ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೂರು ಸಾವುಗಳಿಗೆ ಸಾಕ್ಷಿಯಾದ ಹುಲಿಗೆವ್ವನ ಹೊಲ..

ಬೇಲಿ-ಹೊಲ, ಸಾವು ಮತ್ತು ನಾನು ಅಮರದೀಪ್ ಪಿ ಎಸ್ ಇಪ್ಪತ್ತೈದು ಮುವ್ವತು ವರ್ಷಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಇದ್ದಂಥ ಹೊಲಗಳು, ನೀರಿನ ಸೆಲೆ, ಹಳ್ಳ, ತೋಟ, ಬಾವಿ, ಸರ್ಕಾರಿ ಶಾಲೆ, ಹಸಿರು ಬಣ್ಣದ ನಿಕ್ಕರು, ಬಿಳಿ ಅಂಗಿ, ಶಾಲೆ ಮುಂದೆ ನೀರಿನ ಕೈ ಪಂಪು, ದಿನ ಬೆಳಿಗ್ಗೆ ಶಾಲೆ ಶುರುವಾಗುವ ಮುನ್ನವೇ ಹುಡುಗರು ಬಂದು ಶಾಲೆಯ ಬೇಗ...

read more
ಡಾ ಸರಜೂ ಕಾಟ್ಕರ್ ಕಾದಂಬರಿ 'ಇಂಗಳೆ ಮಾರ್ಗ' ಈಗ ಚಲನ ಚಿತ್ರವಾಗಿ

ಡಾ ಸರಜೂ ಕಾಟ್ಕರ್ ಕಾದಂಬರಿ ಆಧಾರಿತ 'ಇಂಗಳೆ ಮಾರ್ಗ' ಚಲನ ಚಿತ್ರ ಚಿತ್ರೀಕರಣ ಆರಂಭ ಡಾ ಪ್ರಕಾಶ ಗ ಖಾಡೆ ಕನ್ನಡದ ಹೆಸರಾಂತ ಬರಹಗಾರ ಡಾ.ಸರಜೂ ಕಾಟ್ಕರ್ ಅವರ 'ದೇವರಾಯ' ಕಾದಂಬರಿ 'ಇಂಗಳೆ ಮಾರ್ಗ' ಹೆಸರಿನಲ್ಲಿ ಚಲನಚಿತ್ರವಾಗಿ ಮೂಡಿ ಬರಲಿದೆ. ಚಿತ್ರೀಕರಣವು ಬೆಳಗಾವಿಯಲ್ಲಿ ಅಕ್ಟೋಬರ್ 10 ರಂದು ಆರಂಭವಾಯಿತು.ಡಾ.ಬಾಬಾಸಾಹೇಬ...

read more
ದಲಿತನ ಎದೆಯ ಧಗಿಸುವ ಕೆಂಡ- ‘ಬಲುತ’

ಬಿ ಎಂ ಬಷೀರ್ ಸಾಹಿತ್ಯದ ಮಾರ್ದವತೆಯನ್ನು ಅಲುಗಾಡಿಸುವಂತೆ, ಬೆಚ್ಚಿ ಬೀಳಿಸುವ ಆತ್ಮಕಥನಗಳು ಬಂದಿರುವುದು ಮಹಾರಾಷ್ಟ್ರದಿಂದಲೇ ಎನ್ನುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ಮುಖ್ಯ ಕಾರಣ, ಮರಾಠಿ ದಲಿತ ಲೇಖಕರು ಸಾಲು ಸಾಲಾಗಿ ಬರೆಯಲು ಶುರು ಹಚ್ಚಿದ್ದು, ಉಚಲ್ಯಾ, ಅಕ್ರಮ ಸಂತಾನದಂತಹ ಕೃತಿಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದವು....

read more
ತೇಜಸ್ವಿಯನ್ನು ಹುಡುಕುತ್ತಾ : ಚಿದಂಬರ ರಹಸ್ಯ ಮತ್ತು ಕೆಸರೂರಿನ ಹೈಬ್ರಿಡ್ ಕಥೆ

(ಇಲ್ಲಿಯವರೆಗೆ) ’ಮೂಡಿಗೆರೆಯಂತ ಊರಲ್ಲಿದ್ದುಕೊಂಡು ಬದುಕನ್ನ ಅಷ್ಟು ರಸವತ್ತಾಗಿ ಅನುಭವಿಸ್ಬೇಕು ಅಂದ್ರೆ ಒಳಗಡೇನೆ ಇರಬೇಕು ಆ ಚೇತೋಹಾರಿ ಮನೋಭಾವಮತ್ತು ಆಎಂತುಸಿಯಾಸಮ್ಮು...ಆ ರೀತಿ ಒಂದು ಚೇತೋಹಾರಿ ಮನಸ್ಸು ಅವರೊಳಗಡೆ ಇದ್ದದ್ದರಿಂದಲೇ ಮೂಡಿಗೆರೆಯಂತ ಸಣ್ಣ ಊರಿನಲ್ಲೂ ಕೂಡ ಆ ಕುತೂಹಲ ಉಳುಸ್ಕೊಂಡು ಅಷ್ಟು ಲವಲವಿಕೆಯಿಂದ...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಮಾದಪ್ಪನ ಮಲೆಯಲ್ಲಿ ಕಂಡ ಚಿತ್ರಗಳು

ಮದ್ದಿಕ್ಕುವವರ ಮನೆಯಲ್ಲಿ-ಅವ್ರ ಮದ್ದಾನ್ಕೆ ಮುರದು ಬರಬೇಕು ಅನ್ಯಾಯ ಮಾಡೊ ಮುಂಡೆಮಕ್ಕಳ ಇನ್ನಿಲ್ಲದಂಗೆ ಮಾಡಬೇಕು….. ಎಂಬಂತೆ ಬಂಡಾಯ ತಾಳುವ ಕಾರಣಕ್ಕೆ ಮಲೆಯ ಮಾದಪ್ಪ ನನ್ನೊಳಗೆ ನೆಲೆಸಿದ್ದ. ಆತನ ಕಾವ್ಯವನ್ನು ಹಾಡುವವರ ತನ್ಮಯತೆ, ಆ ಹಾಡಿನಲ್ಲಿ ರೂಪು ಪಡೆಯುತ್ತಾ ಹೋಗುವ ಮಾದಪ್ಪನ ಚಿತ್ರ ನನ್ನೊಳಗೆ ಸದಾ ಹಸಿರಾಗಿವೆ. ಈ ಬಗೆಯ...

read more
ಬುಕರ್ ವಿಜೇತ ಎಲಿನಾರ್ ಕ್ಯಾಟನ್ ಬಗ್ಗೆ ಸುಧಾ ಚಿದಾನಂದಗೌಡ

ಸುಧಾ ಚಿದಾನಂದಗೌಡ ಎಲಿನಾರ್ ಕ್ಯಾಟನ್ ಮತ್ತು ದಿ ಲ್ಯೂಮಿನರೀಸ್_ ಹಲವು ದಾಖಲೆಗಳ ಮೊತ್ತ. ಎಂಟುನೂರಕ್ಕಿಂತ ಹೆಚ್ಚು ಪುಟಗಳ ಕಾದಂಬರಿ.... ಇಪ್ಪತ್ತೆಂಟೇ ವರ್ಷಗಳ ಕಾದಂಬರಿಕಾತರ್ಿ... ಜಾಗತಿಕ ಸಾಹಿತ್ಯಾಸಕ್ತ ಮಹಿಳಾ ಲೋಕಕ್ಕೆ ರೋಮಾಂಚನದ ಸುದ್ದಿ... ನಿರೀಕ್ಷೆಯಿದ್ದರೂ ನಿಜದ ಸಂಗತಿ ಹೊರಬೀಳುವವರೆಗೂ ಕಾತರವೇ... ಪತ್ತೇದಾರಿ,...

read more
ಮಂದೆಯಲಿ ಒಂದಾಗೋಕೆ ಈ ಮನುಷ್ಯ ಜನ್ಮ ಬೇಕೆ?

ಈ ಬದುಕಿಗೇನರ್ಥ? ರಮೇಶ್ ಹಿರೇಜಂಬೂರ್ ಕುರಿಗಳು ಸಾರ್ ಕುರಿಗಳು ಅಂದರು ನಮ್ಮ ನಿಸಾರ್ ಅಷ್ಠಾದರೂ ಬಿಡಲಿಲ್ಲ ಬಾಲಂಗೋಚಿತನದ ಕಾರ್ ಬಾರ್ ಮಂದೆಯಲಿ ಒಂದಾಗೋಕೆ ಈ ಮನುಷ್ಯ ಜನ್ಮ ಬೇಕೆ? ನೀವೇ ಹೇಳಿ ಸಾರ್ !   ಎಲ್ಲರೊಳಗೊಂದಾಗಬೇಕು ಮನುಷ್ಯರಾಗಿ ಮೊದಲು ಬಾಳಬೇಕು ನಾಚಿಕೆ ಬಿಟ್ಟು ನಾಮರ್ಧರಾಗುವ ಜನ ಕೊಳ್ಳೆ ಹೊಡೆಯುತಿಹರು...

read more
ವಿನಯ್ ಕುಮಾರ್ ಕಾಲಂ : ಲಿಂಗದೇವರು ಹಳೆಮನೆ ಮತ್ತು ಪರ್ಯಾಯ ಚಲನಚಿತ್ರ

ನಾನು ಮೊದಲ ಪುಸ್ತಕ ಪ್ರಕಟಿಸುವಾಗ ನನ್ನಲ್ಲಿ ಸಿನಿಮಾ ಪ್ರೀತಿ ಬಿತ್ತಿದ ಪ್ರಮುಖರಲ್ಲೊಬ್ಬರಾದ ಲಿಂಗದೇವರು ಹಳೆಮನೆಯವರಿಂದ ಅದಕ್ಕೊಂದು ಪುಟ್ಟ ರೆಸ್ಪಾನ್ಸ್ ಬರೆಸಬೇಕೆಂಬ ಪ್ರಬಲ ಆಸೆ ಹೊಂದಿದ್ದೆ. ಸಿನಿಮಾ ಮಾತ್ರವಲ್ಲದೆ ಯಾವುದೇ ವಿಷಯದ ಬಗ್ಗೆ ಮಾತಾಡಲು, ಬೆನ್ನುತಟ್ಟಲು ಅವರಿರುತ್ತಿದ್ದರು. ಮೊನ್ನೆ ಸುಮ್ಮನೆ ಕೂತಿದ್ದಾಗ ಯಾಕೋ...

read more
ಕುಂ ವೀ ಹೇಳಿದ್ದು..

ನಿನ್ನೆ ಜುಗಾರಿ ಕ್ರಾಸಿನಲ್ಲಿ ಜಿ ಪಿ ಬಸವರಾಜು ಅವರ ’ವೇದಕಾಲದಲ್ಲಿ ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರು ಎನ್ನುವ ಮಾತು...’ ಎಂಬ ಲೇಖನ ಪ್ರಕಟವಾಗಿತ್ತು, ಅದಕ್ಕೆ ಕುಂ ವೀ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ.   ಪ್ರಿಯ ಮಿತ್ರ ಬಸವರಾಜ್ ನಿಮ್ಮ ಲೇಖನ ಆಹಾರ ವ್ಯಸನಿಗಳ ಕಣ್ತೆರೆಸುವಂತಿದೆ, ಈ ವ್ಯತ್ಯಾಸಗಳನ್ನು...

read more
ಜೀತಗಾರ ವೆಂಕಟಯ್ಯನ ಹೋರಾಟ ಮತ್ತು ರಾತ್ರಿ ಸಿಕ್ಕ ಸ್ವಾತಂತ್ರ್ಯ ..!

ನಾಗರಾಜ ಹೆತ್ತೂರು ಸುಮಾರು 5 ವರ್ಷ ಇರಬಹುದು. ನಾನು ರಾಜ್ಯ ಮಟ್ಟದ ಪತ್ರಿಕೆಯೊಂದರ ವರದಿಗಾರನಾಗಿದ್ದೆ. ಹಾಸನದಿಂದ ಸುಮಾರು 8 ಕಿ.ಮೀ. ದೂರದಲ್ಲಿ ಕಡದರವಳ್ಳಿ ಎಂಬ ಗ್ರಾಮ ಇದೆ. 25 ವರ್ಷದ ಹಿಂದೆ ಅಂದಿನ ರಾಜ್ಯಮಟ್ಟದ ನಾಯಕರಾಗಿದ್ದ ದಿ. ಚಂದ್ರಪ್ರಸಾದ್ ತ್ಯಾಗಿ ಅವರ ನೇತೃತ್ವದಲ್ಲಿ ಈ ಭಾಗದಲ್ಲಿ ಹತ್ತಾರ ವರ್ಷಗಳಿಂದ ಜೀತಗಾರರಾಗಿ...

read more
ವರ್ಧನ್ ಕವಿತೆಗಳು

ವರ್ಧನ್ ಕವಿತೆ-1 ಅದೋ ತೆರೆ ತೆರೆ ಎದ್ದು ಕಡಲೆದೆಯ ಮೇಲೆ ಒಂದು ತೆರೆಯೊಳಗಿಂದ ಇನ್ನೊಂದು ತೆರೆ ಎಲ್ಲ ತೆರೆ ಸಂತಾನದಲ್ಲೂ ಇಡಿಯ ಕಡಲು ಬಯಲ ಧಗೆಯಲ್ಲಿ ನೆರಳ ಹುಡುಕುವ ಕವಿತೆ ಕಂಬನಿಯನಾರಿಸುವ ನಗುವ ಹುಡುಕುವ ಕವಿತೆ ಮಡಿಲಂಥ ಕವಿತೆ ತುಟಿಯಂಥ ಕವಿತೆ ಮುದ್ದು ಮಗುವಂಥ ಕವಿತೆ ಒಂದೆ ಒಂದೇ ಕವಿತೆ ತೆರೆಯ ಒಳಗಿಂದೆದ್ದು ಇನ್ನೊಂದ...

read more
ನಾಗಮಂಗಲ ಕೃಷ್ಣಮೂರ್ತಿ ಮತ್ತು ’ಡವ್ ಕೋಟ್’ – ಶ್ರೀದೇವಿ ಕೆರೆಮನೆ

ಕಥೆ ಕಟ್ಟುವ ತಂತ್ರಗಾರಿಕೆಯಲ್ಲಿ ಭೂತ, ವರ್ತಮಾನ.... ಶ್ರೀದೇವಿ ಕೆರೆಮನೆ (ನಾಗಮಂಗಲ ಕೃಷ್ಣಮೂರ್ತಿಯವರ ಕತೆಗಳು ಚರಿತ್ರೆಯನ್ನು, ಜಾನಪದವನ್ನು ಮತ್ತು ವರ್ತಮಾನದ ವಿದ್ಯಮಾನಗಳ ಜೊತೆಯಲ್ಲಿ ಗ್ರಹಿಸಿ ನಿರೂಪಿಸುವುದರಿಂದ ಅವರ ಕಥೆಗಳು ಅವರ ಸಮಕಾಲೀನರಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಉಪಶೀರ್ಷಿಕೆಯಲ್ಲಿ ಕಥೆಯನ್ನು ನಿರೂಪಿಸುವ...

read more
ಟೈಮ್ ಪಾಸ್ ಕಡ್ಲೆ ಕಾಯ್ : ಸತ್ಯ 'ಮೇವ್ ' ಜಯತೆ?

ಸೂತ್ರಧಾರ ರಾಮಯ್ಯ ಅಕ್ಟೋಬರ್ ೨ರಂದು ರಾಷ್ಟ್ರಪಿತ (ಫಾದರ್ ಆಫ್ ದ ನೇಷನ್) ಗಾಂಧಿ ಸ್ಮರಣೆಗಿಂತ ಬಿಹಾರದ 'ಫಾಡರ್' ಅರ್ಥಾತ್ ಮೇವಿನ ಬಗ್ಗೆಯೇ ದೇಶದ ಜನ ಚರ್ಚೆ ಮಾಡಿದ್ದು ವಿಪರ್ಯಾಸವೇ ಸರಿ. "ಕಾನೂನಿನ ಬಗ್ಗೆ, ಕೋರ್ಟಿನ ತೀರ್ಪುಗಳ ಬಗ್ಗೆ ತಮಗೆ ಅಪಾರ ಗೌರವವಿದೆ" ಎಂದು ಹೇಳುತ್ತಲೇ, ತಮ್ಮ ಮೇಲಿನ ಪ್ರಕರಣಗಳ ವಿಚಾರಣೆಗಳನ್ನು...

read more
ಸಂಧ್ಯಾರಾಣಿ ಕಾಲಂ : ಹೀಗೊಂದು ರಾತ್ರಿ, ಹೀಗೊಂದು ರಾಗ…

  ‘ಬೇಸರ ಮಾಡಿಕೊಳ್ಳಬೇಡ, ಒಂದಲ್ಲ ಒಂದು ದಿನ ನಿನ್ನನ್ನು ನನ್ನ ಊರಿಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ನನ್ನ ಕನಸಿನ ಮನೆ ಇರುತ್ತದೆ, ಮನೆಯ ಜಾಗದ ವಿಸ್ತೀರ್ಣದ ಮೂರು ಪಟ್ಟು ದೊಡ್ಡ ಅಂಗಳ, ಅಲ್ಲಿ ಒಂದು ತೋಟ, ತೋಟದ ನಡುವೆ ಒಂದು ಬಿಳಿ ಬಣ್ಣದ ಬೆಂಚು, ಅಲ್ಲಿ ಕುಳಿತು ಚಂದಿರನನ್ನ ನೋಡೋಣ, ಮನೆಯ ಹೆಸರು...’, ಇನ್ನಿಲ್ಲದ...

read more
ಸಂಪು ಕಾಲಂ : ಡೆಲ್ಲಿ ಸುಲ್ತಾನಳ ಮನಗೆದ್ದ ರಂಗನಾಥ!

ಬಾಗಿಲೊಳು ಕೈ ಮುಗಿಯುವಂತೆ ಮಾಡಿದ್ದ ರಾಜರಾಜ ಚೋಳ ಮತ್ತು ಡೆಲ್ಲಿ ಸುಲ್ತಾನಳ ಮನಗೆದ್ದ ರಂಗನಾಥ ಒಂದಾನೊಂದು ಊರಿನಲ್ಲಿ ತಂಜನ್ ಎಂಬ ಅಸುರನಿದ್ದನಂತೆ. ಅವನಿಂದ ಊರ ಜನರಿಗೆ ಭಾರೀ ಉಪದ್ರವ. ಈ ರಾಕ್ಷಸನ ಕಾಟ ತಾಳಲಾರದೆ ಊರ ಜನರು ವಿಷ್ಣುವಿನ ಮೊರೆ ಹೋದರು. ಆಗ ಆನಂದವಳ್ಳಿ ಅಮ್ಮನ್ ಮತ್ತು ವಿಷ್ಣು ನೀಲಮೇಘ ಪೆರುಮಾಳ್ ಈ ತಂಜನನ ವಧೆ...

read more
’ಶೋಭನ್ ಸರ್ಕಾರ ಕನಸೂ, ನನ್ನ ಕನಸೂ’ – ಕುಂ ವೀ ಬರೀತಾರೆ

ಕುಂ ವೀರಭದ್ರಪ್ಪ ಏನೊಂದನ್ನೂ ಬರೆಯಲು ಪುಸಲಾಯಿಸದೆ ದೂರವಿರಿಸಿದ್ದು ಲಂಕೇಶರ ಟೀಕೆ- ಟಿಪ್ಪಣಿ ಸಂಪುಟಗಳು. ಕಳೆದೆರಡು ವಾರಗಳಿಂದ ನನ್ನನ್ನು ಎಡಬಿಡದೆ ಕಾಡುತ್ತಿರುವ ಮೇಸ್ಟ್ರ ಬರಹಗಳು ಸಮಕಾಲೀನವಾಗಿ ಫ್ರೆಷಾಗಿರುವುದೇ ಅವುಗಳ ಗ್ರೇಟ್ನೆಸ್. ತನ್ನ ಓದುಗನ ಅರಿವನ್ನು ತಿದ್ದುವ ಕೆಲಸ ಮಾಡುತ್ತಿರುವುದರಿಂದಾಗಿಯೇ ಅವರ ಬರಹಗಳು ಇಂದಿಗೂ...

read more

Pin It on Pinterest

Share This