ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯೂನಿಕೋಡ್ ಬೇಕೆ? ಇಲ್ಲಿ ಡೌನ್ ಲೋಡ್ ಮಾಡ್ಕೊಳ್ಳಿ
ಯೂನಿಕೋಡ್ ತಂತ್ರಾಂಶ ಡೌನ್ ಮಾಡಿಕೊಳ್ಳಬೇಕೆ? ಅದರ ಕೊಂಡಿ ಇಲ್ಲಿದೆ :
ಯಶವಂತ ಹಳಿಬಂಡಿಯವರ ನೆನಪಿನಲ್ಲಿ …
`ನಾಕುತಂತಿ' ಮೀಟಿದ ಯಶವಂತ.. ಹಳಿ'ಬಿಟ್ಟ'ಬಂಡಿ ಮಹಿಪಾಲ ರೆಡ್ಡಿ ಮುನ್ನೂರ್ 'ಏನ ಹಾಡಿದ್ಯೋ.. ಮುಂಜಾನಿ ಹುಚ್ಚು ಹಿಡಿಸಿದಿ ನನಗ..' ಅಂದಿದ್ರಂತೆ ವರಕವಿ ಬೇಂದ್ರೆ `ಸವಾಲೊಂದು.. ನಿನ್ನ ಮ್ಯಾಲ ಸಾಹಿರಕಾ..' ಉತ್ತರ ಕರ್ನಾಟಕದ ಯಶಸ್ವಿ ಗಾಯಕ ಯಶವಂತ ಹಳಿಬಂಡಿ ಇನ್ನಿಲ್ಲ ಅನ್ನೋ ಸುದ್ದಿ ಬ್ರೇಕಿಂಗ್ ಆದ ಕ್ಷಣದಲ್ಲೇ ನೆನಪಾಯಿತು ಈ...
ಕಲಾಧ್ಯಾನ್ ಫೋಟೋ ಆಲ್ಬಂ
ಕಲಾಧ್ಯಾನ್ ಕಾರ್ಯಕ್ರಮದ ವಿಭಿನ್ನ ಛಾಯಾಚಿತ್ರಗಳು ನಿಮಗಾಗಿ... ಚಿತ್ರಗಳು ; ಕೃಷ್ಣ ರಾಯಚೂರು ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery...
ನಾ ಹೊಲೆದ ಜೋಡಿ ಚಪ್ಪಲಿಗಳು…..
ನಾಗರಾಜ್ ಹೆತ್ತೂರು ಇವು ನಾ ಹೊಲೆದ ಜೋಡಿ ಚಪ್ಪಲಿಗಳು ನೀವು ಕಣ್ಣೆತ್ತಿಯೂ ನೋಡದ ಚರಂಡಿಗಿಳಿದ ಇತಿಹಾಸ... ಹೇಳುತ್ತವೆ ನಾ ಹೊಲೆದ ಜೋಡಿ ಚಪ್ಪಲಿಗಳು ದೇವಸ್ಥಾನ ಹೊರಗೆ ನಿಮ್ಮ ಚಪ್ಪಲಿಗಳನ್ನು ಕಾದವರ ಇತಿಹಾಸ ಹೇಳುತ್ತವೆ ನಾ ಹೊಲೆದ ಜೋಡಿ ಚಪ್ಪಲಿಗಳು ನಿಮ್ಮ ಮಲ-ಮೂತ್ರಗಳನ್ನು ತೊಳೆದ ನನ್ನ ತಂದೆ-ತಾಯಿಯರ...
ಕಾಜಾಣದ ಕಾವ್ಯ ಕಮ್ಮಟ
ನಾಳೆ ಜಿ ಎಸ್ ಎಸ್ ಗೆ ಭಾವನಮನ…
ಡೈಲಿ ಬುಕ್ : ಎಂ ಕೆ ಶಂಕರಲಿಂಗೇಗೌಡ ಅವರ ’ನೆನಪು ಚಿತ್ತಾರ’ – ರಮೇಶ ಕೆಂಗೇರಿ
'ಸೈರಸ್' ನ ಕಥೆ ನೆನಪಾಗುತ್ತದೆ. ನನಗದು ತುಂಬ ಮುಖ್ಯವೂ ಆಗಿದೆ. 'ಸೈರಸ್' ಪರ್ಷಿಯಾದ ಚಕ್ರವರ್ತಿ, ನೆನಪುಳಿಯುವಂತಹ ರಾಜನಾಗಿದ್ದವನು. ಸಾಧಕ, ಆತ ತನ್ನ ಸಮಾಧಿ ಬರಹ - Epitaphಅನ್ನು ತಾನೇ ಬರೆಸುತ್ತಾನೆ. 'ನಾನೀಗ ಈ ಆರಡಿ ಮೂರಡಿ ಜಾಗವನ್ನು ಆಕ್ರಮಿಸಿಕೊಂಡಿದ್ದೇನೆ. ದಯಮಾಡಿ ಈ ಅಕ್ರಮಣಕ್ಕಾಗಿ ನನ್ನ ಮೇಲೆ ಸಿಟ್ಟಾಗಬೇಡಿ, ನಾನು...
ದೆಹಲಿಗೆ ಟಿಪ್ಪು ಲಗ್ಗೆ
ಗಣರಾಜ್ಯೋತ್ಸವ ಪೆರೇಡಿಗಾಗಿ ಕರ್ನಾಟಕದಿಂದ ವಾರ್ತಾ ಇಲಾಖೆ ಕಳುಹಿಸುತ್ತಿರುವ ಸ್ಥಬ್ಧಚಿತ್ರ ಮತ್ತು ಅದರ ಬಗೆಗಿನ...
ಸಂಧ್ಯಾರಾಣಿ ಕಾಲಂ : ಈ ಹುಡುಗನ ’ಅಜೀಬು ದುನಿಯಾ’ದಲ್ಲಿ ಕಳೆದುಹೋಗುತ್ತಾ…
ಒಂದು ಕವನ ಓಡುತ್ತಿದ್ದೆ. 'ಕರೆಂಟು ಹೋಗಿ ಅರ್ಧ ಗಂಟೆಯಾಗಿತ್ತು ಸೊಳ್ಳೆಗಳ ಕಾಟಕ್ಕೆ ಹೆದರಿ ಮನೆ ಹೊರಗಡೆ ಅಪ್ಪ ನಾನು ಕಟ್ಟೆ ಮೇಲೆ…. ಮಾತು ಬರದ ಮಳ್ಳಿಗನಂತೆ ನಾನು, ಮಗ ಮಾತಾಡಲಿ ಎಂದು ಅಪ್ಪ, ಸೊಳ್ಳೆ ಮಾತ್ರ ಗುಯ್ ಗುಟ್ಟುತಲಿತ್ತು ಮೌನದ ಮೇಲೆ ಬರೆಯಿಟ್ಟಂತೆ ಅಮ್ಮ, “ರೀ ದೋಸೆ ರೆಡಿ ಮಗನ್ನ ಕರ್ಕೊಂಡ್ ಬನ್ನಿ”...
'ಸರ್..ಒಂದ ಛಲೊ obituary ಬರದ ಕೊಡ್ರಿ…' – ಪ್ರಶಾಂತ್ ಆಡೂರ್
ಪ್ರಶಾಂತ್ ಆಡೂರ್ ಇದ ಒಂದ ಹತ್ತ-ಹನ್ನೆರಡ ದಿವಸದ ಹಿಂದಿನ ಮಾತ ಇರಬೇಕು. ಒಬ್ಬರು ಅರವತ್ತ- ಅರವತ್ತೈದ ವರ್ಷದ ಆಸ ಪಾಸ ಇರೋರು, ಇನ್ನೊಬ್ಬಂವ ನನ್ನ ವಾರ್ಗಿ ಹುಡಗಾ ಓಣ್ಯಾಗ ನಮ್ಮ ಮನಿ ಎಲ್ಲೆದ ಅಂತ ಕೇಳ್ಕೊಂಡ ಮುಂಜ - ಮುಂಜಾನೆ ಕಾರ ತೊಗೊಂಡ ಬಂದ್ರು. ಅವರ ಬಂದಾಗ ನಾ ಸ್ನಾನಕ್ಕ ಹೋಗಿದ್ದೆ, ನಮ್ಮಪ್ಪ ಅವರನ ಒಳಗ ಕರದರ ಅವರು...
ವ್ಯಾಸರ ನೆನಪಿನಲ್ಲಿ….
ಅನುಪಮಾ ಪ್ರಸಾದ್ ಈ ಅಪರೂಪದ ಫೋಟೋ ತೆಗೆದವರು : ಜಯಂತ ಕಾಯ್ಕಿಣಿ ವ್ಯಾಸರ ಈ ಅಪರೂಪದ ಚಿತ್ರವನ್ನು ಅವಧಿಯಲ್ಲಿ ಪ್ರಕಟಿಸಿದಾಗ ಕತೆಗಾರ್ತಿ ಅನುಪಮಾ ಪ್ರಸಾದ್ ಇದನ್ನು ತುಂಬಾ ಇಷ್ಟ ಪಟ್ಟು, ಅವರಿಗೆ ತುಂಬಾ ಇಷ್ಟವಾದ ವ್ಯಾಸರ ಒಂದು ಕಥೆಯನ್ನು ಕಳಿಸಿದ್ದರು. ಮೊನ್ನೆ ೨೨ರಂದು ವ್ಯಾಸರ ಹುಟ್ಟಿದ ಹಬ್ಬ ಎನ್ನುವುದನ್ನೂ ನೆನಪಿಸಿದರು....
ಇಡೀ ರಾತ್ರಿ ಲಂಕೇಶ್…
'ಹೀಗೊಂದು ದಿನ ‘ಸೋಕೇರ್ ಇಂಡ್’ ನಲ್ಲಿ' – ರೂಪಾಲಕ್ಷ್ಮಿ ಬರೀತಾರೆ
ರೂಪಲಕ್ಷ್ಮಿ ಯಾವುದೋ ವಿಷ ಗಳಿಗೆಯಲ್ಲಿ ಅಪ್ಪನೋ, ಅಮ್ಮನೋ ಅಪರಾಧ ಮಾಡಿ ಜೈಲು ಸೇರಿರುತ್ತಾರೆ. ಅಪ್ಪನೇ ಅಮ್ಮನನ್ನು ಸಂಶಯಿಸಿ ಕೊಲೆ ಮಾಡಿರುತ್ತಾನೆ ಅಥವಾ ಅಮ್ಮನೇ ಅವನನ್ನು ಕೊಲೆ ಮಾಡಿರಬಹುದು. ಯಾವುದೋ ಕುಟುಂಬದ ಆಸ್ತಿ ಜಗಳವೋ, ಇನ್ನಾವುದೋ ದ್ವೇಷಕ್ಕೆ, ಇಡೀ ಕುಟುಂಬಕ್ಕೆ ಕುಟುಂಬವೇ ನಾಶವಾಗಿಬಿಡಬಹುದು. ಈ ಜಗಳ, ದೊಂಬಿ,...
ಜೇನು ಹುಳುಗಳನ್ನು ಪರಾಗಸ್ಪರ್ಶಕ್ಕಾಗಿ ಬಾಡಿಗೆಗೆ ಕೊಡುತ್ತಿದ್ದಾರೆ!
ಸಹಜ ಸಾಗುವಳಿ ಪುಸ್ತಕದ ಮುಖಪುಟ ಮತ್ತು ಅದರಲ್ಲಿನ ಒಂದು ಲೇಖನ ಅವಧಿ ಓದುಗರಿಗಾಗಿ ಜೇನ್ನೊಣಗಳೇ ಅರಳಿಸಲಿ.. ಬಿಡಿ! ಕೆ.ಸಿ ರಘು ನೀವೇನಾದರೂ ಕಡು ಕೆಂಪು ಬಣ್ಣದ, ಒಳ್ಳೆ ಆಕಾರದ, ಒಳ್ಳೆ ವಾಸನೆಯ ಸ್ಟ್ರಾಬೆರ್ರಿ ಹಣ್ಣುಗಳನ್ನು ನೋಡಿದರೆ, ಒಮ್ಮೆ ಜೇನ್ನೊಣಗಳಿಗೆ ಪರಾಗಸ್ಪರ್ಶ ಮಾಡಿದ್ದಕ್ಕಾಗಿ ಧನ್ಯವಾದ ಹೇಳಿಬಿಡಿ. ಏಕೆ...
'ಎಡವಿ ಬಿಳುವಾಗ ನೀನೆ ತಾನೆ ಕೈ ಹಿಡಿದೆ' – ಪ್ರತಿಭಾ ಕಾಗೆ
ನಿನ್ನ ಒಡಲ ಪ್ರೀತಿಗೆ ಪ್ರತಿಭಾ ಕಾಗೆ ನೀ ಹೊತ್ತೆ ಹೆತ್ತೆ ಸಲುಹಿದೆ ಕಣ್ಣಲ್ಲಿ ಕಣ್ಣಿಟ್ಟು ಅದಕ್ಕೆನಾದರು ತಿರುಗಿ ಕೇಳಿದೆಯಾ? ಕಣ್ಣಿರು ಒರೆಸಿದೆ ಹೇಸಿಗೆಯ ಬಳಿದೆ ಅದರಲ್ಲೇನು ಸ್ವಾರ್ಥವಿತ್ತೆ? ಎಡವಿ ಬಿಳುವಾಗ ನೀನೆ ತಾನೆ ಕೈ ಹಿಡಿದೆ. ನಿನ್ನ ಕೈ ಬೇರಳುಗಳ ಹಿಡಿದು ನಡೆಯುವದ ನಾ ಕಲಿತೆ. ನಿನ್ನ ತೋಳ ತಕ್ಕೆಯಲಿ ಆರಾಮಾಗಿ...
’ಯುನಿಕೋಡ್ ಅಂದ್ರೇನು? ಅದು ಯಾಕೆ ಬೇಕು’ – ಓಂಶಿವಪ್ರಕಾಶ್ ಬರೀತಾರೆ
ಓಂ ಶಿವಪ್ರಕಾಶ್ ತಿಳಿಯದಿರುವುದು ಏನಿದೆ? ಜಗತ್ತೇ ಕನ್ನಡದಲ್ಲಿ ವ್ಯವಹರಿಸುತ್ತಿದೆ... ಲೇಖನದ ಈ ಮೇಲಿನ ಸಾಲುಗಳನ್ನು ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಫೋನುಗಳು, ಟ್ಯಾಬ್ಲೆಟ್ ಪಿ.ಸಿಗಳ ಮೂಲಕ ಓದಲು ಸಾಧ್ಯವಾಗುತ್ತಿದೆ ಎಂದರೆ ನಾನು ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಬಳಸಿ ಬರೆಯುತ್ತಿರುವ ಕನ್ನಡದ ಈ...
ಯುನಿಕೋಡ್ ತಂತ್ರಾಂಶ ಬಿಡುಗಡೆ ಆಯ್ತು
ಕಂಪ್ಯೂಟರ್‌ನಲ್ಲಿ ಸುಲಭವಾಗಿ ಕನ್ನಡ ಬಳಕೆಗೆ ಉಪಯೋಗವಾಗುವ ಯುನಿಕೋಡ್ ತಂತ್ರಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು ಹಂಪಿ ಕನ್ನಡ ವಿವಿ ಮಾಜಿ ಕುಲಪತಿ ಡಾ.ಚಂದ್ರಶೇಖರ ಕಂಬಾರ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಮತ್ತಿತರರು ಹಾಜರಿದ್ದರು ೧೨ ವಿನ್ಯಾಸದ ಫಾಂಟ್...
ನನಸಾಯಿತು ತೇಜಸ್ವಿ ಕಂಡ ಕನಸು
ಕನ್ನಡ ಭಾಷೆ, ಉಳಿಕೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು ಎಂದು ದನಿ ಎತ್ತಿದ್ದ ದಿವಂಗತ ಪೂರ್ಣ ಚಂದ್ರ ತೇಜಸ್ವಿ ಅವರ ಕನಸು ಇಂದು ನಿಜವಾಗಿದೆ ಅನೇಕ ಕನ್ನಡ ತಂತ್ರಾಂಶಗಳು ಸಾರ್ವಜನಿಕರಿಗೆ ಲಭ್ಯವಾಗಿದೆ. * 12 ಹೊಸ ಫಾಂಟ್ ಗಳು * ಹೊಸ ಕೀಲಿ ಮಣೆ ಶೈಲಿ * ಹಲವಾರು ಪರಿವರ್ತನಾ ಸಾಫ್ಟ್ ವೇರ್ * ಮೊಬೈಲ್ ನಿಂದ...
’ಯೂನಿಕೋಡ್, ಮುಕ್ತ ಸಂಕೇತದ ತಂತ್ರಾಂಶ ಇಷ್ಟಾದರೆ ಸಾಕೆ?’ – ಬಿ ಆರ್ ಸತ್ಯನಾರಾಯಣ
ಬಿ ಆರ್ ಸತ್ಯನಾರಾಯಣ ಕನ್ನಡ ತಂತ್ರಾಶದ ಬೇಡಿಕೆಯೂ ಕೊನೆಗೊಂಡು ಕನ್ನಡದ ಅಂಗಳದಲ್ಲಿ ಹಲವಾರು ಕನ್ನಡ ತಂತ್ರಾಂಶಗಳು ಓಡಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಅವುಗಳಲ್ಲಿ ಏಕರೂಪತೆಯಿಲ್ಲ ಹಾಗೂ ಮುಕ್ತ ಸೋರ್ಸ್ ಕೋಡ್ ಹೊಂದಿರುವ ತಂತ್ರಾಂಶದ ಕನಸು ಹಾಗೇ ಉಳಿದು ಹೋಗಿದೆ. ಒಂದು ತಂತ್ರಾಂಶದಲ್ಲಿ ಸಿದ್ಧಪಡಿಸಿದ ಫೈಲುಗಳು...
ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬೆಳೆದು ಬಂದ ದಾರಿ – ಡಾ ಯು ಬಿ ಪವನಜ
ಡಿಸೆಂಬರ್ ೨೧, ೨೦೧೩ರಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ೨೦೧೩ರ 'ಕನ್ನಡ ಮತ್ತು ಅವಕಾಶ ' ಗೋಷ್ಠಿಯಲ್ಲಿ ಡಾ ಯು ಬಿ ಪವನಜ ಮಾಡಿದ ಭಾಷಣ ಡಾ ಯು ಬಿ ಪವನಜ ಇಜ್ಞಾನ.ಕಾಂ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು ಸುಮಾರು ಮೂರು ದಶಕಗಳ ಹಿಂದಿನ...
'ಯೂನಿಕೋಡು ಮತ್ತು ಜಯ ಹೇ ಕರ್ನಾಟಕ ಮಾತೆ' – ಜೋಗಿ ಬರೀತಾರೆ
ಜೋಗಿ ಮಡಿಕೇರಿಯ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕುಳಿತರೆ ಮತ್ತದೇ ಸನಾತನ ಸಮಸ್ಯೆ. ಹಳೇ ಬ್ರೌಸರು, ಯೂನಿಕೋಡ್ ಇಲ್ಲದ ಕಂಪ್ಯೂಟರುಗಳು, ಇನ್‌ಸ್ಕ್ರಿಪ್ಟ್ ಕೀಬೋರ್ಡಿಲ್ಲದ ಬರಹ ಮತ್ತು ನುಡಿ ತಂತ್ರಾಂಶಗಳು. ನಮ್ಮದೇ ಲ್ಯಾಪ್‌ಟಾಪ್ ಒಯ್ದರೆ, ವೈಫೈ ಕನೆಕ್ಟಿವಿಟಿ ಇಲ್ಲ ಎಂಬ ಉತ್ತರ. ಕಷ್ಟಗಳು ಒಂದೆರಡಲ್ಲ. ಅದನ್ನೆಲ್ಲ ನೋಡುತ್ತ...
