ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಕಬ್ಬನ್ ಪಾರ್ಕ್‌ನಲ್ಲಿ ಕಂಡವಳು’ – ಸಣ್ಣ ಕಥೆ
ಕಬ್ಬನ್ ಪಾರ್ಕ್ ತ್ರಿಭುವನ್ ಜಿ ಎರಡು ಸಾವಿರದ ಐದನೆಯ ವರ್ಷದಲ್ಲಿ ಪದವಿ ಮುಗಿಸಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಆಗಷ್ಟೆ ಬಂದಿದ್ದ ನನಗೆ ಸ್ಥಳ ಪರಿಚಯ ಇರಲಿಲ್ಲವಾದರು ಕಬ್ಬನ್ ಪಾಕರ್್ನ ಗ್ರಂಥಾಲಯ ನನ್ನ ಅಚ್ಚುಮೆಚ್ಚನ ತಾಣವಾಗಿತ್ತು. ಕೆಲಸವಿಲ್ಲದ ಸಮಯದಲ್ಲಿ ಗ್ರಂಥಾಲಯಕ್ಕೆ ತೆರಳಿ ಅಲ್ಲಿ ಪೇಪರ್ ಓದುವುದು ಅಥವಾ ಪುಸ್ತಕ...
’ಕವಿಯ ಹೊಕ್ಕುಳಿನಿಂದ ಮಳೆಯ ಸೊಗಡಿನ ಹೂ ಬಿರಿದು..’ – ನಳಿನ
ಮಳೆಗಾಲದ ರಸಕಾವ್ಯ ನಳಿನ ಡಿ ರಸಿಕತೆಯ ರಂಗಿಗೆ, ಪಿಸುಗುಡುವ ಪ್ರೇಮಸಲ್ಲಾಪದೊಳು ಕುಡಿಯೊಡೆಯುತಿರಲು, ಜಾವದ ಚಳಿಗೆ ಮುಸುಕಿದ ಮಂಜಿಗೆ ಇನಿಯನ ಅಪ್ಪುಗೆಯ ಸೆರೆ ಹಿತವಾಗಿದೆ. ಕನಿಕರಪಡುವ ಮಿಂಚಿಗೆ, ಮೋಡದೆದುರು ಕೆಲಸವಿಲ್ಲದೆ ಅಲ್ಲೆಲ್ಲೋ ಡಮಡಮಿಸಿ ದೂರವಿರುವಾಸೆ, ದೂರದಿ ಭದ್ರೆ ಬೆಟ್ಟತೊಳೆದು ಹೊಟ್ಟು ಧೂಳು ಒತ್ತಟ್ಟಿಗೆ...
ಅಭಿನಯ ತರಂಗದಿಂದ ಎ ಎಸ್ ಎಮ್ ಜನ್ಮದಿನದ ನೆನಪು
ಸಂಚಾರಿ ಸಡಗರದಲ್ಲಿ ಇಂದು
’ನಮ್ಮ ಮನೆಯವರಿಗೆ ಮಿಡಲೈಫ್ ಕ್ರೈಸಿಸ್ ಆಗೇದ..’ – ಪ್ರಶಾಂತ್ ಆಡೂರ್
ನಂಗಂತೂ ಖರೇ ಹೇಳ್ತೇನಿ ಲಗ್ನಾ ಮಾಡ್ಕೊಂಡಿದ್ದ ಒಂದ ದೊಡ್ಡ ಕ್ರೈಸಿಸ್ ಅನಿಸಿಬಿಟ್ಟದ. ಖರೇ ಹೇಳ್ಬೇಕಂದರ ವೈಫ್ ಇಜ್ ಕ್ರೈಸಿಸ್. ಅದರಾಗ ಬ್ರಾಹ್ಮರ ಮದುವಿ ಮಾಡ್ಕೋಳೊದ ಮಿಡ್ ಎಜನಾಗ ಹಿಂಗಾಗಿ ಲಗ್ನ ಆಗೋ ಪುರಸತ್ತ ಇಲ್ಲದ ಮಿಡಲೈಫ್ ಕ್ರೈಸಿಸ್ ಶುರು ಆಗೇ ಬಿಡ್ತದ ಬಿಡ್ರಿ.
ಸ್ಟಾಫ್ ರೂಂ ಎಂಬ ಮಿನಿ 'ಮಹಾಭಾರತ'
ಗೊರೂರು ಶಿವೇಶ್ ಎಲ್ಲಾ ಶಾಲಾ ಕಾಲೇಜುಗಳಲ್ಲಿ (ಕಿರಿಯ ಪ್ರಾಥಮಿಕ ಶಾಲೆಗಳನ್ನುಳಿದು)ಅನಿವಾರ್ಯವೆಂಬಂತೆ ಇರುವ ಕೊಠಡಿಗಳೆಂದರೆ ಈ ಶಿಕ್ಷಕರ ಕೊಠಡಿಗಳು ಯಾನೆ ಸ್ಟಾಫ್ರೂಮ್ಗಳು. ಉಳಿದ ಕಛೇರಿಗಳಿಗಿಂತ ಭಿನ್ನವಾದ ಈ ಸ್ಟಾಫ್ ರೂಮುಗಳು ಹತ್ತು ಹಲವು ಕಾರಣಗಳಿಗಾಗಿ ವಿಶಿಷ್ಟವಾದವು. Staff ಮತ್ತು stop ಏಕಧ್ವನಿ (homophone) ಹೊರಡಿಸುವ...
ಕೊಳೆಗಳುಳಿಸಿಹೋಗುವ ಕಲೆಗಳಾಚೆ ನಿಂತ ವರ್ಣಚಿತ್ರ…
ತಿಳಿಗೊಳದ ತಳ ವಾಸುದೇವ ನಾಡಿಗ್ ಕೊಳೆಬಗ್ಗಡವನ್ನೆಲ್ಲ ಒಳಕ್ಕೆಳೆದುಕೊಂಡ ತಳ ತಿಳಿಗೆ ಜನುಮ ಕೊಟ್ಟಿತು ತಿಳುವಳಿಕೆಗಳೆ ಹೀಗೆ ಕಳೆಯನೆಲ್ಲಾ ಹೊಟ್ಟೆಯಲ್ಲಿಟ್ಟು ಕೊಂಡೇ ಏಳುತ್ತದೆ ಕೊಳೆಗಳುಳಿಸಿಹೋಗುವ ಕಲೆಗಳಾಚೆ ನಿಂತ ವರ್ಣಚಿತ್ರ. ನಳನಳಿಸುವ ಕನ್ನಡಿಯ ಬೆನ್ನು ಸದಾ ಕಪ್ಪಗೆ ಬಣ್ಣ ಬಳಿದುಕೊಂಡೊ ಖಾಕಿರಟ್ಟಕಟ್ಟಿಕೊಂಡೊ ಆಚೆಭಾವ...
ಸಂಚಾರಿ ಸಡಗರ ಫೋಟೋ ಆಲ್ಬಂ
ಸಂಚಾರಿ ತಂಡಕ್ಕೀಗ ದಶಕದ ಸಂಭ್ರಮ ಸಂಭ್ರಮಾಚರಣೆಯ ಭಾಗವಾಗಿ ರಂಗಶಂಕರದಲ್ಲಿ ಪ್ರಾರಂಭವಾದ ನಾಟಕೋತ್ಸವದ ಕೆಲವು ದೃಶ್ಯಗಳು ನಿಮಗಾಗಿ ಚಿತ್ರಗಳು : ’ಸಂಚಾರಿ’ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
ನಾನವನಲ್ಲ!!
ಮನೋಹರ್ ಕೆಳದಿ ಹುಬ್ಬಳ್ಳಿಯಲ್ಲೊಮ್ಮೆ ನಾನು ನನ್ನ ಸ್ನೇಹಿತ ಬೈಕಲ್ಲಿ ಹೋಗುವಾಗ ಅವನ ಬೈಕನ್ನು ಪೋಲಿಸಿನವನು ಅಡ್ಡಹಾಕಿದ. ಕಾರಣ ಕೇಳಿದಾಗ ನಮ್ಮ ಬೈಕಿನ ನಂಬರ್ ಪ್ಲೇಟಿನಮೇಲೆ ನಂಬರ್ ಹೊರತು ಬೇರೇನೂ ಇರಬಾರಾದೆಂದೂ,ಇದ್ದಲ್ಲಿ ೩೦೦ರೂ ದಂಡ ಕಟ್ಟಬೇಕಾಗುತ್ತೆಂದೂ,ತಪ್ಪಿದಲ್ಲಿ ನಮ್ಮ ಲೈಸೆನ್ಸೆಮುಟ್ಟಗೋಲು ಹಾಕುವುದಾಗಿಯೂ ಹೇಳಿದ. ನಮಗೆ...
ಮನೋಹರ ಗ್ರಂಥ ಮಾಲಾದಿಂದ ಹೊಸ ಪುಸ್ತಕಗಳು
ಸಂಚಾರಿ ಸಡಗರದಲ್ಲಿ ಇಂದು
ಅಪಾರ ಹಂಬಲದ ಕಥೆಗಾರ 'ಹಂದ್ರಾಳ' – ಕುಂ ವೀ ಬರೆದಿದ್ದಾರೆ
ಕುಂ ವೀರಭದ್ರಪ್ಪ ಕೇಶವರೆಡ್ಡಿ ಹಂದ್ರಾಳ ಸೇರಿದಂತೆ ನಾವೆಲ್ಲ ಈ ಕಾಲದವರಲ್ಲ. ನೂರೈವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ನಡೆದ ಪ್ರಥಮ ಸ್ವಾತಂತ್ರ್ಯಸಂಗ್ರಾಮದಲ್ಲಿ ಹುತಾತ್ಮರೇ ನಾವು, ಪ್ರಸ್ತುತ ಸಂದರ್ಭದಲ್ಲಿ ನೈಜಸ್ವಾತಂತ್ರ್ಯಕ್ಕಾಗಿ ನಾವೆಲ್ಲ ಹಪಹಪಿಸುತ್ತಿರುವುದೇ ಇದಕ್ಕೆ ಕಾರಣ. ಅದೃಷ್ಟವಶಾತ್ ಎಟುಕಿದ ಒಂದು ಬೊಗಸೆ...
ಸೌಮ್ಯಾ ಕಲ್ಯಾಣ್‌ಕರ್ ಬರೆದ 'ಜನ್ನೂ ಕಥೆ'
ಜನ್ನುವಿನ ಬಸ್ಸು ಪಯಣ ಸೌಮ್ಯ ಕಲ್ಯಾಣ್‌ಕರ್ ಜನ್ನು ಇವತ್ತು ಖುಷಿಯಲ್ಲಿ ಮೂರಡಿ ಆರಡಿ ಲಾಗ ಹಾಕುತ್ತಿದ್ದ. ಅವನಿವತ್ತು ಜಬರ್ದಸ್ತಾಗಿ ಅಲಂಕಾರ ಮಾಡಿಕೊಂದ್ದ. ಚೆಂದದ ಶರ್ಟು, ಚೆಡ್ಡಿ, ಮುಖದ ತುಂಬಾ ಅಮ್ಮ ಹಾಕಿದ ಪೌಡರ್ರು. ಅಲ್ಲದೇ ಚೆಂದದ ಉದ್ದದ ಕಾಡಿಗೆಯ ನಾಮ ಬೇರೆ. ಅವನು, ಅವನಮ್ಮ ಇವತ್ತು ಅವನ ಪ್ರೀತಿಯ ಪಿನ್ನಮ್ಮನ ಮನೆಗೆ...
'ನೆಲಕ್ಕೆ ಜಾದೂ ಬರುತ್ತದೆ ಕಣ್ರೀ!' ಗುಲ್ಜಾರ್ ಕವಿತೆ ಅನುವಾದ
ನೆಲಕ್ಕೆ ಜಾದೂ ಬರುತ್ತದೆ ಕಣ್ರೀ! (ಜಮೀಂ ಕೊ ಜಾದೂ ಆತಾ ಹೈ) ಅನು : ಲಕ್ಷ್ಮೀಕಾಂತ ಇಟ್ನಾಳ ಮೂಲ : ಗುಲ್ಜಾರ್ ಸಾಹಬ್ ನನ್ನ ಹೂದೋಟದ ಈ ಮಣ್ಣಲ್ಲಿ ಒಂದೇನೊ ಇದೆ ಇದು ಜಾದುವಿನ ನೆಲವಿದೆಯೇನೋ ನೆಲಕ್ಕೆ ಜಾದೂ ಬರುತ್ತದೆ, ಕಣ್ರೀ! ನಾನೊಂದು ವೇಳೆ ಪೇರಲ ಬಿತ್ತಿದರೆ, ಅದು ಪೇರಲ ನೀಡುತ್ತದೆ ನೇರಳೆಯ ಬೀಜ ಊರಿದರೆ...
ಕಾಡುವ ಆ ಮನಸೇ, ಮಳೆ ಹನಿಗಳಾಗಿ ನನ್ನ ಅಪ್ಪಳಿಸಬಾರದೇ…
- ಸುಜಾತಾ ವಿಶ್ವನಾಥ್ ಮಳೆ ಬಂತೆಂದರೆ ಎಲ್ಲರಿಗೂ ಎಲ್ಲಿದ ಸಂಭ್ರಮ ಮನೆಮಾಡಿರುತ್ತದೆ. ಒಬ್ಬೊಬ್ಬರಿಗೊಂದೊಂದು ರೀತಿ ಖುಷಿ ಕೊಡುತ್ತದೆ. ಮಳೆ ಬಂದು ಧರೆ ತಂಪಾಗಿ, ರೈತರೆಲ್ಲ ಮುಂಗಾರಿನ ಬಿತ್ತನೆಗೆ ಸಿದ್ದವಾಗಿದ್ದಾರೆ. ಕೆಲವೇ ಕೆಲವು ಹೃದಯಗಳು ಮಾತ್ರ ಪ್ರೀತಿ ಆ ಸುಳಿಯಲ್ಲಿ ಸಿಕ್ಕಿ ಒದ್ದಾಡುವ, ಆ ನೆನೆಪುಗಳ ಬೆಗುದಿಯಲ್ಲಿ...
’ಡಾ.ಪ್ರಭಾಕರ ಶಿಶಿಲರ ಮತ್ಸಗಂಧಿ..’ – ಸ್ಮಿತಾ
- ಸ್ಮಿತಾ ಅಮೃತರಾಜ್ 2011 ರ ಸಾಲಿನ ಯಕ್ಷಗಾನ ಬಯಲಾಟವತಿಯಿಂದ ಪ್ರಶಸ್ತಿ ಪುರಸ್ಕೃತವಾದ ಡಾ.ಪ್ರಭಾಕರ ಶಿಶಿಲರ ಮತ್ಸಗಂಧಿ, ಮಹಾಭಾರತ ಕತೆಯನ್ನಾಧರಿಸಿದ ಕೃತಿ.ಈ ಹಿಂದೆ ಅವರ ಪುಂಸ್ತ್ರಿ ಕಾದಂಬರಿ ಅಂಬೆಯನ್ನು ಪ್ರಧಾನ ಭೂಮಿಕೆಯಲ್ಲಿಟ್ಟು ರಚಿಸಿದ ಕೃತಿ.ಈ ಮತ್ಸಗಂಧಿ ಅದರ ಮುಂದುವರಿಕೆಯ ಭಾಗವೆಂದೇ ಹೇಳಬಹುದು. ಯಮುನೆಯಲ್ಲಿ ತೇಲಿ...
ಸಂಚಾರಿ ಸಡಗರದಲ್ಲಿ ಇಂದು
ನಯನದಲ್ಲಿ ಇಂದು ಬಹುಭಾಷಾ ಕವಿಗೋಷ್ಟಿ
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ :ಇರುವುದೆಲ್ಲವ ಬಿಟ್ಟು
ಯಾವುದೋ ಕಾರು ಮನೆ ಮುಂದೆ ಬ0ದು ನಿಂತಿತು. ಮುಂಚೆಯೆಲ್ಲ ಬೈಕ್ ಸೌಂಡಾದರೆ ಯಾರು ಅಂತ ಇಣುಕುತ್ತಿದ್ದ ನಮ್ಮೂರ ಜನಕ್ಕೆ ನಿಧಾನಕ್ಕೆ ಬೈಕು “ಕಾಮನ್ ಆಗಿಹೋಗಿ, ನಮ್ಮೂರ್ ಬೀದೀಲ್ ಓಡಾಡ್ದಿರೋ ಬೈಕೇ ಇಲ್ಲ ಅಂತಾಗಿದ್ದು ಹಳೆ ಕಥೆ. ಆಮೇಲೆ ಕಾರ್ ಬಂದರೆ ಇಣುಕುವುದಿತ್ತು. ಜಮೀನು ರೇಟು ಸುನಾಮಿ ಬಂದಂಗ್ ಬಂದ್ ಮೇಲೆ, ನಮ್ಮೂರ ಒಂದಷ್ಟು...
ಹರಯ ಬಂದ ಸಮಯ – ಜಯಶ್ರೀ ಬಿ ಕದ್ರಿ
ಜಯಶ್ರೀ ಬಿ ಕದ್ರಿ 'ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು' ಹೀಗೆ ಸಾಗುತ್ತದೆ ಕವಿತೆಯೊಂದರ ಸೊಲ್ಲು. ಹದಿಹರಯ, ಟೀನೇಜ್ ಎನ್ನುವುದೊಂದು ಬದುಕನ್ನೇ ತಲ್ಲಣಗೊಳಿಸಬಹುದಾದ, ಇಲ್ಲವೇ ಸಾಧನೆಯ ಅದಿಪಾಯವಾಗಬಹುದಾದ ಅತಿ ಸೂಕ್ಶ್ಮ ಕಾಲಘಟ್ಟವೇ ಸರಿ. ಕನ್ನಡಿಯೆದುರು ನಿಂತು ತನ್ನ ಅಂದ ತಾನೇ ಮೆಚ್ಚಿಕೊಳ್ಳುವ,ಇಲ್ಲವಾದಲ್ಲಿ ಒಂದು ಪಿಂಪಲ್...
ಸಣ್ಣ ಕಥೆ ’ಸಾವು’
ಸಾವು - ಎಚ್ ಕೆ ಶರತ್ ಏಕಾಂತವನ್ನು ಆತು ಕೂರುವುದರಲ್ಲಿ ತನ್ನ ಪಾಲಿನ ಬಹುದೊಡ್ಡ ಸಂಭ್ರಮವಿದೆ ಎಂದು ಭಾವಿಸಿದ್ದ ಜೀವ, ತಾನು ಪ್ರೀತಿಸಿ ಮದುವೆಯಾದ ಕನಸಿನ ಗರ್ಭದೊಳಗೆ ಕಣ್ಮುಚ್ಚಿ ಕುಳಿತಿರುವ ಕಂದಮ್ಮನನ್ನು ಮೊದಲ ಬಾರಿಗೆ ಕಣ್ತುಂಬಿಕೊಳ್ಳುವ ಆ ಕ್ಷಣಕ್ಕಾಗಿ ಕಾತರಿಸುತ್ತಿದ್ದ. ಕನಸು ರೂಮಿನಲ್ಲಿ ಮಲಗಿದ್ದಳು. ಜೀವ ಜಮಾನದಲ್ಲೇ...
