನೆ ಚಂದಿರ ನಿನ್ನನ್ನು ಕನಸಿನಲ್ಲಿ ತುಂಬಿಕೊಂಡು ನಗುತ್ತಾನೆ. ಪಾಪ ಅವನಿಗೆ ಅರಳು-ಮರುಳಿರಬೇಕು. ನನಗಿರುವ ಕನಸೊಂದೆ. ಸದ್ದಿಲ್ಲದೇ...

read more
ಅಹವಿ ಕಾಲಂ : ಮಲಬಾರಿನ ಪ್ರೇಮ ಸಾಮ್ರಾಜ್ಞಿ ಕಮಲಾ ದಾಸ್

"ವಂಚಿಸಲೇ ಬೇಕೆಂದಿದ್ದರೆ, ನಸೀಬೇ, ತಾಳುವಿಕೆಯ ಶಕ್ತಿಯನ್ನು ನನ್ನಿಂದ ಕಿತ್ತುಕೋ, ಆದರೆ, ನನ್ನ ಬಾಯಾರಿಕೆಯನ್ನು ಮಾತ್ರ ನನ್ನಿಂದ ಕಸಿಯಬೇಡ ...."   ಅವರು ಬೆಂಕಿಯ ಕಾವಿನಂಥ ಕವಿತೆಗಳನ್ನು ಬರೆದರು ... ಅವರು ಜಗತ್ತನ್ನು ಬೆಚ್ಚಿ ಬೀಳಿಸುವುದಕ್ಕೆಂದೇ ಹುಟ್ಟಿದ್ದರು ... ಅವರು ಅದ್ಭುತ creativityಯ ಹೆಂಗಸಾಗಿದ್ದರು ......

read more
'ಕೊನೆಯ ಬೇಡಿಕೆ' – ಸಣ್ಣ ಕಥೆ

ನಾಗರಾಜ್ ಹರಪನಹಳ್ಳಿ ಮನೆಗೆ ಬರುವಾಗ ಟಮೋಟೋ, ಈರುಳ್ಳಿ ಇಡ್ಕೊಂಡು ಬಾ...ಸಾಂಬಾರು ಮಾಡಲು ಏನು ಇಲ್ಲ. ಬಂಗ್ಡೆ ಇದ್ದರೆ ತಗಂಬಾ. ಫ್ರೈ ಮಾಡಿದ್ರಾಯ್ತು . ದೂರವಾಣಿ ಕರೆಯಲ್ಲಿ ಹೆಂಡ್ತಿ ಆದೇಶಿಸಿದ್ದಳು. ಮಧ್ಯಾಹ್ನ ಡಿ.ಸಿ. ಕಚೇರಿ ಬಳಿ ಇದ್ದ ಪ್ರೋಟೆಸ್ಟ್ ನ್ಯೂಸ್ ಕವರ್ ಮಾಡಿಕೊಂಡು ಸೀದಾ ಬೈಕ್ ಹತ್ತಿದೆ. ಗ್ರೀನ್ ಸ್ಟ್ರೀಟ್ನಲ್ಲಿ...

read more

Pin It on Pinterest

Share This