ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರಕಾಶ್ ಪೊನ್ನಾಚಿ ಕವಿತೆ- ಚರ್ಚ್ ಗೇಟಿನ ಅಂಗಳದಲಿ..
ಪ್ರಕಾಶ್ ಪೊನ್ನಾಚಿ ನೀನು ನೀಲಿ ತೊಟ್ಟ ಹೂಗಳಮುಡಿದು ಶಿಲುಬೆಯ ಪಾದದ ಅಡಿಗೆಉಸಿರು ತುಂಬಿಸುತ್ತಿದ್ದೆಚಂದಿರ ಬೆಳಕು ಮಾರುತ್ತಾ ಛತ್ರಿಹಿಡಿದು ಬರುತ್ತಿದ್ದ ಚರ್ಚಿನ ಗೇಟಿನ ಇಕ್ಕೆಲಗಳಲಿನಾಚಿನಿಂತ ಕ್ರಿಸ್ಮಸ್ ಮರಕ್ಕೆಎಲೆಗಳೊಳಗೆ ಹುದುಗಿ ಹೋದಶಿಲುಬೆಯೆಡೆಗಿನ ಪ್ರೇಮ ತಿಳಿಯಲಿಲ್ಲ ಉಲುಹಿ ಹೋಗಬೇಕು ಧರ್ಮದಅಡ್ಡಗೆರೆಗಳ ದಾಟಿ...
ಜಿ ಎಚ್ ನಾಯಕ ನೆನಪು: ‘ನಾಡಹಬ್ಬದ ಹೆಸರಲ್ಲಿ ದೈವವನ್ನು ಹೇರುವುದು ನ್ಯಾಯವಲ್ಲ’
ಜಿ ಪಿ ಬಸವರಾಜು (ಸಂದರ್ಶನ ಮತ್ತು ಲೇಖನ) 2010ನೇ ಸಾಲಿನ ಪಂಪ ಪ್ರಶಸ್ತಿಯನ್ನು ಪಡೆದ ಪ್ರೊ. ಜಿ.ಎಚ್.ನಾಯಕ ಪ್ರಾಮಾಣಿಕತೆಗೆ, ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು. ಅವರ ನಿಲುವನ್ನು ಒಪ್ಪದವರೂ ಅವರ ಪ್ರಾಮಾಣಿಕತೆಯನ್ನು ಶಂಕಿಸಲಾರರು. ಅಧ್ಯಾಪಕರಾಗಿ, ಸಂಸ್ಕೃತಿಯ ನಿಜವಾದ ಚಿಂತಕರಾಗಿ, ಕನ್ನಡ ಸಾಹಿತ್ಯದ ಆಳ...
ಜಿ ಎಚ್ ನಾಯಕ ನೆನಪು: ನನ್ನೊಳಗಿನ ತೇಜಸ್ವಿ..
ಜಿ ಎಚ್ ನಾಯಕ ನೆನಪು : ಜಿ ಪಿ ಬಸವರಾಜು ವಿಶೇಷ ಸಂದರ್ಶನ..
ಜಿ ಪಿ ಬಸವರಾಜು ಪಂಪ ಪ್ರಶಸ್ತಿಯನ್ನು ಪಡೆದ ಪ್ರೊ. ಜಿ.ಎಚ್.ನಾಯಕ ಪ್ರಾಮಾಣಿಕತೆಗೆ, ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು. ಅವರ ನಿಲುವನ್ನು ಒಪ್ಪದವರೂ ಅವರನ್ನು ಗೌರವಿಸುತ್ತಾರೆ. ಅಧ್ಯಾಪಕರಾಗಿ, ಸಂಸ್ಕೃತಿಯ ನಿಜವಾದ ಚಿಂತಕರಾಗಿ, ವಿಮರ್ಶಕರಾಗಿ, ಅನೇಕ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ...
ಖ್ಯಾತ ವಿಮರ್ಶಕ ಜಿ ಎಚ್ ನಾಯಕ ಇನ್ನಿಲ್ಲ..
Pic by Shivashankar Banagar
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಅವರವರದೇ ಕತೆ..
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಸೂಜಿ ಮೊನೆಯಷ್ಟು ಜಾಗದಲ್ಲಿಸಾಸಿವೆ ಬೆಳೆದುಹಳದಿ ಹೂವಿಗೆನೀಲ ತುಂಬಿ ಮುತ್ತಿಕ್ಕಿಬಲಿತ ಕಾಯಿಗಳುಬಿಸಿಲಿಗೊಗ್ಗರಣೆ ಹಾಕಿವೆನೀನು ಹಬ್ಬಕ್ಕೆ ಬಂದಿರುವ ಸುದ್ದಿಮೂಗಿಗೆ ರವಾನೆ ಮೂಗಿನ ಕರಾಮತ್ತಿಗೆಹತ್ತಿರವೇ ಇದ್ದ ಮೆದುಳಲ್ಲಿಭೂತದ ಕೋಲ ಕೂಗಿಗೆ ಮಾರ್ದನಿಸಲುದಟ್ಟ ಕಾಡಾಗಲೀಬೆಟ್ಟದ ಕಣಿವೆಗಳಾಗಲೀ ಇಲ್ಲ...
ಶ್ರೀನಿವಾಸ ಪ್ರಭು ಅಂಕಣ – ಎಲ್ಲಾ ಒಂದು ರಹಸ್ಯಗಳ ಮೂಟೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’
ಈ ಕೃತಿಯನ್ನು ಕೊಳ್ಳಲು – https://rb.gy/2fx0q ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : ಕಂಡಕ್ಟರ್ ಕವಿತೆಗಳು’ಲೇಖಕರು : ಸದಾಶಿವ ಸೊರಟೂರು ಪ್ರಕಾಶನ : ಬಹುರೂಪಿಬೆಲೆ :130 ರೂಸಂಪರ್ಕಿಸಿ: 70191 82729 ಜಿ ಲೋಕೇಶ ಅಪ್ಪ ಎಂದಿಗೂ ರಾತ್ರಿ ಪಾಳೆಯಗಳಲ್ಲಿ ಕೆಲಸ ನಿರ್ವಹಿಸಿ ಮಾರನೇ ಮಧ್ಯಾಹ್ನ ಮನೆಗೆ ಬರುತ್ತಿದ್ದವರು ಬಂದರೆ ನನಗೆ...
ಬಿ ಎಂ ರೋಹಿಣಿಯವರಿಗೆ ‘ವಿಜಯಾ ದಬ್ಬೆ ಪ್ರಶಸ್ತಿ’
ಮಂಗಳೂರಿನ 'ಆಕೃತಿ ಆಶಯ' ಪ್ರಕಾಶನ 2022ರಲ್ಲಿ ಪ್ರಕಟಿಸಿದ ಲೇಖಕಿ, ಸಂಶೋಧಕಿ ಬಿ.ಎಂ.ರೋಹಿಣಿ ಅವರ 'ವೇಶ್ಯಾವಾಟಿಕೆಯ ಕಥೆ-ವ್ಯಥೆ' ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸ್ಥಾಪಿಸಿರುವ ಈ ಪ್ರಶಸ್ತಿಗೆ 2019 - 2022 ರ...
ರಾ ಬಂದೋಳ್ ಕವಿತೆ- ಸಿಯೆಸ್ಟ..
ರಾ ಬಂದೋಳ್ ಈ ರಣ ರಣ ಹಗಲಿಗೆಮಾರ್ಕ್ವೆಜ್ ನ ಕಾದಂಬರಿಯ ಪುಟಗಳ ಮಧ್ಯೆಮಕ್ಕಳಾದಿ ಮುದುಕರೆಲ್ಲಾ ಮೆಲ್ಲಗೆ ನಿದ್ದೆಗೆ ಜಾರಿದ್ದಾರೆ ಹೂವಕ್ಕ ತನ್ನ ಬಿದಿರಿನ ಬುಟ್ಟಿಯಲ್ಲಿನಿದಿರೆಯ ಮಂಪಿರಿನಲ್ಲಿರುವ ಹೂಗಳಕೋಮಲ ಕೆನ್ನೆದಳಗಳಿಗೆಸಣ್ಣಗೆ ನೀರು ಚಿಮುಕಿಸಿ ಎಚ್ಚರಿಸುತ್ತಿದ್ದಾಳೆ ಸೀಲಿಂಗ್ ಫ್ಯಾನ್ ಕೆಳಗೆಹೆಂಡತಿಯ ತೊಡೆಯ...
‘ಟ್ರಂಕು ತಟ್ಟೆ’ ಬಿಡುಗಡೆ ಫೋಟೋ ಆಲ್ಬಂ..
ಜಂಗಮ ಕಲೆಕ್ಟಿವ್ ಮತ್ತು ಬೀ ಕಲ್ಚರ್ ವತಿಯಿಂದ ಲೇಖಕ ಗುರುಪ್ರಸಾದ್ ಕಂಟಲಗೆರೆ ಅವರ 'ಟ್ರಂಕು ತಟ್ಟೆ' ಕೃತಿ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಜಂಗಮ ಕಲೆಕ್ಟಿವ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಕೃತಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕರುಗಳಾದ...
ಮಮತಾ ಅರಸೀಕೆರೆ ಕವಿತೆ- ಪಟ ಹಾರುತ್ತದೆ..
ಮಮತಾ ಅರಸೀಕೆರೆ ಆಗೀಗ ಬಿಕ್ಕಳಿಸುತ್ತಾ ಗಾಳಿ ಬಂದಾಗಲೆಲ್ಲತೂರಿಕೊಳ್ಳುವ ಗಾಳಿ ಪಟತನ್ನದೇ ಸಹಿ ಹಾಕುವ ಕನಸುಕಾಣುತ್ತಾಸಾಗುತ್ತದೆಆಕಾಶದ ಆಳ ಅಗಲಗಳನ್ನೆಲ್ಲಾಅಳೆಯುವ ಉಮೇದಿನೊಂದಿಗೆಕಾಲದೊಂದಿಗೆ ಕಸದಂತೆ ಕಿತ್ತೆಸೆದ,ಜಗತ್ತುಗಳನ್ನು ಗುಡಿಸಿದ ಗಾಳಿಯೀಗನಿಸ್ಸಾರಕೀಳರಿಮೆಯಿಂದ ಮುದುಡುತ್ತದೆಮೀರಿ ಪಟ ಹಾರುತ್ತದೆ. ಎಳೆ ದಾರದೊಂದಿಗೆ...
ಬಸವರಾಜ ಕೋಡಗುಂಟಿ ಅಂಕಣ- ರಾಜ್ಯದಲ್ಲಿ ದಾಕಲಾದ ಇತರ ಬಾಶೆಗಳು..
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Art by Steve S
ಮೆಹಬೂಬ್ ಮಠದ ನೋಡಿದ ‘ಡೇರ್ ಡೆವಿಲ್ ಮುಸ್ತಾಫಾ’
ಮೆಹಬೂಬ್ ಮಠದ ಮನುಷ್ಯ ಪ್ರೇಮದ ರೂಪಕ 'ಡೇರ್ ಡೆವಿಲ್ ಮುಸ್ತಾಫಾ' ನನಗೆ ಸಿನೆಮಾ ಎಂದರೆ ವಿಪರೀತ ಹುಚ್ಚು ವಾರಕ್ಕೆ ಕನಿಷ್ಠ ಒಂದಾದರೂ ಸಿನೆಮಾ ನೋಡದಿದ್ದರೆ ನನಗೆ ಆ ವಾರ ಸಂಪನ್ನವಾಗುವುದಿಲ್ಲ. ಈ ವಾರವಂತು ಹಬ್ಬದೂಟದಂತೆ ಸಂಪನ್ನವಾಯಿತು ಅದಕ್ಕೆ ಕಾರಣ ಡೇರ್ ಡೆವಿಲ್ ಮುಸ್ತಾಫಾ ಎಂಬ ಮನುಷ್ಯ ಪ್ರೇಮದ ರೂಪಕದಂತಿರುವ ಸಿನೆಮಾ. ಜಿ...
ರಂಗಶಂಕರದಲ್ಲಿ ‘#36 ಸತಿ ಸಾವಿತ್ರಿ ನಿವಾಸ’
36 ಸತಿ ಸಾವಿತ್ರಿ ನಿವಾಸ, ಈ ಹೊಸಾ ಕನ್ನಡ ನಾಟಕ, ಧೀಮಹಿ ತಂಟದವರ ಹೊಸ ಪ್ರಸ್ತುತಿ. ಈ ನಗೆಯ ಹೊನಲು, ಇದೇ ಶುಕ್ರವಾರ ಮೇ 26 ರಂದು 2023 , ರಂಗಶಂಕರ ದಲ್ಲಿ, ಪ್ರದರ್ಶನ ಸಂಜೆ 7:30pm ಕ್ಕೆ, ವೇದಿಕೆಯ ಮೇಲೆ ಪ್ರಸ್ತುತಗೊಳ್ಳಲಿದೆ! ಕಾರ್ತಿಕ್ ಹೆಬ್ಬಾರ್ ರಚಿಸಿ, ನಿರದೇಶಿಸಿರುವ ಈ ನಾಟಕ ಮಧ್ಯಮವರ್ಗದ ಮೂವರು ಮಹಿಳೆಯೆರ ಜೀವನ...
ಕೆ ರಾಜಕುಮಾರ್ ಕಂಡಂತೆ ‘ಹಾಡಾಗಿ ಹರಿದಾಳೆ’
ಕೆ ರಾಜಕುಮಾರ್ ಡಾ. ಎಚ್.ಆರ್. ಲೀಲಾವತಿ ಅವರ ಆತ್ಮಕಥನ 'ಹಾಡಾಗಿ ಹರಿದಾಳೆ': ಒಂದು ಅವಲೋಕನ ಎಚ್.ಆರ್. ಲೀಲಾವತಿ ಅವರು ಭಾವಗೀತೆಗಳಿಗೆ ಸ್ವಂತಿಕೆಯ ಛಾಪು ಒತ್ತಿದವರು. ಇಂದು ವಾದ್ಯಗಳ ಅಬ್ಬರದಲ್ಲಿ ಅದು ಭಾವಗೀತೆಯೋ ಅಥವಾ ಚಿತ್ರಗೀತೆಯೋ ಎಂಬ ಸ್ಥಿತಿಗೆ ತಲಪಿದೆ ಸುಗಮ ಸಂಗೀತ. ಆದರೆ ಲೀಲಾವತಿಯವರ ಸಂಯೋಜನೆ, ಗಾಯನ ಎಂದೂ...
ಕಿರಣ ಭಟ್ ಕಂಡಂತೆ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’
ಕಿರಣ ಭಟ್ ಚಂದ್ರಶೇಖರ ಕಂಬಾರರ ಪುಟ್ಟ ಕಾದಂಬರಿ 'ಜೀಕೆ ಮಾಸ್ತರರ ಪ್ರಣಯ ಪ್ರಸಂಗ' ಸಾಕಷ್ಟು ಚರ್ಚಿತವಾದ ಸಾಹಿತ್ಯ ಕೃತಿ. ಹಾಗೆಯೇ ತನ್ನ ನಾಟಕೀಯ ಗುಣಗಳಿಂದ ಸಾಕಷ್ಟು ರಂಗಕರ್ಮಿಗಳನ್ನು ಆಕರ್ಶಿಸಿದ ಕಾದಂಬರಿಯೂ ಹೌದು. ಈ ಕಾದಂಬರಿಯನ್ನೆತ್ತಿಕೊಂಡು ಅನೇಕ ನಿರ್ದೇಶಕರು ತಮ್ಮದೇ ರೀತಿಯಲ್ಲಿ ರಂಗಪ್ರಯೋಗವನ್ನು ಹಿಂದೆ ಕಟ್ಟಿದ್ದುಂಟು....
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸಾವೇ ಇಲ್ಲದ ನೆನಪುಗಳು ಸುಳಿಯುತ್ತಲೇ ಇವೆ..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Onkar Lele


















