ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ನನಗೆ ನೀವು ಬರೆಯುವ, ಬರೆಯದ ಪತ್ರಗಳು' – ಸುಗತ ಶ್ರೀನಿವಾಸರಾಜು

ಸುಗತ ಶ್ರೀನಿವಾಸರಾಜು ನಿಮ್ಮ ಪತ್ರಿಕೆಯಲ್ಲಿ ಪ್ರಕಟಗೊಂಡ ಹಲವು ಪತ್ರಗಳು ವಿಧಾನ ಸಭೆಯಲ್ಲಿ ಪ್ರತಿಧ್ವನಿಗೊಂಡ ಬಗೆಯನ್ನು ನಾವು ನಿಮಗೆ ಎರಡು ದಿನಗಳ ಹಿಂದೆ ಕಾಣಿಸಿದ್ದೇವೆ (ವಿ.ಕ. ಜೂ. 20). ಈ ಪತ್ರಗಳು ಜನರ ಆತಂಕಕ್ಕಿಂತ ಅವರ ಆಗ್ರಹ, ಅಹವಾಲಿಗೆ ಹೆಚ್ಚು ಒತ್ತು ನೀಡುತ್ತವೆ (ಉದಾ. 'ಮಂತ್ರಿಗಳೂ ಜನತಾ ದರ್ಶನ ಮಾಡಲಿ'; 'ಬಾದಾಮಿ...

read more
ಎಂ ಎಂ ಶೇಕ್ ಬರೆದ ಕೆಲವು ಹಾಯ್ಕುಗಳು

ಎಂ ಎಂ ಶೇಕ್ ನೀನಿಲ್ಲದ ಹೊತ್ತಿಗೆ ಕಾಮನಬಿಲ್ಲಾದರು ಸರಿ ಈ ಇಳೆಗೆ ..   ಉಸ್ಸೆಂದು ಉಸುರಿದ ಸಂಜೆಗೆ .. ಕೊಟ್ಟ ಉತ್ತರ ಚಂದ್ರ ..   ಎದ್ದ ಸಿಗರೇಟಿನ ಹೊಗೆ... ಎದ್ದ ಹುಡಿ ಮಣ್ಣಿನ ಧೂಳು ...   ತಾರೆ ತರಚಿದ ಗಾಯಕ್ಕೆ ಬೆಳದಿಂಗಳು ಮುಲಾಮು ..   ನಾನೆದ್ದು ನಿಂತುದಕ್ಕೆ ಉದುರಿ ಬಿತ್ತು ತಾರೆಯೊಂದು...

read more
'ಸಾವಿಗೇ ಟಾಂಗ್ ಕೊಡದೂ ಅಂದ್ರೇನು?' ಸೂರಿ ಹೇಳ್ತಾರೆ

ಸೂರಿ ಸಾವು ಅಂದರೇನು ಅಂತ ಒಬ್ಬ ವೈದ್ಯನ್ನ ಕೇಳಿ, ಸುಮ್ಮನೆ. ಒಂದು ಜೀವದ ಉಸಿರು ನಿಂತಾಗ, ಒಂದು ಶರೀರ ನಿಷ್ಕ್ರಿಯವಾದಾಗ ಅದನ್ನು ಸಾವು ಅನ್ನಬಹುದು ಅಂದುಬಿಡುತ್ತಾನೆ. (ನಾವು ಬದುಕ್ಕಿದ್ದೂ ಅನೇಕ ಸಲ ನಮ್ಮ ಉಸಿರು ಒಮ್ಮೊಮ್ಮೆ ನಿಂತುಬಿಡುತ್ತದೆ, ಬದುಕ್ಕಿದ್ದೂ ನಮ್ಮ ಶರೀರ ಒಮ್ಮೊಮ್ಮೆ ನಿಷ್ಕ್ರಿಯವಾಗಿಬಿಡುತ್ತದೆ, ಅದರ ಬಗ್ಗೆ...

read more
'ಮಾಸ್ತಿ ಕಥೆಗಳೊಂದಿಗೆ ಒಂದು ಸಂಜೆ’ – ಫೋಟೋ ಆಲ್ಬಂ

’ಸುಚಿತ್ರಾ’ದಲ್ಲಿ ನಡೆದ ಈ ಸಾಹಿತ್ಯ ಸಂಜೆಯ ಕೆಲವು ಕ್ಷಣಗಳು ಅವಧಿ ಓದುಗರಿಗಾಗಿ : ಚಿತ್ರ ಕೃಪೆ : ಸುಚಿತ್ರಾ ಸಾಹಿತ್ಯ ಸಂಜೆ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...

read more
ತಿನ್ನುವುದಕ್ಕಾಗಿ ಬದುಕಿ ಎನ್ನುವ 'ಒಗ್ಗರಣೆ', ನೋಡಿದೆಲ್ಲ ನಿಜವಲ್ಲವೆನ್ನುವ 'ದೃಶ್ಯ'

ಗೊರೂರು ಶಿವೇಶ್ ಹದಿನೈದು ದಿನಗಳ ಅವಧಿಯಲ್ಲಿ ಎರಡು ಮಲೆಯಾಳಂ ಸಿನಿಮಾಧಾರಿತ ರಿಮೇಕ್ ಸಿನಿಮಾಗಳು ಬಿಡುಗಡೆಯಾಗಿವೆ. ಒಂದು ಮಲೆಯಾಳಂದ 'ಸಾಲ್ಟ್ ಅಂಡ್ ಪೆಪ್ಪರ್'ನ ರಿಮೇಕ್ 'ಒಗ್ಗರಣೆ 'ಬದುಕುವುದಕ್ಕಾಗಿ ತಿನ್ನಿ' ಎಂಬ ಪುರಾತನ ನಂಬಿಕೆ, ಮಹಾನ್ ಪುರುಷರ ಆದರ್ಶವನ್ನು ಬದಲಾಯಿಸಿ ತಿನ್ನುವುದಕ್ಕಾಗಿ ಬದುಕಿ' ಎಂಬ ಆಧುನಿಕ ನೀತಿಯನ್ನು...

read more
'ತುಂಬಿದ ಹೊಳಿ, ತೇಲುವ ತೆಪ್ಪ..'

ಹೊಳಿ ದಂಡಿ ಮ್ಯಾಲಿನ ಹನಿಗಳು - ದತ್ತು ಕುಲಕರ್ಣಿ 1 ಹೊಳಿಮನಿ ಹಾದಿಗುಂಟ ಗಿಡಗೋಳ ನೆರಳು ಜೀವನ ತುಂಬ ಅವ್ವನ ಪ್ರೀತಿಯ ಕರುಳು.   2 ಹರಿಯೂದSS ಹೊಳಿ ತಡದ ನಿಂತದ್ದSS ದಂಡಿ ಎರಡು ಕೈ ಸೇರಿಸಿದರss ಚೆಪ್ಪಾಳಿ.   3 ಹಿಂದಿನ ಊರಿನ ರಾಡಿ ಈ ಊರಿಗೆ ಬರೂದರಾಗ ತಿಳಿ... ತುಳುಕಿ-ತೊಳದು ಬಳುಕಿ- ಕಳದು.. ಕಷ್ಟ ಸಹಿಸಿಕೊಂಡರ...

read more
’ಅಪ್ಪ ಅಪ್ಪ ನನಗೆ ನೀನೇ ಬೇಕಪ್ಪ’ – ಇಬ್ಬನಿ

ಇಬ್ಬನಿ ಅಪ್ಪಂದಿರ ದಿನ ಬಂತು, ಎಲ್ಲರಿಗೂ ಅಪ್ಪ ಅಂದ್ರೆ ತುಂಬಾ ವಿಶೇಷ. ನಂಗು ಕೂಡ. ಆದ್ರೆ ನಾನು ಅವರ ಜೊತೆ ಕಳೆದ ಕ್ಷಣ ಕಡಿಮೆ ಇದ್ದರೂ ಅವರ ಪ್ರೀತಿ ನಂಗೆ ಅಪಾರವಾಗಿ ಸಿಕ್ಕಿದೆ. ನಾನು೮ ವರ್ಷ ಇದ್ದಾಗ ಅಪ್ಪ-ಅಮ್ಮನ್ನ ಕಳ್ಕೊಂಡೆ. ಆದ್ರೆ ಅವರ ನೆನಪು ನನ್ನ ಮನಸಲ್ಲಿ ಅಚ್ಚಳಿಸದೇ ಉಳಿದಿದೆ. ಆ ಮುದ್ದು ನೆನಪನ್ನ ನಿಮ್ಮ ಜೊತೆ...

read more
’ಇಪ್ಪತೊಂದನೆಯ ಶತಮಾನದ ಗರತಿಯರು ನಾವು’ – ಪ್ರತೀಭಾ ಕಾಗೆ

ಪ್ರತೀಭಾ ಕಾಗೆ ಹದಿನಾರು ಮೊಳದ ಸೀರೆಯನುಟ್ಟು ಅದಕೊಂದು ಕಚ್ಚೆಯನುಟ್ಟು ಹೊತ್ತು ಏರುವ ಮೊದಲೆ ನಸುಕಿನ ಜಾವದ ಹೊತ್ತು ಕೈಯಲಿಹುದು ಬಿಸುಕಲ್ಲು ಸುಂಯ್ಯ ,ಸುಂಯ್ಯ ರಾಗವಾಗಿ ಅದಕೊಂದು ರಾಗ ಬೆರೆಸಿ ತಲೆಯ ಮೇಲೆ ಸೆರಗು ಹೊದ್ದು ಕಣ್ಣ ತುಂಬಾ ನಾಚಿಕೆಯಿಟ್ಟು ಹಾಡುತಿಹಳು ಗರತಿ ಆ ನಿಶಬ್ಧತೆಯಲಿ ನಿನ್ನ ರಾಗವೇ ಸುಗಮ ಸಂಗೀತವಾಗಿ...

read more
ಸಂಪು ಕಾಲಂ : ಫ್ರಾಸ್ಟ್ ನ ಕಾವ್ಯದ ‘ಸಂದರ್ಭಾಧಾರಿತ ಭಾವ’ – ಒಂದು ವಿಶ್ಲೇಷಣೆ

"ಎನ್ನ ಪಾಡೆನಗಿರಲಿ ಅದರ ಹಾಡನಷ್ಟೇ ನೀಡುವೆ ರಸಿಕ ನಿನಗೆ...", ಬೇಂದ್ರೆಯವರ ಈ ಸಾಲುಗಳು ಜನಪ್ರಿಯ ಅಮೆರಿಕನ್ ಕವಿ ರಾಬರ್ಟ್ ಫ್ರಾಸ್ಟ್ ಗೆ ಅತಿ ಸೂಕ್ತವಾಗಿ ಅನ್ವಯಿಸುತ್ತದೆ. ಈತ ಆಧುನಿಕ ಕವಿಗಳಾದ ಟಿ. ಎಸ್. ಎಲಿಯಟ್, ಎರ್ಜಾ ಪೌಂಡ್ ರವರ ಸಮಕಾಲೀನರಾಗಿದ್ದರೂ ಆಧುನಿಕ ಹಾಗೂ ಟ್ರೆಡಿಶನಲ್ ಕಾವ್ಯದ ಮಿಳಿತದಿಂದ ತಮ್ಮದೇ ಆದ...

read more
’ಎಲ್ಲರೆದೆಯ ಬೆಚ್ಚನೆ ಗೂಡಲ್ಲಿ ತಂಗಿದ ವಿಶ್ರಾಂತ ಗಿಳಿ’ – ಅನಿಲ್ ತಾಳಿಕೋಟಿ

ಅನಿಲ್ ತಾಳಿಕೋಟಿ ಅಮೆರಿಕದ ಎಲ್ಲ ಕಾಲಕ್ಕೂ ಸಲ್ಲುವವರಲ್ಲಿ ಒಬ್ಬಳಾದ ಕವಯತ್ರಿ ಎಂದರೆ ನಿಸ್ಸಂದೇಹವಾಗಿ ಎಮಿಲಿ ಡಿಕಿನ್‍ಸನ್(December 10, 1830 – May 15, 1886) ಎಂದು ಹೇಳಬಹುದು. ವಿಕ್ಷಿಪ್ತತೆಗೆ ಹೆಸರಾದ ಎಮಿಲಿ ತನ್ನ ಮನೆಯಲ್ಲಿ ತಾನೆ ಕೈದಿಯಂತೆ, ಯಾರನ್ನೂ ನೋಡಲಿಚ್ಚಿಸದೆ ಗೌಪ್ಯವಾಗಿ ನೂರಾರು ಕವಿತೆಗಳನ್ನು...

read more
'ಮನೆಯೂ ಜೀವದ ಒಂದು ಅಂಗವಾಗಿ……..' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ ನನಗೆ ಗೊತ್ತಿದೆ. ಇದು ತೀರಾ ಖಾಸಗಿ ವಿಷಯ. ಆದರೂ ನಿಮ್ಮೊಡನೆ ಹೇಳಿಕೊಂಡರೆ ಒಂದಿಷ್ಟು ಸಮಾಧಾನ ಸಿಗಬಹುದೇನೋ ಎನ್ನಿಸಿದ್ದರಿಂದ ಹೇಳಿಕೊಳ್ಳುತ್ತಿದ್ದೇನೆ. ಅಕ್ಟೋಬರ್ ರಜೆ ಮುಗಿಯುತ್ತ ಬಂದಿತ್ತು. ರಜೆ ಪ್ರಾರಂಭವಾದಾಗ 'ಇವರಿಗೆ' ಈ ಸಲ ನಾನು ಹಿರೇಗುತ್ತಿಯಲ್ಲಿ ಹೆಚ್ಚು ದಿನ ಉಳಿಯಲೇ ಎಂದು ಕೇಳಿದ್ದೆ. ಇವರಿಗೋ...

read more
’ಲಿಪಿಕಾರ ಬೇಕು’ ಗೋಪಾಲ ವಾಜಪೇಯಿ ಕೇಳ್ತಾ ಇದಾರೆ

ಗೋಪಾಲ ವಾಜಪೇಯಿ ಶ್ರೀರಂಗರ ಅಚ್ಚುಮೆಚ್ಚಿನ ರಂಗ ನಿರ್ದೇಶಕರೂ, ಹಿರಿಯ ರಂಗಕರ್ಮಿಯೂ, ರಂಗ ಸಂಶೋಧಕರೂ ಆದ ಶ್ರೀ ಎಚ್. ವಿ. ವೆಂಕಟಸುಬ್ಬಯ್ಯ ಇದೀಗ ಶ್ರೀರಂಗರ ಕುರಿತು ಪುಸ್ತಕಗಳನ್ನು ಬರೆಯಲು ಉದ್ದೇಶಿಸಿದ್ದಾರೆ. ವಯೋಸಹಜ ಕಾರಣಗಳಿಂದ ಅವರ ಬರವಣಿಗೆ ಸುಲಲಿತವಾಗಿ ಸಾಗುತ್ತಿಲ್ಲ. ಹೀಗಾಗಿ, ಅವರಿಗೆ ಒಬ್ಬ ಲಿಪಿಕಾರನ ಅವಶ್ಯಕತೆ ಇದೆ....

read more

Pin It on Pinterest

Share This