ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡೈಲಿಬುಕ್ : ಇಂದಿರಾತನಯರ ’ಶಕ್ತಿಪೂಜೆ’
ಇಂದಿರಾತನಯ ಇಂದಿರಾತನಯ ಯಾರಿವರು ? ಇಪ್ಪತ್ತೊಂದನೆಯ ಶತಮಾನದ ಸಾಹಿತ್ಯಲೋಕದ ಹೊಸಚಿಗುರು ಸಹೃದಯಿಗಳು ಇಂಥದೊಂದು ಪ್ರಶ್ನೆ ಕೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೀಗೊಬ್ಬರಿದ್ದರು ..... ಇಪ್ಪತ್ತನೆಯ ಶತಮಾನದ ದ್ವೀತಿಯಾರ್ಧದಲ್ಲಿ ಆಗಿನ ಹೊಸಪೀಳಿಗೆಯ ಕಲಾರಸಿಕರು. ಲೇಖಕರು ಮತ್ತು ಪತ್ರಕರ್ತರಿಗೆ ದಾರ್ಶನಿಕ, ಗುರು,...
’ರಣ್ ಉತ್ಸವ ಮತ್ತು ನಾವಿಬ್ಬರು’ – ಒಂದು ಸುಮಧುರ ಸಂಜೆಯ ರಂಗುಗಳು…
(ಇಲ್ಲಿಯವರೆಗೆ) ಒಂಟೆಯ ಗಾಡಿ ತನ್ನ paceನಲ್ಲಿ ಹೊರಟಿತ್ತು. ನಾನು ನಂದನ್ ನೊಡನೆ ಕನ್ನಡದಲ್ಲಿ ಮಾತನಾಡುತ್ತಿದ್ದರೆ ಒಂಟೆ ಗಾಡಿಯಲ್ಲಿದ್ದ ಹುಡುಗಿಯರ ಗುಂಪೊಂದು ನಮ್ಮನ್ನು ಮಾತನಾಡಿಸಿತು. ಆ ಮೂರು ಹುಡುಗಿಯರೂ ಬೆಂಗಳೂರಿನಿಂದ ಗುಜರಾತ್ ಗೆ ಬಂದಿದ್ದರು. ಹಿಂದಿನ ದಿನ ಅಹ್ಮದಾಬಾದ್ ನಲ್ಲಿ ಪತಂಗ ಉತ್ಸವದಲ್ಲಿ ಭಾಗವಹಿಸಿ, ಅಂದು...
'ಯುಗಾದಿ ಮರಳಿ ಬರುತ್ತಿದೆ ಮಗಳೇ…' – ಸುಚಿತ್ರಾ ಕವನ
ಹೊಸ ಯುಗಾದಿ... ಸುಚಿತ್ರಾ ಕೆ ಮಂಗಳೂರು ಅಮ್ಮ.. ಯುಗಾದಿ ಬರುತ್ತಿದೆ ಹೊಸ ವರುಷ ಹೊಸ ಹರುಷ ಹೊಸತನವೇ ಇಳೆಗೆ ಮೆರುಗು ತರುತ್ತಿದೆ ಪ್ರತಿ ವರುಷವು ಬರುತ್ತಿದೆ ಮಗಳೇ... ಹರಕಲು ಸೀರೆೆ, ಅದೇ ತೂತು ಪಾತ್ರೆ ಅದರಲ್ಲೇ ಸವಿಯೋಣ ಹೊಸತನ ಅಮ್ಮ ಯುಗಾದಿ ಬರುತ್ತಿದೆ ಹೊಸ ಹುರುಪು ಹೊಸ ನುಣುಪು ಹೊಸತನದ ತಂಗಾಳಿ ಬೀಸಿದೆ...
ಡೈಲಿ ಬುಕ್ : ಡಾ ಹಳೆಮನೆ ರಾಜಶೇಖರ ಬರೆದ ’ತಲೆಮಾರುಗಳ ಸಂಕಥನ’
'ಮಾಡಿದ ಪಾಠಗಳು ಎಲ್ಲವೂ ವ್ಯರ್ಥವಲ್ಲ' ಎನ್ನುವ ಸಮಾಧಾನವನ್ನು ತಂದುಕೊಟ್ಟ ವಿದ್ಯಾರ್ಥಿಗಳಲ್ಲಿ ರಾಜಶೇಖರ ಹಳೆಮನೆಯೂ ಒಬ್ಬ. ವಿದ್ಯಾರ್ಥಿಯ ಭವಿಷ್ಯವನ್ನು ಪ್ರತಿಭೆಗಿಂತಲೂ ಆತನ ಸತತಾಭ್ಯಾಸ, ಪರಿಶ್ರಮ, ಶ್ರದ್ಧೆ ಅವಕಾಶಗಳು ರೂಪಿಸುತ್ತವೆ ಎನ್ನುವುದು ನನ್ನ ನಂಬಿಕೆ . ಈ ನಂಬಿಕೆಯನ್ನು ಕೆಲವು ಜನ ವಿದ್ಯಾರ್ಥಿಗಳು ಉಳಿಸಿದ್ದಾರೆ....
ಧಾರವಾಡದಲ್ಲಿ ಮಿಸೆಸ್ ಅಂಬೇಡ್ಕರ್
’ರಣ್ ಉತ್ಸವ ಮತ್ತು ನಾವಿಬ್ಬರು’ – ATV ಯಲ್ಲೊಂದು ಜಾಲಿ ರೈಡ್
(ಇಲ್ಲಿಯವರೆಗೆ) ATV ಏರಿದಾಗ... ಇನ್ನು ಮೊದಲ ದಿನದ itinerary -ಊಟ, ವೈಟ್ ರಣ್ ನಲ್ಲಿ ಸೂರ್ಯಾಸ್ತ ವೀಕ್ಷಣೆ ಮತ್ತು ಬೆಳದಿಂಗಳ ವಿಹಾರ ಅಷ್ಟೇ. ನಾನು ವೈಟ್ ರಣ್ ಗೆ ಬರುವ ಮುಂಚೆಯೇ ಇದರ ಬಗ್ಗೆ ವಿಡಿಯೋಗಳನ್ನೂ ವೀಕ್ಷಿಸಿದ್ದರಿಂದ ಅಲ್ಲಿದ್ದ adventure sports option ಗಳ ಬಗ್ಗೆ ನನಗೆ ತಿಳಿದಿತ್ತು. ಇದರ ಕುರಿತಾಗಿ...
ಡೈಲಿ ಬುಕ್ : ಅತೀಂದ್ರಿಯ ಅನುಭವಗಳ ’ಮಂತ್ರಶಕ್ತಿ’
ಇಂದಿರಾತನಯ "ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು " "ಸದಾ ಮರವೇರಿ ಕುಳಿತಿರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದ .... " "ಕಣ್ಣಿನ ದೃಷ್ಟಿಯಿಂದಲೇ ಮೊಹಿತಳಾದ ಹೆಂಗಸೊಬ್ಬಳು ಕಂಡು ಕೇಳರಿಯದವನೊಬ್ಬನ ದುರಾಸೆಗೆ ಬಲಿಯಾದಳು..." -ಇವು ಈ ಗ್ರಂಥದಲ್ಲಿ ನಡೆಯುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡಷ್ಟೆ. ನಮ್ಮ...
ಕುಂದಾಪುರದಲ್ಲಿ ಇಂದು
ಸಂಪು ಕಾಲಂ : ಚಿಕ್ಕಪ್ಪನ ಸಾವೂ, ಫ಼ಲ್ಕನರನ ಎಮಿಲಿಯೂ…
ಖುಷ್ವಂತ್ ಸಿಂಗ್, ಯಶವಂತ ಚಿತ್ತಾಲ, ನಂದಾ, ಇತ್ಯಾದಿ ನಂದಿಹೋದ ನಂದಾ ದೀಪಗಳ ಜೊತೆಗೆ ನನ್ನ ಕಸಿನ್ ಚಿಕ್ಕಪ್ಪ ದಿವಾಕರ್ ಸಹ ಇತ್ತೀಚೆಗೆ ಇನ್ನಿಲ್ಲವಾದರು. ಇದೇನೂ ಹೊಸತಲ್ಲ, ಪ್ರತಿ ಹುಟ್ಟಿಗೂ ಸಾವಿದೆ ಎಂಬುದು ಗೊತ್ತು. ಆದರೂ, ನನ್ನ ತಂದೆಗಿಂತಲೂ ಚಿಕ್ಕವರು ಎಂದು ಅನಿಸಿದ ತಕ್ಷಣ ಮನದಾಳದಲ್ಲಿ ಒಂದು ಬಿಕ್ಕು....
'ಛೇ ಏನರೇ ಮಾಡಿ ಹೊಟ್ಟಿ ಕರಗಸಬೇಕು’ – ಗುರುಪ್ರಸಾದ್ ಲಹರಿ
ಲಿಫ್ಟನ್ನು, ಅದರಲ್ಲಿದ್ದ ಬಳಕುವ ಬಳ್ಳಿಯನ್ನೂ ತ್ಯಾಗ ಮಾಡಿದ. ಗುರುಪ್ರಸಾದ ಕುರ್ತಕೋಟಿ ಕನ್ನಡಿ ಎದುರು ನಿಂತ ಗಣೇಶನ ಕಣ್ಣುಗಳು ತನ್ನದೇ ಪ್ರತಿಬಿಂಬದಲ್ಲಿ ಕಾಣುತ್ತಿದ್ದ ಡುಮ್ಮ ಹೊಟ್ಟೆಯನ್ನೇ ಗಾಬರಿಯಿಂದ ಗಮನಿಸುತ್ತಿದ್ದವು. ಎಷ್ಟು ಸಣ್ಣಗಿದ್ದವನು ಹಿಂಗ್ಯಾಕಾದೆ ಅಂತ ಯೋಚಿಸುತ್ತಿರುವಂತೆ, "ಏನ ನೋಡಕೋತ ನಿಂತ್ರಿ ? " ಅಂತ...
’ರಣ್ ಉತ್ಸವ ಮತ್ತು ನಾವಿಬ್ಬರು’ – ನಾ ಕಲಿತ ಗುಜರಾತಿ ’ವಾಂಧೋ ನಹಿ’!
(ಇಲ್ಲಿಯವರೆಗೆ) ಬೆಳಗ್ಗೆ 7:30ಕ್ಕೆ ಭುಜ್ ರೈಲ್ವೆ ಸ್ಟೇಶನ್ ನಿಂದ ರಣ್ ಉತ್ಸವ್ ಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಲಗು-ಬಗೆಯಿಂದ ಎದ್ದು ತಯಾರಾಗಿ ಸುಮಾರು ೬:೫೦ ರಷ್ಟೊತ್ತಿಗೆ ಹೋಟೆಲ್ ನಿಂದ ಚೆಕ್-ಔಟ್ ಮಾಡಿ ಆಟೋ ಏರಿ ಹೊರಟರೆ ಇನ್ನೂ ಕಣ್ಬಿಡದ ಬೆಳಗು! ಸಮಯ ನಿಜಕ್ಕೂ ಏಳಾ? ಅನುಮಾನದಿಂದ ಗಡಿಯಾರ ನೋಡಿಕೊಂಡರೆ...
'ಒಂದು ಭ್ರೂಣದ ಸ್ವಗತ'
ನಾ ದಿವಾಕರ್ ಕಗ್ಗತ್ತಲೆಯ ಜಗತ್ತಿನಲ್ಲೂ ಪ್ರಣತಿಯೊಂದು ಪ್ರಜ್ವಲಿಸುತಿದೆ ಅಮ್ಮನ ವಾತ್ಸಲ್ಯವೇ ಇರಬೇಕು ; ಮಗೂ..... ಮಾರ್ದನಿಸುತಿದೆ ಆರ್ತತೆಯಿಂದ ತಾಯ ಹೃದಯಬಡಿತವೇ ಇರಬೇಕು ಬೆಳಕು ಕಾಣುವುದೆಂದು ಯಕ್ಷ ಪ್ರಶ್ನೆ ! ಕಾಣಲೇಬೇಕೇ ಮತ್ತೊಂದು ಪ್ರಶ್ನೆ ; ಚಿವುಟಿಬಿಡು ! ಅಟ್ಟಹಾಸದ ದನಿಯೊಂದು ಝೇಂಕರಿಸುತಿದೆ ಮಾತೃ ಹೃದಯವ...
'ದೆಹಲಿಯಲ್ಲಿ ತುಳು ಸಂಭ್ರಮ' – ಪುರುಷೋತ್ತಮ ಬಿಳಿಮಲೆ ಬರೀತಾರೆ
ಪುರುಷೋತ್ತಮ ಬಿಳಿಮಲೆ ದೆಹಲಿ ಕರ್ನಾಟಕ ಸಂಘವು ದೆಹಲಿ ತುಳು ಸಿರಿ ಮತ್ತು ಬಿಲ್ಲವರ ಅಸೋಸಿಯೇಷನ್ ಅವರ ಸಹಯೋಗದಲ್ಲಿ ಮಾರ್ಚ್ 23 ರಂದು ತುಳು ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೆಹಲಿ ಕರ್ಣಾಟಕ ಸಂಘದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಷನ್ ಅವರು ಪ್ರಕಾಶಿಸಿದ ಶ್ರೀ ನಾರಾಯಣ ಗುರು ವಿಜಯ ದರ್ಶನ...
ಡೈಲಿ ಬುಕ್: ಕುಂಬ್ರಿ ಮರಾಠಿಗರ ’ಬದುಕು ಬಿನ್ನಾಣ’
ಕೃಷಿ ಅಧಿಕಾರಿಗಳಾದ ಲೇಖಕರು ಕೇವಲ ಕೃಷಿಗೆ ಸಂಬಂಧಪಟ್ಟ ಕೃತಿಯನ್ನು ಹೊರತರುತ್ತಾರೆ ಎಂದುಕೊಂಡಿದ್ದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಅಳೆದು ಕುಂಬ್ರಿ ಮರಾಠಿಗರ ಬದುಕು ಬಿನ್ನಾಣದ ವೈಶಿಷ್ಟ್ಯತೆಯನ್ನು ಹೊರಜಗತ್ತಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸುವ ಪ್ರಯತ್ನ ಶ್ಲಾಘನೀಯ. ಈ ಕೃತಿಯಲ್ಲಿ ಕುಂಬ್ರಿ ಮರಾಠಿಗರ ವೈವಿಧ್ಯಮಯ...
ಮೈಸೂರಿನಲ್ಲಿ ’ನಟನಾ’ದಿಂದ ರಜಾ-ಮಜಾ
ಶಿರಸಿಯಲ್ಲಿ ನಾಳೆ…
ಸಂಧ್ಯಾರಾಣಿ ಕಾಲಂ : ಸುಮ್ಮನೆ ಮರೆಯಲಾಗದ ’ಸಖಾರಾಂ ಬೈಂಡರ್’
ನಾಟಕ ಮುಗಿದಿತ್ತು. ಅದು ಮುಗಿಯಿತು ಅಂತ ಅರಿವಾಗಬೇಕಾದರೆ ನಾಟಕವನ್ನು ಆಯೋಜಿಸಿದ್ದ ’ಸರ್ವಸ್ವ’ ತಂಡದ ನಾಗರಾಜ ಸೋಮಯಾಜಿ ವೇದಿಕೆಯ ಮೇಲೆ ಬರಬೇಕಾಯ್ತು. ಅಷ್ಟರಮಟ್ಟಿಗೆ ವೀಕ್ಷಕರು ನಾಟಕದಲ್ಲಿ ಮುಳುಗಿ ಹೋಗಿದ್ದರು, ಅಷ್ಟರ ಮಟ್ಟಿಗೆ ನಾಟಕ ನಮ್ಮಲ್ಲಿ ಇಳಿದುಹೋಗಿತ್ತು. ನಾಟಕ ನೋಡುತ್ತಿರುವಾಗ ನಟ ನಟಿಯರ ಸಹಜ ಅಭಿನಯಕ್ಕೆ ಮಾರುಹೋಗಿ,...
'ಚಿತ್ತಾಲ – ಸಾಹಿತ್ಯ ಲೋಕದ ಆಲ' – ಬಿ ಎಂ ಬಶೀರ್ ಬರೀತಾರೆ
ಬಿ ಎಂ ಬಶೀರ್ (ಗುಜರಿ ಅಂಗಡಿ) ಜಯಂತ್ ಕಾಯ್ಕಿಣಿ ಮತ್ತು ಚಿತ್ತಾಲರು. ಬಾಲ್ಕನಿಯಲ್ಲಿ ಕಂಡದ್ದು (ಚಿತ್ರ ಕೃಪೆ-ಸ್ಮಿತಾ ಕಾಯ್ಕಿಣಿ) ಒಂದು ಹೂವಿನ ಪಕಳೆಯಷ್ಟು ಮೃದುವಾಗಿಯೂ, ಸೂಕ್ಷ್ಮವಾಗಿಯೂ ಬದುಕಿದವರು ಯಶವಂತ ಚಿತ್ತಾಲರು. ಬೆರಳ ತುದಿಯ ಸಣ್ಣ ಒರಟು ಸ್ಪರ್ಶಕ್ಕೂ ಆತಂಕಗೊಳ್ಳುವ ಅವರ ಒಳಗಿನ ಸ್ಥಿತಿಯೇ ಅವರಿಂದ ‘ಶಿಕಾರಿ’...
'ಕಥೆ ಹೇಳಿ ಮಲಗಿಸುವ ನಕ್ಷತ್ರಗಳು' – ಸಂಗೀತ ರವಿರಾಜ್ ಕವನ
ನಿರ್ಗತಿಕರು ಸಂಗೀತ ರವಿರಾಜ್ ಅದೇ ಪಾಳು ಕಟ್ಟಡಗಳ ಬೆನ್ನಿಗಂಟಿ ಮಲಗಿ ನಮ್ಮ ಕೈಕಾಲು ಮನಸುಗಳು ಹರಕು ಗೋಡೆಗಳಾಗಿವೆ..... ಕಲ್ಲುಗಳನ್ನೆ ಮೆತ್ತನೆ ದಿಂಬುಗಳೆಂದು ಭಾವಿಸಿ ಕನಸು ಕಾಣುವ ನಮಗೆ ಕಥೆ ಹೇಳಿ ಮಲಗಿಸುವ ನಕ್ಷತ್ರಗಳು ಮಗ್ಗಲು ಬದಲಾಯಿಸಲು ಒಪ್ಪುತ್ತಿಲ್ಲ! ಬೆಳಗ್ಗೆ ಮತ್ತದೇ ಮೂರು ಕಲ್ಲೇರಿಸಿ ರಾತ್ರಿ ಸಾಥ್ ನೀಡಿದ...
’ರಣ್ ಉತ್ಸವ ಮತ್ತು ನಾವಿಬ್ಬರು’ – ಚಂದಿರನಿದ್ದನು ಜೊತೆಯಲ್ಲೆ…
(ಇಲ್ಲಿಯವರೆಗೆ) ಮತ್ತೆ ಆಟೋ ಏರಿ ಹೊರಟಾಗ ಕೊರೆಯುವ ಚಳಿ... ಮಧ್ಯಾಹ್ನದ ಬಿಸಿಲಿನಿಂದಾಗಿ ನಾ ಜ್ಯಾಕೆಟ್ ಧರಿಸಿರಲಿಲ್ಲ. ಸದ್ಯಕ್ಕೆ ನಂದನ್ ಜ್ಯಾಕೆಟ್ ಧರಿಸಿದ್ದ. ನನ್ನ ಬಳಿ ಹೆಗಲಿಗೆ ಸುತ್ತಿಕೊಂಡಿದ್ದ ಒಂದು ಶಾಲ್ ಇತ್ತು. ಆದರೆ ಅಲ್ಲಿದ್ದದ್ದು ನಡುಕ ಹುಟ್ಟಿಸುವ ಚಳಿಯಲ್ಲ, ಹೆಪ್ಪುಗಟ್ಟಿಸುವ ಚಳಿ! ನಮ್ಮ ಎಂದಿನ 'who...
ಬೆಂಗಳೂರು ಯಾಕೆ ಬಿಸಿ ಬಿಸಿ??
ಪ್ರಶಸ್ತಿ ಉಷ್ಣಾಂಶ ಮೂವತ್ತೈದು ದಾಟಿ ಬೆಂದಕಾಳೂರಿನ ಜನರೆಲ್ಲಾ ಸೆಖೆ ಸೆಖೆಯೆಂದು ಬೊಬ್ಬೆ ಹಾಕುವಂತಾಗಿದೆ. ಮಾರ್ಚ್ ಮೂರನೇ ವಾರದಲ್ಲೇ ತಾಳಲಾರನೀ ಸೆಖೆ ಯಾವಾಗ ಬರುತ್ತೋ ಮಳೆಗಾಲ ಎನ್ನುವಂತಾಗಿದೆ. ಬೆಂಗಳೂರಂದ್ರೆ ಉದ್ಯಾನನಗರಿ ಇಲ್ಲಿ ಯಾವತ್ತೂ ಮೂವತ್ತು ದಾಟಿದ್ದೇ ಇಲ್ಲ ತಾಪ. ಈಗ ಕಾಲ ಕೆಟ್ಟೋಯ್ತಪ ಅಂತ ಹಿರಿಯರೆಲ್ಲಾ ಶಾಪ...
