ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇಂದು ಹೊಸದಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಾಗಿದೆ..

ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ದೇಶೀಯತೆಯ ಚಿಂತನೆ ಡಾ ಪ್ರಕಾಶ ಗ ಖಾಡೆ   ಆಧುನಿಕತೆಯ ಸಂದರ್ಭದಲ್ಲಿ ಇವತ್ತು ದೇಶಿಯತೆಯ ಚಿಂತನೆ ತುಂಬಾ ಅಗತ್ಯವಾಗಿದೆ.ಪ್ರಸ್ತುತ ಮಡಿಕೇರಿಯಲ್ಲಿ ಜರುಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಕನ್ನಡ ಸಾಹಿತ್ಯ ಮತ್ತು ದೇಶೀಯತೆ'ಕುರಿತು ಗೋಷ್ಠಿ ಆಯೋಜಿಸಿರುವುದು ವಿಷಯದ...

read more
ಬ್ರೇಕಿಂಗ್ ನ್ಯೂಸ್ : ಮುಂದಿನ ಸಾಹಿತ್ಯ ಸಮ್ಮೇಳನ ಎಲ್ಲಿ ಗೊತ್ತಾ?

ಮಡಿಕೇರಿಯಲ್ಲಿ ಈಗ ತಾನೆ ನಡೆದ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ೮೧ ಸಾಹಿತ್ಯ ಸಮ್ಮೇಳನದ ಸ್ಥಳ ನಿರ್ಧಾರವಾಗಿದೆ ಮುಂದಿನ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ ಕಲಬುರ್ಗಿ, ಬಳ್ಳಾರಿ ಮತ್ತು ಹಾವೇರಿ, ಈ ಮೂರೂ ಹೆಸರುಗಳೂ ಚರ್ಚೆಯಲ್ಲಿದ್ದು ಕಡೆಗೆ ಸಮ್ಮತವಾದ ಹೆಸರು  ಹಾವೇರಿ. ಹಾವೇರಿ ಜಿಲ್ಲಾ ರಚನೆ ಆಗಿದ್ದು 1996 ರಲ್ಲಿ. ಅಲ್ಲಿ...

read more
ಕನ್ನಡ ಸಾಹಿತ್ಯ ಪರಿಷತ್ತಿಗೀಗ ನೂರರ ಹರೆಯ..

ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಷಯ ಕುರಿತು ಮಧ್ಯಾಹ್ನದ ಗೋಷ್ಠಿ. ಪ್ರೊ. ಜಿ. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಕುರಿತು ಉಪನ್ಯಾಸ ನಡೆಯಿತು. ಡಾ. ಬಸವಲಿಂಗ ಪಟ್ಟದ್ಧೇವರು, ಹಾಗೂ ಡಾ. ಎಂ.ಎಲ್. ಶಂಕರಲಿಂಗಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತು: ಸಾಹಿತ್ಯ...

read more
ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ಆಮೇಲೇನಾಗುತ್ತವೆ?

ಮಡಿಕೇರಿಯಲ್ಲಿ ನಡೆಯುತ್ತಿರುವ ೮೦ ನೆಯ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಇನ್ನೆನು ತೆರೆ ಬೀಳಲಿದೆ ನಾಳೆ ಮುಗಿಯುವ ವೇಳೆಗೆ ಸಮ್ಮೇಳನದ ನಿರ್ಣಯಗಳು ಸಹ ಮಂಡಿತವಾಗಿರುತ್ತವೆ. ಆದರೆ ಹೀಗೆ ಸಮ್ಮೇಳನದಲ್ಲಿ ಮಂಡಿತವಾದ ನಿರ್ಣಯಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ? ಕಳೆದ ವರ್ಷ ಬಿಜಾಪುರ ಸಾಹಿತ್ಯ ಸಮ್ಮೇಳನದ ನಿರ್ಣಯಗಳು...

read more
’ವಿಜ್ಞಾನ – ತಂತ್ರಜ್ಞಾನ’ ಗೋಷ್ಠಿ ಫೋಟೋ ಆಲ್ಬಂ

ಗೋಷ್ಠಿ : ’ವಿಜ್ಞಾನ - ತಂತ್ರಜ್ಞಾನ’ ಅಧ್ಯಕ್ಷತೆ : ಟಿ ಆರ್ ಅನಂತರಾಮು ವಿಷಯ : ವಿಜ್ಞಾನ ಸಂವಹನದ ಸವಾಲುಗಳು   ಎ ಎಸ್ ಎಂ ಇಸ್ಮಾಯಿಲ್ ವಿಷಯ : ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದ ಬಳಕೆ   ಶ್ರೀ ಸಂಪಿಗೆ ತೋಂಟದಾರ್ಯ ವಿಷಯ : ಕನ್ನಡ ವಿಜ್ಞಾನ ಸಾಹಿತ್ಯ : ನಮ್ಮ ನಿರೀಕ್ಷೆಗಳೇನು? ವಿಜ್ಞಾನ...

read more
'ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ' ಫೋಟೋ ಆಲ್ಬಮ್

ಇಂದು ಬೆಳಗ್ಗೆ ಡಾ ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ 'ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ' ಗೋಷ್ಠಿ ಯ ಕೆಲವು ಚಿತ್ರಗಳು ನಿಮಗಾಗಿ : ಫೋಟೋ  : ಶಿವು ಮೊರಿಗೇರಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲ...

read more
ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ : 'ನನ್ನ ದರ್ಶನ ಭಾಗ್ಯ ನಂಜುಂಡೇಶ್ವರನಿಗೂ ಸಿಗಲಿಲ್ಲ'

ಸಮ್ಮೇಳನದಲ್ಲಿ ಇಂದು ಬೆಳಗ್ಗೆ ನಡೆದ ಗೋಷ್ಠಿ : ’ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’   ಅಧ್ಯಕ್ಷತೆ : ಡಾ ಸಿದ್ಧಲಿಂಗಯ್ಯ ವಿಷಯ : ದಲಿತ ಸಾಹಿತ್ಯದ ಪ್ರಮುಖ ಆಶಯಗಳು ಆಶಯ ನುಡಿ : ಡಾ ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ಡಾ ಎಚ್ ದಂಡಪ್ಪ ವಿಷಯ : ದಲಿತ ಸಾಹಿತ್ಯ ಮತ್ತು ಚಳುವಳಿಗಳು ಡಾ ಪ್ರಶಾಂತ್ ಜಿ ನಾಯಕ್ ವಿಷಯ :...

read more
ಮುಂದಿನ ಸಮ್ಮೇಳನ ಎಲ್ಲಿ??

೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂತ್ಯಕ್ಕೆ ೧ ದಿನ ಬಾಕಿ ಉಳಿದಿರುವಂತೆಯೇ ಮುಂದಿನ ಸಾಹಿತ್ಯಸಮ್ಮೇಳನಕ್ಕೆ ಆತಿಥ್ಯ ವಹಿಸಿಕೊಳ್ಳಲು ಪೈಪೋಟಿ ಆರಂಭವಾಗಿದೆ. ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಜಿಲ್ಲೆಗಳಾದ ಗುಲ್ಬರ್ಗ ಮುಂಚೂಣಿಯಲ್ಲಿದೆ. ಇದಲ್ಲದೇ ಹಾವೇರಿ ಮತ್ತು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳು ೮೧ನೇ...

read more
ಮಂಜಿನ ಊರಲ್ಲಿ ಒಂದಿಷ್ಟು ಕಲೆ, ಒಂದಿಷ್ಟು ಸಾಹಿತ್ಯ

ಸಮ್ಮೇಳನದ ಅಂಗವಾಗಿ ಒಂದೆಡೆ ಪುಸ್ತಕ ಜಾತ್ರೆ, ಇನ್ನೊಂದೆಡೆ ಚಿತ್ರ ಪ್ರದರ್ಶನ ಎರಡೂ ನಿಮಗಾಗಿ : ಫೋಟೋಗಳು : ಶಿವು ಮೊರಿಗೇರಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...

read more
ರಾಗ, ತಾಳ, ಪಲ್ಲವಿ ಮತ್ತು ಅನುಪಲ್ಲವಿ…

ಶಿವು ಮೊರಿಗೇರಿ ಸಾಹಿತ್ಯಕ್ಕೆ ಶೃತಿ, ರಾಗ,ತಾಳ ಮೇಳಗಳ ಸಂಗೀತ ಸೇರಿತೆಂದರೆ ಅನುಮಾನವೇ ಬೇಡ ಅಲ್ಲಿ ತಲೆಬಾಗದವರೇ ಇಲ್ಲ. ಇಂಥಹ ಒಂದು ಪ್ರಯೋಗ ಸಮ್ಮೇಳನದ ಮೊದಲ ದಿನದ ಕಾವ್ಯ-ಗಾಯನ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಡಾ.ಕೆ.ಪಿ ಬಾಲಸುಬ್ರಹ್ಮಣ್ಯ ಕಾರ್ಯಕ್ರಮದ ಆಶಯನುಡಿಯನ್ನು ಹೇಳುತ್ತಿರುವಾಗ ಕೊಂಚ ವಿದ್ಯುತ್ ಅವಘಡದ...

read more
’ಇವರು ದ್ವೀಪವಾಗಲಿಲ್ಲ, ಸೇತುವೆಯಾದರು…’, ನಾ ಡಿಸೋಜರನ್ನ ಸಂದರ್ಶಿಸಿದ್ದಾರೆ ಜಿ ಎನ್ ಮೋಹನ್

- ಜಿ ಎನ್ ಮೋಹನ್ ಫೋಟೋ : ಪಿ ಎಸ್ ಮಂಜಪ್ಪ ನಿಂತ ನೀರಾಗಿಲ್ಲ ಕನ್ನಡ ಸಾಹಿತ್ಯ, ಅದು ಸದಾ ಜುಳು ಜುಳು ಹರಿಯುತ್ತಾ ತನ್ನ ಸಂಭ್ರಮವನ್ನು ಎಲ್ಲಾ ಕಡೆ ಹರಡಿದೆ. ಕನ್ನಡ ಸಾಹಿತ್ಯದ ಒಳಗೆ ಈ ನೀರು ಸಂತಸವನ್ನು ಹುಟ್ಟುಹಾಕಿದೆ, ಸಂಭ್ರಮವನ್ನು ಹುಟ್ಟು ಹಾಕಿದೆ. ಅಷ್ಟೇ ಅಲ್ಲ ಹಲವು ವಸಂತಗಳನ್ನು ಮೂಡಿಸಿದೆ. ಹೊಸ ಹೊಸ ಮೊಳಕೆಗಳಿಗೆ...

read more
ಈ ಹಿಂದೆ ನಡೆದ ಕೊಡಗಿನ ಸಮ್ಮೇಳನದ ಅಧ್ಯಕ್ಷ ಭಾಷಣ

  ....ಸುಮಾರು ಏಳು ವರ್ಷಗಳ ಹಿಂದೆ ಜಿಟಿನಾ ಇದೇ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಅಧ್ಯಕ್ಷೀಯ ಭಾಷಣದ ಪೂರ್ಣಪಾಠ ಇಲ್ಲಿದೆ. ಧಾರಾವಾಹಿಯಾಗಿ (ಬರುತ್ತಿರುವ ಅವರ ಆತ್ಮಕತೆಯಲ್ಲಿ ಹರಿದು ಬಂದ ಇದನ್ನು ತುಸು ಕ್ರಮ ತಪ್ಪಿಸಿ ಇಂದು ಪ್ರಕಟಿಸುತ್ತಿದ್ದೇನೆ) ಅಶೋಕವರ್ಧನ ಕೊಡಗುಜಿಲ್ಲಾ ೫ನೇ...

read more

Pin It on Pinterest

Share This