ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ರೋಟರಿ ಕಸಾಪ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ
ಕುಮಟಾ : ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಇಲ್ಲಿಯ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ವಿಶೇಷವಾಗಿ ಪ್ರಥಮ ಬಾರಿಗೆ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲಿ ರಾಷ್ಟ್ರ ಮಟ್ಟದ 'ರೋಟರಿ-ಕಸಾಪ ಕಾವ್ಯ ಪ್ರಶಸ್ತಿ' ಸ್ಥಾಪಿಸಿದ್ದು ಪ್ರಶಸ್ತಿಗಾಗಿ ಕವನ...
’ಪ್ರಗತಿಯತ್ತ ಮಹಿಳೆ’ ಒಂದು ವಿಚಾರ ಸಂಕಿರಣ
ಕುಸುಮಬಾಲೆ ಕಾಲಂ : ಅಜ್ಜಿ ಹೇಳಿದ ನೂರೆಂಟು ಸುಳ್ಳುಗಳು!
“ನೋಡಿ ಕಲರ್ ಚೆನ್ನಾಗಿದ್ದುದಾ? ಅಣ್ಣಯ್ಯ ತಂದಿರದು ಮೈಸೂರಿಂದ” ಚಿನ್ನಕ್ಕ ಗಂಡನ ಮುಂದೆ ಹಿಡಿದಳು. ಗಂಡ ನೋಡಿ, “ಚೆನ್ನಾಗದ ಕಣ್ ಮಡಗು” ಅಂದರು. ಅವಳು ಬಟ್ಟೆ ತೋರಿಸಿದಳೋ.. ಬೇಕಂತ ಅದರಲಿ ಅಂಟಿಸಿದ್ದ ಬಿಲ್ನ ಮುಂದೆ ಮಾಡಿದಳೋ, ಒಟ್ಟಿನಲಿ. ಅವಳ ಅಣ್ಣ ರಜೆಗೆ ಬಂದ ತನಗೆ ಮತ್ತು, ತನ್ನ ಮಗನಿಗೆ ಚೆಂದದ ಸೀರೆ, ಬಟ್ಟೆ ತಂದನೆಂದು...
ಬ್ಲೂ ವೇವ್ಸ್, 'ನಿಕ್ಷೇಪ' : ಯುವ ಬರಹಗಾರರಿಂದ ಕನ್ನಡ ಬರಹಗಳಿಗೆ ಆಹ್ವಾನ
ಬ್ಲೂ ವೇವ್ಸ್ - ಇದು ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಯುವ ಬರಹಗಾರರನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಹುಟ್ಟಿಕೊಂಡ ವೇದಿಕೆ. ಯುವ ಬರಹಗಾರರನ್ನು ಗುರುತಿಸುವ ನಿಟ್ಟಿನಲ್ಲಿ ನಮ್ಮ ಮೊದಲ ಪ್ರಯತ್ನ "ನಿಕ್ಷೇಪ- 2014 "ಕ್ಕೆ ನಿಮ್ಮ ಪ್ರೋತ್ಸಾಹ ಇರಲಿ. ದಯವಿಟ್ಟು ಈ ಕೆಳಗಿನ ವಿಷಯವನ್ನು ಅವಧಿಯಲ್ಲಿ ಪ್ರಕಟಿಸಿ ನಮ್ಮೊಂದಿಗೆ...
ಇವನು ಭಲೇ ಭಲೇ ’ಅಭಿಮನ್ಯು’
ಅಭಿಮನ್ಯು ಚಿತ್ರ ವಿಮರ್ಶೆ - ಚಿತ್ರಪ್ರಿಯ ಸಂಭ್ರಮ್ ಸಿನಿಮಾ ಸಹ ಒಂದು ಮಾಧ್ಯಮ. ಮೊದಲೆಲ್ಲ ಮನರಂಜನೆಯಷ್ಟೇ ಈ ಮಾಧ್ಯಮದ ಉದ್ದೇಶವಾಗಿತ್ತು. ಅಫ್ಕೋರ್ಸ್ ಇವತ್ತಿಗೂ ಎಷ್ಟೋ ಜನ ಸಿನಿಮಾನಾ ಮನರಂಜನೆಗೆಂದೇ ನೋಡೋರಿದ್ದಾರೆ. ಪ್ರಜ್ಞಾವಂತರಿಗೆ, ಸಾಕಷ್ಟು ಓದಿಕೊಂಡೋರಿಗೆ ಸಿನಿಮಾ ಮನರಂಜನೆಗೆ ಮೀಸಲಾಗಬಾರದು. ಬೇರೆಲ್ಲ ಮಾಧ್ಯಮಗಳಂತೆ...
ಶಂಕರ್ ಪಾಟೀಲ್ ಬರೆದ ಸಣ್ಣ ಕಥೆ
ಹನಿಯ ಹಣಿಸಲೆಂದು ಮುಗಿಲು ಮುರಿದು ಬಿದ್ದಿತ್ತು ನೋಡಾ! ವಿ ಶಂಕರ್ ಪಾಟೀಲ್ ಅಂಕ: ಒಂದು 2009ರ ಮಾರ್ಚ್, ಬೆಂಗಳೂರು ಅಂದಿನ ನೈಟ್ಶಿಫ್ಟನ್ನು ಮುಗಿಸಿಕೊಂಡು ಕ್ಯಾಬಿನಲ್ಲಿ ರೂಮು ತಲುಪಿದ ಸಂದೇಶನು ಫುಲ್ಬಾಟಲ್ ವಿಸ್ಕಿಯೊಂದನ್ನು ಹೀರಿ ಕಳೆದ ವೀಕೆಂಡಿನಲ್ಲಿ ಖರೀದಿಸಿ ತಂದಿದ್ದ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಚಲನಚಿತ್ರಗಳ...
ಒತ್ತಿ ಹಿಡಿದ ತುಟಿಗಳು ಕಣ್ಣ ಹನಿಗಳ ತುಂಬಿಕೊಳ್ಳುತ್ತಿವೆ ಅನುಕ್ಷಣ…
ಗಜಲ್ - ಪ್ರಕಾಶ ಬಿ ಜಾಲಹಳ್ಳಿ ನನ್ನ ಗೋರಿಯ ಮೇಲೂ ನಿನ್ನೆಸರೆ ನೀ ಹೋದ ಮರುದಿನ ಅಪ್ಪುವ ಗಾಳಿಯೊಳಗೂ ನಿನ್ನುಸಿರೆ ನೀ ಹೋದ ಮರುದಿನ ಎಲ್ಲ ನೋವುಗಳಿಗೆ ಸಾವೊಂದೆ ಮುಲಾಮಲ್ಲ ಬದುಕು ದೊಡ್ಡದಿದೆ ಮುಗ್ದ ನಗುವು ಮುಲಾಮಗಬಹುದು ಲೋಕದೆದರು ನೀ ಹೋದ ಮರುದಿನ ಬಳೆ ಚೂರಾಗಬಹುದು ಕಳೆದ ನೆನಪು ಎಂದೂ ಚೂರಾಗುವುದಿಲ್ಲ...
ಕಪ್ಪು ಹಣ ಭಾರತಕ್ಕೆ ಬಂದರೆ ಏನು ಮಾಡಬಹುದು?
ಯೂಸುಫ್ ಎಂ ಮುಂಡೋಳೆ, ಪುತ್ತೂರು ಸ್ವಿಟ್ಜರ್ಲೆಂಡ್ ಸರ್ಕಾರವು ತನ್ನ ಬ್ಯಾಂಕ್ಗಳಲ್ಲಿನ ಠೇವಣಿಗಳ ಬಗ್ಗೆ ದೀರ್ಘಕಾಲದವರೆಗೆ ಕಾಪಾಡಿಕೊಂಡು ಬಂದಿರುವ ಗೌಪ್ಯತೆಯನ್ನುಬಹಿರಂಗಪಡಿಸಲು ನಿರ್ಧರಿಸಿರುವ ಬೆನ್ನಲ್ಲೇ ಭಾರತ ಸರ್ಕಾರವು ಕಪ್ಪು ಹಣ ಕುರಿತಂತೆಸ್ವಿಸ್ ಬ್ಯಾಂಕ್ನಲ್ಲಿಖಾತೆ ಹೊಂದಿರುವ ಕೆಲವು ಮಂದಿಯ ಹೆಸರುಗಳನ್ನು...
ಲಂಕೇಶ್ ನೆನಪಿನಲ್ಲಿ ಇಂದು
ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಹಂಸಲೇಖಾಗೆ ಉಮಾಶ್ರೀ ಬರೆದುಕೊಟ್ಟ ಪತ್ರ
(ಇಲ್ಲಿಯವರೆಗೆ...) ಹಂಗೂ ಹಿಂಗೂ ಉಮಾಶ್ರೀ ಅವರು ಬೇಲೂರಿಗೆ ಬಂದು ವರ್ಷ ಕಳೆದಿತ್ತು. ಅವರು ಕೊಟ್ಟ ಅಡ್ರೆಸ್ಸ್ ನೋಡಿಕೊಂಡೇ ವರ್ಷ ಕಳೆದಿದ್ದೆ. ಅವರ ಭೇಟಿಯ ಕನಸನ್ನು ಕಂಡಿದ್ದೆ. ಅದೆಂಥಾ ಕನಸು ಅಂದ್ರೆ ನಾ ಬೆಂಗಳೂರಿಗೆ ಹೋಗಿ ಅವರನ್ನ ಭೇಟಿ ಮಾಡಿಬಿಟ್ರೆ, ನಾ ಜೀವನದಲ್ಲೇ ಸೆಟಲ್ ಆಗಿಬಿಡುತ್ತೇನೆ ಅನ್ನುವ ಬಹು ದೊಡ್ಡ ಕನಸು. ನನ್ನ...
’ದಾರೀಲಿ ಗಡಿ ಮಾರಮ್ಮ ಸಿಕ್ಕಿದ್ಲು’ – ಪರಮೇಶ್ವರ ಗುರುಸ್ವಾಮಿ
- ಪರಮೇಶ್ವರ ಗುರುಸ್ವಾಮಿ ಪಕ್ಷಿಧಾಮದ ಕ್ಯಾಟೀನಿನಲ್ಲಿ ಟೀ ಕುಡಿಯುತ್ತಾ ಅಲ್ಲಿನ ವಸತಿ ಊಟದ ವಿವರಗಳನ್ನು ಲೋಕಾಭಿರಾಮವಾಗಿ ವಿಚಾರಿಸಿ ಈ ಗೊಂಬೆಗಳ ಬಗ್ಗೆ ಅಲ್ಲಿದ್ದವರನ್ನು ಕೇಳಿದ್ದೆ. ಅವರಲ್ಲಿ ಒಬ್ಬ ಮಾತ್ರ "ಗಡಿ..... ಗಡಿ ..... ಮಾರಮ್ಮ ..... ಎಂದಿದ್ದನೇ ಹೊರತು ಅದೇನೆಂದು ಹೇಳಲು ಅವನ ಕೈಯಲ್ಲಾಗಿರಲಿಲ್ಲ. ಮುದುಕಪ್ಪನವರು...
ಗೋವಿಂದ ಪೈಗಳ ಸ್ವಹಸ್ತಾಕ್ಷರದಲ್ಲಿ ’ತಾಯೆ ಬಾರ, ಮೊಗವ ತೋರ…’
ಲೀಲಾ ಅಪ್ಪಾಜಿ ಹಂಚಿಕೊಂಡ ಒಂದು ಅಪರೂಪದ ಚಿತ್ರ ಲೀಲಾ ಅಪ್ಪಾಜಿ ಗೋವಿಂದ ಪೈ
ಗಿರಿಜಾ ಶಾಸ್ತ್ರಿ ಬರೆದ ಎರಡು ಕವಿತೆಗಳು
ಪರೀಕ್ಷಿತ.. ಗಿರಿಜಾ ಶಾಸ್ತ್ರಿ ಮೂಲಾಧಾರದಿಂದ ಹೆಡೆಯೆತ್ತಿ ನಿಲ್ಲುತ್ತಾನೆ ಶೇಷ ಆಸೆಗಳ ಆಸೆ ಗೆಲ್ಲುವಾಸೆ ಅನಾಹತದ ಮೂಲಕ ಸಹಸ್ರಾರಕೆ ಚಿಮ್ಮುವನಕ ಸಿಸಿಫಸ್ಸಿನ ನಿಷ್ಫಲ ಯಾತ್ರೆ ಬಾಲಬಡಿದು ಒಳಗೇ ಬುಸುಗುಡುವ ಇವನಿಗೆ ಎಷ್ಟೆಂದು ಬಡಿದು ಹಾಕಲಿ ಮಂಡೂಕ ಮೂಷಿಕ ತಿಂದಷ್ಟೂ ಹಸಿವು ಹಾಹಾಕಾರ ಭೂತಗಳ ಕಟ್ಟಿಕೊಂಡು ಜಾತ್ರೆ...
’ಅವಧಿ’ ಕ್ವಿಜ಼್ : ಈ ಗೆಳೆಯರನ್ನು ಗುರುತಿಸಿ
’ಶಂಕರ ನೀನು ಶಚೀತೀರ್ಥದಲ್ಲಿ ನಾವು ಕಳೆದುಕೊಂಡ ಉಂಗುರ..’ – ಸಂಧ್ಯಾರಾಣಿ
ಎನ್ ಸಂಧ್ಯಾರಾಣಿ ’ಶಂಕರ್ ನಾಗ್’ – ಶಂಕರ್ ನಾಗ್ ಒಬ್ಬ ಕಲಾವಿದ, ಒಬ್ಬ ಅದ್ಭುತ ನಿರ್ದೇಶಕ, ಒಬ್ಬ ವಿಶನರಿ, ರಾಜಕೀಯ ಪ್ರಜ್ಞೆ ಇದ್ದ ಯುವಕ, ಅಪ್ರತಿಮ ರಂಗ ಕರ್ಮಿ, ಕನಸುಗಾರ, ಸರಳ ಜೀವಿ, ಎಲ್ಲರಿಗೂ ’ನನ್ನವನು’ ಅನಿಸುವ ಆತ್ಮೀಯ.... ಹೀಗೆ ಹೇಳುತ್ತಾ ಹೋಗಬಹುದು. ಒಂದನ್ನು ಗಮನಿಸಿ : ಶಂಕರನ ಬಗ್ಗೆ ಯಾರೇ ಬರೆದರು, ಆತ ನನ್ನನ್ನು...
’ಶಂಕರ್ನಾಗ್ ರಂಗದ ಮೇಲೆ’ – ಒಂದು ಅಪರೂಪದ ತುಣುಕು
http://youtu.be/aTluRMbuoLU
’ಹ್ಯಾಪಿ ಬರ್ತ್ ಡೇ ಶಂಕರ’ – ಭಾರತಿ ಬಿ ವಿ
ಭಾರತಿ ಬಿ ವಿ ಹೋದವಾರ ರಂಗಶಂಕರದಲ್ಲಿ ಸುರೇಂದ್ರನಾಥ್ ಅವರ ‘ನೀ ನಾನಾದರೆ ನಾ ನೀನೇನಾ’ ನಾಟಕವಿತ್ತು. 5 ವರ್ಷದ ಕೆಳಗೆ ಒಮ್ಮೆ ನೋಡಿದ್ದ ನಾಟಕ ಅದು. ಆದರೂ ಭಾನುಮತಿ ಅನ್ನುವ ರಾಕೆಟ್ ಗೆಳತಿ ತನ್ನ ಎಂದಿನ ಗಡಿಬಿಡಿಯ ದನಿಯಲ್ಲಿ ‘ಓಡ್ಕೊಂಡು ಬಾ, ನಾಟಕ ನೋಡೋಣ’ ಅಂದಾಗ ನಾನು ಹೇಗೆ ನಿರಾಕರಿಸಲಿ? ಇದ್ದ ಬದ್ದ ಕೆಲಸಗಳನ್ನೆಲ್ಲ...
’ನನ್ನ ತಮ್ಮ ಶಂಕರ…’ – ಅನಂತ್‌ನಾಗ್ ನೆನಪಿನಲ್ಲಿ ಶಂಕರ
'ನನ್ನ ತಮ್ಮ ಶಂಕರ' - ಶಂಕರನ ನೆನಪಿನಲ್ಲಿ, ಶಂಕರನ ನೆನಪಿಗಾಗಿ ಅನಂತ್ ನಾಗ್ ಬರೆದಿರುವ ಪುಸ್ತಕ. ಆ ಪುಸ್ತಕದ ಒಂದು ಭಾಗ ನಿಮಗಾಗಿ *** ಅನಂತ್ ನಾಗ್ ನದಿಗಳಿಗೆ ಸೇತುವೆಗಳಾಗುವ ಮುನ್ನ ಬಸ್ಸು ಹತ್ತಿ ಇಳಿಯುವುದರ ಅವಸರ ಗಡಿಬಿಡಿಯಲ್ಲಿ ಅಮ್ಮ ಒಂದೆರಡು ಸಲ ಬಿದ್ದಿದ್ದರು. ಶಂಕರ ಹೊಟ್ಟೆಯಲ್ಲಿರುವಾಗಲೂ - ನಂತರ ಅವನು ಹುಟ್ಟಿದ ಮೇಲೆ...
’ಶಂಕರ’ – ಅವನೊಂದು ಮಿಂಚು
http://youtu.be/1WEj0bW4NFU
’ಸತ್ತಮೇಲೆ ನಿದ್ರಿಸೋದು ಇದ್ದಿದ್ದೇ, ಬದುಕಿರೋವಾಗ ಕೆಲಸ ಮಾಡೋಣ' ಅಂದವನು ಅವನು
ಅರುಣ್ ಕುಮಾರ್ ಸಾಧಿಸುವ ಹಂಬಲ ಹೊಂದಿರುವವರಿಗೆಲ್ಲ ಟಾನಿಕ್ಕಿನಂತಿರುವ ಈ ಮಾತು ಹೇಳಿ, ಕಡೇ ಘಳಿಗೆಯವರೆಗೂ ಅದಕ್ಕೆ ತಕ್ಕುದಾಗಿ ಬದುಕಿದವರು ಶಂಕರ್ ನಾಗ್. ಅವರು ದೈಹಿಕವಾಗಿ ಮರೆಯಾಗಿ ಇಪ್ಪತ್ನಾಲಕ್ಕು ವರ್ಷಗಳೇ ಕಳೆದು ಹೋಗಿದ್ದರೂ ಅವರು ಜೀವಂತವಾಗಿರುವ ಥರಹೇವಾರಿ ರೀತಿಯನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಭಿಮಾನ...
ಬಂದಾನೇನs ಇದುರು ನಿಂದಾನೇನs…
ಗೋಪಾಲ ವಾಜಪೇಯಿ ಪಕ್ಕದಲ್ಲಿ ಕೂತಿದ್ದ ಸುರಸುಂದರಾಂಗ ಮೊಳಕೈಯಿಂದ ನನ್ನ ಪಕ್ಕೆ ತಿವಿದ. ಅವನೆಡೆ ತಿರುಗಿದರೆ, ಕೈಗೊಂದು ಚೀಟಿ ತುರುಕಿದ. ”ಈ ಸಿನೆಮಾ ಕೆಟ್ಟರೆ ಇವನಿಂದಲೇ ಕೆಡಬೇಕು…” ಎಂಬ ಒಕ್ಕಣೆಯಿತ್ತು ಅದರಲ್ಲಿ. ಓದಿ ನಕ್ಕು, ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡೆ. (ಆತ ಖ್ಯಾತನಾಮ ನಿರ್ದೇಶಕರೊಬ್ಬರ ಒಂದೆರಡು ಚಿತ್ರಗಲ್ಲಿ ಕಂಡರೂ...
