ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ನಿಂತ ಗಂಡಿನ ದಡದಲ್ಲಿ ಹರಿವ ನದಿಯಾಗಿದ್ದೆ ನೀನು…' – ರಾಜೇಂದ್ರ ಪ್ರಸಾದ್
ರಾಜೇಂದ್ರ ಪ್ರಸಾದ್ ಸ್ತ್ರೀ ಅಂದ್ರೆ ನನ್ನ ಪಾಲಿಗೆ ಅವ್ವ, ಮಗಳು, ಹೆಂಡತಿ, ಗೆಳತಿ, ನೂರಾರು ಸಂಬಂಧಗಳು ಅಷ್ಟೇ ಅಲ್ಲ... ಈ ಗುಣಗಳ ಹೊತ್ತ ಭೂಮಿ, ಮಳೆ, ನದಿ, ಸಂಗೀತ, ಕಾವ್ಯ, ಪುಸ್ತಕ ಎಲ್ಲವೂ... ಅದೊಂದು ಅದುಮಿಡಲಾರದ ಚೇತನ.. ಸದಾ ತಾನಿರುವಲ್ಲಿ ಪುಟಿಯುತ್ತಲೆ ಇರುತ್ತದೆ ಸ್ತ್ರೀತನ. ಹೆಣ್ಣು ಮೀನಿನಂತೆ ಬದುಕ ಈಜಿದಳು ನಾವೆಯಲಿ...
ಇದುವರೆಗೂ ಯಾರು ಮಹಿಳಾ ದಿನಾಚರಣೆಯ ಶುಭಾಶಯ ಹೇಳಿರಲಿಲ್ಲ..
ಸುಜಾತ ವಿಶ್ವನಾಥ ನಾನೊಬ್ಬ ಮಧ್ಯಮ ವರ್ಗದ ವ್ಯಾಪಾರಸ್ಥ ಮಹಿಳೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗದಲ್ಲೂ ಕಾಂಪಿಟೇಷನ್ ಇರುವುದರಿಂದ, ನನ್ನ ವ್ಯಾಪಾರವೂ ತುಂಬಾ ಕುಸಿದಿತ್ತು. ಅಂದು ಶುಕ್ರವಾರ ಸಂಜೆ ಗೋಧೂಳಿ ಸಮಯ, ನಾನು ದೀಪ ಹಚ್ಚಿಟ್ಟು, ವ್ಯಾಪಾರವಿಲ್ಲದ ಕಾರಣ, ವ್ಯಾಪಾರ ಈ ರೀತಿ ದಿನೇ ದಿನೇ ಕೈ ಕೊಟ್ಟರೆ ಏನೂ ಮಾಡೋದು, ಸಾಲ...
ಡೈಲಿ ಬುಕ್ : ಪ್ರೇಮಾ ಕಾರಂತರ ’ಸೋಲಿಸಬೇಡ ಗೆಲಿಸಯ್ಯ’
ಪ್ರೇಮಾ ಕಾರಂತ "ನನ್ನ ಬದುಕಿಗೆ ನಾನಾ ದಿಕ್ಕುಗಳಿವೆ. ಇದರಲ್ಲಿ ಯಾವದೇ ದಿಕ್ಕು ಸುಗಮವಾದುದಲ್ಲ. ಯಾವ ದಿಕ್ಕಿನಿಂದ ಶುರು ಮಾಡಬೇಕೆಂದು ತಿಳಿಯುತ್ತಿಲ್ಲ. ಆತ್ಮಚರಿತ್ರೆ ಬರೆಯಬೇಕಾಗಿ ಬಂದಾಗ ಬಾಲ್ಯದಿಂದಲೇ ಏಕೆ ಶುರು ಮಾಡಬೇಕು? ಯಾವುದೋ ಒಂದು ಮಹತ್ವದ ಘಟನೆ ಅಥವಾ ದುರ್ಘಟನೆಯಿಂದಲೇ ಏಕಾಗಬಾರದು? ಜೀವನ ನಿಂತ ನೀರಾದಾಗ ಅದು ಬದುಕೇ...
ಸಂಧ್ಯಾರಾಣಿ ಕಾಲಂ : ಮಾತು ಮಾತು ಮಥಿಸಿ ಬಂದ ಮೌನದ ನವನೀತ
“ಆಡುವ ಮಾತುಗಳು ಹೇಗೆ ಒಂದು ಬದುಕನ್ನು ನಿರ್ಮಿಸಲು ಶಕ್ತವಾಗಿರುತ್ತದೆಯೋ ಹಾಗೆ ಆಡಲಾಗದ ಮಾತುಗಳು ಸಹ ಶಕ್ತವಾಗಿರುತ್ತದೆ. ಆದರೆ ಹಾಗೆ ಉಳಿದ ಮಾತುಗಳು ನಿರ್ಮಿಸಿದ ಬದುಕು ಕತ್ತಲಲ್ಲಿರುತ್ತದೆ, ಮೃತ ಸರೋವರದ ಹಾಗೆ ಜಡವಾಗಿರುತ್ತದೆ” ... ಬಹುಶಃ ವ್ಯಾಸರ ಕಥೆಯ ಸಾಲುಗಳಿರಬೇಕು ಇದು. ನಾನು ಈ ಸಾಲುಗಳನ್ನು ಮೊದಲ ಸಲ ಓದಿದಾಗ ಈ...
ಫಿಶ್ ಐ ಫೋಟೊಗ್ರಫಿ ಕ್ಲಬ್ ಛಾಯಾಚಿತ್ರ ಸ್ಪರ್ಧೆಯ ಪಲಿತಾಂಶ ಇಲ್ಲಿದೆ
ಫಿಶ್ ಐ ಫೋಟೊಗ್ರಫಿ ಕ್ಲಬ್ ಮೊದಲ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪಲಿತಾಂಶ ಮತ್ತು ಅದರ ವಿವರಗಳನ್ನು ಕಳಿಸಿದ್ದಾರೆ ಶಿವು ಕಾಳಯ್ಯ ಫಲಿತಾಂಶದ ವಿವರಗಳು ಇಲ್ಲಿವೆ : ಗದಗ್ ಜಿಲ್ಲೆ ಮುಂಡರಗಿಯ ಫಿಶ್ ಐ ಫೋಟೊಗ್ರಫಿ ಸಂಸ್ಥೆ ಪ್ರಥಮ ರಾಷ್ಟ್ರಮಟ್ಟದ ಫೋಟೊಗ್ರಫಿ ಸ್ಪರ್ಧೆಯ ಪಲಿತಾಂಶ ಘೋಷಿಸಲಾಗಿದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ...
ನೈಲ್ ನದಿಯ ಮಡಿಲಲ್ಲಿ – ಇಸ್ತಾಂಬುಲ್ ಸುತ್ತುತ್ತಾ…
(ಇಲ್ಲಿಯವರೆಗೆ...) ಪ್ಯಾರಾ ಇಸ್ತಾಂಬುಲ್ ವಿಮಾನ ಟರ್ಕಿ ನೆಲ ಸ್ಪರ್ಶಿಸಿದಾಗ ಶುಭ ಸಮಯ ಸರಿಯಾಗಿ ಬೆಳಗಿನ 9.5 (ಆಗ ಭಾರತದಲ್ಲಿ 11.35) ಬಿಟ್ಟ ಕಣ್ಣು ಬಿಟ್ಟಂತೆ ವಿಮಾನಗಳ ಜಾತ್ರೆಯನ್ನೇ ನೋಡುತ್ತಿದ್ದೆ. ಬರೀ ಬಸ್, ರೈಲು ನಿಲ್ದಾಣಗಳನ್ನು ಮಾತ್ರ ನೋಡಿದ ನನಗೆ ಇದನ್ನು ನೋಡಿ ಸಂಭ್ರಮ ಮುಗಿಲು ಮುಟ್ಟಿತು. ಭೂಸ್ಪರ್ಶಿಸಿದ ವಿಮಾನ...
’ಹದ ಕೆಡಿಸಬೇಡ ಇನ್ನೇನು ಮೊಳಕೆ ಒಡೆಯುವುದೇ…’ ಎಚ್ ಸಿ ಭವ್ಯ ಕವನ
ಭ್ರೂಣ ಬೀಜ ಮಂಥನ ಎಚ್ ಸಿ ಭವ್ಯ ಹದ ಕೆಡಿಸಬೇಡ ಇನ್ನೇನು ಮೊಳಕೆ ಒಡೆಯುವುದೇ ಗರ್ಭ ಕತ್ತಲ ನೆಲದೊಳಗೆ ಜೀವ ಮೊಳೆಯುವ ಸದ್ದು ಶ್.. ನಿಶ್ಯಬ್ಧ ಕ್ರಿಯೆ ಮುಂದುವರೆಯಲಿ ಇನ್ನೂ ಸ್ಪಷ್ಟವಿಲ್ಲ ಬೀಜದ ನಗು ಇಗಾ.. ಬಿಡಿಸಿಕೊಳ್ಳುತ್ತಿದೆ ಕೈ ರೆಂಬೆಗಳು, ಎದೆ ಕಾಂಡ ಇನ್ನೇನು ಚಿಗುರುತ್ತವೆ, ಕಂಡಾ.. ಈ ನೆಲ ಬಂಜೆಯಲ್ಲ ಇರಲಿ, ಇರಲಿ...
ಈ ಹಾಡು ಕಾಡುತ್ತದೆ…..
http://youtu.be/hNfN2KfDORw
ಡೈಲಿ ಬುಕ್ : ಬಿ ಎಂ ಹನೀಫ್ ಅವರ ’ಮೈನಾರಿಟಿ ಕಾಂಪ್ಲೆಕ್ಸ್’
ಬಿ . ಎಂ. ಹನೀಫ್ ಬಿ . ಎಂ. ಹನೀಫ್ ಮುಸ್ಲಿಂ ಸಮುದಾಯದ ಒಳಗಿನವರಾಗಿದ್ದುಕೊಂಡೇ ಈ ಲೇಖನಗಳನ್ನು ಬರೆದಿದ್ದಾರೆ. ನಾವೊಂದು ಪರಿಸ್ಥಿತಿಯನ್ನು ಬದಲಿಸಬೇಕೆಂದರೆ ನಾವೂ ಕೂಡ ಅ ಪರಿಸ್ಥಿತಿಯ ಭಾಗವಾಗಿ ಆಲೋಚಿಸಿದರೆ ಮಾತ್ರ ಅರ್ಥಪೂರ್ಣ ನಿಲುವುಗಳು ಹುಟ್ಟಲು ಸಾಧ್ಯ. ಹನೀಫ್ ಅವರ ಚಿಂತನೆಗಳಲ್ಲಿ ಈ ಬಗೆಯ ಆರೋಗ್ಯ ಪೂರ್ಣ ನೆಲೆಯಿದೆ....
'ಮಾರ್ಚ್ ೮ ರ ಇಳಿಸಂಜೆಯ ನಿಮ್ಮ ಕ್ಷಣಗಳು ನಮ್ಮೊಂದಿಗಿರಲಿ’
ಮಾರ್ಚ್ 08 ರ ಇಳಿಸಂಜೆಯ ಕ್ಷಣಗಳು ನಮ್ಮೊಂದಿಗಿರಲಿ ಎಂದು ನಲ್ಮೆಯಿಂದ ಶಿರಸಿಯ ದೇವಿಕೆರೆಗೆ ಆಹ್ವಾನಿಸುತ್ತಿರೋದು ಸಿಂಧುಚಂದ್ರ ಹೆಗಡೆ ಬರೆದ ಕನಸಿನ ಕಾಡಿಗೆ ಕಥಾ ಸಂಕಲನಕ್ಕೆ. ಕಾರ್ಯಕ್ರಮದ ಆಮಂತ್ರಣ ಇಲ್ಲಿದೆ ನೋಡಿ......
‘ಮಾರ್ಚ್ ೮ ರ ಇಳಿಸಂಜೆಯ ನಿಮ್ಮ ಕ್ಷಣಗಳು ನಮ್ಮೊಂದಿಗಿರಲಿ’
ಮಾರ್ಚ್ 08 ರ ಇಳಿಸಂಜೆಯ ಕ್ಷಣಗಳು ನಮ್ಮೊಂದಿಗಿರಲಿ ಎಂದು ನಲ್ಮೆಯಿಂದ ಶಿರಸಿಯ ದೇವಿಕೆರೆಗೆ ಆಹ್ವಾನಿಸುತ್ತಿರೋದು ಸಿಂಧುಚಂದ್ರ ಹೆಗಡೆ ಬರೆದ ಕನಸಿನ ಕಾಡಿಗೆ ಕಥಾ ಸಂಕಲನಕ್ಕೆ. ಕಾರ್ಯಕ್ರಮದ ಆಮಂತ್ರಣ ಇಲ್ಲಿದೆ ನೋಡಿ......
ಸುಯೋಧನ ಪ್ರಕಾಶನದಿಂದ ಎರಡು ಪುಸ್ತಕಗಳು
’ಬರ ಅಂದ್ರೆ ಎಲ್ಲರಿಗೂ ಇಷ್ಟ’ – ಭಿನ್ನ ಹಾದಿಯ ಪಯಣ, ವಿನಯಾ ಒಕ್ಕುಂದ ಬರೀತಾರೆ
ವಿನಯಾ ಒಕ್ಕುಂದ ಜಾಗತಿಕ ಬಂಡವಾಳವಾದ ಹುಟ್ಟುಹಾಕಿರುವ ಅಭಿವೃದ್ಧಿಯ ಭಸ್ಮಾಸುರ ನರ್ತನದಲ್ಲಿ ಜೀವ ಜಗತ್ತು ತಲ್ಲಣಿಸಿ ಹೋದ ಕಥೆಯನ್ನು ಸಂತನ ಅನಂತ ಕರುಣೆಯ ಕಣ್ಣಿನಲ್ಲಿ ಕಾಣಿಸಿದ ಕೃತಿಯಿದು. ಸರ್ಕಾರವೇ ಬಂಡವಾಳಶಾಹಿ ವ್ಯವಸ್ಥೆಯಾಗಿರುವ ದೇಶದಲ್ಲಿ ಅಭಿವೃದ್ಧಿಯ ಪ್ರಕ್ರಿಯೆಯು ಜೀವವಿರೋಧಿ ನಿಲುವುಗಳಿಂದ ಕೆಲವೇ ಜನರ ಆರ್ಥಿಕ...
ಮೊದಲ ಬಾರಿ scribe ಆಗಿ ಹೋಗಿದ್ದೆ… – ಸುಮಾ ಬರೀತಾರೆ
ಸುಮಾ ಸುಧಾಕಿರಣ್ ಇದೇ ಮೊದಲಬಾರಿಗೆ SSC ಯವರು ನಡೆಸುವ ಕಾಂಪಿಟೇಟಿವ್ ಎಕ್ಸಾಮ್ ಗೆ ಅಂಧ ಪರೀಕ್ಷಾರ್ಥಿಗಳ ಬದಲಿ ಬರಹಗಾರರಾಗಿ(scribe) ನಾವೊಂದಿಷ್ಟು ಗೆಳತಿಯರು ಹೋಗಿದ್ದೆವು. ಬೆಳಗ್ಗೆ ಒಬ್ಬರಿಗೆ ಮತ್ತು ಮಧ್ಯಾಹ್ನ ಒಬ್ಬರಿಗೆ ಹೀಗೆ ಎರಡು ಬಾರಿ ಬರೆದೆವು. ಅಂಧರ ಬಾಳು ಎಷ್ಟು ಕಷ್ಟವಿರುತ್ತದೆಂಬುದನ್ನು ಹತ್ತಿರದಿಂದ ನೋಡಿದಾಗ...
'ಮುಂಜ್ವಿ ಸಾಲ ಮುಟ್ಟೊತನಕ ಸಂಧ್ಯಾವಂದನಿ ಮಾಡ ಮಗನ' – ಪ್ರಶಾಂತ್ ಆಡೂರ
ಪ್ರಶಾಂತ್ ಆಡೂರ ಮೊನ್ನೆ ನಮ್ಮನಿಗೆ ಬಂದ ನಮ್ಮ ಮೋನಪ್ಪ ಮಾಮಾ ನನ್ನ ಮಗಾ ಮುಂಜಾನೆ ಎದ್ದ ಸಂಧ್ಯಾವಂದನಿ ಮಾಡೋದ ನೋಡಿ ಗಾಬರಿ ಆಗಿ ಬಿಟ್ಟಾ. ನಂಗ ಕರದ "ಲೇ, ಮಗನ ನೋಡ ನಿನ್ನ ಮಗನ್ನ, ಅವನ್ನ ನೋಡಿ ಕಲಿ, ನೀ ಮಾಡ್ತಿ ಏನಲೇ ಸಂಧ್ಯಾವಂದನಿ?" ಅಂತ ನನಗ ಜೋರ ಮಾಡಿದಾ. ನಾ ಮುಂಜ ಮುಂಜಾನೆ ಎದ್ದ ಇವಂದೇನೊ ಮಾರಾಯಾ ಅಂತ ತಿರಗಿ "ಏ, ನಂದ...
ನೈಲ್ ನದಿಯ ಮಡಿಲಲ್ಲಿ : ’ಆದರೆ ವೇಟ್ ಯಾವುದರದ್ದು, ಬ್ಯಾಗಿಂದೋ ಇಲ್ಲ ನಮ್ಮದೋ?’
(ಇಲ್ಲಿಯವರೆಗೆ...) ದೇಶದ ಇತರ ಭಾಗಗಳಿಂದ ಬರಬೇಕಾದವರ ನಿರೀಕ್ಷೆಯಲ್ಲಿ ಕುಳಿತೆವು. 11 ಗಂಟೆಯಾಗುತ್ತಿದ್ದಂತೆ ಗುಲ್ಬರ್ಗದಿಂದ ಬರಬೇಕಾದ ಇಬ್ಬರು ಸಹ ಪ್ರಯಾಣಿಕರು ಬಂದು ಸೇರಿದರು. ಅದರಲ್ಲಿ ಒಬ್ಬರಂತೂ ಧಡೂತಿ ದೇಹ, ಕೃಷ್ಣ ಬಣ್ಣ, ಅಜಾನುಬಾಹು ವ್ಯಕ್ತಿತ್ವ, ಆದರೆ ಹಸನ್ಮುಖ, ಹಸನ್ಮನ. ಅವರದು ತುಂಬಾ ಆತ್ಮೀಯತೆ, ಆದರ...
’ಈಗ ಕಾಯುವ ಸುಖವೂ ನೀರಸ..’ – ಚಿತ್ರಾ ಸಂತೋಷ್ ಬರೀತಾರೆ
ಚಿತ್ರಾ ಸಂತೋಷ್ ಬಾಗಿಲಲ್ಲಿ ಚುಕ್ಕೆ-ಚುಕ್ಕೆ ಇಟ್ಟು ರಂಗೋಲಿ ಬಿಡಿಸಿ ಏಳು ಬಣ್ಣಗಳನ್ನು ಹಚ್ಚಿದ್ದೇನೆ.... ಸರಿದು ಹೋಗಲಿ ಬೇಗ ತಿಂಗಳುಗಳು... ಈಗ ಕಾಯುವ ಸುಖವೂ ನೀರಸ! ಹೇಗಿರಬಹುದು ನೀನು?! ನನ್ನವನಂತೆಯೇ ನನ್ನಂತೆಯೇ? ಕೃಷ್ಣವರ್ಣವೇ? ಹಾಲು ಬಿಳುಪೇ? ಎಷ್ಟೊಂದು ಪ್ರಶ್ನೆಗಳು ನನ್ನಲ್ಲಿ? ಕೂತಾಗ ಎದ್ದಾಗ ಸಿಹಿ...
ಬ್ಲಾಗ್ ಲೋಕಕ್ಕೆ ಎಂಟ್ರಿ ಆಗ್ತಾ ಇದ್ದಾರೆ ಉಮಾರಾವ್
’ನಾನೂ ಬ್ಲಾಗ್ ಲೋಕಕ್ಕೆ ಹೆಜ್ಜೆ ಇಡ್ತಾ ಇದೀನಿ, ಸಧ್ಯದಲ್ಲೇ ನನ್ನ ಮೊದಲ ಬರಹ ಪೋಸ್ಟ್ ಮಾಡ್ತಾ ಇದೀನಿ’ ಅಂತಿದಾರೆ ಉಮಾರಾವ್. ಅವರ ಕಥೆ, ಕವನಗಳ ಅಭಿಮಾನಿಗಳಿಗೆ ಅಲ್ಲಿ ಒಳ್ಳೆಯ ಓದಿನ ಹಬ್ಬವಂತೂ ಗ್ಯಾರೆಂಟಿ. ವೆಲ್ ಕಮ್ ಉಮಾ ಮೇಡಂ! ಬ್ಲಾಗ್ ಬಗ್ಗೆ ಡೀಟೇಲ್ಸ್ ಸಧ್ಯದಲ್ಲೇ......
ರಾಯಚೂರಿನಲ್ಲಿ ಲಂಕೇಶ್ ಜನ್ಮೋತ್ಸವ
09-03-2014ರ ಭಾನುವಾರ ಬೆಳಗ್ಗೆ 10:00 ಘಂಟೆಗೆ ಜಂಬಲದಿನ್ನಿ ರಂಗ ಮಂದಿರ ರಾಯಚೂರಿನಲ್ಲಿ ಪಿ ಲಂಕೇಶ್ ಅವರ 79 ನೇ ಜನ್ಮೋತ್ಸವ ಕಾರ್ಯಕ್ರಮ , ವಿಚಾರಗೋಷ್ಠಿಗಳು- ಪುಸ್ತಕಗಳ ಬಿಡುಗಡೆ- ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ......
'ಕೋರಿಯಪ್ಪನ ಕೋರಿಯೋಗ್ರಾಫಿ' ನಾಟಕ ನೋಡಬನ್ನಿ
‘ಕೋರಿಯಪ್ಪನ ಕೋರಿಯೋಗ್ರಾಫಿ’ ನಾಟಕ ನೋಡಬನ್ನಿ
