ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಜ್ಜನ ಪ್ರಾಣ ಉಳಿಸಿದ್ರು ಧೋನಿ ಮತ್ತು ಗಂಭೀರ್
ಲಕ್ಷ್ಮೀಶ ಹೆಗಡೆ ದಿನಾಂಕ ೨-೪-೨೦೧೧ನೇ ಶನಿವಾರ. ಸ್ಥಳ ಮುಂಬೈನ ವಾಂಖೆಡೆ ಕ್ರೀಡಾಂಗಣ.ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಶ್ಚಕಪ್ ಫೈನಲ್ ಪಂದ್ಯ ಆರಂಭವಾಗಲಿದೆ. ಪ್ರದೀಪ ಓಡಿ ಬಂದು ಅಜ್ಜನ ಬಳಿ ಹೇಳುತ್ತಾನೆ,"ಅಜ್ಜಾ ಆಸ್ಪತ್ರೆಯಲ್ಲಿ ರೇಡಿಯೋ ಕಾಮೆಂಟರಿ ಕೂಡಾ ಕೇಳುವ ಹಾಗಿಲ್ಲವಂತೆ, ಈಗ ಏನು...
ನೈಲ್ ನದಿಯ ಮಡಿಲಲ್ಲಿ : ದುಡ್ಡು ಹೋಗಿ ಒಂಟೆ ಬಂತು ಡುಂ ಡುಂ ಡುಂ
(ಇಲ್ಲಿಯವರೆಗೆ...) ಸರಿಯಾಗಿ 6.30ಕ್ಕೆ ವೇಕ್ ಆಫ್ ಕಾಲ್; ಟಬ್ ಬಾತ್, `ಅಲ್-ಎಹರಂ' ಹೋಟೆಲ್ ನಲ್ಲಿ ಅಂಥದ್ದೇ ಬೆಳಗಿನ ತಿಂಡಿ, ಎಲ್ಲವನ್ನು ಮುಗಿಸಿ ಪಿರ್ಯಾಮಿಡ್ ನತ್ತ ಹೊರಟಿತು ನಮ್ಮ ಸವಾರಿ. ಇಲ್ಲಿ ನಮ್ಮ ಮಾರ್ಗದರ್ಶಿವಾಗಿ ಬದಲಾಗಿ ಹುಸೇನ್ ಬಂದಿದ್ದ. ಹಸನ್ಮುಖಿಯಾದ, ಭಾರತೀಯ ಸೌಂದರ್ಯವನ್ನೇ ಹೊಂದಿದ, ಆದರೆ ಕೆಂಪು ಬಣ್ಣದ...
ಕೆ ಎಚ್ ಕಲಾಸೌಧದಲ್ಲಿ ವಿಜಯ್ ತೆಂಡೂಲ್ಕರ್ ಅವರ ’ಸಖಾರಾಮ್ ಬೈಂಡರ್’
ಮರಾಠಿ : ವಿಜಯ್ ತೆ0ಡೂಲ್ಕರ್ ಕನ್ನಡಕ್ಕೆ : ಗೀತಾ ತೆಕ್ಕೆವಾರಿ, ನಿರ್ದೇಶನ : ಪ್ರದೀಪ್ ತಿಪಟೂರು. 2011 ರಲ್ಲಿ ಉತ್ಸಾಹಿ ಯುವ ಕಲಾವಿದರೆಲ್ಲಾ ಸೇರಿ ಕಟ್ಟಿದ ತ0ಡ ವೈಖರಿ ಥಿಯೇಟರ್. ಪ್ರಯೋಗಾತ್ಮಕ ಕೃತಿಗಳನ್ನು ರ0ಗಕ್ಕೆ ತ0ದು,ಪ್ರಯೋಗಶೀಲತೆಯನ್ನು ಜೀವ0ತವಾಗಿಡುವುದು ವೈಖರಿಯ ಮುಖ್ಯ ಉದ್ದೇಶಗಳಲ್ಲೊ0ದು. ನಾಟಕದ ಬಗ್ಗೆ ಒ0ದೆರಡು...
ಬಸವರಾಜ ಕಟ್ಟಿಮನಿ ನೆನಪಿನಲ್ಲಿ…
ಇಂದು ವಸುದೇಂದ್ರ ಜೊತೆ ಸಾಹಿತ್ಯ ಸಂವಾದ
ಕನ್ನಡದ ಖ್ಯಾತ ಕಥೆಗಾರ ವಸುದೇಂದ್ರ ಅವರ ಜೊತೆ ಸಾಹಿತ್ಯ ಸಂವಾದ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆಯಲ್ಲಿ
ಅಶೋಕ ಶೆಟ್ಟರ್ ಕಾಲಂ: ತೀರ್ಥಕ್ಷೇತ್ರಗಳೆಂಬ ಅನುಭವಲೋಕಗಳು
ಹಾಗೆ ನಾನು ನಾಸ್ತಿಕನೇನೂ ಅಲ್ಲ. ಮಹಾ ದೈವಭೀರುವೂ ಅಲ್ಲ. ಭಕ್ತಿರಸದಲ್ಲಿ ಮಿಂದೆದ್ದಂಥ ಅನುಭವಗಳು ನನಗಾದದ್ದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಸುಮಾರು ಎರಡೂವರೆ ವರ್ಷದ ಹಿಂದೆ ಪಂಜಾಬಿನ ಅಮೃತಸರದಲ್ಲಿರುವ ಸ್ವರ್ಣಮಂದಿರ ಎಂದು ಕರೆಯಲ್ಪಡುವ ಹರಮಂದಿರ್ ಸಾಹಿಬ್ ನ ಪರಿಸರದಲ್ಲಿ ನನಗೆ ಮನಸಿಗೆ ತುಂಬ ಆನಂದವೆನಿಸಿತ್ತು....
’ಚಂದ್ರಲೇಖ ಚಿತ್ರಕ್ಕೆ ೧೦೦ ಕ್ಕೆ ೭೦ ಮಾರ್ಕ್ಸು’
ಸಾಯೋ ಆಟದಲಿ ಗೆದ್ದವರು ಚಿತ್ರಪ್ರಿಯ ಸಂಭ್ರಮ್ ಪ್ರೀತಿಯಲ್ಲಿ ಸೋತ ಅವನಿಗೆ ಸಾಯೋ ಆಸೆ. ಸಾಯುವ ಆಟದ ಮೂಲಕವೇ ಅವನನ್ನು ಬದುಕಿಸುವ ಅವಳಿಗೆ, ಅವನನ್ನು ಪಡೆಯುವ ಒತ್ತಾಸೆ. ಸಾಯೋ ಆಟದಲ್ಲಿ ತಾನೂ ಇದ್ದಿನಿ ಎನ್ನುವ ಮತ್ತೊಬ್ಬನಿಗೆ, ಅವರಿಬ್ಬರನ್ನು ಒಂದು ಮಾಡುವ ಬೆಟ್ಟದಾಸೆ. ಆಕಸ್ಮಿಕವಾಗಿ ಸಿಗುವ ಮಗದೊಬ್ಬನಿಗೆ, ತಾನು ಸಾಯುವ ಮೂಲಕ...
’ಲಂಕೇಶ್ ನನಗೆ ಸೀತಾಫಲ ಕೊಡಿಸಿದ್ರು’ – ಗೌರಿ ದತ್ತು
ಗೌರಿ ದತ್ತು ನಾನಾಗ ಗಾಂಧಿ ಬಜಾರ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದೆ. ಒಂದು ದಿನ ಮಧ್ಯಾನ್ಹದ ಊಟಕ್ಕೆ ಏನೂ ತಂದಿರಲಿಲ್ಲ. ಹೊಟ್ಟೆ ಹಸಿಯುತ್ತಿತ್ತು. ಗಾಂಧಿಬಜಾರ್ ನಲ್ಲಿದ್ದ ನಮ್ಮ ತಾತನ ಡ್ರಾಯಿಂಗ್ ಸ್ಕೂಲ್ ಗೆ ಹೋಗಿ ತಾತನ ಹತ್ತಿರ ದುಡ್ಡು ತೊಗೊಂಡು ತಿನ್ನೋಣ ಅಂತ ಹೋದರೆ ತಾತಾ ಎಲ್ಲೊ ಹೋಗಿದಾರೆ ! ಹಸಿವು ಪ್ರಾಣ...
’ಅಜ್ಜಿಯ ಐಟಿ ಕ್ಯಾಬಿನ್ ಯಾವುದು ಗೊತ್ತಾ’ ಅಂತ ಕೇಳ್ತಿದಾರೆ ಶಾಂತಾ ನಾಗರಾಜ್
ಶಾಂತಾ ನಾಗರಾಜ್ ನೋಡಿದೆ ಮೊಮ್ಮಗಳೆ ಅಮೆರಿಕದ ನಿನ್ನ ಆಫ಼ೀಸಿನ ಹೊಸ ಕ್ಯಾಬಿನ್ನನ್ನು ಸೆಮಿನಾರು ಹಾಲ್, ಎಲ್.ಸಿ.ಡಿ ಪರದೆಗಳು ಕೆಂಪು ನೆಲಹಾಸು ಕನ್ನಡಿಯ ಗೋಡೆಗಳು ನಡುವೆ ಮಂದಸ್ಮಿತೆ ಎಂ.ಡಿ ನೀನು! ನಾನೂ ಕುಶಲವಿಲ್ಲಿ ನನ್ನದೇ ಕ್ಯಾಬಿನ್ನಿನಲ್ಲಿ ನಗಬೇಡವೇ ಪುಟ್ಟಿ ಹಳೆಯದೆಂದು ನನ್ನ ಮದರ್ ಬೋರ್ಡಿಗೆ ಎಂದಿಗೂ ಅಮರತ್ವ...
ನೈಲ್ ನದಿಯ ಮಡಿಲಲ್ಲಿ : ಕೈರೋದಲ್ಲಿ ರಾಧೆ ಮತ್ತು ಕೃಷ್ಣರ ಜಗಳ!
(ಇಲ್ಲಿಯವರೆಗೆ...) ಸರಿಯಾಗಿ ಒಂದುಗಂಟೆ ಮೂರು ನಿಮಿಷಕ್ಕೆ ವಿಮಾನ ಭೂಸ್ಪರ್ಶಿಸಿತ್ತು. ಕ್ರಮಿಸಲು ಕರಾರುವಕ್ಕಾಗಿ ಒಂದು ಗಂಟೆ ಐವತ್ಮೂರು ನಿಮಿಷ ಸಮಯ ತೆಗೆದುಕೊಂಡರೆ ಕ್ರಮಿಸಿದ ದೂರ ಸುಮಾರು 2000 ಕಿ.ಮೀ. ಟರ್ಕಿಯ ಸಮಯಕ್ಕೂ ಕೈರೋ ಸಮಯಕ್ಕೂ ಕೇವಲ 12 ನಿಮಿಷಗಳ ಅಂತರವಿತ್ತು. ಇದುವರೆಗೆ ಟರ್ಕಿಯಲ್ಲಿನ ಮೂರೂ ದಿನಗಳ ಕೆಂಪು ಬಿಳಿ...
ಡೈಲಿ ಬುಕ್ : ಕುಂ ವೀ ಅವರ ’ಗಾಂಧೀ ಕ್ಲಾಸು’
ಕುಂ ವೀ 'ಗಾಂಧೀ ಕ್ಲಾಸ್' ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು : ಕುಂವೀ ಮರೆತು ಆತ್ಮಕಥೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳಿಸಿದ್ದಾರೆಯೆ? ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೇ? ಉದಾಹರಣೆಗೆ: ಕೇವಲ ತನ್ನ ಸುಯೋಧನ-...
ಮೈಸೂರಿನಲ್ಲಿ ಪಂಡಿತ್ ತಾರಾನಾಥ್ ಅವರಿಂದ ’ರಾಗ ರಸ ರಂಗು’
ಇಂದು ಸಾಹಿತ್ಯ ಅಕಾಡೆಮಿ ಸಂಸ್ಥಾಪನಾ ದಿನದ ಸಂಭ್ರಮ
’ಪುಕುಶಿಮಾ ದುರಂತಕ್ಕೆ ಮೂರು ವರುಷ…’ – ರಾಜೇಂದ್ರ ಪ್ರಸಾದ್
ರಾಜೇಂದ್ರ ಪ್ರಸಾದ್ 2011ರ ಎರಡನೆಯ ಸುನಾಮಿ ದುರಂತ ನಿಸರ್ಗ ಕೊಡುತ್ತಿರುವ ಮುನ್ನಚ್ಚರಿಕೆ ಎಂದು ಪರಿಗಣಿಸಬೇಕಿದೆ. ಇದು 2004 ರ ಹಿಂದೂಮಹಾಸಾಗರದಲ್ಲಿ ಎದ್ದ ಸುನಾಮಿಯಷ್ಟು ಪ್ರಬಲವೂ ವಿಸ್ತಾರವೂ ಅಲ್ಲದಿದ್ದರೂ ಅತ್ಯಂತ ಎಚ್ಚರಿಕೆಯ ನಡೆಗಳನ್ನು ನಮಗೆ ಮನದಟ್ಟು ಮಾಡಿಕೊಟ್ಟಿದೆ. ನಿಸರ್ಗದ ಮೇಲಿನ ಮಾನವ ದೌರ್ಜನ್ಯಕ್ಕೆ ಅದರ...
’ನಾಜೂಕಯ್ಯ ಯಾವಾಗ ಪ್ರವೇಶ ಪಡೆಯುತ್ತಾನೋ ಗೊತ್ತಿಲ್ಲ..’ ಜೋಗಿ ಬರೀತಾರೆ
ಜೋಗಿ ಸುಮ್ಮನೆ ಕುಳಿತರೆ ಕಾಡುವ ಜಗತ್ತು. ವಿಸ್ಮಯದ ಜಗತ್ತು. ಕ್ರಮೇಣ ನಮ್ಮ ಕೈಯಿಂದ ಜಾರಿಹೋಗುವ ಜಗತ್ತು. ನಾವು ಕಟ್ಟಿಕೊಂಡ ಭಾವಜಗತ್ತನ್ನು ಆವರಿಸಿಕೊಳ್ಳುವ ಹೊರಜಗತ್ತು. ನಮ್ಮೊಳಗೇ ಎರಡು ಲೋಕ ಸೃಷ್ಟಿಯಾಗಿ, ಬದುಕಲು ಕಲಿಸುವ ಒಂದು ಲೋಕ, ಬಾಳಲು ಕಲಿಸುವ ಮತ್ತೊಂದು ಲೋಕ. ಎರಡರಲ್ಲಿ ನಾವೆಲ್ಲಿರಬೇಕೆಂದು ತಿಳಿಯದಂಥ ಅವಸ್ಥೆ....
’ದಿವಾಕರ್ ಸಾರಸ್ವತ ಲೋಕದ ಆಲ್ ರೌಂಡರ್’ – ಕುಂ ವೀ ಬರೀತಾರೆ
ಕುಂವೀ ಎಸ್ ದಿವಾಕರ್ ಕಳೆದ ಮೂರುವರೆ ದಶಕಗಳಿಂದ ಕನ್ನಡದಲ್ಲಿ ಬರೆಯುತ್ತಿದ್ದಾರೆ. ಈ ಗೆಳೆಯನ ಆಸಕ್ತಿಯ ಟಿಸಿಲುಗಳು ಹತ್ತು ಹಲವು, ಇವರ ಬೇರುಗಳು ಜಗತ್ತಿನ ನೂರಾರು ಭಾಷೆಗಳ ಕಡೆಗೆಲ್ಲ ಹರಡಿವೆ, ಎಲ್ಲಾ ಮೂಲಗಳಿಂದ ದಕ್ಕಿದ ಅನನ್ಯತೆಯನ್ನು, ಜ್ಞಾನವನ್ನು ಅನುವಾದದ ಮೂಲಕ ಕನ್ನಡ ವಾಚಕರಿಗೆ ದಣಿವರಿಯದೆ ಉಣಬಡಿಸುತ್ತಿದ್ದಾರೆ....
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿ ಮೊದಲಬಾರಿಗೆ ಹಾರುವುದ ಕಲಿತಿತ್ತು
(ಇಲ್ಲಿಯವರೆಗೆ) ‘ಊಟ ಮಾಡ್ ಬಾ’॒ ಅಮ್ಮನ ಕೂಗಿಗೆ ಚಿಟ್ಟಿ ಮಾತಾಡಲಿಲ್ಲ. ಮಾತಾಡದ ಅವಳ ಪಕ್ಕದಲ್ಲಿ ಕೂತ ಅಮ್ಮ ‘ನೋಡು ನಿನ್ನ ಒಳ್ಳೇದಕ್ಕೆ ಎಲ್ಲಾ ಮಾಡ್ತಾ ಇರೋದು, ನಿನ್ನ ವಯಸ್ಸಿಗೆ ನಂಗೆ ಮದ್ವೆಯಾಗಿ ನೀನು ಹುಟ್ಟಿದ್ದೆ. ಯಾವುದೂ ತಪ್ಪಲ್ಲ, ಕಾಲ ಯಾವುದಾದರೇನು? ನೀನು ಹೆಣ್ಣು ತಾನೆ? ಊಟಕ್ಕೆ ಎದ್ದು ಬಾ’ ಎಂದಳು ಯಾವತ್ತೂ ಇಲ್ಲದ...
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದಾಗ…
http://youtu.be/S4KJgDQTGcc
ನೈಲ್ ನದಿಯ ಮಡಿಲಲ್ಲಿ : ಮಸಾಲ ಮಾರುಕಟ್ಟೆ ವೈಭೋಗ..
(ಇಲ್ಲಿಯವರೆಗೆ...) ಮತ್ತೆ 6 ಗಂಟೆಗೆ `ವೇಕ್ ಅಪ್ ಕಾಲ್', 7.30ಕ್ಕೆ ಅದೇ ರಸಪೂರಿತ ತಿಂಡಿ, ಎಲ್ಲವೂ ಪೂರ್ವ ನಿರ್ಧಾರದಂತೆ ಮುಗಿಸಿ ಇಂದು ನಡೆಯಲಿರುವ ನಮ್ಮ ಅಖಿಲ ಭಾರತೀಯ ಕವಿಯಿತ್ರಿ ಸಮ್ಮೇಳನದ ಉದ್ಘಾಟನೆಗಾಗಿ ಸಿದ್ಧರಾಗಲು ರೂಮ್ಗಳಿಗೆ ಹೋಗಿ, ಭಾರತದಿಂದ ತಂದಿದ್ದ ರೇಷ್ಮೆ ಸೀರೆಯನ್ನುಟ್ಟು ಸಿದ್ಧಳಾದೆ. ಎರಡನೆಯ ಮಹಡಿಯ ಎದುರಿನ...
ಡೈಲಿ ಬುಕ್ : ಕಲ್ಯಾಣರಾವು ಬರೆದ ’ಅಸ್ಪೃಶ್ಯ ವಸಂತ’
ಜಿ ಕಲ್ಯಾಣರಾವು ದಲಿತ ಮೂಲದಿಂದ ಬಂದ ಬರಹಗಾರರನ್ನು ಜನಪದ ಕಲಾಪ್ರಕಾರಗಳ ಶೈಲಿ ಮತ್ತು ಸತ್ವ ಬಹುವಾಗಿ ಪ್ರಭಾವಿಸುತ್ತದೆ. ಸಮಕಾಲೀನ ತಲೆಮಾರಿನ ಬರಹಗಾರರ ಬಾಲ್ಯ, ಅವರ ತಾಯಿ-ತಂದೆಯಾರ ಬದುಕು ಇವೆಲ್ಲಾ ಜನಪದ ಸಂಸ್ಕೃತಿಯ ದತ್ತ ಆವರಣದೊಳಗೇ ರೂಪುಗೊಂಡಿರುತ್ತದೆ ಯಾದ್ದರಿಂದ ಈ ಬಗೆಯ ಪ್ರಭಾವ ಸಹಜ. ಆ ಶೈಲಿ ಮತ್ತು ಸತ್ವವನ್ನು...
ನಟನಾ ತಂಡದಿಂದ ’ಊರುಭಂಗ’
