ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇಂದು ’ಎಲ್ಲಿ ಜಾರಿತೋ ಮನವು…’

ಮ್ಯಾಂಗೊ ಹೌಸ್ ಅರ್ಪಿಸುವ ನಾಟಕ ‘ಎಲ್ಲಿ ಜಾರಿತೋ ಮನವು’ 4 ಜೂನ್ 2014 ಸಂಜೆ 7:30ಕ್ಕೆ ಸ್ಥಳ: ರಂಗ ಶಂಕರ ನಿರ್ದೇಶನ: ಗಣೇಶ್ ಯಾದವ್ ಕನ್ನಡಕ್ಕೆ ಅನುವಾದ: ಸುಂದರಶ್ರೀ ರಂಗದ ಮೇಲೆ: ಮೈಕೊ ಮಂಜು, ನಂದಿತ ಯಾದವ್, ನಾಗೇಶ್ ಯಾದವ್, ಪೂರ್ಣಚಂದ್ರ ತೇಜಸ್ವಿ, ನಿಶಾ, ಸುಮುಖ. ನಾಟಕದ ಬಗ್ಗೆ: ಎರಡು ಜೋಡಿ, ಮೂರು ಸಂಸಾರ, ಒಂದು ವಿದಾಯ...

read more
‘ದೇವನೂರು ಈ ನಾಡಿನ ಆತ್ಮಸಾಕ್ಷಿಯಂತಿರುವವರು’ – ಎನ್ ಎಸ್ ಶಂಕರ್

ಎದೆಯ ದನಿ ಎನ್ ಎಸ್ ಶಂಕರ್ 1983ರಲ್ಲಿ ಧಾರವಾಡದಲ್ಲಿ ಎರಡನೇ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ. ಆಗ ಈ ಚರ್ಚೆ ಯಾಕೆ ಶುರುವಾಯಿತೋ ಗೊತ್ತಿಲ್ಲ. ಅಂತೂ ಚಳವಳಿ ಕಾಲದಲ್ಲಿ ಚಳವಳಿಯೇ- ಅಂದರೆ ಧರಣಿ, ರ್ಯಾಲಿ, ಪ್ರತಿಭಟನೆ- ಇಂಥ ಹೋರಾಟದ ಚಟುವಟಿಕೆಗಳೇ ಮುಖ್ಯ, ಸಾಹಿತ್ಯವಲ್ಲ ಎಂದು ನಂಬಿದ್ದ ನನ್ನಂಥ ಮುಗ್ಧರ ದಂಡೇ ಅಲ್ಲಿತ್ತು,...

read more
'ಅಳಿಯ ಸಂತಾನ’ – ವೆಂಕಟ್ರಮಣ ಹೆಗಡೆ ಬರೆದ ಕಥೆ

ವೆಂಕಟ್ರಮಣ ಹೆಗಡೆ ಪಿ೦ಗಾಣಿ ಕಪ್ಪುಗಳ ಮೇಲೆ ಶುಭಾಷಯಗಳನ್ನೋ, ಚಿತ್ರಗಳನ್ನೋ ಛಾಪು ಮಾಡುವ ಅ೦ಗಡಿಯ ಈಶಾನ್ಯ ಭಾರತದ ಹುಡುಗ ಅ೦ಗಡಿಯ ಬಾಗಿಲನ್ನು ಆಗಷ್ಟೇ ತೆರೆಯುತ್ತಿದ್ದ. ಅವನ ಕಿವಿಯಲ್ಲಿದ್ದ ಹರಳಿನ ಒ೦ಟಿಗೆ ತಾಗಿದ ಸೂರ್ಯನ ಕಿರಣಗಳು ಪ್ರತಿಫಲಿಸಿ ಕಣ್ಣಿಗೆ ಕುಕ್ಕುತ್ತಿದ್ದವು. ಯಾವುದೋ ಜೆಲ್ಲನ್ನು ಹಾಕಿ ಬಾಚದೇ ಬರೀ ಕೈಯಲ್ಲಿ...

read more
ಸಮಾಜವಾದಿ ಮಿತ್ರರು ಸರಳ ವಿವಾಹದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ – ಜಿ ಪಿ ಬಸವರಾಜು ಬರೀತಾರೆ

ಜಿ ಪಿ ಬಸವರಾಜು ನಮ್ಮದು ಸಮಾಜವಾದಿ, ಮತಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವ ಗಣರಾಜ್ಯ. ನಮ್ಮ ಸಂವಿಧಾನ ರಚನೆಯಾದಾಗ ಅದರ ಪೀಠಿಕಾ ಭಾಗದಲ್ಲಿ 'ಸಮಾಜವಾದಿ' ಎಂಬ ಪದವೇ ಇರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದು ಈ ಪದವನ್ನು ಸೇರಿಸಲಾಯಿತು. ಉದಾರವಾದೀ ಧೋರಣೆಯ ನೆಹರೂ 'ಸಮಾಜವಾದಿ' ಗಣರಾಜ್ಯಕ್ಕೆ ವಿರೋಧಿಯೇನೂ...

read more
ದೇವರೇ, ನಿನ್ನ ಎದೆಯನ್ನು ಬಗೆದುನೋಡುವ ಆಸೆ ನನಗೆ

ಓ ನನ್ನ ದೇವರೇ! ನನಗೆ ನೋವುಗಳಷ್ಟೇ ಇರಲಿ! ರವಿಶಂಕರ ಪಾಟೀಲ ಓ ನನ್ನ ದೇವರೇ! ನನ್ನ ದುಃಖಗಳನ್ನು ನುಂಗಿಕೊಳ್ಳಲು ನಾನು ಅವೆಷ್ಟು ಮುಖವಾಡಗಳನ್ನು ಹಾಕಿಕೊಳ್ಳಲಿ ಅತ್ತು ಅತ್ತು ಕೊನೆಗೊಂದು ದಿನ ಕಣ್ಣೀರಿಗೆ ಬದಲು ರಕ್ತ ಬರುವುದೆಂದು ಅಂದುಕೊಂಡಿದ್ದೆ ಅಥವಾ ಕಣ್ಣೀರೆಲ್ಲಾ ಬತ್ತಿಹೋಗುವುದೆಂದು ಅಂದುಕೊಂಡಿದ್ದೆ ಬದುಕನ್ನೇ ಅಡಾ...

read more
ಡೈಲಿ ಬುಕ್ : ಆರ್ನಾಲ್ಡ್ ಕೆಟಲ್ ಬರೆದ ’ಕಾರ್ಲ್ ಮಾರ್ಕ್ಸ್’

ಕನ್ನಡಕ್ಕೆ : ಜೆ ಆರ್ ಲಕ್ಷ್ಮಣರಾವ್ ಜೀವೂಬಾಯಿ ಲಕ್ಷ್ಮಣರಾವ್ ಕಾರ್ಲ್ ಮಾರ್ಕ್ಸ್ - ಕಾರ್ಮಿಕ ವರ್ಗಕ್ಕೆ ಚಿರಪರಿಚಿತವಾದ ಹೆಸರು. ಲೋಕದ ಬಂಡವಾಳಶಾಹಿ - ಸಾಮ್ರಾಜ್ಯವಾದಿ ಶೋಷಕರಿಗೆ ಕನಸಿನಲ್ಲೂ ಬೆಚ್ಚಿ ಬೀಳಿಸುವ ಹೆಸರು. ವರ್ಗರಹಿತ ಸಮಾಜ ನಿರ್ಮಾಣದ ಕನಸು ಕಂಡು ಅದಕ್ಕಾಗಿ ಅವಿರತ ಶ್ರಮಿಸಿದ ಧೀಮಂತ ಚೇತನ. ಜಗತ್ತಿನ...

read more
’ಜನ ಮರುಳೋ, ಜಾತ್ರೆ ಮರುಳೋ..’ – ಪ್ರತೀಭಾ ಕಾಗೆ

ಪ್ರತೀಭಾ ಕಾಗೆ ಜನ ಮರುಳೋ, ಜಾತ್ರೆ ಮರುಳೋ ಒಬ್ಬರ ಕಣ್ಣು ಮತ್ತೊಬ್ಬರ ಮೇಲೆ ಹಲವರ ಕಣ್ಣು ಒಬ್ಬರ ಮೇಲೆ ದೇವತಾ ಪುರುಷನೇನೊ ಎಂಬಂತೆ ಬಿಂಬಿಸುವ ಯತ್ನದಲಿ ಎಲ್ಲ ದೋಷಗಳು ಮಂಕಾಗಿ ಕಣ್ಣಿಗೆ ಕಪ್ಪು ಬಟ್ಟೆ ಧರಿಸಿದಂತೆ ಎಲ್ಲವೂ ಮಂಕಾಗಿ ಕಾಣುತಿಹುದು ನೀ ಯಾರವ ನೀ ಯಾರವ ನೀ ನಮ್ಮವ, ನೀ ನಮ್ಮವ ಎನ್ನುವ ಶರಣರ ವಚನಗಳು ಎದುರು ಬಂದಂತಾಗಿ...

read more
ಭಾನುವಾರದ ಕಥೆ – ’ಒಂದು ಹುಂಚಿ ಮರದ ಕಥೆ’

-ತಿರುಪತಿ ಭಂಗಿ ಆಕಾಶದಾಗ ಇದ್ದ ಸೂರ್ಯಾ ಆಗತಾನೆ ಮರೆಯಾಗಿದ್ದ. ಸೂರ್ಯ ಮರೆಯಾದ ಸಾಕ್ಷಿಗೆ ಎಂಬಂತೆ ಆಗ ಮುಗಿಲು ಕೆಂಪೇರಿತ್ತು. ಹಕ್ಕಿಗಳು ಹಿಂಡು ಹಿಂಡಾಗಿ ತಮ್ಮ ತಮ್ಮ ಗೂಡೂ ಸೇರುವ ಕಾತುರದಲ್ಲಿ ಜೋರಾಗಿ ರೆಕ್ಕೆ ಬಡೆಯುತ್ತ ಸ್ಪಧರ್ೆಯೊಳಗೆ ಓಡುವ ತುಂಟರಂತೆ ನಾ ಮುಂದೆ ತಾ ಮುಂದೆ ಅನ್ನು ಹಾಗೆ ಹೋಗುತಿದ್ದವು. ಹೋಲ ಗದ್ದೆಗಳಿಂದ...

read more
ವಿಕೃತಿಯಾಗುತ್ತಿರುವ ಮಾನವ ಸಂಸ್ಕೃತಿ

- ಆನಂದ ಜಕ್ಕಣ್ಣವರ ಸುಲಧಾಳ ನನ್ನ ಮನೆಯ ಸುತ್ತೆಲ್ಲ ಬರಿಯ ಗೋಡೆಗಳೇ ಇದ್ದು, ಕಿಟಕಿಗಳೆಲ್ಲ ಮುಚ್ಚಿರುವುದು ನನಗಿಷ್ಟವಿಲ್ಲ. ಎಲ್ಲ ಸಂಸ್ಕೃತಿಗಳು ನನ್ನ ಮನೆ-ಮನವನ್ನು ಸದಾ ಪ್ರವೇಶಿಸುತ್ತಿರಲೇಂಬುದೇ ನನ್ನ ಆಸೆ -ಮಹಾತ್ಮ ಗಾಂಧೀಜಿ.   ಇಂದಿನ ಪರಿಸ್ಥಿತಿಯಲ್ಲಿ ಈ ಮಾತು ಹಿಂದೆಂದಿಗಿಂತಲೂ ತುಂಬಾ ಪ್ರಸ್ತುತವಾಗಿದೆ. ಸಮಾಜದ...

read more
ಎಂ ಆರ್ ಕಮಲಾಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ

ಎಂ ಆರ್ ಕಮಲಾ ಅವರಿಗೆ ಅವರ ಅನುವಾದ ಸಾಹಿತ್ಯಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ  ೨೦೧೨ - ೧೩ ನೆಯ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ. ಆಫ್ರಿಕನ್, ಆಫ್ರೋ ಅಮೆರಿಕನ್ ಮತ್ತು ಅರಬ್ ರಾಷ್ಟ್ರಗಳ ಹೆಣ್ಣು ದನಿಗಳನ್ನು ಕನ್ನಡಕ್ಕೆ ತಂದವರು ಇವರು. ಆ ಮೂಲಕ ಕನ್ನಡಿಗರಿಗೆ ಆ ಎಲ್ಲಾ ಎದೆಯಾಳದ ನುಡಿಗಳನ್ನೂ ತಲುಪಿಸಿದ್ದಾರೆ. ಈ...

read more
ಎರಡು ಕವನಗಳು

'ಕಲ್ಪನೆಗಳು' ಕೆ ಬಿ ಜಗದೇಶ್ ಜೋಡುಬೀಟಿ ಕ್ಷಿತಿಜಾದಾಚೆಗಿನ ದಿಟ್ಟ ನೋಟದಲ್ಲು ಅಮ್ಮನ ಫ್ರಿಡ್ಜು, ಮಿಕ್ಸಿ, ಕುಕ್ಕರ್ ಹೀಗೆ ಕನಸುಗಳ ಚಿತ್ತಾರ..!   ಸಂಜೆ 6ರ ಹೊತ್ತಿಗೆ ದುಪ್ಪಟ ಕಂಬಳಿಯೊಳಗೆ ಅಪ್ಪನ ಗೊರಕೆಯ ಶಬ್ದ   ದಿನಕ್ಕೊಂದು ಸಲ ತಿಕ್ಕಿ ತೆಗೆದು ಉಗುರುಗಳಿಗೆ ಮೆತ್ತಿಕೊಳ್ಳುವ ನೈಲ್ ಪಾಲಿಶಿನ ಬಣ್ಣಗಳಲ್ಲು ಅವನ...

read more
ಸಂಪು ಕಾಲಂ : ’ಓಡ್’, ಹಾಡು ಮತ್ತು ಪ್ರಗಾಥದ ಬಗ್ಗೆ ಒಂದಿಷ್ಟು

ಪ್ರಗಾಥ ಪ್ರತಿಭೆಯ ಒಳನೋಟ “Away! away! for I will fly to thee, Not charioted by Bacchus and his pards, But on the viewless wings of Poesy…” "ದೂರ, ದೂರ ಹಾರಿ ನಿನ್ನ ಬಳಿ ಬರುವೆನು. ಬಾಕಸ್ಸಿನ ಮಧುಪಾನದ ಮತ್ತಿನಿಂದಲ್ಲ, ಕಾವ್ಯವೆಂಬ ಅಗಾಧ ರೆಕ್ಕೆಯುಳ್ಳ ಹಕ್ಕಿಯನೇರಿ". (ಬಾಕಸ್ ಎಂಬುವವನು ಮಧುಪಾನದ...

read more
ಹೀಗೊಂದು ಕುಂದಾಪ್ರ ಕನ್ನಡದ ಪದ್ಯ

ಎನ್ ಶಂಕರ ಕೆಂಚನೂರು ಬಿಸ್ಲ್ ಉರಿಯಲ್ ಕಡ್ಲ್ ಬದಿಯಂಗ್ ಆಚೀಚ್ ಕಾಂತ ಕೈ-ಕೈ ಹಿಡ್ಕ ನೆಡದ್ ನಿಂಗ್ ನೆನ್ಪಿತ್ತಾ ಇವ್ಳೆ ? ಯಾರಾರು ಕಾಂತ್ರ್ ಅಂದ್ಹೇಳಿ ಹೆದ್ರ್'ಕಂತ ಒಂದ್ ಮುಲ್ಯೇಗ್ ಹೋಯ್ ಕೂಕಂಡದ್ ನಿಂಗ್ ನೆನ್ಪಿತ್ತಾ ಇವ್ಳೆ ? ಹೊತ್ ಕಂತು ಹೊತ್ತಾರೂ ಮನೀಗ್ ಹ್ವಾಪ್ಕ್ ಕುಸೀ ಇಲ್ದೇ ಒದ್ದಾಡ್ತಿದ್ದದ್ ನಿಂಗ್ ನೆನ್ಪಿತ್ತಾ...

read more
’ಇದು ಸಾಂಸ್ಕೃತಿಕ ಶರಣಾಗತಿಯ ಸಂಕೇತ’ – ನಾ ದಿವಾಕರ್

ನಾ ದಿವಾಕರ್ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಸಾಮಾಜಿಕ ಸೌಹಾರ್ದತೆಯನ್ನೇ ಕಳೆದುಕೊಂಡಿರುವ ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಪಿಡುಗನ್ನು ಎದುರಿಸಲು ದೇಶದ ದಲಿತ ಸಮುದಾಯಗಳು ಶತಮಾನಗಳಿಂದ ವಿವಿಧ ಹೋರಾಟಗಳು ನಡೆಸುತ್ತಿವೆ. ವೈದಿಕ ಧರ್ಮದ ಪಾರಮ್ಯ ಮತ್ತು ಬ್ರಾಹ್ಮಣ್ಯದ ಶೋಷಣೆಯನ್ನು ಪ್ರತಿರೋಧಿಸಲು ದಲಿತ ಸಮುದಾಯಗಳು ಹಲವು...

read more
ಮೋಹನ್ ವಿ ಕೊಳ್ಳೇಗಾಲ ಬರೆದ ಸಣ್ಣಕಥೆ

ಮೋಹನ್ ವಿ ಕೊಳ್ಳೇಗಾಲ ಇಂದು ಸಹನ ಸ್ವಲ್ಪ ಅವಸರದಲ್ಲಿಯೇ ಇದ್ದಳು. ದೈಹಿಕವಾಗಿಯೂ, ಮಾನಸಿಕವಾಗಿಯೂ! ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅಪ್ಪ ಅಮ್ಮನಿಗೆ ಕಾಣದಿರಲೆಂದು ತನ್ನ ವೇಲ್ನಿಂದ ಕಣ್ಣನ್ನು ಮತ್ತೆ ಮತ್ತೆ ಒರೆಸಿಕೊಳ್ಳುತ್ತಿದ್ದಳು. ಅವಸರವಸರವಾಗಿ ಊಟದ ಬಾಕ್ಸ್,ಒಂದಷ್ಟು ಪುಸ್ತಕ, ಪೆನ್ನನ್ನು ಬ್ಯಾಗಿಗೆ ತುಂಬಿಕೊಂಡು...

read more
ಡೈಲಿ ಬುಕ್ : ಪಾಲಹಳ್ಳಿ ವಿಶ್ವನಾಥ್ ಅವರ ’ಆಕಾಶದಲ್ಲೊಂದು ಮನೆ’

ಆಕಾಶದಲ್ಲೊ೦ದು ಮನೆ ಪಾಲಹಳ್ಳಿ ವಿಶ್ವನಾಥ್ ಪುಸ್ತಕದ ಬೆನ್ನುಡಿ ಅನ್ಯ ಗ್ರಹ ಜೀವಿ ( ಏಲಿಯನ್ಸ್)ಗಳ ಬಗ್ಗೆ ಕುತೂಹಲವಿರುವ ನಕ್ಷತ್ರಿಕ ಮತ್ತು ನಿಹಾರಿಕಾ ಎ೦ಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಟೀಚರ್ ಬಳಿ ಬ೦ದು ಇದರ ಬಗ್ಗೆ ವಿಚಾರಿಸುತ್ತಾರೆ. ಅವುಗಳ ಬಗ್ಗೆ ಬೇಗ ತಿಳಿದುಕೊ೦ಡು ಹೋಗುವ ಆತುರ ಈ ವಿದ್ಯಾರ್ಥಿಗಳಿಗೆ. ಆದರೆ ಅಧ್ಯಾಪಕರು...

read more

Pin It on Pinterest

Share This