ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂಪು ಕಾಲಂ : ಫ್ರಾಸ್ಟ್ ನ ಕಾವ್ಯದ ‘ಸಂದರ್ಭಾಧಾರಿತ ಭಾವ’ – ಒಂದು ವಿಶ್ಲೇಷಣೆ

"ಎನ್ನ ಪಾಡೆನಗಿರಲಿ ಅದರ ಹಾಡನಷ್ಟೇ ನೀಡುವೆ ರಸಿಕ ನಿನಗೆ...", ಬೇಂದ್ರೆಯವರ ಈ ಸಾಲುಗಳು ಜನಪ್ರಿಯ ಅಮೆರಿಕನ್ ಕವಿ ರಾಬರ್ಟ್ ಫ್ರಾಸ್ಟ್ ಗೆ ಅತಿ ಸೂಕ್ತವಾಗಿ ಅನ್ವಯಿಸುತ್ತದೆ. ಈತ ಆಧುನಿಕ ಕವಿಗಳಾದ ಟಿ. ಎಸ್. ಎಲಿಯಟ್, ಎರ್ಜಾ ಪೌಂಡ್ ರವರ ಸಮಕಾಲೀನರಾಗಿದ್ದರೂ ಆಧುನಿಕ ಹಾಗೂ ಟ್ರೆಡಿಶನಲ್ ಕಾವ್ಯದ ಮಿಳಿತದಿಂದ ತಮ್ಮದೇ ಆದ...

read more
’ಎಲ್ಲರೆದೆಯ ಬೆಚ್ಚನೆ ಗೂಡಲ್ಲಿ ತಂಗಿದ ವಿಶ್ರಾಂತ ಗಿಳಿ’ – ಅನಿಲ್ ತಾಳಿಕೋಟಿ

ಅನಿಲ್ ತಾಳಿಕೋಟಿ ಅಮೆರಿಕದ ಎಲ್ಲ ಕಾಲಕ್ಕೂ ಸಲ್ಲುವವರಲ್ಲಿ ಒಬ್ಬಳಾದ ಕವಯತ್ರಿ ಎಂದರೆ ನಿಸ್ಸಂದೇಹವಾಗಿ ಎಮಿಲಿ ಡಿಕಿನ್‍ಸನ್(December 10, 1830 – May 15, 1886) ಎಂದು ಹೇಳಬಹುದು. ವಿಕ್ಷಿಪ್ತತೆಗೆ ಹೆಸರಾದ ಎಮಿಲಿ ತನ್ನ ಮನೆಯಲ್ಲಿ ತಾನೆ ಕೈದಿಯಂತೆ, ಯಾರನ್ನೂ ನೋಡಲಿಚ್ಚಿಸದೆ ಗೌಪ್ಯವಾಗಿ ನೂರಾರು ಕವಿತೆಗಳನ್ನು...

read more
'ಮನೆಯೂ ಜೀವದ ಒಂದು ಅಂಗವಾಗಿ……..' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ ನನಗೆ ಗೊತ್ತಿದೆ. ಇದು ತೀರಾ ಖಾಸಗಿ ವಿಷಯ. ಆದರೂ ನಿಮ್ಮೊಡನೆ ಹೇಳಿಕೊಂಡರೆ ಒಂದಿಷ್ಟು ಸಮಾಧಾನ ಸಿಗಬಹುದೇನೋ ಎನ್ನಿಸಿದ್ದರಿಂದ ಹೇಳಿಕೊಳ್ಳುತ್ತಿದ್ದೇನೆ. ಅಕ್ಟೋಬರ್ ರಜೆ ಮುಗಿಯುತ್ತ ಬಂದಿತ್ತು. ರಜೆ ಪ್ರಾರಂಭವಾದಾಗ 'ಇವರಿಗೆ' ಈ ಸಲ ನಾನು ಹಿರೇಗುತ್ತಿಯಲ್ಲಿ ಹೆಚ್ಚು ದಿನ ಉಳಿಯಲೇ ಎಂದು ಕೇಳಿದ್ದೆ. ಇವರಿಗೋ...

read more
’ಲಿಪಿಕಾರ ಬೇಕು’ ಗೋಪಾಲ ವಾಜಪೇಯಿ ಕೇಳ್ತಾ ಇದಾರೆ

ಗೋಪಾಲ ವಾಜಪೇಯಿ ಶ್ರೀರಂಗರ ಅಚ್ಚುಮೆಚ್ಚಿನ ರಂಗ ನಿರ್ದೇಶಕರೂ, ಹಿರಿಯ ರಂಗಕರ್ಮಿಯೂ, ರಂಗ ಸಂಶೋಧಕರೂ ಆದ ಶ್ರೀ ಎಚ್. ವಿ. ವೆಂಕಟಸುಬ್ಬಯ್ಯ ಇದೀಗ ಶ್ರೀರಂಗರ ಕುರಿತು ಪುಸ್ತಕಗಳನ್ನು ಬರೆಯಲು ಉದ್ದೇಶಿಸಿದ್ದಾರೆ. ವಯೋಸಹಜ ಕಾರಣಗಳಿಂದ ಅವರ ಬರವಣಿಗೆ ಸುಲಲಿತವಾಗಿ ಸಾಗುತ್ತಿಲ್ಲ. ಹೀಗಾಗಿ, ಅವರಿಗೆ ಒಬ್ಬ ಲಿಪಿಕಾರನ ಅವಶ್ಯಕತೆ ಇದೆ....

read more
'ನದಿಯ ನೆನಪಿನ ಲಹರಿ' – ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್ ಅಡುಗೆ, ಊಟ, ಸ್ನಾನ, ನಿದ್ದೆ ಹೀಗೆ ಮುಗಿಯದ ದಿನಚರಿಯ ಪಟ್ಟಿಯಲ್ಲಿ ಬಟ್ಟೆ ಒಗೆದು ಮಡಿ ಮಾಡುವ ಕೆಲಸವೂ ಒ೦ದು. ಇದೊ೦ದು ಮಾಡಲೇ ಬೇಕಾದ ಅಗತ್ಯದ ಕೆಲಸವೂ ಕೂಡ ಹೌದು. ಯಾಕೆ೦ದರೆ ಗುಡಿಸುವುದು, ತಿಕ್ಕುವುದು ಎರಡು ದಿನ ನಿ೦ತು ಹೋದರೂ ಏನೂ ಸ೦ಭವಿಸಲಾರದು. ಆದರೆ ಎರಡು ದಿನ ಹಾಗೇ ಮೂಲೆಯಲ್ಲಿ ಬಟ್ಟೆ ರಾಶಿ ಹಾಕಿ...

read more
’ಆಯ್ತಪ್ಪ ಇನ್ಮೇಲೆ ಕಿತ್ತಳೆ ಬಗ್ಗೆ ಬರೆಯೋಣ’ ಅಂದ್ರು ಜೋಗಿ

ಕತ್ತಲೆ ಆವರಿಸಿದಾಗ ಕಿತ್ತಲೆಯ ಬಗ್ಗೆ ಬರೆಯಿರಿ! ಜೋಗಿ ನೀನು ದೇವರನ್ನು ನಂಬುತ್ತೀಯೋ ಇಲ್ಲವೋ, ಆದರೆ ನಂಬೋದಿಲ್ಲ ಅಂತ ಮಾತ್ರ ಬರೆಯಬಾರದು. ಹಾಗಂತ ಹುಕುಂ ಹೊರಡಿಸುವವರಿದ್ದಾರೆ. ಯಾಕೆ ಅಂತ ಕೇಳಿದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಹಾಳಾಗುತ್ತದೆ ಅಂತ ಬೈಯುತ್ತಾರೆ. ನಮ್ಮ ಸಂಸ್ಕೃತಿಯ ಒಳಗೇ ದೇವರಿಲ್ಲ ಅಂತ ಹೇಳಿದ...

read more
ಅತ್ರಿ ಅಶೋಕವರ್ಧನರ ಪುಸ್ತಕಕ್ಕೆ ಪ್ರಶಸ್ತಿ

  'ಅಭಿನವ'ಪ್ರಕಾಶನದ,  ಅಶೋಕವರ್ಧನ ಬರೆದಿರುವ "ಕುಮಾರ ಪರ್ವತದ ಸುತ್ತ ಮುತ್ತ"(ಪ್ರವಾಸ ಕಥನ) ಪುಸ್ತಕಕ್ಕೆ ಕರ್ನಾಟಕ ಸಂಘದ ಪ್ರವಾಸ ಕಥನ ವಿಭಾಗದ ಪ್ರಶಸ್ತಿ ಲಭಿಸಿದೆ. ’ಅವಧಿ’ಯ...

read more
'ಶತಮಾನಗಳುರುಳಿವೆ ಕುಸುಮಬಾಲೆಯ ನೆನಪಿನಲ್ಲಿ…'

ಕಲ್ಲು ಕರಗಿದೆ... ರಮೇಶ್ ಹಿರೇಜಂಬೂರ್ ಕನಸಿನ ಕನ್ಯೆ ಕಣ್ಣೆದುರು ಬಂದು ಬಳಿ ಸಾರಿ ನಿಂದು ಕರಗಿದವು ಮನ ಮೌನವಾಗಿ ||   ಅವಳ ಕಂಡ ಮೊದಲ ಕ್ಷಣ ಎದೆಯಾಳದಲೆಲ್ಲ ತಲ್ಲಣ ಕಣ್ಮರೆಯಾಗಿ ಹೋದಾಗ ಎಲ್ಲೆಲ್ಲೂ ಕಣ್ಣೀರರಾಗ   ಗುಬ್ಬಚ್ಚಿ ಗೂಡಿನಲ್ಲಿ ಬೆಚ್ಚಗೆ ಮಲಗಿದ್ದ ಪ್ರೀತಿ ಕೂಗಿ ಕರೆತಂದಿದೆಯವಳ... ಹೃದಯಮಿಡಿತ ಅರಿಯಲೆಂದು...

read more
’ಎಂ ಎಸ್ ಸುಬ್ಬುಲಕ್ಷ್ಮಿ… ಈ ಹೆಸರು ಕೇಳಿದೊಡನೆ…’

’ಆಕೃತಿ’ ಪುಸ್ತಕದಿಂದ ಹೊರಬರುತ್ತಿರುವ ಎಂ ಎಸ್ ಸುಬ್ಬಲಕ್ಷ್ಮಿಯವರ ಪುಸ್ತಕಕ್ಕೆ ಎಸ್ ದಿವಾಕರ್  ಬರೆದ ಪ್ರಸ್ತಾವನೆಯ ಭಾಗ ’ಅವಧಿ’ ಓದುಗರಿಗಾಗಿ : ಎಂ.ಎಸ್. ಸುಬ್ಬುಲಕ್ಷ್ಮಿ! ಈ ಹೆಸರು ಕೇಳಿದೊಡನೆ ಎಲ್ಲೆಡೆ ಹರ್ಷೋದ್ಗಾರವೇಳುತ್ತದೆ. ನಮ್ಮನ್ನು ನಾದದ ನದಿಯೊಂದು ಮೀಯಿಸಿಬಿಡುತ್ತದೆ; ಹೃದಯವನ್ನು ಸ್ಪರ್ಶಿಸುವಂಥ ಮಧುರ...

read more
ಕೆ ವಿ ಸುಬ್ಬಣ್ಣ ಆಪ್ತಮಂದಿರಕ್ಕೆ ಬರ್ತಿದ್ದಾರೆ ’ಸ್ಕೂಲ್ ಮಾಸ್ಟರ್’

ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಈ ಭಾನುವಾರ ಸಂಜೆ ೪.೩೦ಕ್ಕೆ ಕನ್ನಡ ಚಿತ್ರ ಸ್ಕೂಲ್ ಮಾಸ್ಟರ್ ಪ್ರದರ್ಶನ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಗೋಪಿನಾಥ್ Ph: 8892795666...

read more
’ಮಿಸ್ ಯೂ ಪಪ್ಪಾ’ – ವೈಶಾಲಿ ಹೆಗಡೆ

-ವೈಶಾಲಿ ಹೆಗಡೆ, ಬಾಸ್ಟನ್ (ಯು. ಎಸ್. ಎ.) ಸಾವಿರಾರು ಮೈಲುಗಳ ದೂರದಲ್ಲಿ ನನ್ನದೊಂದು ಗೂಡನ್ನು ನಾನೇ ಕಟ್ಟುವ ಅಸ್ತಿತ್ವದಲ್ಲಿ ಬೆಳೆಯುತ್ತಿರುವ ಹೊತ್ತಲ್ಲಿ, ಅಮ್ಮ ನಿತ್ಯದ ಜಂಜಾಟಗಳಲ್ಲಿ ನೆನಪಾಗುವ ದಿನಂಪ್ರತಿ ಆಧಾರಸ್ತಂಭ. ಎಲ್ಲೋ ತೆರೆಮರೆಯಲ್ಲಿ ಸದಾ ದಾರಿತೋರುವ, ಗದರುವ ಧ್ವನಿ. ಆದರೆ ಪಪ್ಪ, ಹೊಸ ಬಿಸಿಲು ಮೂಡಿ ಎಳೆಚಿಗುರು...

read more
ವೈ ಕೆ ಸಂಧ್ಯಾಶರ್ಮ ಬರೆದ ಹನಿಗವನಗಳು

ವೈ ಕೆ ಸಂಧ್ಯಾಶರ್ಮ ಕ್ರೌರ್ಯ ಹಸಿರುಗಿಡದ ಮೇಲೆ ಸ್ವಚ್ಛಂದ ನಗುವ ಹೂವಿನ ನಗುವನು ಚಿವುಟಿ ಆತ್ಮನ ಕಿತ್ತು ನರಳಿಸುವ ಈ ಪೂಜೆ ಅಲಂಕರಣ ಯಾವ ದೇವರಿಗೆ ಪ್ರೀತಿ? ಮುನಿಸು ಮುಗಿಲ ಸುಂದರಿ ತನ್ನ ಚಿಕ್ಕೆಗಣ್ಣ ಮುಚ್ಚಿ ಕಾರ್ಮುಗಿಲ ಸೆರಗ ಮುಸುಕಿಕ್ಕಿ ಮುಸು ಮುಸು ಅತ್ತದ್ದು ಇಳೆಗೆ ತುಂತುರು ಮಳೆ ಕತ್ತಲೆ ಯಾರಿಗೆ? ಮುಸ್ಸಂಜೆ ಹೊತ್ತಲ್ಲಿ...

read more
ಹೀಗೆ ಕೆಲವು ’ಫುಲ್ ಬ್ಯುಸಿ ಗಿರಾಕಿಗಳು!’

ಎಚ್ ಕೆ ಶರತ್ ನಾವು ಕೈ ಕೆರ್ಕಳೋಕೂ ಪುರಸೊತ್ತಿಲ್ಲದ ಮನುಷ್ಯ ಜೀವಿಗಳನ್ನು ಕ್ಷೌರದಂಗಡಿ ಸೇರಿದಂತೆ ಇನ್ನಿತರ ಕ್ಯೂ ನಿಲ್ಲುವ ಸ್ಥಳಗಳಲ್ಲಿ ಮಾತ್ರ ಕಾಣಲು ಸಾಧ್ಯ. ಕರೆಂಟ್ ಬಿಲ್ ಕಟ್ಟೋಕೆ, ಅಂಗಡಿಗೆ ಏನಾದರೂ ತರೋಕೆ, ಹಿಟ್ಟು ಬಿಡಿಸೋಕೆ ಗಿರಣಿಗೆ ಹೋದ್ರೆ ಅಲ್ಲಿಗೆ ಕಡಿಮೆ ಎಂದರೂ ಕಾಲು ಡಜನ್ ಸಂಖ್ಯಾಬಲದ ಪುರಸೊತ್ತಿಲ್ಲದ ಮನುಷ್ಯ...

read more
'ಹರಿ ಚಿತ್ತ ಸತ್ಯ' ಸಣ್ಣ ಕಥೆ

- ಶ್ರೀನಾಥ್ ಭಲ್ಲೆ "ಹರಿ ಚಿತ್ತ ಸತ್ಯ, ನಮ್ಮ ಹರಿ ಚಿತ್ತ ಸತ್ಯ, ನರ ಚಿತ್ತಕೆ ಬಂದದ್ದು ಲವಲೇಶ ನೆಡೆಯದು"   ಈ ಹಾಡು ನನ್ನನ್ನು ಬಹಳ ಕಾಡಿದೆ ! ಕಾಡುತ್ತಲೇ ಇದೆ !!   ಸಮುದ್ರದ ದಂಡೆಯ ಮೇಲೆ ಊರಿಟ್ಟ ಹೆಜ್ಜೆಯನ್ನು ಅಳಿಸಲು ಸೋತು ಹಿಂದಕ್ಕೆ ಓಡಿದ ಅಲೆಗಳು ’ಮರಳಿ ಯತ್ನವ ಮಾಡು’ ಎಂದು ತನ್ನನ್ನೇ ಹುರುದುಂಬಿಸಿಕೊಂಡು...

read more
ಡೈಲಿ ಬುಕ್ : ಡಾ ಹಳೆಮನೆ ರಾಜಶೇಖರ ಅವರ ’ತಲೆಮಾರುಗಳ ಸಂಕಥನ’

‘ಮಾಡಿದ ಪಾಠಗಳು ಎಲ್ಲವೂ ವ್ಯರ್ಥವಲ್ಲ’ ಎನ್ನುವ ಸಮಾಧಾನವನ್ನು ತಂದುಕೊಟ್ಟ ವಿದ್ಯಾರ್ಥಿಗಳಲ್ಲಿ ರಾಜಶೇಖರ ಹಳೆಮನೆಯೂ ಒಬ್ಬ. ವಿದ್ಯಾರ್ಥಿಯ ಭವಿಷ್ಯವನ್ನು ಪ್ರತಿಭೆಗಿಂತಲೂ ಆತನ ಸತತಾಭ್ಯಾಸ, ಪರಿಶ್ರಮ, ಶ್ರದ್ಧೆ ಅವಕಾಶಗಳು ರೂಪಿಸುತ್ತವೆ ಎನ್ನುವುದು ನನ್ನ ನಂಬಿಕೆ ಈ ನಂಬಿಕೆಯನ್ನು ಕೆಲವು ಜನ ವಿಧ್ಯಾರ್ಥಿಗಳು ಉಳಿಸಿದ್ದಾರೆ.ಅಂತಹ...

read more

Pin It on Pinterest

Share This