ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸುಚಿತ್ರಾಗೆ ಬರ್ತಾ ಇದಾರೆ ಗಿರಿಜಾ ಶಾಸ್ತ್ರಿ
4/12/2014 ಶನಿವಾರ ಸಾಹಿತ್ಯ ಸಂಜೆ ಕಿ.ರಂ. ನುಡಿಮನೆ 5.30 ಕ್ಕೆ ವಿಷಯ: ಮುಂಬೈ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಮಾತನಾಡುವವರು : ಡಾ ಗಿರಿಜಾ ಶಾಸ್ತ್ರಿ ಉದ್ಯೋಗದ ಕಾರಣಗಳಿಗಾಗಿ ಅಥವಾ ಇನ್ಯಾವುದೇ ಕಾರಣಗಳಿಗಾಗಿ ಕರ್ನಾಟಕದಿಂದ ವಲಸೆಹೋಗಿ ಮುಂಬೈನಲ್ಲಿ ನಲೆಸಿ ಬದುಕುಕಟ್ಟಿಕೊಂಡವರ ಸಂಖ್ಯೆ ಅಗಣಿತ. ಆದರೆ, ಅದರ ನಡುವೆಯೂ...
ರಂಗಶಂಕರದಲ್ಲಿ ಇಂದು ವಿಶಾಕೇ
ಡೈಲಿ ಬುಕ್ : ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ
ಆಧುನಿಕ ಕನ್ನಡ ಕಾವ್ಯ ಕಂಡ ಶ್ರೇಷ್ಟ ಕವಿಗಳಾದ ದ. ರಾ. ಬೇಂದ್ರೆ ಹಾಗೂ ಚಂದ್ರಶೇಖರ ಕಂಬಾರ ದೇಶೀ ಹಾಗೂ ಜನಪದ ಸತ್ವವನ್ನು ಅದ್ಭುತವಾಗಿ ಬಳಸಿಕೊಂಡವರು. ಜನಪದ ಸತ್ವವನ್ನು ತಮ್ಮ ಕಾವ್ಯದಲ್ಲಿ ಅತ್ಯಂತ ಸೃಜನಶೀಲವಾಗಿ ವಿಸ್ತರಿಸಿದ ಈ ಕವಿಗಳು ಕನ್ನಡ ಕಾವ್ಯದ ದಿಗಂತವನ್ನು ವಿಸ್ತರಿಸಿದರು. ದೇಶೀ ಪುರಾಣ ಲೋಕದ ಜೊತೆಗೆ...
ಈ ಚಿತ್ರೋತ್ಸವಕ್ಕೆ ಕೈ ಬೀಸಿ, ಮುಂದಿನ ಚಿತ್ರೋತ್ಸವಕ್ಕೆ ಹೃದಯ ತೆರೆದು..
’ಚಿತ್ರೋತ್ಸವ ಅಂದ್ರೆ..’ – ಆಮ್ ಆದ್ಮಿ ಮಾತು!!
ಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ, ಮುಂದಿನ ಚಿತ್ರೋತ್ಸವ ಮತ್ಯಾವಾಗ ಎಂದು ಈಗಲೇ ಅನ್ನಿಸುತ್ತಿದೆ. ಈ ಸಲದ ಚಿತ್ರೋತ್ಸವ ಹೆಚ್ಚು ಯಶಸ್ಸು ಕಂಡಿದ್ದರೆ ಅದಕ್ಕೆ ಕಾರಣ ಅದನ್ನು ಪ್ರೀತಿಯಿಂದ ಬಂದು ನೋಡಿದ ಚಿತ್ರ ಪ್ರೇಮಿಗಳು. ಚಿರ್ತ್ರೋತ್ಸವ ಅಂದ್ರೆ, ಸಿನಿಮಾ ಅಂದ್ರೆ ಹೀರೋ, ಹೀರೋಯಿನ್, ನಿರ್ದೇಶಕ, ನಟವರ್ಗ ಮಾತ್ರ ಅಲ್ಲ,...
ನಾನು ರಾಗಿಣಿ, ಸಾರ್ವಜನಿಕ ಸಂಪರ್ಕಾಧಿಕಾರಿ
ರಾಗಿಣಿ ಸತತ ಮೂರನೇ ಬಾರಿ ಈ ಚಿತ್ರೋತ್ಸವದಲ್ಲಿ ನಾನು ಕೆಲಸಮಾಡುತ್ತಿದ್ದೇನೆ. ಪ್ರತಿ ಸಲದ ಉತ್ಸವದಲ್ಲಿ ಹೊಸದೊಂದು ಕಲಿಯುತ್ತಿದ್ದೇನೆ. ಈ ಸಲದ ಚಿತ್ರೋತ್ಸವ ಇನ್ನೂ ಹೆಚ್ಚಿನ ಅನುಭವ ಕೊಟ್ಟಿದೆ. ಇಲ್ಲಿನ ಚಿತ್ರಗಳ ಆಯ್ಕೆ ಚನ್ನಾಗಿದೆ. ನಾನು ಪಿ.ಆರ್.ಒ ಆಗಿದ್ದರಿಂದ ಸಂಜೆ 6ರ ವರೆಗೆ ನನಗೆ ಕೆಲಸವಿರುತ್ತದೆ. ಆದ್ರಿಂದ 6ರ ನಂತರದ...
ನಾನು ಗಿರಿಜಮ್ಮ, ಸಿನಿಮಾ ಅಂದ್ರೆ ನಂಗಿಷ್ಟ
ಗಿರಿಜಮ್ಮ ಇದೊಂದು ಸುಯೋಗ ಸಂದರ್ಭ. ಒಂದೇ ಕಡೆ ಅನೇಕ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಹಳೆಯ ಸಿನಿಮಾಗಳನ್ನು ಮಾತ್ರ ನೋಡಿದ ನಮಗೆ ಈ ಚಿತ್ರೋತ್ಸವದ ಮೂಲಕ ವಿದೇಶಿ ಹಾಗು ಹೊಸ ಚಿತ್ರಗಳನ್ನು ನೋಡಬಹುದು. ಹೊಸ ಚಿತ್ರಗಳನ್ನು ನೋಡಿ ಹೊಸದನ್ನು ಕಲಿತುಕೊಂಡೆ. ಸಿನಿಮಾ ಜಗತ್ತಿನಲ್ಲಿ ಹೊಸದಾಗಿ ಏನಾಗುತ್ತಿದೆ, ಏನಾಗಿದೆ...
ನಾನು ಪದ್ಮಾ, ಸುಮನ್ ನೋಡಿ ಎಷ್ಟು ಖುಷಿ ಆಯ್ತು ಗೊತ್ತಾ?!
ಪದ್ಮಾ ಸೆಕ್ಯೂರಿಟಿ ಗಾರ್ಡ್ ಈ ಚಿತ್ರೋತ್ಸವದಲ್ಲಿ ನಮಗಂತೂ ಸಿನಿಮಾ ನೋಡೋ ಅವಕಾಶವೂ ಇಲ್ಲ ಟೈಮೂ ಇಲ್ಲ. ಆದ್ರೆ ಸಿನಿಮಾ ನೋಡಲು ಬಂದ ನಟ, ನಟಿಯರನ್ನು ನೋಡುವ, ಮಾತನಾಡಿಸುವ ಅವಕಾಶ ಈ ಚಿತ್ರೊತ್ಸವ ಒದಗಿಸಿಕೊಟ್ಟಿದೆ. ಕೇವಲ ಟಿವಿಯಲ್ಲಿ ಮಾತ್ರ ನೋಡುತ್ತಿರುವ ನಮಗೆ ಅವರನ್ನು ನೇರವಾಗಿ ನೋಡುತ್ತೇವೆ. ಚಿತ್ರೋತ್ಸವಕ್ಕ ಬಂದ ಜನರನ್ನು...
ನನ್ನ ಹೆಸರು ಚಂದ್ರು…
ಚಂದ್ರು: ಚಿತ್ರೋತ್ಸವದ ಮುದ್ರಣಾ ವಿಭಾಗದಲ್ಲಿ ಕೆಲಸ ಮಾಡುವವರು ಇಲ್ಲಿ ನನ್ನ ಕೆಲಸ ಬರೀ ಅತ್ತಿಂದಿತ್ತ ಓಡಾಡುವುದೇ ಆಗಿದೆ. ಸಿನಮಾ ನೋಡಲು ಅಷ್ಟಾಗಿ ಟೈಂ ಸಿಕ್ಕಿಲ್ಲ. ಹಾಗಂತ ನನಗೆ ಬೇಜಾರೂ ಇಲ್ಲ. ಈ ಉತ್ಸವದಲ್ಲಿನ ನನ್ನ ಕೆಲಸ ನನಗೆ ಖುಷಿ ಕೊಟ್ಟಿದೆ. ಮಧ್ಯ ಮಧ್ಯ ಟೈಂ ಸಿಕ್ಕಾಗ ಚಿತ್ರಗಳನ್ನು ನೋಡುತ್ತೇನೆ. ಈ ತರಹದ ಚಿತ್ರಗಳೂ...
ವಿಶ್ವಾಮಿತ್ರ: ಫಿಲ್ಮ್ ಮೇಕರ್
ವಿಶ್ವಾಮಿತ್ರ ಫಿಲ್ಮ್ ಮೇಕರ್ ಚಿತ್ರೋತ್ಸವದಲ್ಲಿ ಆಯ್ಕೆಯಾದ ಚಿತ್ರಗಳೆಲ್ಲವೂ ಒಳ್ಳೆಯದಾಗಿವೆ. ಇಲ್ಲಿ ಚಿತ್ರಗಳ ಆಯ್ಕೆ ಚನ್ನಾಗಿವೆ. ನಾನು ಕಂಡ ಗೋವಾ ಚಿತ್ರೋತ್ಸವಕ್ಕಿಂತಲೂ ನಮ್ಮೂರಿನಲ್ಲಿ ನಡೆಯುತ್ತಿದ್ದ ಈ ಉತ್ಸವ ತುಂಬಾ ಖುಷಿ ಕೊಟ್ಟಿದೆ. ಆದರೆ ಇಂತಹ ದೊಡ್ಡ ಮಟ್ಟದ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ನಮ್ಮ ಕನ್ನಡ...
ನಾನು ರಾಜು, ಕಟ್ಟಡ ಕಾರ್ಮಿಕ
ನನಗೆ ನನ್ನ ಸಮುಧಾಯದವರು ಪ್ರಿತಿಯಿಂದ ರಾಜು ಅಂತಾರೆ. ನಾನು ವೃತ್ತಿಯಿಂದ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತೇನೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ನನಗೆ ತುಂಬಾ ನಿರಾಸೆ ಆಗಿದೆ. ಕಾರಣ ನನಗೆ ಚಿತ್ರ ನೋಡಲು ಪಾಸ್ ಸಿಗಲಿಲ್ಲ, ನಾನು ಸುಮಾರು ದಿನಗಳಿಂದ ಚಿತ್ರಗಳನ್ನು ನೋಡುವ ಅಬ್ಯಾಸ, ಒಳ್ಳೆಯ ಚಿತ್ರಗಳನ್ನು...
ನಾನು ಚಂದ್ರಶೇಖರ್, ರೀಲ್ ಆಪರೇಟರ್
ಚಂದ್ರಶೇಖರ್ ಸಿ ಹೆಚ್ ಸಿನಿಮೋತ್ಸವ ತುಂಬಾ ಸುಗಮವಾಗಿ ನಡೆಯುತ್ತಿದೆ ಅದೇ ನನಗೆ ತುಂಬಾ ಸಂತೋಷದ ವಿಷ್ಯ. ನಮ್ಮ ಬೆಂಗಳೂರಿನಲ್ಲೇ ಇಂತಹ ಅಂತರಾಷ್ಟ್ರಿಯ ಉತ್ಸವ ನಡೆಯುತ್ತಿದೆ. ಇದರಲ್ಲಿ ನಾನು ಕೆಲಸ ಮಾಡುತ್ತಿರುವುದೇ ನನಗೆ ಹೆಮ್ಮೆಯ ವಿಷಯ. ಈ ಮೂಲಕ ಅಪರೂಪವಾದ ಸಿನಿಮಾಗಳನ್ನು ನೋಡುವ ಅವಕಾಶ ನನ್ನದಾಗಿದೆ. ರೀಲ್ ಸುತ್ತುವ ಮೂಲಕ...
ನಾನು ಶಮಿಕಾ ಪ್ರಭು, ಸ್ವಯಂ ಸೇವಕಿ
ಶಮಿಕಾ ಪ್ರಭು ಉತ್ಸವದ ಪ್ರಾರಂಭದಿಂದಲೂ ನನ್ನ ಕೆಲಸ ಸುಲೋಚನಾದಲ್ಲಿಯೇ ಇದೆ. ನನ್ನ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ. ಸ್ವಯಂ ಸೇವಕರು ತುಂಬಾ ಜನ ಇರುವುದರಿಂದ ಕೆಲಸ ಒತ್ತಡ ಅಷ್ಟಾಗಿ ಇಲ್ಲ. ಕೆಲಸದ ನಡುವೆ ಪೂ ತರ್ಿ ಸಿನಿಮಾಗಳನ್ನು ನೋಡಲು ಆಗುತ್ತಿಲ್ಲ. ಅರ್ಧ ಸಿನಿಮಾಗಳನ್ನು ನೋಡುವ ಅವಕಾಶವಾದರು ಸಿಕ್ಕಿದೆ. ಏಕೆಂದರೆ...
ಹಲೋ, ನಾನು ವೆಂಕಟೇಶ್ ಪ್ರಸಾದ್
ವೆಂಕಟೇಶ್ ಪ್ರಸಾದ್ ಸಿನಿಮಾ ಕಲಾವಿದ ಇದೊಂದು ಅದ್ಭುತವಾದ ಸಿನಿಮೋತ್ಸವ. ವೈಯಕ್ತಿಕವಾಗಿ ಸಿನಿಮೋತ್ಸವ ಖುಷಿ ಕೊಟ್ಟಿದೆ. ಇಲ್ಲಿ ಪ್ರದರ್ಶವಾದ ಸಿನಿಮಾಗಳು ಹೆಚ್ಚಾನು ಹೆಚ್ಚು ಭಾವನಾತ್ಮಕ ಸಿನಿಮಾಗಳಾಗಿವೆ. ತಾಂತ್ರಿಕ ಅಂಶದ ಕಲಿಕೆಯ ಚಿತ್ರ ಕಡಿಮೆ ಇವೆ. ವಿದೇಶಿ ಚಿತ್ರಗಳನ್ನು ನೋಡಿದಾಗ ಅಲ್ಲಿಗೆ ಹೋಗಿ ಬಂದ...
ನಾನು ಗಾಯತ್ರಿ ಕಟ್ಟಿಮನಿ, ಹೋಮ್ ಮೇಕರ್
ಗಾಯತ್ರಿ ಕಟ್ಟಿಮನಿ ಈ ವರ್ಷದ ಸಿನಿಮೋತ್ಸವವಂತೂ ತುಂಬಾ ಚನ್ನಾಗಿದೆ. ಇಲ್ಲಿ ಅನೇಕ ವಿದೇಶಿ ಚಿತ್ರಗಳನ್ನು ನೋಡಿದ್ದೇನೆ ಅಷ್ಟೇ ಅಲ್ಲದೇ ತಿಳಿದುಕೊಂಡಿದ್ದೇನೆ. ಎಲ್ಲ ಚಿತ್ರಗಳು ಬೇರೆ ಬೇರೆ ಕಡೆ ಪ್ರದರ್ಶವಾಗುತ್ತಿದ್ದುದ್ದರಿಂದ ಓಡಾಡಲು ತುಸು ಕಷ್ಟವಾಗುತ್ತಿದೆ ಹಾಗು ಒಂದೇ ಸಮಯದಲ್ಲಿ ಎರಡುಮೂರು ಚಿತ್ರಗಳು...
ನಾನು ಶ್ರೀನಿಧಿ, Venue Coordinator
ಶ್ರೀನಿಧಿ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೆಲಸ ಮಾಡುತ್ತಿರುವುದು ಇದು ಎರಡನೇ ಬಾರಿ. ನನ್ನ ಕೆಲಸ ಸ್ವಲ್ಪ ಒತ್ತಡವಿದೆ ಆದ್ರೆ ಈ ಒತ್ತಡದ ಮಧ್ಯೆಯೂ ಕೆಲಸ ಮಾಡೋದು ತುಂಬಾ ಚಾಲೆಂಜಿಂಗ್ ಆಗಿದೆ. ಒತ್ತಡದ ಮಧ್ಯ ಕೆಲಸ ಮಾಡೋದನ್ನು ಈ ಸಿನಿಮೋತ್ಸವದ ಮೂಲಕ ಕಲಿತುಕೊಂಡೆ. ಇಲ್ಲಿ ನಾನು ಐದಾರು ಚಿತ್ರಗಳನ್ನು ನೋಡಿದ್ದೇನೆ. ಎಲ್ಲವನ್ನೂ...
ನಾನು ಅಪೇಕ್ಷಾ …
ಅಪೇಕ್ಷಾ ಘಳಗಿ: ಕಿರುತೆರೆ ಕಲಾವಿದೆ ಈ ಸಿನಿಮೋತ್ಸವದಲ್ಲಿನ ವಿದೇಶಿ ಚಿತ್ರಗಳನ್ನು ನೋಡಿದಾಗ ನಾವು ನಮ್ಮ ದೇಶದವರು ಎಷ್ಟೋ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದೆನಿಸುತ್ತದೆ. ಪರ ಭಾಷೆಯ ಚಿತ್ರಗಳನ್ನು ನೋಡಿ ಅಲ್ಲಿನ ನೆಲ- ಜಲ, ಸಂಸ್ಕೃತಿ, ಕುಟುಂಬ ಪದ್ಧತಿ, ಸಂಬಂಧಗಳು ತಿಳಿಯುತ್ತದೆ. ಸುಳ್ಳು ಸತ್ಯಗಳು ಗೊತ್ತಾಗುತ್ತವೆ....
ಸಂಭ್ರಮಕ್ಕೆ ಮೆರುಗು ತಂದವರು…
ಜೋಗಿಯನ್ನು ಕಾಡುವ ಸಿನಿಮಾ ಯಾವುದು ಗೊತ್ತಾ?
ಜೋಗಿ ಯಾಕೋ ಗೊತ್ತಿಲ್ಲ, ನನ್ನ ಆಲ್ ಟೈಮ್ ಫೇವರಿಟ್ ಸಿನಿಮಾ ಇಕಿರು. ಇಕಿರು ಅಂದರೆ ಬದುಕು. ಅದು ನಾಮಪದವೂ ಹೌದು, ಕ್ರಿಯಾಪದವೂ ಹೌದು. ನಾಮಪದ ಆದಾಗ ಜಡವಾಗುತ್ತಾ, ಕ್ರಿಯಾಪದವಾದಾಗ ಉಜ್ವಲವಾಗುತ್ತಾ ಹೋಗುವುದೇ ಬದುಕು. ನಾಳೆ ಸಾಯುತ್ತೇನೆಂದು ಗೊತ್ತಾದಾಗ, ಉಳಿದ ಚೂರುಪಾರು ಬದುಕನ್ನು ಸುಂದರವಾಗಿಸಿಕೊಳ್ಳಲು ಹೊರಡುವ ಮನುಷ್ಯ...
ಕನಸಿನ ಚಿಟ್ಟೆ ಹಿಡಿಯುವ ಮುನ್ನ…
ಎಲ್ಲೋ ಮನೆ, ಎಲ್ಲೋ ಆಫೀಸು, ದಿನಕ್ಕೆ ಗಂಟೆಗಟ್ಟಲೆ ಪ್ರಯಾಣ. ಪ್ರಯಾಣದ ಬೇಸರ, ಆಯಾಸ ಮರೆಯಲು ಚಿಟ್ಟೆ ಹುಡುಕಿ ಹೊರಟವರ ಕಥೆ ಇದು. ಇಲ್ಲಿ ಚಿಟ್ಟೆ ನೆಪ ಮಾತ್ರ, ಆ ನೆಪದಲ್ಲಿ ಹುಡುಕಿದ್ದು, ಪಡೆದದ್ದು, ನೆನಸಿದ್ದು, ಕನಸಿದ್ದು ... ಎಲ್ಲದರ ಕಥೆ ಇದು... ಚಿಟ್ಟೆ ಹಿಡಿಯಲು ಹೋದವರು ವಿದ್ಯಾಶಂಕರ ಹರಪನಹಳ್ಳಿ. ಆ ಚಿಟ್ಟೆ ಹಾದಿಯ...
ಡೈಲಿ ಬುಕ್ : ಜೆ ಶ್ರೀನಿವಾಸಮೂರ್ತಿ ಅವರ ’ಆ ಮುಖ’
ವಿದ್ಯಾರ್ಥಿಗಳಿಗೆ, ರಂಗಾಸಕ್ತರಿಗೆ 'ಜೆಎಸ್ಸೆಂ' ಎಂದೇ ಪರಿಚಿತವಾಗಿರುವ ಶ್ರೀನಿವಾಸಮೂರ್ತಿಯವರ ' ಆ ಮುಖ' ಕೃತಿ ನಾಕುತಂತಿ ಪ್ರಕಾಶನದ ಮೂಲಕ ಹೊರತರಲು ತುಂಬಾ ಸಂತೋಷವಾಗುತ್ತಿದೆ. ಅದರ ಹಿಂದೆ ಒಂದು ಸಾಹಸಗಾಥೆಯೇ ಇದೆ. ಸಂಕೋಚ, ನಮ್ರತೆ, ಅಚ್ಚರಿ ತರುವಷ್ಟು ಸ್ವಾರ್ಥರಹಿತ ಪ್ರವೃತ್ತಿಯ ಜೆ. ಶ್ರೀನಿವಾಸಮೂರ್ತಿಯವರ ಅಪರೂಪದ ರಂಗ...
