ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೂಡಿಟ್ಟಿದ್ದೇನೆ ಒಂದಷ್ಟು ಕನಸುಗಳ ಈ ಶ್ರಾವಣದ ಮಳೆಗೆ…

- ಶ್ರೀನಿವಾಸ ಎಂ 1 ಬಿರು ಮಳೆಯ ರಭಸ ಜೋರಾದಾಗಲೆಲ್ಲ ಜಗಲಿಯಲ್ಲಿ ಕೂತು, ಮಾಡಿನ ನೀರಿಗೆ ಪಾದ ತಾಕಿಸುವ ಪುಳಕ.   2 ಸಿಡಿಲು-ಮಿಂಚಿನ ಭಯವಿಲ್ಲ, ಕಣ್ಣು ತೆರೆದಿದ್ದರೂ ಬೀಳುವ ನೂರು ಕನಸುಗಳ ನನಸಾಗಿಸುವ ಹಠದ ಭಾರವಿಲ್ಲ   3 ಚಂದ್ರ ಕೈ ಕೊಟ್ಟ ಇರುಳು, ಭುವಿ ನಡುಗಿಸುವ ಚಂಡಿ ಮಳೆಯ ನಡುವೆ ನಿನ್ನ ದಾರಿಯ ನೆನೆವ ಸುಖದ...

read more
‘ಪದಧ್ವನಿ’ ಅಂದರೆ… – ಬಿ ಆರ್ ಸತ್ಯನಾರಾಯಣ ಬರೀತಾರೆ

‘ಪದಧ್ವನಿ’ಯ ಸಂಪತ್ತು ಬಿ ಆರ್ ಸತ್ಯನಾರಾಯಣ ಭಾರತೀಯ ಕಾವ್ಯಮೀಮಾಂಸೆಯ ಧ್ವನಿ ಸಿದ್ಧಾಂತದ ಪ್ರಬೇಧಗಳಲ್ಲಿ ಪದಧ್ವನಿ ಎಂಬುದೊಂದುಂಟು. ‘ಶಬ್ದ ಶಕ್ತಿಮೂಲ’ ಧ್ವನಿಯನ್ನು ಹೇಳುವಾಗ, ಕೇವಲ ಒಂದು ಪದದ ಮೇಲೆ ಒತ್ತು ಬೀಳುವುದನ್ನು ಹಾಗೂ ಆ ಪದದಿಂದಲೇ ಒಂದು ಅಲಂಕಾರ ಧ್ವನಿಸುವುದನ್ನು ಪದಧ್ವನಿ ಎನ್ನಲಾಗುತ್ತದೆ. ವಿಚ್ಛಿತ್ತಿಶೋಭಿನೈಕೇನ...

read more
ಹೊಸ ಓದು : ನಾಶವಾಗುತ್ತಿದೆಯೇ ಭಾರತೀಯತೆ?

- ನಾಗರಾಜ್ ಭಟ್ ಟಿ ಆರ್ ದೇಶಪ್ರೇಮ ಪ್ರತಿಯೊಬ್ಬ ಪ್ರಜೆಗೂ ಇರಬೇಕಾದಂತಹ ಒಂದು ಮಹತ್ವದ ಅಂಶ. ದೇಶ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಇದರ ಪಾತ್ರ ಮುಖ್ಯವಾದುದು.ದೇಶಪ್ರೇಮ ಎಂದರೇನು ಎಂಬುದಕ್ಕೆ ಪ್ರಪಂಚದ ಹಲವು ದಾರ್ಶನಿಕರು ಒಂದೊಂದು ರೀತಿಯಲ್ಲಿ ವಿವರಣೆ...

read more
ಮಿಸ್ ಮಾಡಬೇಡಿ "ಗುಡ್ ಅರ್ಥ್" ಅಂತಾರೆ ಶಾಂತ ಕುಮಾರಿ

ಶಾಂತ ಕುಮಾರಿ "ಗುಡ್ ಅರ್ಥ್"-ಪರ್ಲ್ ಬಕ್ ರವರ ಈ ಕಾದಂಬರಿ ಅದ್ಭುತವಾಗಿದೆ. ಹಿಂದೆ ಓದಿದ್ದೆ . ಈಗ ಮತ್ತೊಮ್ಮೆ ಓದಬೇಕೆನಿಸಿತು. ನೀವುಗಳೂ ಓದಿರಬಹುದು..ಓದಿಲ್ಲದವರು ದಯವಿಟ್ಟು ಓದಿ. ಚೀನಾ ದೇಶದ ಬಡತನ ನಿಜಕ್ಕೂ ನಮ್ಮಲ್ಲಿ ಎಂಥಾ ತಲ್ಲಣ ಉಂಟು ಮಾಡುತ್ತದೆ ಎಂದರೆ ಭಾರತದ ಬಡತನ ಅದರ ಮುಂದೆ ಏನೂ ಅಲ್ಲವೇನೋ ಅನಿಸಿಬಿಡುತ್ತದೆ....

read more
'ದೃಷ್ಟಿಯ ಸೃಷ್ಟಿಯೇ ಅಪರೂಪ, ಇದೇ ಇರಬಹುದೇ….'

ರಮೇಶ್ ನೆಲ್ಲಿಸರ ಮೇಲೇರುತಿಹ ಮನೆಗಳ ತಲೆಯಲ್ಲೊಂದೊಂದು ಭಯಾನಕ ಬೆದರುಬೊಂಬೆ! ಕಣ್ಗಳಗಲಿಸಿ,ಕಿವಿಗಳರಳಿಸಿ ತಿರುವಿದ ದಪ್ಪ ಮೀಸೆ ,ಇಳಿಬಿಟ್ಟ ಜಿಹ್ವೆ ತಲೆಯ ಮೇಲೆರಡು ಕೋಡು ಕಳಶವಿಟ್ಟಂತೆ ಗಂಭೀರವದನ,ಗಂಟಿಕ್ಕಿದ ಹುಬ್ಬು ನಗುವಿನ ಛಾಯೆ ಎಂದೋ ಮಬ್ಬು ಮನೆಕಟ್ಟುವವರ ಗೋಳು ಗೊತ್ತಿರಬೇಕು ಕಲೆಕಾರನಿಗೆ; ತನ್ನ ವೃತ್ತಿ ಮತ್ತೆ ಮಾಲಿಕರ...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಬಿಟ್ಟೆನೆಂದರೂ ಬಿಡದ ಮಾಯೆ

ನಾವು ಫ್ರೆಂಡ್ಸ್.. ನಮಗೆ ಜಾತಿಗಿಂತ ಸ್ನೇಹವೇ ಮುಖ್ಯ, ಥೂ ಈ ಹಾಳು ಜಾತಿ ಅದ್ಯಾರು ಮಾಡಿದರೋ. ನಮ್ಮ ಹಿರಿಯರು ಇದೆಲ್ಲ ಮಾಡಿಕೊಳ್ಳಿ. ನಮ್ಮ ಕಾಲಕ್ಕೆ ಇದೆಲ್ಲ ಇರಲ್ಲ. ನಾವು ವಿದ್ಯಾವಂತರು. ನಾವು ಜಾತಿ ಬೇದ ಮಾಡಲ್ಲ. ಕೆಟ್ಟ ರಾಜಕಾರಣಿಗಳನ್ನು ಬೈಯುತ್ತೇವೆ, ಭ್ರಷ್ಟಾಚಾರ ವಿರೋಧಿಸುತ್ತೇವೆ. ನಾವೆಲ್ಲ ದೊಡ್ಡವರಾದಾಗ ಸುಂದರ...

read more
ಪರಮೇಶ್ವರ್ ಕ್ಯಾಮೆರಾ ಕಣ್ಣಿನಲ್ಲಿ ’ರಾಕ್ ಗಾರ್ಡನ್’

ಉತ್ಸವ್ ರಾಕ್ ಗಾರ್ಡನ್ - ಒಂದು ಝಲಕ್ ಪರಮೇಶ್ವರ್ ಗುರುಸ್ವಾಮಿ ಸಾಮಾನ್ಯ ರೈತನ ಮಗನಾಗಿ ಹುಟ್ಟಿ ತಿಪ್ಪಣ್ಣ ಬಿ. ಸೊಲಬಕ್ಕನವರ್ ಕಲಾವಿದನಾಗಿ ಸಾಧಿಸಿರುವುದು ಅಪಾರ. ಅವರ ಕಾಂಕ್ರೀಟ್ ರಚನೆಗಳು ಅದರಲ್ಲೂ ಸಾಕು ಪ್ರಾಣಿಗಳ ರಚನೆಗಳು ನಿಬ್ಬೆರಗುಗೊಳಿಸುವ ಕೃತಿಗಳು. ನಿಜವಾದ ಪ್ರಾನಿಗಳೇ ಏನೊ ಅನಿಸಿವಷ್ಟು ನೈಜವಾಗಿವೆ. ಪಾಶ್ಚಾತ್ಯ...

read more
ಮಾತು ಮೌನವಾದರೇನು, ಮನಸು ಸೊರಗಿದೆಯೇ ಶೂರರಿಗೆ ?

ದ್ರೌಪದಿಯ ಸ್ವಗತ ನಾ ದಿವಾಕರ ಇವನೇನು ಜಗ್ಗುವವನಲ್ಲ ಎಳೆಯುತ್ತಲೇ ಇರುವವನಲ್ಲ ಶಾಸನಗಳ ಮೀರಿದ ದುಷ್ಟನ ದುಸ್ಸಾಹಸಕೆ ಪ್ರತಿರೋಧವೇ ಇಲ್ಲ ; ಏಕೆ ಹೀಗೆ ? ಅದೋ ನೆರೆದಿದೆ ರಾಜಸಭಾಂಗಣದಲಿ ಸುತ್ತಲ ಸಮಾಜದ ಮುಖವಾಡಗಳು ಮುಖವೇ ಇಲ್ಲದವರಂತೆ ಶರಣಾಗಿವೆ ಮೌನಕೆ !   ಮಾತು ಮೌನವಾದರೇನು ಮನಸು ಸೊರಗಿದೆಯೇ ಶೂರರಿಗೆ ? ಅಯ್ಯೋ ......

read more
ಸಂಸ್ಕೃತಿ ಮಳಗಿ ಕಥೆ ಹೇಳ್ತಾರೆ

ಬಂಗಾರದ ಪಂಜರ ಸಂಸ್ಕೃತಿ ಮಳಗಿ ಈಗ ನಾನು ಒಂದು ಕಥೆ ಹೇಳಲು ಹೊರಟಿದ್ದೇನೆ. ಅದಕ್ಕೂ ಮೊದಲು ಕೆಲ ಸನ್ನಿವೇಶಗಳನ್ನು ಹೇಳಲು ಬಯಸುತ್ತೇನೆ. ಮೊನ್ನೆ ಮೊನ್ನೆ ನಡೆದ ಒಂದು ದುರಂತ ದೇಶದೆಲ್ಲೆಡೆ ಎಲ್ಲ ಜನರ ಮನಸ್ಸಿನಲ್ಲಿ ಭಯ ಮೂಡುವಂತೆ ಮಾಡಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತೆ, 6 ವರ್ಷದ ಶಾಲಾ ಬಾಲಕಿಯ ಮೇಲೆ ನಡೆದ ಅತ್ಯಾಚಾರದ...

read more
’ಗಂಡಸರ ನೈತಿಕತೆ ಒಂದು ಬಟ್ಟೆಯ ಚೂರಿಗೂ ಗಟ್ಟಿ ನಿಲ್ಲದಷ್ಟು ದುರ್ಬಲವೇ?’ – ವೈಶಾಲಿ ಹೆಗಡೆ

ವೈಶಾಲಿ ಹೆಗಡೆ ಎಲ್ಲಿ ಅತ್ಯಾಚಾರ ಎಂಬ ಸುದ್ದಿ ಕೇಳಲಿ, ಓದಲಿ ಒಂದಷ್ಟು ಜನ ಬಂದು ಬಿಡುತ್ತಾರೆ ಎಲ್ಲದಕ್ಕೂ ಒಂದೇ ಮದ್ದು ಎಂಬಂತ ಸಲಹೆ ಹಿಡಿದುಕೊಂಡು’ ಈಗೀಗ ನೀವು ಹೆಂಗಸರು ಹಾಕಿಕೊಳ್ಳುವ ಬಟ್ಟೆಯೇ ಕಾರಣ. ನಿಮ್ಮ ಪಾಲಿನ ಅನಾಹುತವನ್ನು ನೀವೇ ಅಹ್ವಾನಿಸಿಕೊಳ್ಳುತ್ತೀರಿ” ಎಂಬಂತ ಅಮೂಲ್ಯ ವಿಚಾರದ ವಾದದೊಂದಿಗೆ. ಹೌದಲ್ಲವೇ, ಛೆ...

read more
ಟಿ ಎನ್ ಸೀತಾರಾಂ ಮತ್ತು ಶ್ರೀರಾಂ ಸಂವಾದದ ಫೋಟೋ ಆಲ್ಬಂ

ಆಕೃತಿ ಅಂಗಳದಲ್ಲಿ ನಿನ್ನೆ ನಡೆದ ಕಥೆಗಾರ ಶ್ರೀರಾಂ ಮತ್ತು ಟಿ ಎನ್ ಸೀತಾರಾಂ ಅವರ ಸಂವಾದ ಮತ್ತು ’ನಡೆಯಲಾರದ ದೂರ, ಹಿಡಿಯಲಾರದ ಬಸ್ಸು’ ಕಥಾವಾಚನದ ಕೆಲವು ದೃಶ್ಯಗಳು ನಿಮಗಾಗಿ ಚಿತ್ರ ಕೃಪೆ : ಗುರುಪ್ರಸಾದ್ ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...

read more
'ಅತ್ಯಾಚಾರ: ಯಾರಿಗೆ ಗುಂಡಿಕ್ಕುವುದು?' – ಜಿ ಪಿ ಬಸವರಾಜು

ಜಿ ಪಿ ಬಸವರಾಜು ಎಲ್ಲೆಲ್ಲೂ ಅತ್ಯಾಚಾರಗಳ ಸುದ್ದಿಯೇ ಕೇಳಿಬರುತ್ತಿರುವ ಕರ್ನಾಟಕ ಅಷ್ಟೊಂದು ಹೀನ ಮಟ್ಟಕ್ಕೆ ಇಳಿದಿರುವ ರಾಜ್ಯವೇ? ಇಲ್ಲಿ ಮುಗ್ಧರು, ಮಕ್ಕಳು, ಒಂಟಿ ಮಹಿಳೆಯರು, ಅಂಗವಿಕಲೆಯರು, ವೃದ್ಧರು-ಇಂಥ ಯಾರೂ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಿಲ್ಲವೇ? ಈ ರಾಜ್ಯದಲ್ಲಿದ್ದ ಸಜ್ಜನಿಕೆ, ಸುಸಂಸ್ಕೃತ ನಡೆ ಎಲ್ಲಿ ಹೋದವು? ಅಥವಾ...

read more

Pin It on Pinterest

Share This