ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೋಮುವಾದಿಗಳ ಕುತಂತ್ರ ಬಯಲುಮಾಡುವ ’ಸೆವೆಂಟೀನ್ತ್ ಜುಲೈ’

ನಾಟಕ ವಿಮರ್ಶೆ ಶಶಿಕಾಂತ ಯಡಹಳ್ಳಿ ಮಂದಿರ್ ಬಿ ಲೇಲೋ, ಮಸ್ಜಿದ್ ಬಿ ಲೇಲೋ ಮಗರ್ ಹಮಾರಾ ಲಹೂ ಸೆ ಮತ್ ಖೆಲೋ...   ಎನ್ನುವ ಶಿರ್ಷಿಕೆ ಹಾಡು ‘ಸೆವೆಂಟೀನ್ತ ಜುಲೈ’ ನಾಟಕದ ಆಶಯವಾಗಿದೆ. ಬಹುಷಃ ಎಲ್ಲಾ ಸೆಕ್ಯೂಲರ್ ಜನರ ಬಯಕೆಯೂ ಆಗಿದೆ. ಕೋಮುವಾದಿ ಧರ್ಮಾಂಧರಿಗೆ ಎಚ್ಚರಿಕೆಯೂ ಆಗಿದೆ. ‘ನಿಮ್ಮ ದೇವಸ್ಥಾನ ಧರ್ಮಗಳಿಗಿಂತ ಬದುಕು...

read more
'ಜಾರಿಬಿದ್ದ ಕನಸು' – ಸಣ್ಣ ಕಥೆ

ನನಗೆ ಎಚ್ಚರವಾಗಿದ್ದು ತುಂಬಾ ತಡವಾಗಿ. ವೀರಣ್ಣ ಮಂಠಾಳಕರ್ ಮಟ ಮಟ್ ಮಧ್ಹಾನದ ಬಿಸಿಲಲ್ಲಿ ಮೈಯೆಲ್ಲ ಬೆವರಿಕ್ಕುವ ಕಾಲವದು. ನೆಲ, ಮಹಡಿಯೆಲ್ಲ ಕಾದ ಹಂಚಿನಂತೆ ಸುಡುವ ಶಕೆಯಲ್ಲಿ ಹತ್ತನೇ ಪರೀಕ್ಷೆ ಬರೆದು ಮುಗಿಸಿದ ಉತ್ಸಾಹವಿತ್ತು. ಆದರೆ ಮುಂದಿನ ವಿದ್ಯಾಭ್ಯಾಸದ ಕನಸಿಗೆ ಕಲ್ಲೇಟು ಬಿದ್ದಿತ್ತು. ಅಪ್ಪನ ಸಲಹೆಯಂತೆ ಓದಿಗೆ ಮುಕ್ತಾಯ...

read more
ಡೈಲಿ ಬುಕ್ : ಮಧು ಲಿಮಯೆ ಅವರ ’ಆತ್ಮಕಥೆ’

ಮಧು ಲಿಮಯೆ ಅನುವಾದ: ಡಾ. ಸರಜೂ ಕಾಟ್ಕರ್ ಭಾರತದ ರಾಜಕೀಯ ಕ್ಷಿತಿಜದ ಮೇಲೆ ಪ್ರಕಾಶಮಾನರಾಗಿ ಬೆಳಗಿದ ಮಧು ಲಿಮಯೆಯವರ  ಆತ್ಮಕಥೆ ಇದು. ತುರ್ತು  ಪರಿಸ್ಥಿತಿ ಕಾಲದಲ್ಲಿ ಸರ್ವಾಧಿಕಾರಿ ಸರ್ಕಾರ ಅವರನ್ನು ಬಂಧಿಸಿ ಜೇಲಿನಲ್ಲಿಟ್ಟಿದ್ದಾಗ ಮಧು ಲಿಮೆಯ ತಮ್ಮ ಆತ್ಮಕಥೆಯನ್ನು ಬರೆಯಲಾರಂಭಿಸಿದರು. ಪ್ರತಿದಿನ ಬೆಳಿಗ್ಗೆ ಎರಡು ಗಂಟೆಗಳ ಕಾಲ...

read more
ಡಾ. ಪ್ರಕಾಶ ಖಾಡೆ ಅವರಿಗೆ ಶಿವಯೋಗಿ ಕಳಸದ ಪ್ರಶಸ್ತಿ ಪ್ರದಾನ

ಸಾಹಿತ್ಯ ಕ್ಷೇತ್ರದ ಸಾಧನೆಗೆ ಡಾ. ಪ್ರಕಾಶ ಖಾಡೆ : ಗಣರಾಜ್ಯೋತ್ಸವ ಸತ್ಕಾರ ಡಾ. ಪ್ರಕಾಶ ಖಾಡೆ ಬಾಗಲಕೋಟ –ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಸಾಹಿತಿ ಡಾ.ಪ್ರಕಾಶ ಖಾಡೆ ಅವರಿಗೆ 2014 ನೇ ಸಾಲಿನ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಜಿಲ್ಲಾಡಳಿತ ವತಿಯಿಂದ ಸತ್ಕರಿಸಲಾಯಿತು. ವಿದ್ಯಾರ್ಥಿದೆಸೆಯಿಂದ...

read more
ತೇಜಸ್ವಿಯನ್ನು ಹುಡುಕುತ್ತಾ : ಡಾ.ಚಿದಾನಂದ ಗೌಡರ ನೆನಪುಗಳಿಂದ

(ಇಲ್ಲಿಯವರೆಗೆ...) “ಕನ್ನಡ ಯೂನಿಕೋಡ್ ಅಭಿವೃದ್ಧಿಗೆ ಶ್ರಮಿಸಿದ ಡಾ.ಚಿದಾನಂದ ಗೌಡರ ನೆನಪುಗಳಿಂದ” ಉದಯರವಿ ಮನೆಯಲ್ಲಿ ತೇಜಸ್ವಿಯವರ ತಂಗಿ ತಾರಿಣಿರವರನ್ನು ಮಾತನಾಡಿಸಿದ ನಂತರ ನಮ್ಮೊಂದಿಗೆ ತೇಜಸ್ವಿ ಕುರಿತ ನೆನಪುಗಳನ್ನು ಹಂಚಿಕೊಳ್ಳತೊಡಗಿದವರು ತಾರಿಣಿರವರ ಪತಿ ಡಾ.ಚಿದಾನಂದ ಗೌಡರು. ಚಿದಾನಂದ ಗೌಡರ ಬಗ್ಗೆ ಹೇಳೋದಾದರೆ ಅವರು...

read more
೧೫ ಜಿಲ್ಲೆಗಳಿಗೆ ತೆರಳಲಿದೆ ’ಮನುಷ್ಯ ಜಾತಿ ತಾನೊಂದೆ ವಲಂ’

ಮನುಷ್ಯ ಜಾತಿ ತಾನೊಂದೇ ವಲಂ... ಸಮಾನತೆಯ ಸಂದೇಶ ಸಾರುವ ಆದಿ ಕವಿ ಪಂಪನ ಈ ಒಂದು ಸಾಲಿಗೆ ವ್ಯಾಖ್ಯೆ ನೀಡುವ ಧ್ವನಿ- ಬೆಳಕಿನ ಕಾರ್ಯಕ್ರಮವನ್ನು ವಾತರ್ಾ ಇಲಾಖೆ ಮತ್ತೊಮ್ಮೆ ಪ್ರಸ್ತುತ ಪಡಿಸುತ್ತಿದೆ. ಜಾತಿ ಪದ್ಧತಿಯ ವಿರುದ್ಧ ಆದಿಕಾಲದಿಂದಲೂ ನಮ್ಮ ನೆಲದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಜಾತಿ ಪದ್ಧತಿಯನ್ನು...

read more
’ಹಳೆಯ ಸಂವಿಧಾನಕ್ಕೆ ಒಂದು ನಿವೃತ್ತಿ ಇರುವುದು ಅಗತ್ಯ’

ಸಂವಿಧಾನದ ಮರು ವಿಮಶೆ೯ ಅಗತ್ಯವೇ? - ವಿವೇಕ್ ಬೆಟ್ಕುಳಿ ಕುಮಟಾ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಗುರುತಿಸಲ್ಪಡುವ ನಮ್ಮ ದೇಶ ಈಗ 64ನೇ ಪ್ರಜಾರಾಜೋತ್ಸವದ ಹೊಸ್ತಿಲಲ್ಲಿ ನಿಂತಿರುವುದು. 1947 ಅಗಷ್ಟ 15 ಭಾರತಕ್ಕೆ ಸ್ವತಂತ್ರ ಸಿಕ್ಕಿತು. ನಮ್ಮನ್ನು ನಾವು ಆಳುವ ಅವಕಾಶ ಬಂತು. ನಮ್ಮ ಆಡಳಿತದಲ್ಲಿ ಯಾವ ರೀತಿ...

read more
ಸ್ವಸ್ತಿ ಪ್ರಕಾಶನದ ಕಥಾ ಸ್ಪರ್ಧೆಗೆ ಆಹ್ವಾನ

ಸ್ವಸ್ತಿ ಪ್ರಕಾಶನ ತನ್ನ ಎರಡನೇ  ವರ್ಷದ  ಸವಿನೆನಪಿಗಾಗಿ    ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು  ಹಮ್ಮಿಕೊಂಡಿದೆ ಹೊಸ ಕತೆಗಾರರನ್ನು    ಬೆಳಕಿಗೆ ತರುವ ಉದ್ದೇಶದಿಂದ  ಈ  ಕಥಾ ಸ್ಪರ್ಧೆಯನ್ನು  ಆಯೋಜಿಸಲಾಗಿದೆ . ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ... ಇತರ ಪ್ರಕಾರಗಳಲ್ಲಿ ಒಂದೆರಡು...

read more
’ಇಲ್ಲಿ ತನ್ನದೇ ಆದ ಸಾಮಾಜಿಕ ನ್ಯಾಯ ಪರಂಪರೆ ಇದೆ’ – ಎನ್ ಆರ್ ವಿಶುಕುಮಾರ್

’ಮನುಷ್ಯ ಜಾತಿ ತಾನೊಂದೆ ವಲಂ ಧ್ವನಿ - ಬೆಳಕು, ದೃಶ್ಯ - ವೈಭವಗಳ ರೂಪಕ ವಾರ್ತಾ ಇಲಾಖೆ ಅರ್ಪಿಸುತ್ತಿರುವ ಈ ಕಾರ್ಯಕ್ರಮದ ಪರಿಕಲ್ಪನೆ ವಾರ್ತಾಇಲಾಖೆ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರದು. ಕಾರ್ಯಕ್ರಮ ಇಂದು ಕಲಾಗ್ರಾಮದಲ್ಲಿ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ’ಅವಧಿ’ ವಿಶುಕುಮಾರ್ ಅವರನ್ನು ಸಂದರ್ಶಿಸಿದಾಗ, ಅವರು...

read more
ಸಂಪು ಕಾಲಂ : ಹೀಗೊಬ್ಬ ಅವಿದ್ಯಾವಂತ ಸ್ಕಾಲರ್!

ಕಚೇರಿಯಲ್ಲಿ ಹುಡುಗಿಯೊಬ್ಬಳು ಮತ್ತೊಬ್ಬಳ ಬಳಿ ಬಂದು ನಿಂತು ನಾಚಿಕೆಯ ಮುದ್ದೆಯಾಗಿ ತನ್ನ ಮುಂಗುರುಳನ್ನು ಕಿವಿಹಿಂದೆ ನೂಕುತ್ತಾಳೆ. ಏನು ಎಂದು ಆಕೆ ಸನ್ನೆ ಮಾಡಿ ಕೇಳಿದಾಗ ತುಂಬಾ ಮುಜುಗರದಿಂದ ಆಚೀಚೆ ನೋಡಿ ಒಂದು ಚೀಟಿ ಕೊಡುತ್ತಾಳೆ. ಅದನ್ನು ತೆಗೆದು ನೋಡಿದರೆ, ಅದರಲ್ಲಿ ಒಂದು ಸ್ಯಾನಿಟರಿ ನ್ಯಾಪ್ಕಿನ್ ಇದೆಯೇ ಎಂದು ಚಿತ್ರಿಸಿ...

read more
’ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನಲು ಕಲಾಗ್ರಾಮ ತಯಾರಾಗುತ್ತಿದೆ

ವಾರ್ತಾಇಲಾಖೆಯ ಆಕಾಂಕ್ಷೆಯ ಕೂಸಾದ ’ಮನುಷ್ಯ ಜಾತಿ ತಾನೊಂದೆ ವಲಂ’ ಇಂದು ಕಲಾಗ್ರಾಮದಲ್ಲಿ ಅನಾವರಣಗೊಳ್ಳಲಿದೆ. ಮಲೆಗಳಲ್ಲಿ ಮದುಮಗಳನ್ನು ನೋಡಿ ಸಂತಸಗೊಂಡ ವೀಕ್ಷಕರಿಗೆ ಇಲ್ಲಿ ಇನ್ನೊಂದು ಸುಂದರ ಕಾರ್ಯಕ್ರಮ. ಪ್ರದರ್ಶನಕ್ಕಾಗಿ ಕಲಾಗ್ರಾಮ ತಯಾರಾಗುತ್ತಿರುವ ದೃಶ್ಯಗಳು...

read more
’ಪೀಟ್ ಸೀಗರ್ ಜೊತೆಯಲ್ಲೇ ನೆನಪಾದವನು….’ – ಸೂರಿ ಬರೀತಾರೆ

ಸೂರಿ ಮೊನ್ನೆ ತೀರಿಕೊಂಡ Pete Seegerನಷ್ಟೇ ಮತ್ತೊಬ್ಬ ಅಪ್ರತಿಮ ಗಾಯಕ Harry Belafonte ಈತ ಕೇವಲ ಗಾಯಕನಷ್ಟೇ ಅಲ್ಲ, ಚಿಂತಕ, ಕವಿ, ನಟ ಮತ್ತು social worker. ಆಫ್ರಿಕಾನ್-ಅಮೇರಿಕನ್ ಗಾಯನವನ್ನು ಜದಗ್ವಿಖ್ಯಾತಗೊಳಿಸಿದವ. 1956ರಿಂದ ಹಾಡುತ್ತಿದ್ದಾನೆ. ಈತನ ಒಂದು ಜನಪ್ರಿಯ ಹಾಡು DAY-O, THE BOAT SONG. ಕಾರ್ನೆಗಿ...

read more
'ಅಮ್ಮನ ಹುಟ್ಟಿದ ಹಬ್ಬದ ದಿನ…’, ರೂಪಲಕ್ಷ್ಮಿ ಬರೀತಾರೆ

ರೂಪ ಲಕ್ಷ್ಮಿ ಅವತ್ತು ಯಾವತ್ತೋ ವಿಶ್ವ ಅಮ್ಮಂದಿರ ದಿನವಂತೆ! ನಮ್ಮ ಭಾರತದಲ್ಲಿ ಇರೋ, ಇಲ್ಲದೆ ಇರೋ ಮೂರು ಮುಕ್ಕಾಲು ಕೋಟಿ ದೇವತೆಗಳಿಗೊಂದು ಹಬ್ಬ ಮಾಡಿಕೊಂಡು, ಆ ಆಚರಣೆ, ಈ ಸಂಪ್ರದಾಯವೆಂದು ಬಂಧುಬಾಂದವರೆಲ್ಲರೂ ಒಡಗೂಡಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಾಗ, ಈ ಅಪ್ಪಂದಿರ, ಅಮ್ಮಂದಿರ, ಪ್ರೇಮಿಗಳ ದಿನವೆಂದು ಬಲವಂತವಾಗಿ...

read more
'ನಾನೂ ಕೇವಲ ಇಂಚರವಾಗಬಾರದೇ…..?' – ರೂಪಾ ಹಾಸನ್

ಕೇವಲ ಕಣ್ಗಳಿವೆ ರೂಪ ಹಾಸನ ಕೈಗಳಿಲ್ಲ ಬಳಸಲು ಕಾಲ್ಗಳಿಲ್ಲ ಹೆಜ್ಜೆಯೂರಲು ರೆಕ್ಕೆಗಳಿಲ್ಲ ಹಾರಲು ಈ ಇಂಚರಕ್ಕೆ   ಬಹುಶಃ ಕಣ್ಗಳಿವೆ ಕೇವಲ ಕಣ್ಗಳಿವೆ ಈ ಇಂಚರಕ್ಕೆ ಹೀಗೆಂದೇ ಕೇವಲ ನೋಡುತ್ತಾ ಮಿಡಿಯುತ್ತಾ ನುಡಿಸುತ್ತಾ ಆವರಿಸುತ್ತದೆ ಈ ಇಂಚರ! ಕೇವಲ ಕಣ್ಗಳಿವೆ ಈ ಇಂಚರಕ್ಕೆ......!   ನಾನೂ ಕೇವಲ...

read more
ಡೈಲಿ ಬುಕ್ : ಡಾ ಯು ಬಿ ರಾಜಲಕ್ಷ್ಮೀ ಅವರ ನುಡಿಚಿತ್ರ

ನುಡಿಚಿತ್ರಗಳು ಗದ್ಯದಲ್ಲೇ ಕಾವ್ಯದ ಮಿಂಚು ಮೂಡಿಸುತ್ತವೆ; ಅಕ್ಷರತೋರಣದಿಂದ ನವರಸಗಳ ವಾಗ್ಬಾಣಗಳನ್ನು ಹೊಮ್ಮಿಸುತ್ತವೆ. ಸೊಗಸಾಗಿ ಮಾತಾಡುವ ಕಲೆ ಕೆಲವರಿಗೆ ಸಿದ್ಧಿಸಿದ ಹಾಗೆ ರಸವತ್ತಾದ ಬವಣಿಗೆ ಕೂಡ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಇನ್ನು ಕೆಲವರು ಅದನ್ನು ಪ್ರಯತ್ನಪಟ್ಟು ಸಾಧಿಸುತ್ತಾರೆ. ಆದರೆ ಅಂಥ ಸಾಧನೆಗೆ ಬೇಕಾದ...

read more
ಅಂದ ಹಾಗೆ ಮೈಸೂರಿನಲ್ಲಿ ಇಂದಿನಿಂದ ’ಸಾಂಝಿ’ ಲೋಕ

ಎಸ್.ಎಫ್.ಹುಸೇನಿ ಮೈಸೂರುರವರ ಪರಿಕಲ್ಪನೆಯಲ್ಲಿ  ಮುಖವಾಡ ಪ್ರದರ್ಶನ ಮತ್ತು ಕಾರ್ಯಗಾರ   ಸೃಜನಶೀಲತೆ ಎನ್ನುವುದು ಯಾರೊಬ್ಬರ ಆಸ್ತಿಯೂ ಅಲ್ಲ.  ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಅದು ಘೋಚರವಾಗುತ್ತಲೇ ಇರುತ್ತದೆ.  ಅದನ್ನು ಗುರುತಿಸುವ ಕಾರ್ಯ ಸಮುದಾಯದ್ದು.  ನೋಡುವವರ ಕಣ್ಣು ಮತ್ತು ಮನಸ್ಸಿನದ್ದು.  ...

read more
'ಗಂಗೆಗಿಂತಲು ಪವಿತ್ರ ಕಣ್ಣೀರು …' ಎಂ ಎಂ ಶೇಖ್ ಹಾಯ್ಕುಗಳು

ಹಾಯ್ಕುಗಳು ಎಂ ಎಂ ಶೇಖ್   ನೀನು ನಾನಾಗಿದ್ದಕ್ಕೆ ಸಾಕ್ಷಿ ಮರದ ನೆರಳಲ್ಲಿ ಮರ ನಿದ್ದೆ ಮಾಡಿದ್ದು ಹೀಗೆ *    * ಕನಸುಗಳು ಇಳೆಗಿಳಿದ ಅಮೃತದ ಹನಿಗಳು *   * ಗಂಗೆಗಿಂತಲು ಪವಿತ್ರ ಕಣ್ಣೀರು *   * ಸಿಟ್ಟನ್ನು ಇಂಗಿಸಿಕೊಳ್ಳುವ ಸಾಧನವೊಂದೆ ಮುಗುಳ್ನಗೆ *   * ನಿನ್ನ ಕಣ್ಣಲ್ಲಿ ನೀರುಕ್ಕಿಸಿದ ಕ್ಷಣಗಳನ್ನು ಚೆಲ್ಲದಿರು...

read more
ಎಂಎಸ್ ಸುಬ್ಬಲಕ್ಷ್ಮಿ ಮತ್ತು ಮೀನಜ್ಜಿ … – ಗಿರೀಶ್ ಬರೀತಾರೆ

ಮೀನಜ್ಜಿಯ ಮೀನಡಿಗೆಯ ಹಾದಿ ಹಿಡಿದು ಗಿರೀಶ್ ಕೆ ಸುಪ್ರಭಾತ ಒಂದು ಸಾಲೂ ಅರ್ಥ ಆಗುವುದಿಲ್ಲ. ಆದರೆ ಅದರ ನಾದ ಲಯ ರಾಗಕ್ಕೆ ಬೇಷರತ್ ಶರಣಾಗುತ್ತೇನೆ. ಅದೇ ರೀತಿ ನನ್ನ ಮೀನಜ್ಜಿ. ಕಂಡ ತಕ್ಷಣ ಹೇಳಿಬಿಡುತ್ತಾಳೆ. ಅದು ಕೆರೆ ಮೀನೋ ನದಿ ಹೊಳೆ ಸಮುದ್ರ ಮೀನೋ ಅಂತ. ಮುಟ್ಟದೆಯೇ ಆ ಮೀನಿನಲ್ಲಿರುವ ಮೈ ಮೂಳೆ ಎಣಿಸಿದಂತೆ ಹೇಳಿಬಿಡುತ್ತಾಳೆ....

read more
ಬೇಂದ್ರೆ ಅಜ್ಜನ ನೆನಪಿನಲ್ಲಿ….

-ಡಾ.ಪ್ರಕಾಶ ಗ.ಖಾಡೆ ಅಂಬಿಕಾತನಯದತ್ತ ಕಾವ್ಯನಾಮದಿಂದ ಜನಮಾಸದಲ್ಲಿ ಅಚ್ಚಳಿಯದೇ ಉಳಿದ ವರಕವಿ ದ.ರಾ. ಬೇಂದ್ರೆಯವರ ಕವಿತೆಗಳ ಮೋಹಕತೆಗೆ ಇರುವುದು ಪ್ರಾಸ ಪದಗಳ ಬಳಕೆಯಲ್ಲಿ. ಇದು ಜನಪದ ಭಾಷೆಯನ್ನು ಅವರು ಉಪಯೋಗಿಸಿಕೊಂಡುದರ ಪರಿಣಾಮವಾಗಿದೆ. ಒಂದು ಭಾಷೆಯ ಶಬ್ದಸಂಪತ್ತು, ನುಡಿಗಟ್ಟು ಹೆಚ್ಚಾಗಿದ್ದಷ್ಟು ಇಂಥ ಸಾಧ್ಯತೆಗಳೂ ಹೆಚ್ಚು....

read more
ಸುಖವಾದ ನಿದ್ದೆಯು ’ನಿನ್ನಿಂದಲೇ..’ – ಪುರೂರವ ಕೊಟ್ಟೂರು

ಪುರೂರವ ಕೊಟ್ಟೂರು ಇವತ್ತು ತುಂಬಾ ದಿವ್ಸ ಆದ ಮೇಲೆ ನನ್ನ ಗೆಳೆಯ ಒಬ್ಬ ಸಿಕ್ಕಿದ್ದ. ಅದೂ ಇದೂ ಹಾಳು ಮೂಳು ಅಂತ ಮಾತಾಡಿ ಆದ ಮೇಲೆ ಮಾತು ಇತ್ತೀಚೆಗೆ ನೋಡಿದ ಸಿನೆಮಾಗಳ ಕಡೆ ಹರೀತು. ಅವನು:- ಯಾವ ಫಿಲ್ಮು ನೋಡಿದ್ಯೋ ರೀಸೆಂಟಾಗಿ ನಾನು:- ಧೂಮ್ ೩ ನೋಡಿದ್ನಪ್ಪ ಧೂಮ್ ೧ ಮತ್ತೆ ೨ ನೋಡಿದ ಮಜಾ ಬರ್ಲಿಲ್ಲ ಕಣಪ್ಪ, ಅದಿರ್ಲಿ ನೀನ್ಯಾವ...

read more

Pin It on Pinterest

Share This