ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬ್ರೇಕಿಂಗ್ ನ್ಯೂಸ್ : ಗುಹೆ ತ್ಯಜಿಸಿದ ಸಿಂಹ – ನಟ, ನಿರ್ದೇಶಕ ಸಿ ಆರ್ ಸಿಂಹ ಇನ್ನಿಲ್ಲ
ತಮ್ಮ ವಿಶಿಷ್ಟ ಅಭಿನಯದಿಂದ ರಂಗಾಸಕ್ತರ, ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ನಿಂತಿದ್ದ ಸಿ ಆರ್ ಸಿಂಹ ಇನ್ನಿಲ್ಲ ಪ್ರೋಸ್ಟೇಟ್ ಗ್ರಂಥಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇಂದು ಮಧ್ಯಾಹ್ನ ಇನ್ನಿಲ್ಲವಾದರು. ಜಯನಗರದಲ್ಲಿದ್ದ ಇವರ ಮನೆ ಹೆಸರು ’ಗುಹೆ’, ಮನೆಯಲ್ಲೇ ಒಂದು...
ಸಂಧ್ಯಾರಾಣಿ ಕಾಲಂ : ಹೀಗೆ ಕೆಲವು ಗಮ್ಯದ ಗ್ಯಾರೆಂಟಿ ಬೇಡದ ಪಯಣಗಳು
“ನೀನು ನನ್ನ ಎಲ್ಲಿಂದ ಕರೆದುಕೊಂಡು ಬಂದೆಯೋ ಮತ್ತೆ ಅಲ್ಲಿಗೆ ವಾಪಸ್ ಹೊಗೋದು ಬೇಡ ನನಗೆ, ನೀನು ಕೊನೆಗೆ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುವೆಯೋ ಅಲ್ಲಿಗೆ ತಲುಪುವುದೂ ಬೇಡ ನನಗೆ.. ಆದರೆ ಹೋಗುತ್ತಿರುವ ಈ ದಾರಿ.. ಅದು ನನಗೆ ತುಂಬಾ ಇಷ್ಟ ಆಗ್ತಾ ಇದೆ. “ ಸಂಭಾಷಣೆಯನ್ನು ಕೇಳಿದ ಮನಸ್ಸು, ಸಂಭಾಷಣೆಯ ಜೊತೆ ಮುಂದೆ...
ಮಣಿಕಾಂತ್, ನಾಗೇಶ್ ಹೆಗಡೆ ಮತ್ತು ಮದ್ದೂರು ವಡೆ
ಎ ಆರ್ ಮಣಿಕಾಂತ್ ಇದು ೧೯೯೨ ರ ಮಾತು. ನಾನಾಗ ಇಂಜಿನಿಯರಿಂಗ್ ನಲ್ಲಿ ಡುಮ್ಕಿ ಹೊಡೆದಿದ್ದೆ. ಫೇಲ್ ಆದರೆ ಆ ವರ್ಷ ಪೂರ್ತಿ ನಯಾ ಪೈಸೆ ಕೊಡುವುದಿಲ್ಲ ಎಂಬುದು ಅಪ್ಪ ಹಾಕಿದ್ದ ಕರಾರು. ಆದರೆ ಮೇಷ್ಟ್ರು ಮಾಡುವ ಪಾಠವೇ ಕೇಳಿಸದೆ ಇರುವಾಗ ನಾನು ಚೆನ್ನಾಗಿ ಓದುವುದು ಹೇಗೆ? ಅಪ್ಪನಿಗೆ ನನ್ನ ಸಂಕಟ ಅರ್ಥವಾಗಲಿಲ್ಲ . ಅವರು ಕೈ ಚೆಲ್ಲಿ...
ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ…
http://youtu.be/1eFvxy0XCXU ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ ರಚನೆ: ಕೆ.ಎಸ್. ನರಸಿಂಹಸ್ವಾಮಿ ಕವನ ಸಂಕಲನ: ಮೈಸೂರು ಮಲ್ಲಿಗೆ ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು ಬೃಂದಾವನದ ಹಣೆಗೆ...
’ಅರ್ಥವಿಲ್ಲದ ಈ ಮನಸ್ಸಿಗೊಂದು ಅರ್ಥಕೊಡು…’ – ಸುಚಿತ್ರಾ ಕೆ
ಮನಸ್ಸಿಗೊಂದು ಅರ್ಥ ಕೊಡು ಸುಚಿತ್ರಾ ಕೆ ಮಂಗಳೂರು ನಾನು ನನ್ನದೆಲ್ಲ ಎನ್ನುವ ನನ್ನದಲ್ಲದ ಈ ಮನಸ್ಸಿಗೊಂದು ಅರ್ಥ ಕೊಡು... ಆಂತರ್ಯದ ಹಿಮಗಡ್ಡೆ ಕರಗಿ ಕಣ್ಣಾಳಗಳಲ್ಲಿ ತುಂಬಿ ತುಳುಕುವ ಗಂಗಾ ಜಲದಂತೆ ಯಾವ ಉರಿ ಶಾಖ ತಗಲಿಸಿದರೂ ಮತ್ತಷ್ಟು ಹೆಪ್ಪುಗಟ್ಟುವ ಭಾವನೆಯ ಈ ಮನಸ್ಸಿಗೊಂದು ಅರ್ಥ ಕೊಡು.... ಹಂಚಿಕೆಯಾಗದ...
ಹಾಸನದಲ್ಲಿ ಇಂದು ಮತ್ತು ನಾಳೆ ಜಿಲ್ಲಾ ಸಾಹಿತ್ಯ ಸಮ್ಮೇಳನ
ಫೆಬ್ರವರಿ 28 ರಿಂದ ಮಾರ್ಚ್ 01 2014 ರ ವರೆಗೆ 14 ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹಾಸನಾಂಬ ಕಲಾಕ್ಷೇತ್ರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಭವನ ಕಾರ್ಯಕ್ರಮದ ಪೂರ್ವ ತಯಾರಿಯಲ್ಲಿ ಸಂಪೂರ್ಣ ಸಡಗರದಿಂದಿವೆ. ಈ ಕಾರ್ಯಕ್ರಮದ ಆಹ್ವಾನ ಇಲ್ಲಿದೆ...
'ಕೋಮು ಗಲಭೆಗಳನ್ನು ಹೀಗೂ ತಡೆಗಟ್ಟಬಹುದು' ನಾ ದಿವಾಕರ್
ನಾ ದಿವಾಕರ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಮುಸ್ಲಿಂ ಸಮುದಾಯದ ದುಡಿಯುವ ವರ್ಗದ ಪುರುಷರು ಮತ್ತು ಮಹಿಳೆಯರ ಕೌಟುಂಬಿಕ ಇತಿಹಾಸವನ್ನು ಕೆದಕುತ್ತಾ ಹೋದರೆ ವಿವಿಧ ಕಾಲಘಟ್ಟಗಳಲ್ಲಿ ಕೋಮು ಗಲಭೆಗಳಿಂದ ಅವರು ಅನುಭವಿಸಿದ ಚಿತ್ರಹಿಂಸೆಯ ಕಥಾನಕಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ನೆರೆಯವರೇ ಹಂತಕರಾಗುವುದು, ನಿಕಟವರ್ತಿಗಳನ್ನು...
ಬೆಂಗಳೂರಿನಲ್ಲಿ 'Queer Film Festival'
ಬೆಂಗಳೂರಿನಲ್ಲಿ ಇಂದಿನಿಂದ 'Queer Film Festival' ಚಿತ್ರೋತ್ಸವದ ಪೂರ್ಣ ವೇಳಾಪಟ್ಟಿ ಇಲ್ಲಿದೆ : BQFF SCHEDULE DAY 1 Feb 28, 2014 AUDITORIUM Margaritas Serbia | 9:30 am Saturday night in a cocktail bar. The glasses clink, cool margaritas are served. Everybody is relaxed, except for...
ಬೆಂಗಳೂರಿನಲ್ಲಿ ‘Queer Film Festival’
ಬೆಂಗಳೂರಿನಲ್ಲಿ ಇಂದಿನಿಂದ 'Queer Film Festival' ಚಿತ್ರೋತ್ಸವದ ಪೂರ್ಣ ವೇಳಾಪಟ್ಟಿ ಇಲ್ಲಿದೆ : BQFF SCHEDULE DAY 1 Feb 28, 2014 AUDITORIUM Margaritas Serbia | 9:30 am Saturday night in a cocktail bar. The glasses clink, cool margaritas are served. Everybody is relaxed, except for...
ನಾಳೆ ’ಅರಿವು ತೊರೆ’ ಬಿಡುಗಡೆ
ಪುಸ್ತಕದ ಮುಖಪುಟ ಇಲ್ಲಿದೆ :
ಅಹವಿ ಹಾಡು : ನನ್ನ ಸೇಲಂ ದಿನಗಳು
ಸೇಲಮ್‌ನಲ್ಲಿದ್ದ ನನ್ನ ಮಾಮನಿಗೆ ಇಬ್ಬರು ಮಕ್ಕಳು. ಶೀನ ನನಗಿಂತ 4 ವರ್ಷ ದೊಡ್ಡವನು ಮತ್ತು ನಿಮ್ಮಿ ನನ್ನ ಜೊತೆಯವಳು. ಶೀನಿ ಅಕ್ಕನ ದೋಸ್ತು. ನಿಮ್ಮಿ ನನ್ನ ಜೊತೆಯವಳು. ನಾವಿಬ್ಬರೂ ಸಣ್ಣ ವಯಸ್ಸಿನಿಂದ ಭಾರೀ ಪ್ಯಾಲಿ ಪ್ಯಾಲಿ. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಯಲ್ಲಿ ಝಾಂಡಾ ಹೊಡೆಯುತ್ತಿದ್ದ ದಿನಗಳಲ್ಲಿ ನಮ್ಮಿಬ್ಬರ ಮಧ್ಯೆ ತುಂಬ...
ಶಿವರಾತ್ರಿ ಜಾಗರಣಿಗೂ ಪ್ಲಾಸ್ಟಿಕ್ ಚಂಬ್ಗಿಗೂ ಬಾಳ ನಂಟೈತಿ!
ಶಿವು ಮೋರಿಗೇರಿ ‘ಒಂದು ವರ್ಷಕ್ಕ 365 ದಿನಗುಳು ಅದಾವು ಆದ್ರ ರಾತ್ರಿಗುಳು ಮಾತ್ರ ನವರಾತ್ರಿ ಮತ್ತೊಂದು ಶಿವರಾತ್ರಿ ಒಟ್ಟು ಹತ್ತಾ ರಾತ್ರಿಗುಳು ಇರಾದು’ ಈ ಜೋಕನ್ನ ನಾನು ನೋಡಿದ ಕೂಡ್ಲೆ ಶಿವರಾತ್ರಿ ಸ್ಪೆಷಲ್ ಆಫರ್ ಬಂತು ನೋಡ್ರಲೇ, ಅಂತ ನನ್ನ ಗೆಣಕಾರರಿಗೆ ಹೇಳಿ ನಗುತ್ತಿದ್ದೆ. ಇಡೀ ನಮ್ಮ ದೇಶದೊಳಗ ಹೆಂಗ ಶಿವರಾತ್ರಿ ನಡಿತೈತೋ...
’ಯಾಕೆ ಕೇಳ್ತೀರಿ ನಮ್ ಜಾಗರಣೆ ಕಥೆ’ – ಸ್ಮಿತಾ ಹೇಳ್ತಾರೆ
ಸ್ಮಿತಾ ಅಮೃತರಾಜ್ ಶಿವಪ್ಪಾ.. ಕಾಯೋ ತಂದೆ ಮೂರು ಲೋಕದ ಸ್ವಾಮಿ ನೀನು..ಶಿವ ಶಿವ ಎಂದರೆ ಭಯವಿಲ್ಲ..ಶಿವ ನಾಮಕೆ ಸಾಟಿ ಬೇರಿಲ್ಲಾ..ಹೀಗೆ ಒಂದರ ಮೇಲೊಂದು ಶಿವನನ್ನು ಸ್ತುತಿಸುತ್ತಾ, ತಳ್ಳು ಗಾಡಿಯಲ್ಲಿ ಎರಡೂ ಕಾಲಿಲ್ಲದ ಬಿಕ್ಷುಕನೊಬ್ಬ ಪ್ರತಿನಿತ್ಯ ಭಾವಪರವಶತೆಯಿಂದ ಹಾಡುತ್ತಾ ಬಿಕ್ಷೆ ಯಾಚಿಸುತ್ತಿದ್ದ. ಹೈಸ್ಕೂಲಿಗೆ...
ಹೊಂಡದ ಬದಿಯಲಿ ನಗುತಾ ಬಿದ್ದಿತ್ತು ಬರಿದಾದ ಬಿಂದಿಗಿ…
ಮುಗ್ಧನ ಮಣಿ ಅನಿಲ್ ತಾಳಿಕೋಟಿ ಹಸುವಿನ ಮನಸಿನ ಬೇಡರ ಹುಡುಗ ನೋಡುತ ಬೆಳೆದಾ ಹೂವಿನಂಥಹ ಹುಡುಗಿಯ ಸಂಪನ್ನ ಪಾದುಕೆ ಪ್ರವಿಣೆ ಅವಳು, ಅವನೋ ಮುರುಕ ಗುಡಿಸಿಲವಾಸಿ ಪದೆಯುವದೆಂತು ಹೊನ್ನಿನ ಮಣಿಯ? ಮುಂಬೆಳಕಲಿ ನೋಡಿದ ಮೋಹಕ ಬೆಡಗಿಯ ನಡುವಲ್ಲೊಂದು ಬಿಂದಿಗೆ, ಹೊರಟಿಹಳು ನೀರಿಗೆ ದಡಬಡಿಸಿ ನುಡಿದಾ 'ಏ ಬೇ ಎವ್ವಾ, ಗಡಾನ ಕೊಡು...
ಹಾಲಜ್ಜಿ ಎನ್ನುವ ಹಳ್ಳಿಯ ಕಥೆ
ಸಣ್ಣ ಕಥೆ ಪ್ರಸನ್ನ ಸಂತೇಕಡೂರು ಹಾಲಜ್ಜಿ ಸದಾ ಭತ್ತ, ಕಬ್ಬು, ಅಡಿಕೆ ತೋಟಗಳಿಂದ ಕಂಗೊಳಿಸುವ ನಮ್ಮೂರಿನ ಹಿರಿಯ ಜೀವ. ವಯಸ್ಸು ತೊಂಬತ್ತೋ, ನೂರೋ ಇರಬೇಕು ಆ ಗಣಿತದ ಲೆಕ್ಕವಿಟ್ಟವರು ಯಾರು ಬದುಕಿಲ್ಲ. ಸುಮಾರು ನಾಲ್ಕೂವರೇ ಅಡಿ ಎತ್ತರ, ಸುಕ್ಕುಗಟ್ಟಿದ ಮುಖ, ಎಲೆ,ಅಡಿಕೆ,ಹೊಗೆಸೊಪ್ಪಿನಿಂದ ಸವೆದು ಕೆಂಪಾದ ಹಲ್ಲುಗಳು, ಟಿಬೆಟಿಯನ್ನರ...
ಡೈಲಿಬುಕ್ : ಚೀಮನಹಳ್ಳಿ ರಮೇಶಬಾಬು ಅವರ ’ಬಲಿಹಾರ’
ನಮ್ಮ ವಿಮರ್ಶೆಯು ಯಾವುದಾದರೂ ಒಂದು ಕತೆ, ಕಾದಂಬರಿಯನ್ನಯ ಕೃತಿನಿಷ್ಠವಾಗಿ ಓದುವಾಗ ಅದು ಹೇಗಿದೆ ಎಂಬುದನ್ನು ಗುರ್ತಿಸುವುದಕ್ಕಿಂತ ಅದು ಹೇಗಿರಬೇಕಿತ್ತು ಎಂಬ ಬಗ್ಗೆಯೆ ಹೆಚ್ಚುಚರ್ಚಿಸಿದೆ. ನವ್ಯ ವಿಮರ್ಶೆಯನ್ನು ಗಮನಿಸಿದರೆ ಇದು ತಿಳಿಯುತ್ತದೆ. ಹಾಗೆ ಯಾವುದಾದರು ಒಂದು ಕೃತಿಯನ್ನು ಲೇಖಕನನ್ನೆ ಕೇಂದ್ರವಾಗಿಸಿ ಆತ ಹಾಗೆ...
ಚಿತ್ತಾಲರ ಸಾಹಿತ್ಯ, ಒಂದು ಮರು ಚಿಂತನೆ
ಡಾ ಆರ್ ಕೆ ಶ್ರೀಕಂಠನ್ ಅವರ ನೆನಪಿನಲ್ಲಿ
ಅಶೋಕ ಶೆಟ್ಟರ್ ಕಾಲಂ : ’ಎಲ್ಲೋ ಹುಡುಕಿದೆ, ಇಲ್ಲದ…’
ನಾನು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇದ್ದ ವರ್ಷಗಳಲ್ಲಿ ಆಂಧ್ರದಿಂದ ಒಬ್ಬ ವಿದ್ಯಾರ್ಥಿ ಬಂದ. ಹಿಂದಿಯ ಹಾರ್ಟ್ ಲ್ಯಾಂಡ್ ಎಂದು ಕರೆಯುವ ಪ್ರದೇಶಕ್ಕೆ ಬಂದು ಹಿಂದಿ ಭಾಷೆಯ ಕುರಿತೇ ಆತ ಮುಖ ಸಿಂಡರಿಸುತ್ತಿದ್ದ. ಏನೆಂದರೆ ಅವನಿಗೆ ಮುಸ್ಲಿಮರೆಂದರೆ ಅಷ್ಟಕ್ಕಷ್ಟೇ ಎಂಬಂಥ ಅಸಹನೆ ಇತ್ತು, ಉರ್ದು ಎಂಬುದು ಮುಸಲರ ಭಾಷೆ ಎಂದು...
ರಾಮನ ಬಾಲಲೀಲೆಗಳು ಮತ್ತು ಜನಪದ ಪರಂಪರೆ
ಡಾ ಬಿ ಆರ್ ಸತ್ಯನಾರಾಯಣ ಸಾಮಾನ್ಯವಾಗಿ ಬಾಲಲೀಲೆಗಳು ಎಂದರೆ ನಮಗೆ ನೆನಪು ಬರುವುದು ಕೃಷ್ಣನವು ಮಾತ್ರ. ಶ್ರೀರಾಮನ ಬಾಲಲೀಲೆಗಳೂ ಸಾಕಷ್ಟು ಇದ್ದರೂ ಅಷ್ಟು ಚಿರಪರಿಚಿತವೇನಲ್ಲ. ಮೊನ್ನೆ ನಮ್ಮ ವಾರಂತ್ಯದ ಅಧ್ಯಯನದ ತರಗತಿಯಲ್ಲಿ ಇಂತಹ ಕೆಲವೊಂದು ಬಾಲಲೀಲೆಗಳು ಪ್ರಸ್ತಾಪವಾದುವು. ಈಗ ನಾವು ಅಧ್ಯಯನ ಮಾಡುತ್ತಿರುವುದು ಅಭಿನವಪಂಪನೆಂದೇ...
'ತಪ್ಪು ಮಾಡದೆಯೆ ಕೆಂಗಣ್ಣಿಗೆ ಗುರಿಯಾದ…' ಪ್ರತಿಭಾ ಕಾಗೆ ಕವನ
ಹೆಜ್ಜೆಯ ಗುರುತುಗಳು ಡಾ ಪ್ರತಿಭಾ ಕಾಗೆ ಬದುಕಿನುದ್ದಕೂ ಸವೆಸಿದ ಹೆಜ್ಜೆಯ ಗುರುತುಗಳು ಒಂದು ಅಳಿಸಿ ಮತ್ತೊಂದು ಅಳಿಸಲಾಗದೆ ಗಟ್ಟಿಯಾಗಿ ಮೂಡಿ. ತುಂಬು ಉತ್ಸಾಹದ ಕೆಲ ತುಣುಕುಗಳು ಗಾಢ ಬಣ್ಣವಾಗಿ ತೋರಿ ಗೊತ್ತಿದ್ದೊ ,ಗೊತ್ತಿಲ್ಲದೆಯೋ ಯಾರದೊ ಮನ ನೊಯಿಸಿದ ಮತ್ತಿನ್ನಾರದೊ ಮನ ಗೆದ್ದ ತಪ್ಪು ಮಾಡದೆಯೆ ಕೆಂಗಣ್ಣಿಗೆ ಗುರಿಯಾದ ಅಪ್ಪಟ...
