ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಊರಲ್ಲಿರೋ ಅಜ್ಜ ಅಜ್ಜಿಗೆ ಒಂದು ಫೋನ್ ಮಾಡಿ..
ಹಿರಿಯ ನಾಗರಿಕರನ್ನು ನೆನೆಯುತ್ತ .. - ಡಾ ಶಿವಾನಂದ ಕುಬಸದ ಅತ್ತಾಗ ಕಣ್ಣೀರನೊರೆಸಿ, ಬಿದ್ದಾಗ ಗಾಯವ ತೊಳೆದು, ನಡೆಯಲು ಬಾರದಾದಾಗ ಕೈ ಹಿಡಿದು ನಡೆಸಿ, ತಾವು ಹಸಿದಿದ್ದರೂ ಮಕ್ಕಳಿಗೆ ಉಣಿಸಿ, ತಾವು ಹರಿದದ್ದನ್ನು ತೊಟ್ಟರೂ ಮಕ್ಕಳಿಗೆ ಹೊಸ ಬಟ್ಟೆ ಉಡಿಸಿ ಸಂಭ್ರಮಿಸಿ, ಫೀಸ್ ಕೊಡಲು ದುಡ್ಡಿಲ್ಲದಾಗ ಮೈಮೇಲಿನ ಒಡವೆ ವಸ್ತುಗಳ ಮಾರಿ,...
’ನೀನೇ ನನ್ನ ಸರ್ವಸ್ವ ಎಂದುಕೊಳ್ಳುತ್ತಿದ್ದೆ..’ ಕೆ ವಿ ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವನ
ಕಂಪಾಞಾದಲ್ಲಿ ಇಬ್ಬರು ಕೆ ವಿ ತಿರುಮಲೇಶ್ ರಾಬರ್ಟ್ ಬ್ರೌನಿಂಗ್ : Two in the Campagna [ಮೂಲ : ರಾಬರ್ಟ್ ಬ್ರೌನಿಂಗ್. ಹತ್ತೊಂಬತ್ತನೇ ಶತಮಾನದ ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್, ಎಲಿಜಬೆತ್ ಬ್ಯಾರೆಟ್ ಎಂಬ ತನಗಿಂತ ವಯಸ್ಸಿಸ್ಸಿನಲ್ಲಿ ಹಿರಿಯಳಾದ ಇನ್ನೊಬ್ಬ ಕವಿಯನ್ನು ಪ್ರೀತಿಸಿ ಮದುವೆಯಾದ. ಇಬ್ಬರೂ ಇಟೆಲಿಗೆ ಬಂದು...
'ಜಂಗಮನ ಜೋಳಿಗೆಯ ಬೆಳಕಿನ ಬೀಜಗಳು' – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಒಳ್ಳೆಯ ಕವನ ಹೇಗಿರಬೇಕು? ಶಬ್ಧಗಳ ಲಾಲಿತ್ಯದಲ್ಲಿ ತೇಲಾಡುತ್ತಿರಬೇಕೇ? ಚಮತ್ಕಾರಿಕ ಶಬ್ಧಗಳ ವೈಭವದಲ್ಲಿ ಕಂಗೊಳಿಸಬೇಕೆ? ಪಡೆದ ರಾಜಾಶ್ರಯದಲ್ಲಿ ಆಶ್ರಯದಾತನನ್ನು ಹಾಡಿ ಹೊಗಳಬೇಕೆ? ನಮ್ಮ ಧರ್ಮವನ್ನು ಪ್ರಚಾರ ಮಾಡಲು ಬಳಸಬೇಕೆ? ಸಮಾಜದ ಒಳ್ಳೆಯ ಅಂಶಗಳನ್ನು ಮಾತ್ರ ಹೊಗಳಬೇಕೇ? ಅಥವಾ ಸಮಾಜದ ಕುಂದು ಕೊರತೆಗಳನ್ನು...
ವ್ಯಕ್ತಿಯೊಬ್ಬನ ಆಯ್ಕೆ ಮತ್ತು ತಿರಸ್ಕಾರ ಎರಡಕ್ಕೂ ಬೆಲೆಯಿದೆ
ನಾಡ ಹಬ್ಬ ಸಂಪ್ರದಾಯವನ್ನು ಮೀರಲಿ - ಡಾ ಎಸ್ ಬಿ ಜೋಗುರ ಚರಿತ್ರೆಯಲ್ಲಿ ಕೆಲ ರಾಜ ಮನೆತನಗಳು ತಮ್ಮ ಆಳ್ವಿಕೆಯ ವೈಭವವನ್ನು ಉತ್ಸವದ ರೂಪದಲ್ಲಿ, ಸತ್ ಸಂಫ್ರದಾಯದ ಹೆಸರಲ್ಲಿ ಅನೂಚಾನವಾಗಿ ಸಾಗಿಸಿಕೊಂಡು ಬಂದಿರುವದಿದೆ. ಅವುಗಳ ಸಾಲಲ್ಲಿ ಮೈಸೂರಿನ ಅರಸರು ಹುಟ್ಟುಹಾಕಿದ ದಸರಾ ಹಬ್ಬವೂ ಒಂದು. 1805 ರಲ್ಲಿ ಮೂರನೇ ಕೃಷ್ಣರಾಜ ಒಡೆಯರು...
ರಶ್ಮಿ ಕಾಸರಗೋಡು ಹೇಳಿದ ’ಡಬ್ಬಾ ಐಡಿಯಾ’!
ರಶ್ಮಿ ತೆಂಡೂಲ್ಕರ್ ಖುಷಿಯ ಕ್ಷಣ...ಖುಷಿಯ ಹಣ... ಆರಾಮ ಇಲ್ಲದಿರುವಾಗ ನೆಗೆಟಿವ್ ಯೋಚನೆಗಳು ಬರುವುದು ಸಹಜ. ಕೆಲದಿನದ ಹಿಂದೆ ನನಗೂ ಹಾಗೆ ಅನಿಸ್ತಾ ಇತ್ತು. ಆ ಹೊತ್ತಲ್ಲೇ ನಾವು ನಮ್ಮನ್ನು ಆದಷ್ಟು ಪಾಸಿಟಿವ್ ಆಗಿರಿಸೋಕೆ ಪ್ರಯತ್ನಿಸುವುದು ಕೂಡಾ...ಆ ಹೊತ್ತಲ್ಲಿ ನಮಗಾಗುವ ಪುಟ್ಟ ಪುಟ್ಟ ಖುಷಿಯನ್ನೂ ನಾವು ಎಂಜಾಯ್ ಮಾಡ್ತೀವಿ. ಆ...
ಭೀಮಣ್ಣನ ಕಂಠದಲಿ ಈ ಹಾಡು ಕೇಳಬೇಕು..
http://youtu.be/PbkHXSa9eQQ
ನಾಳೆ ಕಲಾಕ್ಷೇತ್ರಕ್ಕೆ ಗಾಂಧಿ ಬರ್ತಿದಾರೆ
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ನಮ್ಮೂರ ದೇವತೆ ’ನಾಲಿಗಮ್ಮ’
ಮೊದಲು ಕುದುರೆಯದೋ ಎತ್ತಿನದೋ ಕಾಲಿನ ಶಾಟ್.ಬಂಡಿಯ ಚಕ್ರದ ಶಾಟ್. ಆಮೇಲೆ ಕೊಲ್ಲಾಪುರಿ ಚಪ್ಪಲಿ ಹಾಕಿದ, ಪಂಚೆಯ ಬಾರ್ಡರು ಕಾಣುವ, ಮನುಷ್ಯರ ಕಾಲಿನ ಶಾಟ್, ಆಮೆಲೆ ಕುದುರೆ ಅರ್ಧ ಮುಖ,ಅಥವ ಎತ್ತಿನ ಕತ್ತಿನ ಗಂಟೆಯ ಶಬ್ದ,ನಂತರ ಮನುಷ್ಯರ ಅರ್ಧ ಮುಖ. ಆಮೇಲೆ ಕಾಲು ಎತ್ತಿ ಗಾಡಿಗೆ ಹಾಕಿ ಎರಡು ಕೈ ಜೋಡಿಸಿ ಕೈಮುಗಿವ ಶಾಟ್, ಜನವೆಲ್ಲ ಕೈ...
ಹೀಗೆರಡು ಗಜ಼ಲ್‌ಗಳು
ರಮೇಶ ಗಬ್ಬೂರ್ ಷರಾಬು ಮತ್ತು ಗಜಲ್ ಅವನು ಹಗಲುಗಳಲ್ಲಿ ಕುಡಿಯುತ್ತಿರಲಿಲ್ಲ ಆಮೇಲೆ ಕುಡಿಯದಿದ್ದರೆ ಹಗಲಾಗುತ್ತಿರಲಿಲ್ಲ ಸಾಕಿ ಅವನು ಷರಾಬು ಇಲ್ಲದ ದಿನ ಸತ್ತು ಹೋಗುತ್ತಿದ್ದ ಸಾಯಲು ಇಷ್ಟವಿಲ್ಲದೆ ಸಾಕಿ ಮನುಷ್ಯನನ್ನು ಸೋಲಿಸಬಹುದು ಆದರೆ ಅವನ ನಾಶ ಮಾಡಲಾಗುವುದಿಲ್ಲ ಸಾವು ಅವನನೆತ್ತಿಯ ಮೇಲೆ ಪಾಳಿ ಕಾಯುತ್ತಿದ್ದರೂ...
’ಆಧುನಿಕೋತ್ತರವಾದ : ಅವಲೋಕನ’ ಫೋಟೋ ಆಲ್ಬಂ
ಶಿವಮೊಗ್ಗಾದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಸಮುದಾಯ ಮತ್ತು ಅಭಿನವ ಪ್ರಕಾಶನದ ವತಿಯಿಂದ "ಆಧುನಿಕೋತ್ತರವಾದ" ಕುರಿತು ಸಂವಾದ ಗೋಷ್ಠಿ ನಡೆಯಿತು. ಆರ್ ಕೆ ಹುಡ್ಗಿಯವರು ಗೋಷ್ಟಿಯನ್ನು ಉದ್ಘಾಟಿಸಿದರು. ಡಾ. ರಾಜೇಂದ್ರ ಚೆನ್ನಿಯವರು ಆಶಯ ಭಾಷಣ ಮಾಡಿದರು. ಕೇಶವ ಶರ್ಮ, ಮಲ್ಲಿಕಾರ್ಜುನ ಮೇಟಿ, ಸಿರಾಜ ಅಹಮದ್, ಕೆ ಪ್ರಕಾಶ,...
'ಉಸಿರಿದ್ದ ಜೀವಕೆ ನೀಡಿದ್ದ ಬೆಲೆಯ ಬಣ್ಣ ಬಯಲಾಗಿತ್ತು' – ಸಣ್ಣ ಕಥೆ
ಉಸಿರಿನ ಬೆಲೆ ಜಮುನಾ ರಾಣಿ ಎಚ್ ಎಸ್ ನಾಲ್ಕು ಜನ ಮಕ್ಕಳೊ೦ದಿಗೆ ರಾಮಣ್ಣನದು ಸು೦ದರ ಕುಟು೦ಬ. ಈ ಕಾಲದಲ್ಲೂ ಕಾಫಿಗೆ ಆಲೆ ಮನೆಯ ಅಳಿದುಳಿದ ಗಸಿಯಿ೦ದ ಮಾಡಿದ ಬೆಲ್ಲವ ಉಪಯೋಗಿಸುತ್ತಿದ್ದ ಕಡುಬಡತನ ಕಿತ್ತು ತಿನ್ನುತಿದ್ದ ಸ೦ಸಾರ. ಎಷ್ಟೇ ಕಷ್ಟ ಇದ್ದರೂ ಮಕ್ಕಳಿಗೆ ಯಾವ ತೊ೦ದರೆಯನೂ ಮಾಡದೆ ಅವರಿಗಾಗಿ ದಿನವೂ ಒಪ್ಪತ್ತು ತಿ೦ದು...
'ಭ್ರಷ್ಟ ಪರಂಪರೆ ವ್ಯಕ್ತಿಗತವಲ್ಲ, ಸಾರ್ವತ್ರಿಕ' – ನಾ ದಿವಾಕರ್
ನಾ ದಿವಾಕರ್ Politics is the last resort of the scoundrel ( ರಾಜಕಾರಣ ಠಕ್ಕರ ಅಂತಿಮ ಆಶ್ರಯ ತಾಣ ) ಎಂದು ದಾರ್ಶನಿಕರೊಬ್ಬರು ಹೇಳಿದ್ದರು. ಇದು ಸಾರ್ವತ್ರಿಕ ಸತ್ಯ ಎನ್ನಲಾಗುವುದಿಲ್ಲ. ಆದರೆ ಜಾಗತಿಕ ಇತಿಹಾಸದಲ್ಲಿ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಈ ಮಾತಿನಲ್ಲಿ ಹುರುಳಿಲ್ಲ ಎನ್ನಲಾಗುವುದಿಲ್ಲ. ಸಮಕಾಲೀನ ಭಾರತದ...
’ಯುವಾಭಿವ್ಯಕ್ತಿ ಹಬ್ಬ’ಕ್ಕೆ ನೀವೂ ಬನ್ನಿ
ರಂಗಶಂಕರದಲ್ಲಿ ಇಂದು
’ಟಿ ಎನ್ ಸೀತಾರಾಮ್ ಸರ್‌ಗೆ ಒಂದು ಪತ್ರ’ – ಸುವರ್ಣಾ ಬಾಬು
- ಸುವರ್ಣಾ ಬಾಬು ಸರ್ ನನ್ನ ಹೆಸರು ಸುವರ್ಣ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಅವಿಭಜಿತ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಾಸವಾಗಿದ್ದೇನೆ. ಈಗ ತಮಗೆ ಪತ್ರ ಬರೆಯುವ ವಿಷಯವೇನೆಂದರೆ ಧಾರಾವಾಹಿಗಳನ್ನು ನೋಡುವುದು ಶುದ್ಧ ಕಾಲಹರಣ ಎಂದು ಭಾವಿಸಿ ಕಳೆದ 20 ವರ್ಷಗಳಿಂದ ಧಾರಾವಾಹಿಗಳನ್ನು ನೋಡಬಾರದು ಎಂದು ನನಗೆ ನಾನೇ...
'ಹರಿದು ಹಂಚಲಾಗಿದೆ ಸೂರ್ಯನನ್ನು ……' ಎಂ ಎಂ ಶೇಕ್ ಕವನ
ಹಗಲಿಗೊಂದು ಕನ್ನಡಿ ಎಂ ಎಂ ಶೇಖ್ ಯಾದಗಿರಿ ಕತ್ತಲು ಹುಡುಕಿಕೊಂಡು ಹೊರಟಿದೆ ಹಗಲನ್ನು. ಹಗಲಿಗಿರುವ ರೆಕ್ಕೆಗಳ ಹುಡುಕ ಹೊರಟ ಗೌತಮ ಸೂರ್ಯೊದಯಕ್ಕೊಂದು ಬೋಧಿವೃಕ್ಷ ನೆಟ್ಟು ಬೆಳಕಿಗೆ ಬಣ್ಣ ಬಳಿದ .... ಆ ಬಣ್ಣದಲ್ಲಿ ಮೀಯುವ ಆಸೆಗೆ ಅದೆಷ್ಟೋ ಪತಂಗಗಳು ಉರಿದು ನಭದ ತಾರೆಗಳಾದವು ... ಸೋತು ಬಸವಳಿದ ಈ ಭೂಮಿಯ...
ಅಂದು ಎದುರು ಕೂತ ಅಜ್ಜಿ ಇಂದಿಗೂ ತನ್ನ ಕಾವಲಿನ ಕಣ್ಣಿಟ್ಟು ಕೂತಿದ್ದಾಳೆ…
- ಆಶಾದೀಪ ನಮೂರಿನ ಜಾತ್ರೆಗೆ ಇನ್ನೆರಡು ದಿನ ಬಾಕಿ ಇತ್ತು,ಹಬ್ಬದ ಸಡಗರದಲ್ಲಿ ಇಡೀ ಊರೆಂಬ ಊರೇ ವಿಜೃಂಭಿಸುತ್ತಿತ್ತು.ನನ್ನ.9ನೆ ತರಗತಿಯ ಪರಿಕ್ಷೆಗಳು ಕೂಡ ನಮ್ಮೂರಿನ ಹಬ್ಬದಷ್ಟೆ ಹತ್ತಿರಕ್ಕೆ ಬಂದಿದ್ದವು. ಪರೀಕ್ಷೆಯ ಭಯ ಜಾತ್ರೆಯ ಖುಷಿ ಎರಡು ಒಟ್ಟೊಟ್ಟಿಗೆ ಮನಸ್ಸಿನಲ್ಲಿ ಕದನವನ್ನೆ ನಡೆಸಿದವು.ಶುಕ್ರವಾರದ ಬೆಳ್ಳಗೆ ಅಮ್ಮ...
ರಂಗಶಂಕರಕ್ಕೆ ಹತ್ತು ವರ್ಷಗಳ ಸಂಭ್ರಮ
ಮೈಸೂರು ದಸರ ಎಷ್ಟೊಂದು ಸುಂದರ…
http://youtu.be/Y0F1hG7GfLU
ರಾತ್ರಿ ಮಲಗುವಾಗ ಹಲ್ಲಿನ ಸೆಟ್ಟನ್ನು ತೆಗೆದು ಗೂಡಿನಲ್ಲಿ ಇಟ್ಟಿದ್ದೆ!
ಡಾ ಕೃಷ್ಣಮೂರ್ತಿ ಮೊನ್ನೆ ಸಂಜೆ ವಯೋವೃದ್ಧರೊಬ್ಬರು ಆಸ್ಪತ್ರೆಗೆ ಬಂದರು. ರೋಗಿ ; "ಸಾರ್, ಮೂರು ದಿನದಿಂದ ರಾತ್ರಿಯಾದರೆ ವಿಪರೀತ ಜ್ವರ,ಮೈಕೈ ನೋವು " ನಾನು ; ಛಳಿ ಆಗಿ ಮೈ ನಡುಕ(shivering)ಬರುತ್ತಾ ? ರೋಗಿ : (ಸರಿಯಾಗಿ ಕೇಳಿಸದೇ) .....ಆಂ ಏನಂದ್ರೀ ? ನಾನು : ( ಇನ್ನೂ ಜೋರಾಗಿ) ಛಳಿಯಾಗಿ ಮೈ ಕೈ ನಡುಗುತ್ತಾ ? ರೋಗಿ ;...
ಶಾಸ್ತ್ರೀಯ ಸಂಗೀತ ಪ್ರಿಯರಿಗಾಗಿ…
