ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡೈಲಿ ಬುಕ್ : ಚಕ್ರವರ್ತಿ ಚಂದ್ರಚೂಡ್ ಅವರ ’ಖಾಲಿ ಶಿಲುಬೆ’
ಇತ್ತೀಚಿಗೆ ಬಿಡುಗಡೆಯಾದ ಚಕ್ರವರ್ತಿ ಚಂದ್ರಚೂಡ್ ಅವರ ’ಖಾಲಿ ಶಿಲುಬೆ’ ಪುಸ್ತಕದ ಮುಖಪುಟ ಮತ್ತು ಚಂದ್ರಚೂಡ್ ಅವರ ಮಾತು ನಿಮಗಾಗಿ *** ಭಗವದ್ಗೀತೆಯ ಬೈಬಲಿನ ಪ್ರಮಾಣ ವಚನವೂ, ಕನ್ಫೆಶನ್ ಬಾಕ್ಸ್ನ ಹಂಗೂ ಇಲ್ಲದೆ........ ಆಗಸ್ಟ್ ೧೫, ೧೯೭೭ರ ತಾರೀಖು ಆರಂಭದ ಒಂದು ಅರ್ಧ ರಾತ್ರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು...
ಎಂ ಆರ್ ಗಿರಿಜಾ ಪ್ರವಾಸ ಕಥನ : ಪ್ರಜ್ಙೆಯ ಬಳ್ಳಿಯಲ್ಲಿ ಅರಳಿದ ಹೂ ಬುದ್ಧ
(ಇಲ್ಲಿಯವರೆಗೆ..) ಭೂತಾನಿನ ರಾಜಧಾನಿ ಟಿಂಪು ಪುಟ್ಟ ಸೌಮ್ಯವಾದ ಪಟ್ಟಣ. ಹೊರಗೆ ಹೊರಡುವ ಮೊದಲು ಇಮಿಗ್ರೇಷನ್ ಕಚೇರಿಗೆ ಹೋಗಿ ರೋಡ್ ಪರ್ಮಿಟ್ ತೆಗೆದುಕೊಂಡೆ. ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಅಂತ ತಿಳಿದುಕೊಂಡಿದ್ದೆ. ಆದರೆ ಬಹುಬೇಗ ಹಾಗು ಯಾವ ತೊಂದರೆಗಳಿಲ್ಲದೆ ಮುಗಿಯಿತು. ಒಂದು ಟ್ಯಾಕ್ಸಿ ಬುಕ್ ಮಾಡಿಕೊಂಡು ಟಿಂಪು ನೋಡಲು...
’ಶ್ರದ್ಧಾ’ ಮತ್ತು ’ಸ್ಟೇನ್ಲೆಸ್’ ಸ್ಟೀಲ್ ಪಾತ್ರೆಗಳು
ಸಂಪು ಕಾಲಂ : ಹೊಸತೇನಲ್ಲದ ಎಚ್ಚರಿಕೆಯ ಕರೆಘಂಟೆ!
“We worry about what a child will become tomorrow, yet we forget that he/she is someone today” ಎಂಬ ಈ ಮಾತು ಸರಳವಾಗಿ ಅರ್ಥವಾಗದ ಒಂದು ಭಯಾನಕ ಕ್ರೌರ್ಯ. ಬುದ್ಧಿ ಬಂದಾಗಿನಿಂದ ಅನೇಕ ಕನಸುಗಳ ಬುತ್ತಿಯನ್ನು ಒಂದಕ್ಕೊಂದು ಸೇರಿಸಿ ಗಂಟು ಹಾಕುತ್ತ ಬೆಳೆಬೆಳೆಯುತ್ತಾ ಆ ಗಂಟು ಕಗ್ಗಂಟುಗಳಾಗಿ, ನಮ್ಮ ಕನಸುಗಳೇ...
ಎಂ ಆರ್ ಗಿರಿಜಾ ಪ್ರವಾಸ ಕಥನ : ಕೆಂಪಾದವೋ ಎಲ್ಲಾ ಕೆಂಪಾದವೋ..
(ಇಲ್ಲಿಯವರೆಗೆ...) ನಾನು ಬುಕ್ ಮಾಡಿದ ಹೋಟೆಲ್ ಇದ್ದದ್ದು ಟಿಂಪುವಿನ ಮುಖ್ಯ ರಸ್ತೆಯಲ್ಲಿ. ಅದು ಸಿಟಿಯ ಮಧ್ಯ ಭಾಗದಲ್ಲಿತ್ತು. ಅದರ ಮುಂದೆಯೇ ಊರಿನ ವಾಚ್ ಟವರ್ ಇದೆ. ಅದು ಜನಗಳು ಕೂಡಿ ಕಲೆಯುವ ಜಾಗ . ನಾನು ರೂಂ ಸೇರಿ ಫ್ರೆಶ್ ಆಗಿ ಊಟ ಮುಗಿಸಿ ಇಳಿ ಮಧ್ಯಾಹ್ನಕ್ಕೆ ಹೋಟೆಲ್ನಿಂದ ಹೊರಗೆ ಬಿದ್ದೆ. ಈ ಹೋಟೆಲ್ ಇಷ್ಟವಾಗಿದ್ದರಿಂದ...
'ಅವಧಿ’ ಓದುಗರ’ ಟಾಪ್ ಟೆನ್’ : ’ಅಲ್ಲ, ಟಾಪ್ ಟ್ವೆಂಟಿ’ – ಪ್ರಸನ್ನ ಸಂತೇಕಡೂರು
ಪ್ರಸನ್ನ ಸಂತೇಕಡೂರು ನನ್ನ ಟಾಪ್ ೧೦ ಕನ್ನಡ ಪುಸ್ತಕಗಳು 1) ಶಿವರಾಮ ಕಾರಂತ, ಚೋಮನ ದುಡಿ 2) ಪೂರ್ಣಚಂದ್ರ ತೇಜಸ್ವಿ ಕೆ. ಪಿ. - ಕರ್ವಾಲೋ 3) ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಕಾಕನ ಕೋಟೆ 4) ಶ್ರೀ ಕೃಷ್ಣ ಆಲನಹಳ್ಳಿ - ಭುಜಂಗಯ್ಯನ ದಶಾವತಾರಾಗಳು 5) ನಿರಂಜನ - ಚಿರಸ್ಮರಣೆ 6) ರಾವ್ ಬಹದ್ದೂರ್ - ಗ್ರಾಮಾಯಣ...
'ಕನ್ನಡ : ಭಾಷೆಯೋ ಅಥವಾ ಶಿಕ್ಷಣ ಮಾಧ್ಯಮವೋ?', ಕಿರಣ್ ಕೇಳ್ತಾರೆ
’ಅವಧಿ’ಯಲ್ಲಿ ಮೊನ್ನೆ ಬಿ ಆರ್ ಸತ್ಯನಾರಾಯಣ ಅವರು ಬರೆದ ’ಕನ್ನಡ : ಭಾಷೆ ಅಥವಾ ಶಿಕ್ಷಣ ಮಾಧ್ಯಮ’ ಎನ್ನುವ ಲೇಖನವನ್ನು ಪ್ರಕಟಿಸಿದ್ದೆವು. ಅದಕ್ಕೆ ಪ್ರತಿಕ್ರಿಯೆಯಾಗಿ ಬಂದ ಕಿರಣ್ ಅವರ ಲೇಖನ ನಿಮಗಾಗಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ಬರೆಯಿರಿ : *** - ಕಿರಣ್ ಸತ್ಯನಾರಾಯಣರವರ ಅಭಿಪ್ರಾಯವನ್ನು...
ನಾಳೆಗೆ ಕೊನೆ, ನಾಳೆಯಿಂದ ಕತ್ತಲು…
ಕವಿತೆ ಅಕ್ಷಯ ಕಾಂತಬೈಲು ನಾಳೆಗೆ ಕೊನೆ ನಾಳೆಯಿಂದ ಕತ್ತಲು ನೇಸರನನ್ನು ಬಳ್ಳಿಯಿಂದ ಬಿಗಿದಿರುವೆ ಇನ್ನು ಹಗಲು ಮರಿಚಿಕೆ ಸಪ್ತ ಸಾಗರಗಳ ನೀರನ್ನೆಲ್ಲಾ ಕುಡಿದಿರುವೆ ಜಾಗವನ್ನು ಕೊಳ್ಳಬಹುದು ಭೂಪಟ ಬದಲಾಯಿಸಿ ಬಿಡಿ ಶಯನಗೃಹದಲ್ಲಿ ಜನರನ್ನೆಲ್ಲಾ ಬಂಧಿಸಿರುವೆ ಮನುಕುಲವೆಂಬುವುದು ನಾಳೆಗೆ...
ವಿಶ್ವ ಸಾಹಿತ್ಯಕ್ಕೊ೦ದು ಬೆಳಕಿ೦ಡಿ, 'ಎಸ್ ದಿವಾಕರ್'
ರಮೇಶ್ ಮೇಗರವಳ್ಳಿ ಅಂದು ಶನಿವಾರ ತಾ ೨೬ - ೦೪ - ೧೪ ರ೦ದು ಶಿವಮೊಗ್ಗಾದ ಕರ್ನಾಟಕ ಸ೦ಘದ ತಿ೦ಗಳ ಅತಿಥಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬ೦ದವರು ಕನ್ನಡದ ಖ್ಯಾತ ಲೇಖಕ, ಶ್ರೇಷ್ಠ ಕತೆಗಾರ, ವಿಮರ್ಶಕ, ಕವಿ ಮತ್ತು ಪತ್ರಕರ್ತ ಶ್ರೀಯುತ ಎಸ್. ದಿವಾಕರ್ ಅವರು. ಅ೦ದು ಅವರು ಜಗತ್ತಿನ ಅತೀ ಸಣ್ಣ ಕತೆಗಳನ್ನು ಕುರಿತು ಸುಮಾರು ಒ೦ದು ಘ೦ಟೆ...
ಇಂದು ಸಂಜೆ 7-30 ಕ್ಕೆ ’ಕಾಕ್ಟೈಲ್’
Cocktail 10th of May @Alliance Francaise, 7:30 pm Known as SMS previously, this new play has the perfect blend of emotions and expressions. For the very first time 9 different short plays, 9 different expressions, 9 different emotions 9 different variations and 9...
ಮಂಗಳೂರಿನಲ್ಲಿ ಇಂದು
ಎಂ ಆರ್ ಗಿರಿಜಾ ಪ್ರವಾಸ ಕಥನ : ಐನೂರು ರೂಪಾಯಿಗೆ ಚಿಲ್ಲರೆ ಪ್ಲೀಸ್!
(ಇಲ್ಲಿಯವರೆಗೆ...) ಮಗಳ ಧ್ಯಾನದಲ್ಲಿರುವಾಗ ಅದ್ಯಾವ ಮಾಯದಲ್ಲಿ ಜೊಂಪು ಹತ್ತಿತೋ ಗೊತ್ತಿಲ್ಲ. ಕಣ್ಣು ಬಿಟ್ಟರೆ ಅಷ್ಟೊತ್ತಿಗಾಗಲೇ ಏರ್ಪೋರ್ಟ್ ಕೌಂಟರ್ಗಳಿಗೆ ಜೀವ ಬಂದುಬಿಟ್ಟಿತ್ತು. ಒಂದೊಂದು ಕೌಂಟರ್ ಮುಂದೆ ಸುಂದರಿಯರು ಬಂದಂತೆ ಮಾನಿಟರ್ಗಳು ವೇಳಾಪಟ್ಟಿ ತೋರಿಸತೊಡಗಿದವು. ಡ್ರುಕ್ ಏರ್ವೇಸ್ ಕೌಂಟರ್ಗೆ ಹುಡುಕಾಡಿದ್ರೆ ಅವರ...
'ನೀರ ಮೇಲೆ ಮಲಗಿದವನ ವೃತ್ತಾಂತ..' – ಡಾ ಎಸ್ ಬಿ ಜೋಗುರ ಸಣ್ಣಕಥೆ
ಕಥೆ ಡಾ ಎಸ್ ಬಿ ಜೋಗುರ ಆ ಮನಿ ಗ್ವಾಡೀ ಮ್ಯಾಲ ಹುರಮಂಜಿನ ಕೈ ಅಲ್ಲಲ್ಲಿ ಹಲ್ಲ ಕಿಸ್ತಂಗ ಮೂಡಿದ್ವು. ಕುಂಬಿ ಮ್ಯಾಲ ನಾಕೂ ನಿಟ್ಟಿನೊಳಗ ಸುತ್ತಲೂ ಹಸರ, ಕೆಂಪು, ಹಳದೀ ಬಣ್ಣದ ಸಣ್ಣ ಸಣ್ಣ ಲೈಟಗಳು ಜೋತಾಡತಿದ್ವು. ಮನಿ ಮುಂದ ಪೈಸಾಗಿ ಶಾಮಿಯಾನಾ ಹಾಕಿಸಿದ್ದರು. ಅದರ ಸುತ್ತಾಲಕೂ ಮಾವಿನ ತೊಳಲು..ತೆಂಗಿನ ಗರಿ ಬಿಗದಿದ್ದರು. ಸಿಂದಗಿಯ...
’ಅವಧಿ’ ಓದುಗರ ಟಾಪ್ ಟೆನ್ : ಎಚ್ಕೆ ಶರತ್ ಕಳಿಸಿದ ಪಟ್ಟಿ
ಎಚ್ ಕೆ ಶರತ್, ಹಾಸನ 1. ರಸ್ತೆ ನಕ್ಷತ್ರ-ಟಿ.ಕೆ.ದಯಾನಂದ್ 2. ಪರಿಸರದ ಕತೆ-ಕೆ.ಪಿ.ಪೂರ್ಣಚಂದ್ರ ತೇಜಸ್ವಿ 3. I too had a love story-Ravinder singh 4. ಎದೆಗಾರಿಕೆ-ಅಗ್ನಿ ಶ್ರೀಧರ್ 5. ಶಬ್ದತೀರ-ಜಯಂತ ಕಾಯ್ಕಿಣಿ 6. ಯುಗಾದಿ- ವಸುಧೇಂದ್ರ 7. ತೂಫಾನ್ ಮೇಲ್- ಜಯಂತ ಕಾಯ್ಕಿಣಿ 8. ನೈಂಟಿ ಹನಿಗಳು-ರಘು ಅಪಾರ 9....
’ಇನ್ನೊಬ್ಬ ಗೆಳೆಯ 'I got divorced today' ಅಂತ ..’ – ಸೂರಿ ಬರೀತಾರೆ
ಆಧುನಿಕ ಸಂವೇದನೆಗಳು ಸೂರಿ ನನ್ನ ಗೆಳೆಯನೊಬ್ಬ 'Today I lost my mother' ಅಂತ ಫೇಸ್ ಬುಕ್ಕಿನಲ್ಲಿ ಬರೆದುಕೊಂಡ. 734 ಜನ ಅದನ್ನು ಲೈಕ್ ಮಾಡಿದರು. ಇನ್ನೊಬ್ಬ ಗೆಳೆಯ 'I got divorced today' ಅಂತ ಫೇಸ್ ಬುಕ್ಕಿನಲ್ಲಿ ಬರೆದುಕೊಂಡ. 862 ಜನ ಅದನ್ನು ಲೈಕ್ ಮಾಡಿದರು. 134 ಜನ ಆಕೆಯ ಫೋನ್ ನಂಬರ್ ಕೇಳಿದರು....
'ಗಂಟಲೊಳಗೆ ಉಳಿದು, ಸಾಯಲಿ ಬಿಡಿ…'
ಸಾಯಲಿ ಬಿಡಿ ನಾಗೇಶ ತಳವಾರ ನನ್ನ ಲೇಖನಿಯ ಗಂಟಲೊಳಗೆ ಪದಗಳು ಸಿಲುಕಿಕೊಂಡು ನರಳುತ್ತಿವೆ ಹೊರಬರಲು ಹೆದರುತ್ತಿವೆ ಭ್ರಷ್ಟಾಚಾರ ಅತ್ಯಾಚಾರಕ್ಕೆ ನಲುಗಿ ಹೋಗಿವೆ ಹುಟ್ಟುತ್ತಲೇ ಕತ್ತು ಹಿಚುಕಿ ಕೊಲ್ಲುವವರ ಭಯಕ್ಕೆ ಹೊರಬರಲು ಹೆದರುತ್ತಿವೆ ಕತ್ತಲನು ನುಗ್ಗಿ ಹೋಗುವಷ್ಟು ಪ್ರಕರತೆಯ ಶಕ್ತಿ ನನ್ನ ಪದಗಳಿಗಿದೆ ಆದ್ರೆ,...
ಉಡುಪಿಯಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ
ಧಾರವಾಡದಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನ
ಎಂ ಆರ್ ಗಿರಿಜಾ ಅವರ ಭೂತಾನ್ ಪ್ರವಾಸ ಕಥನ ಧಾರಾವಾಹಿಯಾಗಿ
ಹಿಮಾಲಯದ ಹೊಟ್ಟೆಯಲ್ಲೊಂದು ಪುಟ್ಟ ದೇಶ ಭೂತಾನ್ ಓದುವ ಮುನ್ನ......................... ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಇಂಡೆಕ್ಸ ಅನ್ನು ಪರಿಚಯಿಸಿದ ದೇಶ ಭೂತಾನ್.ಅದು ರಾಜವಂಶ ಮತ್ತು ಪ್ರಜಾ ಪ್ರಭುತ್ವ ಒಟ್ಟೊಟ್ಟಿಗೆ ಇರುವ ದೇಶ. ಭೂತಾನ್ ಹಿಮಾಲಯದ ಹೊಟ್ಟೆಯಲ್ಲೊಂದು ಪುಟ್ಟ ದೇಶ.ಈ ವರ್ಷ ಮಹಿಳಾ ದಿನಾಚರಣೆಗೆ ನನಗೆ ನಾನೇ...
'ಪ್ರಿಯರೆ….' ಎ ಆರ್ ಮಣಿಕಾಂತ್ ಕರೆಯುತ್ತಿದ್ದಾರೆ
ಎ ಆರ್ ಮಣಿಕಾಂತ್ ಪ್ರಿಯರೆ, ಮೇ ೧೧ ರ ಭಾನುವಾರ ಬಿಡುಗಡೆ ಆಗಲಿರುವ ಭಾವತೀರಯಾನ ಪುಸ್ತಕದಲ್ಲಿ ಎಂಥ ಬರಹಗಳಿವೆ ಎಂಬುದು ಹಲವರ ಕುತೂಹಲ ಆಗಿರಬಹುದು .. ಆ ಪುಸ್ತಕದ ಒಟ್ಟು ಹೂರಣ ಏನು ಎಂಬುದನ್ನು ಗೆಳೆಯ ರಾಘವೇಂದ್ರ ಜೋಷಿ ಅವರು ಆಪ್ತವಾಗಿ ವಿವರಿಸಿದ್ದಾರೆ . ಪುಸ್ತಕಕ್ಕೆ ಮುನ್ನುಡಿಯ ತೋರಣ ಕಟ್ಟಿದವರು ಜೋಶಿಯವರೇ . ಅವರ ಆಪ್ತ...
‘ಪ್ರಿಯರೆ….’ ಎ ಆರ್ ಮಣಿಕಾಂತ್ ಕರೆಯುತ್ತಿದ್ದಾರೆ
ಎ ಆರ್ ಮಣಿಕಾಂತ್ ಪ್ರಿಯರೆ, ಮೇ ೧೧ ರ ಭಾನುವಾರ ಬಿಡುಗಡೆ ಆಗಲಿರುವ ಭಾವತೀರಯಾನ ಪುಸ್ತಕದಲ್ಲಿ ಎಂಥ ಬರಹಗಳಿವೆ ಎಂಬುದು ಹಲವರ ಕುತೂಹಲ ಆಗಿರಬಹುದು .. ಆ ಪುಸ್ತಕದ ಒಟ್ಟು ಹೂರಣ ಏನು ಎಂಬುದನ್ನು ಗೆಳೆಯ ರಾಘವೇಂದ್ರ ಜೋಷಿ ಅವರು ಆಪ್ತವಾಗಿ ವಿವರಿಸಿದ್ದಾರೆ . ಪುಸ್ತಕಕ್ಕೆ ಮುನ್ನುಡಿಯ ತೋರಣ ಕಟ್ಟಿದವರು ಜೋಶಿಯವರೇ . ಅವರ ಆಪ್ತ...
